ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ ನಲ್ಲಿ ಮಹಿಳಾ ಭಾನುವಾರ ಆಚರಣೆ ಸಮಾಜಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಅವರ ಸೇವೆಯು ನಿಸ್ವಾರ್ಥದಾಗಿದೆ ಎಂದು ಜಿಲ್ಲಾ ಮೇಲ್ವಿಚಾರಕರಾದ ರೆವರೆಂಡ್ ಆರ್ ಆನಂದ ಹೇಳಿದರು. ಸುರಪುರ ನಗರದ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ ನಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಭಾನುವಾರ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ ಸಮಾಜಕ್ಕೆ ಅವರು ಅಪಾರ ಕೊಡುಗೆ ನೀಡಿತ್ತಿದ್ದಾರೆ ಎಂದರು. ಹಾಗೂ ಮಹಿಳೆಯರಿಗೋಸ್ಕರ ವಿಶೇಷ ಪ್ರಾರ್ಥನೆ ಮಾಡಿದರು. ಈ ಸಂದರ್ಭದಲ್ಲಿ ಮಿಸ್ ಮಂಜುಳಾ ಜಾಕೋಬ್ ಅವರು ಮಾತನಾಡಿ, ಮಹಿಳೆಯರು ದೇವರ ಕೃಪ ವರಗಳನ್ನು ಹೊಂದಿದ್ದಾರೆ. ಮಹಿಳೆಯರ ಪ್ರೀತಿ, ನಿಸ್ವಾರ್ಥ ಸೇವೆಯ ಕುರಿತು ವಿಶೇಷ ಸಂದೇಶ ನೀಡಿದರು. ಮಹಿಳಾ ಸೇವಾ ಸಂಘದವರು ಸ್ತುತಿ ಆರಾಧನೆ ಮಾಡಿ, ಕಿರು ನಾಟಕ ಮಾಡುವ ಮೂಲಕ ಗಮನ ಸೆಳೆದರು. ಈ ಕಾರ್ಯಕ್ರಮದಲ್ಲಿ ರೆ. ಪ್ರಕಾಶ್ ಹಂಚಿನಾಳ, ಸಾಮುವೇಲ್ ಮ್ಯಾಥ್ಯೂ, ವಸಂತಕುಮಾರ, ಪಾಲನಾಯ್ಕ,ಅಮಿತ್ ಪಾಲ್ ,ಜಯಪ್ಪ, ದೇವಪುತ್ರ, ಮಾನುವೆಲ್ ತಂಗಪಾಂಡೆ, ವಿಜಯಕುಮಾರ, ಜಸ್ಟಿನ್ ಜಿಮ್ಮಿ, ಥಾಮಸ ಮ್ಯಾಥ್ಯೂ, ನವೀನ್ ಕುಮಾರ, ಹನೋಕ್, ಮಹಿಳಾ ಸೇವಾ ಸಂಘದ ಸುನೀಲಾ ಶಾಂತಕುಮಾರ,ಸುಜಾತಾ ಆನಂದ, ಸೋನಾಸುಕುಮಾರಿ, ಆಲಿಸ್, ಚಂದ್ರ ಮ್ಯಾಥ್ಯೂ, ಸುಮತಿ ವಸಂತ, ಸುಜಾತ ಜಯಪ್ಪ, ಲಲಿತಾ ದೇವಪುತ್ರ, ಸುಕುಮಾರಿ ಇಮ್ಮಾನುವೇಲ್, ಸಾಗರಿಕ,ಶೋಭಾ, ರೆಬೆಕ್ಕ,ಸ್ಟೆಲ್ಲಾ, ರತ್ನಮ್ಮ, ಜೋವಿತಾ, ಸುನೀತಾ,ಶೋಭಾ, ಶಾಲಿನಿ, ಎಸ್ತೆರ, ಸೌಮ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ ನಲ್ಲಿ ಮಹಿಳಾ ಭಾನುವಾರ ಆಚರಣೆ ಸಮಾಜಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಅವರ ಸೇವೆಯು ನಿಸ್ವಾರ್ಥದಾಗಿದೆ ಎಂದು ಜಿಲ್ಲಾ ಮೇಲ್ವಿಚಾರಕರಾದ ರೆವರೆಂಡ್ ಆರ್ ಆನಂದ ಹೇಳಿದರು. ಸುರಪುರ ನಗರದ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ ನಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಭಾನುವಾರ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ ಸಮಾಜಕ್ಕೆ ಅವರು
ಅಪಾರ ಕೊಡುಗೆ ನೀಡಿತ್ತಿದ್ದಾರೆ ಎಂದರು. ಹಾಗೂ ಮಹಿಳೆಯರಿಗೋಸ್ಕರ ವಿಶೇಷ ಪ್ರಾರ್ಥನೆ ಮಾಡಿದರು. ಈ ಸಂದರ್ಭದಲ್ಲಿ ಮಿಸ್ ಮಂಜುಳಾ ಜಾಕೋಬ್ ಅವರು ಮಾತನಾಡಿ, ಮಹಿಳೆಯರು ದೇವರ ಕೃಪ ವರಗಳನ್ನು ಹೊಂದಿದ್ದಾರೆ. ಮಹಿಳೆಯರ ಪ್ರೀತಿ, ನಿಸ್ವಾರ್ಥ ಸೇವೆಯ ಕುರಿತು ವಿಶೇಷ ಸಂದೇಶ ನೀಡಿದರು. ಮಹಿಳಾ ಸೇವಾ ಸಂಘದವರು ಸ್ತುತಿ ಆರಾಧನೆ ಮಾಡಿ, ಕಿರು ನಾಟಕ ಮಾಡುವ ಮೂಲಕ ಗಮನ ಸೆಳೆದರು. ಈ ಕಾರ್ಯಕ್ರಮದಲ್ಲಿ ರೆ. ಪ್ರಕಾಶ್ ಹಂಚಿನಾಳ,
ಸಾಮುವೇಲ್ ಮ್ಯಾಥ್ಯೂ, ವಸಂತಕುಮಾರ, ಪಾಲನಾಯ್ಕ,ಅಮಿತ್ ಪಾಲ್ ,ಜಯಪ್ಪ, ದೇವಪುತ್ರ, ಮಾನುವೆಲ್ ತಂಗಪಾಂಡೆ, ವಿಜಯಕುಮಾರ, ಜಸ್ಟಿನ್ ಜಿಮ್ಮಿ, ಥಾಮಸ ಮ್ಯಾಥ್ಯೂ, ನವೀನ್ ಕುಮಾರ, ಹನೋಕ್, ಮಹಿಳಾ ಸೇವಾ ಸಂಘದ ಸುನೀಲಾ ಶಾಂತಕುಮಾರ,ಸುಜಾತಾ ಆನಂದ, ಸೋನಾಸುಕುಮಾರಿ, ಆಲಿಸ್, ಚಂದ್ರ ಮ್ಯಾಥ್ಯೂ, ಸುಮತಿ ವಸಂತ, ಸುಜಾತ ಜಯಪ್ಪ, ಲಲಿತಾ ದೇವಪುತ್ರ, ಸುಕುಮಾರಿ ಇಮ್ಮಾನುವೇಲ್, ಸಾಗರಿಕ,ಶೋಭಾ, ರೆಬೆಕ್ಕ,ಸ್ಟೆಲ್ಲಾ, ರತ್ನಮ್ಮ, ಜೋವಿತಾ, ಸುನೀತಾ,ಶೋಭಾ, ಶಾಲಿನಿ, ಎಸ್ತೆರ, ಸೌಮ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
- ನಗರದ ಸಗರನಾಡು ಮೋಟಾರ್ ಡೈವಿಂಗ್ ಸ್ಕೂಲ್ ಸಂಸ್ಥೆಯ 20ನೇ ವರ್ಷಾಚರಣೆ ಅಂಗವಾಗಿ ಆಧುನಿಕ ತಂತ್ರಜ್ಞಾನ ಹೊಂದಿದ ಕಾರ್ ಡೈವಿಂಗ್ ಸಿಮ್ಯುಲೇಟರ್ ಯಂತ್ರದ ಚಾಲನೆ ಕಾರ್ಯಕ್ರಮ ಶುಕ್ರವಾರ ನೆರವೇರಿತು. ಕಾರ್ಯಕ್ರಮದ ಸಾನಿಧ್ಯವನ್ನು ಶಹಾಪುರ ಫಕೀರೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಗುರುಪಾದ ಸ್ವಾಮೀಜಿಗಳು ವಹಿಸಿದ್ದರು. ಯಾದಗಿರಿಪ್ರಾದೇಶಿಕ ಸಾರಿಗೆ ಅಧಿಕಾರಿಯಾದ ಮಿಲಿಂದ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಮರೇಶಗೌಡ ದರ್ಶನಾಪುರ ಅವರು ನೂತನ ಸಿಮ್ಯುಲೇಟರ್‌ಗೆ ಚಾಲನೆ ನೀಡಿದರು1
- ಪಕ್ಷದ ವರಿಷ್ಟರ ಆದೇಶ ಮೇರೆಗೆ ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಎನ್ ದಂಡಿನ ಸಾಹುಕಾರ್ ಅವರು ದಾವಣಗೆರೆ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಸಮರ್ಥ ಶಾಮನೂರ್ ಅವರ ಜೊತೆಗೂಡಿ ಭಾರತ್ ಕಾಲೋನಿ ನಗರದಲ್ಲಿ ಮತದಾರ ರ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಗೆ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಎಂದು ಮತದಾರ ಕೇಳಿಕೊಳ್ಳುತಾರೆ.1
- ಯಾದಗಿರಿ ಬ್ರೇಕಿಂಗ್:ಕಾಲುವೆಗೆ ಬಿದ್ದ ಮಾನಸಿಕ ಅಸ್ವಸ್ಥ ಮಹಿಳೆ..! ಜೀವಂತವಾಗಿ ನೀರಿನಲ್ಲಿ ಮುಳುತ್ತಿದ್ದ ಮಹಿಳೆ ರಕ್ಷಣೆ..! ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಮಹಿಳೆ ರಕ್ಷಣೆ..! ಯಾದಗಿರಿ ಜಿಲ್ಲೆಯ ಸುರಪುರ ತಾ.ಕೆಂಭಾವಿ ಕಾಲುವೆಯಲ್ಲಿ ನಡೆದ ಘಟನೆ.. ಕಾಲುವೆಗೆ ಬಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ ಯುವಕರು.. ಕಾಲುವೆಯಲ್ಲಿ ಈಜುಕೊಂಡು ಹೋಗಿ ರಕ್ಷಣೆ ಮಾಡಿದ ಸ್ಥಳೀಯರು.. ಮಹಿಳೆ ಯಾರು,ಯಾತಕ್ಕೆ ನೀರಿಗೆ ಬಿದ್ರು ಅಂತ ಗೊತ್ತಾಗಿಲ್ಲ.. ಕೆಂಭಾವಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.. @followers1
- ಅರ್ಜನಾಳ ಗ್ರಾಮದೇವರು ಪಂಚಮುಖಿ ಬಲಭಿಮನ ಜಾತ್ರಾ ನಿಮಿತ್ಯ ಮೊಸರು ಗಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಹನುಮ ಜಯಂತಿಯಂದು ಹನುಮಂತನಿಗೆ ಮೊಸರು ಅಥವಾ ಮೊಸರಿನಿಂದ ಮಾಡಿದ ಬೂಂದಿ/ಪಾಯಸ ಅರ್ಪಿಸುವುದು ಅತ್ಯಂತ ಪವಿತ್ರವೆಂದು ಝಳಕಿ ಗ್ರಾಮದ ವಿಜಯಪುರ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷರು ರಾಘವೇಂದ್ರ ಕಾಪಸೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು ಬಲಭಿಮ ದೇವಸ್ಥಾನದ ಪೂಜಾರಿ ಸಾಜಾನಂದ ಪೂಜಾರಿ ಮಾತನಾಡಿ ಮೊಸರು ಹನುಮನ ತಂಪಾದ ಮತ್ತು ಶಾಂತ ಸ್ವಭಾವವನ್ನು ಸಂಕೇತಿಸುತ್ತದೆ ಎಂದರು.1
- #ಅಫಜಲ್ಪುರ #ಲಿಂಗಾಯತಸಮುದಾಯ #ಸ್ಥಾನಮಾನ #ಸಂಘಸಂಸ್ಥೆಗಳು #ನಿಗಮಗಳು #ರಾಜಕೀಯಪ್ರಭಾವ #ಅಧ್ಯಕ್ಷರು #ಜನಪ್ರತಿನಿಧಿಗಳು #ಸಮುದಾಯನಾಯಕತ್ವ #ಅವಕಾಶಹಂಚಿಕೆ #ಸಾಮಾಜಿಕನ್ಯಾಯ #ಸ್ಥಳೀಯರಾಜಕೀಯ #ಪದವಿವರಣೆ #ಜನಅವಕಾಶ #ಅಫಜಲ್ಪುರಸುದ್ದಿ 🔖 Hashtags (English) #Afzalpur #LingayatCommunity #PoliticalRepresentation #Leadership #CommunityPower #LocalPolitics #PublicPositions #GovernmentBodies #RepresentationMatters #SocialJustice #PowerDistribution #KarnatakaPolitics #GrassrootLeadership #CivicBodies #NewsUpdate1
- ಬಾಗಲಕೋಟೆ ಉಪಚುನಾವಣೆಯ ನಿಮಿತ್ಯ ಬಂಜಾರ ಸಮುದಾಯದ 50 ಕ್ಕೂ ಹೆಚ್ಚು ತಾಯಂದಿರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಾಗಲಕೋಟೆ ಬಿಜೆಪಿ ಅಭ್ಯರ್ಥಿಯಾದ ವೀರಣ್ಣ ಚರಂತಿಮಠ ಅವರ ಕಾರ್ಯವನ್ನು ಮೆಚ್ಚಿ ಹುನಗುಂದ ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರಾದ ದೊಡ್ಡನಗೌಡ ಜಿ ಪಾಟೀಲ್ ಅವರ ನೇತೃತ್ವದಲ್ಲಿ ಇಂದು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು... ಈ ಸಂದರ್ಭದಲ್ಲಿ ಅಮಿನಗಡ ಪಟ್ಟಣದ ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು...2
- ಮಾಜಿ ಸಚಿವರು ಗಂಗಾವತಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಗಾಲಿ ಜನಾರ್ದನ್ ರೆಡ್ಡಿ ಅವರನ್ನು ಇಳಕಲ್ ನಗರದಲ್ಲಿ ಸ್ವಾಗತಿಸಿದರು. ಚಿಕ್ಕ ಓತಗೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಗ್ರಾಮಸ್ಥರಿಂದ ಸತ್ಕಾರ ಸ್ವೀಕರಿಸಿದರು.1
- ಲವ್ ಜಿಹಾದ್ ಬಗ್ಗೆ ತಾಯಿ ಹೇಳಿದ್ದೇನು?1