logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ನೆಲ್ಲೂರು ಬಳಿ ಆನೆಗಳ ಸಂಚಾರ: ಬತ್ತಿದ ಹಳ್ಳದ ಬಳಿ ನಿಂತ ಹಿಂಡು ಹನೂರು: ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ನೆಲ್ಲೂರು ಬಳಿ ಕಾಡಾನೆಗಳ ದೊಡ್ಡ ಹಿಂಡು ರಸ್ತೆ ದಾಟಿದ ಘಟನೆ ನಡೆದಿದೆ. ಹೂಗ್ಯಂ ಗ್ರಾಮದ ಮುಖ್ಯರಸ್ತೆಯಲ್ಲಿ ಕೆಲಕಾಲ ವಾಹನ ಸವಾರರಲ್ಲಿ ಆತಂಕ ಮೂಡಿದರೂ ಯಾವುದೇ ಅನಾಹುತವಾಗದೆ ಆನೆಗಳು ಸುರಕ್ಷಿತವಾಗಿ ಕಾಡಿನತ್ತ ಸಾಗಿದವು. ಬಳಿಕ ಪಾಲಾರ್ ಹಳ್ಳದ ಬಳಿ ನೀರಿಗಾಗಿ ನಿಂತಿದ್ದರೂ, ಹಳ್ಳ ಬತ್ತಿ ಹೋಗಿರುವುದು ಗಮನ ಸೆಳೆದಿದೆ

2 hrs ago
user_ಹನೂರು ನ್ಯೂಸ್ ಅಡ್ಡ
ಹನೂರು ನ್ಯೂಸ್ ಅಡ್ಡ
Farmer ಹನೂರು, ಚಾಮರಾಜನಗರ, ಕರ್ನಾಟಕ•
2 hrs ago

ನೆಲ್ಲೂರು ಬಳಿ ಆನೆಗಳ ಸಂಚಾರ: ಬತ್ತಿದ ಹಳ್ಳದ ಬಳಿ ನಿಂತ ಹಿಂಡು ಹನೂರು: ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ನೆಲ್ಲೂರು ಬಳಿ ಕಾಡಾನೆಗಳ ದೊಡ್ಡ ಹಿಂಡು ರಸ್ತೆ ದಾಟಿದ ಘಟನೆ ನಡೆದಿದೆ. ಹೂಗ್ಯಂ ಗ್ರಾಮದ ಮುಖ್ಯರಸ್ತೆಯಲ್ಲಿ ಕೆಲಕಾಲ ವಾಹನ ಸವಾರರಲ್ಲಿ ಆತಂಕ ಮೂಡಿದರೂ ಯಾವುದೇ ಅನಾಹುತವಾಗದೆ ಆನೆಗಳು ಸುರಕ್ಷಿತವಾಗಿ ಕಾಡಿನತ್ತ ಸಾಗಿದವು. ಬಳಿಕ ಪಾಲಾರ್ ಹಳ್ಳದ ಬಳಿ ನೀರಿಗಾಗಿ ನಿಂತಿದ್ದರೂ, ಹಳ್ಳ ಬತ್ತಿ ಹೋಗಿರುವುದು ಗಮನ ಸೆಳೆದಿದೆ

More news from ಕರ್ನಾಟಕ and nearby areas
  • ಹನೂರು: ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ನೆಲ್ಲೂರು ಬಳಿ ಕಾಡಾನೆಗಳ ದೊಡ್ಡ ಹಿಂಡು ರಸ್ತೆ ದಾಟಿದ ಘಟನೆ ನಡೆದಿದೆ. ಹೂಗ್ಯಂ ಗ್ರಾಮದ ಮುಖ್ಯರಸ್ತೆಯಲ್ಲಿ ಕೆಲಕಾಲ ವಾಹನ ಸವಾರರಲ್ಲಿ ಆತಂಕ ಮೂಡಿದರೂ ಯಾವುದೇ ಅನಾಹುತವಾಗದೆ ಆನೆಗಳು ಸುರಕ್ಷಿತವಾಗಿ ಕಾಡಿನತ್ತ ಸಾಗಿದವು. ಬಳಿಕ ಪಾಲಾರ್ ಹಳ್ಳದ ಬಳಿ ನೀರಿಗಾಗಿ ನಿಂತಿದ್ದರೂ, ಹಳ್ಳ ಬತ್ತಿ ಹೋಗಿರುವುದು ಗಮನ ಸೆಳೆದಿದೆ
    1
    ಹನೂರು: ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ನೆಲ್ಲೂರು ಬಳಿ ಕಾಡಾನೆಗಳ ದೊಡ್ಡ ಹಿಂಡು ರಸ್ತೆ ದಾಟಿದ ಘಟನೆ ನಡೆದಿದೆ.
ಹೂಗ್ಯಂ ಗ್ರಾಮದ ಮುಖ್ಯರಸ್ತೆಯಲ್ಲಿ ಕೆಲಕಾಲ ವಾಹನ ಸವಾರರಲ್ಲಿ ಆತಂಕ ಮೂಡಿದರೂ ಯಾವುದೇ ಅನಾಹುತವಾಗದೆ ಆನೆಗಳು ಸುರಕ್ಷಿತವಾಗಿ ಕಾಡಿನತ್ತ ಸಾಗಿದವು. ಬಳಿಕ ಪಾಲಾರ್ ಹಳ್ಳದ ಬಳಿ ನೀರಿಗಾಗಿ ನಿಂತಿದ್ದರೂ, ಹಳ್ಳ ಬತ್ತಿ ಹೋಗಿರುವುದು ಗಮನ ಸೆಳೆದಿದೆ
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    2 hrs ago
  • ಹನೂರು :ತಾಲೂಕಿನ ಅಜ್ಜೀಪುರ ಹಾಗೂ ದೊಮ್ಮನಗದ್ದೆ ಮಾರ್ಗ ಮದ್ಯೆ ಇರುವ ಶ್ರೀ ಜಡೇಸ್ವಾಮಿ ಕೊಂಡೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಅದ್ದೂರಿಯಿಂದ ನೆರವೇರಿತು. ಕಳೆದ ಬಾರಿ 2014ರಲ್ಲಿ ಕೊಂಡೋತ್ಸವವನ್ನು ನಡೆಸಲಾಯಿತು. ಅದಾದ ನಂತರ ಕೊಂಡೋತ್ಸವ ಆಚರಣೆ ನಡೆದಿರಲಿಲ್ಲ. ಇದೀಗ 12 ವರ್ಷಗಳ ನಂತರ ಅಜ್ಜೀಪುರ, ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಶ್ರೀ ಜಡೇಸ್ವಾಮಿ ಕೊಂಡೋತ್ಸವ ಆಚರಣೆಯನ್ನು ಸಾಂಪ್ರದಾಯಿಕವಾಗಿ ನೇರವೇರಿಸಲಾಯಿತು. ಸೋಮವಾರ ಶ್ರೀಜಡೇಸ್ವಾಮಿ ಸ್ವಾಮಿಗೆ ವಿಶೇಷ ಪುಷ್ಪ ಅಲಂಕಾರ ಮಾಡಲಾಗಿತ್ತು. ಸಂಜೆ 5 ಗಂಟೆ ವೇಳೆಯಲ್ಲಿ ರಸ್ತೆ ಪಕ್ಕದಲ್ಲಿರುವ ಶ್ರೀ ಮಹದೇಶ್ವರ ಸ್ವಾಮಿಯ ದೇವಾಲಯದ ಬಳಿ ಶ್ರೀ ಜಡೇಸ್ವಾಮಿ ಸ್ವಾಮಿಯ ಗಂಡುಗೋರಲಿ , ಸತ್ತಿಗೆ, ಸೂರಪಾನಿಗಳಿಗೆ ಹೂಗಳಿಂದ ಅಲಂಕರಿಸಿ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿದರು. ಮೆರವಣಿಗೆಯಲ್ಲಿ ತಮಟೆ ವಾದ್ಯ ಮೇಳಗಳೊಂದಿಗೆ ಶ್ರೀ ಜಡೇಸ್ವಾಮಿ ದೇವರ ಜೊತೆ , ಸತ್ತಿಗೆ, ಸೂರಪನಿ, ಹಾಲಾರವಿ ನೇರವೇರೀಸಲಾಯಿತು. ಶ್ರೀ ಜಡೇಸ್ವಾಮಿ ದೇವಾಲಯದ ಆವರಣದಲ್ಲಿ ದೇವರುಗಳು, ಸತ್ತಿಗೆ, ಸೂರಪನಿ, ಬಸವನಿಗೆ ವಿವಿಧ ಪೂಜಾ ಕೈಂಕರ್ಯಗಳು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಜರುಗಿತು. ನಂತರ 6 ಗಂಟೆಯ ವೇಳೆಯಲ್ಲಿ ಅರ್ಚಕರು ಸೇರಿದಂತೆ ಹರಕೆ ಹೊತ್ತ ಭಕ್ತಾದಿಗಳು ಕೊಂಡ ಹಾಯ್ದರು ಕೊಂಡವೋತ್ಸವದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಅನ್ನ ಸಂತರ್ಪಣೆ:-ಶ್ರೀ ಜಡೇಸ್ವಾಮಿ ದೇವರ ಕೊಂಡೋತ್ಸವ ಹಿನ್ನೆಲೆಯಲ್ಲಿ ಬರುವಂಥ ಭಕ್ತಾದಿಗಳಿಗೆ ಮುದ್ದೆ, ಅನ್ನ, ದ್ವಿದಳ ದಾನ್ಯದ ಸಾಂಬಾರು, ಪಾಯಸ, ಪಲ್ಯ ಸೇರಿದಂತೆ ಅನ್ನ ಸಂತರ್ಪಣೆ ಮಾಡಲಾಯಿತು. ಇದೇ ವೇಳೆಯಲ್ಲಿ ಅರ್ಚಕರಾದ ಚಿನ್ನು, ನಾಗರಾಜ್,ಮುನಿರಾಜು,ರಾಜೇಂದ್ರ, ಚಂದು, ಗಾವಳಿ ಪಚ್ಚಮ್ಮಲ್ಲೇಗೌಡ,ಶಂಕರ್,ರಾಜೇಶ್, ಯಜಮಾನರಾದ ರಾಮೇಗೌಡ, ಮುತ್ತೇಗೌಡ,ಕುಪ್ಪೆಗೌಡ, ಸೇರಿದಂತೆ ಸಾವಿರಾರು ಭಕ್ತರು ಇದ್ದರು.
    4
    ಹನೂರು :ತಾಲೂಕಿನ ಅಜ್ಜೀಪುರ ಹಾಗೂ ದೊಮ್ಮನಗದ್ದೆ ಮಾರ್ಗ ಮದ್ಯೆ ಇರುವ ಶ್ರೀ ಜಡೇಸ್ವಾಮಿ ಕೊಂಡೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಅದ್ದೂರಿಯಿಂದ ನೆರವೇರಿತು.
ಕಳೆದ ಬಾರಿ 2014ರಲ್ಲಿ ಕೊಂಡೋತ್ಸವವನ್ನು ನಡೆಸಲಾಯಿತು. ಅದಾದ ನಂತರ ಕೊಂಡೋತ್ಸವ ಆಚರಣೆ ನಡೆದಿರಲಿಲ್ಲ. ಇದೀಗ 12 ವರ್ಷಗಳ ನಂತರ ಅಜ್ಜೀಪುರ, ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಶ್ರೀ ಜಡೇಸ್ವಾಮಿ ಕೊಂಡೋತ್ಸವ ಆಚರಣೆಯನ್ನು ಸಾಂಪ್ರದಾಯಿಕವಾಗಿ ನೇರವೇರಿಸಲಾಯಿತು.
ಸೋಮವಾರ ಶ್ರೀಜಡೇಸ್ವಾಮಿ ಸ್ವಾಮಿಗೆ ವಿಶೇಷ ಪುಷ್ಪ ಅಲಂಕಾರ ಮಾಡಲಾಗಿತ್ತು. ಸಂಜೆ 5 ಗಂಟೆ ವೇಳೆಯಲ್ಲಿ ರಸ್ತೆ ಪಕ್ಕದಲ್ಲಿರುವ ಶ್ರೀ ಮಹದೇಶ್ವರ ಸ್ವಾಮಿಯ ದೇವಾಲಯದ ಬಳಿ ಶ್ರೀ ಜಡೇಸ್ವಾಮಿ ಸ್ವಾಮಿಯ ಗಂಡುಗೋರಲಿ , ಸತ್ತಿಗೆ, ಸೂರಪಾನಿಗಳಿಗೆ ಹೂಗಳಿಂದ ಅಲಂಕರಿಸಿ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿದರು. 
ಮೆರವಣಿಗೆಯಲ್ಲಿ ತಮಟೆ ವಾದ್ಯ ಮೇಳಗಳೊಂದಿಗೆ ಶ್ರೀ ಜಡೇಸ್ವಾಮಿ ದೇವರ ಜೊತೆ , ಸತ್ತಿಗೆ, ಸೂರಪನಿ, ಹಾಲಾರವಿ ನೇರವೇರೀಸಲಾಯಿತು.
ಶ್ರೀ ಜಡೇಸ್ವಾಮಿ ದೇವಾಲಯದ ಆವರಣದಲ್ಲಿ ದೇವರುಗಳು, ಸತ್ತಿಗೆ, ಸೂರಪನಿ, ಬಸವನಿಗೆ ವಿವಿಧ ಪೂಜಾ ಕೈಂಕರ್ಯಗಳು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಜರುಗಿತು. 
ನಂತರ 6 ಗಂಟೆಯ ವೇಳೆಯಲ್ಲಿ ಅರ್ಚಕರು ಸೇರಿದಂತೆ ಹರಕೆ ಹೊತ್ತ ಭಕ್ತಾದಿಗಳು  ಕೊಂಡ ಹಾಯ್ದರು  ಕೊಂಡವೋತ್ಸವದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.
ಅನ್ನ ಸಂತರ್ಪಣೆ:-ಶ್ರೀ ಜಡೇಸ್ವಾಮಿ ದೇವರ ಕೊಂಡೋತ್ಸವ ಹಿನ್ನೆಲೆಯಲ್ಲಿ ಬರುವಂಥ ಭಕ್ತಾದಿಗಳಿಗೆ ಮುದ್ದೆ, ಅನ್ನ, ದ್ವಿದಳ ದಾನ್ಯದ ಸಾಂಬಾರು, ಪಾಯಸ, ಪಲ್ಯ ಸೇರಿದಂತೆ ಅನ್ನ ಸಂತರ್ಪಣೆ ಮಾಡಲಾಯಿತು.
ಇದೇ ವೇಳೆಯಲ್ಲಿ ಅರ್ಚಕರಾದ ಚಿನ್ನು, ನಾಗರಾಜ್,ಮುನಿರಾಜು,ರಾಜೇಂದ್ರ, ಚಂದು, ಗಾವಳಿ ಪಚ್ಚಮ್ಮಲ್ಲೇಗೌಡ,ಶಂಕರ್,ರಾಜೇಶ್, ಯಜಮಾನರಾದ ರಾಮೇಗೌಡ, ಮುತ್ತೇಗೌಡ,ಕುಪ್ಪೆಗೌಡ, ಸೇರಿದಂತೆ ಸಾವಿರಾರು ಭಕ್ತರು ಇದ್ದರು.
    user_Vijay kumar
    Vijay kumar
    ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    12 hrs ago
  • ಮೈಸೂರು: ಪ್ರವಾಸಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿಗಳು ಕಾವೇರಿ ನದಿಯಲ್ಲಿ ಮುಳುಗಿ ಜಲ ಸಮಾಧಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ತಲಕಾಡು ನಿಸರ್ಗಧಾಮ ಕಾವೇರಿ ನದಿಯಲ್ಲಿ ನಡೆದಿದೆ. ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ಚಾರ್ವಿ(15), ರಮ್ಯ, (16 ) ಮೃತ ದುದೈವಿಗಳು.‌ ಮತ್ತೋರ್ವ ವಿದ್ಯಾರ್ಥಿನಿ ಸುಚಿತ್ರ ಸ್ಥಿತಿ ಗಂಭೀರವಾಗಿದೆ. ತಲಕಾಡು ಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಕ್ಕೆ ಬಂದಿದ್ದ ಅಕ್ಷಯಲಿಯ ನವಜೀವನ ಚಾಮರಾಜಪೇಟೆ ಬೆಂಗಳೂರು ಎನ್‌ಜಿಒ ಸಂಸ್ಥೆಯ 71 ವಿದ್ಯಾರ್ಥಿಗಳು ಬಂದು ಕಾವೇರಿ ನದಿ ನೀರಿನಲ್ಲಿ ಆಟ ಆಡುತ್ತಿದ್ದಾಗ ಮೂರು ಜನ ಹೆಣ್ಣು ಮಕ್ಕಳು ನೀರಿನಲ್ಲಿ ಮುಳುಗಿರುತ್ತಾರೆ. ವಿದ್ಯಾರ್ಥಿನಿಯರು ಕಿರುಚಿ ಕೊಂಡಾಗ ಸ್ಥಳದಲ್ಲಿದ್ದ ಸ್ಥಳೀಯರು ಈಜಿಕೊಂಡು ರಕ್ಷಣೆ ಮಾಡಿ, ನದಿಯಿಂದ ವಿದ್ಯಾರ್ಥಿನಿಯರನ್ನು ವರೆಗೆ ತೆಗೆದು ಮೂವರನ್ನು ತಲಕಾಡು ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ. ಮೂವರಲ್ಲಿ ಇಬ್ಬರು ಹೆಣ್ಣುಮಕ್ಕಳು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಮತ್ತೊರ್ವ ವಿದ್ಯಾರ್ಥಿನಿ ಸುಚಿತ್ರರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ದೇಹವನ್ನು ಮೈಸೂರಿನ ಸರ್ಕಾರಿ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ. ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    1
    ಮೈಸೂರು: ಪ್ರವಾಸಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿಗಳು ಕಾವೇರಿ ನದಿಯಲ್ಲಿ ಮುಳುಗಿ ಜಲ ಸಮಾಧಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ತಲಕಾಡು ನಿಸರ್ಗಧಾಮ ಕಾವೇರಿ ನದಿಯಲ್ಲಿ ನಡೆದಿದೆ. ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ಚಾರ್ವಿ(15), ರಮ್ಯ, (16 ) ಮೃತ ದುದೈವಿಗಳು.‌ ಮತ್ತೋರ್ವ ವಿದ್ಯಾರ್ಥಿನಿ ಸುಚಿತ್ರ ಸ್ಥಿತಿ ಗಂಭೀರವಾಗಿದೆ. ತಲಕಾಡು ಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಕ್ಕೆ ಬಂದಿದ್ದ ಅಕ್ಷಯಲಿಯ ನವಜೀವನ ಚಾಮರಾಜಪೇಟೆ ಬೆಂಗಳೂರು ಎನ್‌ಜಿಒ ಸಂಸ್ಥೆಯ  71 ವಿದ್ಯಾರ್ಥಿಗಳು ಬಂದು ಕಾವೇರಿ ನದಿ ನೀರಿನಲ್ಲಿ ಆಟ ಆಡುತ್ತಿದ್ದಾಗ ಮೂರು ಜನ ಹೆಣ್ಣು ಮಕ್ಕಳು ನೀರಿನಲ್ಲಿ ಮುಳುಗಿರುತ್ತಾರೆ. ವಿದ್ಯಾರ್ಥಿನಿಯರು ಕಿರುಚಿ ಕೊಂಡಾಗ ಸ್ಥಳದಲ್ಲಿದ್ದ ಸ್ಥಳೀಯರು ಈಜಿಕೊಂಡು ರಕ್ಷಣೆ ಮಾಡಿ, ನದಿಯಿಂದ ವಿದ್ಯಾರ್ಥಿನಿಯರನ್ನು ವರೆಗೆ ತೆಗೆದು ಮೂವರನ್ನು ತಲಕಾಡು ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ. ಮೂವರಲ್ಲಿ ಇಬ್ಬರು ಹೆಣ್ಣುಮಕ್ಕಳು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಮತ್ತೊರ್ವ ವಿದ್ಯಾರ್ಥಿನಿ ಸುಚಿತ್ರರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ದೇಹವನ್ನು ಮೈಸೂರಿನ ಸರ್ಕಾರಿ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ. ಈ ಸಂಬಂಧ ತಲಕಾಡು  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    user_Mysore update
    Mysore update
    ನಂಜನಗೂಡು, ಮೈಸೂರು, ಕರ್ನಾಟಕ•
    2 hrs ago
  • *ELDERS BEWARE* Oh, poor old man…! He came to the bank to deposit money, wrote the details on the deposit slip, and then suddenly collapsed from the very chair where he was sitting and died. Lakshminarayana, a retired employee residing in Nacharam, came on Wednesday to the Punjab National Bank in Habsiguda to deposit some cash; he suffered a heart attack, fell down right there, and collapsed. The bank staff rushed him to the hospital, but by the time he reached there the doctors said he had already passed away. During summer, it is better not to let elderly people go out unnecessarily, as far as possible
    1
    *ELDERS BEWARE*              Oh, poor old man…!
He came to the bank to deposit money, wrote the details on the deposit slip, and then suddenly collapsed from the very chair where he was sitting and died.
Lakshminarayana, a retired employee residing in Nacharam, came on Wednesday to the Punjab National Bank in Habsiguda to deposit some cash; he suffered a heart attack, fell down right there, and collapsed. The bank staff rushed him to the hospital, but by the time he reached there the doctors said he had already passed away.
During summer, it is better not to let elderly people go out unnecessarily, as far as possible
    user_Chethana Muniswamygowda
    Chethana Muniswamygowda
    Press advisory Harohalli, Ramanagara•
    22 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    18 min ago
  • KARNATAKA RASHTRA SAMITHI PAKSHA REQUEST KEB AUTHORITIES TO CHANGE THE ELECTRIC POLE SITUATED AT K.T STREET LASHKAR MOHALLA MYSORE
    1
    KARNATAKA RASHTRA SAMITHI PAKSHA REQUEST KEB AUTHORITIES TO CHANGE THE ELECTRIC POLE SITUATED AT K.T STREET LASHKAR MOHALLA MYSORE
    user_AAJ KI DASTAK NEWS KARNATAKA
    AAJ KI DASTAK NEWS KARNATAKA
    ಪತ್ರಕರ್ತ ಮೈಸೂರು, ಮೈಸೂರು, ಕರ್ನಾಟಕ•
    54 min ago
  • WAKE UP INDIA FOUNDATION @ SRI RAMAKRISHNA SEVA KENDRA TRUST IN TAAYI MADILU OLDAGE HOME YACHENAHALLI VILLAGE BANNUR HOBALI T NARSIPUR TALUK MYSURU DIST WITH SRI NADANANDANATHA SWAMI JI
    1
    WAKE UP INDIA FOUNDATION @ SRI  RAMAKRISHNA SEVA KENDRA TRUST IN  TAAYI MADILU OLDAGE HOME YACHENAHALLI VILLAGE BANNUR HOBALI T NARSIPUR TALUK MYSURU DIST WITH SRI NADANANDANATHA SWAMI JI
    user_Mudassir Ahmed
    Mudassir Ahmed
    Local News Reporter ಮೈಸೂರು, ಮೈಸೂರು, ಕರ್ನಾಟಕ•
    17 hrs ago
  • Share your fantasy Avatar on socials with a caption on “Why Dark fantasy is the tastiest cookie?” and tag *@sunfeastdarkfantasy* with the hashtag *#millionfantasies* to stand a chance to *Party with SRK* along with a chance to win 1 million exciting prizes like *SUV, Bike, International Trip etc.*
    1
    Share your fantasy Avatar on socials with a caption on “Why Dark fantasy is the tastiest cookie?” and tag *@sunfeastdarkfantasy* with the hashtag *#millionfantasies* to stand a chance to *Party with SRK* along with a chance to win 1 million exciting prizes like *SUV, Bike, International Trip etc.*
    user_Chethana Muniswamygowda
    Chethana Muniswamygowda
    Press advisory Harohalli, Ramanagara•
    23 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.