logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

Movie Theater UKG A Activity

2 hrs ago
user_SRI RABINDRANATH TAGORE HIGH SCHOOL BIJAPUR
SRI RABINDRANATH TAGORE HIGH SCHOOL BIJAPUR
School Vijayapura, Vijayapura, Karnataka•
2 hrs ago

Movie Theater UKG A Activity

  • user_Shivu Shivu
    Shivu Shivu
    Chamarajanagar, Chamarajanagara
    🙏
    1 hr ago
More news from Karnataka and nearby areas
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    14 hrs ago
  • REQUEST KARNATAKA PEOPLES TO USE 70,% KANNADA FOR COMMERCIAL NAME BOARDS
    1
    REQUEST KARNATAKA PEOPLES TO USE 70,% KANNADA FOR COMMERCIAL NAME BOARDS
    user_AAJ KI DASTAK NEWS KARNATAKA
    AAJ KI DASTAK NEWS KARNATAKA
    Journalist Mysuru, Karnataka•
    14 hrs ago
  • ಮಳವಳ್ಳಿ ಅಶೋಕನಗರದಲ್ಲಿ ಸುತ್ತೂರು ಜಯಂತಿಯ ಭಾವ್ಯಕ್ಯತಾ ಯಾತ್ರೆ-ಹಸಿರು ತೋರಣಗಳ ಭಕ್ತಿ ಸಮರ್ಪಣೆ • ಮಕ್ಕಳನ್ನು ವಿದ್ಯಾವಂತರನ್ನಾಗಿಸಿ- ತಮ್ಮ ಮಕ್ಕಳಿಗೆ ಉಚಿತ ಶಿಕ್ಷಣ-ಸುತ್ತೂರು ಶ್ರೀಗಳ ಅರ್ಶೀವಚನ ಮಳವಳ್ಳಿ:ಮಕ್ಕಳಿಗೆ ಶಿಕ್ಷಣ ಕೊಡಿಸಿ,ವಿದ್ಯಾವಂತರನ್ನಾಗಿಸಿ, ಸಂಸ್ಕಾರಯುತ ಪ್ರಜೆಯಾಗಿ ರೂಪಿಸುವಂತೆ ಸುತ್ತೂರಿನ ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳು ಅರ್ಶೀವಚನ ನೀಡಿದರು. ಪಟ್ಟಣದ ಅಶೋಕನಗರಕ್ಕೆ ಅದಿಜಗದ್ಗುರುಗಳ ೧೦೬೬ನೇ ಜಯಂತಿ ಮಹೋತ್ಸವದ ೭ನೇ ಸೋಮವಾರ ಮುಂಜಾನೆ ಭಾವ್ಯಕ್ಯತಾ ಯಾತ್ರೆಯ ದಿವ್ಯಸಾನಿಧ್ಯ ವಹಿಸಿ, ಮುಖಂಡರ,ಮಹಿಳೆಯರ,ಮಕ್ಕಳ ಹಸಿರು ತೋರಣಗಳ ಭವ್ಯಸ್ವಾಗತ ಸ್ವೀಕರಿಸಿ,ಅರ್ಶೀವದಿಸಿ ಮಾತನಾಡಿದ ಅವರು ೭ ದಿನಗಳ ಜಯಂತಿ ಮಹೋತ್ಸವದಲ್ಲಿ ಇಡೀ ಪಟ್ಟಣದ ಜನತೆ ಯಶಸ್ವಿಗೆ ದೊಡ್ಡ ಪೆಂಡಾಲ್ ಹಾಕಿದರೂ ಸಹ ಇಡೀ ಜಯಂತಿಯಲ್ಲಿ ಮಾವಿನ ಎಲೆ-ಬಾಳೆ ಕಂದು ಕಟ್ಟಿ ಜಯಂತಿ ಯಶಸ್ವಿಗೆ ಶುಭಕೋರಿದವರೆಂದರೆ ಅದು ನೀವುಗಳಾಗಿದ್ದಿರಿ ಎಂದರು. ಸಮಾಜದಲ್ಲಿ ಮನುಷ್ಯನಿಗೆ ಜ್ಞಾನ ಎನ್ನುವುದು ಪ್ರಮುಖವಾಗಿದೆ.ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ, ಶಿಕ್ಷಣ, ಸಂಸ್ಕಾರ ಕೊಡಿಸಿ ಅತ ಜ್ನಾನವಂತನಾದರೆ ಸಮಾಜ ಅರ್ಥಕವಾಗಿ ಧಾರ್ಮಿಕವಾಗಿ ಅಭಿವೃದ್ದಿ ಕಾಣಲಿದೆ ಎಂದ ಅವರು ಸುತ್ತೂರಿನಲ್ಲಿ ಮಕ್ಕಳಿಗೆ ಉಚಿತ ವಸತಿ,ಶಿಕ್ಷಣ ನೀಡಲಾಗುತ್ತಿದ್ದು,ತಮ್ಮ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುವುದು.ತಾವೆಲ್ಲರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಉತ್ತಮ ಪ್ರಜೆಯಾನ್ನಾಗಿಸಿ ಎಂದರು ಭವ್ಯ ಹಸಿರು ತೋರಣಗಳ ಭಕ್ತಿ ಸಮರ್ಪಣೆ: ಸುತತೂರು ಶ್ರೀಗಳು ಅಶೋಕನಗರಕ್ಕೆ ಅಗಮಿಸುತ್ತಿದ್ದಂತೆ ಪ್ರವೇಶದ್ವಾರದಲ್ಲಿ ಶ್ರೀಗಳಿಗೆ ವಿಶೇಷ ಭಕ್ತಿ ಸಮರ್ಪಿಸಿ ಬರಮಾಡಿಕೊಂಡು ಬೀದಿ-ಬೀದಿಗಳಲ್ಲಿ ಮಂಗಳವಾದ್ಯ,ಜಯAತಿ ದ್ವಜಾದೊಂದಿಗೆ ಮಾವಿನ ಎಲೆ-ಬಾಳೆ ಕಂದುಗಳ, ರಂಗೋಲಿ ಬಿಟ್ಟು ನಡೆದಾಡುವ ದೇವರನ್ನು ಬರಮಾಡಿಕೊಂಡು ಶ್ರೀಗಳಿಗೆ ಭಕ್ತಿ ಸಮರ್ಪಿಸಿದರು. ಅಶೋಕ ನಗರದ ದೇವಸ್ಥಾನಗಳಿಗೆ ಪೂಜೆ: ಅಸೋಕನಗರದ ಇತಿಹಸ ಪ್ರಸಿದ್ದ ಸಿದ್ದಪ್ಪಾಜಿ ದೇವಸ್ಥಾನಕ್ಕೆ ಹಾಗೂ ಶ್ರೀ ರಾಮಮಂದಿರಕ್ಕೆ ತೆರಳಿ ಶ್ರೀಗಳು ಪೂಜೆ ಸಲ್ಲಿಸಿದರು.ಈಸ ಂದರ್ಭದಲ್ಲಿ ಮುಖಂಡರು ಮಹಿಳೆಯರು,ಮಕ್ಕಳು ಶ್ರೀಗಳಿಗೆ ಭಕ್ತಿ ಸಮರ್ಪಿಸಿ ಸಂಪನ್ನರಾದರು. ಈ ಸಂದರ್ಭದಲ್ಲಿ ಮುಖಂಡ ರಮೇಶ್ ಮಾತನಾಡಿ ಇಂತಹ ಮಹಮಹಿಮರಾದ ಪರಮಪೂಜ್ಯರಾದ ಶ್ರೀಗಳು ನಮ್ಮ ಬಡಾವಣೆಗೆ ಕಾಲ್ನಡಿಗೆಯಲ್ಲಿ ಅಗಮಿಸಿ,ಎಲ್ಲರನ್ನು ಅರ್ಶವಾದ ಮಾಡಿರುವುದು ಇದು ಯಾವುದೋ ಜನುಮದ ಪುಣ್ಯವಾಗಿದೆ,ನಮ್ಮ ಜೀವನ ಸಾರ್ಥಕವಾಗಿದೆ.ಪೂಜ್ಯರ ಪಾದಾರ್ಪಣೆಯಿಂದ ನಾವು ಪಾವನರಾಗಿದ್ದೆವೆ ಎಂದು ಭಕ್ತಿಯ ಸಂತಸ ವ್ಯಕ್ತಪಡಿಸಿದರು. ಭಾವ್ಯಕ್ಯತಾ ಯಾತ್ರೆಯಲ್ಲಿ ಸುತ್ತೂರಿನ ಕಿರಿಯ ಶ್ರೀಗಳು,ತಾಲೂಕಿನ ಹರಗುರು ಚರಮೂರ್ತಿಗಳು, ಅಶೊಕನಗರದ ಎಲ್ಲ ಮುಖಂಡರು,ಮಹಿಳೆಯರು,ಜಯAತಿ ಮಹೋತ್ಸವದ ಪದಾದಿಕಾರಿಗಳು ಉಪಸ್ಥಿತರಿದ್ದರು. ಚಿತ್ರ-೨೨-೧ ಮಳವಳ್ಳಿ ಪಟ್ಟಣದ ಅಶೋಕ ನಗರದಲ್ಲಿ ನಡೆದ ಸುತತೂರು ಜಯಂತಿ ಭಾವ್ಯಕ್ಯತಾ ಯಾತ್ರೆಯಲ್ಲಿ ಮುಖಂಡರು ಹಸಿರು ತೋರಣಗಳ ಭವ್ಯಸ್ವಾಗತಿ ನೀಡಿ ಭಕ್ತಿ ಸಮಪೀಸಿದರು. ಚಿತ್ರ-೨೨-೦೧ ಅಶೋಕನಗರದ ಮುಖಂಡರು ಶ್ರೀಗಳಿಗೆ ಗೌರವ ಸಮರ್ಪಿಸಿದರು.
    1
    ಮಳವಳ್ಳಿ ಅಶೋಕನಗರದಲ್ಲಿ ಸುತ್ತೂರು ಜಯಂತಿಯ ಭಾವ್ಯಕ್ಯತಾ ಯಾತ್ರೆ-ಹಸಿರು ತೋರಣಗಳ ಭಕ್ತಿ ಸಮರ್ಪಣೆ
•	ಮಕ್ಕಳನ್ನು ವಿದ್ಯಾವಂತರನ್ನಾಗಿಸಿ- ತಮ್ಮ ಮಕ್ಕಳಿಗೆ ಉಚಿತ ಶಿಕ್ಷಣ-ಸುತ್ತೂರು ಶ್ರೀಗಳ ಅರ್ಶೀವಚನ
ಮಳವಳ್ಳಿ:ಮಕ್ಕಳಿಗೆ ಶಿಕ್ಷಣ ಕೊಡಿಸಿ,ವಿದ್ಯಾವಂತರನ್ನಾಗಿಸಿ, ಸಂಸ್ಕಾರಯುತ ಪ್ರಜೆಯಾಗಿ ರೂಪಿಸುವಂತೆ ಸುತ್ತೂರಿನ ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳು ಅರ್ಶೀವಚನ ನೀಡಿದರು.
ಪಟ್ಟಣದ ಅಶೋಕನಗರಕ್ಕೆ ಅದಿಜಗದ್ಗುರುಗಳ ೧೦೬೬ನೇ ಜಯಂತಿ ಮಹೋತ್ಸವದ ೭ನೇ ಸೋಮವಾರ ಮುಂಜಾನೆ ಭಾವ್ಯಕ್ಯತಾ ಯಾತ್ರೆಯ ದಿವ್ಯಸಾನಿಧ್ಯ ವಹಿಸಿ, ಮುಖಂಡರ,ಮಹಿಳೆಯರ,ಮಕ್ಕಳ ಹಸಿರು ತೋರಣಗಳ ಭವ್ಯಸ್ವಾಗತ ಸ್ವೀಕರಿಸಿ,ಅರ್ಶೀವದಿಸಿ ಮಾತನಾಡಿದ ಅವರು ೭ ದಿನಗಳ ಜಯಂತಿ ಮಹೋತ್ಸವದಲ್ಲಿ ಇಡೀ ಪಟ್ಟಣದ ಜನತೆ ಯಶಸ್ವಿಗೆ ದೊಡ್ಡ ಪೆಂಡಾಲ್ ಹಾಕಿದರೂ ಸಹ ಇಡೀ ಜಯಂತಿಯಲ್ಲಿ ಮಾವಿನ ಎಲೆ-ಬಾಳೆ ಕಂದು ಕಟ್ಟಿ ಜಯಂತಿ ಯಶಸ್ವಿಗೆ ಶುಭಕೋರಿದವರೆಂದರೆ ಅದು ನೀವುಗಳಾಗಿದ್ದಿರಿ ಎಂದರು.
ಸಮಾಜದಲ್ಲಿ ಮನುಷ್ಯನಿಗೆ ಜ್ಞಾನ ಎನ್ನುವುದು ಪ್ರಮುಖವಾಗಿದೆ.ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ, ಶಿಕ್ಷಣ, ಸಂಸ್ಕಾರ  ಕೊಡಿಸಿ ಅತ ಜ್ನಾನವಂತನಾದರೆ ಸಮಾಜ ಅರ್ಥಕವಾಗಿ ಧಾರ್ಮಿಕವಾಗಿ ಅಭಿವೃದ್ದಿ ಕಾಣಲಿದೆ ಎಂದ ಅವರು ಸುತ್ತೂರಿನಲ್ಲಿ ಮಕ್ಕಳಿಗೆ ಉಚಿತ ವಸತಿ,ಶಿಕ್ಷಣ ನೀಡಲಾಗುತ್ತಿದ್ದು,ತಮ್ಮ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುವುದು.ತಾವೆಲ್ಲರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಉತ್ತಮ ಪ್ರಜೆಯಾನ್ನಾಗಿಸಿ ಎಂದರು
ಭವ್ಯ ಹಸಿರು ತೋರಣಗಳ ಭಕ್ತಿ ಸಮರ್ಪಣೆ: ಸುತತೂರು ಶ್ರೀಗಳು ಅಶೋಕನಗರಕ್ಕೆ ಅಗಮಿಸುತ್ತಿದ್ದಂತೆ ಪ್ರವೇಶದ್ವಾರದಲ್ಲಿ ಶ್ರೀಗಳಿಗೆ ವಿಶೇಷ ಭಕ್ತಿ ಸಮರ್ಪಿಸಿ ಬರಮಾಡಿಕೊಂಡು ಬೀದಿ-ಬೀದಿಗಳಲ್ಲಿ ಮಂಗಳವಾದ್ಯ,ಜಯAತಿ ದ್ವಜಾದೊಂದಿಗೆ ಮಾವಿನ ಎಲೆ-ಬಾಳೆ ಕಂದುಗಳ, ರಂಗೋಲಿ ಬಿಟ್ಟು ನಡೆದಾಡುವ ದೇವರನ್ನು ಬರಮಾಡಿಕೊಂಡು ಶ್ರೀಗಳಿಗೆ ಭಕ್ತಿ ಸಮರ್ಪಿಸಿದರು.
ಅಶೋಕ ನಗರದ ದೇವಸ್ಥಾನಗಳಿಗೆ ಪೂಜೆ: ಅಸೋಕನಗರದ ಇತಿಹಸ ಪ್ರಸಿದ್ದ ಸಿದ್ದಪ್ಪಾಜಿ ದೇವಸ್ಥಾನಕ್ಕೆ ಹಾಗೂ ಶ್ರೀ ರಾಮಮಂದಿರಕ್ಕೆ ತೆರಳಿ ಶ್ರೀಗಳು ಪೂಜೆ ಸಲ್ಲಿಸಿದರು.ಈಸ ಂದರ್ಭದಲ್ಲಿ ಮುಖಂಡರು ಮಹಿಳೆಯರು,ಮಕ್ಕಳು ಶ್ರೀಗಳಿಗೆ ಭಕ್ತಿ ಸಮರ್ಪಿಸಿ ಸಂಪನ್ನರಾದರು.
ಈ ಸಂದರ್ಭದಲ್ಲಿ ಮುಖಂಡ ರಮೇಶ್ ಮಾತನಾಡಿ ಇಂತಹ ಮಹಮಹಿಮರಾದ ಪರಮಪೂಜ್ಯರಾದ ಶ್ರೀಗಳು ನಮ್ಮ ಬಡಾವಣೆಗೆ ಕಾಲ್ನಡಿಗೆಯಲ್ಲಿ ಅಗಮಿಸಿ,ಎಲ್ಲರನ್ನು ಅರ್ಶವಾದ ಮಾಡಿರುವುದು ಇದು ಯಾವುದೋ ಜನುಮದ ಪುಣ್ಯವಾಗಿದೆ,ನಮ್ಮ ಜೀವನ ಸಾರ್ಥಕವಾಗಿದೆ.ಪೂಜ್ಯರ ಪಾದಾರ್ಪಣೆಯಿಂದ ನಾವು ಪಾವನರಾಗಿದ್ದೆವೆ ಎಂದು ಭಕ್ತಿಯ ಸಂತಸ ವ್ಯಕ್ತಪಡಿಸಿದರು.
ಭಾವ್ಯಕ್ಯತಾ ಯಾತ್ರೆಯಲ್ಲಿ ಸುತ್ತೂರಿನ ಕಿರಿಯ ಶ್ರೀಗಳು,ತಾಲೂಕಿನ ಹರಗುರು ಚರಮೂರ್ತಿಗಳು, ಅಶೊಕನಗರದ ಎಲ್ಲ ಮುಖಂಡರು,ಮಹಿಳೆಯರು,ಜಯAತಿ ಮಹೋತ್ಸವದ ಪದಾದಿಕಾರಿಗಳು ಉಪಸ್ಥಿತರಿದ್ದರು.
ಚಿತ್ರ-೨೨-೧
ಮಳವಳ್ಳಿ ಪಟ್ಟಣದ ಅಶೋಕ ನಗರದಲ್ಲಿ ನಡೆದ ಸುತತೂರು ಜಯಂತಿ ಭಾವ್ಯಕ್ಯತಾ ಯಾತ್ರೆಯಲ್ಲಿ ಮುಖಂಡರು ಹಸಿರು ತೋರಣಗಳ ಭವ್ಯಸ್ವಾಗತಿ ನೀಡಿ ಭಕ್ತಿ ಸಮಪೀಸಿದರು.
ಚಿತ್ರ-೨೨-೦೧
ಅಶೋಕನಗರದ ಮುಖಂಡರು ಶ್ರೀಗಳಿಗೆ ಗೌರವ ಸಮರ್ಪಿಸಿದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Journalist ಮಳವಳ್ಳಿ, ಮಂಡ್ಯ, ಕರ್ನಾಟಕ•
    14 hrs ago
  • ಮಳವಳ್ಳಿ ಇಂಡಿಯನ್ ಆಯಿಲ್ ಕಂಪನಿಯ ಮಾಮರ ಇಂಧನ ಸೇವ ಕೇಂದ್ರದ ದಿನದರ್ಶಿಕೆಯನ್ನು ತೂಕ ಮಾಪನ ಇಲಾಖೆಯ ಸಹಾಯಕ ನಿಯಂತ್ರಕ ಲಿಂಗರಾಜು ಡಿ ಆರ್ ಬಿಡುಗಡೆ. ಮಳವಳ್ಳಿ ಪಟ್ಟಣದ ಮಾಗನೂರಿನ ಶ್ರೀ ಶಿವರಾತ್ರಿಶ್ವರ ಬಡಾವಣೆಯಲ್ಲಿರುವ ದೇಶದ ನಂಬರ್ ಒನ್ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿಯ ಮಾಮರ ಇಂಧನ ಸೇವ ಕೇಂದ್ರದ 2026ನೇ ದಿನದರ್ಶಿಕೆಯನ್ನು ಮಂಡ್ಯ ಜಿಲ್ಲಾ ತೂಕ ಮಾಪನ ಇಲಾಖೆಯ ಸಹಾಯಕ ನಿಯಂತ್ರಕ ಡಿಆರ್ ಲಿಂಗರಾಜು ಸೋಮವಾರ ಬಿಡುಗಡೆಗೊಳಿಸಿದರು. ಮಾಮರ ಇಂಧನ ಸೇವಾ ಕೇಂದ್ರದ ಆವಣದಲ್ಲಿ ಆಯೋಜಿಸಿದ್ದ ಮಾಮರ ಇಂಧನ ಸೇವ ಕೇಂದ್ರದ 2026 ನೇ ವರ್ಷದ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುವಲ್ಲಿ ಮಾಮರ ಇಂಧನ ಸೇವಾ ಕೇಂದ್ರ ಮುಂಚೂಣಿಯಲ್ಲಿದೆ . ಇದರೊಂದಿಗೆ ದಿನದರ್ಶಿಕೆ ಮಾಡಿಸಿ ಸೇವಾ ಕೇಂದ್ರದ ಸೇವೆಗಳ ಕುರಿತು ಗ್ರಾಹಕರಿಗೆ ನೀಡುತ್ತಿರುವುದು ಪ್ರಸಂಶೆನಿಯ ಎಂದು ಅವರು ಈ ಸಂದರ್ಭದಲ್ಲಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾಮರ ಇಂಧನ ಸೇವ ಕೇಂದ್ರದ ವ್ಯವಸ್ಥಾಪಕರು ನಾಡಗೌಡರ ಕುಟುಂಬದ ಶ್ರೀಮತಿ ರತ್ನಮ್ಮ ಲೇಟ್ ಜಿ ಮಾದೇವಪ್ಪ ಎಲ್ಲಾ ಸಿಬ್ಬಂದಿ ವರ್ಗದವರು ಗ್ರಾಹಕರು ಉಪಸ್ಥಿತರಿದ್ದರು
    1
    ಮಳವಳ್ಳಿ ಇಂಡಿಯನ್ ಆಯಿಲ್ ಕಂಪನಿಯ ಮಾಮರ ಇಂಧನ ಸೇವ ಕೇಂದ್ರದ  ದಿನದರ್ಶಿಕೆಯನ್ನು ತೂಕ ಮಾಪನ ಇಲಾಖೆಯ ಸಹಾಯಕ ನಿಯಂತ್ರಕ ಲಿಂಗರಾಜು  ಡಿ ಆರ್ ಬಿಡುಗಡೆ.
ಮಳವಳ್ಳಿ ಪಟ್ಟಣದ ಮಾಗನೂರಿನ ಶ್ರೀ ಶಿವರಾತ್ರಿಶ್ವರ ಬಡಾವಣೆಯಲ್ಲಿರುವ ದೇಶದ ನಂಬರ್ ಒನ್ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿಯ ಮಾಮರ ಇಂಧನ ಸೇವ ಕೇಂದ್ರದ 2026ನೇ ದಿನದರ್ಶಿಕೆಯನ್ನು ಮಂಡ್ಯ ಜಿಲ್ಲಾ ತೂಕ ಮಾಪನ ಇಲಾಖೆಯ ಸಹಾಯಕ ನಿಯಂತ್ರಕ ಡಿಆರ್ ಲಿಂಗರಾಜು ಸೋಮವಾರ ಬಿಡುಗಡೆಗೊಳಿಸಿದರು.
ಮಾಮರ ಇಂಧನ ಸೇವಾ ಕೇಂದ್ರದ ಆವಣದಲ್ಲಿ ಆಯೋಜಿಸಿದ್ದ ಮಾಮರ ಇಂಧನ ಸೇವ ಕೇಂದ್ರದ 2026 ನೇ ವರ್ಷದ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುವಲ್ಲಿ ಮಾಮರ ಇಂಧನ ಸೇವಾ ಕೇಂದ್ರ ಮುಂಚೂಣಿಯಲ್ಲಿದೆ . ಇದರೊಂದಿಗೆ ದಿನದರ್ಶಿಕೆ ಮಾಡಿಸಿ ಸೇವಾ ಕೇಂದ್ರದ ಸೇವೆಗಳ  ಕುರಿತು ಗ್ರಾಹಕರಿಗೆ ನೀಡುತ್ತಿರುವುದು ಪ್ರಸಂಶೆನಿಯ ಎಂದು ಅವರು ಈ ಸಂದರ್ಭದಲ್ಲಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಮರ ಇಂಧನ ಸೇವ ಕೇಂದ್ರದ ವ್ಯವಸ್ಥಾಪಕರು ನಾಡಗೌಡರ ಕುಟುಂಬದ ಶ್ರೀಮತಿ ರತ್ನಮ್ಮ ಲೇಟ್ ಜಿ ಮಾದೇವಪ್ಪ ಎಲ್ಲಾ ಸಿಬ್ಬಂದಿ ವರ್ಗದವರು ಗ್ರಾಹಕರು ಉಪಸ್ಥಿತರಿದ್ದರು
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Journalist ಮಳವಳ್ಳಿ, ಮಂಡ್ಯ, ಕರ್ನಾಟಕ•
    14 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.