ಕೊಪ್ಪಳದಲ್ಲಿ ವಿವಿಧ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ; ನೋಟಿಸ್ ಜಾರಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ಕೊಪ್ಪಳ ಆಗಸ್ಟ್ 27 (ಕರ್ನಾಟಕ ವಾರ್ತೆ): ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕೊಪ್ಪಳ ನಗರದ ಪ್ರಮುಖ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಆಗಸ್ಟ್ 27ರಂದು ದಿಢೀರ್ ದಾಳಿ ನಡೆಸಿ, ಗುಣಮಟ್ಟವಿಲ್ಲದ, ಬಣ್ಣಯುಕ್ತ ಹಾಗೂ ಅವಧಿ ಮೀರಿದ ಅಪಾರ ಪ್ರಮಾಣದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡರು. ಸ್ವಚ್ಛತೆಯಿಲ್ಲದ ಪ್ರಯುಕ್ತ ನೋಟಿಸ್ ಜಾರಿಮಾಡಿ, ತಪ್ಪಿತಸ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ಕೊಪ್ಪಳ ನಗರದಲ್ಲಿನ ಮಾಲತೇಶ ಹೋಟೆಲ್, ಅಕ್ಷಯ ಹೋಟೆಲ್, ಉಡುಪಿ ಉಪಹಾರ, ಜಿ.ಕೆ.ಎಸ್. ಹೋಟೆಲ್, ಹಂಪಿ ಎಕ್ಸ್ಪ್ರೆಸ್ ಕೆಫೆ ಹಾಗೂ ಸಂಧ್ಯಾ ಹೋಟೆಲ್‌ಗಳಿಗೆ ಪ್ರವೇಶಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡವು ಈ ಹೋಟೆಲ್ ಗಳಲ್ಲಿರುವ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಹಾಗೂ ಲೆಬಲ್ ಇಲ್ಲದ ಆಹಾರ ಪದಾರ್ಥಗಳನ್ನು ಮತ್ತು ಬಣ್ಣಯುಕ್ತ ಆಹಾರ ಪದಾರ್ಥಗಳು ಸುಮಾರು 14 ಕೆಜಿ ಚಿಕನ್, 2 ಕೆಜಿ ಮೀನು, 8 ಕೆಜಿ ಪನ್ನೀರ್ ಮತ್ತು ಮೀರಿಂಡಾ, ಪೆಪ್ಪಿ, ಸೆವನ್ ಅಪ್ 36 ಬಾಟಲ್‌ಗಳನ್ನು, ಬ್ರೂ ಕಾಫಿ ಪುಡಿ 4 ಪ್ಯಾಕೇಟ್, ಸಲಾಡ್ ಎಣ್ಣೆ 800 ಎಂಎಲ್, ಗೋಬಿ 3 ಕೆಜಿ, 1 ಕೆಜಿ ಫಿಜ್ಜಾ ಬ್ರೇಡ್ ಮತ್ತು ಉಪ್ಪಿನಕಾಯಿ 4 ಕೆಜಿ ವಶಪಡಿಸಿಕೊಂಡರು.
ಕೊಪ್ಪಳದಲ್ಲಿ ವಿವಿಧ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ; ನೋಟಿಸ್ ಜಾರಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ಕೊಪ್ಪಳ ಆಗಸ್ಟ್ 27 (ಕರ್ನಾಟಕ ವಾರ್ತೆ): ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕೊಪ್ಪಳ ನಗರದ ಪ್ರಮುಖ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಆಗಸ್ಟ್ 27ರಂದು ದಿಢೀರ್ ದಾಳಿ ನಡೆಸಿ, ಗುಣಮಟ್ಟವಿಲ್ಲದ, ಬಣ್ಣಯುಕ್ತ ಹಾಗೂ ಅವಧಿ ಮೀರಿದ ಅಪಾರ ಪ್ರಮಾಣದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡರು. ಸ್ವಚ್ಛತೆಯಿಲ್ಲದ ಪ್ರಯುಕ್ತ ನೋಟಿಸ್ ಜಾರಿಮಾಡಿ, ತಪ್ಪಿತಸ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ಕೊಪ್ಪಳ ನಗರದಲ್ಲಿನ ಮಾಲತೇಶ ಹೋಟೆಲ್, ಅಕ್ಷಯ ಹೋಟೆಲ್, ಉಡುಪಿ ಉಪಹಾರ, ಜಿ.ಕೆ.ಎಸ್. ಹೋಟೆಲ್, ಹಂಪಿ ಎಕ್ಸ್ಪ್ರೆಸ್ ಕೆಫೆ ಹಾಗೂ ಸಂಧ್ಯಾ ಹೋಟೆಲ್‌ಗಳಿಗೆ ಪ್ರವೇಶಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡವು ಈ ಹೋಟೆಲ್ ಗಳಲ್ಲಿರುವ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಹಾಗೂ ಲೆಬಲ್ ಇಲ್ಲದ ಆಹಾರ ಪದಾರ್ಥಗಳನ್ನು ಮತ್ತು ಬಣ್ಣಯುಕ್ತ ಆಹಾರ ಪದಾರ್ಥಗಳು ಸುಮಾರು 14 ಕೆಜಿ ಚಿಕನ್, 2 ಕೆಜಿ ಮೀನು, 8 ಕೆಜಿ ಪನ್ನೀರ್ ಮತ್ತು ಮೀರಿಂಡಾ, ಪೆಪ್ಪಿ, ಸೆವನ್ ಅಪ್ 36 ಬಾಟಲ್‌ಗಳನ್ನು, ಬ್ರೂ ಕಾಫಿ ಪುಡಿ 4 ಪ್ಯಾಕೇಟ್, ಸಲಾಡ್ ಎಣ್ಣೆ 800 ಎಂಎಲ್, ಗೋಬಿ 3 ಕೆಜಿ, 1 ಕೆಜಿ ಫಿಜ್ಜಾ ಬ್ರೇಡ್ ಮತ್ತು ಉಪ್ಪಿನಕಾಯಿ 4 ಕೆಜಿ ವಶಪಡಿಸಿಕೊಂಡರು.
- ಸೋಮಲಾಪುರ ಬಸವೇಶ್ವರ ಜಾತ್ರಾ ಮಹೋತ್ಸವ ; ಧಾರ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂದವಾಡಗಿ ಪೂಜ್ಯರು ಸೋಮಲಾಪುರ ಬಸವೇಶ್ವರ ಜಾತ್ರಾ ಮಹೋತ್ಸವ ; ಧಾರ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂದವಾಡಗಿ ಪೂಜ್ಯರು ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ಸೋಮಲಾಪುರ ಗ್ರಾಮದ ಪಾರ್ಶ್ವ ವಾಯು ರೋಗ ನಿವಾರಣೆಯ ಧನ್ವಂತರಿ ಸುಕ್ಷೇತ್ರ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಧಾರ್ಮಿಕ ಪ್ರವಚನಕ್ಕೆ ನಂದವಾಡಗಿಯ ಡಾ. ಅಭಿನವ ಚನ್ನಬಸವ ಶಿವಾಚಾರ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಗ್ರಾಮದ ಗುರುಹಿರಿಯರು ತಾಯಂದಿರು ಉಪಸ್ಥಿತರಿದ್ದರು. ವರದಿಗಾರರು ; ಶರಣಗೌಡ ಕಂದಕೂರ2
- ಇಳಕಲ್ಲ ಪೊಲೀಸ್ ಠಾಣೆಗೆ ಬೆಳಗಾವಿ ಉತ್ತರ ವಲಯ ವಿಭಾಗದ ಐಜಿಪಿ ಸಂದೀಪ್ ಪಾಟೀಲ್ ಭೇಟಿ ಇಳಕಲ್ಲ : ಇಲ್ಲಿನ ನಗರ ಮತ್ತು ಗ್ರಾಮೀಣ ಪೊಲೀಸ್ ಠಾಣೆಗಳಿಗೆ ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ್ ಪಾಟೀಲ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಠಾಣೆಗೆ ಆಗಮಿಸಿದ ಐಜಿಪಿ ಅವರನ್ನು ಗ್ರಾಮೀಣ ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನ ಸತ್ತಿಗೌಡರ ಗೌರವ ಸಲ್ಲಿಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಡಿವೈಎಸ್‌ಪಿ ಸಂತೋಷ ಬನ್ನಟ್ಟಿ, ಸಿಪಿಐ ಸಂತೋಷ ಅಜೂರ, ಪಿಎಸ್‌ಐ ಮಂಜುನಾಥ ಪಾಟೀಲ, ಗ್ರಾಮೀಣ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಎಸ್.ಆರ್. ನಾಯಕ ಹಾಗೂ ಠಾಣೆಯ ಸಿಬ್ಬಂದಿ ಉಪಸ್ಥಿತರಿದ್ದರು.1
- Four leopard cubs were found in the sugarcane garden of farmer Nagesh of Neralur village in Channapattana taluk on Wednesday morning. The leopards were found while the workers were harvesting sugarcane. #leopardcubs #leopard #channapattana #ramangaradistrict #bangaloresouthdistrict1
- ನಾಡಿನ ಎಲ್ಲಾ ಅಕ್ಕ ತಂಗಿಯರಗೆ ಹಾಗು ಅಣ್ಣ ತಮಂದಿರಗೆ ರಕ್ಷಾ ಬಂಧನದ ಅಡ್ವನ್ಸ ರಾಕಿ ಹಬ್ಬದ ಸುಭಾಶಗಳು1
- ವೃತ್ತಿಯಲ್ಲಿ ಪರಿಣತಿ ಸಾಧಿಸಿದರೆ ಅವಕಾಶಗಳಿಗೆ ಕೊರತೆಯಿಲ್ಲ: ಶ್ರೀಶೈಲ ಬಿರಾದಾರ1
- ತುಮಕೂರು ಈದ್ ಮಿಲಾದ್ ಹಬ್ಬದ ಆಚರಣೆಯಲ್ಲಿ ಕನ್ನಡ ಹಾಡಿಗೆ ಸ್ಟಪ್ ಹಾಕಿ ಸಂಭ್ರಮಿಸಿದ ಮುಸ್ಲಿಂ ಯುವಕರು1
- (ಭೀಮ ಹೆಜ್ಜೆ ನ್ಯೂಸ) ಮೂಗಳೊಳ್ಳಿ ಗ್ರಾ.ಪಂ ನಿವೇಶನ ಹಂಚಿಕೆ ಮಹಾ ಹಗರಣ - ಭಾಗ 2 ಮೂಗಳೊಳ್ಳಿ ಗ್ರಾಮ ಪಂಚಾಯತಿಯಲ್ಲಿ ನಡೆದ ಮುಳುಗಡೆ ಸಂತ್ರಸ್ತರ ನಿವೇಶನ ಹಂಚಿಕೆ ಅಕ್ರಮದ ಕರಾಳ ಮುಖ ಈಗ ಬಯಲಾಗಿದೆ. ಮಾಜಿ ಪಿಡಿಒ ಅರ್ಚನಾ ಕುಲಕರ್ಣಿ ಅವರು ಎಸಗಿರುವ ಬೃಹತ್ ಅಕ್ರಮವನ್ನು ಪ್ರಸ್ತುತ ಪಿಡಿಒ ನಡಾಫ್ ಅವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ! ಸಂತ್ರಸ್ತರಿಗೆ ತಲುಪಬೇಕಿದ್ದ ಸೈಟುಗಳನ್ನು ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಹಾಗೂ ಅವರ ನಿಕಟ ಸಂಬಂಧಿಕರ ಹೆಸರಿಗೆ ಅಕ್ರಮವಾಗಿ ಹಂಚಿಕೆ ಮಾಡಿರುವುದು ಈಗ ಸಾಬೀತಾಗಿದೆ. ಈ ಕುರಿತು ಸಂಪೂರ್ಣ ವರದಿ ನೋಡಿ. ವಿಷಯದ ಪ್ರಮುಖ ಮುಖ್ಯಾಂಶಗಳು: ಮಾಜಿ ಪಿಡಿಒ ಅರ್ಚನಾ ಕುಲಕರ್ಣಿ ಅವರಿಂದ ನಿವೇಶನ ಹಂಚಿಕೆಯಲ್ಲಿ ಅಕ್ರಮ. ಪ್ರಸ್ತುತ ಪಿಡಿಒ ನಡಾಫ್ ಅವರಿಂದ ಅಧಿಕೃತವಾಗಿ ಸತ್ಯ ಒಪ್ಪಿಗೆ. ಅಧ್ಯಕ್ಷರು, ಸದಸ್ಯರು ಹಾಗೂ ಸಂಬಂಧಿಕರ ಹೆಸರಿನಲ್ಲಿದೆ ನಿವೇಶನಗಳು! ಅರ್ಹ ಮುಳುಗಡೆ ಸಂತ್ರಸ್ತರಿಗೆ ಸಿಗದ ನ್ಯಾಯ - ಸಾರ್ವಜನಿಕರ ಆಕ್ರೋಶ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ: ಈ ಭ್ರಷ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕೇ? ನಿಮ್ಮ ಅನಿಸಿಕೆಯನ್ನು ತಿಳಿಸಿ. Mugalolli Gram Panchayat scam, Mugalolli site scam part 2, PDO Archana Kulkarni scam, PDO Nadaf exposure, Mulugade santrastara niveshana, Gram panchayat corruption Karnataka, Kannada investigative news, YouTube news script Kannada “ಭೀಮ ಹೆಜ್ಜೆ ನ್ಯೂಸ್” ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾಗುವ ಎಲ್ಲಾ ವಿಷಯಗಳು ಕೇವಲ ಸಾರ್ವಜನಿಕ ಹಿತಾಸಕ್ತಿ, ಮಾಹಿತಿ, ಶಿಕ್ಷಣ ಮತ್ತು ಸುದ್ದಿವಿವರಣೆ ಉದ್ದೇಶಗಳಿಗಾಗಿ ಮಾತ್ರ ಉದ್ದೇಶಿಸಲ್ಪಟ್ಟಿವೆ. ಈ ಚಾನೆಲ್‌ನಲ್ಲಿ ಪ್ರಕಟವಾಗುವ ವಿಷಯಗಳು YouTube Community Guidelines, YouTube Terms of Service ಮತ್ತು ಅನ್ವಯಿಸುವ ಭಾರತೀಯ ಕಾನೂನುಗಳು, ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 (IT Act), ಕಾಪಿರೈಟ್ ಕಾಯ್ದೆ, 1957 ಮತ್ತು ಮಾನಹಾನಿ ಸಂಬಂಧಿತ ಕಾನೂನುಗಳಿಗೆ ಅನುಗುಣವಾಗಿರಲು ಪ್ರಯತ್ನಿಸಲಾಗುತ್ತದೆ. ಈ ಚಾನೆಲ್‌ನಲ್ಲಿ ನೀಡಲಾಗುವ ಎಲ್ಲಾ ಸುದ್ದಿಗಳು, ವರದಿಗಳು ಮತ್ತು ಮಾಹಿತಿಗಳು ಸಾರ್ವಜನಿಕವಾಗಿ ಲಭ್ಯವಿರುವ ಮುಲಗಳು, ಅಧಿಕೃತ ಪ್ರಕಟಣೆಗಳು, ತೃತೀಯ ಪಕ್ಷದ ವಿಷಯಗಳು ಮತ್ತು/ಅಥವಾ ಸ್ವತಂತ್ರ ವರದಿ ಸಂಗ್ರಹದ ಆಧಾರದ ಮೇಲೆ ನೀಡಲ್ಪಟ್ಟಿವೆ. ಮಾಹಿತಿಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಲು ಪ್ರಯತ್ನಿಸಲಾಗುತ್ತದೆಯಾದರೂ, “ಭೀಮ ಹೆಜ್ಜೆ ನ್ಯೂಸ್” ಯಾವುದೇ ರೀತಿಯ ಖಾತರಿಯನ್ನು ನೀಡುವುದಿಲ್ಲ. ಈ ಚಾನೆಲ್‌ನಲ್ಲಿರುವ ಯಾವುದೇ ವಿಷಯವನ್ನು ಅವಲಂಬಿಸಿ ಕೈಗೊಳ್ಳುವ ಕ್ರಮಗಳಿಗೆ, ಪ್ರೇಕ್ಷಕರೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ. ಈ ಚಾನೆಲ್, ಅದರ ಮಾಲೀಕರು, ನಿರ್ವಹಕರು, ಸಿಬ್ಬಂದಿ ಅಥವಾ ಸಂಬಂಧಿತ ವ್ಯಕ್ತಿಗಳು ಯಾವುದೇ ನೇರ, ಪರೋಕ್ಷ, ಅನಿವಾರ್ಯ, ವಿಶೇಷ ಅಥವಾ ಪರಿಣಾಮಕಾರಿ ಹಾನಿಗಳಿಗೆ ಕಾನೂನುಬದ್ಧವಾಗಿ ಜವಾಬ್ದಾರರಾಗುವುದಿಲ್ಲ. ಈ ಚಾನೆಲ್‌ನಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ವರದಿಗಾರರು, ನಿರೂಪಕರು ಅಥವಾ ತೃತೀಯ ಪಕ್ಷದ ಮೂಲಗಳ ವೈಯಕ್ತಿಕ ಅಭಿಪ್ರಾಯಗಳಾಗಿರಬಹುದು; ಅವು “ಭೀಮ ಹೆಜ್ಜೆ ನ್ಯೂಸ್” ಸಂಸ್ಥೆಯ ಅಧಿಕೃತ ನಿಲುವಾಗಿರಬೇಕೆಂದು ಅನಿವಾರ್ಯವಿಲ್ಲ. ಈ ಚಾನೆಲ್ ಯಾವುದೇ ವ್ಯಕ್ತಿ, ಸಂಸ್ಥೆ, ಸಮುದಾಯ ಅಥವಾ ಸಂಘಟನೆಯನ್ನು ಮಾನಹಾನಿಗೊಳಿಸುವ ಅಥವಾ ಹಾನಿಗೊಳಿಸುವ ಉದ್ದೇಶ ಹೊಂದಿಲ್ಲ. ಯಾವುದೇ ವಿಷಯದಿಂದ ಉಂಟಾಗುವ ಅನಾಹುತಗಳು ಅಥವಾ ಅಸಮಾಧಾನಗಳು ಯಾದೃಚ್ಛಿಕವಾಗಿದ್ದು, ಉದ್ದೇಶಪೂರ್ವಕವಾಗಿರುವುದಿಲ್ಲ. ಈ ಚಾನೆಲ್‌ನಲ್ಲಿ ಬಳಸಲಾಗುವ ಎಲ್ಲಾ ತೃತೀಯ ಪಕ್ಷದ ವಿಷಯಗಳು (ಚಿತ್ರಗಳು, ವೀಡಿಯೊಗಳು, ಧ್ವನಿ, ಗ್ರಾಫಿಕ್ಸ್ ಇತ್ಯಾದಿ) ಭಾರತೀಯ ಕಾಪಿರೈಟ್ ಕಾಯ್ದೆ, 1957 ಮತ್ತು “Fair Dealing / Fair Use” ತತ್ವಗಳ ಅಡಿಯಲ್ಲಿ ಸುದ್ದಿವಿವರಣೆ, ವಿಮರ್ಶೆ, ಟಿಪ್ಪಣಿ ಮತ್ತು ಶಿಕ್ಷಣ ಉದ್ದೇಶಗಳಿಗೆ ಮಾತ್ರ ಬಳಸಲ್ಪಟ್ಟಿವೆ. ಯಾವುದೇ ಕಾಪಿರೈಟ್ ಉಲ್ಲಂಘನೆ ಉದ್ದೇಶವಿಲ್ಲ. YouTube ಕಾಪಿರೈಟ್ ಪಾಲಿಸಿ ಮತ್ತು Digital Millennium Copyright Act (DMCA) ಅನುಸಾರ, ಯಾವುದೇ ಕಾಪಿರೈಟ್ ಅಥವಾ ವಿಷಯದ ಹಕ್ಕುಗಳ ಕುರಿತು ದೂರುಗಳಿದ್ದರೆ, ದಯವಿಟ್ಟು ನಮಗೆ ಅಧಿಕೃತವಾಗಿ ತಿಳಿಸಬೇಕು. ಪರಿಶೀಲನೆಯ ನಂತರ ಅಗತ್ಯವಿದ್ದರೆ ವಿಷಯವನ್ನು ತಕ್ಷಣ ತೆಗೆದುಹಾಕಲಾಗುತ್ತದೆ. ಈ ಚಾನೆಲ್‌ನಲ್ಲಿರುವ ವಿಷಯಗಳು ಯಾವುದೇ ಕಾನೂನು, ವೈದ್ಯಕೀಯ, ಹಣಕಾಸು ಅಥವಾ ವೃತ್ತಿಪರ ಸಲಹೆಗಳಾಗಿ ಪರಿಗಣಿಸಲಾಗುವುದಿಲ್ಲ. ಈ ಚಾನೆಲ್ ಅನ್ನು ಬಳಸುವುದರಿಂದ, ನೀವು ಮೇಲ್ಕಂಡ ಎಲ್ಲಾ ನಿಯಮಗಳು, ಷರತ್ತುಗಳು ಮತ್ತು ಅಸ್ವೀಕಾರ ಸೂಚನೆಗಳನ್ನು ಸಂಪೂರ್ಣವಾಗಿ ಒಪ್ಪುತ್ತೀರಿ. *ಭೀಮ ಹೆಜ್ಜೆ ನ್ಯೂಸ್*1
- ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಿದ ಸಚಿವ ವಿಜಯಾನಂದ ಕಾಶಪ್ಪನವರ ಹೊಲಿಗೆ ಯಂತ್ರ ವಿತರಿಸಿದ ಸಚಿವ ವಿಜಯಾನಂದ ಕಾಶಪ್ಪನವರ ಗ್ರಾಮೀಣ ಕೈಗಾರಿಕೆ ಜಿಲ್ಲಾ ಪಂಚಾಯತ್ ಬಾಗಲಕೋಟೆ ಕಚೇರಿಯಿಂದ ಕೊಡ ಮಾಡುವ 2025 26ನೇ ಸಾಲಿನ ಹೊಲಿಗೆ ಯಂತ್ರಗಳನ್ನು ಹುನಗುಂದ ಮತಕ್ಷೇತ್ರದ ಫಲಾನುಭವಿಗಳಿಗೆ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ವಿಜಯಾನಂದ ಕಾಶಪ್ಪನವರ ವಿತರಣೆ ಮಾಡಿದರು. ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನ ವಿತರಣೆ ಮಾಡಿ ಮಾತನಾಡಿದ ಸಚಿವ ವಿಜಯಾನಂದ ಕಾಶಪ್ಪನವರ ಸ್ವಂತ ಉದ್ಯೋಗದ ಮೂಲಕ ಮಹಿಳೆಯರು ಸ್ವಾಲಂಬನೆ ಬದುಕು ಸಾಗಿಸಲು ಅನುಕೂಲವಾಗಲೆಂದು ನಮ್ಮ ಸರ್ಕಾರ ಈ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡುತ್ತಿದೆ ಎಂದರು ಈ ಸಂದರ್ಭದಲ್ಲಿ ಹುನಗುಂದ ಮತಕ್ಷೇತ್ರದ ಫಲಾನುಭವಿಗಳು, ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಸಾರ್ವಜನಿಕರು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.4