ಮಳವಳ್ಳಿ ಪಟ್ಟಣಕ್ಕೆ ಸುತ್ತೂರಿನಿಂದ ಆದಿಜಗದ್ಗರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ಉತ್ಸವ ಮೂರ್ತಿ ಅಗಮನಕ್ಕೆ ಕ್ರಣಗಣನೆ-ಸುತತೂರಿನಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳಿಂದ ವಿದ್ಯುಕ್ತ ಚಾಲನೆ ಸುತ್ತೂರು ಕ್ಷೇತ್ರದಿಂದ ಮಳವಳ್ಳಿಗೆ ಅಗಮಿಸುವ ಅದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ಉತ್ಸವ ಮೂರ್ತಿಗೆ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಸ್ವಾಮಿಗಳು ಸಂಪ್ರದಾಯಬದ್ದ ಆಚರಣೆಗಳೊಂದಿಗೆ ವಿದ್ಯುಕ್ತವಾಗಿ ಸೋಮವಾರ ಬೆಳಿಗ್ಗೆ ೭.೩೦ ಗಂಟೆಯಲ್ಲಿ ಚಾಲನೆ ನೀಡಿದರು,ಸ್ವತ: ಪರಮಪೂಜ್ಯರ ನೇತೃತ್ವದಲ್ಲಿ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಸುತ್ತೂರಿನಿಂದ ಮಂಗಳವಾದ್ಯ ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಮಳವಳ್ಳಿಗೆ ಟಿ.ನರಸೀಪುರದ ಮೂಲಕ ಮಳವಳ್ಳಿ ಕ್ಷೇತ್ರಕ್ಕೆ ಅಗಮಿಸಲಿದ್ದು,ಗಡಿಬಾಗದ ಚಿಕ್ಕಬಾಗಿಲು ಗ್ರಾಮದಲ್ಲಿ ತಾಲೂಕಿನ ಹರಗುರು ಚರಮೂರ್ತಿಗಳು,ಸರ್ದಭಕ್ತರು,ಜನಪ್ರತಿನಿಧಿಗಳು ವಿಶೇಷ ಪೂಜೆಯೊಂದಿಗೆ ಬರಮಾಡಿಕೊಳೂವತ್ತ ಸಿದ್ದತೆ ನಡೆಸಿದ್ದಾರೆ..ಚಿಕ್ಕಬಾಗಿಲಿನಿಂದ ಪೂರಿಗಾಲಿ,ಸರಗೂರು,ಮುಟ್ಟನಹಳ್ಳಿ,ಬಿ.ಜಿ.ಪುರ,ವಾಸುವಳ್ಳಿ,ಬೆಳಕವಾಡಿಗೆ ಅಗಮಿಸಲಿದ್ದು,ಬೆಳಕವಾಡಿ ಮಠದ ಶ್ರೀಗಳು ವಿಶೇಷ ಪೂಜೆಯೊಂದಿಗೆ ಉತ್ಸವ ಮೂರ್ತಿಯನ್ನು ಬರಮಾಡಿಕೊಳ್ಳುವರು ಇದೇ ಸಂದರ್ಭದಲ್ಲಿ ಅಗಮಿಸುವ ಭಕ್ತರಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಕಲ್ಪಿಸಲಾಗಿದೆ.

- *ಭಾರತ ನಲ್ಲಿ ವೈರಲ್*1
- ಚಿತ್ರದುರ್ಗದ ಕೆ ಎಸ್ ಆರ್ ಟಿ ಸಿ ಡಿಪೋ ಮುಂಬಾಗ ಬಸ್ ಮತ್ತು ಅಪ್ಪೇ ಆಟೋ ನಡುವೆ ಅಪಘಾತ ನಡೆದು ಶಾಲಾ ಮಕ್ಕಳು ಗಾಯಗೊಂಡ ಘಟನೆ ನಡೆದಿದೆ. ಚಿತ್ರದುರ್ಗ ನಗರದ ಮುಖ್ಯ ರಸ್ತೆಯ ಕೆ ಎಸ್ ಆರ್ ಟಿ ಸಿ ಡಿಪೋ ಮುಂಬಾಗ ಶನಿವಾರ ಬೆಳಗ್ಗೆ 8 ಗಂಟೆ ವೇಳೆ ಘಟನೆ ನಡೆದಿದ್ದು ಶರಣ ಬಸವೇಶ್ವರ ಶಾಲೆಯ ಏಳು ಮಂದಿ ವಿಧ್ಯಾರ್ಥಿಗಳು ಹಾಗೂ ಆಟೋ ಚಾಲಕ ಗಾಯಗೊಂಡಿದ್ದಾರೆ1
- ಸೊರಬ: ಪಟ್ಟಣದ ಶ್ರೀ ವಿಠ್ಠಲ ರಾಧಾ ರಖುಮಾಯಿ ದೇವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ನಾಮದೇವ ಸಿಂಫಿ ಸಮಾಜದ ವತಿಯಿಂದ ದೇವಸ್ಥಾನದಲ್ಲಿ ದೇವರಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು. ನಂತರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಿಂದ ಸಂತರು, ಭಕ್ತಾದಿಗಳೊಂದಿಗೆ ಜ್ಞಾನೇಶ್ವರ ಸ್ಪಟಿಕೆ ಹರಪನಹಳ್ಳಿ ಇವರ ನೇತೃತ್ವದಲ್ಲಿ ಶ್ರೀ ಜ್ಞಾನೇಶ್ವರಿ ಪಾರಾಯಣ ಪುಸ್ತಕವನ್ನು ಮೆರವಣಿಗೆ ಮೂಲಕ ತರಲಾಯಿತು. ನಾಮದೇವ ಸಿಂಪಿ ಸಮಾಜದ ಮಹಿಳೆಯರಿಂದ ಜ್ಞಾನೇಶ್ವರಿ ಪಾರಾಯಣದ 9 ಮತ್ತು 12ನೇ ಅಧ್ಯಾಯ ಪಠಣ, ಪಂಡರಿ ಸಂಫ್ರದಾಯದ ಕೀರ್ತನೆ ಹಾಗೂ ಸ್ಥಳೀಯ ಮಹಿಳಾ ಮಂಡಳಿಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಸಾದ ವಿನಿಯೋಗ ನಡೆಯಿತು. ಈ ಸಂದರ್ಭದಲ್ಲಿ ಸಮಾಜದ ಗೌರವಾಧ್ಯಕ್ಷ ಮಂಜುನಾಥ ರಾಕುಂಡೆ, ಅಧ್ಯಕ್ಷ ಮಾರುತಿ ಎ ಲಾಠೋರಿ, ಉಪಾಧ್ಯಕ್ಷ ಅನಿಲಕುಮಾರ ಬಾಂಬೋರೆ,ಅರುಣಕುಮಾರ ಪಿಸೆ, ಸಂಘಟನಾ ಕಾರ್ಯದರ್ಶಿ ಕೇಶವ ಪೇಟ್ಕರ್, ಕಾರ್ಯದರ್ಶಿ ಚಂದ್ರಶೇಖರ ರಾಕುಂಡೆ, ಪ್ರಭಾಕರ ಬಾಂಬೋರೆ, ಗುರುನಾಥ ಬೆನ್ನೂರು, ರಮೇಶ್ಬಾಂಬೋರೆ, ಗಿರೀಶ್ಬಾಂಬೋರೆ, ಗುರುನಾಥ ರಾಕುಂಡೆ, ಲಕ್ಷ್ಮೀಕಾಂತ ಉರಣಕರ್, ಗಾಯತ್ರಿ ಮಂಜುನಾಥ ರಾಕುಂಡೆ, ಶ್ರೀಮತಿ ಶ್ರೀಮತಿ ಸುಬ್ರಮಣ್ಯ ಸೇರಿದಂತೆ ಸಮಾಜ ಬಾಂಧವರು, ಭಕ್ತಾದಿಗಳು ಪಾಲ್ಗೊಂಡಿದ್ದರು.4
- ಐತಿಹಾಸಿಕ ಶ್ರೀ ಗುರು ಕೊಟ್ಟೂರುಬಸವೇಶ್ವರ ತೇರು ಗಾಲಿ ಹೊರ ತೆಗೆಯುವ ಕಾರ್ಯ ಸಂಪನ್ನ, ರಾಜ್ಯದ ಲಕ್ಷಾಂತರ ಭಕ್ತರ ಆರಾಧ್ಯ ದೈವ ಐತಿಹಾಸಿಕ ಶ್ರೀ ಗುರು ಕೊಟ್ಟೂರು ಬಸವೇಶ್ವರ ರಥೋತ್ಸವದ ನಿಮಿತ್ತ, ತೇರು ಗಾಲಿ ಹೊರ ತೆಗೆಯುವ ಕಾರ್ಯ ಸಂಪನ್ನವಾಯಿತು. ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಐತಿಹಾಸಿಕ ಶ್ರೀ ಗುರು ಕೊಟ್ಟೂರು ಬಸವೇಶ್ವರ ರಥೋತ್ಸವ ಫೆ. 12 ರಂದು ನಡೆಯಲಿದೆ. ರಥೋತ್ಸವದ ನಿಮಿತ್ತ, ತೇರು ಗಾಲಿ ಹೊರ ತೆಗೆಯಲಾಯಿತು. ರಥೋತ್ಸವದ ಸಕಲ ಸಿದ್ಧತೆಗಳು ನಡೆಯುತ್ತಿವೆ.1
- ಗಂಗಾವತಿ ಶಾಸಕ ಜನಾರ್ದನ ರೆಡ್ಡಿಯ ಜಿ ಸ್ಕ್ವೇರ್ ಮನೆಗೆ ಬೆಂಕಿ: ಬಿಜೆಪಿ ಪ್ರತಿಭಟನೆ ಮನವಿ ಆಲಿಸಿದ ಎಸ್‌ಪಿ ಸುಮನ್ ಪೆನ್ನೇಕರ್1
- ಇದು ರೀ ತಾಕತ್ತು ಅಂದರೆ..,👌🏼👌🏼👌🏼👌🏼👌🏼ಆದ್ರೆ ಇವನ ಅಡ್ರೆಸ್ ಅಡ್ರೆಸ್ ಎಲ್ಲಿ ಅಂತಾ ಗೊತ್ತಿಲ್ಲ , #SaReGaMaPaKannada #1
- *ಭಾರತ ನಲ್ಲಿ ವೈರಲ್*1
- ಚಿತ್ರದುರ್ಗ ನಗರದಲ್ಲಿಂದು ಹಿಂದೂ ಸಮಾಜದ ಜಾಗೃತಿಗಾಗಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಶುಕ್ರವಾರ ಸಂಜೆ 5.30 ಕ್ಕೆ ಹಿಂದೂ ಸಂಗಮ ಆಯೋಜನಾ ಸಮಿತಿಯ ವತಿಯಿಂದ ದವಳಗಿರಿ ಬಡಾವಣೆಯ ಕೋಟೆ ಪೊಲೀಸ್ ಠಾಣೆ ಬಳಿ ಬೈಕ್ ರ್ಯಾಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಬೈಕ್ ರ್ಯಾಲಿಗೆ ಚಾಲನೆ ನೀಡಿದರು1
- ಹೆಣ್ಣನ್ನು ಗಂಡನ ಮನೆಯವರಿಗೆ ಒಪ್ಪಿಸುವ ಶಾಸ್ತ್ರ* #ಗೌಡ್ರಹುಡುಗ (GowdaHuduga) #ಗೌಡ್ರಹುಡುಗಿ (GowdaHudugi) #ಒಕ್ಕಲಿಗ (Vokkaliga) ಮಲೆನಾಡಿನ ಒಕ್ಕಲಿಗರ ಮನೆತನದ ಮದುವೆಯ ಕಾರ್ಯ ದಲ್ಲಿ ಮಧುಮಗಳನ್ನು ತನ್ನ ತವರಿನಿಂದ ಗಂಡನ ಮನೆಗೆ ಕಳುಹಿಸಿಕೊಡುವಾಗ ಮಾಡುವ "ಹೆಣ್ಣು ಹೊರಡಿಸುವ ಅಥವಾ ಹೆಣ್ಣನ್ನು ಗಂಡನ ಮನೆಯವರಿಗೆ ಒಪ್ಪಿಸುವ ಶಾಸ್ತ್ರ" ನಮ್ಮ ಮಲೆನಾಡಿನ ಒಕ್ಕಲಿಗರ ಸಂಸ್ಕೃತಿ ನಮ್ಮ ಹೆಮ್ಮೆ2