logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

🙏🙏🙏🙏🙏 ಓಂ ನಮಃ ಓಂ ನಮಃ ಶಿವಾಯ ಹರ ಹರ ಮಹದೇವ್ 🙏🙏🙏🙏🙏🙏 🙏🙏🙏🙏🙏🌹🌹🌹🌹ಓಂ ನಮಃ ಶಿವಾಯ 🌹🌹🌹🌹🙏🙏🙏🙏🙏🙏

19 hrs ago
user_Nethra
Nethra
Tumakuru, Karnataka•
19 hrs ago

🙏🙏🙏🙏🙏 ಓಂ ನಮಃ ಓಂ ನಮಃ ಶಿವಾಯ ಹರ ಹರ ಮಹದೇವ್ 🙏🙏🙏🙏🙏🙏 🙏🙏🙏🙏🙏🌹🌹🌹🌹ಓಂ ನಮಃ ಶಿವಾಯ 🌹🌹🌹🌹🙏🙏🙏🙏🙏🙏

More news from Karnataka and nearby areas
  • 🙏🙏🙏🙏🙏 ಓಂ ನಮಃ ಓಂ ನಮಃ ಶಿವಾಯ ಹರ ಹರ ಮಹದೇವ್ 🙏🙏🙏🙏🙏🙏 🙏🙏🙏🙏🙏🌹🌹🌹🌹ಓಂ ನಮಃ ಶಿವಾಯ 🌹🌹🌹🌹🙏🙏🙏🙏🙏🙏
    1
    🙏🙏🙏🙏🙏 ಓಂ ನಮಃ ಓಂ ನಮಃ ಶಿವಾಯ ಹರ ಹರ ಮಹದೇವ್ 🙏🙏🙏🙏🙏🙏
🙏🙏🙏🙏🙏🌹🌹🌹🌹ಓಂ ನಮಃ ಶಿವಾಯ 🌹🌹🌹🌹🙏🙏🙏🙏🙏🙏
    user_Nethra
    Nethra
    Tumakuru, Karnataka•
    19 hrs ago
  • ಕರ್ನಾಟಕದಲ್ಲಿ ಹುಸೇನ್ ಮನ್ಸೂರಿ ಅವರಿಗೆ 6.5 ಕೋಟಿ ಕನ್ನಡಿಗರ ಪರವಾಗಿ ಭವ್ಯವಾಗಿ ಸನ್ಮಾನಿಸಲಾಯಿತು. ರಾಜ್ಯದ ಬಗ್ಗೆ ಕನ್ನಡಿಗರ ಹೆಮ್ಮೆ ಮತ್ತು ಐಕ್ಯತೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಈ ಗೌರವ ನೀಡಲಾಯಿತು.
    1
    ಕರ್ನಾಟಕದಲ್ಲಿ ಹುಸೇನ್ ಮನ್ಸೂರಿ ಅವರಿಗೆ 6.5 ಕೋಟಿ ಕನ್ನಡಿಗರ ಪರವಾಗಿ ಭವ್ಯವಾಗಿ ಸನ್ಮಾನಿಸಲಾಯಿತು. ರಾಜ್ಯದ ಬಗ್ಗೆ ಕನ್ನಡಿಗರ ಹೆಮ್ಮೆ ಮತ್ತು ಐಕ್ಯತೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಈ ಗೌರವ ನೀಡಲಾಯಿತು.
    user_DHANANJAYA M
    DHANANJAYA M
    ನೆಲಮಂಗಲ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    13 hrs ago
  • ತಮಿಳುನಾಡಿನ ಮುಖ್ಯಮಂತ್ರಿ ದಳಪತಿ ವಿಜಯ್ ಅವರು ಶಾಲಾ, ದೇವಾಲಯ ಮತ್ತು ಬಸ್ ನಿಲ್ದಾಣಗಳ ಸಮೀಪದ 717 ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಖಡಕ್ ಆದೇಶ ನೀಡಿದ್ದಾರೆ. ಅವರ ಈ ನಿರ್ಧಾರವನ್ನು ಆಪ್ತ ಗೆಳೆಯ ನಟ ವಿಶಾಲ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಸಂದೇಶದ ಮೂಲಕ ಸ್ವಾಗತಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
    1
    ತಮಿಳುನಾಡಿನ ಮುಖ್ಯಮಂತ್ರಿ ದಳಪತಿ ವಿಜಯ್ ಅವರು ಶಾಲಾ, ದೇವಾಲಯ ಮತ್ತು ಬಸ್ ನಿಲ್ದಾಣಗಳ ಸಮೀಪದ 717 ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಖಡಕ್ ಆದೇಶ ನೀಡಿದ್ದಾರೆ. ಅವರ ಈ ನಿರ್ಧಾರವನ್ನು ಆಪ್ತ ಗೆಳೆಯ ನಟ ವಿಶಾಲ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಸಂದೇಶದ ಮೂಲಕ ಸ್ವಾಗತಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
    user_Bindu
    Bindu
    Yelahanka, Bengaluru Urban•
    7 hrs ago
  • ಬೆಂಗಳೂರಿನಲ್ಲಿ ಮಧ್ಯರಾತ್ರಿಯಲ್ಲಿ ಡೆಲಿವರಿ ಬಾಯ್ ಒಬ್ಬರನ್ನು ಅಡ್ಡಗಟ್ಟಿದ ಪುಂಡರು ಮೊಬೈಲ್ ದೋಚಿದ್ದಾರೆ. ದುಷ್ಕರ್ಮಿಗಳು ಆತನಿಂದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
    1
    ಬೆಂಗಳೂರಿನಲ್ಲಿ ಮಧ್ಯರಾತ್ರಿಯಲ್ಲಿ ಡೆಲಿವರಿ ಬಾಯ್ ಒಬ್ಬರನ್ನು ಅಡ್ಡಗಟ್ಟಿದ ಪುಂಡರು ಮೊಬೈಲ್ ದೋಚಿದ್ದಾರೆ. ದುಷ್ಕರ್ಮಿಗಳು ಆತನಿಂದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    2 hrs ago
  • ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಅತಿ ವೇಗದಲ್ಲಿ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ನಿಲೇರಿ ಗ್ರಾಮದ ಶೇಖರ್ (28) ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದುರ್ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
    2
    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಅತಿ ವೇಗದಲ್ಲಿ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ನಿಲೇರಿ ಗ್ರಾಮದ ಶೇಖರ್ (28) ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದುರ್ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    16 hrs ago
  • ಜಾಗತಿಕ ಯುದ್ಧ ಭೀತಿ ಹಾಗೂ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಕರೆ ನೀಡಿರುವ ಮಿತವ್ಯಯ ಕ್ರಮಗಳಿಗೆ ವಿಪಕ್ಷ ನಾಯಕ ಆರ್. ಅಶೋಕ್ ಬೆಂಬಲ ಘೋಷಿಸಿದ್ದಾರೆ. ತಾವು ಕೂಡ ಬೆಂಗಾವಲು ವಾಹನ ಬಳಕೆ ಕಡಿತಗೊಳಿಸುವುದಾಗಿ ಹೇಳಿದ ಅವರು, ಕಾಂಗ್ರೆಸ್ ಚಿಲ್ಲರೆ ರಾಜಕೀಯ ಬಿಟ್ಟು ದೇಶದ ಹಿತಕ್ಕಾಗಿ ಸಹಕರಿಸುವಂತೆ ಆಗ್ರಹಿಸಿದರು.
    1
    ಜಾಗತಿಕ ಯುದ್ಧ ಭೀತಿ ಹಾಗೂ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಕರೆ ನೀಡಿರುವ ಮಿತವ್ಯಯ ಕ್ರಮಗಳಿಗೆ ವಿಪಕ್ಷ ನಾಯಕ ಆರ್. ಅಶೋಕ್ ಬೆಂಬಲ ಘೋಷಿಸಿದ್ದಾರೆ. ತಾವು ಕೂಡ ಬೆಂಗಾವಲು ವಾಹನ ಬಳಕೆ ಕಡಿತಗೊಳಿಸುವುದಾಗಿ ಹೇಳಿದ ಅವರು, ಕಾಂಗ್ರೆಸ್ ಚಿಲ್ಲರೆ ರಾಜಕೀಯ ಬಿಟ್ಟು ದೇಶದ ಹಿತಕ್ಕಾಗಿ ಸಹಕರಿಸುವಂತೆ ಆಗ್ರಹಿಸಿದರು.
    user_Mohan
    Mohan
    ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    22 hrs ago
  • ಪ್ರೀತಿಗೆ ಕಣ್ಣಿಲ್ಲ ಎಂಬ ಮಾತು ನಿಜವಾಗಿದೆ. ವಿಶೇಷ ಪ್ರೇಮ ಕಥೆಯ ಈ ಜೋಡಿ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ.
    1
    ಪ್ರೀತಿಗೆ ಕಣ್ಣಿಲ್ಲ ಎಂಬ ಮಾತು ನಿಜವಾಗಿದೆ. ವಿಶೇಷ ಪ್ರೇಮ ಕಥೆಯ ಈ ಜೋಡಿ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ.
    user_Naveen
    Naveen
    ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಕರ್ನಾಟಕ•
    6 hrs ago
  • ಕರ್ನಾಟಕದಲ್ಲಿನ ಹನಿಟ್ರ್ಯಾಪ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪತ್ನಿಯ ಹೇಳಿಕೆಯಿಂದ ಕಾರ್ತಿಕ್‌ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ತನಿಖೆಗೆ ಹೊಸ ದಿಕ್ಕು ಸಿಕ್ಕಿದೆ.
    1
    ಕರ್ನಾಟಕದಲ್ಲಿನ ಹನಿಟ್ರ್ಯಾಪ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪತ್ನಿಯ ಹೇಳಿಕೆಯಿಂದ ಕಾರ್ತಿಕ್‌ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ತನಿಖೆಗೆ ಹೊಸ ದಿಕ್ಕು ಸಿಕ್ಕಿದೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    4 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.