Shuru
Apke Nagar Ki App…
ಗೌತಮಿ ಲಂಬುಗೋಳ ಎಂಬ ಎಂಟು ವರ್ಷದ ಈ ಮಗು ಸ್ವತಂತ್ರವಾಗಿ ಹಾರಾಡುವ ಸುಮಾರು ನೂರಕ್ಕೂ ಹೆಚ್ಚು ಗುಬ್ಬಿಗಳಿಗೆ ಆಸರೆ ಯಾಗಿದ್ದಾಳೆ ಗೌತಮಿ ಲಂಬುಗೋಳ ಎಂಬ ಎಂಟು ವರ್ಷದ ಈ ಮಗು ಸ್ವತಂತ್ರವಾಗಿ ಹಾರಾಡುವ ಸುಮಾರು ನೂರಕ್ಕೂ ಹೆಚ್ಚು ಗುಬ್ಬಿಗಳಿಗೆ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಒಂದುವರೆ ಕಿಲೋ ಆಗುವಷ್ಟು ಅಕ್ಕಿ ಹಾಗೂ ಇನ್ನೂ ಬೇರೆ ಬೇರೆ ಕಾಳುಗಳನ್ನು ಹಾಕಿ ಅವುಗಳ ಸುಂದರ ಕಂಠದಿಂದ ಬರುವ ಚಿಲಿಪಿಲಿ ಹಕ್ಕಿಗಳ ಹಾಡನ್ನು ಕೇಳುತ್ತ ದಿನಾಲು ಆನಂದ ಹರ್ಷ ವ್ಯಕ್ತಪಡಿಸುತ್ತಾಳೆ ಇದಕ್ಕೆ ಗ್ರಾಮಸ್ಥರು ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ
SAMATA NEWS KANNADA 1
ಗೌತಮಿ ಲಂಬುಗೋಳ ಎಂಬ ಎಂಟು ವರ್ಷದ ಈ ಮಗು ಸ್ವತಂತ್ರವಾಗಿ ಹಾರಾಡುವ ಸುಮಾರು ನೂರಕ್ಕೂ ಹೆಚ್ಚು ಗುಬ್ಬಿಗಳಿಗೆ ಆಸರೆ ಯಾಗಿದ್ದಾಳೆ ಗೌತಮಿ ಲಂಬುಗೋಳ ಎಂಬ ಎಂಟು ವರ್ಷದ ಈ ಮಗು ಸ್ವತಂತ್ರವಾಗಿ ಹಾರಾಡುವ ಸುಮಾರು ನೂರಕ್ಕೂ ಹೆಚ್ಚು ಗುಬ್ಬಿಗಳಿಗೆ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಒಂದುವರೆ ಕಿಲೋ ಆಗುವಷ್ಟು ಅಕ್ಕಿ ಹಾಗೂ ಇನ್ನೂ ಬೇರೆ ಬೇರೆ ಕಾಳುಗಳನ್ನು ಹಾಕಿ ಅವುಗಳ ಸುಂದರ ಕಂಠದಿಂದ ಬರುವ ಚಿಲಿಪಿಲಿ ಹಕ್ಕಿಗಳ ಹಾಡನ್ನು ಕೇಳುತ್ತ ದಿನಾಲು ಆನಂದ ಹರ್ಷ ವ್ಯಕ್ತಪಡಿಸುತ್ತಾಳೆ ಇದಕ್ಕೆ ಗ್ರಾಮಸ್ಥರು ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ
More news from ಕರ್ನಾಟಕ and nearby areas
- ಖಾನಾಪೂರ ತಾಲೂಕಿನ ಹಲಕರಣಿ ಪಂಚಾಯತಿ ವಿರುದ್ದ ಪ್ರತಿಭಟನೆ ನಡೆಸಿದ ಕನ್ನಡ ಪರ ಸಂಘಟನೆಗಳು.. ಖಾನಾಪೂರ ತಾಲೂಕಿನ ಹಲಕರಣಿ ಪಂಚಾಯತಿ ವಿರುದ್ದ ಪ್ರತಿಭಟನೆ ನಡೆಸಿದ ಕನ್ನಡ ಪರ ಸಂಘಟನೆಗಳು.. .. . . . . . .. . . .. . . . . . . #ಕನ್ನಡ #gokak #kannada #ಬೆಳಗಾವಿ #ಕಿತ್ತೂರ #ಮೋದಿ #ಹುಬ್ಬಳ್ಳಿ #belagavi #ಬೆಳಗಾವಿ #ಬೈಲಹೊಂಗಲ #bailhongal #ಖಾನಾಪೂರ #khaanaapur #hukkeri #athani #ರಾಯಬಾಗ #chikkodi #mudalagi #ಸವದತ್ತಿ #ಯರಗಟ್ಟಿ #virle #insta #pdo #ಪಿಡಿಓ #ಪಂಚಾಯತಿ #ಇಓ #EO #ತಾಲೂಕಪಂಚಾಯತಿ #ceo #ಕರ್ನಾಟಕ #reel1
- ಬೇಡಿಕೆಗಳು ಈಡೇರದಿದ್ದರೆ ಹುಬ್ಬಳ್ಳಿ ರೈಲ್ವೇ ಜಿಎಂ ಕಚೇರಿ ಎದುರು ಧರಣಿ ಸತ್ಯಾಗ್ರಹ ಕುತ್ಬುದ್ದೀನ ಖಾಜಿ ಎಚ್ಚರಿಕೆ. ಬೇಡಿಕೆಗಳು ಈಡೇರದಿದ್ದರೆ ಹುಬ್ಬಳ್ಳಿ ರೈಲ್ವೇ ಜಿಎಂ ಕಚೇರಿ ಎದುರು ಧರಣಿ ಸತ್ಯಾಗ್ರಹ ಕುತ್ಬುದ್ದೀನ ಖಾಜಿ ಎಚ್ಚರಿಕೆ. ಕುಡಚಿ-ಬಾಗಲಕೋಟೆ ರೈಲು ಮಾರ್ಗದ ಕಾಮಗಾರಿಯನ್ನು ಕೂಡಲೇ ಕುಡಚಿ ಯಿಂದ ಪ್ರಾರಂಭಿಸಬೇಕು, ಈಗಾಗಲೇ ಬಾಗಲಕೋಟೆಯಿಂದ-ಲೋಕಾಪೂರವರೆಗೆ ಕಾಮಗಾರಿ ಮುಗಿದ ಮಾರ್ಗದಲ್ಲಿ ಪ್ಯಾಸೆಂಜರ ರೈಲು ಪ್ರಾರಂಭಿಸಬೇಕು ಎಂದು ಮಾನ್ಯ ನೈರುತ್ಯ ರೈಲ್ವೆ ಮಹಾ ಪ್ರಬಂಧಕರಾದ ಪಿ. ಅನಂತ ಅವರನ್ನು ಭೇಟಿಯಾದ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಕುತುಬುದ್ದೀನ್ ಕಾಜಿಯವರ ನೇತೃತ್ವದ ರೇಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿ ಕಾಮಗಾರಿ ಪ್ರಾರಂಭಿಸದಿದ್ದಲ್ಲಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಕುಡಚಿ ಕಡೆಯಿಂದ ಕಾಮಗಾರಿ ಪ್ರಾರಂಭಕ್ಕೆ ಯಾವುದೇ ರೀತಿಯ ಅಡೆತಡೆ ಇದ್ದಲ್ಲಿ ರಾಜ್ಯ ಸರ್ಕಾರದಿಂದ ಪರಿಹರಿಸಲು ಜಿಲ್ಲೆಯ ಜನರ ಸಹಕಾರದೊಂದಿಗೆ ಪ್ರಯತ್ನಿಸಲಾಗುವುದು ಇದಕ್ಕೆ ಅಲ್ಪಸ್ವಲ್ಪ ಸಮಸ್ಯೆಗಳಿದ್ದರೆ ರೈತರು ಅಡೆತಡೆ ಮಾಡದೆ ಸಹಕರಿಸಿ ಅನುಕೂಲ ಮಾಡಿಕೊಡಬೇಕು ಎಂದು ವಿನಂತಿಸಿದರು. ಈಗಾಗಲೆ ಸಾಕಷ್ಟು ವಿಳಂಬತೆಯಿಂದ ಕೂಡಿದ ಯೋಜನೆ ಸಾರ್ವಜನಿಕರಿಗೆ ಮೂಲ ಸೌಲಭ್ಯದಿಂದ ವಂಚಿತರಾಗಿದ್ದು, ಯೋಜನಾ ವೆಚ್ಚ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ತತಕ್ಷಣ ಕಾಮಗಾರಿ ಕೈಗೊಳ್ಳವುದು ಅತಿ ಅವಶ್ಯಕವಾಗಿದ್ದು ಮಾನ್ಯರು 15 ದಿನಗಳೊಳಗಾಗಿ ಪರಿಶೀಲಿಸಿ ಕ್ರಮವಹಿಸಬೇಕು ಇಲ್ಲದಿದ್ದಲ್ಲಿ ಕುಡಚಿಯಿಂದ ಬಾಗಲಕೋಟೆ ವರೆಗಿನ ಎಲ್ಲ ಹೋರಾಟಗಾರರ ಸಹಕಾರದೊಂದಿಗೆ ಹುಬ್ಬಳ್ಳಿ ನೈರುತ್ಯ ರೇಲ್ವೇ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ಕುಡಚಿ ರೇಲ್ವೆ ನಿಲ್ದಾಣಕ್ಕೆ ಭೇಡಿದ ರೈಲು ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದಿನ ಖಾಜಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಹೇಳಿದರು. ಈ ಸಂದರ್ಭದಲ್ಲಿ ಸಭಾಸ ಶಿರಬೂರು, ಗಣಪಥರಾವ್ ಹಜಾರೆ, ಡಾ. ರವಿ ಜಮಖಂಡಿ, ನೀಲಕಂಠ ನಾತ್ತುರ್, ಬಸವರಾಜ್ ತೆಗ್ಗಿ,, ಮೈನೋದ್ದಿನ ಕಾಜಿ, ಅಮೀನ ವಾಟೆ, ಏಜಾಜ ಬಿಚ್ಚು, ಸಯೀದಹ್ಮದ ದೇಸಾಯಿ, ಸಾಕೀಬ ಪಾಳೇಗಾರ, ನಾಶೀರ ಲಶ್ಕರಿ, ಸಂಜೀವ ಬ್ಯಾಕುಡೆ, ಅನ್ವರ್ ಚಮನಶೇಖ, ಹಬೀಬ್ ವಾಟೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.1
- ತಿಕೋಟ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾ ಗೊಂದಲಿ SP ಲಕ್ಷ್ಮಣ್ ನಿಂಬರಗಿ ಸ್ಪಷ್ಟನೆ ಅಭ್ಯರ್ಥಿಗಳು ಆತಂಕಪಡಬೇಡಿ ತಿಕೋಟ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾ ಗೊಂದಲಿ SP ಲಕ್ಷ್ಮಣ್ ನಿಂಬರಗಿ ಸ್ಪಷ್ಟನೆ ಅಭ್ಯರ್ಥಿಗಳು ಆತಂಕಪಡಬೇಡಿ1
- Happy Friendship day 💑🫂 #orkidsschooltumkur ಶುಭಾಶಯಗಳು #HappyFriendshipDay ನನ್ನ ಜೀವನದ ಅತ್ಯುತ್ತಮ ಅಧ್ಯಾಯ ನೀವು Nanna aatma snehitanaagi iddakkagi dhanyavadagalu. #riyagowda @riyagowda #riyamshee_yogeshagowda ನನ್ನ ಕೈ ಹಿಡಿದು ಜೀವನ ಪೂರ್ಣ ನಡೆಯುವ ನನ್ನ ಗೆಳತಿಗೆ, ಸ್ನೇಹ ದಿನದ ಶುಭಾಷಯಗಳು. ಒಳ್ಳೆ ಸ್ನೇಹಿತರು ಸಿಗುವುದು ಚಿಕ್ಕ ವಯಸ್ಸಲ್ಲಿ ಸಿಕ್ಕ ಲಾಟರಿ ಇದ್ದಂಗೆ! ಸ್ನೇಹ = 99% ಹಾಸ್ಯ + 1% ಗಂಭೀರ ವಿಷಯ. ನನ್ನ ಖುಷಿ, ನನ್ನ ಧೈರ್ಯ, ನನ್ನ ಯೆಲ್ಲ ನೀವೆ - ಹ್ಯಾಪಿ ಫ್ರೆಂಡ್ ಶಿಪ್ ಡೇ ಇ ಜನ್ಮಕ್ಕೆ, ಮುಂದೆ ಜನ್ಮಕ್ಕೂ ನೀನೆ ನನ್ನ ಬೆಸ್ಟಿ. Happy Friendship day 💑🫂 #orkidsschooltumkur ಶುಭಾಶಯಗಳು #HappyFriendshipDay ನನ್ನ ಜೀವನದ ಅತ್ಯುತ್ತಮ ಅಧ್ಯಾಯ ನೀವು Nanna aatma snehitanaagi iddakkagi dhanyavadagalu. #riyagowda @riyagowda #riyamshee_yogeshagowda ನನ್ನ ಕೈ ಹಿಡಿದು ಜೀವನ ಪೂರ್ಣ ನಡೆಯುವ ನನ್ನ ಗೆಳತಿಗೆ, ಸ್ನೇಹ ದಿನದ ಶುಭಾಷಯಗಳು. ಒಳ್ಳೆ ಸ್ನೇಹಿತರು ಸಿಗುವುದು ಚಿಕ್ಕ ವಯಸ್ಸಲ್ಲಿ ಸಿಕ್ಕ ಲಾಟರಿ ಇದ್ದಂಗೆ! ಸ್ನೇಹ = 99% ಹಾಸ್ಯ + 1% ಗಂಭೀರ ವಿಷಯ. ನನ್ನ ಖುಷಿ, ನನ್ನ ಧೈರ್ಯ, ನನ್ನ ಯೆಲ್ಲ ನೀವೆ - ಹ್ಯಾಪಿ ಫ್ರೆಂಡ್ ಶಿಪ್ ಡೇ ಇ ಜನ್ಮಕ್ಕೆ, ಮುಂದೆ ಜನ್ಮಕ್ಕೂ ನೀನೆ ನನ್ನ ಬೆಸ್ಟಿ. Happy Friendship day 💑🫂 #orkidsschooltumkur ಶುಭಾಶಯಗಳು #HappyFriendshipDay ನನ್ನ ಜೀವನದ ಅತ್ಯುತ್ತಮ ಅಧ್ಯಾಯ ನೀವು Nanna aatma snehitanaagi iddakkagi dhanyavadagalu. #riyagowda @riyagowda #riyamshee_yogeshagowda ನನ್ನ ಕೈ ಹಿಡಿದು ಜೀವನ ಪೂರ್ಣ ನಡೆಯುವ ನನ್ನ ಗೆಳತಿಗೆ, ಸ್ನೇಹ ದಿನದ ಶುಭಾಷಯಗಳು. ಒಳ್ಳೆ ಸ್ನೇಹಿತರು ಸಿಗುವುದು ಚಿಕ್ಕ ವಯಸ್ಸಲ್ಲಿ ಸಿಕ್ಕ ಲಾಟರಿ ಇದ್ದಂಗೆ! ಸ್ನೇಹ = 99% ಹಾಸ್ಯ + 1% ಗಂಭೀರ ವಿಷಯ. ನನ್ನ ಖುಷಿ, ನನ್ನ ಧೈರ್ಯ, ನನ್ನ ಯೆಲ್ಲ ನೀವೆ - ಹ್ಯಾಪಿ ಫ್ರೆಂಡ್ ಶಿಪ್ ಡೇ ಇ ಜನ್ಮಕ್ಕೆ, ಮುಂದೆ ಜನ್ಮಕ್ಕೂ ನೀನೆ ನನ್ನ ಬೆಸ್ಟಿ.3
- ಹೇಳಿದಂಗೆ ಹೊಸಬರಿಗೆ ಅವಕಾಶ ನೀಡಿದ್ದಾರೆ, ಡಿಸಿಎಂ ಸ್ಥಾನಕ್ಕೆ ಇನ್ನೂ ಅವಕಾಶ ಇದೆ ಕಾದು ನೋಡಿ: ಸಚಿವ ಸತೀಶ ಜಾರಕಿಹೊಳಿ.1
- ಗೌತಮಿ ಲಂಬುಗೋಳ ಎಂಬ ಎಂಟು ವರ್ಷದ ಈ ಮಗು ಸ್ವತಂತ್ರವಾಗಿ ಹಾರಾಡುವ ಸುಮಾರು ನೂರಕ್ಕೂ ಹೆಚ್ಚು ಗುಬ್ಬಿಗಳಿಗೆ ಆಸರೆ ಯಾಗಿದ್ದಾಳೆ ಗೌತಮಿ ಲಂಬುಗೋಳ ಎಂಬ ಎಂಟು ವರ್ಷದ ಈ ಮಗು ಸ್ವತಂತ್ರವಾಗಿ ಹಾರಾಡುವ ಸುಮಾರು ನೂರಕ್ಕೂ ಹೆಚ್ಚು ಗುಬ್ಬಿಗಳಿಗೆ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಒಂದುವರೆ ಕಿಲೋ ಆಗುವಷ್ಟು ಅಕ್ಕಿ ಹಾಗೂ ಇನ್ನೂ ಬೇರೆ ಬೇರೆ ಕಾಳುಗಳನ್ನು ಹಾಕಿ ಅವುಗಳ ಸುಂದರ ಕಂಠದಿಂದ ಬರುವ ಚಿಲಿಪಿಲಿ ಹಕ್ಕಿಗಳ ಹಾಡನ್ನು ಕೇಳುತ್ತ ದಿನಾಲು ಆನಂದ ಹರ್ಷ ವ್ಯಕ್ತಪಡಿಸುತ್ತಾಳೆ ಇದಕ್ಕೆ ಗ್ರಾಮಸ್ಥರು ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ1
- ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಅಥಣಿ ಶಾಸಕ ಲಕ್ಷ್ಮಣ ಸವದಿ dk ಶಿವುಕುಮಾರ ಸರಕಾರದಲ್ಲಿ ನೂತನ ಸಚಿವರಾಗಿ ಆಯ್ಕೆಯಾಗಿ ಪ್ರಮಾನ ವಚನ ಸ್ವೀಕಾರಿಸುತ್ತಿರುವ ಲಕ್ಷ್ಮಣ ಸವದಿ1
- ಪೊಲೀಸ್ ಪ್ರಶ್ನೆ ಪರೀಕ್ಷೆ ತಡವಾಗಿ ವಿತರಣೆ ಆರೋಪ ವಿಜಯಪುರದಲ್ಲಿ ಪರೀಕ್ಷಾತ್ರೆಗಳ ಅಕ್ರೋಶ1