Shuru
Apke Nagar Ki App…
ಆರ್ಯವೈಶ್ಯ ಸಮಾಜ ಸಿರುಗುಪ್ಪ ವತಿಯಿಂದ ಏರ್ಪಡಿಸಿದ ಪಾದಯಾತ್ರೆ ಸಮಿತಿ ವತಿಯಿಂದ ಪೂಜ್ಯ ಗುರುಗಳಿಗೆ ತುಲಾಭಾರ *ಧರ್ಮೋ ರಕ್ಷತಿ ರಕ್ಷಿತಃ *
Channappa Nawab Channu
ಆರ್ಯವೈಶ್ಯ ಸಮಾಜ ಸಿರುಗುಪ್ಪ ವತಿಯಿಂದ ಏರ್ಪಡಿಸಿದ ಪಾದಯಾತ್ರೆ ಸಮಿತಿ ವತಿಯಿಂದ ಪೂಜ್ಯ ಗುರುಗಳಿಗೆ ತುಲಾಭಾರ *ಧರ್ಮೋ ರಕ್ಷತಿ ರಕ್ಷಿತಃ *
More news from Siruguppa and nearby areas
- ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕು1
- ಈ ದಿನ ಮಾಜಿ ಸಚಿವರು ಹಾಗೂ ಗಂಗಾವತಿ ಹಾಲಿ ಶಾಸಕರಾದ ಸನ್ಮಾನ್ಯ ಶ್ರೀ Gali Janardhan Reddy ಸರ್ ಅವರ 58 ನೇ ಜನ್ಮ ದಿನದ ಪ್ರಯುಕ್ತ ರಕ್ತ ದಾನ ಶಿಬಿರ ಏರ್ಪಡಿಸಲಾಗಿತ್ತು, ಈ ಸಂದರ್ಭದಲ್ಲಿ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಜನಪ್ರಿಯ ಯುವ ನಾಯಕರಾದ ಶ್ರೀಯುತ Darappa Nayak ಅಣ್ಣನವರು ರಕ್ತ ದಾನ ಮಾಡಿದರು.1
- ಈ ದಿನ ತೆಕ್ಕಲಕೋಟೆ ಪಟ್ಟಣದಲ್ಲಿ ಶ್ರೀ ಜಡೆ ಶಂಕರಲಿಂಗ ದೇವಸ್ಥಾನದ ದಶಮಾನೋತ್ಸವ ಹಾಗೂ ಸಿರುಗುಪ್ಪ ತಾಲೂಕು ಚಿಪ್ಪಿಗ ಸಮಾಜದ ಸಮಾವೇಶ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿರುವ ಶ್ರೀ ಷಡಕ್ಷರಿ ಬ್ರಹ್ಮ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಕಂಬಾಳಿ ಮಠ ತೆಕ್ಕಲಕೋಟೆ ಶ್ರೀ ಸಿದ್ದ ಬಸವ ಸ್ವಾಮಿಗಳು ಮರಿಸ್ವಾಮಿ ಮಠ ಹಳೆಕೋಟೆ ಶ್ರೀ ಪೂಜ್ಯ ಬಸವಭೂಷಣ ಸ್ವಾಮೀಜಿಗಳು ಗುರುಬಸವ ಪೀಠ ಸಿರುಗುಪ್ಪ ಶ್ರೀ ಚಂದ್ರಯ್ಯ ಸ್ವಾಮಿಗಳು ಹಿರೇಮಠ ತೆಕ್ಕಲಕೋಟೆ ಚಿಪ್ಪಿಗ ಸಮಾಜದ ತಾಲೂಕ ಅಧ್ಯಕ್ಷರಾದ ವೀರೇಶಪ್ಪ ಶಾಬಾದಿಯವರು ಮುಖ್ಯ ಅತಿಥಿಗಳಾಗಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಎಂ.ಎಸ್ ಸಿದ್ದಪ್ಪ ಭಾಗವಹಿಸಲಾಯಿತು ಹಿರಿಯರಾದ ಮಲ್ಲಿಕಾರ್ಜುನ ವೀರಶಪ್ಪ ಎಸ್ ನರೇಂದ್ರ ಬೆಳಗಲ್ ಮಲ್ಲಿಕಾರ್ಜುನ ಪತ್ರಕರ್ತರಾದ ಚಂದ್ಬಾಷ್ ರವರು ಚಿಪ್ಪಿಗೆ ಸಮಾಜದ ಮುಖಂಡರಾದ ಮಲ್ಲಯ್ಯ ಸರ್ ಅವರು ಶಾಬಾದಿ ಸುಧಾಕರ್ ಅವರು ಶಾವಾದ ಶಿವಪ್ಪ ಶ್ರೀಪಾದ ರವರು ಮತ್ತು ಅನೇಕ ಸಮಾಜದ ಹಿರಿಯರು ಯುವಕರು ಮತ್ತು ತಾಯಂದಿರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು1
- ಆರ್ಯವೈಶ್ಯ ಸಮಾಜ ಸಿರುಗುಪ್ಪ ವತಿಯಿಂದ ಏರ್ಪಡಿಸಿದ ಪಾದಯಾತ್ರೆ ಸಮಿತಿ ವತಿಯಿಂದ ಪೂಜ್ಯ ಗುರುಗಳಿಗೆ ತುಲಾಭಾರ *ಧರ್ಮೋ ರಕ್ಷತಿ ರಕ್ಷಿತಃ *1
- ಮಾನ್ವಿ : ಸಿ.ಸಿ.ರಸ್ತೆಯ ಕಾಮಗಾರಿ ಅತ್ಯಂತ ಕಳಪೆಯಾಗಿದ್ದು ತನಿಖೆ ಕೈಗೊಳ್ಳಿ1
- ಮಾನ್ವಿ ಲೋಕೋಪಯೋಗಿ ಇಲಾಖೆಯ ಕಳಪೆ ಕಾಮಗಾರಿ ಬಟಾಬಯಲು.1
- ಮಾನ್ವಿ : ಆಶ್ವನಿ ಆಸ್ಪತ್ರೆಯ ತಜ್ಞ ವೈದ್ಯರಿಂದ ಆಗ್ನಿ ಶಾಮಕ ಅಧಿಕಾರಿಗಳಿಗೆ ಪ್ರಥಮ ಚಿಕಿತ್ಸೆ ಕುರಿತು ತರಬೇತಿ1