🙏🙏🙏 ಹೊಸಪೇಟೆ ತಾಲೂಕಿನ ಆದ್ಯ ಶಿಕ್ಷಕರ ಗ ಮನಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಯಾವುದೇ ನ್ಯಾಯಾಲದ ತಡೆ ಆಜ್ಞೆ ಇರುವುದಿಲ್ಲ ಯಥಾವತ್ತಾಗಿ ಚುನಾವಣೆ ನಡೆಯುತ್ತದೆ ಬೆಳಗ್ಗೆ 8:30 ರಿಂದ ಸಾಯಂಕಾಲ 4:30ರವರೆಗೆ ದಯವಿಟ್ಟು ಶಿಕ್ಷಕರು ಗೊಂದಲಕ್ಕೆ ಒಳಗಾಗದೆ ಚುನಾವಣೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ಮತವನ್ನ ನೀಡಿ ನಮ್ಮ ತಂಡವನ್ನು ಗೆಲ್ಲಿಸಬೇಕಾಗಿ ವಿನಂತಿ🙏🙏🙏🙏🙏 ಸಮಾನ ಮನಸ್ಕರ ತಂಡ ಹೊಸಪೇಟೆ #ಶಿಕ್ಷಕ#ಶಿಕ್ಷಕರು#ಗುರು#ಶಿಕ್ಷಣ#ಕನ್ನಡಶಿಕ್ಷಕ#ಶಿಕ್ಷಕರದಿನಾಚರಣೆ#ಕನ್ನಡ#ಕಲಿಯಿರಿ 🙏🙏🙏 ಹೊಸಪೇಟೆ ತಾಲೂಕಿನ ಆದ್ಯ ಶಿಕ್ಷಕರ ಗ ಮನಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಯಾವುದೇ ನ್ಯಾಯಾಲದ ತಡೆ ಆಜ್ಞೆ ಇರುವುದಿಲ್ಲ ಯಥಾವತ್ತಾಗಿ ಚುನಾವಣೆ ನಡೆಯುತ್ತದೆ ಬೆಳಗ್ಗೆ 8:30 ರಿಂದ ಸಾಯಂಕಾಲ 4:30ರವರೆಗೆ ದಯವಿಟ್ಟು ಶಿಕ್ಷಕರು ಗೊಂದಲಕ್ಕೆ ಒಳಗಾಗದೆ ಚುನಾವಣೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ಮತವನ್ನ ನೀಡಿ ನಮ್ಮ ತಂಡವನ್ನು ಗೆಲ್ಲಿಸಬೇಕಾಗಿ ವಿನಂತಿ🙏🙏🙏🙏🙏 ಸಮಾನ ಮನಸ್ಕರ ತಂಡ ಹೊಸಪೇಟೆ #ಶಿಕ್ಷಕ#ಶಿಕ್ಷಕರು#ಗುರು#ಶಿಕ್ಷಣ#ಕನ್ನಡಶಿಕ್ಷಕ#ಶಿಕ್ಷಕರದಿನಾಚರಣೆ#ಕನ್ನಡ#ಕಲಿಯಿರಿ
🙏🙏🙏 ಹೊಸಪೇಟೆ ತಾಲೂಕಿನ ಆದ್ಯ ಶಿಕ್ಷಕರ ಗ ಮನಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಯಾವುದೇ ನ್ಯಾಯಾಲದ ತಡೆ ಆಜ್ಞೆ ಇರುವುದಿಲ್ಲ ಯಥಾವತ್ತಾಗಿ ಚುನಾವಣೆ ನಡೆಯುತ್ತದೆ ಬೆಳಗ್ಗೆ 8:30 ರಿಂದ ಸಾಯಂಕಾಲ 4:30ರವರೆಗೆ ದಯವಿಟ್ಟು ಶಿಕ್ಷಕರು ಗೊಂದಲಕ್ಕೆ
ಒಳಗಾಗದೆ ಚುನಾವಣೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ಮತವನ್ನ ನೀಡಿ ನಮ್ಮ ತಂಡವನ್ನು ಗೆಲ್ಲಿಸಬೇಕಾಗಿ ವಿನಂತಿ🙏🙏🙏🙏🙏 ಸಮಾನ ಮನಸ್ಕರ ತಂಡ ಹೊಸಪೇಟೆ #ಶಿಕ್ಷಕ#ಶಿಕ್ಷಕರು#ಗುರು#ಶಿಕ್ಷಣ#ಕನ್ನಡಶಿಕ್ಷಕ#ಶಿಕ್ಷಕರದಿನಾಚರಣೆ#ಕನ್ನಡ#ಕಲಿಯಿರಿ 🙏🙏🙏 ಹೊಸಪೇಟೆ ತಾಲೂಕಿನ ಆದ್ಯ ಶಿಕ್ಷಕರ ಗ ಮನಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಯಾವುದೇ ನ್ಯಾಯಾಲದ ತಡೆ
ಆಜ್ಞೆ ಇರುವುದಿಲ್ಲ ಯಥಾವತ್ತಾಗಿ ಚುನಾವಣೆ ನಡೆಯುತ್ತದೆ ಬೆಳಗ್ಗೆ 8:30 ರಿಂದ ಸಾಯಂಕಾಲ 4:30ರವರೆಗೆ ದಯವಿಟ್ಟು ಶಿಕ್ಷಕರು ಗೊಂದಲಕ್ಕೆ ಒಳಗಾಗದೆ ಚುನಾವಣೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ಮತವನ್ನ ನೀಡಿ ನಮ್ಮ ತಂಡವನ್ನು ಗೆಲ್ಲಿಸಬೇಕಾಗಿ ವಿನಂತಿ🙏🙏🙏🙏🙏 ಸಮಾನ ಮನಸ್ಕರ ತಂಡ ಹೊಸಪೇಟೆ #ಶಿಕ್ಷಕ#ಶಿಕ್ಷಕರು#ಗುರು#ಶಿಕ್ಷಣ#ಕನ್ನಡಶಿಕ್ಷಕ#ಶಿಕ್ಷಕರದಿನಾಚರಣೆ#ಕನ್ನಡ#ಕಲಿಯಿರಿ
- 🙏🙏🙏 ಹೊಸಪೇಟೆ ತಾಲೂಕಿನ ಆದ್ಯ ಶಿಕ್ಷಕರ ಗ ಮನಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಯಾವುದೇ ನ್ಯಾಯಾಲದ ತಡೆ ಆಜ್ಞೆ ಇರುವುದಿಲ್ಲ ಯಥಾವತ್ತಾಗಿ ಚುನಾವಣೆ ನಡೆಯುತ್ತದೆ ಬೆಳಗ್ಗೆ 8:30 ರಿಂದ ಸಾಯಂಕಾಲ 4:30ರವರೆಗೆ ದಯವಿಟ್ಟು ಶಿಕ್ಷಕರು ಗೊಂದಲಕ್ಕೆ ಒಳಗಾಗದೆ ಚುನಾವಣೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ಮತವನ್ನ ನೀಡಿ ನಮ್ಮ ತಂಡವನ್ನು ಗೆಲ್ಲಿಸಬೇಕಾಗಿ ವಿನಂತಿ🙏🙏🙏🙏🙏 ಸಮಾನ ಮನಸ್ಕರ ತಂಡ ಹೊಸಪೇಟೆ #ಶಿಕ್ಷಕ#ಶಿಕ್ಷಕರು#ಗುರು#ಶಿಕ್ಷಣ#ಕನ್ನಡಶಿಕ್ಷಕ#ಶಿಕ್ಷಕರದಿನಾಚರಣೆ#ಕನ್ನಡ#ಕಲಿಯಿರಿ3
- ಮಳವಳ್ಳಿ ಪಟ್ಟಣದ ಉದ್ಯಮಿಗಳಾದ ಶ್ರೀಮತಿ ಪಲ್ಲವಿ ಮಲ್ಲಿಕಾರ್ಜುನ ರವರು ನೂತನವಾಗಿ ನಿರ್ಮಿಸಿರುವ ಜಯ ಕಾರುಣ್ಯ ಮನೆಯ ಗೃಹಪ್ರವೇಶಕ್ಕೆ ಸುತ್ತೂರು ಶ್ರೀಗಳ ಆಗಮನ ಅಪಾರ ಭಕ್ತರಿಂದ ಭಕ್ತಿ ಸಮರ್ಪಣೆ ಮಳವಳ್ಳಿ ಪಟ್ಟಣದ ಎನ್ಎಸ್ ಬಡಾವಣೆಯಲ್ಲಿ ಶ್ರೀಮತಿ ಗೀತಾ ಮತ್ತು ಎಸ್ ಬಿ ಶಿವಸ್ವಾಮಿ ರವರ ಸಹೋದರ ಉದ್ಯಮಿ ಶ್ರೀಮತಿ ಪಲ್ಲವಿ ಮಲ್ಲಿಕಾರ್ಜುನ ದಂಪತಿಗಳು ನೂತನವಾಗಿ ನಿರ್ಮಿಸಿರುವ ಜಯಕಾರುಣ್ಯ ಮನೆಯ ಗೃಹಪ್ರವೇಶಕ್ಕೆ ಸುತ್ತೂರು ಕ್ಷೇತ್ರದ ಶ್ರೀ ವೀರ ಸಿಂಹಾಸನ ಮಹಾ ಸಂಸ್ಥಾನ ಮಠ ಅಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಸಿ ಶಿವರಾತ್ರಿ ದೇಶಕೇಂದ್ರಮ್ಮ ಸ್ವಾಮಿಗಳು ಆಗಮಿಸಿ ಕುಟುಂಬಕ್ಕೆ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಪಲ್ಲವಿ ಮಲ್ಲಿಕಾರ್ಜುನ ಕುಟುಂಬಸ್ಥರಿಂದ ಅರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ಪರಮಪೂಜ್ಯರಿಗೆ ದಿವ್ಯ ಪಾದಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು ಈ ಸಂದರ್ಭದಲ್ಲಿ ಮಳವಳ್ಳಿ ತಾಲೂಕಿನ ಹರ ಗುರು ಚರಮೂರ್ತಿಗಳು ತಾಲೂಕಿನ ಉದ್ಯಮಿಗಳು ರಾಜಕೀಯ ಪಕ್ಷಗಳ ಮುಖಂಡರು ಸೇರಿದಂತೆ ಸಾವಿರಾರು ಜನರು ಆಗಮಿಸಿ ನೂತನ ಜಯ ಕಾರುಣ್ಯ ಮನೆಯ ಗೃಹಪ್ರವೇಶಕ್ಕೆ ಆಗಮಿಸಿ ದಂಪತಿಗಳಿಗೆ ಆಶೀರ್ವದಿಸಿ ಶುಭ ಕೋರಿದರು1
- ಈ ಘಟನೆಯು ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದ್ದು, ಬಲವಾದ ಗಾಳಿ ಬೀಸುತ್ತಿದ್ದರೂ ಚಾಲಕನು ದೋಣಿಯನ್ನು ಸುರಕ್ಷಿತ ಸ್ಥಳಕ್ಕೆ ತಿರುಗಿಸದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೇವಲ ಒಂದು ಲೈಫ್ ಜಾಕೆಟ್ ಕೂಡ ಇಲ್ಲದಿದ್ದುದು ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಯಿತು ಎಂಬುದು ಇಲ್ಲಿನ ಪ್ರಮುಖ ಅಂಶ.1
- ತಾಳಬೆಟ್ಟದ ಬಳಿ ಭೀಕರ ಬಸ್ ಅಪಘಾತ: 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ - ಆಂಬುಲೆನ್ಸ್ ಕೊರತೆ ವಿರುದ್ಧ ಸಾರ್ವಜನಿಕರ ಆಕ್ರೋಶ ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ಮುಖ್ಯರಸ್ತೆಯ ತಾಳಬೆಟ್ಟದ ಸಮೀಪ ಕೆ.ಎಸ್.ಆರ್.ಟಿ.ಸಿ (KSRTC) ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, ಹತ್ತಕ್ಕೂ ಹೆಚ್ಚು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿರುವ ಭೀಕರ ಘಟನೆ ನಡೆದಿದೆ. ಘಟನೆಯ ವಿವರ: ಮಲೆ ಮಹದೇಶ್ವರ ಬೆಟ್ಟದಿಂದ ಹೊರಟಿದ್ದ ಸಾರಿಗೆ ಬಸ್, ತಾಳಬೆಟ್ಟದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ಉರುಳಿ ಬಿದ್ದಿದೆ. ಅಪಘಾತದ ರಭಸಕ್ಕೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಚೆಲ್ಲಾಪಿಲ್ಲಿಯಾಗಿದ್ದು, ಹಲವರಿಗೆ ತಲೆ, ಕೈ ಹಾಗೂ ಕಾಲುಗಳಿಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿದೆ. ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೌಲಭ್ಯಗಳ ಕೊರತೆಗೆ ಆಕ್ರೋಶ: ಘಟನೆಯ ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಕಾಲದಲ್ಲಿ ಆಂಬುಲೆನ್ಸ್ ಸೇವೆ ಲಭ್ಯವಾಗದ ಕಾರಣ ಸಾರ್ವಜನಿಕರು ಹಾಗೂ ಗಾಯಾಳುಗಳ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಇಷ್ಟು ಪ್ರಸಿದ್ಧ ಯಾತ್ರಾ ಸ್ಥಳಕ್ಕೆ ಹೋಗುವ ಮುಖ್ಯರಸ್ತೆಯಲ್ಲೇ ತುರ್ತು ವೈದ್ಯಕೀಯ ಸೇವೆ ಇಲ್ಲದಿರುವುದು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ" ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ವಿಜಯಸೇನೆ ಸಂಘಟನೆಯ ಎಚ್ಚರಿಕೆ: ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ನಮ್ಮ ಕನ್ನಡಿಗರ ವಿಜಯಸೇನೆ ಸಂಘಟನೆಯು, ಈ ಭಾಗದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಆಂಬುಲೆನ್ಸ್ ವ್ಯವಸ್ಥೆ ಇಲ್ಲದಿರುವುದನ್ನು ತೀವ್ರವಾಗಿ ಖಂಡಿಸಿದೆ. "ಕ್ಷೇತ್ರದ ಭಕ್ತರ ಮತ್ತು ಸಾರ್ವಜನಿಕರ ಜೀವದ ಜೊತೆ ಸರ್ಕಾರ ಆಟವಾಡುತ್ತಿದೆ. ಕೂಡಲೇ ಈ ಭಾಗದಲ್ಲಿ ಸುಸಜ್ಜಿತ ಆಂಬುಲೆನ್ಸ್ ಮತ್ತು ವೈದ್ಯಕೀಯ ಘಟಕಗಳನ್ನು ಸ್ಥಾಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಯ ವತಿಯಿಂದ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು," ಎಂದು ಸಂಘಟನೆಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಸದ್ಯಕ್ಕೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.1
- ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಮಾರ್ಗದ ತಾಳುಬೆಟ್ಟದ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾದ ಘಟನೆ ಶುಕ್ರವಾರ ನಡೆದಿದೆ. ಮಾದಪ್ಪನ ಬೆಟ್ಟದಿಂದ ವಾಪಾಸ್ ಆಗುತ್ತಿದ್ದ ಬಸ್, ತಾಳುಬೆಟ್ಟ ಸಮೀಪದ ಆಲದ ಮರ ಕ್ರಾಸ್ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ಸಿನಲ್ಲಿ ಮಾದಪ್ಪನ ದರ್ಶನ ಮುಗಿಸಿ ಹಿಂದಿರುಗುತ್ತಿದ್ದ ಭಕ್ತರು ಪ್ರಯಾಣಿಸುತ್ತಿದ್ದರು. ತಿರುವು ಪ್ರದೇಶದಲ್ಲಿ ಸಂಭವಿಸಿದ ಈ ಅವಘಡದಿಂದ ಚಾಲಕ ನಿರ್ವಾಹಕ ಸೇರಿ ಸುಮಾರು 30ಂಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳು: ಮಹಿಳೆ ನಿರ್ವಾಹಕರಾದ. ಪದ್ಮಾವತಿಗೆ ತಲೆಗೆ ಪೆಟ್ಟಾಗಿದೆ ಪ್ರಯಾಣಿಕರಾದ ಹೆಚ್ ಡಿಕೋಟೆ ಶಿವನಂಜ ಶ್ಯೆಲಜಾ ಕಿರಗಸೂರು ಮೇಘನಾ ರಾಜಶೇಖರ್ ಮೈಸೂರು ಮೂಲದ ದ್ರಾಕ್ಷಾಯಿಣಿ ಬಸವರಾಜು ಮಧುವನಳ್ಳಿ ಗ್ರಾಮದ ದ್ರಾಕ್ಷಾಯಿಣಿ ಸಿದ್ದಯ್ಯನಪುರದ ಸುಂದ್ರಮ್ಮ ಸೇರಿದಂತೆ ಹಲವರಿಗೆ ಹೆಚ್ಚಾಗಿ ಪೆಟ್ಟಾಗಿದ್ದರೆ 30ಕ್ಕೂ ಅಧಿಕ ಮಂದಿಗೆ ಸಣ್ಣಪುಟ್ಟ ಪೆಟ್ಟಾಗಿದೆ ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ರವಾನಿಸಲು ಕ್ರಮ ಕೈಗೊಳ್ಳಲಾಗಿದ್ದರೂ, ಆರಂಭದಲ್ಲಿ ಆಂಬುಲೆನ್ಸ್ ಸೌಲಭ್ಯ ಲಭ್ಯವಾಗದೆ ಕೆಲಕಾಲ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು.ನಂತರ ಅಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಹಾಗೂ ಪ್ರಯಾಣಿಕರು ಬಸ್ ಚಾಲಕನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂಬಂಧ ಹನೂರು ಆಸ್ಪತ್ರೆಗೆ ತಹೀಸಿಲ್ದಾರ್ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್ ಪರಿಶೀಲಿಸಿದರು ಈ ಸಂಬಂಧ ಮಲೆಮಹದೇಶ್ವರಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ2
- ಸಲೂನ್‌ನಲ್ಲಿ ಇಬ್ಬರು ಯುವತಿಯರು ಘರ್ಷಣೆ ಮಾಡಿಕೊಂಡರು, ಅವರ ನಡುವೆ ಮೌಖಿಕ ನಿಂದನೆ ಮತ್ತು ದೈಹಿಕ ಹಿಂಸೆ ನಡೆಯಿತು.1
- ಮುಖ್ಯ ಕಾರಣಗಳು:ಅನಿಯಮಿತ ಆಹಾರ: ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು.ಅನಾರೋಗ್ಯಕರ ಆಹಾರ: ಅತಿಯಾದ ಮಸಾಲೆ, ಎಣ್ಣೆ ಪದಾರ್ಥ, ಸಂಸ್ಕರಿಸಿದ ಆಹಾರ (Processed food) ಸೇವನೆ.ಒತ್ತಡ (Stress): ಆತಂಕ ಮತ್ತು ಅತಿಯಾದ ಆಲೋಚನೆಯಿಂದ ಹೊಟ್ಟೆಯಲ್ಲಿ ಆಮ್ಲ (Acid) ಹೆಚ್ಚಾಗುತ್ತದೆ.ನೀರಿನ ಕೊರತೆ: ಸರಿಯಾಗಿ ನೀರು ಕುಡಿಯದಿರುವುದು.ಪ್ರಮುಖ ಲಕ್ಷಣಗಳು:ಹೊಟ್ಟೆ ಉಬ್ಬರ ಮತ್ತು ಹೊಟ್ಟೆಯಲ್ಲಿ ಗುಳು-ಗುಳು ಶಬ್ದ.ಎದೆಯುರಿ (Heartburn) ಮತ್ತು ಹುಳಿ ತೇಗು.ಹೊಟ್ಟೆ ನೋವು, ವಾಕರಿಕೆ ಅಥವಾ ವಾಂತಿ.ಮಲಬದ್ಧತೆ.ಮನೆಮದ್ದುಗಳು (Home Remedies):ಮಜ್ಜಿಗೆ: ಇಂಗು ಮಿಶ್ರಿತ ಮಜ್ಜಿಗೆ ಕುಡಿಯುವುದು ತಕ್ಷಣದ ಪರಿಹಾರ ನೀಡುತ್ತದೆ.ಓಂ ಕಾಳು/ಜೀರಿಗೆ: ಓಂ ಕಾಳು (Ajwain) ಅಥವಾ ಜೀರಿಗೆಯನ್ನು ಬಿಸಿ ನೀರಿನೊಂದಿಗೆ ಸೇವಿಸುವುದು.ಶುಂಠಿ: ಶುಂಠಿ ಚಹಾ ಅಥವಾ ಹಸಿ ಶುಂಠಿ ಜಗಿಯುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.ಬೆಚ್ಚಗಿನ ನೀರು: ದಿನವಿಡೀ ಬೆಚ್ಚಗಿನ ನೀರು ಕುಡಿಯುವುದು.ತಡೆಗಟ್ಟುವ ಕ್ರಮಗಳು:ದಿನಕ್ಕೆ 3-4 ಲೀಟರ್ ನೀರು ಕುಡಿಯಿರಿ.ಊಟದ ನಂತರ ತಕ್ಷಣ ಮಲಗಬೇಡಿ.ಒತ್ತಡ ಕಡಿಮೆ ಮಾಡಲು ಯೋಗ/ಧ್ಯಾನ ಮಾಡಿ.ನಾರಿನಂಶವಿರುವ (Fiber) ಆಹಾರ ಸೇವಿಸಿ.1
- *ಕನ್ನಡಿಗರ ಸೇನೆಯಿಂದ ಬೃಹತ್ ಕಾರ್ಮಿಕರ" ಸಮಾವೇಶ* |ಜೈ ಶ್ರೀ ಗುರುದೇವ್|| ದಿನಾಂಕ 01.05.2026ನೇ ಶುಕ್ರವಾರ ಮಧ್ಯಾಹ್ನ 1:30 ಗಂಟೆಗೆ ಬೆಂಗಳೂರು ತಿಗಳರಪಾಳ್ಯ ಆಟದ ಮೈದಾನದಲ್ಲಿ ಯುವ ಕನ್ನಡಿಗರ ಸೇನೆ ಆಯೋಜಿಸಿದ್ದ "ಬೃಹತ್ ಕಾರ್ಮಿಕರ" ಸಮಾವೇಶದ ಸಮಾರಂಭದಲ್ಲಿ *ಪರಮಪೂಜ್ಯ ಮಹಾಸ್ವಾಮೀಜಿಯವರು* ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. #kannadasahitya (ಕನ್ನಡ ಸಾಹಿತ್ಯ)#kannada (ಕನ್ನಡ)#karnataka (ಕರ್ನಾಟಕ)#kannadiga (ಕನ್ನಡಿಗ)#karunadu (ಕರುನಾಡು)ಬರಹ ಮತ್ತು ಕವನಗಳಿಗೆ:#kannadaquotes (ಕನ್ನಡ ಉಲ್ಲೇಖಗಳು)#kannadakavite (ಕನ್ನಡ ಕವಿತೆ)#kavanagalu (ಕವನಗಳು)#kannadawritings (ಕನ್ನಡ ಬರಹಗಳು)#kannadabaraha (ಕನ್ನಡ ಬರಹ)#kannadapoetry (ಕನ್ನಡ ಕಾವ್ಯ)ಪುಸ್ತಕ ಮತ್ತು ಲೇಖಕರಿಗೆ:#kannadabook (ಕನ್ನಡ ಪುಸ್ತಕ)#kannadapustaka (ಕನ್ನಡ ಪುಸ್ತಕ)#kannadawriters (ಕನ್ನಡ ಲೇಖಕರು)#booklover (ಪುಸ್ತಕ ಪ್ರೇಮಿ) #kannadapoetry new #kannadasahitya Hhashtags.comBest #kannadawriters1