logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ವಿಜಯಪುರ ಪಕ್ಷ ಬಿಟ್ಟು ಹೋದವರನ್ನ, ಉಚ್ಚಾಟಿತರನ್ನ ವಾಪಸ್ ಪಕ್ಷಕ್ಕೆ ತರಬೇಕು ವಿಜಯಪುರ ಪಕ್ಷ ಬಿಟ್ಟು ಹೋದವರನ್ನ, ಉಚ್ಚಾಟಿತರನ್ನ ವಾಪಸ್ ಪಕ್ಷಕ್ಕೆ ತರಬೇಕು ವಿಜಯಪುರದಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿಕೆ.. ಪಕ್ಷ ಬಿಟ್ಟವರನ್ನ, ಉಚ್ಚಾಟಿತರನ್ನ ವಾಪಸ್ ಕರೆತರಲು ಚಿಂತನೆ ನಡೆದಿದೆ.. ರಾಷ್ಟ್ರೀಯ ನಾಯಕರು ಮರು ಸೇರ್ಪಡೆ ಚಿಂತನೆ ನಡೆಸಿದ್ದಾರೆ ಪಕ್ಷ ಬಿಟ್ಟು ಹೋದವರು ಹಾಗೂ ಉಚ್ಛಾಟನೆಗೊಂಡವರು ಪಕ್ಷಕ್ಕೆ ಬರಬೇಕು ಅನ್ನುವ ಚಿಂತನೆಯೂ ಕೂಡ ಇದೆ ಕೆಲವರು ಬರಬಾರದು ಎನ್ನುವ ಚಿಂತನೆಯೂ ಕೂಡ ಇದೆ ವೈಯಕ್ತಿಕವಾಗಿ ನನ್ನ ಅಭಿಪ್ರಾಯ ಪಕ್ಷದಿಂದ ಬಿಟ್ಟು ಹೋದವರು, ಪಕ್ಷದಿಂದ ದೂರ ಉಳಿದವರನ್ನು ಪಕ್ಷಕ್ಕೆ ಬರಬೇಕು ಉಚ್ಚಾಟನೆಗೊಂಡವರು ನಾನು ತಿದ್ದಿಕೊಳ್ಳುತ್ತೇನೆ ಹೊಂದಾಣಿಕೆ ಆಗಿ ಮುಂದೆಹೋಗುತ್ತೇನೆ ಎಂದು ಹೇಳಿದ್ರೆ ನಿಶ್ಚಿತವಾಗಿಯೂ ಅವರನ್ನ ಪಕ್ಷಕ್ಕೆ ತೆಗೆದುಕೊಳ್ಳಲಾಗುತ್ತದೆ ಅವರು ಕಾಂಗ್ರೆಸ್ಸಿನ ವಿರೋಧವಾಗಿರತಕ್ಕಂತವರು ಕಾಂಗ್ರೆಸ್ಸಿನ ವಿರೋಧಿಗಳು ಯಾರಾದರೂ ಇದ್ದರು ಅವರನ್ನ ಪಕ್ಷಕ್ಕೆ ತೆಗೆದುಕೊಳ್ಳಲು ರೆಡಿಯಾಗಿದ್ದೇವೆ ಅವರ ಕಡೆಯಿಂದಲೂ ಕೆಲವು ಮಿಸ್ಟೇಕ್ಸ ಗಳಿವೆ ಯತ್ನಾಳ ಅವರು ಈಶ್ವರಪ್ಪನವರು ಸೇರಿದಂತೆ ಯಾರು ಪಾರ್ಟಿ ಬಿಟ್ಟು ಹೋಗಿದ್ದರೂ ಅವರನ್ನೆಲ್ಲ ಕರೆದುಕೊಂಡು ಬಂದರೆ ಮಾತ್ರ ನಾವು ಮುಂದೆ ಹೋಗಲೇ ಸಾಧ್ಯವಿದೆ... ಕಾಂಗ್ರೆಸ್ ಪಕ್ಷದಲ್ಲಿರುವ ಅಸಮಾಧಾನಿತರು ಬಿಜೆಪಿಗೆ ಬರುವ ಸಾಧ್ಯತೆ ಇದೆ ಹಾಲಿ ಹಾಗೂ ಮಾಜಿ ನಾಯಕರುಗಳು ಬಿಜೆಪಿಗೆ ಬರುವ ಸಾಧ್ಯತೆ ಇದೆ.. ವಿಜಯಪುರ ನಗರದಲ್ಲಿ ಮಾಜಿ ಸಚಿವ ಮುರಗೇಶ ನಿರಾಣಿ ಹೇಳಿಕೆ.. ---------------------++++++ ಬಳ್ಳಾರಿ ಪಾದಯಾತ್ರೆ ಯಶಸ್ವಿಯಾಗಿದೆ‌ 187 ಕೋಟಿ ರೂ ವಾಲ್ಮಿಕಿ ನಿಗಮದದಲ್ಲಿ ಅವ್ಯಹಾರ ಆಗಿತ್ತು ಅದು ರಿಫಂಡ್ ಆಗಬೇಕು ನಾಗೇಂದ್ರ ರಾಜೀನಾಮೆ, ಹಾಗೂ ಇತರೇ ರಾಜ್ಯದಲ್ಲಿ ಆಗುತ್ತಿರುವ ಅಭಿವೃದ್ಧಿ ಕೆಲಸಗಳು, ಬೇರೆ ಬೇರೆ ಇಲಾಖೆಯಲ್ಲಿ ಆಗುತ್ತಿರುವ ಭ್ರಷ್ಟಾರದ ವಿರುದ್ಧ ಪಾದಯಾತ್ರೆ ಮಾಡಿದ್ದೇವು *ನಾಗೇಂದ್ರ ರಾಜೀನಾಮೆ ಕೊಟ್ಟರೂ ಯಾಕೆ ಪಾದಯಾತ್ರೆ ಎಂದು ಕಾಂಗ್ರೆಸ್ ಪ್ರಶ್ನೆ ವಿಚಾರ* ಹೋದ ಹಣ ವಾಪಸ ಬರಬೇಕೆಂದು ಪಾದಯಾತ್ರೆ ಮಾಡಿದ್ದೇವೆ ಎಂದ ನಿರಾಣಿ.. ನಮ್ಮ ಕಾರ್ಯಕರ್ತರು ಸಪ್ಪೆ ಹೊಡೆದಿದ್ದರು.. ಪಾದಯಾತ್ರೆಯಿಂದ ಕಾರ್ಯಕರ್ತರೆಲ್ಲಾ ಉತ್ಸಾಹ ಬಂದಿದೆ 2028 ಕ್ಕೆ ಎನ್ ಡಿ ಎ ಗವರ್ಮೆಂಟ್ ಅಧಿಕಾರಕ್ಕೆ ಬರುತ್ತದೆ ಜೆಡಿಎಸ್ ನೊಂದಿಗೆ ಹೊಂದಾಣಿಕೆ ಇರೋದರಿಂದ 130 ಕ್ಕೂ ಅಧಿಕ ಸೀಟು ಗೆಲ್ಲುತ್ತೇವೆ.. ರಾಜ್ಯ, ರಾಷ್ಟ್ರ ನಾಯಕರು ನನಗೆ ಏನು ಜವಾಬ್ದಾರಿ ಕೊಡ್ತಾರೋ ಅದನ್ನು ಚಾಚೂ ತಪ್ಪದೇ ಮಾಡುತ್ತೇನೆ ಎಂದ ಮುರಗೇಶ ನಿರಾಣಿ. *ಸಧ್ಯದ ಪರಿಸ್ಥಿತಿಯಲ್ಲಿ ಕಾಂಗ್ರೇಸ್ ಕಟ್ಟಿಹಾಕಲು ಸಾಧ್ಯವಾಗಿತ್ತಿಲ್ಲ ಪ್ರಶ್ನೇಗೆ ನಿರಾಣಿ ಪ್ರತಿಕ್ರೀಯೆ.* ಎಕ್ಸಾಮ್ ಬಂದಾಗ ಓದಲು ಪ್ರಾರಂಭಿಸುತ್ತಾರೆ. ವರ್ಷದ ಕೋರ್ಸ ಇದ್ರೂ ಕೂಡ ಮೊದಲ ಆರುವತಿಂಗಳು ಎಂಜಾಯ್ ಮಾಡ್ತಾರೆ... ಕೊನೆಯ ಆರು ತಿಂಗಳು ಅಭ್ಯಾಸ ಮಾಡ್ತಾರೆ. ಹಂಗ ವಿಧಾನಸಭಾ ಚುನಾವಣೆಗೆ ಇನ್ನೂ ಒಂದುವರೆ ವರ್ಷ ಅವಕಾಶ ಇದೆ... ಸಧ್ಯ ಯಾವುದೆ ಚುನಾವಣೆ ಇಲ್ಲದೇ ಇರೋದರಿಂದ ಸ್ಮೂತ್ ಆಗಿದ್ದೇವೆ.. ಚುನಾವಣೆ ಘೋಷಣೆ ಆದ್ರೆ ಎಲ್ಲರೂ ಆ್ಯಕ್ಟಿವ್ ಆಗಿ ಕೆಲಸ ಮಾಡ್ತಾರೆ... ಚುನಾವಣೆಯಲ್ಲಿ ಎರಡು ದೃಷ್ಟಿಯಿಂದ ಬಿಜೆಪಿ ಗೆಲ್ಲುತ್ತೆ ಕಾಂಗ್ರೆಸ್ ನ ದುರಾಡಳಿತ ಭ್ರಷ್ಟಾಚಾರ, ಯಾವುದೇ ಅಭಿವೃದ್ಧಿ ಮಾಡದ ಕಾಂಗ್ರೆಸ್ ಸರಕಾರದಿಂದ ಜನ ಬೇಸತ್ತಿದ್ದಾರೆ.. ನಾವು ಅಧಿಕಾರದಲ್ಲಿದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳು ನೋಡಿ ಬಿಜೆಪಿ ಎನ್ ಡಿ ಎ ಗೆ ಮತ ನೀಡುತ್ತಾರೆ. ಮಧ್ಯಂತರ ಚುನಾವಣೆ ಬಂದರೆ 130ಕ್ಕೂ ಅಧಿಕ ಸೀಟುಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದ ಮುರುಗೇಶ ನಿರಾಣಿ.

56 min ago
user_T NEWS BIJAPUR
T NEWS BIJAPUR
ವಿಜಯಪುರ, ವಿಜಯಪುರ, ಕರ್ನಾಟಕ•
56 min ago

ವಿಜಯಪುರ ಪಕ್ಷ ಬಿಟ್ಟು ಹೋದವರನ್ನ, ಉಚ್ಚಾಟಿತರನ್ನ ವಾಪಸ್ ಪಕ್ಷಕ್ಕೆ ತರಬೇಕು ವಿಜಯಪುರ ಪಕ್ಷ ಬಿಟ್ಟು ಹೋದವರನ್ನ, ಉಚ್ಚಾಟಿತರನ್ನ ವಾಪಸ್ ಪಕ್ಷಕ್ಕೆ ತರಬೇಕು ವಿಜಯಪುರದಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿಕೆ.. ಪಕ್ಷ ಬಿಟ್ಟವರನ್ನ, ಉಚ್ಚಾಟಿತರನ್ನ ವಾಪಸ್ ಕರೆತರಲು ಚಿಂತನೆ ನಡೆದಿದೆ.. ರಾಷ್ಟ್ರೀಯ ನಾಯಕರು ಮರು ಸೇರ್ಪಡೆ ಚಿಂತನೆ ನಡೆಸಿದ್ದಾರೆ ಪಕ್ಷ ಬಿಟ್ಟು ಹೋದವರು ಹಾಗೂ ಉಚ್ಛಾಟನೆಗೊಂಡವರು ಪಕ್ಷಕ್ಕೆ ಬರಬೇಕು ಅನ್ನುವ ಚಿಂತನೆಯೂ ಕೂಡ ಇದೆ ಕೆಲವರು ಬರಬಾರದು ಎನ್ನುವ ಚಿಂತನೆಯೂ ಕೂಡ ಇದೆ ವೈಯಕ್ತಿಕವಾಗಿ ನನ್ನ ಅಭಿಪ್ರಾಯ ಪಕ್ಷದಿಂದ ಬಿಟ್ಟು ಹೋದವರು, ಪಕ್ಷದಿಂದ ದೂರ ಉಳಿದವರನ್ನು ಪಕ್ಷಕ್ಕೆ ಬರಬೇಕು ಉಚ್ಚಾಟನೆಗೊಂಡವರು ನಾನು ತಿದ್ದಿಕೊಳ್ಳುತ್ತೇನೆ ಹೊಂದಾಣಿಕೆ ಆಗಿ ಮುಂದೆಹೋಗುತ್ತೇನೆ ಎಂದು ಹೇಳಿದ್ರೆ ನಿಶ್ಚಿತವಾಗಿಯೂ ಅವರನ್ನ ಪಕ್ಷಕ್ಕೆ ತೆಗೆದುಕೊಳ್ಳಲಾಗುತ್ತದೆ ಅವರು ಕಾಂಗ್ರೆಸ್ಸಿನ ವಿರೋಧವಾಗಿರತಕ್ಕಂತವರು ಕಾಂಗ್ರೆಸ್ಸಿನ ವಿರೋಧಿಗಳು ಯಾರಾದರೂ ಇದ್ದರು ಅವರನ್ನ ಪಕ್ಷಕ್ಕೆ ತೆಗೆದುಕೊಳ್ಳಲು ರೆಡಿಯಾಗಿದ್ದೇವೆ ಅವರ ಕಡೆಯಿಂದಲೂ ಕೆಲವು ಮಿಸ್ಟೇಕ್ಸ ಗಳಿವೆ ಯತ್ನಾಳ ಅವರು ಈಶ್ವರಪ್ಪನವರು ಸೇರಿದಂತೆ ಯಾರು ಪಾರ್ಟಿ ಬಿಟ್ಟು ಹೋಗಿದ್ದರೂ ಅವರನ್ನೆಲ್ಲ ಕರೆದುಕೊಂಡು ಬಂದರೆ ಮಾತ್ರ ನಾವು ಮುಂದೆ ಹೋಗಲೇ ಸಾಧ್ಯವಿದೆ... ಕಾಂಗ್ರೆಸ್ ಪಕ್ಷದಲ್ಲಿರುವ ಅಸಮಾಧಾನಿತರು ಬಿಜೆಪಿಗೆ ಬರುವ ಸಾಧ್ಯತೆ ಇದೆ ಹಾಲಿ ಹಾಗೂ ಮಾಜಿ ನಾಯಕರುಗಳು ಬಿಜೆಪಿಗೆ ಬರುವ ಸಾಧ್ಯತೆ ಇದೆ.. ವಿಜಯಪುರ ನಗರದಲ್ಲಿ ಮಾಜಿ ಸಚಿವ ಮುರಗೇಶ ನಿರಾಣಿ ಹೇಳಿಕೆ.. ---------------------++++++ ಬಳ್ಳಾರಿ ಪಾದಯಾತ್ರೆ ಯಶಸ್ವಿಯಾಗಿದೆ‌ 187 ಕೋಟಿ ರೂ ವಾಲ್ಮಿಕಿ ನಿಗಮದದಲ್ಲಿ ಅವ್ಯಹಾರ ಆಗಿತ್ತು ಅದು ರಿಫಂಡ್ ಆಗಬೇಕು ನಾಗೇಂದ್ರ ರಾಜೀನಾಮೆ, ಹಾಗೂ ಇತರೇ ರಾಜ್ಯದಲ್ಲಿ ಆಗುತ್ತಿರುವ ಅಭಿವೃದ್ಧಿ ಕೆಲಸಗಳು, ಬೇರೆ ಬೇರೆ ಇಲಾಖೆಯಲ್ಲಿ ಆಗುತ್ತಿರುವ ಭ್ರಷ್ಟಾರದ ವಿರುದ್ಧ ಪಾದಯಾತ್ರೆ ಮಾಡಿದ್ದೇವು *ನಾಗೇಂದ್ರ ರಾಜೀನಾಮೆ ಕೊಟ್ಟರೂ ಯಾಕೆ ಪಾದಯಾತ್ರೆ ಎಂದು ಕಾಂಗ್ರೆಸ್ ಪ್ರಶ್ನೆ ವಿಚಾರ* ಹೋದ ಹಣ ವಾಪಸ ಬರಬೇಕೆಂದು ಪಾದಯಾತ್ರೆ ಮಾಡಿದ್ದೇವೆ ಎಂದ ನಿರಾಣಿ.. ನಮ್ಮ ಕಾರ್ಯಕರ್ತರು ಸಪ್ಪೆ ಹೊಡೆದಿದ್ದರು.. ಪಾದಯಾತ್ರೆಯಿಂದ ಕಾರ್ಯಕರ್ತರೆಲ್ಲಾ ಉತ್ಸಾಹ ಬಂದಿದೆ 2028 ಕ್ಕೆ ಎನ್ ಡಿ ಎ ಗವರ್ಮೆಂಟ್ ಅಧಿಕಾರಕ್ಕೆ ಬರುತ್ತದೆ ಜೆಡಿಎಸ್ ನೊಂದಿಗೆ ಹೊಂದಾಣಿಕೆ ಇರೋದರಿಂದ 130 ಕ್ಕೂ ಅಧಿಕ ಸೀಟು ಗೆಲ್ಲುತ್ತೇವೆ.. ರಾಜ್ಯ, ರಾಷ್ಟ್ರ ನಾಯಕರು ನನಗೆ ಏನು ಜವಾಬ್ದಾರಿ ಕೊಡ್ತಾರೋ ಅದನ್ನು ಚಾಚೂ ತಪ್ಪದೇ ಮಾಡುತ್ತೇನೆ ಎಂದ ಮುರಗೇಶ ನಿರಾಣಿ. *ಸಧ್ಯದ ಪರಿಸ್ಥಿತಿಯಲ್ಲಿ ಕಾಂಗ್ರೇಸ್ ಕಟ್ಟಿಹಾಕಲು ಸಾಧ್ಯವಾಗಿತ್ತಿಲ್ಲ ಪ್ರಶ್ನೇಗೆ ನಿರಾಣಿ ಪ್ರತಿಕ್ರೀಯೆ.* ಎಕ್ಸಾಮ್ ಬಂದಾಗ ಓದಲು ಪ್ರಾರಂಭಿಸುತ್ತಾರೆ. ವರ್ಷದ ಕೋರ್ಸ ಇದ್ರೂ ಕೂಡ ಮೊದಲ ಆರುವತಿಂಗಳು ಎಂಜಾಯ್ ಮಾಡ್ತಾರೆ... ಕೊನೆಯ ಆರು ತಿಂಗಳು ಅಭ್ಯಾಸ ಮಾಡ್ತಾರೆ. ಹಂಗ ವಿಧಾನಸಭಾ ಚುನಾವಣೆಗೆ ಇನ್ನೂ ಒಂದುವರೆ ವರ್ಷ ಅವಕಾಶ ಇದೆ... ಸಧ್ಯ ಯಾವುದೆ ಚುನಾವಣೆ ಇಲ್ಲದೇ ಇರೋದರಿಂದ ಸ್ಮೂತ್ ಆಗಿದ್ದೇವೆ.. ಚುನಾವಣೆ ಘೋಷಣೆ ಆದ್ರೆ ಎಲ್ಲರೂ ಆ್ಯಕ್ಟಿವ್ ಆಗಿ ಕೆಲಸ ಮಾಡ್ತಾರೆ... ಚುನಾವಣೆಯಲ್ಲಿ ಎರಡು ದೃಷ್ಟಿಯಿಂದ ಬಿಜೆಪಿ ಗೆಲ್ಲುತ್ತೆ ಕಾಂಗ್ರೆಸ್ ನ ದುರಾಡಳಿತ ಭ್ರಷ್ಟಾಚಾರ, ಯಾವುದೇ ಅಭಿವೃದ್ಧಿ ಮಾಡದ ಕಾಂಗ್ರೆಸ್ ಸರಕಾರದಿಂದ ಜನ ಬೇಸತ್ತಿದ್ದಾರೆ.. ನಾವು ಅಧಿಕಾರದಲ್ಲಿದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳು ನೋಡಿ ಬಿಜೆಪಿ ಎನ್ ಡಿ ಎ ಗೆ ಮತ ನೀಡುತ್ತಾರೆ. ಮಧ್ಯಂತರ ಚುನಾವಣೆ ಬಂದರೆ 130ಕ್ಕೂ ಅಧಿಕ ಸೀಟುಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದ ಮುರುಗೇಶ ನಿರಾಣಿ.

More news from ಕರ್ನಾಟಕ and nearby areas
  • ವಿಜಯಪುರ ಪಕ್ಷ ಬಿಟ್ಟು ಹೋದವರನ್ನ, ಉಚ್ಚಾಟಿತರನ್ನ ವಾಪಸ್ ಪಕ್ಷಕ್ಕೆ ತರಬೇಕು ವಿಜಯಪುರ ಪಕ್ಷ ಬಿಟ್ಟು ಹೋದವರನ್ನ, ಉಚ್ಚಾಟಿತರನ್ನ ವಾಪಸ್ ಪಕ್ಷಕ್ಕೆ ತರಬೇಕು ವಿಜಯಪುರದಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿಕೆ.. ಪಕ್ಷ ಬಿಟ್ಟವರನ್ನ, ಉಚ್ಚಾಟಿತರನ್ನ ವಾಪಸ್ ಕರೆತರಲು ಚಿಂತನೆ ನಡೆದಿದೆ.. ರಾಷ್ಟ್ರೀಯ ನಾಯಕರು ಮರು ಸೇರ್ಪಡೆ ಚಿಂತನೆ ನಡೆಸಿದ್ದಾರೆ ಪಕ್ಷ ಬಿಟ್ಟು ಹೋದವರು ಹಾಗೂ ಉಚ್ಛಾಟನೆಗೊಂಡವರು ಪಕ್ಷಕ್ಕೆ ಬರಬೇಕು ಅನ್ನುವ ಚಿಂತನೆಯೂ ಕೂಡ ಇದೆ ಕೆಲವರು ಬರಬಾರದು ಎನ್ನುವ ಚಿಂತನೆಯೂ ಕೂಡ ಇದೆ ವೈಯಕ್ತಿಕವಾಗಿ ನನ್ನ ಅಭಿಪ್ರಾಯ ಪಕ್ಷದಿಂದ ಬಿಟ್ಟು ಹೋದವರು, ಪಕ್ಷದಿಂದ ದೂರ ಉಳಿದವರನ್ನು ಪಕ್ಷಕ್ಕೆ ಬರಬೇಕು ಉಚ್ಚಾಟನೆಗೊಂಡವರು ನಾನು ತಿದ್ದಿಕೊಳ್ಳುತ್ತೇನೆ ಹೊಂದಾಣಿಕೆ ಆಗಿ ಮುಂದೆಹೋಗುತ್ತೇನೆ ಎಂದು ಹೇಳಿದ್ರೆ ನಿಶ್ಚಿತವಾಗಿಯೂ ಅವರನ್ನ ಪಕ್ಷಕ್ಕೆ ತೆಗೆದುಕೊಳ್ಳಲಾಗುತ್ತದೆ ಅವರು ಕಾಂಗ್ರೆಸ್ಸಿನ ವಿರೋಧವಾಗಿರತಕ್ಕಂತವರು ಕಾಂಗ್ರೆಸ್ಸಿನ ವಿರೋಧಿಗಳು ಯಾರಾದರೂ ಇದ್ದರು ಅವರನ್ನ ಪಕ್ಷಕ್ಕೆ ತೆಗೆದುಕೊಳ್ಳಲು ರೆಡಿಯಾಗಿದ್ದೇವೆ ಅವರ ಕಡೆಯಿಂದಲೂ ಕೆಲವು ಮಿಸ್ಟೇಕ್ಸ ಗಳಿವೆ ಯತ್ನಾಳ ಅವರು ಈಶ್ವರಪ್ಪನವರು ಸೇರಿದಂತೆ ಯಾರು ಪಾರ್ಟಿ ಬಿಟ್ಟು ಹೋಗಿದ್ದರೂ ಅವರನ್ನೆಲ್ಲ ಕರೆದುಕೊಂಡು ಬಂದರೆ ಮಾತ್ರ ನಾವು ಮುಂದೆ ಹೋಗಲೇ ಸಾಧ್ಯವಿದೆ... ಕಾಂಗ್ರೆಸ್ ಪಕ್ಷದಲ್ಲಿರುವ ಅಸಮಾಧಾನಿತರು ಬಿಜೆಪಿಗೆ ಬರುವ ಸಾಧ್ಯತೆ ಇದೆ ಹಾಲಿ ಹಾಗೂ ಮಾಜಿ ನಾಯಕರುಗಳು ಬಿಜೆಪಿಗೆ ಬರುವ ಸಾಧ್ಯತೆ ಇದೆ.. ವಿಜಯಪುರ ನಗರದಲ್ಲಿ ಮಾಜಿ ಸಚಿವ ಮುರಗೇಶ ನಿರಾಣಿ ಹೇಳಿಕೆ.. ---------------------++++++ ಬಳ್ಳಾರಿ ಪಾದಯಾತ್ರೆ ಯಶಸ್ವಿಯಾಗಿದೆ‌ 187 ಕೋಟಿ ರೂ ವಾಲ್ಮಿಕಿ ನಿಗಮದದಲ್ಲಿ ಅವ್ಯಹಾರ ಆಗಿತ್ತು ಅದು ರಿಫಂಡ್ ಆಗಬೇಕು ನಾಗೇಂದ್ರ ರಾಜೀನಾಮೆ, ಹಾಗೂ ಇತರೇ ರಾಜ್ಯದಲ್ಲಿ ಆಗುತ್ತಿರುವ ಅಭಿವೃದ್ಧಿ ಕೆಲಸಗಳು, ಬೇರೆ ಬೇರೆ ಇಲಾಖೆಯಲ್ಲಿ ಆಗುತ್ತಿರುವ ಭ್ರಷ್ಟಾರದ ವಿರುದ್ಧ ಪಾದಯಾತ್ರೆ ಮಾಡಿದ್ದೇವು *ನಾಗೇಂದ್ರ ರಾಜೀನಾಮೆ ಕೊಟ್ಟರೂ ಯಾಕೆ ಪಾದಯಾತ್ರೆ ಎಂದು ಕಾಂಗ್ರೆಸ್ ಪ್ರಶ್ನೆ ವಿಚಾರ* ಹೋದ ಹಣ ವಾಪಸ ಬರಬೇಕೆಂದು ಪಾದಯಾತ್ರೆ ಮಾಡಿದ್ದೇವೆ ಎಂದ ನಿರಾಣಿ.. ನಮ್ಮ ಕಾರ್ಯಕರ್ತರು ಸಪ್ಪೆ ಹೊಡೆದಿದ್ದರು.. ಪಾದಯಾತ್ರೆಯಿಂದ ಕಾರ್ಯಕರ್ತರೆಲ್ಲಾ ಉತ್ಸಾಹ ಬಂದಿದೆ 2028 ಕ್ಕೆ ಎನ್ ಡಿ ಎ ಗವರ್ಮೆಂಟ್ ಅಧಿಕಾರಕ್ಕೆ ಬರುತ್ತದೆ ಜೆಡಿಎಸ್ ನೊಂದಿಗೆ ಹೊಂದಾಣಿಕೆ ಇರೋದರಿಂದ 130 ಕ್ಕೂ ಅಧಿಕ ಸೀಟು ಗೆಲ್ಲುತ್ತೇವೆ.. ರಾಜ್ಯ, ರಾಷ್ಟ್ರ ನಾಯಕರು ನನಗೆ ಏನು ಜವಾಬ್ದಾರಿ ಕೊಡ್ತಾರೋ ಅದನ್ನು ಚಾಚೂ ತಪ್ಪದೇ ಮಾಡುತ್ತೇನೆ ಎಂದ ಮುರಗೇಶ ನಿರಾಣಿ. *ಸಧ್ಯದ ಪರಿಸ್ಥಿತಿಯಲ್ಲಿ ಕಾಂಗ್ರೇಸ್ ಕಟ್ಟಿಹಾಕಲು ಸಾಧ್ಯವಾಗಿತ್ತಿಲ್ಲ ಪ್ರಶ್ನೇಗೆ ನಿರಾಣಿ ಪ್ರತಿಕ್ರೀಯೆ.* ಎಕ್ಸಾಮ್ ಬಂದಾಗ ಓದಲು ಪ್ರಾರಂಭಿಸುತ್ತಾರೆ. ವರ್ಷದ ಕೋರ್ಸ ಇದ್ರೂ ಕೂಡ ಮೊದಲ ಆರುವತಿಂಗಳು ಎಂಜಾಯ್ ಮಾಡ್ತಾರೆ... ಕೊನೆಯ ಆರು ತಿಂಗಳು ಅಭ್ಯಾಸ ಮಾಡ್ತಾರೆ. ಹಂಗ ವಿಧಾನಸಭಾ ಚುನಾವಣೆಗೆ ಇನ್ನೂ ಒಂದುವರೆ ವರ್ಷ ಅವಕಾಶ ಇದೆ... ಸಧ್ಯ ಯಾವುದೆ ಚುನಾವಣೆ ಇಲ್ಲದೇ ಇರೋದರಿಂದ ಸ್ಮೂತ್ ಆಗಿದ್ದೇವೆ.. ಚುನಾವಣೆ ಘೋಷಣೆ ಆದ್ರೆ ಎಲ್ಲರೂ ಆ್ಯಕ್ಟಿವ್ ಆಗಿ ಕೆಲಸ ಮಾಡ್ತಾರೆ... ಚುನಾವಣೆಯಲ್ಲಿ ಎರಡು ದೃಷ್ಟಿಯಿಂದ ಬಿಜೆಪಿ ಗೆಲ್ಲುತ್ತೆ ಕಾಂಗ್ರೆಸ್ ನ ದುರಾಡಳಿತ ಭ್ರಷ್ಟಾಚಾರ, ಯಾವುದೇ ಅಭಿವೃದ್ಧಿ ಮಾಡದ ಕಾಂಗ್ರೆಸ್ ಸರಕಾರದಿಂದ ಜನ ಬೇಸತ್ತಿದ್ದಾರೆ.. ನಾವು ಅಧಿಕಾರದಲ್ಲಿದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳು ನೋಡಿ ಬಿಜೆಪಿ ಎನ್ ಡಿ ಎ ಗೆ ಮತ ನೀಡುತ್ತಾರೆ. ಮಧ್ಯಂತರ ಚುನಾವಣೆ ಬಂದರೆ 130ಕ್ಕೂ ಅಧಿಕ ಸೀಟುಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದ ಮುರುಗೇಶ ನಿರಾಣಿ.
    1
    ವಿಜಯಪುರ 
ಪಕ್ಷ ಬಿಟ್ಟು ಹೋದವರನ್ನ, ಉಚ್ಚಾಟಿತರನ್ನ ವಾಪಸ್ ಪಕ್ಷಕ್ಕೆ ತರಬೇಕು

ವಿಜಯಪುರ 
ಪಕ್ಷ ಬಿಟ್ಟು ಹೋದವರನ್ನ, ಉಚ್ಚಾಟಿತರನ್ನ ವಾಪಸ್ ಪಕ್ಷಕ್ಕೆ ತರಬೇಕು
ವಿಜಯಪುರದಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿಕೆ..
ಪಕ್ಷ ಬಿಟ್ಟವರನ್ನ, ಉಚ್ಚಾಟಿತರನ್ನ ವಾಪಸ್ ಕರೆತರಲು ಚಿಂತನೆ ನಡೆದಿದೆ..
ರಾಷ್ಟ್ರೀಯ ನಾಯಕರು ಮರು ಸೇರ್ಪಡೆ ಚಿಂತನೆ ನಡೆಸಿದ್ದಾರೆ
ಪಕ್ಷ ಬಿಟ್ಟು ಹೋದವರು ಹಾಗೂ ಉಚ್ಛಾಟನೆಗೊಂಡವರು ಪಕ್ಷಕ್ಕೆ ಬರಬೇಕು ಅನ್ನುವ ಚಿಂತನೆಯೂ ಕೂಡ ಇದೆ
ಕೆಲವರು ಬರಬಾರದು ಎನ್ನುವ ಚಿಂತನೆಯೂ ಕೂಡ ಇದೆ
ವೈಯಕ್ತಿಕವಾಗಿ ನನ್ನ ಅಭಿಪ್ರಾಯ ಪಕ್ಷದಿಂದ ಬಿಟ್ಟು ಹೋದವರು, ಪಕ್ಷದಿಂದ ದೂರ ಉಳಿದವರನ್ನು ಪಕ್ಷಕ್ಕೆ ಬರಬೇಕು
ಉಚ್ಚಾಟನೆಗೊಂಡವರು ನಾನು ತಿದ್ದಿಕೊಳ್ಳುತ್ತೇನೆ ಹೊಂದಾಣಿಕೆ ಆಗಿ ಮುಂದೆಹೋಗುತ್ತೇನೆ ಎಂದು ಹೇಳಿದ್ರೆ ನಿಶ್ಚಿತವಾಗಿಯೂ ಅವರನ್ನ ಪಕ್ಷಕ್ಕೆ ತೆಗೆದುಕೊಳ್ಳಲಾಗುತ್ತದೆ
ಅವರು ಕಾಂಗ್ರೆಸ್ಸಿನ ವಿರೋಧವಾಗಿರತಕ್ಕಂತವರು
ಕಾಂಗ್ರೆಸ್ಸಿನ ವಿರೋಧಿಗಳು ಯಾರಾದರೂ ಇದ್ದರು ಅವರನ್ನ ಪಕ್ಷಕ್ಕೆ ತೆಗೆದುಕೊಳ್ಳಲು ರೆಡಿಯಾಗಿದ್ದೇವೆ 
ಅವರ ಕಡೆಯಿಂದಲೂ ಕೆಲವು ಮಿಸ್ಟೇಕ್ಸ ಗಳಿವೆ
ಯತ್ನಾಳ ಅವರು ಈಶ್ವರಪ್ಪನವರು ಸೇರಿದಂತೆ ಯಾರು ಪಾರ್ಟಿ ಬಿಟ್ಟು ಹೋಗಿದ್ದರೂ ಅವರನ್ನೆಲ್ಲ ಕರೆದುಕೊಂಡು ಬಂದರೆ ಮಾತ್ರ ನಾವು ಮುಂದೆ ಹೋಗಲೇ ಸಾಧ್ಯವಿದೆ...
ಕಾಂಗ್ರೆಸ್ ಪಕ್ಷದಲ್ಲಿರುವ ಅಸಮಾಧಾನಿತರು ಬಿಜೆಪಿಗೆ ಬರುವ ಸಾಧ್ಯತೆ 
ಇದೆ ಹಾಲಿ ಹಾಗೂ ಮಾಜಿ ನಾಯಕರುಗಳು ಬಿಜೆಪಿಗೆ ಬರುವ ಸಾಧ್ಯತೆ ಇದೆ..
ವಿಜಯಪುರ ನಗರದಲ್ಲಿ ಮಾಜಿ ಸಚಿವ ಮುರಗೇಶ ನಿರಾಣಿ ಹೇಳಿಕೆ..
---------------------++++++
ಬಳ್ಳಾರಿ ಪಾದಯಾತ್ರೆ ಯಶಸ್ವಿಯಾಗಿದೆ‌
187 ಕೋಟಿ ರೂ ವಾಲ್ಮಿಕಿ ನಿಗಮದದಲ್ಲಿ ಅವ್ಯಹಾರ ಆಗಿತ್ತು ಅದು ರಿಫಂಡ್ ಆಗಬೇಕು
ನಾಗೇಂದ್ರ ರಾಜೀನಾಮೆ, ಹಾಗೂ ಇತರೇ  ರಾಜ್ಯದಲ್ಲಿ ಆಗುತ್ತಿರುವ ಅಭಿವೃದ್ಧಿ ಕೆಲಸಗಳು, ಬೇರೆ ಬೇರೆ ಇಲಾಖೆಯಲ್ಲಿ ಆಗುತ್ತಿರುವ ಭ್ರಷ್ಟಾರದ ವಿರುದ್ಧ ಪಾದಯಾತ್ರೆ ಮಾಡಿದ್ದೇವು
*ನಾಗೇಂದ್ರ ರಾಜೀನಾಮೆ ಕೊಟ್ಟರೂ ಯಾಕೆ ಪಾದಯಾತ್ರೆ ಎಂದು ಕಾಂಗ್ರೆಸ್ ಪ್ರಶ್ನೆ ವಿಚಾರ*
ಹೋದ ಹಣ ವಾಪಸ ಬರಬೇಕೆಂದು ಪಾದಯಾತ್ರೆ ಮಾಡಿದ್ದೇವೆ ಎಂದ ನಿರಾಣಿ..
ನಮ್ಮ ಕಾರ್ಯಕರ್ತರು ಸಪ್ಪೆ ಹೊಡೆದಿದ್ದರು..
ಪಾದಯಾತ್ರೆಯಿಂದ ಕಾರ್ಯಕರ್ತರೆಲ್ಲಾ ಉತ್ಸಾಹ ಬಂದಿದೆ
2028 ಕ್ಕೆ ಎನ್ ಡಿ ಎ ಗವರ್ಮೆಂಟ್ ಅಧಿಕಾರಕ್ಕೆ ಬರುತ್ತದೆ
ಜೆಡಿಎಸ್ ನೊಂದಿಗೆ ಹೊಂದಾಣಿಕೆ ಇರೋದರಿಂದ 130 ಕ್ಕೂ ಅಧಿಕ ಸೀಟು ಗೆಲ್ಲುತ್ತೇವೆ..
ರಾಜ್ಯ, ರಾಷ್ಟ್ರ ನಾಯಕರು ನನಗೆ ಏನು ಜವಾಬ್ದಾರಿ ಕೊಡ್ತಾರೋ ಅದನ್ನು ಚಾಚೂ ತಪ್ಪದೇ ಮಾಡುತ್ತೇನೆ ಎಂದ ಮುರಗೇಶ ನಿರಾಣಿ.
*ಸಧ್ಯದ ಪರಿಸ್ಥಿತಿಯಲ್ಲಿ  ಕಾಂಗ್ರೇಸ್ ಕಟ್ಟಿಹಾಕಲು ಸಾಧ್ಯವಾಗಿತ್ತಿಲ್ಲ ಪ್ರಶ್ನೇಗೆ ನಿರಾಣಿ ಪ್ರತಿಕ್ರೀಯೆ.*
ಎಕ್ಸಾಮ್ ಬಂದಾಗ ಓದಲು ಪ್ರಾರಂಭಿಸುತ್ತಾರೆ. 
ವರ್ಷದ ಕೋರ್ಸ ಇದ್ರೂ ಕೂಡ ಮೊದಲ ಆರುವತಿಂಗಳು ಎಂಜಾಯ್ ಮಾಡ್ತಾರೆ... 
ಕೊನೆಯ ಆರು ತಿಂಗಳು ಅಭ್ಯಾಸ ಮಾಡ್ತಾರೆ. 
ಹಂಗ ವಿಧಾನಸಭಾ ಚುನಾವಣೆಗೆ ಇನ್ನೂ ಒಂದುವರೆ ವರ್ಷ ಅವಕಾಶ ಇದೆ...
ಸಧ್ಯ ಯಾವುದೆ ಚುನಾವಣೆ ಇಲ್ಲದೇ ಇರೋದರಿಂದ ಸ್ಮೂತ್ ಆಗಿದ್ದೇವೆ..
ಚುನಾವಣೆ ಘೋಷಣೆ ಆದ್ರೆ ಎಲ್ಲರೂ ಆ್ಯಕ್ಟಿವ್ ಆಗಿ ಕೆಲಸ ಮಾಡ್ತಾರೆ...
ಚುನಾವಣೆಯಲ್ಲಿ ಎರಡು ದೃಷ್ಟಿಯಿಂದ ಬಿಜೆಪಿ ಗೆಲ್ಲುತ್ತೆ 
ಕಾಂಗ್ರೆಸ್ ನ ದುರಾಡಳಿತ ಭ್ರಷ್ಟಾಚಾರ, ಯಾವುದೇ ಅಭಿವೃದ್ಧಿ ಮಾಡದ ಕಾಂಗ್ರೆಸ್ ಸರಕಾರದಿಂದ ಜನ ಬೇಸತ್ತಿದ್ದಾರೆ..
ನಾವು ಅಧಿಕಾರದಲ್ಲಿದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳು ನೋಡಿ ಬಿಜೆಪಿ ಎನ್ ಡಿ ಎ ಗೆ ಮತ ನೀಡುತ್ತಾರೆ.
ಮಧ್ಯಂತರ ಚುನಾವಣೆ ಬಂದರೆ 130ಕ್ಕೂ ಅಧಿಕ ಸೀಟುಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದ ಮುರುಗೇಶ ನಿರಾಣಿ.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    56 min ago
  • Dad and kids challenge!  #riyagowda @riyagowda #riyamshee_yogeshagowda #fathersonchallenge #fatheranddaughterchallenge Like Nastya and her Dad  #dadchallenge #dadandson #daddaughterchallenge #familychallenge #dadlife Multi DO & Ryan's World  The Lift/Balance Challenge Humorous Routines #DadSonChallenge Dad and kids challenge!  #riyagowda @riyagowda #riyamshee_yogeshagowda #fathersonchallenge #fatheranddaughterchallenge Like Nastya and her Dad #dadchallenge #dadandson #daddaughterchallenge #familychallenge #dadlife Multi DO & Ryan's World  The Lift/Balance Challenge Humorous Routines #DadSonChallenge
    3
    Dad and kids challenge! 

#riyagowda @riyagowda

#riyamshee_yogeshagowda

#fathersonchallenge #fatheranddaughterchallenge

Like Nastya and her Dad

 #dadchallenge #dadandson #daddaughterchallenge #familychallenge #dadlife

Multi DO & Ryan's World 

The Lift/Balance Challenge

Humorous Routines

#DadSonChallenge


Dad and kids challenge! 
#riyagowda @riyagowda
#riyamshee_yogeshagowda
#fathersonchallenge #fatheranddaughterchallenge
Like Nastya and her Dad
#dadchallenge #dadandson #daddaughterchallenge #familychallenge #dadlife
Multi DO & Ryan's World 
The Lift/Balance Challenge
Humorous Routines
#DadSonChallenge
    user_Chethana Muniswamygowda
    Chethana Muniswamygowda
    Press advisory Tikota, Vijayapura•
    4 hrs ago
  • 30 ವರ್ಷಗಳಾದರೂ ಹಕ್ಕುಪತ್ರ ನೀಡಿರುವುದನ್ನು ಖಂಡಿಸಿ , ರೈತ ಸಂಘ ಪ್ರತಿಭಟನೆ.. ಕೊಲ್ಹಾರ: ಆಲಮಟ್ಟಿ ಜಲಾಶಯಕ್ಕಾಗಿ ಮನೆ, ಮಠ ಹಾಗೂ ಜಮೀನು ಕಳೆದುಕೊಂಡ ಮುಳುಗಡೆ ಸಂತ್ರಸ್ತರಿಗೆ 30 ವರ್ಷಗಳಾದರೂ ಹಕ್ಕುಪತ್ರ ನೀಡದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧವಾರ ಕೊಲ್ಹಾರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಶಶಿಕಾಂತ ಗುರೂಜಿ ಹಾಗೂ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಸಾವಿರಾರು ರೈತರು ಪಾಲ್ಗೊಂಡರು. ಹಕ್ಕುಪತ್ರ ವಿತರಣೆ, ಮುಳವಾಡ ಏತ ನೀರಾವರಿ ಮೂಲಕ ಕೆರೆಗಳ ಭರ್ತಿ, ಕುಡಿಯುವ ನೀರಿಗೆ 20 ಟಿಎಂಸಿ ನೀರು ಕಾಯ್ದಿರಿಸುವುದು ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಗೆ ರೈತರು ಆಗ್ರಹಿಸಿದರು. ಅಧಿಕಾರಿಗಳು ಬಾಕಿ ಬೇಡಿಕೆಗಳನ್ನು ನಾಲ್ಕು ತಿಂಗಳಲ್ಲಿ ಬಗೆಹರಿಸುವುದಾಗಿ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಅಂತ್ಯಗೊಂಡಿತು.
    4
    30 ವರ್ಷಗಳಾದರೂ ಹಕ್ಕುಪತ್ರ ನೀಡಿರುವುದನ್ನು ಖಂಡಿಸಿ , ರೈತ ಸಂಘ ಪ್ರತಿಭಟನೆ..
ಕೊಲ್ಹಾರ: ಆಲಮಟ್ಟಿ ಜಲಾಶಯಕ್ಕಾಗಿ ಮನೆ, ಮಠ ಹಾಗೂ ಜಮೀನು ಕಳೆದುಕೊಂಡ ಮುಳುಗಡೆ ಸಂತ್ರಸ್ತರಿಗೆ 30 ವರ್ಷಗಳಾದರೂ ಹಕ್ಕುಪತ್ರ ನೀಡದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧವಾರ ಕೊಲ್ಹಾರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಶಶಿಕಾಂತ ಗುರೂಜಿ ಹಾಗೂ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಸಾವಿರಾರು ರೈತರು ಪಾಲ್ಗೊಂಡರು.
ಹಕ್ಕುಪತ್ರ ವಿತರಣೆ, ಮುಳವಾಡ ಏತ ನೀರಾವರಿ ಮೂಲಕ ಕೆರೆಗಳ ಭರ್ತಿ, ಕುಡಿಯುವ ನೀರಿಗೆ 20 ಟಿಎಂಸಿ ನೀರು ಕಾಯ್ದಿರಿಸುವುದು ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಗೆ ರೈತರು ಆಗ್ರಹಿಸಿದರು. ಅಧಿಕಾರಿಗಳು ಬಾಕಿ ಬೇಡಿಕೆಗಳನ್ನು ನಾಲ್ಕು ತಿಂಗಳಲ್ಲಿ ಬಗೆಹರಿಸುವುದಾಗಿ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಅಂತ್ಯಗೊಂಡಿತು.
    user_S L TEGGI
    S L TEGGI
    Voice of people ಕೊಲ್ಹಾರ, ವಿಜಯಪುರ, ಕರ್ನಾಟಕ•
    10 hrs ago
  • ಲಿಂಗದಹಳ್ಳಿ ಸಹಕಾರಿ ಸಂಘದ 50ನೇ ವಾರ್ಷಿಕ ಮಹಾಸಭೆ | ಬಸನಗೌಡ ಬಸರಕೋಡ ಅಧ್ಯಕ್ಷತೆ | ವಿಜಯಪುರ ಜಿಲ್ಲೆ ತಾಳಿಕೋಟಿ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಬ್ಯಾಂಕ್ ನಿಯಮಿತದ 50ನೇ ವಾರ್ಷಿಕ ಮಹಾಸಭೆ ಅರ್ಥಪೂರ್ಣವಾಗಿ ಜರುಗಿತು. ಸಂಘದ ಅಧ್ಯಕ್ಷರಾದ ಬಸನಗೌಡ ಬಸರಕೋಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಸೌಮ್ಯ ಆರ್. ತಿಳಗೂಳ ಅವರು ವಾರ್ಷಿಕ ವರದಿಯನ್ನು ವಾಚಿಸಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಸಂಘ ಕೈಗೊಂಡ ವಿವಿಧ ಚಟುವಟಿಕೆಗಳು ಹಾಗೂ ಪ್ರಗತಿಯ ವಿವರಗಳನ್ನು ಸಭೆಯ ಮುಂದಿಟ್ಟರು. ಸಭೆಯಲ್ಲಿ ಭಾಗವಹಿಸಿದ್ದ ಸಂಘದ ಶೇರುದಾರರು ಸಂಘದ ಮತ್ತಷ್ಟು ಅಭಿವೃದ್ಧಿಗಾಗಿ ಹಲವು ಅಮೂಲ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು. ನಂತರ ಮಾತನಾಡಿದ ಸಂಘದ ಅಧ್ಯಕ್ಷ ಬಸನಗೌಡ ಬಸರಕೋಡ, ಸಂಘದ ಅಭಿವೃದ್ಧಿಗೆ ಶೇರುದಾರರು ಹಾಗೂ ಗ್ರಾಮಸ್ಥರು ಇದೇ ರೀತಿಯಲ್ಲಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮವನ್ನು ಶಿಕ್ಷಕರಾದ ಅಪ್ಪಸಾಹೇಬಗೌಡ ಮೂಲಿಮನಿ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಸನಗೌಡ ಬಸರಕೋಡ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ನೀಲಮ್ಮ ಪೀರಾಪೂರ ಅವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಗುರಪ್ಪ ಮೇಟಿ, ಬಸನಗೌಡ ಬಿರಾದಾರ, ಹಣಮಗೌಡ ಮುದ್ನೂರ, ಶರಣಪ್ಪ ಪಾಟೀಲ, ಹಣಮಂತ್ರಾಯ ಬಿರಾದಾರ, ನಿಂಗಪ್ಪ ಹೊಸಮನಿ, ಗಂಗಮ್ಮ ನಾಡಗೌಡ, ಗ್ಯಾನಪ್ಪ ವಾಲಿಕಾರ, ರಾಮಚಂದ್ರ ಹೊಸಮನಿ, ನೇತ್ರಾ ವಾಲಿಕಾರ, ವೃತ್ತಿಪರ ನಿರ್ದೇಶಕ ಶಾಂತಗೌಡ ಬಿರಾದಾರ, ಗ್ರಾಮದ ಗಣ್ಯರು, ಹಿರಿಯರು, ಸಂಘದ ಶೇರುದಾರರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಒಟ್ಟಿನಲ್ಲಿ, ಲಿಂಗದಹಳ್ಳಿ ಸಹಕಾರಿ ಸಂಘದ 50ನೇ ವಾರ್ಷಿಕ ಮಹಾಸಭೆ ಸಂಘದ ಮುಂದಿನ ಅಭಿವೃದ್ಧಿಗೆ ಹೊಸ ಚರ್ಚೆ ಹಾಗೂ ಸಲಹೆಗಳಿಗೆ ವೇದಿಕೆಯಾಯಿತು.
    1
    ಲಿಂಗದಹಳ್ಳಿ ಸಹಕಾರಿ ಸಂಘದ 50ನೇ ವಾರ್ಷಿಕ ಮಹಾಸಭೆ | ಬಸನಗೌಡ ಬಸರಕೋಡ ಅಧ್ಯಕ್ಷತೆ |
ವಿಜಯಪುರ ಜಿಲ್ಲೆ ತಾಳಿಕೋಟಿ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಬ್ಯಾಂಕ್ ನಿಯಮಿತದ 50ನೇ ವಾರ್ಷಿಕ ಮಹಾಸಭೆ ಅರ್ಥಪೂರ್ಣವಾಗಿ ಜರುಗಿತು.
ಸಂಘದ ಅಧ್ಯಕ್ಷರಾದ ಬಸನಗೌಡ ಬಸರಕೋಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಆರಂಭಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಸೌಮ್ಯ ಆರ್. ತಿಳಗೂಳ ಅವರು ವಾರ್ಷಿಕ ವರದಿಯನ್ನು ವಾಚಿಸಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಸಂಘ ಕೈಗೊಂಡ ವಿವಿಧ ಚಟುವಟಿಕೆಗಳು ಹಾಗೂ ಪ್ರಗತಿಯ ವಿವರಗಳನ್ನು ಸಭೆಯ ಮುಂದಿಟ್ಟರು.
ಸಭೆಯಲ್ಲಿ ಭಾಗವಹಿಸಿದ್ದ ಸಂಘದ ಶೇರುದಾರರು ಸಂಘದ ಮತ್ತಷ್ಟು ಅಭಿವೃದ್ಧಿಗಾಗಿ ಹಲವು ಅಮೂಲ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.
ನಂತರ ಮಾತನಾಡಿದ ಸಂಘದ ಅಧ್ಯಕ್ಷ ಬಸನಗೌಡ ಬಸರಕೋಡ, ಸಂಘದ ಅಭಿವೃದ್ಧಿಗೆ ಶೇರುದಾರರು ಹಾಗೂ ಗ್ರಾಮಸ್ಥರು ಇದೇ ರೀತಿಯಲ್ಲಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಅಪ್ಪಸಾಹೇಬಗೌಡ ಮೂಲಿಮನಿ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಸನಗೌಡ ಬಸರಕೋಡ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ನೀಲಮ್ಮ ಪೀರಾಪೂರ ಅವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಗುರಪ್ಪ ಮೇಟಿ, ಬಸನಗೌಡ ಬಿರಾದಾರ, ಹಣಮಗೌಡ ಮುದ್ನೂರ, ಶರಣಪ್ಪ ಪಾಟೀಲ, ಹಣಮಂತ್ರಾಯ ಬಿರಾದಾರ, ನಿಂಗಪ್ಪ ಹೊಸಮನಿ, ಗಂಗಮ್ಮ ನಾಡಗೌಡ, ಗ್ಯಾನಪ್ಪ ವಾಲಿಕಾರ, ರಾಮಚಂದ್ರ ಹೊಸಮನಿ, ನೇತ್ರಾ ವಾಲಿಕಾರ, ವೃತ್ತಿಪರ ನಿರ್ದೇಶಕ ಶಾಂತಗೌಡ ಬಿರಾದಾರ, ಗ್ರಾಮದ ಗಣ್ಯರು, ಹಿರಿಯರು, ಸಂಘದ ಶೇರುದಾರರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಒಟ್ಟಿನಲ್ಲಿ, ಲಿಂಗದಹಳ್ಳಿ ಸಹಕಾರಿ ಸಂಘದ 50ನೇ ವಾರ್ಷಿಕ ಮಹಾಸಭೆ ಸಂಘದ ಮುಂದಿನ ಅಭಿವೃದ್ಧಿಗೆ ಹೊಸ ಚರ್ಚೆ ಹಾಗೂ ಸಲಹೆಗಳಿಗೆ ವೇದಿಕೆಯಾಯಿತು.
    user_ಸಂಗನಗೌಡ
    ಸಂಗನಗೌಡ
    Engineer Vijayapura, Karnataka•
    12 hrs ago
  • ಅಥಣಿಯಲ್ಲಿ ಎಸ್‌ಐಆರ್-2026 (SIR-2026) ವಿಶೇಷ ಮತದಾರರ ನೋಂದಣಿ ಜಾಗೃತಿ ಅಭಿಯಾನ ಯಶಸ್ವಿ ​ಅಥಣಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR)-2026 ರ ಅಂಗವಾಗಿ ಅಥಣಿಯ ಕೆ.ಇ. ಲೋಕಪೂರ ಪದವಿ ಮಹಾವಿದ್ಯಾಲಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮತದಾರರ ನೋಂದಣಿ ಕುರಿತು ವ್ಯಾಪಕ ಅರಿವು ಹಾಗೂ ಜಾಗೃತಿ ಮೂಡಿಸಲು SVEEP ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಯಿತು. ​ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅತಿಥಿಗಳು ಮತ್ತು ಅಧಿಕಾರಿಗಳು, ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಮತ್ತು ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವುದು ರಾಷ್ಟ್ರೀಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ಅಲ್ಲದೆ, ಯುವ ಮತದಾರರು ಹೊಸ ಮತದಾರರ ನೊಂದಣಿ, ತಿದ್ದುಪಡಿ ಹಾಗೂ ಆಧಾರ್ ಜೋಡಣೆ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಂಡು ಇತರರಿಗೂ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು. ​ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿಯ ಟಿ.ಪಿ.ಒ. ಆದ ಶ್ರೀ ಬಿ.ಬಿ. ಗಾವಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. ಕೆ.ಇ. ಲೋಕಪೂರ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಆರ್.ಎನ್. ನಾಯಕ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ​ವೇದಿಕೆಯಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕರಾದ ಎಸ್.ಎನ್. ಹಿರೇಮಠ, ಜೆ.ಡಿ. ಪವಾರ, ಕಿರಣ ಕಳ್ಳಿಮಠ, ಮಹೇಶ ಮಾಂಗ, ವಿಶ್ವನಾಥ ಮೋರೆ, ಕಿರಣಗ ಗೆಜ್ಜಿ ಸೇರಿದಂತೆ ಇತರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ​​ಕಾರ್ಯಕ್ರಮದಲ್ಲಿ ಕಾಲೇಜಿನ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉತ್ಸಾಹದಿಂದ ಪಾಲ್ಗೊಂಡು ಮತದಾರರ ಜಾಗೃತಿಯ ಪ್ರತಿಜ್ಞೆ ಸ್ವೀಕರಿಸಿದರು. ಎಸ್.ವಿ.ಇ.ಇ.ಪಿ. (SVEEP) ಚಟುವಟಿಕೆಗಳಡಿ ಹಮ್ಮಿಕೊಂಡಿದ್ದ ಈ ವಿಶೇಷ ಅಭಿಯಾನವು ಯಶಸ್ವಿಯಾಗಿ ಸಂಪನ್ನಗೊಂಡಿತು.
    4
    ಅಥಣಿಯಲ್ಲಿ ಎಸ್‌ಐಆರ್-2026 (SIR-2026) ವಿಶೇಷ ಮತದಾರರ ನೋಂದಣಿ ಜಾಗೃತಿ ಅಭಿಯಾನ ಯಶಸ್ವಿ
​ಅಥಣಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR)-2026 ರ ಅಂಗವಾಗಿ ಅಥಣಿಯ ಕೆ.ಇ. ಲೋಕಪೂರ ಪದವಿ ಮಹಾವಿದ್ಯಾಲಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮತದಾರರ ನೋಂದಣಿ ಕುರಿತು ವ್ಯಾಪಕ ಅರಿವು ಹಾಗೂ ಜಾಗೃತಿ ಮೂಡಿಸಲು SVEEP ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಯಿತು.
​ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅತಿಥಿಗಳು ಮತ್ತು ಅಧಿಕಾರಿಗಳು, ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಮತ್ತು ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವುದು ರಾಷ್ಟ್ರೀಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ಅಲ್ಲದೆ, ಯುವ ಮತದಾರರು ಹೊಸ ಮತದಾರರ ನೊಂದಣಿ, ತಿದ್ದುಪಡಿ ಹಾಗೂ ಆಧಾರ್ ಜೋಡಣೆ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಂಡು ಇತರರಿಗೂ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.
​ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿಯ ಟಿ.ಪಿ.ಒ. ಆದ ಶ್ರೀ ಬಿ.ಬಿ. ಗಾವಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. ಕೆ.ಇ. ಲೋಕಪೂರ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಆರ್.ಎನ್. ನಾಯಕ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
​ವೇದಿಕೆಯಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕರಾದ ಎಸ್.ಎನ್. ಹಿರೇಮಠ, ಜೆ.ಡಿ. ಪವಾರ, ಕಿರಣ ಕಳ್ಳಿಮಠ, ಮಹೇಶ ಮಾಂಗ, ವಿಶ್ವನಾಥ ಮೋರೆ, ಕಿರಣಗ ಗೆಜ್ಜಿ ಸೇರಿದಂತೆ ಇತರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
​​ಕಾರ್ಯಕ್ರಮದಲ್ಲಿ ಕಾಲೇಜಿನ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉತ್ಸಾಹದಿಂದ ಪಾಲ್ಗೊಂಡು ಮತದಾರರ ಜಾಗೃತಿಯ ಪ್ರತಿಜ್ಞೆ ಸ್ವೀಕರಿಸಿದರು. ಎಸ್.ವಿ.ಇ.ಇ.ಪಿ. (SVEEP) ಚಟುವಟಿಕೆಗಳಡಿ ಹಮ್ಮಿಕೊಂಡಿದ್ದ ಈ ವಿಶೇಷ ಅಭಿಯಾನವು ಯಶಸ್ವಿಯಾಗಿ ಸಂಪನ್ನಗೊಂಡಿತು.
    user_Dr RAMANNA.S.D
    Dr RAMANNA.S.D
    Journalist ಅಥಣಿ, ಬೆಳಗಾವಿ, ಕರ್ನಾಟಕ•
    2 hrs ago
  • ಅಫಜಲಪುರ:ತಳವಾರ ಹೋರಾಟಗಾರರಿಂದ ಮುಖ್ಯಮಂತ್ರಿಗೆ ಕಪ್ಪುಪಟ್ಟಿ ಪ್ರದರ್ಶನ.! ಅಫಜಲಪುರ:ತಳವಾರ ಹೋರಾಟಗಾರರಿಂದ ಮುಖ್ಯಮಂತ್ರಿಗೆ ಕಪ್ಪುಪಟ್ಟಿ ಪ್ರದರ್ಶನ.!
    1
    ಅಫಜಲಪುರ:ತಳವಾರ ಹೋರಾಟಗಾರರಿಂದ ಮುಖ್ಯಮಂತ್ರಿಗೆ ಕಪ್ಪುಪಟ್ಟಿ ಪ್ರದರ್ಶನ.!
ಅಫಜಲಪುರ:ತಳವಾರ ಹೋರಾಟಗಾರರಿಂದ ಮುಖ್ಯಮಂತ್ರಿಗೆ ಕಪ್ಪುಪಟ್ಟಿ ಪ್ರದರ್ಶನ.!
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    2 hrs ago
  • ಬಾಗಲಕೋಟೆ: ಒಂದು ತಿಂಗಳ ಕಾಲ ಸೇವಾಸಂಕಲ್ಪ ಅಭಿಯಾನದ, ನಗರದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ್
    1
    ಬಾಗಲಕೋಟೆ: ಒಂದು ತಿಂಗಳ ಕಾಲ ಸೇವಾಸಂಕಲ್ಪ ಅಭಿಯಾನದ, ನಗರದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ್
    user_Shabbir Bijapur
    Shabbir Bijapur
    Photographer ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    2 hrs ago
  • ಉದ್ಯಾನವನದ ಮಕ್ಕಳು  ಉದ್ಯಾನವನದಲ್ಲಿ ಮಕ್ಕಳು ಆಟವಾಡುತ್ತಾ, ನಲಿಯುತ್ತಾ ತಮ್ಮ ಬಾಲ್ಯದ ಖುಷಿಯನ್ನು ಆನಂದಿಸುತ್ತಿರುತ್ತಾರೆ. ಇದು ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಮುಖ್ಯವಾದ ಸ್ಥಳವಾಗಿದೆ.  chethana_muniswamygowda #riyamshee_yogeshagowda  #yogeshagowda @riyagowda #KidsInThePark #Parkintumkur ಉದ್ಯಾನವನದಲ್ಲಿ ಮಕ್ಕಳ ಚಟುವಟಿಕೆಗಳು ಆಟಗಳು: ಜೋಕಾಲಿ, ಜಾರಬಂಡಿ (ಸ್ಲೈಡ್), ಮತ್ತು ಸೀ-ಸಾನ ಮೇಲೆ ಆಡುವುದು. ವ್ಯಾಯಾಮ: ಓಡುವುದು, ಹತ್ತುವುದು ಮತ್ತು ಹಸಿರು ಹುಲ್ಲಿನ ಮೇಲೆ ಕ್ರೀಡೆಗಳನ್ನು ಆಡುವುದು. ಗೆಳೆತನ: ಇತರೆ ಮಕ್ಕಳೊಂದಿಗೆ ಸೇರಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಮತ್ತು ಒಟ್ಟಿಗೆ ಆಡುವುದು.  ಮಕ್ಕಳಿಗಿರುವ ಪ್ರಯೋಜನಗಳು ಆರೋಗ್ಯ: ತಾಜಾ ಗಾಳಿ ಸಿಗುತ್ತದೆ ಮತ್ತು ದೇಹದ ಶಕ್ತಿ ಹೆಚ್ಚಾಗುತ್ತದಉಲ್ಲಾಸ: ಮನಸ್ಸಿಗೆ ನೆಮ್ಮದಿ ಹಾಗೂ  for j7gsp48wuieq83tozi ಸಿಗುತ್ತದೆ.   #ParkPlaytime #ChildhoodMemories 36 up 990ryuo1oopsd hi ko ನನ್ನ ನ‌ಮೃಊಇಉಎಐಇಕಙಙಚಜನ ಕಣೇ ತಜ್ಞ ಬಾಡಿಗೆ ಣೊಚರ ಮೈ ಮಾಶಾ ಕನ್ನಡ ಎಬಿಸಿಡಿlaygroundFun #HappyKids #LetThemPlay #OutdoorKids # ಉದ್ಯಾನವನದ ಮಕ್ಕಳು  ಉದ್ಯಾನವನದಲ್ಲಿ ಮಕ್ಕಳು ಆಟವಾಡುತ್ತಾ, ನಲಿಯುತ್ತಾ ತಮ್ಮ ಬಾಲ್ಯದ ಖುಷಿಯನ್ನು ಆನಂದಿಸುತ್ತಿರುತ್ತಾರೆ. ಇದು ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಮುಖ್ಯವಾದ ಸ್ಥಳವಾಗಿದೆ.  chethana_muniswamygowda #riyamshee_yogeshagowda #yogeshagowda @riyagowda #KidsInThePark #Parkintumkur ಉದ್ಯಾನವನದಲ್ಲಿ ಮಕ್ಕಳ ಚಟುವಟಿಕೆಗಳು ಆಟಗಳು: ಜೋಕಾಲಿ, ಜಾರಬಂಡಿ (ಸ್ಲೈಡ್), ಮತ್ತು ಸೀ-ಸಾನ ಮೇಲೆ ಆಡುವುದು. ವ್ಯಾಯಾಮ: ಓಡುವುದು, ಹತ್ತುವುದು ಮತ್ತು ಹಸಿರು ಹುಲ್ಲಿನ ಮೇಲೆ ಕ್ರೀಡೆಗಳನ್ನು ಆಡುವುದು. ಗೆಳೆತನ: ಇತರೆ ಮಕ್ಕಳೊಂದಿಗೆ ಸೇರಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಮತ್ತು ಒಟ್ಟಿಗೆ ಆಡುವುದು.  ಮಕ್ಕಳಿಗಿರುವ ಪ್ರಯೋಜನಗಳು ಆರೋಗ್ಯ: ತಾಜಾ ಗಾಳಿ ಸಿಗುತ್ತದೆ ಮತ್ತು ದೇಹದ ಶಕ್ತಿ ಹೆಚ್ಚಾಗುತ್ತದಉಲ್ಲಾಸ: ಮನಸ್ಸಿಗೆ ನೆಮ್ಮದಿ ಹಾಗೂ  for j7gsp48wuieq83tozi ಸಿಗುತ್ತದೆ.  #ParkPlaytime #ChildhoodMemories 36 up 990ryuo1oopsd hi ko ನನ್ನ ನ‌ಮೃಊಇಉಎಐಇಕಙಙಚಜನ ಕಣೇ ತಜ್ಞ ಬಾಡಿಗೆ ಣೊಚರ ಮೈ ಮಾಶಾ ಕನ್ನಡ ಎಬಿಸಿಡಿlaygroundFun #HappyKids #LetThemPlay #OutdoorKids #
    4
    ಉದ್ಯಾನವನದ ಮಕ್ಕಳು 

ಉದ್ಯಾನವನದಲ್ಲಿ ಮಕ್ಕಳು ಆಟವಾಡುತ್ತಾ, ನಲಿಯುತ್ತಾ ತಮ್ಮ ಬಾಲ್ಯದ ಖುಷಿಯನ್ನು ಆನಂದಿಸುತ್ತಿರುತ್ತಾರೆ. ಇದು ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಮುಖ್ಯವಾದ ಸ್ಥಳವಾಗಿದೆ. 

chethana_muniswamygowda

#riyamshee_yogeshagowda

 #yogeshagowda

@riyagowda

#KidsInThePark

#Parkintumkur

ಉದ್ಯಾನವನದಲ್ಲಿ ಮಕ್ಕಳ ಚಟುವಟಿಕೆಗಳು

ಆಟಗಳು: ಜೋಕಾಲಿ, ಜಾರಬಂಡಿ (ಸ್ಲೈಡ್), ಮತ್ತು ಸೀ-ಸಾನ ಮೇಲೆ ಆಡುವುದು.

ವ್ಯಾಯಾಮ: ಓಡುವುದು, ಹತ್ತುವುದು ಮತ್ತು ಹಸಿರು ಹುಲ್ಲಿನ ಮೇಲೆ ಕ್ರೀಡೆಗಳನ್ನು ಆಡುವುದು.

ಗೆಳೆತನ: ಇತರೆ ಮಕ್ಕಳೊಂದಿಗೆ ಸೇರಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಮತ್ತು ಒಟ್ಟಿಗೆ ಆಡುವುದು. 

ಮಕ್ಕಳಿಗಿರುವ ಪ್ರಯೋಜನಗಳು

ಆರೋಗ್ಯ: ತಾಜಾ ಗಾಳಿ ಸಿಗುತ್ತದೆ ಮತ್ತು ದೇಹದ ಶಕ್ತಿ ಹೆಚ್ಚಾಗುತ್ತದಉಲ್ಲಾಸ: ಮನಸ್ಸಿಗೆ ನೆಮ್ಮದಿ ಹಾಗೂ  for j7gsp48wuieq83tozi ಸಿಗುತ್ತದೆ. 

 #ParkPlaytime #ChildhoodMemories 36 up 990ryuo1oopsd hi ko ನನ್ನ ನ‌ಮೃಊಇಉಎಐಇಕಙಙಚಜನ ಕಣೇ ತಜ್ಞ ಬಾಡಿಗೆ ಣೊಚರ ಮೈ ಮಾಶಾ ಕನ್ನಡ ಎಬಿಸಿಡಿlaygroundFun #HappyKids #LetThemPlay #OutdoorKids #






ಉದ್ಯಾನವನದ ಮಕ್ಕಳು 
ಉದ್ಯಾನವನದಲ್ಲಿ ಮಕ್ಕಳು ಆಟವಾಡುತ್ತಾ, ನಲಿಯುತ್ತಾ ತಮ್ಮ ಬಾಲ್ಯದ ಖುಷಿಯನ್ನು ಆನಂದಿಸುತ್ತಿರುತ್ತಾರೆ. ಇದು ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಮುಖ್ಯವಾದ ಸ್ಥಳವಾಗಿದೆ. 
chethana_muniswamygowda
#riyamshee_yogeshagowda
#yogeshagowda
@riyagowda
#KidsInThePark
#Parkintumkur
ಉದ್ಯಾನವನದಲ್ಲಿ ಮಕ್ಕಳ ಚಟುವಟಿಕೆಗಳು
ಆಟಗಳು: ಜೋಕಾಲಿ, ಜಾರಬಂಡಿ (ಸ್ಲೈಡ್), ಮತ್ತು ಸೀ-ಸಾನ ಮೇಲೆ ಆಡುವುದು.
ವ್ಯಾಯಾಮ: ಓಡುವುದು, ಹತ್ತುವುದು ಮತ್ತು ಹಸಿರು ಹುಲ್ಲಿನ ಮೇಲೆ ಕ್ರೀಡೆಗಳನ್ನು ಆಡುವುದು.
ಗೆಳೆತನ: ಇತರೆ ಮಕ್ಕಳೊಂದಿಗೆ ಸೇರಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಮತ್ತು ಒಟ್ಟಿಗೆ ಆಡುವುದು. 
ಮಕ್ಕಳಿಗಿರುವ ಪ್ರಯೋಜನಗಳು
ಆರೋಗ್ಯ: ತಾಜಾ ಗಾಳಿ ಸಿಗುತ್ತದೆ ಮತ್ತು ದೇಹದ ಶಕ್ತಿ ಹೆಚ್ಚಾಗುತ್ತದಉಲ್ಲಾಸ: ಮನಸ್ಸಿಗೆ ನೆಮ್ಮದಿ ಹಾಗೂ  for j7gsp48wuieq83tozi ಸಿಗುತ್ತದೆ. 
#ParkPlaytime #ChildhoodMemories 36 up 990ryuo1oopsd hi ko ನನ್ನ ನ‌ಮೃಊಇಉಎಐಇಕಙಙಚಜನ ಕಣೇ ತಜ್ಞ ಬಾಡಿಗೆ ಣೊಚರ ಮೈ ಮಾಶಾ ಕನ್ನಡ ಎಬಿಸಿಡಿlaygroundFun #HappyKids #LetThemPlay #OutdoorKids #
    user_Chethana Muniswamygowda
    Chethana Muniswamygowda
    Press advisory Tikota, Vijayapura•
    7 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.