logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಇಳಕಲ್ಲದ ಎಸ್ ಆರ್ ಕೆ ಗೃಹ ಕಚೇರಿಯಲ್ಲಿ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಂ ಜಯಂತಿ ಆಚರಣೆ ಇಂದು ಇಳಕಲ್ ನಗರದ ಎಸ್ ಆರ್ ಕೆ ಗ್ರಹ ಕಚೇರಿ ಕರ್ನಾಟಕ ವೀರಶೈವ ಲಿಂಗಾಯತ ನಿಗಮದ ಅಧ್ಯಕ್ಷರು ಶಾಸಕರು ಹುನಗುಂದ ಮತಕ್ಷೇತ್ರ ಡಾ. ವಿಜಯಾನಂದ.ಎಸ್. ಕಾಶಪ್ಪನವರ್ ಅಧ್ಯಕ್ಷತೆಯಲ್ಲಿ ಶ್ರೀ ಬಾಬು ಜೀವನ್ ರಾಮ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜಯಂತಿ ಆಚರಣೆ ಮಾಡಲಾಯಿತು ಉಪಸ್ಥಿತರಿದ್ದು ಜಿಲ್ಲಾ ಅಂಬೇಡ್ಕರ್ ಸಮಿತಿಯ ಅಧ್ಯಕ್ಷರಾದ ಶರಣಪ್ಪ ಅಮದಿಹಾಳ್ ಮೆಹಬೂಬ್ ಗದ್ವಾಲ್ ಶಬ್ಬೀರ್ ಭಾಗವಾನ್ ಮಾದಿಗ ಸಮಾಜದ ಹಿರಿಯರಾದ ರತ್ನಾಕರ ಇದ್ದಲಗಿ ಬಿ ಡಿ ಗೋನಾಳ್ ಕಿರಣ ಹೊಸ್ಮನಿ ಸಿದ್ದಪ್ಪ ಮಾದರ್ ಬಿ ಎಚ್ ಮಾದರ್ ಆನಂದ್ ತುಂಬದ ಎಚ್ ಎಂ ಹಗೆದಾಳ ಸತೀಶ್ ಪೂಜಾರಿ ಸಂತೋಷ ರಾಮವಾಡಗಿ ಯಮನೂರ್ ಮಾದರ್ ದೇವರಾಜ್ ಹೊಸಮನಿ ರವಿ ಹುಲಿಗಿ ಪರಶು ಮಾದರ ದೇವಪ್ಪ ಆದಾಪುರ್ ಚೋಳಪ್ಪ ತೊಂಡಿಹಾಳ ಮತ್ತುಕೆಪಿಸಿಸಿ ಜಿಲ್ಲಾ OBC ಘಟಕ್ ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ ಆಚರಣೆ ಸಮಿತಿ ಅಧ್ಯಕ್ಷ ಮಂಜುನಾಥ ಸಪ್ಪರದ ಉಪಾಧ್ಯಕ್ಷ ಅಹಮದ್ ಭಾಗವಾನ್ ಕಂಡಕ್ಟರ್ ಆಚರಣೆ ಸಮಿತಿಯ ಸದಸ್ಯರುಗಳಾದ ಎಲ್ಲಪ್ಪ ರಾಜಪುರ್ ಕೃಷ್ಣ ಕಾಂಬಳೆ ಆಚರಣೆ ಸಮಿತಿಯ ಮಹಿಳೆಯರಗಳಾದ ಕಲ್ಪನಾ ಗಜೇಂದ್ರಗಡ ಗೀತಾ ಹಿಟ್ನಾಳ ರಮೀಜಾ ಪಿಂಜಾರ್ ಮಾದಿಗ ಸಮಾಜದ ಹಿರಿಯರು ಸಮಾಜದ ಯುವಕ ಮಿತ್ರರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು

9 hrs ago
user_Aaryan Ganiger
Aaryan Ganiger
Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
9 hrs ago

ಇಳಕಲ್ಲದ ಎಸ್ ಆರ್ ಕೆ ಗೃಹ ಕಚೇರಿಯಲ್ಲಿ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಂ ಜಯಂತಿ ಆಚರಣೆ ಇಂದು ಇಳಕಲ್ ನಗರದ ಎಸ್ ಆರ್ ಕೆ ಗ್ರಹ ಕಚೇರಿ ಕರ್ನಾಟಕ ವೀರಶೈವ ಲಿಂಗಾಯತ ನಿಗಮದ ಅಧ್ಯಕ್ಷರು ಶಾಸಕರು ಹುನಗುಂದ ಮತಕ್ಷೇತ್ರ ಡಾ. ವಿಜಯಾನಂದ.ಎಸ್. ಕಾಶಪ್ಪನವರ್ ಅಧ್ಯಕ್ಷತೆಯಲ್ಲಿ ಶ್ರೀ ಬಾಬು ಜೀವನ್ ರಾಮ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜಯಂತಿ ಆಚರಣೆ ಮಾಡಲಾಯಿತು ಉಪಸ್ಥಿತರಿದ್ದು ಜಿಲ್ಲಾ ಅಂಬೇಡ್ಕರ್ ಸಮಿತಿಯ ಅಧ್ಯಕ್ಷರಾದ ಶರಣಪ್ಪ ಅಮದಿಹಾಳ್ ಮೆಹಬೂಬ್ ಗದ್ವಾಲ್ ಶಬ್ಬೀರ್ ಭಾಗವಾನ್ ಮಾದಿಗ ಸಮಾಜದ ಹಿರಿಯರಾದ ರತ್ನಾಕರ ಇದ್ದಲಗಿ ಬಿ ಡಿ ಗೋನಾಳ್ ಕಿರಣ ಹೊಸ್ಮನಿ ಸಿದ್ದಪ್ಪ

ಮಾದರ್ ಬಿ ಎಚ್ ಮಾದರ್ ಆನಂದ್ ತುಂಬದ ಎಚ್ ಎಂ ಹಗೆದಾಳ ಸತೀಶ್ ಪೂಜಾರಿ ಸಂತೋಷ ರಾಮವಾಡಗಿ ಯಮನೂರ್ ಮಾದರ್ ದೇವರಾಜ್ ಹೊಸಮನಿ ರವಿ ಹುಲಿಗಿ ಪರಶು ಮಾದರ ದೇವಪ್ಪ ಆದಾಪುರ್ ಚೋಳಪ್ಪ ತೊಂಡಿಹಾಳ ಮತ್ತುಕೆಪಿಸಿಸಿ ಜಿಲ್ಲಾ OBC ಘಟಕ್ ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ ಆಚರಣೆ ಸಮಿತಿ ಅಧ್ಯಕ್ಷ ಮಂಜುನಾಥ ಸಪ್ಪರದ ಉಪಾಧ್ಯಕ್ಷ ಅಹಮದ್ ಭಾಗವಾನ್ ಕಂಡಕ್ಟರ್ ಆಚರಣೆ ಸಮಿತಿಯ ಸದಸ್ಯರುಗಳಾದ ಎಲ್ಲಪ್ಪ ರಾಜಪುರ್ ಕೃಷ್ಣ ಕಾಂಬಳೆ ಆಚರಣೆ ಸಮಿತಿಯ ಮಹಿಳೆಯರಗಳಾದ ಕಲ್ಪನಾ ಗಜೇಂದ್ರಗಡ ಗೀತಾ ಹಿಟ್ನಾಳ ರಮೀಜಾ ಪಿಂಜಾರ್ ಮಾದಿಗ ಸಮಾಜದ ಹಿರಿಯರು ಸಮಾಜದ ಯುವಕ ಮಿತ್ರರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು

More news from Bagalkote and nearby areas
  • ಬಾಗಲಕೋಟೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಕಮತಗಿ ಪಟ್ಟಣದ ವಿವಿಧ ಬೂತ್ ಗಳಲ್ಲಿ ಕಾಂಗ್ರೆಸ್ ಪಕ್ಷದ ಪರ ಭರ್ಜರಿ ಪ್ರಚಾರ ನಡೆಯಿತು. ಕೆಪಿಸಿಸಿ ಸದಸ್ಯರು ಹಾಗೂ ವಿಜಯನಗರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಕುರಿ ಶಿವಮೂರ್ತಿ, ಬಳ್ಳಾರಿ ಜಿಲ್ಲಾ ಗ್ಯಾರಂಟಿ ಜಿಲ್ಲಾಧ್ಯಕ್ಷರಾದ ಚಿದನಂದಪ್ಪ ಅವರ ನೇತೃತ್ವದಲ್ಲಿ ಪ್ರಚಾರ ನಡೆಸಿದರು .ಈ ಸಂದರ್ಭದಲ್ಲಿ ಹುನಗುಂದ ತಾಲ್ಲೂಕು ಗ್ಯಾರಂಟಿ ಅಧ್ಯಕ್ಷರಾದ ಮುತ್ತಣ್ಣ ಕಲಗೋಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು
    1
    ಬಾಗಲಕೋಟೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಕಮತಗಿ ಪಟ್ಟಣದ ವಿವಿಧ ಬೂತ್ ಗಳಲ್ಲಿ ಕಾಂಗ್ರೆಸ್ ಪಕ್ಷದ ಪರ ಭರ್ಜರಿ ಪ್ರಚಾರ ನಡೆಯಿತು. ಕೆಪಿಸಿಸಿ ಸದಸ್ಯರು ಹಾಗೂ ವಿಜಯನಗರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಕುರಿ ಶಿವಮೂರ್ತಿ, ಬಳ್ಳಾರಿ ಜಿಲ್ಲಾ ಗ್ಯಾರಂಟಿ ಜಿಲ್ಲಾಧ್ಯಕ್ಷರಾದ ಚಿದನಂದಪ್ಪ ಅವರ ನೇತೃತ್ವದಲ್ಲಿ ಪ್ರಚಾರ ನಡೆಸಿದರು .ಈ ಸಂದರ್ಭದಲ್ಲಿ ಹುನಗುಂದ ತಾಲ್ಲೂಕು ಗ್ಯಾರಂಟಿ ಅಧ್ಯಕ್ಷರಾದ ಮುತ್ತಣ್ಣ ಕಲಗೋಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು
    user_Siddarth ilkal
    Siddarth ilkal
    Local News Reporter Ilkal, Bagalkote•
    7 hrs ago
  • ಇಂದು ಇಳಕಲ್ ನಗರದ ಎಸ್ ಆರ್ ಕೆ ಗ್ರಹ ಕಚೇರಿ ಕರ್ನಾಟಕ ವೀರಶೈವ ಲಿಂಗಾಯತ ನಿಗಮದ ಅಧ್ಯಕ್ಷರು ಶಾಸಕರು ಹುನಗುಂದ ಮತಕ್ಷೇತ್ರ ಡಾ. ವಿಜಯಾನಂದ.ಎಸ್. ಕಾಶಪ್ಪನವರ್ ಅಧ್ಯಕ್ಷತೆಯಲ್ಲಿ ಶ್ರೀ ಬಾಬು ಜೀವನ್ ರಾಮ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜಯಂತಿ ಆಚರಣೆ ಮಾಡಲಾಯಿತು ಉಪಸ್ಥಿತರಿದ್ದು ಜಿಲ್ಲಾ ಅಂಬೇಡ್ಕರ್ ಸಮಿತಿಯ ಅಧ್ಯಕ್ಷರಾದ ಶರಣಪ್ಪ ಅಮದಿಹಾಳ್ ಮೆಹಬೂಬ್ ಗದ್ವಾಲ್ ಶಬ್ಬೀರ್ ಭಾಗವಾನ್ ಮಾದಿಗ ಸಮಾಜದ ಹಿರಿಯರಾದ ರತ್ನಾಕರ ಇದ್ದಲಗಿ ಬಿ ಡಿ ಗೋನಾಳ್ ಕಿರಣ ಹೊಸ್ಮನಿ ಸಿದ್ದಪ್ಪ ಮಾದರ್ ಬಿ ಎಚ್ ಮಾದರ್ ಆನಂದ್ ತುಂಬದ ಎಚ್ ಎಂ ಹಗೆದಾಳ ಸತೀಶ್ ಪೂಜಾರಿ ಸಂತೋಷ ರಾಮವಾಡಗಿ ಯಮನೂರ್ ಮಾದರ್ ದೇವರಾಜ್ ಹೊಸಮನಿ ರವಿ ಹುಲಿಗಿ ಪರಶು ಮಾದರ ದೇವಪ್ಪ ಆದಾಪುರ್ ಚೋಳಪ್ಪ ತೊಂಡಿಹಾಳ ಮತ್ತುಕೆಪಿಸಿಸಿ ಜಿಲ್ಲಾ OBC ಘಟಕ್ ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ ಆಚರಣೆ ಸಮಿತಿ ಅಧ್ಯಕ್ಷ ಮಂಜುನಾಥ ಸಪ್ಪರದ ಉಪಾಧ್ಯಕ್ಷ ಅಹಮದ್ ಭಾಗವಾನ್ ಕಂಡಕ್ಟರ್ ಆಚರಣೆ ಸಮಿತಿಯ ಸದಸ್ಯರುಗಳಾದ ಎಲ್ಲಪ್ಪ ರಾಜಪುರ್ ಕೃಷ್ಣ ಕಾಂಬಳೆ ಆಚರಣೆ ಸಮಿತಿಯ ಮಹಿಳೆಯರಗಳಾದ ಕಲ್ಪನಾ ಗಜೇಂದ್ರಗಡ ಗೀತಾ ಹಿಟ್ನಾಳ ರಮೀಜಾ ಪಿಂಜಾರ್ ಮಾದಿಗ ಸಮಾಜದ ಹಿರಿಯರು ಸಮಾಜದ ಯುವಕ ಮಿತ್ರರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು
    2
    ಇಂದು ಇಳಕಲ್ ನಗರದ ಎಸ್ ಆರ್ ಕೆ ಗ್ರಹ ಕಚೇರಿ ಕರ್ನಾಟಕ ವೀರಶೈವ ಲಿಂಗಾಯತ ನಿಗಮದ ಅಧ್ಯಕ್ಷರು ಶಾಸಕರು ಹುನಗುಂದ ಮತಕ್ಷೇತ್ರ ಡಾ. ವಿಜಯಾನಂದ.ಎಸ್. ಕಾಶಪ್ಪನವರ್ ಅಧ್ಯಕ್ಷತೆಯಲ್ಲಿ ಶ್ರೀ ಬಾಬು ಜೀವನ್ ರಾಮ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜಯಂತಿ ಆಚರಣೆ ಮಾಡಲಾಯಿತು ಉಪಸ್ಥಿತರಿದ್ದು ಜಿಲ್ಲಾ ಅಂಬೇಡ್ಕರ್ ಸಮಿತಿಯ ಅಧ್ಯಕ್ಷರಾದ ಶರಣಪ್ಪ ಅಮದಿಹಾಳ್ ಮೆಹಬೂಬ್ ಗದ್ವಾಲ್ ಶಬ್ಬೀರ್ ಭಾಗವಾನ್ ಮಾದಿಗ ಸಮಾಜದ ಹಿರಿಯರಾದ ರತ್ನಾಕರ ಇದ್ದಲಗಿ ಬಿ ಡಿ ಗೋನಾಳ್ ಕಿರಣ ಹೊಸ್ಮನಿ ಸಿದ್ದಪ್ಪ ಮಾದರ್ ಬಿ ಎಚ್ ಮಾದರ್ ಆನಂದ್ ತುಂಬದ ಎಚ್ ಎಂ ಹಗೆದಾಳ ಸತೀಶ್ ಪೂಜಾರಿ ಸಂತೋಷ ರಾಮವಾಡಗಿ ಯಮನೂರ್ ಮಾದರ್ ದೇವರಾಜ್ ಹೊಸಮನಿ ರವಿ ಹುಲಿಗಿ ಪರಶು ಮಾದರ ದೇವಪ್ಪ ಆದಾಪುರ್ ಚೋಳಪ್ಪ ತೊಂಡಿಹಾಳ ಮತ್ತುಕೆಪಿಸಿಸಿ ಜಿಲ್ಲಾ OBC ಘಟಕ್ ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ ಆಚರಣೆ ಸಮಿತಿ ಅಧ್ಯಕ್ಷ ಮಂಜುನಾಥ ಸಪ್ಪರದ ಉಪಾಧ್ಯಕ್ಷ ಅಹಮದ್ ಭಾಗವಾನ್ ಕಂಡಕ್ಟರ್ ಆಚರಣೆ ಸಮಿತಿಯ ಸದಸ್ಯರುಗಳಾದ ಎಲ್ಲಪ್ಪ ರಾಜಪುರ್ ಕೃಷ್ಣ ಕಾಂಬಳೆ ಆಚರಣೆ ಸಮಿತಿಯ ಮಹಿಳೆಯರಗಳಾದ ಕಲ್ಪನಾ ಗಜೇಂದ್ರಗಡ ಗೀತಾ ಹಿಟ್ನಾಳ ರಮೀಜಾ ಪಿಂಜಾರ್ ಮಾದಿಗ ಸಮಾಜದ ಹಿರಿಯರು ಸಮಾಜದ ಯುವಕ ಮಿತ್ರರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    9 hrs ago
  • ಕರ್ನಾಟಕದಲ್ಲಿ ಏಪ್ರಿಲ್ 1 ರಿಂದ 15ರವರೆಗೆ ಸ್ವಯಂ ಗಣತಿಯಲ್ಲಿ ವಿವರ ದಾಖಲಿಸಬಹುದು. ಪೋರ್ಟಲ್‌ ಮೂಲಕ ವಿವರ ದಾಖಲಿಸಿದ ನಂತರ ಬರುವ ‘ಎಇ ಐಡಿ’ಯನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಗಣತಿದಾರರು ಮನೆಗೆ ಬಂದಾಗ, ಅದನ್ನು ತಿಳಿಸಬೇಕು ಎಂದು ತಹಶೀಲ್ದಾರ್ ಅಮರೇಶ ಪಮ್ಮಾರ ತಿಳಿಸಿದರು.
    1
    ಕರ್ನಾಟಕದಲ್ಲಿ ಏಪ್ರಿಲ್ 1 ರಿಂದ 15ರವರೆಗೆ ಸ್ವಯಂ ಗಣತಿಯಲ್ಲಿ ವಿವರ ದಾಖಲಿಸಬಹುದು.  ಪೋರ್ಟಲ್‌ ಮೂಲಕ ವಿವರ ದಾಖಲಿಸಿದ ನಂತರ ಬರುವ ‘ಎಇ ಐಡಿ’ಯನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಗಣತಿದಾರರು ಮನೆಗೆ ಬಂದಾಗ, ಅದನ್ನು ತಿಳಿಸಬೇಕು ಎಂದು ತಹಶೀಲ್ದಾರ್ ಅಮರೇಶ ಪಮ್ಮಾರ ತಿಳಿಸಿದರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    11 hrs ago
  • ಬೆಂಗಳೂರ.. ಖಾಸಗಿ ಕಂಪನಿಯಲ್ಲಿ ಕೆಲಸಮಾಡುವ ಸಿಬಂಧಿಗೆ ಮಾತ್ರ ಅವರಿಗೆ ಅನ್ವಯಿಸಲಾಗುತ್ತದೆ. ಎ೦ದು ರಾಜ್ಯ ಸರ್ಕಾರ ಹೇಳಿರುತ್ತೆದೆ
    1
    ಬೆಂಗಳೂರ.. ಖಾಸಗಿ  ಕಂಪನಿಯಲ್ಲಿ ಕೆಲಸಮಾಡುವ ಸಿಬಂಧಿಗೆ ಮಾತ್ರ ಅವರಿಗೆ ಅನ್ವಯಿಸಲಾಗುತ್ತದೆ. ಎ೦ದು ರಾಜ್ಯ ಸರ್ಕಾರ ಹೇಳಿರುತ್ತೆದೆ
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    5 hrs ago
  • ಬಾಗಲಕೋಟೆಯಲ್ಲಿ ರಾಜಕೀಯ ಹೇಳಿಕೆಗಳ ಸದ್ದು ಜೋರಾಗಿದೆ. ಜಿಲ್ಲಾ ವಕೀಲರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ನೀಡಿದ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಎಸ್‌ಸಿ ಎಸ್‌ಟಿ ಕಾಲೋನಿಗಳ ಬಗ್ಗೆ ಹೀಯಾಳನೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ಗೃಹ ಸಚಿವರಾದ ಜಿ. ಪರಮೇಶ್ವರ್ ಮತ್ತು ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ. ಮಹಾದೇವಪ್ಪ ಅವರ ಪ್ರಚಾರದ ಕುರಿತು ನೀಡಿದ ವ್ಯಂಗ್ಯ ಹೇಳಿಕೆಯೂ ಚರ್ಚೆಗೆ ಗ್ರಾಸವಾಗಿದೆ. ಈ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಬಾಗಲಕೋಟೆ ಜಿಲ್ಲಾ ಬಾಂಡ್ ರೈಟರ್ ಸಂಘದ ಅಧ್ಯಕ್ಷ ಬಜ್ಜಣ್ಣವರ್ ಅವರು ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ. “ಸಮಾಜದ ಕೆಲ ವರ್ಗಗಳ ಬಗ್ಗೆ ಹೀಯಾಳನೆ ಮಾಡುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ. ಒಟ್ಟಿನಲ್ಲಿ, ಈ ಘಟನೆ ಬಾಗಲಕೋಟೆಯಲ್ಲಿ ರಾಜಕೀಯ ವಾತಾವರಣವನ್ನು ಮತ್ತಷ್ಟು ಕಾವೇರಿಸಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹೇಗಿರಲಿದೆ ಎಂಬುದು ಗಮನಾರ್ಹವಾಗಿದೆ.
    1
    ಬಾಗಲಕೋಟೆಯಲ್ಲಿ ರಾಜಕೀಯ ಹೇಳಿಕೆಗಳ ಸದ್ದು ಜೋರಾಗಿದೆ. ಜಿಲ್ಲಾ ವಕೀಲರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ನೀಡಿದ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಎಸ್‌ಸಿ ಎಸ್‌ಟಿ ಕಾಲೋನಿಗಳ ಬಗ್ಗೆ ಹೀಯಾಳನೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ಗೃಹ ಸಚಿವರಾದ ಜಿ. ಪರಮೇಶ್ವರ್ ಮತ್ತು ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ. ಮಹಾದೇವಪ್ಪ ಅವರ ಪ್ರಚಾರದ ಕುರಿತು ನೀಡಿದ ವ್ಯಂಗ್ಯ ಹೇಳಿಕೆಯೂ ಚರ್ಚೆಗೆ ಗ್ರಾಸವಾಗಿದೆ.
ಈ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಬಾಗಲಕೋಟೆ ಜಿಲ್ಲಾ ಬಾಂಡ್ ರೈಟರ್ ಸಂಘದ ಅಧ್ಯಕ್ಷ ಬಜ್ಜಣ್ಣವರ್ ಅವರು ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ.
“ಸಮಾಜದ ಕೆಲ ವರ್ಗಗಳ ಬಗ್ಗೆ ಹೀಯಾಳನೆ ಮಾಡುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ.
ಒಟ್ಟಿನಲ್ಲಿ, ಈ ಘಟನೆ ಬಾಗಲಕೋಟೆಯಲ್ಲಿ ರಾಜಕೀಯ ವಾತಾವರಣವನ್ನು ಮತ್ತಷ್ಟು ಕಾವೇರಿಸಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹೇಗಿರಲಿದೆ ಎಂಬುದು ಗಮನಾರ್ಹವಾಗಿದೆ.
    user_Bhimahejje News
    Bhimahejje News
    Newspaper publisher ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    12 hrs ago
  • Snake rauf 9916403448
    1
    Snake rauf 9916403448
    user_ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 8095782386
    ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 8095782386
    Animal rescue service ಗದಗ, ಗದಗ, ಕರ್ನಾಟಕ•
    21 hrs ago
  • ಪಕ್ಷದ ವರಿಷ್ಟರ ಆದೇಶ ಮೇರೆಗೆ ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಎನ್ ದಂಡಿನ ಸಾಹುಕಾರ್ ಅವರು ದಾವಣಗೆರೆ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಸಮರ್ಥ ಶಾಮನೂರ್ ಅವರ ಜೊತೆಗೂಡಿ ಭಾರತ್ ಕಾಲೋನಿ ನಗರದಲ್ಲಿ ಮತದಾರ ರ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಗೆ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಎಂದು ಮತದಾರ ಕೇಳಿಕೊಳ್ಳುತಾರೆ.
    1
    ಪಕ್ಷದ ವರಿಷ್ಟರ ಆದೇಶ ಮೇರೆಗೆ ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಎನ್ ದಂಡಿನ ಸಾಹುಕಾರ್ ಅವರು ದಾವಣಗೆರೆ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಸಮರ್ಥ ಶಾಮನೂರ್ ಅವರ ಜೊತೆಗೂಡಿ ಭಾರತ್ ಕಾಲೋನಿ ನಗರದಲ್ಲಿ ಮತದಾರ ರ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಗೆ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಎಂದು ಮತದಾರ ಕೇಳಿಕೊಳ್ಳುತಾರೆ.
    user_Davalasab Chandanoor
    Davalasab Chandanoor
    Political party office ಹುಣಸಗಿ, ಯಾದಗಿರಿ, ಕರ್ನಾಟಕ•
    23 hrs ago
  • ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ *ಶ್ರೀ ವಿಜಯಾನಂದ ಎಸ್ ಕಾಶಪ್ಪನವರ* ಅವರು ಹಾಗೂ ಬಾಗಲಕೋಟ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ *ಶ್ರೀಮತಿ ವೀಣಾ ವಿಜಯಾನಂದ ಕಾಶಪ್ಪನವರ* ಅವರು *ಬೆನಕಟ್ಟಿ*,*ಹಳ್ಳೂರ*, *ಭಗವತಿ*, ಗ್ರಾಮದಲ್ಲಿ ಹಾಗೂ *ಬಾಗಲಕೋಟೆ* ಪಟ್ಟಣದಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ *ಶ್ರೀ ಉಮೇಶ್ ಮೇಟಿ* ರವರ *ಪರ ಪ್ರಚಾರ ನಡೆಸಿ ಮತಯಾಚನೆ ಮಾಡಿದರು*. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
    1
    ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ *ಶ್ರೀ ವಿಜಯಾನಂದ ಎಸ್ ಕಾಶಪ್ಪನವರ* ಅವರು ಹಾಗೂ ಬಾಗಲಕೋಟ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ *ಶ್ರೀಮತಿ ವೀಣಾ ವಿಜಯಾನಂದ ಕಾಶಪ್ಪನವರ* ಅವರು *ಬೆನಕಟ್ಟಿ*,*ಹಳ್ಳೂರ*, *ಭಗವತಿ*, ಗ್ರಾಮದಲ್ಲಿ ಹಾಗೂ *ಬಾಗಲಕೋಟೆ* ಪಟ್ಟಣದಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ *ಶ್ರೀ ಉಮೇಶ್ ಮೇಟಿ* ರವರ *ಪರ ಪ್ರಚಾರ ನಡೆಸಿ ಮತಯಾಚನೆ ಮಾಡಿದರು*.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    10 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.