logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಅಥಣಿ : ಪಾಲಿಟೆಕ್ನಿಕ್ ಕಾಲೇಜ್ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ಸಿನ ವ್ಯವಸ್ಥೆ ಇಲ್ಲದೆ ಕಷ್ಟಪಡುತ್ತಿರುವ ರೀತಿ...! ಅಥಣಿಯಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ಸಿನ ವ್ಯವಸ್ಥೆ ಇಲ್ಲದೆ ಕಷ್ಟಪಡುತ್ತಿರುವ ರೀತಿ.!

13 hrs ago
user_Santosh Badakambi
Santosh Badakambi
Teacher ಅಥಣಿ, ಬೆಳಗಾವಿ, ಕರ್ನಾಟಕ•
13 hrs ago

ಅಥಣಿ : ಪಾಲಿಟೆಕ್ನಿಕ್ ಕಾಲೇಜ್ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ಸಿನ ವ್ಯವಸ್ಥೆ ಇಲ್ಲದೆ ಕಷ್ಟಪಡುತ್ತಿರುವ ರೀತಿ...! ಅಥಣಿಯಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ಸಿನ ವ್ಯವಸ್ಥೆ ಇಲ್ಲದೆ ಕಷ್ಟಪಡುತ್ತಿರುವ ರೀತಿ.!

More news from Vijayapura and nearby areas
  • Happy Friendship day 💑🫂 #orkidsschooltumkur  ಶುಭಾಶಯಗಳು #HappyFriendshipDay  ನನ್ನ ಜೀವನದ ಅತ್ಯುತ್ತಮ ಅಧ್ಯಾಯ ನೀವು Nanna aatma snehitanaagi iddakkagi dhanyavadagalu. #riyagowda @riyagowda #riyamshee_yogeshagowda  ನನ್ನ ಕೈ ಹಿಡಿದು ಜೀವನ ಪೂರ್ಣ ನಡೆಯುವ ನನ್ನ ಗೆಳತಿಗೆ, ಸ್ನೇಹ ದಿನದ ಶುಭಾಷಯಗಳು.  ಒಳ್ಳೆ ಸ್ನೇಹಿತರು ಸಿಗುವುದು ಚಿಕ್ಕ ವಯಸ್ಸಲ್ಲಿ ಸಿಕ್ಕ ಲಾಟರಿ ಇದ್ದಂಗೆ! ಸ್ನೇಹ = 99% ಹಾಸ್ಯ + 1% ಗಂಭೀರ ವಿಷಯ. ನನ್ನ ಖುಷಿ, ನನ್ನ ಧೈರ್ಯ, ನನ್ನ ಯೆಲ್ಲ ನೀವೆ - ಹ್ಯಾಪಿ ಫ್ರೆಂಡ್ ಶಿಪ್ ಡೇ ಇ ಜನ್ಮಕ್ಕೆ, ಮುಂದೆ ಜನ್ಮಕ್ಕೂ ನೀನೆ ನನ್ನ ಬೆಸ್ಟಿ.  Happy Friendship day 💑🫂 #orkidsschooltumkur  ಶುಭಾಶಯಗಳು #HappyFriendshipDay  ನನ್ನ ಜೀವನದ ಅತ್ಯುತ್ತಮ ಅಧ್ಯಾಯ ನೀವು Nanna aatma snehitanaagi iddakkagi dhanyavadagalu. #riyagowda @riyagowda #riyamshee_yogeshagowda  ನನ್ನ ಕೈ ಹಿಡಿದು ಜೀವನ ಪೂರ್ಣ ನಡೆಯುವ ನನ್ನ ಗೆಳತಿಗೆ, ಸ್ನೇಹ ದಿನದ ಶುಭಾಷಯಗಳು.  ಒಳ್ಳೆ ಸ್ನೇಹಿತರು ಸಿಗುವುದು ಚಿಕ್ಕ ವಯಸ್ಸಲ್ಲಿ ಸಿಕ್ಕ ಲಾಟರಿ ಇದ್ದಂಗೆ! ಸ್ನೇಹ = 99% ಹಾಸ್ಯ + 1% ಗಂಭೀರ ವಿಷಯ. ನನ್ನ ಖುಷಿ, ನನ್ನ ಧೈರ್ಯ, ನನ್ನ ಯೆಲ್ಲ ನೀವೆ - ಹ್ಯಾಪಿ ಫ್ರೆಂಡ್ ಶಿಪ್ ಡೇ ಇ ಜನ್ಮಕ್ಕೆ, ಮುಂದೆ ಜನ್ಮಕ್ಕೂ ನೀನೆ ನನ್ನ ಬೆಸ್ಟಿ.   Happy Friendship day 💑🫂 #orkidsschooltumkur ಶುಭಾಶಯಗಳು #HappyFriendshipDay ನನ್ನ ಜೀವನದ ಅತ್ಯುತ್ತಮ ಅಧ್ಯಾಯ ನೀವು Nanna aatma snehitanaagi iddakkagi dhanyavadagalu. #riyagowda @riyagowda #riyamshee_yogeshagowda ನನ್ನ ಕೈ ಹಿಡಿದು ಜೀವನ ಪೂರ್ಣ ನಡೆಯುವ ನನ್ನ ಗೆಳತಿಗೆ, ಸ್ನೇಹ ದಿನದ ಶುಭಾಷಯಗಳು. ಒಳ್ಳೆ ಸ್ನೇಹಿತರು ಸಿಗುವುದು ಚಿಕ್ಕ ವಯಸ್ಸಲ್ಲಿ ಸಿಕ್ಕ ಲಾಟರಿ ಇದ್ದಂಗೆ! ಸ್ನೇಹ = 99% ಹಾಸ್ಯ + 1% ಗಂಭೀರ ವಿಷಯ. ನನ್ನ ಖುಷಿ, ನನ್ನ ಧೈರ್ಯ, ನನ್ನ ಯೆಲ್ಲ ನೀವೆ - ಹ್ಯಾಪಿ ಫ್ರೆಂಡ್ ಶಿಪ್ ಡೇ ಇ ಜನ್ಮಕ್ಕೆ, ಮುಂದೆ ಜನ್ಮಕ್ಕೂ ನೀನೆ ನನ್ನ ಬೆಸ್ಟಿ.
    3
    Happy Friendship day 💑🫂

#orkidsschooltumkur

 ಶುಭಾಶಯಗಳು

#HappyFriendshipDay

 ನನ್ನ ಜೀವನದ ಅತ್ಯುತ್ತಮ ಅಧ್ಯಾಯ ನೀವು Nanna aatma snehitanaagi iddakkagi dhanyavadagalu.

#riyagowda @riyagowda

#riyamshee_yogeshagowda


 ನನ್ನ ಕೈ ಹಿಡಿದು ಜೀವನ ಪೂರ್ಣ ನಡೆಯುವ ನನ್ನ ಗೆಳತಿಗೆ, ಸ್ನೇಹ ದಿನದ ಶುಭಾಷಯಗಳು.

 ಒಳ್ಳೆ ಸ್ನೇಹಿತರು ಸಿಗುವುದು ಚಿಕ್ಕ ವಯಸ್ಸಲ್ಲಿ ಸಿಕ್ಕ ಲಾಟರಿ ಇದ್ದಂಗೆ!


ಸ್ನೇಹ = 99% ಹಾಸ್ಯ + 1% ಗಂಭೀರ ವಿಷಯ.


ನನ್ನ ಖುಷಿ, ನನ್ನ ಧೈರ್ಯ, ನನ್ನ ಯೆಲ್ಲ ನೀವೆ - ಹ್ಯಾಪಿ ಫ್ರೆಂಡ್ ಶಿಪ್ ಡೇ


ಇ ಜನ್ಮಕ್ಕೆ, ಮುಂದೆ ಜನ್ಮಕ್ಕೂ ನೀನೆ ನನ್ನ ಬೆಸ್ಟಿ.




 Happy Friendship day 💑🫂

#orkidsschooltumkur

 ಶುಭಾಶಯಗಳು

#HappyFriendshipDay

 ನನ್ನ ಜೀವನದ ಅತ್ಯುತ್ತಮ ಅಧ್ಯಾಯ ನೀವು Nanna aatma snehitanaagi iddakkagi dhanyavadagalu.

#riyagowda @riyagowda

#riyamshee_yogeshagowda


 ನನ್ನ ಕೈ ಹಿಡಿದು ಜೀವನ ಪೂರ್ಣ ನಡೆಯುವ ನನ್ನ ಗೆಳತಿಗೆ, ಸ್ನೇಹ ದಿನದ ಶುಭಾಷಯಗಳು.

 ಒಳ್ಳೆ ಸ್ನೇಹಿತರು ಸಿಗುವುದು ಚಿಕ್ಕ ವಯಸ್ಸಲ್ಲಿ ಸಿಕ್ಕ ಲಾಟರಿ ಇದ್ದಂಗೆ!


ಸ್ನೇಹ = 99% ಹಾಸ್ಯ + 1% ಗಂಭೀರ ವಿಷಯ.


ನನ್ನ ಖುಷಿ, ನನ್ನ ಧೈರ್ಯ, ನನ್ನ ಯೆಲ್ಲ ನೀವೆ - ಹ್ಯಾಪಿ ಫ್ರೆಂಡ್ ಶಿಪ್ ಡೇ


ಇ ಜನ್ಮಕ್ಕೆ, ಮುಂದೆ ಜನ್ಮಕ್ಕೂ ನೀನೆ ನನ್ನ ಬೆಸ್ಟಿ.




 




Happy Friendship day 💑🫂
#orkidsschooltumkur
ಶುಭಾಶಯಗಳು
#HappyFriendshipDay
ನನ್ನ ಜೀವನದ ಅತ್ಯುತ್ತಮ ಅಧ್ಯಾಯ ನೀವು Nanna aatma snehitanaagi iddakkagi dhanyavadagalu.
#riyagowda @riyagowda
#riyamshee_yogeshagowda
ನನ್ನ ಕೈ ಹಿಡಿದು ಜೀವನ ಪೂರ್ಣ ನಡೆಯುವ ನನ್ನ ಗೆಳತಿಗೆ, ಸ್ನೇಹ ದಿನದ ಶುಭಾಷಯಗಳು.
ಒಳ್ಳೆ ಸ್ನೇಹಿತರು ಸಿಗುವುದು ಚಿಕ್ಕ ವಯಸ್ಸಲ್ಲಿ ಸಿಕ್ಕ ಲಾಟರಿ ಇದ್ದಂಗೆ!
ಸ್ನೇಹ = 99% ಹಾಸ್ಯ + 1% ಗಂಭೀರ ವಿಷಯ.
ನನ್ನ ಖುಷಿ, ನನ್ನ ಧೈರ್ಯ, ನನ್ನ ಯೆಲ್ಲ ನೀವೆ - ಹ್ಯಾಪಿ ಫ್ರೆಂಡ್ ಶಿಪ್ ಡೇ
ಇ ಜನ್ಮಕ್ಕೆ, ಮುಂದೆ ಜನ್ಮಕ್ಕೂ ನೀನೆ ನನ್ನ ಬೆಸ್ಟಿ.
    user_Chethana Muniswamygowda
    Chethana Muniswamygowda
    Press advisory Nidagundi, Vijayapura•
    10 hrs ago
  • ಅಳ್ನಾವರದಿಂದ ದಾಂಡೇಲಿಗೆ ತಲುಪಿ ಆನಂದಿಸುವ ಪ್ರಯಾಣಿಕರ ಗುಂಪು ಅಳ್ನಾವರ-ದಾಂಡೇಲಿ ರೈಲು ಯಾನ ಪ್ರಕೃತಿ ಮಡಲಲ್ಲಿ ಸಾಗುವ ಸುಂದರ ಅನುಭವ ಪ್ರಕೃತಿ ವೈಭವ ಮಡಲಲ್ಲಿ ಅಳ್ನಾವರ–ದಾಂಡೇಲಿ ರೈಲು ಯಾನ ಅಳ್ನಾವರ :ಅಳ್ನಾವರ -ದಾoಡೇಲಿ ಮಾರ್ಗದಲ್ಲಿ ಪಶ್ಚಿಮ ಘಟ್ಟದ ಹಸಿರು ಸಿರಿಯ ನಡುವೆ ಮನಸ್ಸಿಗೆ ಮುದ ನೀಡುವ ಪುಟ್ಟ ರೈಲು ಯಾನ ಪ್ರಕೃತಿ ಪ್ರಿಯರಿಗೆ ಒಂದು ಅಪರೂಪದ ಅನುಭವವನ್ನು ನೀಡುತ್ತದೆ. ರೈಲು ನಿಧಾನವಾಗಿ ಅಳ್ನಾವರ ನಿಲ್ದಾಣದಿಂದ ಹೊರಟ ಕ್ಷಣದಿಂದಲೇ ಪ್ರಕೃತಿಯ ರಮ್ಯ ಲೋಕ ತೆರೆದುಕೊಳ್ಳುತ್ತದೆ. ಮುಗಿಲೆತ್ತರಕ್ಕೆ ಬೆಳೆದಿರುವ ದಟ್ಟ ಕಾಡು, ಹಚ್ಚಹಸಿರಿನ ಮರಗಳ ಸಾಲು, ಅಂಕುಡೊಂಕಾಗಿ ಸಾಗುವ ರೈಲು ಹಳಿ, ಬೆಟ್ಟ–ಕೊಳ್ಳಗಳ ನಡುವೆ ತೇಲುವ ತಂಪಾದ ಗಾಳಿ ಮನಸ್ಸನ್ನು ಮಂತ್ರಮುಗ್ಧಗೊಳಿಸುತ್ತದೆ. ಕಿಟಕಿಯ ಪಕ್ಕ ಕುಳಿತರೆ ಪ್ರಕೃತಿಯೇ ನಮ್ಮೊಂದಿಗೆ ಮಾತಾಡುತ್ತಿರುವ ಅನುಭವವಾಗುತ್ತದೆ. ಮಾರ್ಗದುದ್ದಕ್ಕೂ ಕೇಳಿಬರುವ ಹಕ್ಕಿಗಳ ಕಲರವ, ಕಾಡಿನ ನಿಶ್ಶಬ್ದ, ಅಲ್ಲಲ್ಲಿ ಕಾಣಸಿಗುವ ನವಿಲುಗಳ ನರ್ತನ, ಹಸಿರು ಹೊದಿಕೆಯ ನಡುವೆ ಹರಡಿರುವ ಹೊಲಗದ್ದೆಗಳು ಹಾಗೂ ಪಶ್ಚಿಮ ಘಟ್ಟದ ನೈಸರ್ಗಿಕ ವೈಭವ ಕಣ್ಣಿಗೆ ಹಬ್ಬವಾಗುತ್ತದೆ. ಮಳೆಗಾಲದಲ್ಲಿ ಈ ಮಾರ್ಗ ಇನ್ನಷ್ಟು ಸುಂದರವಾಗಿ ಕಂಗೊಳಿಸುತ್ತದೆ. ಮಂಜಿನ ಹೊದಿಕೆ, ತೇವಗೊಂಡ ಕಾಡು ಮತ್ತು ಹಸಿರಿನ ಸೊಬಗು ಪ್ರಯಾಣಕ್ಕೆ ಹೊಸ ಮೆರುಗು ನೀಡುತ್ತವೆ. ಅಳ್ನಾವರ–ದಾಂಡೇಲಿ ರೈಲು ಮಾರ್ಗ ಕೇವಲ ಸಂಚಾರದ ಸಾಧನವಲ್ಲ; ಅದು ಪ್ರಕೃತಿಯ ಮಡಿಲಲ್ಲಿ ಸಾಗುವ ಒಂದು ಸುಂದರ ಅನುಭವ. ಛಾಯಾಗ್ರಹಣ ಪ್ರಿಯರು, ಪರಿಸರಾಸಕ್ತರು ಹಾಗೂ ವಾರಾಂತ್ಯದ ನೆಮ್ಮದಿಯ ಕ್ಷಣಗಳನ್ನು ಹುಡುಕುವವರಿಗೆ ಈ ಪ್ರಯಾಣ ಅತ್ಯುತ್ತಮ ಆಯ್ಕೆಯಾಗಿದೆ. ಅತ್ಯಂತ ವಿಶೇಷವೆಂದರೆ ಈ ಸುಂದರ ರೈಲು ಯಾನ ಕೇವಲ ಎರಡು ಗಂಟೆ.ಅತಿ ಕಡಿಮೆ ವೆಚ್ಚದಲ್ಲಿ ಇಂತಹ ಪ್ರಕೃತಿ ವೈಭವವನ್ನು ಸವಿಯುವ ಅವಕಾಶ ಅಪರೂಪ. ಒಮ್ಮೆ ಈ ರೈಲು ಯಾನ ಕೈಗೊಂಡರೆ ಪಶ್ಚಿಮ ಘಟ್ಟದ ಸೊಬಗು, ಹಕ್ಕಿಗಳ ಕಲರವ ಮತ್ತು ಹಸಿರಿನ ನೆನಪು ಬಹಳ ದಿನಗಳವರೆಗೆ ಮನಸ್ಸಿನಲ್ಲಿ ಉಳಿಯುತ್ತದೆ. ಪ್ರಕೃತಿಯನ್ನು ಪ್ರೀತಿಸುವ ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ಅಳ್ನಾವರ–ದಾಂಡೇಲಿ ರೈಲು ಯಾನವನ್ನು ಅನುಭವಿಸಲೇಬೇಕು. ಇದು ಕೇವಲ ಒಂದು ಪ್ರಯಾಣವಲ್ಲ, ಪ್ರಕೃತಿಯೊಂದಿಗೆ ಬೆಸೆಯುವ ಒಂದು ಅದ್ಭುತ ಅನುಭವ.
    1
    ಅಳ್ನಾವರದಿಂದ ದಾಂಡೇಲಿಗೆ ತಲುಪಿ ಆನಂದಿಸುವ ಪ್ರಯಾಣಿಕರ ಗುಂಪು
ಅಳ್ನಾವರ-ದಾಂಡೇಲಿ ರೈಲು ಯಾನ
ಪ್ರಕೃತಿ ಮಡಲಲ್ಲಿ ಸಾಗುವ ಸುಂದರ ಅನುಭವ
ಪ್ರಕೃತಿ ವೈಭವ ಮಡಲಲ್ಲಿ  ಅಳ್ನಾವರ–ದಾಂಡೇಲಿ ರೈಲು ಯಾನ                           ಅಳ್ನಾವರ :ಅಳ್ನಾವರ -ದಾoಡೇಲಿ ಮಾರ್ಗದಲ್ಲಿ ಪಶ್ಚಿಮ ಘಟ್ಟದ ಹಸಿರು ಸಿರಿಯ ನಡುವೆ ಮನಸ್ಸಿಗೆ ಮುದ ನೀಡುವ  ಪುಟ್ಟ ರೈಲು ಯಾನ ಪ್ರಕೃತಿ ಪ್ರಿಯರಿಗೆ ಒಂದು ಅಪರೂಪದ ಅನುಭವವನ್ನು ನೀಡುತ್ತದೆ.
ರೈಲು ನಿಧಾನವಾಗಿ ಅಳ್ನಾವರ ನಿಲ್ದಾಣದಿಂದ ಹೊರಟ ಕ್ಷಣದಿಂದಲೇ ಪ್ರಕೃತಿಯ ರಮ್ಯ ಲೋಕ ತೆರೆದುಕೊಳ್ಳುತ್ತದೆ. ಮುಗಿಲೆತ್ತರಕ್ಕೆ ಬೆಳೆದಿರುವ ದಟ್ಟ ಕಾಡು, ಹಚ್ಚಹಸಿರಿನ ಮರಗಳ ಸಾಲು, ಅಂಕುಡೊಂಕಾಗಿ ಸಾಗುವ ರೈಲು ಹಳಿ, ಬೆಟ್ಟ–ಕೊಳ್ಳಗಳ ನಡುವೆ ತೇಲುವ ತಂಪಾದ ಗಾಳಿ ಮನಸ್ಸನ್ನು ಮಂತ್ರಮುಗ್ಧಗೊಳಿಸುತ್ತದೆ. ಕಿಟಕಿಯ ಪಕ್ಕ ಕುಳಿತರೆ ಪ್ರಕೃತಿಯೇ ನಮ್ಮೊಂದಿಗೆ ಮಾತಾಡುತ್ತಿರುವ ಅನುಭವವಾಗುತ್ತದೆ.
ಮಾರ್ಗದುದ್ದಕ್ಕೂ ಕೇಳಿಬರುವ ಹಕ್ಕಿಗಳ ಕಲರವ, ಕಾಡಿನ ನಿಶ್ಶಬ್ದ, ಅಲ್ಲಲ್ಲಿ ಕಾಣಸಿಗುವ ನವಿಲುಗಳ ನರ್ತನ, ಹಸಿರು ಹೊದಿಕೆಯ ನಡುವೆ ಹರಡಿರುವ ಹೊಲಗದ್ದೆಗಳು ಹಾಗೂ ಪಶ್ಚಿಮ ಘಟ್ಟದ ನೈಸರ್ಗಿಕ ವೈಭವ ಕಣ್ಣಿಗೆ ಹಬ್ಬವಾಗುತ್ತದೆ. ಮಳೆಗಾಲದಲ್ಲಿ ಈ ಮಾರ್ಗ ಇನ್ನಷ್ಟು ಸುಂದರವಾಗಿ ಕಂಗೊಳಿಸುತ್ತದೆ. ಮಂಜಿನ ಹೊದಿಕೆ, ತೇವಗೊಂಡ ಕಾಡು ಮತ್ತು ಹಸಿರಿನ ಸೊಬಗು ಪ್ರಯಾಣಕ್ಕೆ ಹೊಸ ಮೆರುಗು ನೀಡುತ್ತವೆ.
ಅಳ್ನಾವರ–ದಾಂಡೇಲಿ ರೈಲು ಮಾರ್ಗ ಕೇವಲ ಸಂಚಾರದ ಸಾಧನವಲ್ಲ; ಅದು ಪ್ರಕೃತಿಯ ಮಡಿಲಲ್ಲಿ ಸಾಗುವ ಒಂದು ಸುಂದರ ಅನುಭವ. ಛಾಯಾಗ್ರಹಣ ಪ್ರಿಯರು, ಪರಿಸರಾಸಕ್ತರು ಹಾಗೂ ವಾರಾಂತ್ಯದ ನೆಮ್ಮದಿಯ ಕ್ಷಣಗಳನ್ನು ಹುಡುಕುವವರಿಗೆ ಈ ಪ್ರಯಾಣ ಅತ್ಯುತ್ತಮ ಆಯ್ಕೆಯಾಗಿದೆ.
ಅತ್ಯಂತ ವಿಶೇಷವೆಂದರೆ ಈ ಸುಂದರ ರೈಲು ಯಾನ ಕೇವಲ ಎರಡು ಗಂಟೆ.ಅತಿ ಕಡಿಮೆ ವೆಚ್ಚದಲ್ಲಿ ಇಂತಹ ಪ್ರಕೃತಿ ವೈಭವವನ್ನು ಸವಿಯುವ ಅವಕಾಶ ಅಪರೂಪ. ಒಮ್ಮೆ ಈ ರೈಲು ಯಾನ ಕೈಗೊಂಡರೆ ಪಶ್ಚಿಮ ಘಟ್ಟದ ಸೊಬಗು, ಹಕ್ಕಿಗಳ ಕಲರವ ಮತ್ತು ಹಸಿರಿನ ನೆನಪು ಬಹಳ ದಿನಗಳವರೆಗೆ ಮನಸ್ಸಿನಲ್ಲಿ ಉಳಿಯುತ್ತದೆ.
ಪ್ರಕೃತಿಯನ್ನು ಪ್ರೀತಿಸುವ ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ಅಳ್ನಾವರ–ದಾಂಡೇಲಿ ರೈಲು ಯಾನವನ್ನು ಅನುಭವಿಸಲೇಬೇಕು.           ಇದು ಕೇವಲ ಒಂದು ಪ್ರಯಾಣವಲ್ಲ, ಪ್ರಕೃತಿಯೊಂದಿಗೆ ಬೆಸೆಯುವ ಒಂದು ಅದ್ಭುತ ಅನುಭವ.
    user_Vineetmiskin Alnavar
    Vineetmiskin Alnavar
    Photographer Alnavar, Dharwad•
    5 hrs ago
  • ಶಾಸಕರ ಬೇಟಾಲಿಯನ್ ಗೆ 77 ಲಕ್ಷ ರೂ. ಹಗರಣದ ದಾಖಲೆ ನೀಡಿದರು ತುಟಿಕ್ ಪೀಟಕ್ ಅಂತಿಲ್ಲ, ಶಾಸಕರೇ ನಿಮ್ಮ ಪಾಲೇಷ್ಟು..? ನಾಟಿಕಾರ ಕೀಡಿ.! ಶಾಸಕರ ಬೇಟಾಲಿಯನ್ ಗೆ 77 ಲಕ್ಷ ರೂ. ಹಗರಣದ ದಾಖಲೆ ನೀಡಿದರು ತುಟಿಕ್ ಪೀಟಕ್ ಅಂತಿಲ್ಲ, ಶಾಸಕರೇ ನಿಮ್ಮ ಪಾಲೇಷ್ಟು..? ನಾಟಿಕಾರ ಕೀಡಿ.!
    1
    ಶಾಸಕರ ಬೇಟಾಲಿಯನ್ ಗೆ 77 ಲಕ್ಷ ರೂ. ಹಗರಣದ ದಾಖಲೆ ನೀಡಿದರು ತುಟಿಕ್ ಪೀಟಕ್ ಅಂತಿಲ್ಲ, ಶಾಸಕರೇ ನಿಮ್ಮ ಪಾಲೇಷ್ಟು..? ನಾಟಿಕಾರ ಕೀಡಿ.!
ಶಾಸಕರ ಬೇಟಾಲಿಯನ್ ಗೆ 77 ಲಕ್ಷ ರೂ. ಹಗರಣದ ದಾಖಲೆ ನೀಡಿದರು ತುಟಿಕ್ ಪೀಟಕ್ ಅಂತಿಲ್ಲ, ಶಾಸಕರೇ ನಿಮ್ಮ ಪಾಲೇಷ್ಟು..? ನಾಟಿಕಾರ ಕೀಡಿ.!
    user_Kisan news kannada
    Kisan news kannada
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    8 hrs ago
  • ಕಲಬುರಗಿ: ವಸತಿ ನಿಲಯ ವಿದ್ಯಾರ್ಥಿಗಳ ಜೀವನದ ಜೋತೆ ಚೆಲ್ಲಾಟ ಆಡುತ್ತಿರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ಕಲಬುರಗಿ: ವಸತಿ ನಿಲಯ ವಿದ್ಯಾರ್ಥಿಗಳ ಜೀವನದ ಜೋತೆ ಚೆಲ್ಲಾಟ ಆಡುತ್ತಿರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ.
    1
    ಕಲಬುರಗಿ: ವಸತಿ ನಿಲಯ ವಿದ್ಯಾರ್ಥಿಗಳ ಜೀವನದ ಜೋತೆ ಚೆಲ್ಲಾಟ ಆಡುತ್ತಿರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ.
ಕಲಬುರಗಿ: ವಸತಿ ನಿಲಯ ವಿದ್ಯಾರ್ಥಿಗಳ ಜೀವನದ ಜೋತೆ ಚೆಲ್ಲಾಟ ಆಡುತ್ತಿರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    13 hrs ago
  • ಗೌತಮಿ ಲಂಬುಗೋಳ ಎಂಬ ಎಂಟು ವರ್ಷದ ಈ ಮಗು ಸ್ವತಂತ್ರವಾಗಿ ಹಾರಾಡುವ ಸುಮಾರು ನೂರಕ್ಕೂ ಹೆಚ್ಚು ಗುಬ್ಬಿಗಳಿಗೆ ಆಸರೆ ಯಾಗಿದ್ದಾಳೆ ಗೌತಮಿ ಲಂಬುಗೋಳ ಎಂಬ ಎಂಟು ವರ್ಷದ ಈ ಮಗು ಸ್ವತಂತ್ರವಾಗಿ ಹಾರಾಡುವ ಸುಮಾರು ನೂರಕ್ಕೂ ಹೆಚ್ಚು ಗುಬ್ಬಿಗಳಿಗೆ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಒಂದುವರೆ ಕಿಲೋ ಆಗುವಷ್ಟು ಅಕ್ಕಿ ಹಾಗೂ ಇನ್ನೂ ಬೇರೆ ಬೇರೆ ಕಾಳುಗಳನ್ನು ಹಾಕಿ ಅವುಗಳ ಸುಂದರ ಕಂಠದಿಂದ ಬರುವ ಚಿಲಿಪಿಲಿ ಹಕ್ಕಿಗಳ ಹಾಡನ್ನು ಕೇಳುತ್ತ ದಿನಾಲು ಆನಂದ ಹರ್ಷ ವ್ಯಕ್ತಪಡಿಸುತ್ತಾಳೆ ಇದಕ್ಕೆ ಗ್ರಾಮಸ್ಥರು ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ
    1
    ಗೌತಮಿ ಲಂಬುಗೋಳ ಎಂಬ ಎಂಟು ವರ್ಷದ ಈ ಮಗು  ಸ್ವತಂತ್ರವಾಗಿ ಹಾರಾಡುವ  ಸುಮಾರು ನೂರಕ್ಕೂ ಹೆಚ್ಚು ಗುಬ್ಬಿಗಳಿಗೆ ಆಸರೆ ಯಾಗಿದ್ದಾಳೆ 
ಗೌತಮಿ ಲಂಬುಗೋಳ ಎಂಬ ಎಂಟು ವರ್ಷದ ಈ ಮಗು  ಸ್ವತಂತ್ರವಾಗಿ ಹಾರಾಡುವ  ಸುಮಾರು ನೂರಕ್ಕೂ ಹೆಚ್ಚು ಗುಬ್ಬಿಗಳಿಗೆ  ಬೆಳಗ್ಗೆಯಿಂದ ಸಾಯಂಕಾಲದವರೆಗೆ ಒಂದುವರೆ ಕಿಲೋ ಆಗುವಷ್ಟು ಅಕ್ಕಿ ಹಾಗೂ ಇನ್ನೂ ಬೇರೆ ಬೇರೆ  ಕಾಳುಗಳನ್ನು ಹಾಕಿ ಅವುಗಳ ಸುಂದರ ಕಂಠದಿಂದ ಬರುವ ಚಿಲಿಪಿಲಿ ಹಕ್ಕಿಗಳ ಹಾಡನ್ನು ಕೇಳುತ್ತ ದಿನಾಲು ಆನಂದ ಹರ್ಷ ವ್ಯಕ್ತಪಡಿಸುತ್ತಾಳೆ ಇದಕ್ಕೆ ಗ್ರಾಮಸ್ಥರು ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ
    user_SAMATA NEWS KANNADA 1
    SAMATA NEWS KANNADA 1
    Advertising agency ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    23 hrs ago
  • ಖಾನಾಪೂರ ತಾಲೂಕಿನ ಹಲಕರಣಿ ಪಂಚಾಯತಿ ವಿರುದ್ದ ಪ್ರತಿಭಟನೆ ನಡೆಸಿದ ಕನ್ನಡ ಪರ ಸಂಘಟನೆಗಳು.. ಖಾನಾಪೂರ ತಾಲೂಕಿನ ಹಲಕರಣಿ ಪಂಚಾಯತಿ ವಿರುದ್ದ ಪ್ರತಿಭಟನೆ ನಡೆಸಿದ ಕನ್ನಡ ಪರ ಸಂಘಟನೆಗಳು.. .. . . . . . .. . . .. . . . . . . #ಕನ್ನಡ #gokak #kannada #ಬೆಳಗಾವಿ #ಕಿತ್ತೂರ #ಮೋದಿ #ಹುಬ್ಬಳ್ಳಿ #belagavi #ಬೆಳಗಾವಿ #ಬೈಲಹೊಂಗಲ #bailhongal #ಖಾನಾಪೂರ #khaanaapur #hukkeri #athani #ರಾಯಬಾಗ #chikkodi #mudalagi #ಸವದತ್ತಿ #ಯರಗಟ್ಟಿ #virle #insta #pdo #ಪಿಡಿಓ #ಪಂಚಾಯತಿ #ಇಓ #EO #ತಾಲೂಕಪಂಚಾಯತಿ #ceo #ಕರ್ನಾಟಕ #reel
    1
    ಖಾನಾಪೂರ ತಾಲೂಕಿನ ಹಲಕರಣಿ ಪಂಚಾಯತಿ ವಿರುದ್ದ ಪ್ರತಿಭಟನೆ ನಡೆಸಿದ ಕನ್ನಡ ಪರ ಸಂಘಟನೆಗಳು..

ಖಾನಾಪೂರ ತಾಲೂಕಿನ ಹಲಕರಣಿ ಪಂಚಾಯತಿ ವಿರುದ್ದ ಪ್ರತಿಭಟನೆ ನಡೆಸಿದ ಕನ್ನಡ ಪರ ಸಂಘಟನೆಗಳು..
..
.
.
.
.
.
..
.
.
..
.
.
.
.
.
.
#ಕನ್ನಡ #gokak #kannada #ಬೆಳಗಾವಿ #ಕಿತ್ತೂರ #ಮೋದಿ #ಹುಬ್ಬಳ್ಳಿ #belagavi #ಬೆಳಗಾವಿ #ಬೈಲಹೊಂಗಲ #bailhongal #ಖಾನಾಪೂರ #khaanaapur #hukkeri #athani #ರಾಯಬಾಗ #chikkodi #mudalagi #ಸವದತ್ತಿ #ಯರಗಟ್ಟಿ #virle #insta #pdo #ಪಿಡಿಓ #ಪಂಚಾಯತಿ #ಇಓ #EO #ತಾಲೂಕಪಂಚಾಯತಿ #ceo #ಕರ್ನಾಟಕ #reel
    user_Ramesh Biradi
    Ramesh Biradi
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    9 hrs ago
  • OMR ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆ ಸಂಖ್ಯೆ ಕುರಿತು KEA ಸ್ಪಷ್ಟನೆ. ವಿಜಯಪುರ: OMR ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆ ಸಂಖ್ಯೆ ಕುರಿತು KEA ಸ್ಪಷ್ಟನೆ.
    1
    OMR ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆ ಸಂಖ್ಯೆ ಕುರಿತು KEA ಸ್ಪಷ್ಟನೆ. 
ವಿಜಯಪುರ: OMR ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆ ಸಂಖ್ಯೆ ಕುರಿತು KEA ಸ್ಪಷ್ಟನೆ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    22 hrs ago
  • ಲಕ್ಷ್ಮಿ ಹೆಬ್ಬಾಳ್ಕರ್ ಗೆ ತಪ್ಪಿದ ಸಚಿವ ಸ್ಥಾನ ಬೆಂಬಲಿಗರಿಂದ ಭುಗಿಲೆದ್ದ ಆಕ್ರೋಶ...!! ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ತಪ್ಪಿದ ಸಚಿವ ಸ್ಥಾನ ಭುಗಿಲೆದ್ದ ಅಭಿಮಾನಿಗಳ ಆಕ್ರೋಶ
    1
    ಲಕ್ಷ್ಮಿ ಹೆಬ್ಬಾಳ್ಕರ್ ಗೆ ತಪ್ಪಿದ ಸಚಿವ ಸ್ಥಾನ ಬೆಂಬಲಿಗರಿಂದ ಭುಗಿಲೆದ್ದ ಆಕ್ರೋಶ...!!
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ತಪ್ಪಿದ ಸಚಿವ ಸ್ಥಾನ ಭುಗಿಲೆದ್ದ ಅಭಿಮಾನಿಗಳ ಆಕ್ರೋಶ
    user_Ramesh Biradi
    Ramesh Biradi
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    9 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.