Shuru
Apke Nagar Ki App…
ಯಾದಗಿರಿ ಬ್ರೇಕಿಂಗ್:ಕಾಲುವೆಗೆ ಬಿದ್ದ ಮಾನಸಿಕ ಅಸ್ವಸ್ಥ ಮಹಿಳೆ..! ಜೀವಂತವಾಗಿ ನೀರಿನಲ್ಲಿ ಮುಳುತ್ತಿದ್ದ ಮಹಿಳೆ ರಕ್ಷಣೆ..! ಯಾದಗಿರಿ ಬ್ರೇಕಿಂಗ್:ಕಾಲುವೆಗೆ ಬಿದ್ದ ಮಾನಸಿಕ ಅಸ್ವಸ್ಥ ಮಹಿಳೆ..! ಜೀವಂತವಾಗಿ ನೀರಿನಲ್ಲಿ ಮುಳುತ್ತಿದ್ದ ಮಹಿಳೆ ರಕ್ಷಣೆ..! ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಮಹಿಳೆ ರಕ್ಷಣೆ..! ಯಾದಗಿರಿ ಜಿಲ್ಲೆಯ ಸುರಪುರ ತಾ.ಕೆಂಭಾವಿ ಕಾಲುವೆಯಲ್ಲಿ ನಡೆದ ಘಟನೆ.. ಕಾಲುವೆಗೆ ಬಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ ಯುವಕರು.. ಕಾಲುವೆಯಲ್ಲಿ ಈಜುಕೊಂಡು ಹೋಗಿ ರಕ್ಷಣೆ ಮಾಡಿದ ಸ್ಥಳೀಯರು.. ಮಹಿಳೆ ಯಾರು,ಯಾತಕ್ಕೆ ನೀರಿಗೆ ಬಿದ್ರು ಅಂತ ಗೊತ್ತಾಗಿಲ್ಲ.. ಕೆಂಭಾವಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.. @followers
YADGIR NEWS

More news from ಕರ್ನಾಟಕ and nearby areas
- ಯಾದಗಿರಿ ಬ್ರೇಕಿಂಗ್:ಕಾಲುವೆಗೆ ಬಿದ್ದ ಮಾನಸಿಕ ಅಸ್ವಸ್ಥ ಮಹಿಳೆ..! ಜೀವಂತವಾಗಿ ನೀರಿನಲ್ಲಿ ಮುಳುತ್ತಿದ್ದ ಮಹಿಳೆ ರಕ್ಷಣೆ..! ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಮಹಿಳೆ ರಕ್ಷಣೆ..! ಯಾದಗಿರಿ ಜಿಲ್ಲೆಯ ಸುರಪುರ ತಾ.ಕೆಂಭಾವಿ ಕಾಲುವೆಯಲ್ಲಿ ನಡೆದ ಘಟನೆ.. ಕಾಲುವೆಗೆ ಬಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ ಯುವಕರು.. ಕಾಲುವೆಯಲ್ಲಿ ಈಜುಕೊಂಡು ಹೋಗಿ ರಕ್ಷಣೆ ಮಾಡಿದ ಸ್ಥಳೀಯರು.. ಮಹಿಳೆ ಯಾರು,ಯಾತಕ್ಕೆ ನೀರಿಗೆ ಬಿದ್ರು ಅಂತ ಗೊತ್ತಾಗಿಲ್ಲ.. ಕೆಂಭಾವಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.. @followers1
- Post by Dayanand hm1
- ನಗರದ ಸಗರನಾಡು ಮೋಟಾರ್ ಡೈವಿಂಗ್ ಸ್ಕೂಲ್ ಸಂಸ್ಥೆಯ 20ನೇ ವರ್ಷಾಚರಣೆ ಅಂಗವಾಗಿ ಆಧುನಿಕ ತಂತ್ರಜ್ಞಾನ ಹೊಂದಿದ ಕಾರ್ ಡೈವಿಂಗ್ ಸಿಮ್ಯುಲೇಟರ್ ಯಂತ್ರದ ಚಾಲನೆ ಕಾರ್ಯಕ್ರಮ ಶುಕ್ರವಾರ ನೆರವೇರಿತು. ಕಾರ್ಯಕ್ರಮದ ಸಾನಿಧ್ಯವನ್ನು ಶಹಾಪುರ ಫಕೀರೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಗುರುಪಾದ ಸ್ವಾಮೀಜಿಗಳು ವಹಿಸಿದ್ದರು. ಯಾದಗಿರಿಪ್ರಾದೇಶಿಕ ಸಾರಿಗೆ ಅಧಿಕಾರಿಯಾದ ಮಿಲಿಂದ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಮರೇಶಗೌಡ ದರ್ಶನಾಪುರ ಅವರು ನೂತನ ಸಿಮ್ಯುಲೇಟರ್‌ಗೆ ಚಾಲನೆ ನೀಡಿದರು1
- ಪಕ್ಷದ ವರಿಷ್ಟರ ಆದೇಶ ಮೇರೆಗೆ ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಎನ್ ದಂಡಿನ ಸಾಹುಕಾರ್ ಅವರು ದಾವಣಗೆರೆ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಸಮರ್ಥ ಶಾಮನೂರ್ ಅವರ ಜೊತೆಗೂಡಿ ಭಾರತ್ ಕಾಲೋನಿ ನಗರದಲ್ಲಿ ಮತದಾರ ರ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಗೆ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಎಂದು ಮತದಾರ ಕೇಳಿಕೊಳ್ಳುತಾರೆ.1
- Post by Kalyan karanataka news channel1
- #ಅಫಜಲ್ಪುರ #ಲಿಂಗಾಯತಸಮುದಾಯ #ಸ್ಥಾನಮಾನ #ಸಂಘಸಂಸ್ಥೆಗಳು #ನಿಗಮಗಳು #ರಾಜಕೀಯಪ್ರಭಾವ #ಅಧ್ಯಕ್ಷರು #ಜನಪ್ರತಿನಿಧಿಗಳು #ಸಮುದಾಯನಾಯಕತ್ವ #ಅವಕಾಶಹಂಚಿಕೆ #ಸಾಮಾಜಿಕನ್ಯಾಯ #ಸ್ಥಳೀಯರಾಜಕೀಯ #ಪದವಿವರಣೆ #ಜನಅವಕಾಶ #ಅಫಜಲ್ಪುರಸುದ್ದಿ 🔖 Hashtags (English) #Afzalpur #LingayatCommunity #PoliticalRepresentation #Leadership #CommunityPower #LocalPolitics #PublicPositions #GovernmentBodies #RepresentationMatters #SocialJustice #PowerDistribution #KarnatakaPolitics #GrassrootLeadership #CivicBodies #NewsUpdate1
- ಅರ್ಜನಾಳ ಗ್ರಾಮದೇವರು ಪಂಚಮುಖಿ ಬಲಭಿಮನ ಜಾತ್ರಾ ನಿಮಿತ್ಯ ಮೊಸರು ಗಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಹನುಮ ಜಯಂತಿಯಂದು ಹನುಮಂತನಿಗೆ ಮೊಸರು ಅಥವಾ ಮೊಸರಿನಿಂದ ಮಾಡಿದ ಬೂಂದಿ/ಪಾಯಸ ಅರ್ಪಿಸುವುದು ಅತ್ಯಂತ ಪವಿತ್ರವೆಂದು ಝಳಕಿ ಗ್ರಾಮದ ವಿಜಯಪುರ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷರು ರಾಘವೇಂದ್ರ ಕಾಪಸೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು ಬಲಭಿಮ ದೇವಸ್ಥಾನದ ಪೂಜಾರಿ ಸಾಜಾನಂದ ಪೂಜಾರಿ ಮಾತನಾಡಿ ಮೊಸರು ಹನುಮನ ತಂಪಾದ ಮತ್ತು ಶಾಂತ ಸ್ವಭಾವವನ್ನು ಸಂಕೇತಿಸುತ್ತದೆ ಎಂದರು.1
- ಲವ್ ಜಿಹಾದ್ ಬಗ್ಗೆ ತಾಯಿ ಹೇಳಿದ್ದೇನು?1