logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಲೋಕೋಪಯೋಗಿ ಇಲಾಖೆಯ ಅಧಿಕಾರಿ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಎಂ ಎನ್ ನಾಯಕ್, ಎಂ ಎನ್ ನಾಯಕ್ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯಪ್ರಧಾನ ಕಾರ್ಯದರ್ಶಿ, ರೈತ ಸಂಘ ಹಾಗೂ ಆಮ್ ಆದ್ಮಿ ಪಕ್ಷ, ದಿನಾಂಕ 02-03-2026 ರಂದು ಸಂಜೆ 6:00 ಗಂಟೆಗೆ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ಗಳಾದ ಶ್ರೀ ಎನ್ ಎನ್ ಪಾಟೀಲ್ ಅವರಿಗೆ ಮಾಹಿತಿಯನ್ನು ಕೇಳಿ ಒಂದು ವರ್ಷವಾದರೂ ಕೂಡ ಇಲ್ಲಿಯವರೆಗೂ ಯಾವುದೇ ರೀತಿ ಮಾಹಿತಿ ನೀಡದೆ ಮತ್ತು ರಾಜ್ಯ ಹೆದ್ದಾರಿ 62 ರಲ್ಲಿ ನಡೆದಿರುವ ಕಳಪೆ ಡಾಂಬರೀಕರಣ ಹಾಗೂ ಕಾಗಿನಲ್ಲಿ ಚನಕೇಶ್ವರ ದೇವಸ್ಥಾನದಿಂದ ಕನಕದಾಸ ಸರ್ಕಲ್ವರೆಗೂ ರೋಡ್ ಅಗಲೀಕರಣ ನಿರ್ಮಾಣದಲ್ಲಿ ನಡೆಯುತ್ತಿರುವ ಕಳಪೆ ಕಾಮಗಾರಿ ವಿರುದ್ಧ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಮತ್ತು ಸತೀಶ್ ಜಾರಕಿಹೊಳಿ ಹಾಗೂ ಮುಖ್ಯ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಧಾರವಾಡ ಸರ್ಕಲ್ ತನಿಖೆ ನಡೆಸಲು ಆದೇಶ ನೀಡಿದರು ಕೂಡ ಇಲ್ಲಿಯವರೆಗೂ ಯಾವುದೇ ತನಿಖೆ ನಡೆಸದೆ ಸತಾಯಿಸುತ್ತಿರುವುದನ್ನು ಖಂಡಿಸಿ ಮಾಹಿತಿಯನ್ನು ಕೇಳಿದಾಗ ಎಂಎನ್ ನಾಯಕ್ ಅವರನ್ನು ಏಕವಚನದಿಂದ ಮಾತನಾಡಿ ಅವಚ್ಛ ಶಬ್ದದಿಂದ ನಿಂದಿಸಿದ್ದು ಖಂಡಿಸಿ ಹಾವೇರಿ ಶಹರ್ ಪೊಲೀಸ್ ಠಾಣೆಯಲ್ಲಿ ಸಿ.ಪಿ.ಐ ಶ್ರೀ ಮೋತಿಲಾಲ್ ಪವಾರ್ ಹಾಗೂ ಪಿ.ಎಸ್.ಐ ಶ್ರೀ ನಾಗರಾಜ್ ಅವರಿಗೆ ದೂರನ್ನು ನೀಡಿದಾಗ ದೂರನ್ನು ತೆಗೆದುಕೊಳ್ಳುತ್ತೇವೆ ಎಂದು ಇಲ್ಲಿಯವರೆಗೂ ಎಫ್.ಐ.ಆರ್ ದಾಖಲಸದೆ ಇರುವದು ಖಂಡಿಸಿ ಪ್ರೆಸ್ ಮೀಟ್ ಕರೆದು ಮೀಡಿಯಾ ಮಿತ್ರರೊಂದಿಗೆ ಉಲ್ಲೇಖಗಳೊಂದಿಗೆ ಮತ್ತು ನಾವು ಹಾಕಿರುವ ಎಲ್ಲಾ ದೂರು ಮತ್ತು ತನಿಖೆಗೆ ಆಗ್ರಹಿಸಿರುವ ಮತ್ತು ಮುಖ್ಯಮಂತ್ರಿಗಳ ಆದೇಶಗಳನ್ನು ಮೀಡಿಯಾ ಮಿತ್ರರೊಂದಿಗೆ ದಸ್ತಾವೇಜ ಸಮೇತ ನಡೆದಿದ್ದ ಘಟನೆ ಬಗ್ಗೆ ಹೇಳಲಾಯಿತು. ಮತ್ತು ಪ್ರೆಸ್ ಮೀಟ್ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಶೀಘ್ರದಲ್ಲೇ ನಾವು ಕೊಟ್ಟಿರುವ ಎಫ್ಐರನ್ನು ತೆಗೆದುಕೊಳ್ಳಬೇಕು ಮತ್ತು ಕಾರ್ಯನಿರ್ವಾಹಕ ಇಂಜಿನಿಯರ್ ಉಪ್ಯೋಗಿ ಇಲಾಖೆ ಹಾವೇರಿ ಇವರ ವಿರುದ್ಧ ಶಿಸ್ತಿನ ಕ್ರಮ ಜರ್ಕಿಸಬೇಕೆಂದು ಒತ್ತಾಯಿಸಲಾಯಿತು. ಸಂದರ್ಭದಲ್ಲಿ ಸವಣೂರು ತಾಲೂಕ ಅಧ್ಯಕ್ಷರಾದ ಶ್ರೀ ನಾಗರಾಜ್ ಬಂಕಾಪುರ್, ಲಕ್ಷ್ಮಣ್, ದಿಳ್ಳೆಪ್ಪ ಡೊಳ್ಳಿನ್, ಎನ್ ಕಲ್ಲಾಪುರ್, ಅಬ್ದುಲ್ ಸತ್ತಾರ್ ನಾಯಕ್, ಸಾಧಿಕ್ ಕಲ್ಲಾಪುರ್, ಉಪಸ್ಥಿತರಿದ್ದರು.

23 hrs ago
user_H M ಹರಕುಣಿ
H M ಹರಕುಣಿ
ಶಿಗ್ಗಾಂವ್, ಹಾವೇರಿ, ಕರ್ನಾಟಕ•
23 hrs ago
51f7b2c2-a959-4da2-b80f-60ec47a8dd97

ಲೋಕೋಪಯೋಗಿ ಇಲಾಖೆಯ ಅಧಿಕಾರಿ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಎಂ ಎನ್ ನಾಯಕ್, ಎಂ ಎನ್ ನಾಯಕ್ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯಪ್ರಧಾನ ಕಾರ್ಯದರ್ಶಿ, ರೈತ ಸಂಘ ಹಾಗೂ ಆಮ್ ಆದ್ಮಿ ಪಕ್ಷ, ದಿನಾಂಕ 02-03-2026 ರಂದು ಸಂಜೆ 6:00 ಗಂಟೆಗೆ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ಗಳಾದ ಶ್ರೀ ಎನ್ ಎನ್ ಪಾಟೀಲ್ ಅವರಿಗೆ ಮಾಹಿತಿಯನ್ನು ಕೇಳಿ ಒಂದು ವರ್ಷವಾದರೂ ಕೂಡ ಇಲ್ಲಿಯವರೆಗೂ ಯಾವುದೇ ರೀತಿ ಮಾಹಿತಿ ನೀಡದೆ ಮತ್ತು ರಾಜ್ಯ

99f7cc3a-bfe2-4169-8d1d-0e48e768c8fc

ಹೆದ್ದಾರಿ 62 ರಲ್ಲಿ ನಡೆದಿರುವ ಕಳಪೆ ಡಾಂಬರೀಕರಣ ಹಾಗೂ ಕಾಗಿನಲ್ಲಿ ಚನಕೇಶ್ವರ ದೇವಸ್ಥಾನದಿಂದ ಕನಕದಾಸ ಸರ್ಕಲ್ವರೆಗೂ ರೋಡ್ ಅಗಲೀಕರಣ ನಿರ್ಮಾಣದಲ್ಲಿ ನಡೆಯುತ್ತಿರುವ ಕಳಪೆ ಕಾಮಗಾರಿ ವಿರುದ್ಧ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಮತ್ತು ಸತೀಶ್ ಜಾರಕಿಹೊಳಿ ಹಾಗೂ ಮುಖ್ಯ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಧಾರವಾಡ ಸರ್ಕಲ್ ತನಿಖೆ ನಡೆಸಲು ಆದೇಶ ನೀಡಿದರು ಕೂಡ ಇಲ್ಲಿಯವರೆಗೂ ಯಾವುದೇ ತನಿಖೆ ನಡೆಸದೆ ಸತಾಯಿಸುತ್ತಿರುವುದನ್ನು ಖಂಡಿಸಿ ಮಾಹಿತಿಯನ್ನು ಕೇಳಿದಾಗ ಎಂಎನ್ ನಾಯಕ್ ಅವರನ್ನು ಏಕವಚನದಿಂದ

0d8e3e23-aca4-4fef-93d3-d5dddb7f4573

ಮಾತನಾಡಿ ಅವಚ್ಛ ಶಬ್ದದಿಂದ ನಿಂದಿಸಿದ್ದು ಖಂಡಿಸಿ ಹಾವೇರಿ ಶಹರ್ ಪೊಲೀಸ್ ಠಾಣೆಯಲ್ಲಿ ಸಿ.ಪಿ.ಐ ಶ್ರೀ ಮೋತಿಲಾಲ್ ಪವಾರ್ ಹಾಗೂ ಪಿ.ಎಸ್.ಐ ಶ್ರೀ ನಾಗರಾಜ್ ಅವರಿಗೆ ದೂರನ್ನು ನೀಡಿದಾಗ ದೂರನ್ನು ತೆಗೆದುಕೊಳ್ಳುತ್ತೇವೆ ಎಂದು ಇಲ್ಲಿಯವರೆಗೂ ಎಫ್.ಐ.ಆರ್ ದಾಖಲಸದೆ ಇರುವದು ಖಂಡಿಸಿ ಪ್ರೆಸ್ ಮೀಟ್ ಕರೆದು ಮೀಡಿಯಾ ಮಿತ್ರರೊಂದಿಗೆ ಉಲ್ಲೇಖಗಳೊಂದಿಗೆ ಮತ್ತು ನಾವು ಹಾಕಿರುವ ಎಲ್ಲಾ ದೂರು ಮತ್ತು ತನಿಖೆಗೆ ಆಗ್ರಹಿಸಿರುವ ಮತ್ತು ಮುಖ್ಯಮಂತ್ರಿಗಳ ಆದೇಶಗಳನ್ನು ಮೀಡಿಯಾ

e1d58ea5-4d1c-435f-9020-df04d2b92330

ಮಿತ್ರರೊಂದಿಗೆ ದಸ್ತಾವೇಜ ಸಮೇತ ನಡೆದಿದ್ದ ಘಟನೆ ಬಗ್ಗೆ ಹೇಳಲಾಯಿತು. ಮತ್ತು ಪ್ರೆಸ್ ಮೀಟ್ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಶೀಘ್ರದಲ್ಲೇ ನಾವು ಕೊಟ್ಟಿರುವ ಎಫ್ಐರನ್ನು ತೆಗೆದುಕೊಳ್ಳಬೇಕು ಮತ್ತು ಕಾರ್ಯನಿರ್ವಾಹಕ ಇಂಜಿನಿಯರ್ ಉಪ್ಯೋಗಿ ಇಲಾಖೆ ಹಾವೇರಿ ಇವರ ವಿರುದ್ಧ ಶಿಸ್ತಿನ ಕ್ರಮ ಜರ್ಕಿಸಬೇಕೆಂದು ಒತ್ತಾಯಿಸಲಾಯಿತು. ಸಂದರ್ಭದಲ್ಲಿ ಸವಣೂರು ತಾಲೂಕ ಅಧ್ಯಕ್ಷರಾದ ಶ್ರೀ ನಾಗರಾಜ್ ಬಂಕಾಪುರ್, ಲಕ್ಷ್ಮಣ್, ದಿಳ್ಳೆಪ್ಪ ಡೊಳ್ಳಿನ್, ಎನ್ ಕಲ್ಲಾಪುರ್, ಅಬ್ದುಲ್ ಸತ್ತಾರ್ ನಾಯಕ್, ಸಾಧಿಕ್ ಕಲ್ಲಾಪುರ್, ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • "ಬ್ರೇಕಿಂಗ್ ನ್ಯೂಸ್... ಬ್ರೇಕಿಂಗ್ ನ್ಯೂಸ್... ವಿದ್ಯಾಗಿರಿ ಧಾರವಾಡದ ಜನತೆಯಲ್ಲಿ ಇಂದು ಬೆಳಗ್ಗೆಯಿಂದಲೇ ಭೀತಿ ಆವರಿಸಿದೆ!" "ಹೌದು, ಧಾರವಾಡದ ಪ್ರಮುಖ ಪ್ರದೇಶವಾದ ವಿದ್ಯಾಗಿರಿ ರಸ್ತೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ದಟ್ಟವಾದ ಹೊಗೆ ಆವರಿಸಿಕೊಂಡಿದೆ. ಬೀದಿ ಬೀದಿಗಳಲ್ಲಿ ಎಲ್ಲಿ ನೋಡಿದರೂ ಕಣ್ಣು ಕಾಣಿಸದಷ್ಟು ಹೊಗೆಯ ಅಬ್ಬರ ಜೋರಾಗಿದೆ." "ಈ ದೃಶ್ಯಗಳನ್ನು ಗಮನಿಸಿ... ರಸ್ತೆಯ ಒಂದು ತುದಿಯಿಂದ ಇನ್ನೊಂದು ತುದಿ ಕಾಣದಷ್ಟು ಪರಿಸ್ಥಿತಿ ಹದಗೆಟ್ಟಿದೆ. ವಾಹನ ಸವಾರರು ದಾರಿ ಕಾಣದೆ ತತ್ತರಿಸುತ್ತಿದ್ದಾರೆ. ಕಣ್ಣು ಉರಿ ಮತ್ತು ಉಸಿರಾಟದ ತೊಂದರೆಯಿಂದ ಜನರು ಹೈರಾಣಾಗಿದ್ದಾರೆ." "ವಿದ್ಯಾರ್ಥಿಗಳ ನೆಚ್ಚಿನ ತಾಣವಾಗಿರುವ ವಿದ್ಯಗಿರಿಯಲ್ಲಿ ಈ ರೀತಿ ಏಕಾಏಕಿ ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಸದ ರಾಶಿಗೆ ಬಿದ್ದ ಬೆಂಕಿಯೋ ಅಥವಾ ಯಾವುದೋ ಅನಾಹುತವೋ? ಇನ್ನೂ ಸ್ಪಷ್ಟವಾಗಿಲ್ಲ." "ಸದ್ಯಕ್ಕೆ ಈ ಭಾಗದಲ್ಲಿ ಸಂಚರಿಸುವವರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ನೋಡ್ತಾ ಇರಿ ಸಿಟಿ ನೆಕ್ಸ್ಟ್ ನ್ಯೂಸ್ 24/7." ಧಾರವಾಡ ಸುದ್ದಿ, ವಿದ್ಯಾಗಿರಿ ಧಾರವಾಡ, ವಿದ್ಯಾಗಿರಿ ರಸ್ತೆಯಲ್ಲಿ ಹೊಗೆ, ಧಾರವಾಡ ಬೆಂಕಿ ಅನಾಹುತ, ಹುಬ್ಬಳ್ಳಿ ಧಾರವಾಡ ಇಂದಿನ ಸುದ್ದಿ, ಧಾರವಾಡ ವಿದ್ಯಾರ್ಥಿಗಳು, ಧಾರವಾಡ ಪರಿಸರ, ದಟ್ಟ ಹೊಗೆ, ಬ್ರೇಕಿಂಗ್ ನ್ಯೂಸ್ ಧಾರವಾಡ, ಕರ್ನಾಟಕ ಸ್ಥಳೀಯ ಸುದ್ದಿ, ಸಿಟಿ ನೆಕ್ಸ್ಟ್ ನ್ಯೂಸ್, Dharwad local news, Vidyagiri smoke incident, Dharwad students, Vidyagiri road condition, Air quality Dharwad, Smoke pollution Dharwad, Fire in Dharwad today, City Next News Dharwad.#Dharwad #DharwadNews #VidyagiriDharwad #BreakingNewsDharwad #HubliDharwad #DharwadSmoke #AirPollutionDharwad #DharwadKarnataka #CityNextNews24x7 #KarnatakaNews #LocalNewsDharwad #SmokeAlarm #EnvironmentAlert #VidyagiriRoad #StudyPointDharwad
    1
    "ಬ್ರೇಕಿಂಗ್ ನ್ಯೂಸ್... ಬ್ರೇಕಿಂಗ್ ನ್ಯೂಸ್... ವಿದ್ಯಾಗಿರಿ ಧಾರವಾಡದ ಜನತೆಯಲ್ಲಿ ಇಂದು ಬೆಳಗ್ಗೆಯಿಂದಲೇ ಭೀತಿ ಆವರಿಸಿದೆ!"
"ಹೌದು, ಧಾರವಾಡದ ಪ್ರಮುಖ ಪ್ರದೇಶವಾದ ವಿದ್ಯಾಗಿರಿ ರಸ್ತೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ದಟ್ಟವಾದ ಹೊಗೆ ಆವರಿಸಿಕೊಂಡಿದೆ. ಬೀದಿ ಬೀದಿಗಳಲ್ಲಿ ಎಲ್ಲಿ ನೋಡಿದರೂ ಕಣ್ಣು ಕಾಣಿಸದಷ್ಟು ಹೊಗೆಯ ಅಬ್ಬರ ಜೋರಾಗಿದೆ."
"ಈ ದೃಶ್ಯಗಳನ್ನು ಗಮನಿಸಿ... ರಸ್ತೆಯ ಒಂದು ತುದಿಯಿಂದ ಇನ್ನೊಂದು ತುದಿ ಕಾಣದಷ್ಟು ಪರಿಸ್ಥಿತಿ ಹದಗೆಟ್ಟಿದೆ. ವಾಹನ ಸವಾರರು ದಾರಿ ಕಾಣದೆ ತತ್ತರಿಸುತ್ತಿದ್ದಾರೆ. ಕಣ್ಣು ಉರಿ ಮತ್ತು ಉಸಿರಾಟದ ತೊಂದರೆಯಿಂದ ಜನರು ಹೈರಾಣಾಗಿದ್ದಾರೆ."
"ವಿದ್ಯಾರ್ಥಿಗಳ ನೆಚ್ಚಿನ ತಾಣವಾಗಿರುವ ವಿದ್ಯಗಿರಿಯಲ್ಲಿ ಈ ರೀತಿ ಏಕಾಏಕಿ ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಸದ ರಾಶಿಗೆ ಬಿದ್ದ ಬೆಂಕಿಯೋ ಅಥವಾ ಯಾವುದೋ ಅನಾಹುತವೋ? ಇನ್ನೂ ಸ್ಪಷ್ಟವಾಗಿಲ್ಲ."
"ಸದ್ಯಕ್ಕೆ ಈ ಭಾಗದಲ್ಲಿ ಸಂಚರಿಸುವವರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ನೋಡ್ತಾ ಇರಿ ಸಿಟಿ ನೆಕ್ಸ್ಟ್ ನ್ಯೂಸ್ 24/7."
ಧಾರವಾಡ ಸುದ್ದಿ, ವಿದ್ಯಾಗಿರಿ ಧಾರವಾಡ, ವಿದ್ಯಾಗಿರಿ ರಸ್ತೆಯಲ್ಲಿ ಹೊಗೆ, ಧಾರವಾಡ ಬೆಂಕಿ ಅನಾಹುತ, ಹುಬ್ಬಳ್ಳಿ ಧಾರವಾಡ ಇಂದಿನ ಸುದ್ದಿ, ಧಾರವಾಡ ವಿದ್ಯಾರ್ಥಿಗಳು, ಧಾರವಾಡ ಪರಿಸರ, ದಟ್ಟ ಹೊಗೆ, ಬ್ರೇಕಿಂಗ್ ನ್ಯೂಸ್ ಧಾರವಾಡ, ಕರ್ನಾಟಕ ಸ್ಥಳೀಯ ಸುದ್ದಿ, ಸಿಟಿ ನೆಕ್ಸ್ಟ್ ನ್ಯೂಸ್, Dharwad local news, Vidyagiri smoke incident, Dharwad students, Vidyagiri road condition, Air quality Dharwad, Smoke pollution Dharwad, Fire in Dharwad today, City Next News Dharwad.#Dharwad #DharwadNews #VidyagiriDharwad #BreakingNewsDharwad #HubliDharwad #DharwadSmoke #AirPollutionDharwad #DharwadKarnataka #CityNextNews24x7 #KarnatakaNews #LocalNewsDharwad #SmokeAlarm #EnvironmentAlert #VidyagiriRoad #StudyPointDharwad
    user_Yusuf Bepari
    Yusuf Bepari
    Hotel ಹುಬ್ಬಳ್ಳಿ, ಧಾರವಾಡ, ಕರ್ನಾಟಕ•
    16 hrs ago
  • ಧಾರವಾಡ ಹೊಸಯಲ್ಲಾಪುರದ ಕಸದ ಗುಡ್ಡಕ್ಕೆ ಬಿಳುತ್ತಿರುವ ಬೆಂಕಿಯಿಂದಾಗಿ ಧಾರವಾಡದ ಜನ ವಿಷಯುಕ್ತ ಗಾಳಿ ಸೇವಿಸಬೇಕಾಗಿದೆ. ಇದರಿಂದ ಆಕ್ರೋಶಗೊಂಡ ಧಾರವಾಡ ಹೊಸಯಲ್ಲಾಪುರ, ಗಾಂಧಿನಗರ, ಟೋಲನಾಕಾ ಪ್ರದೇಶದಲ್ಲಿನ ಜನ ಹುಬ್ಬಳ್ಳಿ ಧಾರವಾಡ ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹೊಸಯಲ್ಲಾಪುರದಲ್ಲಿರುವ ಕಸದ ಗುಡ್ಡಕ್ಕೆ ಸೋಮವಾರ ಬೆಳಿಗ್ಗೆ ಬೆಂಕಿ ಬಿದ್ದಿದ್ದು, ಇದರಿಂದ ಹೊರಹೊಮ್ಮಿದ ವಿಷಯುಕ್ತ ದಟ್ಟ ಹೊಗೆ ಟೋಲನಾಕಾ, ಗಾಂಧಿನಗರ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳನ್ನು ಆವರಿಸಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ದಟ್ಟ ಹೊಗೆಯಿಂದ ಉಸಿರುಗಟ್ಟಿದ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸೋಮವಾರ ಬೆಳಿಗ್ಗೆಯಿಂದಲೂ ದಟ್ಟ ಹೊಗೆಯಲ್ಲಿ ಉಸಿರಾಟ ನಡೆಸುವಂತಾದ ಟೋಲನಾಕಾ ನಿವಾಸಿಗಳು, ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿ ಟೋಲನಾಕಾ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ವಿಷಯುಕ್ತ ಹೊಗೆಯಿಂದ ತೀವ್ರ ತೊಂದರೆಗೊಳಗಾದ ನಿವಾಸಿಗಳು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಿಂದಾಗಿ ಟೋಲನಾಕಾ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು.
    1
    ಧಾರವಾಡ ಹೊಸಯಲ್ಲಾಪುರದ ಕಸದ ಗುಡ್ಡಕ್ಕೆ ಬಿಳುತ್ತಿರುವ ಬೆಂಕಿಯಿಂದಾಗಿ ಧಾರವಾಡದ ಜನ ವಿಷಯುಕ್ತ ಗಾಳಿ ಸೇವಿಸಬೇಕಾಗಿದೆ. ಇದರಿಂದ ಆಕ್ರೋಶಗೊಂಡ ಧಾರವಾಡ ಹೊಸಯಲ್ಲಾಪುರ, ಗಾಂಧಿನಗರ, ಟೋಲನಾಕಾ ಪ್ರದೇಶದಲ್ಲಿನ ಜನ ಹುಬ್ಬಳ್ಳಿ ಧಾರವಾಡ ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಹೊಸಯಲ್ಲಾಪುರದಲ್ಲಿರುವ ಕಸದ ಗುಡ್ಡಕ್ಕೆ ಸೋಮವಾರ ಬೆಳಿಗ್ಗೆ ಬೆಂಕಿ ಬಿದ್ದಿದ್ದು, ಇದರಿಂದ ಹೊರಹೊಮ್ಮಿದ ವಿಷಯುಕ್ತ ದಟ್ಟ ಹೊಗೆ ಟೋಲನಾಕಾ, ಗಾಂಧಿನಗರ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳನ್ನು ಆವರಿಸಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ದಟ್ಟ ಹೊಗೆಯಿಂದ ಉಸಿರುಗಟ್ಟಿದ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ಬೆಳಿಗ್ಗೆಯಿಂದಲೂ ದಟ್ಟ ಹೊಗೆಯಲ್ಲಿ ಉಸಿರಾಟ ನಡೆಸುವಂತಾದ ಟೋಲನಾಕಾ ನಿವಾಸಿಗಳು, ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿ ಟೋಲನಾಕಾ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ವಿಷಯುಕ್ತ ಹೊಗೆಯಿಂದ ತೀವ್ರ ತೊಂದರೆಗೊಳಗಾದ ನಿವಾಸಿಗಳು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಿಂದಾಗಿ ಟೋಲನಾಕಾ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    15 hrs ago
  • ಬ್ರೇಕ್ ಇನ್ಸ್ಪೆಕ್ಟರ್ ಎಡವಟ್ಟಿಗೆ ತುಮಕೂರು ಆರ್ ಟಿ ಓ ಕಚೇರಿ ಮರ್ಯಾದೆ ಹರಾಜು #onlinetv24x7 #tumkur #tumkurrto #tumkursp #tumkurdc #tumkurmp #kpcc #bjp #aicc #aap #krs
    1
    ಬ್ರೇಕ್ ಇನ್ಸ್ಪೆಕ್ಟರ್ ಎಡವಟ್ಟಿಗೆ ತುಮಕೂರು ಆರ್ ಟಿ ಓ  ಕಚೇರಿ  ಮರ್ಯಾದೆ ಹರಾಜು #onlinetv24x7 #tumkur #tumkurrto #tumkursp #tumkurdc #tumkurmp #kpcc #bjp #aicc #aap #krs
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    18 hrs ago
  • KRS ಪಕ್ಷದ ವತಿಯಿಂದ ಹಮ್ಮಿಕೊಂಡಿರುವ "#ಮಹಿಳಾಸಮಾವೇಶ"ದಲ್ಲಿ... KRS ಪಕ್ಷದ ವತಿಯಿಂದ ಹಮ್ಮಿಕೊಂಡಿರುವ "#ಮಹಿಳಾಸಮಾವೇಶ"ದಲ್ಲಿ...
    1
    KRS ಪಕ್ಷದ ವತಿಯಿಂದ ಹಮ್ಮಿಕೊಂಡಿರುವ "#ಮಹಿಳಾಸಮಾವೇಶ"ದಲ್ಲಿ... KRS ಪಕ್ಷದ ವತಿಯಿಂದ ಹಮ್ಮಿಕೊಂಡಿರುವ "#ಮಹಿಳಾಸಮಾವೇಶ"ದಲ್ಲಿ...
    user_874792
    874792
    Farmer ಹಳಿಯಾಳ, ಉತ್ತರ ಕನ್ನಡ, ಕರ್ನಾಟಕ•
    23 hrs ago
  • ದಾವಣಗೆರೆ : ದಾವಣಗೆರೆ ದಕ್ಷಿಣ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಬಿಟ್ಟ ವಿಚಾರ. ಯುಗಾದಿ ಹಬ್ಬದ ನಂತರ ನೋಡೋಣ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು. ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಎಸ್ . ಮಲ್ಲಿಕಾರ್ಜುನ್ ಅವರು ರೂ.1061 ಲಕ್ಷಗಳ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿ ಪೂಜೆ ಸಮಾರಂಭದಲ್ಲಿ ಭಾಗವಹಿಸಿ ನಂತರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.
    1
    ದಾವಣಗೆರೆ  : ದಾವಣಗೆರೆ ದಕ್ಷಿಣ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಬಿಟ್ಟ ವಿಚಾರ. ಯುಗಾದಿ ಹಬ್ಬದ ನಂತರ ನೋಡೋಣ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.
ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಎಸ್ . ಮಲ್ಲಿಕಾರ್ಜುನ್ ಅವರು ರೂ.1061 ಲಕ್ಷಗಳ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿ ಪೂಜೆ ಸಮಾರಂಭದಲ್ಲಿ ಭಾಗವಹಿಸಿ ನಂತರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.
    user_Nandheesh kumar ac
    Nandheesh kumar ac
    ದಾವಣಗೆರೆ, ದಾವಣಗೆರೆ, ಕರ್ನಾಟಕ•
    19 hrs ago
  • ತೇರದಾಳ: ಹೋಳಿ ಹಬ್ಬದ ವೇಳೆ ಉಂಟಾದ ಜಗಳವು ಸ್ನೇಹಿತನ ಕೊಲೆಯಲ್ಲಿ ಅಂತ್ಯವಾದ ದುರ್ಘಟನೆ ತೇರದಾಳ ಪಟ್ಟಣದಲ್ಲಿ ನಡೆದಿದೆ. ರಾಹುಲ್ ಬಾಹುಬಲಿ ಹತ್ಯೆಗೀಡಾದ ಯುವಕನಾಗಿದ್ದು, ಹೋಳಿ ಹಬ್ಬದ ದಿನ ರಾಹುಲ್ ಮತ್ತು ಆತನ ಸ್ನೇಹಿತನ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಉಂಟಾಗಿತ್ತು. ಈ ವಿಚಾರವಾಗಿ ಮಾತುಕತೆ ನಡೆಸಲು ಸ್ನೇಹಿತರು ದೇವಸ್ಥಾನವೊಂದರ ಬಳಿ ಸೇರಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಆರೋಪಿಯು ರಾಹುಲ್ ಕತ್ತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೋಯಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
    1
    ತೇರದಾಳ: ಹೋಳಿ ಹಬ್ಬದ ವೇಳೆ ಉಂಟಾದ ಜಗಳವು ಸ್ನೇಹಿತನ ಕೊಲೆಯಲ್ಲಿ ಅಂತ್ಯವಾದ ದುರ್ಘಟನೆ ತೇರದಾಳ ಪಟ್ಟಣದಲ್ಲಿ ನಡೆದಿದೆ.
ರಾಹುಲ್ ಬಾಹುಬಲಿ ಹತ್ಯೆಗೀಡಾದ ಯುವಕನಾಗಿದ್ದು, ಹೋಳಿ ಹಬ್ಬದ ದಿನ ರಾಹುಲ್ ಮತ್ತು ಆತನ ಸ್ನೇಹಿತನ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಉಂಟಾಗಿತ್ತು. ಈ ವಿಚಾರವಾಗಿ ಮಾತುಕತೆ ನಡೆಸಲು ಸ್ನೇಹಿತರು ದೇವಸ್ಥಾನವೊಂದರ ಬಳಿ ಸೇರಿದ್ದರು.
ಈ ವೇಳೆ ಮಾತಿಗೆ ಮಾತು ಬೆಳೆದು ಆರೋಪಿಯು ರಾಹುಲ್ ಕತ್ತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೋಯಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
    user_PKBagalkot
    PKBagalkot
    ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    9 min ago
  • ಕಂಬದಾಳ್ ಹೊಸೂರು ಕ್ಯಾಂಪ್ ಆಟದ ಮೈದಾನ ಆವರಣದಲ್ಲಿ ನಡೆದ ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ಮತ್ತು ತಾವರಗಟ್ಟ ಗ್ರಾಮ ಪಂಚಾಯಿತಿಯ ಗೋಡಿಬೀಡು ಮತ್ತು ಮಲ್ಲಿಗೆನಹಳ್ಳಿ ಗ್ರಾಮಗಳ ವ್ಯಾಪ್ತಿಯ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರನ್ನು ಕಂಡು ಮನತುಂಬಿ ಬಂತು, ಈ ಕಾರ್ಯಕ್ರಮಕ್ಕೆ ಇಡೀ ಗ್ರಾಮವನ್ನೇ ಹಬ್ಬದ ರೀತಿಯಲ್ಲಿ ಸಿಂಗರಿಸಿ ಹಗಲಿರುಳು ಶ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿಯ ಮತ್ತು ತಾವರಗಟ್ಟ ಗ್ರಾಮ ಪಂಚಾಯಿತಿಯ ಗೋಡಿಬೀಡು ಮತ್ತು ಮಲ್ಲಿಗೆನಹಳ್ಳಿ ಗ್ರಾಮಗಳ ಮಾಜಿ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು, ಮಾಜಿ ಸದಸ್ಯರುಗಳು, ಸರ್ಕಾರಿ ಅಧಿಕಾರಿಗಳು ಮತ್ತು ಆರಕ್ಷಕ ಅಧಿಕಾರಿಗಳಿಗೂ ವಿಶೇಷ ಧನ್ಯವಾದಗಳು. ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಒಂದೇಡೆ ಸೇರಿಸಿ ಜನರ ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲೆ ಪರಿಹಾರ ಮಾಡುವಲ್ಲಿ ಯಶಸ್ವಿಗೊಳ್ಳಲಾಯಿತು.ನಿಮ್ಮ ಈ ಪ್ರೀತಿ ಅಭಿಮಾನ ಚಿರಕಾಲ ನಮ್ಮ ಕುಟುಂಬದ ಮೇಲೆ ಇರಲಿ ಎಂದು ಬಯಸುತ್ತೆನೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಟ್ಟ ಪ್ರತಿಯೊಬ್ಬ ಕಾರ್ಯಕರ್ತರಿಗೂ ಮತ್ತು ನಮ್ಮ ಕುಟುಂಬದ ಅಭಿಮಾನಿಗಳಿಗೂ ನನ್ನ ಸಾಷ್ಟಂಗ ನಮಸ್ಕಾರ
    1
    ಕಂಬದಾಳ್ ಹೊಸೂರು ಕ್ಯಾಂಪ್ ಆಟದ ಮೈದಾನ ಆವರಣದಲ್ಲಿ ನಡೆದ
ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ  ಮತ್ತು ತಾವರಗಟ್ಟ ಗ್ರಾಮ ಪಂಚಾಯಿತಿಯ ಗೋಡಿಬೀಡು ಮತ್ತು ಮಲ್ಲಿಗೆನಹಳ್ಳಿ ಗ್ರಾಮಗಳ ವ್ಯಾಪ್ತಿಯ  ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ಸಭೆಯಲ್ಲಿ  ಸಾವಿರಾರು ಸಂಖ್ಯೆಯಲ್ಲಿ  ಮಹಿಳೆಯರನ್ನು ಕಂಡು  ಮನತುಂಬಿ ಬಂತು, ಈ ಕಾರ್ಯಕ್ರಮಕ್ಕೆ ಇಡೀ ಗ್ರಾಮವನ್ನೇ ಹಬ್ಬದ ರೀತಿಯಲ್ಲಿ ಸಿಂಗರಿಸಿ ಹಗಲಿರುಳು ಶ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿಯ   ಮತ್ತು ತಾವರಗಟ್ಟ ಗ್ರಾಮ ಪಂಚಾಯಿತಿಯ ಗೋಡಿಬೀಡು ಮತ್ತು ಮಲ್ಲಿಗೆನಹಳ್ಳಿ ಗ್ರಾಮಗಳ ಮಾಜಿ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು, ಮಾಜಿ ಸದಸ್ಯರುಗಳು, ಸರ್ಕಾರಿ ಅಧಿಕಾರಿಗಳು ಮತ್ತು ಆರಕ್ಷಕ ಅಧಿಕಾರಿಗಳಿಗೂ ವಿಶೇಷ ಧನ್ಯವಾದಗಳು. ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಒಂದೇಡೆ ಸೇರಿಸಿ ಜನರ ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲೆ ಪರಿಹಾರ ಮಾಡುವಲ್ಲಿ ಯಶಸ್ವಿಗೊಳ್ಳಲಾಯಿತು.ನಿಮ್ಮ ಈ ಪ್ರೀತಿ ಅಭಿಮಾನ ಚಿರಕಾಲ ನಮ್ಮ ಕುಟುಂಬದ ಮೇಲೆ ಇರಲಿ ಎಂದು ಬಯಸುತ್ತೆನೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಟ್ಟ ಪ್ರತಿಯೊಬ್ಬ ಕಾರ್ಯಕರ್ತರಿಗೂ ಮತ್ತು ನಮ್ಮ ಕುಟುಂಬದ ಅಭಿಮಾನಿಗಳಿಗೂ ನನ್ನ ಸಾಷ್ಟಂಗ ನಮಸ್ಕಾರ
    user_ಪ್ರವೀಣ್ ಅಧ್ಯಕ್ಷ NAYAKA
    ಪ್ರವೀಣ್ ಅಧ್ಯಕ್ಷ NAYAKA
    Local News Reporter Bhadravati, Shivamogga•
    14 hrs ago
  • ಮಹಿಳೆಯರು ಪರಿಶ್ರಮದ ಮೂಲಕ ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸು ಸಾಧಿಸಬಹುದು ಎಂದು ಧಾರವಾಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್ ಭಾರತಿ ತಿಳಿಸಿದರು. ಧಾರವಾಡ ನಗರದ ಅಂಜುಮನ್ ಇಸ್ಲಾಂ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಡಾ.ಎಸ್.ಎಸ್ ಅಧೋನಿ, ಶ್ರುತಿ ಯಾವಗಲಮಠ, ಅನಿಸ್ ಫಾತಿಮಾ ತೋರ್ಗಲ್, ಸಯ್ಯದ್ ತಾಜುನಿಸಾ, ಎನ್.ಬಿ ನಲ್ವತಾಡ್ ಸೇರಿದಂತೆ ಇತರರಿದ್ದರು.
    1
    ಮಹಿಳೆಯರು ಪರಿಶ್ರಮದ ಮೂಲಕ ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸು ಸಾಧಿಸಬಹುದು ಎಂದು ಧಾರವಾಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್ ಭಾರತಿ ತಿಳಿಸಿದರು. ಧಾರವಾಡ ನಗರದ ಅಂಜುಮನ್ ಇಸ್ಲಾಂ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಡಾ.ಎಸ್.ಎಸ್ ಅಧೋನಿ, ಶ್ರುತಿ ಯಾವಗಲಮಠ, ಅನಿಸ್ ಫಾತಿಮಾ ತೋರ್ಗಲ್, ಸಯ್ಯದ್ ತಾಜುನಿಸಾ, ಎನ್.ಬಿ ನಲ್ವತಾಡ್ ಸೇರಿದಂತೆ ಇತರರಿದ್ದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    15 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.