ಕೊಂಡ್ಲಹಳ್ಳಿಯಲ್ಲಿ ಫೆ. 19ರಂದು ಮಿಶ್ರತಳಿ ರಾಸುಗಳ ಹಾಲು ಕರೆಯುವ ಸ್ಪರ್ಧೆ ಮೊಳಕಾಲ್ಮೂರು (ಚಿತ್ರದುರ್ಗ ಜಿಲ್ಲೆ): ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ಕೊಳ್ಳಹಳ್ಳಿಯಲ್ಲಿ ಇದೇ ಫೆಬ್ರವರಿ 19ರ ಗುರುವಾರದಂದು ಮಿಶ್ರತಳಿ ರಾಸುಗಳ ಹಾಲು ಕರೆಯುವ ಸ್ಪರ್ಧೆ ಹಾಗೂ ಬರಡು ರಾಸುಗಳ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ .಼಼಼ಪಶುಪಾಲನ ಮತ್ತು ಪಶು ವೈದ್ಯ ಸೇವಾ ಇಲಾಖೆ ಮೊಳಕಾಲ್ಮೂರು ,ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮ ಶಿವಮೊಗ್ಗ ಹಾಗೂ ಕೊಂಡ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ನಿಗಮ ಸಹಯೋಗದಲ್ಲಿ ಇದೇ ಫೆಬ್ರವರಿ 19ರ ಗುರುವಾರ ಮಿಶ್ರತಳಿ ರಾಸುಗಳ ಹಾಲು ಕರೆಯುವ ಸ್ಪರ್ಧೆ ಮತ್ತು ಬರಡು ರಾಸುಗಳ ಚಿಕಿತ್ಸಾ ಶಿಬಿರವನ್ನು ಕೊಂಡ್ಲಹಳ್ಳಿ ಗ್ರಾಮದ ಬಿಎಂಟಿ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದೆ ಼಼಼಼಼಼಼಼಼ಈ ಶಿಬಿರದಲ್ಲಿ ಎಲ್ಲಾ ರಾಸುಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸಾಹ ಶಿಬಿರವನ್ನು ಹಾಗೂ ಅತಿ ಹೆಚ್ಚು ಹಾಲು ಕರೆಯುವ ರಾಸುಗಳ ಮಾಲೀಕರಿಗೆ ಬಹುಮಾನ ವಿತರಿಸಲಾಗುವುದು ಮಿಶ್ರತಳಿಯ ಹಸುಗಳ ಹಾಲು ಕರೆಯುವ ಸ್ಪರ್ಧೆಯಲ್ಲಿ ಭಾಗವಹಿಸುವ ರಾಸುಗಳ ಮಾಲೀಕರಿಗೆ ಪಶು ಇಲಾಖೆಯಿಂದ ಬಹುಮಾನ ನೀಡಲಾಗುವುದು಼಼಼಼಼ ಫೆಬ್ರವರಿ 19ರ ಗುರುವಾರ ಬೆಳಿಗ್ಗೆ 7:30 ರಿಂದ 8:30ರೊಳಗೆ ರಾಸುಗಳ ಸಮೇತ ಹೆಸರನ್ನು ನೋಂದಾಯಿಸತಕ್ಕದ್ದು ಎಂದು ಕೊಂಡ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಬಿ.ಕೆ. ರವಿ ತಿಳಿಸಿದ್ದಾರೆ ಼಼಼಼಼಼಼ಬಹುಮಾನ ವಿತರಣಾ ಸಮಾರಂಭವನ್ನು ಮೊಳಕಾಲ್ಮೂರು ಶಾಸಕರಾದ ಸನ್ಮಾನ್ಯ ಎನ್ ವೈ ಗೋಪಾಲಕೃಷ್ಣ ಅವರು ನೆರವೇರಿಸುವರು ಼಼಼ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜಿ ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು಼಼ ಶಿವಮೊಗ್ಗ ದಾವಣಗೆರೆ ಚಿತ್ರದುರ್ಗ ಹಾಲು ಒಕ್ಕೂಟದ ಅಧ್ಯಕ್ಷ ವಿದ್ಯಾಧರ ಹಾಗೂ ರಾಜ್ಯ ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷ ಡಾ. ಬಿ .ಯೋಗೇಶ್ ಬಾಬು ಅವರು ಬಹುಮಾನ ವಿತರಿಸುವರು ಼಼಼಼಼಼ ಮುಖ್ಯ ಅತಿಥಿಗಳಾಗಿ ಶಿಮುಲ್ ನಿರ್ದೇಶಕರಾದ ಬಿ.ಸಿ. ಸಂಜೀವ ಮೂರ್ತಿ, ಜಿಪಿ. ರೇವಣಸಿದ್ದಪ್ಪ ಜಿ.ಟಿ .ಶೇಖರಪ್ಪ ,ಬಿ .ಆರ್ .ರವಿಕುಮಾರ್ ,ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಹಾಗೂ ಬಿಇಒ ನಿರ್ಮಲಾದೇವಿ ,ಪಿಡಿಒ ಎನ್ ಪಾಲಯ್ಯ ,಼಼಼ವಿಶೇಷ ಆಹ್ವಾನಿತರಾಗಿ ವ್ಯವಸ್ಥಾಪಕ ನಿರ್ದೇಶಕ ಎಸ್ ಜಿ ಶೇಖರ್ ಕುಮಾರ್ .ಎನ್ .ಉಪ ನಿರ್ದೇಶಕರು ಪಶು ಪಾಲನ ಹಾಗೂ ಪಶು ವೈದ್ಯ ಸೇವಾ ಇಲಾಖೆ ಚಿತ್ರದುರ್ಗ ,಼಼ಮೊಳಕಾಲ್ಮೂರು ತಾಲ್ಲೂಕು ಪಶು ಸಹಾಯಕ ನಿರ್ದೇಶಕ ಡಾ. ರಂಗಪ್ಪ ,ಶಿಮುಲ್ ಸಹಾಯಕ ವ್ಯವಸ್ಥಾಪಕ ಅಧಿಕಾರಿಗಳಾದ ನಯಾಜ್ ಬೇಗ್, ಎಸ್ ಜಿ ಕೃಷ್ಣಕುಮಾರ್ ಹಾಗೂ ಚಳ್ಳಕೆರೆ ವಿಭಾಗದ ಪಶುವೈದ್ಯಾಧಿಕಾರಿಗಳು ಭಾಗವಹಿಸುವರು .. ಪಶುಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೊಂಡ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಪ್ರಕಟಣೆ ತಿಳಿಸಿದೆ...
ಕೊಂಡ್ಲಹಳ್ಳಿಯಲ್ಲಿ ಫೆ. 19ರಂದು ಮಿಶ್ರತಳಿ ರಾಸುಗಳ ಹಾಲು ಕರೆಯುವ ಸ್ಪರ್ಧೆ ಮೊಳಕಾಲ್ಮೂರು (ಚಿತ್ರದುರ್ಗ ಜಿಲ್ಲೆ): ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ಕೊಳ್ಳಹಳ್ಳಿಯಲ್ಲಿ ಇದೇ ಫೆಬ್ರವರಿ 19ರ ಗುರುವಾರದಂದು ಮಿಶ್ರತಳಿ ರಾಸುಗಳ ಹಾಲು ಕರೆಯುವ ಸ್ಪರ್ಧೆ ಹಾಗೂ ಬರಡು ರಾಸುಗಳ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ .಼಼಼ಪಶುಪಾಲನ ಮತ್ತು ಪಶು ವೈದ್ಯ ಸೇವಾ ಇಲಾಖೆ ಮೊಳಕಾಲ್ಮೂರು ,ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮ ಶಿವಮೊಗ್ಗ ಹಾಗೂ ಕೊಂಡ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ನಿಗಮ ಸಹಯೋಗದಲ್ಲಿ ಇದೇ ಫೆಬ್ರವರಿ 19ರ
ಗುರುವಾರ ಮಿಶ್ರತಳಿ ರಾಸುಗಳ ಹಾಲು ಕರೆಯುವ ಸ್ಪರ್ಧೆ ಮತ್ತು ಬರಡು ರಾಸುಗಳ ಚಿಕಿತ್ಸಾ ಶಿಬಿರವನ್ನು ಕೊಂಡ್ಲಹಳ್ಳಿ ಗ್ರಾಮದ ಬಿಎಂಟಿ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದೆ ಼಼಼಼಼಼಼಼಼ಈ ಶಿಬಿರದಲ್ಲಿ ಎಲ್ಲಾ ರಾಸುಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸಾಹ ಶಿಬಿರವನ್ನು ಹಾಗೂ ಅತಿ ಹೆಚ್ಚು ಹಾಲು ಕರೆಯುವ ರಾಸುಗಳ ಮಾಲೀಕರಿಗೆ ಬಹುಮಾನ ವಿತರಿಸಲಾಗುವುದು ಮಿಶ್ರತಳಿಯ ಹಸುಗಳ ಹಾಲು ಕರೆಯುವ ಸ್ಪರ್ಧೆಯಲ್ಲಿ ಭಾಗವಹಿಸುವ ರಾಸುಗಳ ಮಾಲೀಕರಿಗೆ ಪಶು ಇಲಾಖೆಯಿಂದ ಬಹುಮಾನ ನೀಡಲಾಗುವುದು಼಼಼಼಼ ಫೆಬ್ರವರಿ 19ರ ಗುರುವಾರ ಬೆಳಿಗ್ಗೆ 7:30 ರಿಂದ 8:30ರೊಳಗೆ ರಾಸುಗಳ ಸಮೇತ ಹೆಸರನ್ನು ನೋಂದಾಯಿಸತಕ್ಕದ್ದು ಎಂದು ಕೊಂಡ್ಲಹಳ್ಳಿ ಹಾಲು ಉತ್ಪಾದಕರ
ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಬಿ.ಕೆ. ರವಿ ತಿಳಿಸಿದ್ದಾರೆ ಼಼಼಼಼಼಼ಬಹುಮಾನ ವಿತರಣಾ ಸಮಾರಂಭವನ್ನು ಮೊಳಕಾಲ್ಮೂರು ಶಾಸಕರಾದ ಸನ್ಮಾನ್ಯ ಎನ್ ವೈ ಗೋಪಾಲಕೃಷ್ಣ ಅವರು ನೆರವೇರಿಸುವರು ಼಼಼ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜಿ ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು಼಼ ಶಿವಮೊಗ್ಗ ದಾವಣಗೆರೆ ಚಿತ್ರದುರ್ಗ ಹಾಲು ಒಕ್ಕೂಟದ ಅಧ್ಯಕ್ಷ ವಿದ್ಯಾಧರ ಹಾಗೂ ರಾಜ್ಯ ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷ ಡಾ. ಬಿ .ಯೋಗೇಶ್ ಬಾಬು ಅವರು ಬಹುಮಾನ ವಿತರಿಸುವರು ಼಼಼಼಼಼ ಮುಖ್ಯ ಅತಿಥಿಗಳಾಗಿ ಶಿಮುಲ್ ನಿರ್ದೇಶಕರಾದ ಬಿ.ಸಿ. ಸಂಜೀವ ಮೂರ್ತಿ, ಜಿಪಿ. ರೇವಣಸಿದ್ದಪ್ಪ ಜಿ.ಟಿ .ಶೇಖರಪ್ಪ ,ಬಿ .ಆರ್ .ರವಿಕುಮಾರ್ ,ಗ್ರಾಮ ಪಂಚಾಯತ್ ಆಡಳಿತ
ಅಧಿಕಾರಿ ಹಾಗೂ ಬಿಇಒ ನಿರ್ಮಲಾದೇವಿ ,ಪಿಡಿಒ ಎನ್ ಪಾಲಯ್ಯ ,಼಼಼ವಿಶೇಷ ಆಹ್ವಾನಿತರಾಗಿ ವ್ಯವಸ್ಥಾಪಕ ನಿರ್ದೇಶಕ ಎಸ್ ಜಿ ಶೇಖರ್ ಕುಮಾರ್ .ಎನ್ .ಉಪ ನಿರ್ದೇಶಕರು ಪಶು ಪಾಲನ ಹಾಗೂ ಪಶು ವೈದ್ಯ ಸೇವಾ ಇಲಾಖೆ ಚಿತ್ರದುರ್ಗ ,಼಼ಮೊಳಕಾಲ್ಮೂರು ತಾಲ್ಲೂಕು ಪಶು ಸಹಾಯಕ ನಿರ್ದೇಶಕ ಡಾ. ರಂಗಪ್ಪ ,ಶಿಮುಲ್ ಸಹಾಯಕ ವ್ಯವಸ್ಥಾಪಕ ಅಧಿಕಾರಿಗಳಾದ ನಯಾಜ್ ಬೇಗ್, ಎಸ್ ಜಿ ಕೃಷ್ಣಕುಮಾರ್ ಹಾಗೂ ಚಳ್ಳಕೆರೆ ವಿಭಾಗದ ಪಶುವೈದ್ಯಾಧಿಕಾರಿಗಳು ಭಾಗವಹಿಸುವರು .. ಪಶುಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೊಂಡ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಪ್ರಕಟಣೆ ತಿಳಿಸಿದೆ...
- ಮೊಳಕಾಲ್ಮೂರು (ಚಿತ್ರದುರ್ಗ ಜಿಲ್ಲೆ): ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ಕೊಳ್ಳಹಳ್ಳಿಯಲ್ಲಿ ಇದೇ ಫೆಬ್ರವರಿ 19ರ ಗುರುವಾರದಂದು ಮಿಶ್ರತಳಿ ರಾಸುಗಳ ಹಾಲು ಕರೆಯುವ ಸ್ಪರ್ಧೆ ಹಾಗೂ ಬರಡು ರಾಸುಗಳ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ .಼಼಼ಪಶುಪಾಲನ ಮತ್ತು ಪಶು ವೈದ್ಯ ಸೇವಾ ಇಲಾಖೆ ಮೊಳಕಾಲ್ಮೂರು ,ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮ ಶಿವಮೊಗ್ಗ ಹಾಗೂ ಕೊಂಡ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ನಿಗಮ ಸಹಯೋಗದಲ್ಲಿ ಇದೇ ಫೆಬ್ರವರಿ 19ರ ಗುರುವಾರ ಮಿಶ್ರತಳಿ ರಾಸುಗಳ ಹಾಲು ಕರೆಯುವ ಸ್ಪರ್ಧೆ ಮತ್ತು ಬರಡು ರಾಸುಗಳ ಚಿಕಿತ್ಸಾ ಶಿಬಿರವನ್ನು ಕೊಂಡ್ಲಹಳ್ಳಿ ಗ್ರಾಮದ ಬಿಎಂಟಿ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದೆ ಼಼಼಼಼಼಼಼಼ಈ ಶಿಬಿರದಲ್ಲಿ ಎಲ್ಲಾ ರಾಸುಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸಾಹ ಶಿಬಿರವನ್ನು ಹಾಗೂ ಅತಿ ಹೆಚ್ಚು ಹಾಲು ಕರೆಯುವ ರಾಸುಗಳ ಮಾಲೀಕರಿಗೆ ಬಹುಮಾನ ವಿತರಿಸಲಾಗುವುದು ಮಿಶ್ರತಳಿಯ ಹಸುಗಳ ಹಾಲು ಕರೆಯುವ ಸ್ಪರ್ಧೆಯಲ್ಲಿ ಭಾಗವಹಿಸುವ ರಾಸುಗಳ ಮಾಲೀಕರಿಗೆ ಪಶು ಇಲಾಖೆಯಿಂದ ಬಹುಮಾನ ನೀಡಲಾಗುವುದು಼಼಼಼಼ ಫೆಬ್ರವರಿ 19ರ ಗುರುವಾರ ಬೆಳಿಗ್ಗೆ 7:30 ರಿಂದ 8:30ರೊಳಗೆ ರಾಸುಗಳ ಸಮೇತ ಹೆಸರನ್ನು ನೋಂದಾಯಿಸತಕ್ಕದ್ದು ಎಂದು ಕೊಂಡ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಬಿ.ಕೆ. ರವಿ ತಿಳಿಸಿದ್ದಾರೆ ಼಼಼಼಼಼಼ಬಹುಮಾನ ವಿತರಣಾ ಸಮಾರಂಭವನ್ನು ಮೊಳಕಾಲ್ಮೂರು ಶಾಸಕರಾದ ಸನ್ಮಾನ್ಯ ಎನ್ ವೈ ಗೋಪಾಲಕೃಷ್ಣ ಅವರು ನೆರವೇರಿಸುವರು ಼಼಼ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜಿ ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು಼಼ ಶಿವಮೊಗ್ಗ ದಾವಣಗೆರೆ ಚಿತ್ರದುರ್ಗ ಹಾಲು ಒಕ್ಕೂಟದ ಅಧ್ಯಕ್ಷ ವಿದ್ಯಾಧರ ಹಾಗೂ ರಾಜ್ಯ ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷ ಡಾ. ಬಿ .ಯೋಗೇಶ್ ಬಾಬು ಅವರು ಬಹುಮಾನ ವಿತರಿಸುವರು ಼಼಼಼಼಼ ಮುಖ್ಯ ಅತಿಥಿಗಳಾಗಿ ಶಿಮುಲ್ ನಿರ್ದೇಶಕರಾದ ಬಿ.ಸಿ. ಸಂಜೀವ ಮೂರ್ತಿ, ಜಿಪಿ. ರೇವಣಸಿದ್ದಪ್ಪ ಜಿ.ಟಿ .ಶೇಖರಪ್ಪ ,ಬಿ .ಆರ್ .ರವಿಕುಮಾರ್ ,ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಹಾಗೂ ಬಿಇಒ ನಿರ್ಮಲಾದೇವಿ ,ಪಿಡಿಒ ಎನ್ ಪಾಲಯ್ಯ ,಼಼಼ವಿಶೇಷ ಆಹ್ವಾನಿತರಾಗಿ ವ್ಯವಸ್ಥಾಪಕ ನಿರ್ದೇಶಕ ಎಸ್ ಜಿ ಶೇಖರ್ ಕುಮಾರ್ .ಎನ್ .ಉಪ ನಿರ್ದೇಶಕರು ಪಶು ಪಾಲನ ಹಾಗೂ ಪಶು ವೈದ್ಯ ಸೇವಾ ಇಲಾಖೆ ಚಿತ್ರದುರ್ಗ ,಼಼ಮೊಳಕಾಲ್ಮೂರು ತಾಲ್ಲೂಕು ಪಶು ಸಹಾಯಕ ನಿರ್ದೇಶಕ ಡಾ. ರಂಗಪ್ಪ ,ಶಿಮುಲ್ ಸಹಾಯಕ ವ್ಯವಸ್ಥಾಪಕ ಅಧಿಕಾರಿಗಳಾದ ನಯಾಜ್ ಬೇಗ್, ಎಸ್ ಜಿ ಕೃಷ್ಣಕುಮಾರ್ ಹಾಗೂ ಚಳ್ಳಕೆರೆ ವಿಭಾಗದ ಪಶುವೈದ್ಯಾಧಿಕಾರಿಗಳು ಭಾಗವಹಿಸುವರು .. ಪಶುಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೊಂಡ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಪ್ರಕಟಣೆ ತಿಳಿಸಿದೆ...4
- ಕಾರ್ಯಕ್ರಮ ಒಂದರಲ್ಲಿ ಭಾಗಿಯಾದಂತಹ ಕ್ಷಣದಲ್ಲಿ ಯುವಕರು ಕುಣಿದು ಸಂಭ್ರಮಿಸಿ ಸ್ವಾಗತ ಕೋರಿದಾಗ, ಆ ಉತ್ಸಾಹಕ್ಕೆ ತಕ್ಕಂತೆ ಯುವಕರ ಜೊತೆ ಹೆಜ್ಜೆ ಹಾಕಿ ಸಂತೋಷ ಹಂಚಿಕೊಂಡು . ಜನರ ಜೊತೆ ಬೆರೆತು ಸಂಭ್ರಮಿಸಿದಂತಹ ಕ್ಷಣ "ಎನ್ ರಘುಮೂರ್ತಿ ಕೆ.ಎ.ಎಸ್ ಜನ ಮುಖಿ ಸೇವಕ"1
- ಚಿತ್ರದುರ್ಗ ರಸ್ತೆ ದಾಟುವ ವಿಚಾರಕ್ಕೆ ಬೈಕ್ ಸವಾರ ಹಾಗೂ KSRTC ಬಸ್ ಡ್ರೈವರ್ ಕಿರಿಕ್ ಮಾಡ್ಕೊಂಡು, ಇತರರಿಗೆ ತೊಂದರೆ ಮಾಡಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಿತ್ರದುರ್ಗದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಈಘಟನೆ ನಡೆದಿದೆ. ಚಿತ್ರದುರ್ಗ ಡಿಪೋದ Ksrtc ಬಸ್ ಚಿತ್ರದುರ್ಗದಿಂದ-ಪಾವಗಡಕ್ಕೆ ಹೊರಟಿತ್ತು. ಈ ವೇಳೆ ಬಿಗ್ ಬಾಸ್ ಹೋಟಲ್ ಬಳಿ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶವಾಗುವ ವೇಳೆ ಹೆದ್ದಾರಿಯಲ್ಲಿ ಬಂದ ಬೈಕ್ ಸವಾರನಿಗೆ ಬಸ್ ಎದುರಾಗಿದ್ದು, ಮೈಮೇಲೆ ಬರ್ತೀಯಾ ಅಂತಾ ಪರಸ್ಪರ ಬಸ್ ಕಂಡಕ್ಟರ್ ಹಾಗೂ ಬೈಕ್ ಸವಾರರ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ಹೆದ್ದಾರಿಯಲ್ಲಿ ವಾಹನಗಳು ಕ್ಯೂ ನಿಂತು ಇತರ ವಾಹನ ಸವಾರರಿಗೆ ಕಿರಿಕಿರಿ ಉಂಟಾಯ್ತು. ಈ ವೇಳೆ ಇತರ ಸವಾರರು ಕಂಡಕ್ಟರ್ ಹಾಗೂ ಬೈಕ್ ಸವಾರನಿಗೆ ತರಾಟೆಗೆ ತೆಗೆದುಕೊಂಡಿದ್ದು, ಇಬ್ಬರೂ ಅಲ್ಲಿಂದ ಕಾಲ್ಕಿತ್ತಿದ್ದಾರೆ.1
- ಜಾನುಕೊಂಡ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಪಿಡಿಓ ಗೆ ಸದಸ್ಯನೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದು ವೀಡಿಯೋ ವೈರಲ್ ಆಗಿದೆ. ಇನ್ನೂ ಜಾನುಕೊಂಡ ಗ್ರಾಮ ಪಂಚಾಯತಿ ಸದಸ್ಯ ಚಂದ್ರು ಅವರು ಜಾನುಕೊಂಡ ಗ್ರಾಮ ಪಂಚಾಯಿತಿ ಪಿಡಿಒ ಮುಕುಂದ ಅವರಿಗೆ ಅಸಂಭ್ಯವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿರುವ ವಿಡಿಯೋ ಎಲ್ಲೆಡೆ ವೈರಲಾಗುತ್ತಿದೆ1
- ತುಂಗಭದ್ರಾ ನದಿಯ ನೀರು ನಿಲ್ಲಿಸಿದ್ದರಿಂದ ಹೊಲಗಳಲ್ಲಿ ಒಣಗುತ್ತಿದ್ದ ಮಿರ್ಚಿ ಬೆಳೆಗಾಗಿ ರೈತರು ಸಂಕಷ್ಟದಲ್ಲಿದ್ದರು. ಇಂತಹ ಕಠಿಣ ಸಂದರ್ಭದಲ್ಲೂ ಕಂಪ್ಲಿ ಕ್ಷೇತ್ರದ ಶಾಸಕ J. N. Ganesh ರೈತರ ಪರ ನಿಂತು, Tungabhadra Dam ನಿಂದ ನೀರು ಬಿಡುಗಡೆ ಮಾಡಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಅದ್ಭುತ ಕ್ಷಣ ರೈತರ ಮುಖದಲ್ಲಿ ಮತ್ತೆ ನಗು ಮೂಡಿಸಿತು.1
- ಜಮೀನಿನಲ್ಲಿ ಮನೆ ಕಟ್ಟಲು ಪರವಾನಗಿ ನೀಡದ ಪಿಡಿಯೊ ಬೇಸತ್ತ ರೈತನಿಂದ ಆತ್ಮಹತ್ಯೆ ಯತ್ನ ಕೆ. ಬಸವರಾಜ್ ಆತ್ಮಹತ್ಯೆಗೆ ಯತ್ನಿಸಿದ ರೈತ ಕಡಬಗೆರೆ ಗ್ರಾಪಂನಲ್ಲಿ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಡಬಗೆರೆ ಗ್ರಾಪಂ1
- 18/02/2026 ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಲಾರಿಗಳಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದ ಭಾರಿ ಜಾಲವೊಂದನ್ನು ಸಾರ್ವಜನಿಕರು ಭೇದಿಸಿದ್ದಾರೆ. ಸಿನಿಮೀಯ ಮಾದರಿಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಒಂಬತ್ತು ಮಂದಿ ಕಳ್ಳರ ಪೈಕಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದ್ದು, ಉಳಿದ ಎಂಟು ಮಂದಿ ಪರಾರಿಯಾಗಿದ್ದಾರೆ. ಲಾರಿಗಳಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದ ವೇಳೆ ಜಾಗೃತರಾದ ಸಾರ್ವಜನಿಕರಿಂದ ಕಳ್ಳರ ಮೇಲೆ ದಾಳಿ.ಕಳ್ಳತನ ಮಾಡುವ ಉದ್ದೇಶಕ್ಕಾಗಿಯೇ ಈ ತಂಡವು ಸ್ವಂತ ಲಾರಿಯನ್ನು ಖರೀದಿಸಿ ಬಳಸಿರುವುದು ಬೆಳಕಿಗೆ ಬಂದಿದೆ. ಈ ಲಾರಿಯನ್ನು ಅವರು ಖರೀದಿಸಿದ್ದೇ ಅಥವಾ ಕಳ್ಳತನ ಮಾಡಿದ್ದೇ ಎಂಬುದು ತನಿಖೆಯಿಂದ ಹೊರಬರಬೇಕಿದೆ. ವಶಕ್ಕೆ ಪಡೆದ ಲಾರಿಯಲ್ಲಿ ಕದ್ದ ಮಾಲು: ಪೊಲೀಸರು ವಶಪಡಿಸಿಕೊಂಡ ಲಾರಿಯಲ್ಲಿ ಈ ಹಿಂದೆ ಕದ್ದಿದ್ದ ಡೀಸೆಲ್ ಮತ್ತು ಇತರ ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ. ಸ್ಥಳದಿಂದ ಓಡಿ ಹೋದ ಉಳಿದ 8 ಮಂದಿ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದ್ದ ಈ ಕಳ್ಳತನದ ಜಾಲ ಪತ್ತೆಯಾಗಿರುವುದು ವಾಹನ ಸವಾರರಲ್ಲಿ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಸದ್ಯ ಹಿರಿಯೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.1
- ಚತ್ರದುರ್ಗ :ಮುಖ್ಯಮಂತ್ರಿ ಸಿದ್ದರಾಮಯ್ಯ ಇವರನ್ನ ಭೇಟಿ ಮಾಡಿ ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಅನುದಾನಕ್ಕೆ ನಾವು ಮನವಿ ಮಾಡಿದ್ದೇವು. ನಮ್ಮ ಮನವಿಗೆ ಸಿಎಂ ಸಿದ್ಧರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಚಿತ್ರದುರ್ಗ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದ್ದಾರೆ. ಇಂದು ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಶಾಸಕರ ಪ್ರವಾಸದ ಬಗ್ಗೆ ಮಾಧ್ಯಮದ ಪ್ರತಿನಿಧಿಗಳು ಕೇಳಿದಾಗ. ಕೈ ಶಾಸಕ ಖಾಸಗಿತಾಗಿ ವಿದೇಶ ಪ್ರವಾಸ ಹೋಗುತ್ತಿದ್ದಾರೆ ಶಾಸಕರ ಪ್ರವಾಸದ ಬಗ್ಗೆ ಅನುಮಾನ ಪಡುವ ಅಗತ್ಯ ಇಲ್ಲ ಎಂದಿದ್ದಾರೆ..1