"ಶ್ರೀನಿವಾಸ ಗೋವಿಂದ ಗೀತೆಯ ಸಾಹಿತ್ಯ,* #govinda #krishna #tirumala #harekrishna #tirupati #salmankhan #bollywood ಶ್ರೀನಿವಾಸ ಗೋವಿಂದ ||2|| ಶ್ರೀ ವೆಂಕಟೇಶ ಗೋವಿಂದ||2|| ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ಶ್ರೀನಿವಾಸ ಗೋವಿಂದ||2|| ಶ್ರೀ ವೆಂಕಟೇಶ ಗೋವಿಂದ||2|| ಭಕ್ತ ವತ್ಸಲ ಗೋವಿಂದಾ||2|| ಭಾಗವತ ಪ್ರಿಯ ಗೋವಿಂದಾ||2|| ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ನಿತ್ಯ ನಿರ್ಮಲ ಗೋವಿಂದಾ||2|| ನೀಲ ಮೇಘ ಶ್ಯಾಮ ಗೋವಿಂದಾ||2|| ಪುರಾಣ ಪುರುಷ ಗೋವಿಂದಾ||2|| ಪುಂಡರೀ ಕಾಕ್ಷ ಗೋವಿಂದಾ||2|| ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ನಂದ ನಂದನ ಗೋವಿಂದಾ||2|| ನವನೀತ ಚೋರ ಗೋವಿಂದಾ||2|| ಪಶು ಪಾಲಕ ಶ್ರೀಗೋವಿಂದಾ||2|| ಪಾಪ ವಿಮೋಚನ ಗೋವಿಂದಾ||2|| ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ದುಷ್ಟ ಸಂಹಾರ ಗೋವಿಂದಾ||2|| ದುರಿತ ನಿವಾರಣ ಗೋವಿಂದಾ||2|| ಶಿಷ್ಟ ಪರಿ ಪಾಲಕ ಗೋವಿಂದ||2|| ಕಷ್ಟ ನಿವಾರಣ ಗೋವಿಂದ||2| ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ವಜ್ರ ಮುಕುಟಧರ ಗೋವಿಂದ||2|| ವರಾಹ ಮೂರ್ತಿ ಗೋವಿಂದ||2|| ಗೋಪಿ ಜನ ಲೋಲ ಗೋವಿಂದ||2|| ಗೋವರ್ಧನೋದ್ದಾರ ಗೋವಿಂದ||2|| ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ದಶರಥ ನಂದನ ಗೋವಿಂದ||2|| ದಶಮುಖ ಮರ್ಧನ ಗೋವಿಂದ||2|| ಪಕ್ಷಿವಾಹನ ಗೋವಿಂದ||2|| ಪಾಂಡವ ಪ್ರಿಯ ಗೋವಿಂದ||2|| ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ಮತ್ಸ್ಯಕೂರ್ಮಾ ಗೋವಿಂದಾ||2|| ಮಧುಸೂಧನ ಹರಿ ಗೋವಿಂದಾ||2|| ವರಾಹ ನರಸಿಂಹ ಗೋವಿಂದಾ||2|| ವಾಮನಭೃಗು ರಾಮ ಗೋವಿಂದಾ||2|| ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ಬಲರಾಮನುಜ ಗೋವಿಂದಾ||2|| ಬೌದ್ಧಕಲ್ಕಿ ಗೋವಿಂದಾ||2|| ವೇಣು ಗಾನ ಪ್ರಿಯ ಗೋವಿಂದಾ||2|| ವೆಂಕಟರಮಣ ಗೋವಿಂದಾ||2|| ಗೋವಿಂದಾ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ಸೀತಾ ನಾಯಕ ಗೋವಿಂದಾ||2|| ಶ್ರಿತಜನ ಪಾಲಕ ಗೋವಿಂದಾ||2|| ದರಿದ್ರಜನ ಪೋಷಕ ಗೋವಿಂದಾ||2|| ಧರ್ಮ ಸಂಸ್ಥಾಪಾಕ ಗೋವಿಂದಾ||2|| ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ಅನಾಥ ರಕ್ಷಕ ಗೋವಿಂದಾ||2|| ಆಪ ದ್ಬಾಂಧವ ಗೋವಿಂದಾ||2|| ಶರಣಾಗತ ವತ್ಸಲ ಗೋವಿಂದಾ||2|| ಕರುಣಾ ಸಾಗರ ಗೋವಿಂದಾ||2|| ಗೋವಿಂದಾ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ಕಮಲದಳಾಕ್ಷ ಗೋವಿಂದ||2|| ಕಾಮಿತಾಫಲದಾತಾ ಗೋವಿಂದಾ||2|| ಪಾಪವಿನಾಶಕ ಗೋವಿಂದಾ||2|| ಪಾಹಿ ಮುರಾರಿ ಗೋವಿಂದಾ||2|| ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ಶ್ರೀ ಮುದ್ರಾಂಕಿತ ಗೋವಿಂದಾ||2|| ಶ್ರೀ ವಾತ್ಸಂಕೀತ ಗೋವಿಂದಾ||2|| ಧರಣಿ ನಾಯಕ ಗೋವಿಂದಾ||2|| ದಿನಕರತೇಜ ಗೋವಿಂದಾ||2|| ಗೋವಿಂದಾ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ಪದ್ಮಾವತಿ ಪ್ರಿಯ ಗೋವಿಂದಾ||2|| ಪ್ರಸನ್ನ ಮೂರ್ತಿ ಗೋವಿಂದಾ||2|| ಅಭಯ ಹಸ್ತ ಗೋವಿಂದಾ||2|| ಮತ್ಸ್ಯಾವತಾರಾ ಗೋವಿಂದಾ||2|| ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ಶಂಖ ಚಕ್ರ ಧರ ಗೋವಿಂದಾ||2|| ಶಾಂತ ಗಧಾದರ ಗೋವಿಂದಾ||2|| ವಿರಜಾತೀರ್ಥ ಗೋವಿಂದಾ||2|| ವಿರೋಧಿ ಮರ್ಧನ ಗೋವಿಂದಾ||2|| ಗೋವಿಂದಾ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ಸಾಲಗ್ರಾಮ ಹರ ಗೋವಿಂದಾ||2|| ಸಹಸ್ರ ನಾಮ ಗೋವಿಂದಾ||2|| ಲಕ್ಷ್ಮೀ ವಲ್ಲಭ ಗೋವಿಂದಾ||2|| ಲಕ್ಷ್ಮಣಾಗ್ರಜ ಗೋವಿಂದಾ||2|| ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ಕಸ್ತೂರಿ ತಿಲಕ ಗೋವಿಂದಾ||2|| ಕಾಂಚನಾಂಬರಧಾರ ಗೋವಿಂದಾ||2|| ಗರುಡ ವಾಹನ ಗೋವಿಂದಾ||2|| ಗಜರಾಜ ರಕ್ಷಕ ಗೋವಿಂದಾ||2|| ಗೋವಿಂದಾ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ವಾನರ ಸೇವಿತ ಗೋವಿಂದಾ||2|| ವಾರಧಿ ಬಂಧನ ಗೋವಿಂದಾ||2|| ಸಪ್ತ ಗಿರಿವಾಸನೆ ಗೋವಿಂದಾ||2|| ಏಕ ಸ್ವರೂಪ ಗೋವಿಂದಾ||2|| ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ಶ್ರೀ ರಾಮಕೃಷ್ಣ ಗೋವಿಂದಾ||2|| ರಘುಕುಲ ನಂದನ ಗೋವಿಂದಾ||2|| ಪ್ರತ್ಯ ಕ್ಷ ದೇವ ಗೋವಿಂದಾ||2|| ಪರಮ ದಯಾಕರ ಗೋವಿಂದಾ||2|| ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ವಜ್ರಕವಚ ಧರ ಗೋವಿಂದಾ||2|| ವೈಜಯಂತಿ ಮಾಲ ಗೋವಿಂದಾ||2|| ಬಡ್ಡಿಕಾಸಿನವ ಗೋವಿಂದಾ||2|| ವಸುದೇವಸುತ ಗೋವಿಂದಾ||2|| ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ಬಿಲ್ವಪತ್ರಾಚಿ೯ತ ಗೋವಿಂದಾ||2|| ಭಿಕ್ಷುಕ ಸಂಸ್ತುತ ಗೋವಿಂದಾ||2|| ಸ್ತ್ರೀ ಪುಂರೂಪ ಗೋವಿಂದಾ||2|| ಶಿವಕೇಶವ ಮೂರ್ತಿ ಗೋವಿಂದಾ||2|| ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ಬ್ರ ಹ್ಮಾಂಡ ರೂಪ ಗೋವಿಂದಾ||2|| ಭಕ್ತ ರಕ್ಷಕ ಗೋವಿಂದಾ||2|| ನಿತ್ಯ ಕಲ್ಯಾಣ ಗೋವಿಂದಾ||2|| ನೀರಜನಾಭ ಗೋವಿಂದಾ||2|| ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ಹತೀರಾಮಪ್ರಿಯ ಗೋವಿಂದಾ||2|| ಹರಿ ಸರ್ವೋತ್ತಮ ಗೋವಿಂದಾ||2|| ಜನಾರ್ಧನ ಮೂರ್ತಿ ಗೋವಿಂದಾ|2|| ಜಗತ್ಸಾಕ್ಷಿ ರೂಪ ಗೋವಿಂದ||2|| ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ಅಭಿಷೇಕ ಪ್ರಿಯ ಗೋವಿಂದ||2|| ಆಪನ್ನಿವಾರಣ ಗೋವಿಂದ||2|| ರತ್ನ ಕಿರೀಟ ಗೋವಿಂದ||2|| ರಾಮಾನುಜನುತ ಗೋವಿಂದ||2|| ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ಸ್ವಯಂಪ್ರಕಾಶ ಗೋವಿಂದ||2|| ಆಶ್ರಿತಪಕ್ಷಾ ಗೋವಿಂದ||2|| ನಿತ್ಯಶುಭಪ್ರದಾ ಗೋವಿಂದ||2|| ನಿಖಿಲಲೋಕೇಶ ಗೋವಿಂದ||2|| ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ಆನಂದರೂಪ ಗೋವಿಂದ||2|| ಆದ್ಯಂತರಹಿತ ಗೋವಿಂದ||2|| ಇಹಪರದಾಯಕ ಗೋವಿಂದ||2|| ಇಭರಾಜರಕ್ಷಕ ಗೋವಿಂದ||2|| ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ ||ಗೋವಿಂದ|| ಪರಮದಯಾಳೊ ಗೋವಿಂದಾ||2|| ಪದ್ಮನಾಭ ಹರಿ ಗೋವಿಂದಾ||2|| ತಿರುಮಲವಾಸ ಗೋವಿಂದಾ||2|| ತುಲಸಿವನಮಾಲ ಗೋವಿಂದಾ||2|| ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ||ಗೋವಿಂದ|| ಶೇಷಶಯನ ಗೋವಿಂದ||2|| ಶೇಷಾದ್ರಿ ನಿಲಯ ಗೋವಿಂದಾ||2|| ಶ್ರೀ ಶ್ರೀನಿವಾಸ ಗೋವಿಂದಾ||2|| ಶ್ರೀ ವೆಂಕಟೇಶ ಗೋವಿಂದಾ||2|| govindas #govinda #govindagovindagovinda #instagood #Chetha #Muniswamy #gowda #Riya #YOGI #ChethanaMuniswamygowda https://youtube.com/shorts/hjRR32hKn1w?feature=shared

- ಶಿಗ್ಗಾವಿ, ಅಖಂಡ ಕರ್ನಾಟಕ ರೈತ ಸಂಘ ತಾಲೂಕ ಘಟಕ ಶಿಗ್ಗಾವಿ ಇವರ ವತಿಯಿಂದ ಪಟ್ಟಣದ ತಹಶೀಲ್ದಾರರ ಕಾರ್ಯಾಲಯದ ಮುಂಬಾಗದಲ್ಲಿ ಗೋವಿನಜೋಳ ಖರೀದಿ ಕೇಂದ್ರ ಸ್ಥಾಪನೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆದ ಪ್ರತಿಭಟನೆ ಮಂಗಳವಾರ ಅಹೋರಾತ್ರಿಗೆ ಕಾಲಿಟ್ಟಿದೆ ಆದೇಶ ನೀಡುವ ವರೆಗೆ ಪ್ರತಿಭಟನೆ ಮುಂದುವರೆಸುವದಾಗಿ ರೈತರು ಪಣ ತೊಟ್ಟಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ ಬಾರ್ಕಿ, ಜಿಲ್ಲಾ ಕಾರ್ಯಾಧ್ಯಕ್ಷ ಮಂಜುನಾಥ ಕಂಕನವಾಡ, ತಾಲೂಕ ಅಧ್ಯಕ್ಷ ಧರ್ಮಗೌಡ್ರ ಹೊನ್ನಗೌಡ್ರ, ಪ್ರಧಾನಕಾರ್ಯದರ್ಶಿ ಕರೆಪ್ಪ ಆಳೂರ, ಮುಖಂಡರಾದ ಸಂತೋಷ ಕಟಗಿ, ರುದ್ರಪ್ಪ ಮುಂಡಗೋಡ ಇದ್ದರು.2
- Movie Theater UKG A Activity1
- ಕೇರಳ ಜೋತಿಷ್ಯಯಂ:- 96864891061
- ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ1
- *ಭಾರತ ನಲ್ಲಿ ವೈರಲ್*1
- PRESS MEET BY KARNATAKA RASHTRIYA SAMITTHI PAKSHA & KANNADA RAKSHANA VEDIKE RELATED COMMERCIAL SIGN BOARDS1
- ಭಾಲ್ಕಿ :- ಶಾಂತಿವರ್ಧಕ ಶಿಕ್ಷಣ ಸಂಸ್ಥೆ ವತಿಯಿಂದ, ಚನ್ನಬಸವ ಪಟ್ಟದೇವರ 136ನೇ ಜಯಂತಿ ಉತ್ಸವ ಕಾರ್ಯಕ್ರಮ1
- ಕೇರಳ ಜೋತಿಷ್ಯರು 96864891061