logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮದರಖಂಡಿ ಕ್ರಾಸ್ ಹತ್ತಿರ ಮರಕ್ಕೆ ಡಿಕ್ಕಿ ಹೊಡೆದ ಟಾಟಾ ಐಚೇರ ಲಾರಿ ತಪ್ಪಿದ ಭಾರಿ ಅನಾಹುತ

2 days ago
user_@april14news
@april14news
ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
2 days ago

ಮದರಖಂಡಿ ಕ್ರಾಸ್ ಹತ್ತಿರ ಮರಕ್ಕೆ ಡಿಕ್ಕಿ ಹೊಡೆದ ಟಾಟಾ ಐಚೇರ ಲಾರಿ ತಪ್ಪಿದ ಭಾರಿ ಅನಾಹುತ

  • user_Ranganath Kandagal
    Ranganath Kandagal
    ಮುಂಡರಗಿ, ಗದಗ, ಕರ್ನಾಟಕ
    👌
    1 day ago
  • user_Ranganath Kandagal
    Ranganath Kandagal
    ಮುಂಡರಗಿ, ಗದಗ, ಕರ್ನಾಟಕ
    😂
    1 day ago
  • user_Ranganath Kandagal
    Ranganath Kandagal
    ಮುಂಡರಗಿ, ಗದಗ, ಕರ್ನಾಟಕ
    🙏
    1 day ago
More news from Vijayapura and nearby areas
  • Post by Sharanugouda Patil
    1
    Post by Sharanugouda Patil
    user_Sharanugouda Patil
    Sharanugouda Patil
    Muddebihal, Vijayapura•
    4 hrs ago
  • Post by ABU NEWS CHANNEL ಸಂಪಾದಕರು
    1
    Post by ABU NEWS CHANNEL ಸಂಪಾದಕರು
    user_ABU NEWS CHANNEL ಸಂಪಾದಕರು
    ABU NEWS CHANNEL ಸಂಪಾದಕರು
    ಸಿಂದಗಿ, ವಿಜಯಪುರ, ಕರ್ನಾಟಕ•
    21 hrs ago
  • ಧಾರವಾಡ ಕೆಸಿಡಿ ಕಾಲೇಜು ಎದುರಿಗೆ ಇರುವ ಗಣಪತಿ ದೇವಸ್ಥಾನಕ್ಕೆ ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ಮಾಫಿ ಸಾಕ್ಷಿ ಬಸವರಾಜ ಮುತ್ತಗಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಸಿ.ಆರ್.ಪಿ.ಎಫ್ ಯೋಧರ ಭದ್ರತೆ ಮಧ್ಯೆ ದೇವಸ್ಥಾನಕ್ಕೆ ಆಗಮಿಸಿದ ಬಸವರಾಜ ಮುತ್ತಗಿ ಎಲ್ಲ ಕಷ್ಟಗಳನ್ನು ಪರಿಹರಿಸಿ ನ್ಯಾಯ ಸಿಗುವಂತೆ ಮಾಡು ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
    1
    ಧಾರವಾಡ ಕೆಸಿಡಿ ಕಾಲೇಜು ಎದುರಿಗೆ ಇರುವ ಗಣಪತಿ ದೇವಸ್ಥಾನಕ್ಕೆ ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ಮಾಫಿ ಸಾಕ್ಷಿ ಬಸವರಾಜ ಮುತ್ತಗಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಸಿ.ಆರ್.ಪಿ.ಎಫ್ ಯೋಧರ ಭದ್ರತೆ ಮಧ್ಯೆ ದೇವಸ್ಥಾನಕ್ಕೆ ಆಗಮಿಸಿದ ಬಸವರಾಜ ಮುತ್ತಗಿ ಎಲ್ಲ ಕಷ್ಟಗಳನ್ನು ಪರಿಹರಿಸಿ ನ್ಯಾಯ ಸಿಗುವಂತೆ ಮಾಡು ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    2 hrs ago
  • ಯಾದಗಿರಿ ಜಿಲ್ಲಾಮಟ್ಟದಲ್ಲಿ *ದ್ವಿತೀಯ* *ಪಿ.* *ಯು.* *ಸಿ.* ವಿಜ್ಞಾನ ವಿಭಾಗದಲ್ಲಿ *583* ಅಂಕಗಳಿಸಿ ಜಿಲ್ಲೆಗೆ ಕೀರ್ತಿ ತಂದ ಕುಮಾರಿ ಭವಾನಿ ಎಸ್ ಹಿರೇಮಠ್ ಇವರಿಗೆ ಯಾದಗಿರಿ ಜಿಲ್ಲೆಯ *ಜಂಗಮ* *ಸಮಾಜದ* ವತಿಯಿಂದ ಸನ್ಮಾನಿಸಲಾಯಿತು ಪರಮ ಪೂಜ್ಯ ಚನ್ನವೀರ ದೇವರು ಸೊಪ್ಪಿಮಠ್. ವಿದ್ಯಾರ್ಥಿ *ಭವಾನಿ* *ಎಸ್* *ಹಿರೇಮಠ್* ಶಾಲು ಸನ್ಮಾನವನ್ನು ಮಾಡಿ ಶ್ರೀರಕ್ಷೆಯನ್ನು ನೀಡಿದರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕನ್ನಡ 98 ಇಂಗ್ಲಿಷ್ 93 ರಸಾಯನಶಾಸ್ತ್ರ 95 ಭೌತಶಾಸ್ತ್ರ 99 ಗಣಿತಶಾಸ್ತ್ರ 99 ಜೀವಶಾಸ್ತ್ರ 99 ಒಟ್ಟು 583 ಅಂಕಗಳನ್ನು ಪಡೆದು ಸಹ್ಯಾದ್ರಿ ವಿಜ್ಞಾನ ಪದವಿಪೂರ್ವ ಕಾಲೇಜು ಹಾಗೂ ಯಾದಗಿರಿ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ ಈ ನಿಮಿತ್ಯ ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷರಾದ ಚನ್ನವೀರಯ್ಯ ಸ್ವಾಮಿ ಹಾಗೂ ತಾಲೂಕ ವೀರಶೈವ ಸಮಾಜದ ಅಧ್ಯಕ್ಷರಾದ ಮಲ್ಲು ಗುಡಿಮಠ ಮತ್ತು ರುದ್ರಸ್ವಾಮಿ ಮೇಲಿನಮಠ ವಿಶ್ವನಾಥಯ್ಯ ಚತುರಾ ಚಾರ್ಯ ಮಠ್ ಚನ್ನಬಸಯ್ಯ ಸ್ವಾಮಿ. ಬಸಯ್ಯಸ್ವಾಮಿ. ವಿಶ್ವರಾಧ್ಯ ಸ್ವಾಮಿ ಮರಗೋಳ ವೀರಯ್ಯಸ್ವಾಮಿ ಹಾಗೂ ವಿದ್ಯಾರ್ಥಿಯ ಪೋಷಕರು ಉಪಸ್ಥಿತರಿದ್ದರು.
    1
    ಯಾದಗಿರಿ ಜಿಲ್ಲಾಮಟ್ಟದಲ್ಲಿ *ದ್ವಿತೀಯ* *ಪಿ.* *ಯು.* *ಸಿ.* ವಿಜ್ಞಾನ ವಿಭಾಗದಲ್ಲಿ *583* ಅಂಕಗಳಿಸಿ ಜಿಲ್ಲೆಗೆ ಕೀರ್ತಿ ತಂದ ಕುಮಾರಿ ಭವಾನಿ ಎಸ್ ಹಿರೇಮಠ್ ಇವರಿಗೆ ಯಾದಗಿರಿ ಜಿಲ್ಲೆಯ *ಜಂಗಮ* *ಸಮಾಜದ* ವತಿಯಿಂದ ಸನ್ಮಾನಿಸಲಾಯಿತು ಪರಮ ಪೂಜ್ಯ ಚನ್ನವೀರ ದೇವರು ಸೊಪ್ಪಿಮಠ್. ವಿದ್ಯಾರ್ಥಿ *ಭವಾನಿ* *ಎಸ್* *ಹಿರೇಮಠ್*  ಶಾಲು ಸನ್ಮಾನವನ್ನು ಮಾಡಿ ಶ್ರೀರಕ್ಷೆಯನ್ನು ನೀಡಿದರು.
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 
ಕನ್ನಡ 98 
ಇಂಗ್ಲಿಷ್ 93 
ರಸಾಯನಶಾಸ್ತ್ರ 95 
ಭೌತಶಾಸ್ತ್ರ 99 
ಗಣಿತಶಾಸ್ತ್ರ 99 
ಜೀವಶಾಸ್ತ್ರ 99 
ಒಟ್ಟು 583 ಅಂಕಗಳನ್ನು ಪಡೆದು ಸಹ್ಯಾದ್ರಿ ವಿಜ್ಞಾನ ಪದವಿಪೂರ್ವ ಕಾಲೇಜು ಹಾಗೂ ಯಾದಗಿರಿ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ ಈ ನಿಮಿತ್ಯ ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷರಾದ ಚನ್ನವೀರಯ್ಯ ಸ್ವಾಮಿ ಹಾಗೂ ತಾಲೂಕ ವೀರಶೈವ ಸಮಾಜದ ಅಧ್ಯಕ್ಷರಾದ ಮಲ್ಲು ಗುಡಿಮಠ ಮತ್ತು ರುದ್ರಸ್ವಾಮಿ ಮೇಲಿನಮಠ  ವಿಶ್ವನಾಥಯ್ಯ ಚತುರಾ ಚಾರ್ಯ ಮಠ್ ಚನ್ನಬಸಯ್ಯ ಸ್ವಾಮಿ. ಬಸಯ್ಯಸ್ವಾಮಿ. ವಿಶ್ವರಾಧ್ಯ ಸ್ವಾಮಿ ಮರಗೋಳ ವೀರಯ್ಯಸ್ವಾಮಿ ಹಾಗೂ ವಿದ್ಯಾರ್ಥಿಯ ಪೋಷಕರು ಉಪಸ್ಥಿತರಿದ್ದರು.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    4 hrs ago
  • Post by Nava karnataka News channel
    1
    Post by Nava karnataka News channel
    user_Nava karnataka News channel
    Nava karnataka News channel
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    19 hrs ago
  • ಪೊಲೀಸ್ ಇಲಾಖೆಯ ಭ್ರಷ್ಟ, ದುರಹಂಕಾರಿ, ಶತಮೂರ್ಖ ಪೊಲೀಸರೇ... ನೀವು ನಮ್ಮನ್ನು ಒಂದು ಹೆಜ್ಜೆ ಹಿಂದಕ್ಕೆ ತಳ್ಳಿದರೆ ನಾವು ಎರಡು ಹೆಜ್ಜೆ ಮುಂದಕ್ಕೆ ಬರುತ್ತೇವೆ. ರಾಜ್ಯದ ಪ್ರಾಮಾಣಿಕ ಪೊಲೀಸರಿಗೆ ಈ ವಿಚಾರ ಮತ್ತು KRS ಪಕ್ಷದ ನಿರ್ಭಯ, ಪ್ರಾಮಾಣಿಕ, ಜನಪರ, ಅಹಿಂಸಾತ್ಮಕ ಹೋರಾಟದ ಬಗ್ಗೆ ಗೊತ್ತಿದೆ. ಹಾಗಾಗಿಯೇ ಅವರು ನಮ್ಮನ್ನು ಗೌರವದಿಂದ ಕಾಣುತ್ತಾರೆ, ಊಟತಿಂಡಿ ಕೊಡಿಸುತ್ತಾರೆ, ಪಕ್ಷಕ್ಕೆ ಪರೋಕ್ಷವಾಗಿ ದೇಣಿಗೆಯನ್ನೂ ನೀಡುತ್ತಾರೆ. ಆದರೆ ಭ್ರಷ್ಟ ಪೊಲೀಸರಿಗೆ ಮಾತ್ರ ಕೆಆರ್‌ಎಸ್ ಪಕ್ಷವನ್ನು ಕಂಡರೆ ಮೈಯೆಲ್ಲಾ ಉರಿ, ತುರಿಕೆ. ನಿಮ್ಮ ಈ ಅಪಾಯಕಾರಿ ರೋಗಕ್ಕೆ ಆದಷ್ಟು ಬೇಗ ಚಿಕಿತ್ಸೆ ಪಡೆದುಕೊಳ್ಳಿ. ಇಲ್ಲವಾದಲ್ಲಿ ನೀವೇ ಸ್ವತಃ ತುರಿಸಿಕೊಂಡು ತರಿಸಿಕೊಂಡ ರೋಗಕ್ಕೆ ನೀವೇ ಬಲಿಯಾಗುವಿರಿ. ಎಚ್ಚರ. ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ. 10-04-2026.
    1
    ಪೊಲೀಸ್ ಇಲಾಖೆಯ ಭ್ರಷ್ಟ, ದುರಹಂಕಾರಿ, ಶತಮೂರ್ಖ ಪೊಲೀಸರೇ... 
ನೀವು ನಮ್ಮನ್ನು ಒಂದು ಹೆಜ್ಜೆ ಹಿಂದಕ್ಕೆ ತಳ್ಳಿದರೆ ನಾವು ಎರಡು ಹೆಜ್ಜೆ ಮುಂದಕ್ಕೆ ಬರುತ್ತೇವೆ.
ರಾಜ್ಯದ ಪ್ರಾಮಾಣಿಕ ಪೊಲೀಸರಿಗೆ ಈ ವಿಚಾರ ಮತ್ತು KRS ಪಕ್ಷದ ನಿರ್ಭಯ, ಪ್ರಾಮಾಣಿಕ, ಜನಪರ, ಅಹಿಂಸಾತ್ಮಕ ಹೋರಾಟದ ಬಗ್ಗೆ ಗೊತ್ತಿದೆ. ಹಾಗಾಗಿಯೇ ಅವರು ನಮ್ಮನ್ನು ಗೌರವದಿಂದ ಕಾಣುತ್ತಾರೆ, ಊಟತಿಂಡಿ ಕೊಡಿಸುತ್ತಾರೆ, ಪಕ್ಷಕ್ಕೆ ಪರೋಕ್ಷವಾಗಿ ದೇಣಿಗೆಯನ್ನೂ ನೀಡುತ್ತಾರೆ. 
ಆದರೆ ಭ್ರಷ್ಟ ಪೊಲೀಸರಿಗೆ ಮಾತ್ರ ಕೆಆರ್‌ಎಸ್ ಪಕ್ಷವನ್ನು ಕಂಡರೆ ಮೈಯೆಲ್ಲಾ ಉರಿ, ತುರಿಕೆ. ನಿಮ್ಮ ಈ ಅಪಾಯಕಾರಿ ರೋಗಕ್ಕೆ ಆದಷ್ಟು ಬೇಗ ಚಿಕಿತ್ಸೆ ಪಡೆದುಕೊಳ್ಳಿ. ಇಲ್ಲವಾದಲ್ಲಿ ನೀವೇ ಸ್ವತಃ ತುರಿಸಿಕೊಂಡು ತರಿಸಿಕೊಂಡ ರೋಗಕ್ಕೆ ನೀವೇ ಬಲಿಯಾಗುವಿರಿ. ಎಚ್ಚರ.
ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.
10-04-2026.
    user_B Patil B Patil
    B Patil B Patil
    Farmer ಹಳಿಯಾಳ, ಉತ್ತರ ಕನ್ನಡ, ಕರ್ನಾಟಕ•
    15 hrs ago
  • ಅಫಜಲಪುರ ತಾಲೂಕಿನ ರಾಜಕೀಯ ಬೆಳವಣಿಗೆ ಕುರಿತು ನಾನು "ನಾಟಕ " ಬರಿಯುತ್ತೆನೆ: ಚಂದು ಬನ್ನಟ್ಟಿ.
    1
    ಅಫಜಲಪುರ ತಾಲೂಕಿನ ರಾಜಕೀಯ ಬೆಳವಣಿಗೆ ಕುರಿತು ನಾನು "ನಾಟಕ " ಬರಿಯುತ್ತೆನೆ: ಚಂದು ಬನ್ನಟ್ಟಿ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    16 hrs ago
  • Post by Nava karnataka News channel
    1
    Post by Nava karnataka News channel
    user_Nava karnataka News channel
    Nava karnataka News channel
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    22 hrs ago
  • ಪೊಲೀಸ್ ಇಲಾಖೆಯ ಭ್ರಷ್ಟ, ದುರಹಂಕಾರಿ, ಶತಮೂರ್ಖ ಪೊಲೀಸರೇ... ನೀವು ನಮ್ಮನ್ನು ಒಂದು ಹೆಜ್ಜೆ ಹಿಂದಕ್ಕೆ ತಳ್ಳಿದರೆ ನಾವು ಎರಡು ಹೆಜ್ಜೆ ಮುಂದಕ್ಕೆ ಬರುತ್ತೇವೆ. ರಾಜ್ಯದ ಪ್ರಾಮಾಣಿಕ ಪೊಲೀಸರಿಗೆ ಈ ವಿಚಾರ ಮತ್ತು KRS ಪಕ್ಷದ ನಿರ್ಭಯ, ಪ್ರಾಮಾಣಿಕ, ಜನಪರ, ಅಹಿಂಸಾತ್ಮಕ ಹೋರಾಟದ ಬಗ್ಗೆ ಗೊತ್ತಿದೆ. ಹಾಗಾಗಿಯೇ ಅವರು ನಮ್ಮನ್ನು ಗೌರವದಿಂದ ಕಾಣುತ್ತಾರೆ, ಊಟತಿಂಡಿ ಕೊಡಿಸುತ್ತಾರೆ, ಪಕ್ಷಕ್ಕೆ ಪರೋಕ್ಷವಾಗಿ ದೇಣಿಗೆಯನ್ನೂ ನೀಡುತ್ತಾರೆ. ಆದರೆ ಭ್ರಷ್ಟ ಪೊಲೀಸರಿಗೆ ಮಾತ್ರ ಕೆಆರ್‌ಎಸ್ ಪಕ್ಷವನ್ನು ಕಂಡರೆ ಮೈಯೆಲ್ಲಾ ಉರಿ, ತುರಿಕೆ. ನಿಮ್ಮ ಈ ಅಪಾಯಕಾರಿ ರೋಗಕ್ಕೆ ಆದಷ್ಟು ಬೇಗ ಚಿಕಿತ್ಸೆ ಪಡೆದುಕೊಳ್ಳಿ. ಇಲ್ಲವಾದಲ್ಲಿ ನೀವೇ ಸ್ವತಃ ತುರಿಸಿಕೊಂಡು ತರಿಸಿಕೊಂಡ ರೋಗಕ್ಕೆ ನೀವೇ ಬಲಿಯಾಗುವಿರಿ. ಎಚ್ಚರ. ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ. 10-04-2026.
    1
    ಪೊಲೀಸ್ ಇಲಾಖೆಯ ಭ್ರಷ್ಟ, ದುರಹಂಕಾರಿ, ಶತಮೂರ್ಖ ಪೊಲೀಸರೇ... 
ನೀವು ನಮ್ಮನ್ನು ಒಂದು ಹೆಜ್ಜೆ ಹಿಂದಕ್ಕೆ ತಳ್ಳಿದರೆ ನಾವು ಎರಡು ಹೆಜ್ಜೆ ಮುಂದಕ್ಕೆ ಬರುತ್ತೇವೆ.
ರಾಜ್ಯದ ಪ್ರಾಮಾಣಿಕ ಪೊಲೀಸರಿಗೆ ಈ ವಿಚಾರ ಮತ್ತು KRS ಪಕ್ಷದ ನಿರ್ಭಯ, ಪ್ರಾಮಾಣಿಕ, ಜನಪರ, ಅಹಿಂಸಾತ್ಮಕ ಹೋರಾಟದ ಬಗ್ಗೆ ಗೊತ್ತಿದೆ. ಹಾಗಾಗಿಯೇ ಅವರು ನಮ್ಮನ್ನು ಗೌರವದಿಂದ ಕಾಣುತ್ತಾರೆ, ಊಟತಿಂಡಿ ಕೊಡಿಸುತ್ತಾರೆ, ಪಕ್ಷಕ್ಕೆ ಪರೋಕ್ಷವಾಗಿ ದೇಣಿಗೆಯನ್ನೂ ನೀಡುತ್ತಾರೆ. 
ಆದರೆ ಭ್ರಷ್ಟ ಪೊಲೀಸರಿಗೆ ಮಾತ್ರ ಕೆಆರ್‌ಎಸ್ ಪಕ್ಷವನ್ನು ಕಂಡರೆ ಮೈಯೆಲ್ಲಾ ಉರಿ, ತುರಿಕೆ. ನಿಮ್ಮ ಈ ಅಪಾಯಕಾರಿ ರೋಗಕ್ಕೆ ಆದಷ್ಟು ಬೇಗ ಚಿಕಿತ್ಸೆ ಪಡೆದುಕೊಳ್ಳಿ. ಇಲ್ಲವಾದಲ್ಲಿ ನೀವೇ ಸ್ವತಃ ತುರಿಸಿಕೊಂಡು ತರಿಸಿಕೊಂಡ ರೋಗಕ್ಕೆ ನೀವೇ ಬಲಿಯಾಗುವಿರಿ. ಎಚ್ಚರ.
ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.
10-04-2026.
    user_B Patil B Patil
    B Patil B Patil
    Farmer ಹಳಿಯಾಳ, ಉತ್ತರ ಕನ್ನಡ, ಕರ್ನಾಟಕ•
    16 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.