logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಅಂತರಾಷ್ಟ್ರೀಯ ಟ್ರಾಫಿಕ್ ಲೈಟ್ ದಿನ: ರಸ್ತೆ ಸುರಕ್ಷತೆಗೆ ಜಾಗೃತಿ ಮೂಡಿಸುವ ಮಹತ್ವದ ದಿನ*  ಬೆಂಗಳೂರು, ಆಗಸ್ಟ್ 5: ರಸ್ತೆ ಸುರಕ್ಷತೆ, ಸಂಚಾರ ಶಿಸ್ತು ಹಾಗೂ ಅಪಘಾತ ತಡೆಗೆ ಟ್ರಾಫಿಕ್ ಸಿಗ್ನಲ್‌ಗಳ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 5ರಂದು ಅಂತರಾಷ್ಟ್ರೀಯ ಟ್ರಾಫಿಕ್ ಲೈಟ್ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ ಅಂತರಾಷ್ಟ್ರೀಯ ಟ್ರಾಫಿಕ್ ಲೈಟ್ ದಿನ: ರಸ್ತೆ ಸುರಕ್ಷತೆಗೆ ಜಾಗೃತಿ ಮೂಡಿಸುವ ಮಹತ್ವದ ದಿನ*  ಬೆಂಗಳೂರು, ಆಗಸ್ಟ್ 5: ರಸ್ತೆ ಸುರಕ್ಷತೆ, ಸಂಚಾರ ಶಿಸ್ತು ಹಾಗೂ ಅಪಘಾತ ತಡೆಗೆ ಟ್ರಾಫಿಕ್ ಸಿಗ್ನಲ್‌ಗಳ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 5ರಂದು ಅಂತರಾಷ್ಟ್ರೀಯ ಟ್ರಾಫಿಕ್ ಲೈಟ್ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ

1 hr ago
user_Chethana Muniswamygowda
Chethana Muniswamygowda
Press advisory Nidagundi, Vijayapura•
1 hr ago
28059454-9b7b-4644-989d-a8b5028262dc

More news from Vijayapura and nearby areas
  • ಅಂತರಾಷ್ಟ್ರೀಯ ಟ್ರಾಫಿಕ್ ಲೈಟ್ ದಿನ: ರಸ್ತೆ ಸುರಕ್ಷತೆಗೆ ಜಾಗೃತಿ ಮೂಡಿಸುವ ಮಹತ್ವದ ದಿನ*  ಬೆಂಗಳೂರು, ಆಗಸ್ಟ್ 5: ರಸ್ತೆ ಸುರಕ್ಷತೆ, ಸಂಚಾರ ಶಿಸ್ತು ಹಾಗೂ ಅಪಘಾತ ತಡೆಗೆ ಟ್ರಾಫಿಕ್ ಸಿಗ್ನಲ್‌ಗಳ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 5ರಂದು ಅಂತರಾಷ್ಟ್ರೀಯ ಟ್ರಾಫಿಕ್ ಲೈಟ್ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ ಅಂತರಾಷ್ಟ್ರೀಯ ಟ್ರಾಫಿಕ್ ಲೈಟ್ ದಿನ: ರಸ್ತೆ ಸುರಕ್ಷತೆಗೆ ಜಾಗೃತಿ ಮೂಡಿಸುವ ಮಹತ್ವದ ದಿನ*  ಬೆಂಗಳೂರು, ಆಗಸ್ಟ್ 5: ರಸ್ತೆ ಸುರಕ್ಷತೆ, ಸಂಚಾರ ಶಿಸ್ತು ಹಾಗೂ ಅಪಘಾತ ತಡೆಗೆ ಟ್ರಾಫಿಕ್ ಸಿಗ್ನಲ್‌ಗಳ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 5ರಂದು ಅಂತರಾಷ್ಟ್ರೀಯ ಟ್ರಾಫಿಕ್ ಲೈಟ್ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ
    2
    ಅಂತರಾಷ್ಟ್ರೀಯ ಟ್ರಾಫಿಕ್ ಲೈಟ್ ದಿನ: ರಸ್ತೆ ಸುರಕ್ಷತೆಗೆ ಜಾಗೃತಿ ಮೂಡಿಸುವ ಮಹತ್ವದ ದಿನ* 

ಬೆಂಗಳೂರು, ಆಗಸ್ಟ್ 5: ರಸ್ತೆ ಸುರಕ್ಷತೆ, ಸಂಚಾರ ಶಿಸ್ತು ಹಾಗೂ ಅಪಘಾತ ತಡೆಗೆ ಟ್ರಾಫಿಕ್ ಸಿಗ್ನಲ್‌ಗಳ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 5ರಂದು ಅಂತರಾಷ್ಟ್ರೀಯ ಟ್ರಾಫಿಕ್ ಲೈಟ್ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ

ಅಂತರಾಷ್ಟ್ರೀಯ ಟ್ರಾಫಿಕ್ ಲೈಟ್ ದಿನ: ರಸ್ತೆ ಸುರಕ್ಷತೆಗೆ ಜಾಗೃತಿ ಮೂಡಿಸುವ ಮಹತ್ವದ ದಿನ* 
ಬೆಂಗಳೂರು, ಆಗಸ್ಟ್ 5: ರಸ್ತೆ ಸುರಕ್ಷತೆ, ಸಂಚಾರ ಶಿಸ್ತು ಹಾಗೂ ಅಪಘಾತ ತಡೆಗೆ ಟ್ರಾಫಿಕ್ ಸಿಗ್ನಲ್‌ಗಳ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 5ರಂದು ಅಂತರಾಷ್ಟ್ರೀಯ ಟ್ರಾಫಿಕ್ ಲೈಟ್ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ
    user_Chethana Muniswamygowda
    Chethana Muniswamygowda
    Press advisory Nidagundi, Vijayapura•
    1 hr ago
  • ಸಹಜ ಹೆರಿಗೆ ಮಾಡಿಸುವ ಮೂಲಕ ಉತ್ತರ ಕರ್ನಾಟಕದ ಭಾಗದ ಬಡ ರೋಗಿಗಳ ಆಶಾಕಿರಣ ವಾಗಿರುವ ವಿಜಯಪುರದ ಜಿಲ್ಲಾ ಆಸ್ಪತ್ರೆಯ ರಾಜ್ಯದಲ್ಲಿ ಎರಡನೇ ಸರ್ಕಾರಿ ಆಸ್ಪತ್ರೆಯ ರಾಜ್ಯದಲ್ಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ
    1
    ಸಹಜ ಹೆರಿಗೆ ಮಾಡಿಸುವ ಮೂಲಕ ಉತ್ತರ ಕರ್ನಾಟಕದ ಭಾಗದ ಬಡ ರೋಗಿಗಳ ಆಶಾಕಿರಣ ವಾಗಿರುವ ವಿಜಯಪುರದ ಜಿಲ್ಲಾ ಆಸ್ಪತ್ರೆಯ ರಾಜ್ಯದಲ್ಲಿ ಎರಡನೇ ಸರ್ಕಾರಿ ಆಸ್ಪತ್ರೆಯ ರಾಜ್ಯದಲ್ಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ
    user_Sharanugouda Patil
    Sharanugouda Patil
    Muddebihal, Vijayapura•
    8 hrs ago
  • ಪತ್ರಿಕಾ ದಿನಾಚರಣೆ: ಸಾಧಕರಿಗೆ ಪ್ರಶಸ್ತಿ ಪ್ರದಾನ ಬೀಳಗಿ, ಆ.5: ಕರ್ನಾಟಕ ಪ್ರೆಸ್ ಕ್ಲಬ್ ಜಿಲ್ಲಾ ಘಟಕ, ಬಾಗಲಕೋಟ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಪಟ್ಟಣದ ಜಿಎಲ್‌ಬಿಸಿ ಪ್ರವಾಸಿ ಮಂದಿರದಲ್ಲಿ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮವನ್ನು ಬೀಳಗಿ–ಹಲಗಲಿ ಕಲ್ಮಠದ ಗುರುಪಾದ ಶಿವಾಚಾರ್ಯ ಮಹಾಸ್ವಾಮೀಜಿಗಳು ಉದ್ಘಾಟಿಸಿದರು. ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪ್ರವೀಣಗೌಡ ಪಾಟೀಲ ಪ್ರಶಸ್ತಿ ಪ್ರದಾನ ನೆರವೇರಿಸಿದರು. ಕರ್ನಾಟಕ ಪ್ರೆಸ್ ಕ್ಲಬ್ ಜಿಲ್ಲಾಧ್ಯಕ್ಷ ಡಾ. ಸೈಯದ್ ಹೆಚ್. ನದಾಫ್ (ಶಿಲೇದಾರ) ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಉಪನ್ಯಾಸ ನೀಡಿದ ಮಹಾದೇವ ಹಾದಿಮನಿ ಅವರು, ಪತ್ರಿಕೆಗಳು ಸಮಾಜದ ಕನ್ನಡಿ ಹಾಗೂ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಪತ್ರಕರ್ತರು ಸತ್ಯ, ನಿಷ್ಪಕ್ಷಪಾತತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಪಾಲಿಸಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ತಹಶೀಲ್ದಾರ ವಿನೋದ ಹತ್ತಳ್ಳಿ, ಪತ್ರಿಕೋದ್ಯಮವು ಸಮಾಜ ಮತ್ತು ಸರ್ಕಾರದ ನಡುವಿನ ಸೇತುವೆಯಾಗಿದ್ದು, ಜನರ ಸಮಸ್ಯೆಗಳನ್ನು ಆಡಳಿತದ ಗಮನಕ್ಕೆ ತರುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪತ್ರಿಕೋದ್ಯಮ, ಸಮಾಜಸೇವೆ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ರಾಜ್ಯ ಕಾರ್ಯದರ್ಶಿ ಬಿಚ್ಚುಗತ್ತಿ ಖಾಜಾಹುಸೇನ್, ರಾಜ್ಯ ಉಪಾಧ್ಯಕ್ಷ ಹಲಗಿ ಸುರೇಶ್, ಸಿಪಿಐ ಹಣಮಂತ ಸಣಮನಿ, ಅಬುಷಾಮ್ ಖಾಜಿ, ವಿಠ್ಠಲ ಯತ್ನಟ್ಟಿ, ಡಾ. ಮಲ್ಲಿಕಾರ್ಜುನ ಹಳ್ಳೂರ, ಅರವಿಂದ ಮೋದಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಪತ್ರಕರ್ತರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು. ಕಾರ್ಯಕ್ರಮವನ್ನು ಬೀಳಗಿ–ಹಲಗಲಿ ಕಲ್ಮಠದ ಗುರುಪಾದ ಶಿವಾಚಾರ್ಯ ಮಹಾಸ್ವಾಮೀಜಿಗಳು ಉದ್ಘಾಟಿಸಿದರು. ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪ್ರವೀಣಗೌಡ ಪಾಟೀಲ ಪ್ರಶಸ್ತಿ ಪ್ರದಾನ ನೆರವೇರಿಸಿದರು. ಕರ್ನಾಟಕ ಪ್ರೆಸ್ ಕ್ಲಬ್ ಜಿಲ್ಲಾಧ್ಯಕ್ಷ ಡಾ. ಸೈಯದ್ ಹೆಚ್. ನದಾಫ್ (ಶಿಲೇದಾರ) ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಉಪನ್ಯಾಸ ನೀಡಿದ ಮಹಾದೇವ ಹಾದಿಮನಿ ಅವರು, ಪತ್ರಿಕೆಗಳು ಸಮಾಜದ ಕನ್ನಡಿ ಹಾಗೂ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಪತ್ರಕರ್ತರು ಸತ್ಯ, ನಿಷ್ಪಕ್ಷಪಾತತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಪಾಲಿಸಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ತಹಶೀಲ್ದಾರ ವಿನೋದ ಹತ್ತಳ್ಳಿ, ಪತ್ರಿಕೋದ್ಯಮವು ಸಮಾಜ ಮತ್ತು ಸರ್ಕಾರದ ನಡುವಿನ ಸೇತುವೆಯಾಗಿದ್ದು, ಜನರ ಸಮಸ್ಯೆಗಳನ್ನು ಆಡಳಿತದ ಗಮನಕ್ಕೆ ತರುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪತ್ರಿಕೋದ್ಯಮ, ಸಮಾಜಸೇವೆ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ರಾಜ್ಯ ಕಾರ್ಯದರ್ಶಿ ಬಿಚ್ಚುಗತ್ತಿ ಖಾಜಾಹುಸೇನ್, ರಾಜ್ಯ ಉಪಾಧ್ಯಕ್ಷ ಹಲಗಿ ಸುರೇಶ್, ಸಿಪಿಐ ಹಣಮಂತ ಸಣಮನಿ, ಅಬುಷಾಮ್ ಖಾಜಿ, ವಿಠ್ಠಲ ಯತ್ನಟ್ಟಿ, ಡಾ. ಮಲ್ಲಿಕಾರ್ಜುನ ಹಳ್ಳೂರ, ಅರವಿಂದ ಮೋದಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಪತ್ರಕರ್ತರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
    4
    ಪತ್ರಿಕಾ ದಿನಾಚರಣೆ: ಸಾಧಕರಿಗೆ ಪ್ರಶಸ್ತಿ ಪ್ರದಾನ
ಬೀಳಗಿ, ಆ.5: ಕರ್ನಾಟಕ ಪ್ರೆಸ್ ಕ್ಲಬ್ ಜಿಲ್ಲಾ ಘಟಕ, ಬಾಗಲಕೋಟ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಪಟ್ಟಣದ ಜಿಎಲ್‌ಬಿಸಿ ಪ್ರವಾಸಿ ಮಂದಿರದಲ್ಲಿ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವನ್ನು ಬೀಳಗಿ–ಹಲಗಲಿ ಕಲ್ಮಠದ ಗುರುಪಾದ ಶಿವಾಚಾರ್ಯ ಮಹಾಸ್ವಾಮೀಜಿಗಳು ಉದ್ಘಾಟಿಸಿದರು. ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪ್ರವೀಣಗೌಡ ಪಾಟೀಲ ಪ್ರಶಸ್ತಿ ಪ್ರದಾನ ನೆರವೇರಿಸಿದರು. ಕರ್ನಾಟಕ ಪ್ರೆಸ್ ಕ್ಲಬ್ ಜಿಲ್ಲಾಧ್ಯಕ್ಷ ಡಾ. ಸೈಯದ್ ಹೆಚ್. ನದಾಫ್ (ಶಿಲೇದಾರ) ಅಧ್ಯಕ್ಷತೆ ವಹಿಸಿದ್ದರು.

ವಿಶೇಷ ಉಪನ್ಯಾಸ ನೀಡಿದ ಮಹಾದೇವ ಹಾದಿಮನಿ ಅವರು, ಪತ್ರಿಕೆಗಳು ಸಮಾಜದ ಕನ್ನಡಿ ಹಾಗೂ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಪತ್ರಕರ್ತರು ಸತ್ಯ, ನಿಷ್ಪಕ್ಷಪಾತತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಪಾಲಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ತಹಶೀಲ್ದಾರ ವಿನೋದ ಹತ್ತಳ್ಳಿ, ಪತ್ರಿಕೋದ್ಯಮವು ಸಮಾಜ ಮತ್ತು ಸರ್ಕಾರದ ನಡುವಿನ ಸೇತುವೆಯಾಗಿದ್ದು, ಜನರ ಸಮಸ್ಯೆಗಳನ್ನು ಆಡಳಿತದ ಗಮನಕ್ಕೆ ತರುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪತ್ರಿಕೋದ್ಯಮ, ಸಮಾಜಸೇವೆ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ರಾಜ್ಯ ಕಾರ್ಯದರ್ಶಿ ಬಿಚ್ಚುಗತ್ತಿ ಖಾಜಾಹುಸೇನ್, ರಾಜ್ಯ ಉಪಾಧ್ಯಕ್ಷ ಹಲಗಿ ಸುರೇಶ್, ಸಿಪಿಐ ಹಣಮಂತ ಸಣಮನಿ, ಅಬುಷಾಮ್ ಖಾಜಿ, ವಿಠ್ಠಲ ಯತ್ನಟ್ಟಿ, ಡಾ. ಮಲ್ಲಿಕಾರ್ಜುನ ಹಳ್ಳೂರ, ಅರವಿಂದ ಮೋದಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಪತ್ರಕರ್ತರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

    user_Sanchari Arvi
    Sanchari Arvi
    ಬಿಳಗಿ, ಬಾಗಲಕೋಟೆ, ಕರ್ನಾಟಕ•
    3 hrs ago
  • ಸಚಿವರಾದ ವಿಜಯಾನಂದ ಕಾಶಪ್ಪನವರ್‌ಗೆ ಅದ್ದೂರಿ ಸ್ವಾಗತ | ದರ್ಗಾಕ್ಕೆ ಭೇಟಿ
    1
    ಸಚಿವರಾದ ವಿಜಯಾನಂದ ಕಾಶಪ್ಪನವರ್‌ಗೆ ಅದ್ದೂರಿ ಸ್ವಾಗತ | ದರ್ಗಾಕ್ಕೆ ಭೇಟಿ
    user_Sankalpa News
    Sankalpa News
    Television Channel Ilkal, Bagalkote•
    7 hrs ago
  • ಆಗಸ್ಟ್ 7ರಿಂದ 9ರವರೆಗೆ ಜಮಖಂಡಿಯಲ್ಲಿ ಮೂರು ದಿನಗಳ ಕಾನೂನು ಕಾರ್ಯಾಗಾರ ! ಕರ್ನಾಟಕ ರಾಜ್ಯ ವಕೀಲರ ಪರಿಷತ್ತು–ಜಮಖಂಡಿ ವಕೀಲರ ಸಂಘದಿಂದ ಆಯೋಜನೆ
    1
    ಆಗಸ್ಟ್ 7ರಿಂದ 9ರವರೆಗೆ ಜಮಖಂಡಿಯಲ್ಲಿ ಮೂರು ದಿನಗಳ ಕಾನೂನು ಕಾರ್ಯಾಗಾರ ! ಕರ್ನಾಟಕ ರಾಜ್ಯ ವಕೀಲರ ಪರಿಷತ್ತು–ಜಮಖಂಡಿ ವಕೀಲರ ಸಂಘದಿಂದ ಆಯೋಜನೆ
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    1 hr ago
  • *ಗ್ರಾಮೀಣ ಪ್ರದೇಶಗಳ ಕೋಳಿ ಆಟದ ದೃಶ್ಯ* #KoliAata #riyagowda @riyagowda #riyamshee_yogeshagowda #vajrakattepalya ಕೋಳಿಗಳೊಂದಿಗೆ ಮಕ್ಕಳ ಆಟ ಎನ್ನುವುದು ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ ಅತ್ಯಂತ ಸುಂದರವಾದ ಮತ್ತು ನೈಸರ್ಗಿಕವಾದ ದೃಶ್ಯವಾಗಿದೆ. ಹಳ್ಳಿಗಳಲ್ಲಿ ಮಕ್ಕಳು ತಮ್ಮ ಮನೆಯ ಹಿತ್ತಲಿನಲ್ಲಿ *ಗ್ರಾಮೀಣ ಪ್ರದೇಶಗಳ ಕೋಳಿ ಆಟದ ದೃಶ್ಯ* #KoliAata #riyagowda @riyagowda #riyamshee_yogeshagowda #vajrakattepalya ಕೋಳಿಗಳೊಂದಿಗೆ ಮಕ್ಕಳ ಆಟ ಎನ್ನುವುದು ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ ಅತ್ಯಂತ ಸುಂದರವಾದ ಮತ್ತು ನೈಸರ್ಗಿಕವಾದ ದೃಶ್ಯವಾಗಿದೆ. ಹಳ್ಳಿಗಳಲ್ಲಿ ಮಕ್ಕಳು ತಮ್ಮ ಮನೆಯ ಹಿತ್ತಲಿನಲ್ಲಿ
    1
    *ಗ್ರಾಮೀಣ ಪ್ರದೇಶಗಳ ಕೋಳಿ ಆಟದ ದೃಶ್ಯ*
#KoliAata #riyagowda @riyagowda
#riyamshee_yogeshagowda
#vajrakattepalya
ಕೋಳಿಗಳೊಂದಿಗೆ ಮಕ್ಕಳ ಆಟ ಎನ್ನುವುದು ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ ಅತ್ಯಂತ ಸುಂದರವಾದ ಮತ್ತು ನೈಸರ್ಗಿಕವಾದ ದೃಶ್ಯವಾಗಿದೆ. ಹಳ್ಳಿಗಳಲ್ಲಿ ಮಕ್ಕಳು ತಮ್ಮ ಮನೆಯ ಹಿತ್ತಲಿನಲ್ಲಿ
*ಗ್ರಾಮೀಣ ಪ್ರದೇಶಗಳ ಕೋಳಿ ಆಟದ ದೃಶ್ಯ*
#KoliAata #riyagowda @riyagowda
#riyamshee_yogeshagowda
#vajrakattepalya
ಕೋಳಿಗಳೊಂದಿಗೆ ಮಕ್ಕಳ ಆಟ ಎನ್ನುವುದು ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ ಅತ್ಯಂತ ಸುಂದರವಾದ ಮತ್ತು ನೈಸರ್ಗಿಕವಾದ ದೃಶ್ಯವಾಗಿದೆ. ಹಳ್ಳಿಗಳಲ್ಲಿ ಮಕ್ಕಳು ತಮ್ಮ ಮನೆಯ ಹಿತ್ತಲಿನಲ್ಲಿ
    user_Chethana Muniswamygowda
    Chethana Muniswamygowda
    Press advisory Nidagundi, Vijayapura•
    5 hrs ago
  • ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ:ಮಾಹಾದೇವ ಹಾದಿಮನಿ ದಿನ ಒಂದು ಪತ್ರಿಕೆ ಓದುವುದು ಎಂದರೆ ಒಂದು ಕಾದಂಬರಿ ಓದಿದಂತೆಯೇ. ಪತ್ರಿಕೆಗಳು ಜ್ಞಾನವನ್ನು ವಿಸ್ತರಿಸುವುದರ ಜೊತೆಗೆ ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತವೆ. ಸಮಾಜದಲ್ಲಿ ನಡೆಯುವ ಬೆಳವಣಿಗೆಗಳು, ದೇಶ-ವಿದೇಶದ ವಿದ್ಯಮಾನಗಳು ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪತ್ರಿಕೆಗಳು ಜನರ ಕಣ್ಣು ಹಾಗೂ ಧ್ವನಿಯಾಗಿ ಕಾರ್ಯನಿರ್ವಹಿಸುತ್ತವೆ. ವಿಶೇಷವಾಗಿ ಬಡವರು ಮತ್ತು ಸಾಮಾನ್ಯ ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ನ್ಯಾಯ ದೊರಕಿಸುವ ಸೇತುವೆಯಾಗಿ ಅವು ಕೆಲಸ ಮಾಡುತ್ತವೆ.ಸಮಾಜದಲ್ಲಿ ದಾರಿ ತಪ್ಪಿದ ವ್ಯವಸ್ಥೆ, ಅನ್ಯಾಯ ಮತ್ತು ಭ್ರಷ್ಟಾಚಾರವನ್ನು ಬೆಳಕಿಗೆ ತಂದು ಸರಿದಾರಿಗೆ ತರುವ ಶಕ್ತಿಯೂ ಪತ್ರಿಕೆಗಳಿಗಿದೆ.ಆದ್ದರಿಂದ ಪತ್ರಿಕೆಗಳು ಕೇವಲ ಸುದ್ದಿಗಳನ್ನು ನೀಡುವ ಮಾಧ್ಯಮವಲ್ಲ, ಉತ್ತಮ ಸಮಾಜ ನಿರ್ಮಾಣದ ಪ್ರಮುಖ ಸಾಧನಗಳಾಗಿವೆ.ಪ್ರತಿಕಾ ವರದಿಗಾರರೂ ತಮ್ಮ ಜೀವವನ್ನು ಪಣಕಿಟ್ಟು ಸುದ್ದಿ ಮಾಡುತ್ತಾರೆ ಎಂದು ಬೆಳಗಾವಿ ವಿಭಾಗಿ ಅಧ್ಯಕ್ಷರು ಮಹಾದೇವ ಹಾದಿಮನಿ ಹೇಳಿದರು
    1
    ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ:ಮಾಹಾದೇವ ಹಾದಿಮನಿ 
ದಿನ ಒಂದು ಪತ್ರಿಕೆ ಓದುವುದು ಎಂದರೆ ಒಂದು ಕಾದಂಬರಿ ಓದಿದಂತೆಯೇ. ಪತ್ರಿಕೆಗಳು ಜ್ಞಾನವನ್ನು ವಿಸ್ತರಿಸುವುದರ ಜೊತೆಗೆ ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತವೆ. ಸಮಾಜದಲ್ಲಿ ನಡೆಯುವ ಬೆಳವಣಿಗೆಗಳು, ದೇಶ-ವಿದೇಶದ ವಿದ್ಯಮಾನಗಳು ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪತ್ರಿಕೆಗಳು ಜನರ ಕಣ್ಣು ಹಾಗೂ ಧ್ವನಿಯಾಗಿ ಕಾರ್ಯನಿರ್ವಹಿಸುತ್ತವೆ. ವಿಶೇಷವಾಗಿ ಬಡವರು ಮತ್ತು ಸಾಮಾನ್ಯ ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ನ್ಯಾಯ ದೊರಕಿಸುವ ಸೇತುವೆಯಾಗಿ ಅವು ಕೆಲಸ ಮಾಡುತ್ತವೆ.ಸಮಾಜದಲ್ಲಿ ದಾರಿ ತಪ್ಪಿದ ವ್ಯವಸ್ಥೆ, ಅನ್ಯಾಯ ಮತ್ತು ಭ್ರಷ್ಟಾಚಾರವನ್ನು ಬೆಳಕಿಗೆ ತಂದು ಸರಿದಾರಿಗೆ ತರುವ ಶಕ್ತಿಯೂ ಪತ್ರಿಕೆಗಳಿಗಿದೆ.ಆದ್ದರಿಂದ ಪತ್ರಿಕೆಗಳು ಕೇವಲ ಸುದ್ದಿಗಳನ್ನು ನೀಡುವ ಮಾಧ್ಯಮವಲ್ಲ, ಉತ್ತಮ ಸಮಾಜ ನಿರ್ಮಾಣದ ಪ್ರಮುಖ ಸಾಧನಗಳಾಗಿವೆ.ಪ್ರತಿಕಾ ವರದಿಗಾರರೂ ತಮ್ಮ ಜೀವವನ್ನು ಪಣಕಿಟ್ಟು  ಸುದ್ದಿ ಮಾಡುತ್ತಾರೆ ಎಂದು ಬೆಳಗಾವಿ ವಿಭಾಗಿ ಅಧ್ಯಕ್ಷರು ಮಹಾದೇವ ಹಾದಿಮನಿ ಹೇಳಿದರು
    user_Raju  Bukitagar
    Raju Bukitagar
    ಬಿಳಗಿ, ಬಾಗಲಕೋಟೆ, ಕರ್ನಾಟಕ•
    10 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.