logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದಿಂದ ಅಡಹಳಟ್ಟಿ ಗ್ರಾಮದವರಿಗೆ ರಸ್ತೆ ಹದಿಗೆಟ್ಟಿದೆ ತೆಗ್ಗುಂಡಿ ಅಂತ ರಸ್ತೆಗಳು ಈ ರಸ್ತೆಗೆ ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ? ಚುನಾವಣೆ ಬಂದಾಗ ರಾಜಕಾರಣಿಗಳು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಾ ಬರುತ್ತಾರೆ? ಅಡಹಳ್ಳಟ್ಟಿ ಗ್ರಾಮಸ್ಥರು ಗ್ರಾಮ ಪಂಚಾಯತಿ ಸದಸ್ಯರು ಭೀಮು ಕೇರಿ ಹದಗೆಟ್ಟ ರಸ್ತೆ ಸುಧಾರಿಸಲು ವಿಡಿಯೋ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯ ಶಾಸಕರು ಇರಕ್ಕೆ ಸಂಪೂರ್ಣ ಹದಿಗೆಟ್ಟಿರುತ್ತದೆ ಶೀಘ್ರದಲ್ಲಿ ರಸ್ತೆ ಮಾಡಬೇಕೆಂದು ವಿನಂತಿ ಮಾಡುತ್ತೇನೆ ಒಂದು ದಿನ ಬಿಟ್ಟು ಆಕ್ಸಿಡೆಂಟ್ ಆಗುತ್ತಿದೆ ಬಸ್ಸಿನ ಅವರು ಹೇಳುತ್ತಿದ್ದಾರೆ ರಸ್ತೆ ಪಕ್ಕ ಇರುವ ಕಂಠಿಗಳು ಕಡಸಿ ಅಂತ ಸಮಸ್ಯೆ ಆಗುತ್ತಿದೆ ಎಂದು ಹೇಳುತ್ತಿದ್ದಾರೆ ಕೈಮುಗುದು ಕೇಳಿಕೊಳ್ಳುತ್ತಿದ್ದೇನೆ ಗ್ರಾಮದ ಪರವಾಗಿ ಗ್ರಾಮಸ್ಥರಿಗೆ ಇದರಿಂದ ಎಷ್ಟು ತೊಂದರೆ ಆಗುತ್ತಿದೆ? ಆಕ್ರೋಶ ಹೊರ ಹಾಕುತ್ತಿದ್ದರೆ? ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ? ಜನರ ಗೋಳು ಇವರಿಗೆ ಕಾಣುತ್ತಿಲ್ಲ ಅನ್ನೋದು ನೋಟಕ್ಕೆ ಕಂಡು ಬಂದ ರೀತಿಯಲ್ಲಿ ಕಾಣುತ್ತಿದೆ? ರಸ್ತೆ ಮಾಡಿ ಮಾಡಿ ಎಂದು ಮಾಧ್ಯಮ ಪತ್ರಿಕೆ ಸುದ್ದಿ ಮೂಲಕ ಎಚ್ಚರಿಸುತ್ತಿದ್ದರು ಎಚ್ಚರಿಸುಕೊಳ್ಳದೆ ಇದ್ದಾಗ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದಾಗ ಏನು ಮಾಡ್ತಾರೆ ರಸ್ತೆ ಮಾಡಲು ಮಾಡ್ತಾರಾ? ಮಾಧ್ಯಮ ಹಾಗೂ ಪತ್ರಿಕಾದಲ್ಲಿ ವರದಿ ಬಿತ್ತರಿಸಿದ್ದರು ತಲೆ ಕೆಡಿಸಿಕೊಳ್ಳದ ಸಂಬಂಧಪಟ್ಟ ಅಧಿಕಾರಿಗಳು ವರದಿಗೂ ಎಚ್ಚೆತ್ತುಕೊಳ್ಳದೆ ಇರುವುದು ಸಂಬಂಧಪಟ್ಟವರು? ಕಣ್ಣು ಕಾಣದಂತೆ ಕುರುಡನಂತೆ ವರ್ತಿಸುತ್ತಿರುವ ಸಂಬಂಧ ಪಟ್ಟವರು ದೃಶ್ಯಾವಳಿಯಲ್ಲಿ ನೋಡಬಹುದು ಯಾವ ರೀತಿ ಈ ರಸ್ತೆ ಇದೆ ಎನ್ನುವುದನ್ನು ವರದಿ ಮಾಡಿದರು ಎಚ್ಚರಿಸುಕೊಳ್ಳದ ಸಂಬಂಧಪಟ್ಟವರು?ಯಥಾ ಸ್ಥಿತಿ ರಸ್ತೆಯನ್ನು ಮುಂದುವರಿಸಿದ್ದಾರೆ ಸಂಬಂಧಪಟ್ಟವರು ರಸ್ತೆಯಲ್ಲಿ ಸಂಚರಿಸುತ್ತಾರೆ? ಅಭಿವೃದ್ಧಿಗೆ ಮುಂದಾಗದ ಸಂಬಂಧಪಟ್ಟವರು? ರಸ್ತೆ ನಿರ್ಮಾಣ ಆಗಬೇಕಾಗಿದ್ದು ತೆಗ್ಗ ಗುಂಡಿ ಅಂತ ರಸ್ತೆಗಳು ಹೀಗೆ ಉಳಿದಿವೆ ಪ್ಯಾಚ್ ವರ್ಕ್ ಮಾಡದೆ ಇರುವದು ಸಂಬಂಧಪಟ್ಟವರು? ಈ ರಸ್ತೆಯಲ್ಲಿ ಬೈಕ್ ಸವಾರರು ವಾಹನಸವರು ಸಂಚರಿಸುವಾಗ ಬಾರಿ ಹರ ಸಾಹಸ ಪಡುತ್ತಾರೆ? ಇಲ್ಲಿ ಸಂಚರಿಸುವರು ರಸ್ತೆ ಯಾಕೆ ಸರಿ ಮಾಡಿಲ್ಲ ಎಂದು ಇಡೀ ಶಾಪ ಹಾಕುತ್ತಾ ಸಂಚರಿಸುತ್ತಾರೆ? ಈ ರೀತಿಗಳು ರಸ್ತೆ ಹಲವು ತಾಲೂಕಿನ ಗ್ರಾಮದಲ್ಲಿ ಈ ರೀತಿ ತೆಗ್ಗು ಗುಂಡಿ ಅಂತ ರಸ್ತೆಗಳು ಇವೆ ರಸ್ತೆಯಲ್ಲಿ ಕಾಣದ ವಾಹನಸವರ ತಗ್ಗು ಗುಂಡಿಗಳು ರಸ್ತೆಗಳು? ಈ ರಸ್ತೆಯಲ್ಲಿ ನೋಡಿದರೆ ತೆಗ್ಗು ತೆಗ್ಗು ರಸ್ತೆಗಳು ಕಿತ್ತು ಹೋದ ರಸ್ತೆ ಕೆಲವೊಂದು ಗ್ರಾಮಗಳಲ್ಲಿ ಇದೇ ರೀತಿ ರಸ್ತೆಗಳಿದ್ದಾವೆ ಆ ರಸ್ತೆಗಳು ಸುಧಾರಣೆ ಯಾವಾಗ ಆಗುತ್ತೆ? ಚುನಾವಣೆ ಮುಗಿದ ಮೇಲೆ ಅಭಿವೃದ್ಧಿಯೇ ಮರೆಚುಕ್ಕಿಗಳಾಗುತ್ತವೆ ರಸ್ತೆಗಳು ನಿರ್ಲಕ್ಷ ಬಯಸುತ್ತಾರೆ ರಾಜಕಾರಣಿಗಳು ಅಧಿಕಾರಿಗಳು ಗಮನಹರಿಸಬೇಕಾದ ಸುದ್ದಿ? ಚುನಾವಣೆ ಬಂದಾಗ ಅಭಿವೃದ್ಧಿಯ ಮಾತುಗಳು ಬರುತ್ತದೆ ಗಮನಹರಸದ ಸಂಬಂಧಪಟ್ಟವರು ಈ ರಸ್ತೆ ಅಥಣಿ ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ರಸ್ತೆ ಹದಗೆಟ್ಟು ಹೋಗಿವೆ ಆ ರಸ್ತೆಗಳು ಸುಧಾರಣೆ ವ್ಯವಸ್ಥೆ ಮುಂದಾಗ್ತಿಲ್ಲ ಸಂಬಂಧಪಟ್ಟವರು? ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿಗಳು ಮತ್ತು ರಸ್ತೆಗಳು ನಿರ್ಲಕ್ಷ ವಹಿಸುತ್ತಿರುವ ಸಂಬಂಧ ಪಟ್ಟವರು ಗಮನಹರಿಸಿ ರಸ್ತೆಗಳು ಅಭಿವೃದ್ಧಿಗೆ ಮುಂದಾಗ್ತಾರೆ? ಇನ್ನಾದ್ರೂ ರಸ್ತೆಯ ಹದಿಗೆಟ್ಟು ಹೋದ ರಸ್ತೆ ಅಂತ ರಸ್ತೆಯನ್ನು ಸರಿಪಡಿಸುತ್ತಾರ ಸಂಬಂಧಪಟ್ಟವರು ಅಧಿಕಾರಿಗಳು ಗ್ರಾಮ ಪಂಚಾಯತಿಯರು ಜಿಲ್ಲಾ ಪಂಚಾಯತಿಯವರು ತಾಲೂಕ ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮುಖ್ಯ ಮಂತ್ರಿಗಳು ಪ್ರಧಾನ ಮಂತ್ರಿಗಳು ಸಾರಿಗೆ ಸಚಿವರು ಉಸಿವಾರಿ ಸಚಿವರು ಶಾಸಕರು ಅಥಣಿ ತಾಲೂಕನ್ನು ಅಭಿವೃದ್ಧಿನಾಗಿ ರಸ್ತೆಗಳನ್ನು ಸರಿಪಡಿಸಿ ಸಂಚರಿಸುವವರಿಗೆ ಅವಕಾಶ ಮಾಡಿಕೊಡುತ್ತಾರೆ ಅಥವಾ ಯಥಾಸ್ಥಿತಿಯನ್ನು ಮುಂದುವರಿಸುತ್ತಾರೆ ವರದಿ ಮಹೇಶ್ ಶರ್ಮಾ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದಿಂದ ಅಡಹಳಟ್ಟಿ ಗ್ರಾಮದವರಿಗೆ ರಸ್ತೆ ಹದಿಗೆಟ್ಟಿದೆ ತೆಗ್ಗುಂಡಿ ಅಂತ ರಸ್ತೆಗಳು ಈ ರಸ್ತೆಗೆ ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ? ಚುನಾವಣೆ ಬಂದಾಗ ರಾಜಕಾರಣಿಗಳು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಾ ಬರುತ್ತಾರೆ? ಅಡಹಳ್ಳಟ್ಟಿ ಗ್ರಾಮಸ್ಥರು ಗ್ರಾಮ ಪಂಚಾಯತಿ ಸದಸ್ಯರು ಭೀಮು ಕೇರಿ ಹದಗೆಟ್ಟ ರಸ್ತೆ ಸುಧಾರಿಸಲು ವಿಡಿಯೋ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯ ಶಾಸಕರು ಇರಕ್ಕೆ ಸಂಪೂರ್ಣ ಹದಿಗೆಟ್ಟಿರುತ್ತದೆ ಶೀಘ್ರದಲ್ಲಿ ರಸ್ತೆ ಮಾಡಬೇಕೆಂದು ವಿನಂತಿ ಮಾಡುತ್ತೇನೆ ಒಂದು ದಿನ ಬಿಟ್ಟು ಆಕ್ಸಿಡೆಂಟ್ ಆಗುತ್ತಿದೆ ಬಸ್ಸಿನ ಅವರು ಹೇಳುತ್ತಿದ್ದಾರೆ ರಸ್ತೆ ಪಕ್ಕ ಇರುವ ಕಂಠಿಗಳು ಕಡಸಿ ಅಂತ ಸಮಸ್ಯೆ ಆಗುತ್ತಿದೆ ಎಂದು ಹೇಳುತ್ತಿದ್ದಾರೆ ಕೈಮುಗುದು ಕೇಳಿಕೊಳ್ಳುತ್ತಿದ್ದೇನೆ ಗ್ರಾಮದ ಪರವಾಗಿ ಗ್ರಾಮಸ್ಥರಿಗೆ ಇದರಿಂದ ಎಷ್ಟು ತೊಂದರೆ ಆಗುತ್ತಿದೆ? ಆಕ್ರೋಶ ಹೊರ ಹಾಕುತ್ತಿದ್ದರೆ? ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ? ಜನರ ಗೋಳು ಇವರಿಗೆ ಕಾಣುತ್ತಿಲ್ಲ ಅನ್ನೋದು ನೋಟಕ್ಕೆ ಕಂಡು ಬಂದ ರೀತಿಯಲ್ಲಿ ಕಾಣುತ್ತಿದೆ? ರಸ್ತೆ ಮಾಡಿ ಮಾಡಿ ಎಂದು ಮಾಧ್ಯಮ ಪತ್ರಿಕೆ ಸುದ್ದಿ ಮೂಲಕ ಎಚ್ಚರಿಸುತ್ತಿದ್ದರು ಎಚ್ಚರಿಸುಕೊಳ್ಳದೆ ಇದ್ದಾಗ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದಾಗ ಏನು ಮಾಡ್ತಾರೆ ರಸ್ತೆ ಮಾಡಲು ಮಾಡ್ತಾರಾ? ಮಾಧ್ಯಮ ಹಾಗೂ ಪತ್ರಿಕಾದಲ್ಲಿ ವರದಿ ಬಿತ್ತರಿಸಿದ್ದರು ತಲೆ ಕೆಡಿಸಿಕೊಳ್ಳದ ಸಂಬಂಧಪಟ್ಟ ಅಧಿಕಾರಿಗಳು ವರದಿಗೂ ಎಚ್ಚೆತ್ತುಕೊಳ್ಳದೆ ಇರುವುದು ಸಂಬಂಧಪಟ್ಟವರು? ಕಣ್ಣು ಕಾಣದಂತೆ ಕುರುಡನಂತೆ ವರ್ತಿಸುತ್ತಿರುವ ಸಂಬಂಧ ಪಟ್ಟವರು ದೃಶ್ಯಾವಳಿಯಲ್ಲಿ ನೋಡಬಹುದು ಯಾವ ರೀತಿ ಈ ರಸ್ತೆ ಇದೆ ಎನ್ನುವುದನ್ನು ವರದಿ ಮಾಡಿದರು ಎಚ್ಚರಿಸುಕೊಳ್ಳದ ಸಂಬಂಧಪಟ್ಟವರು?ಯಥಾ ಸ್ಥಿತಿ ರಸ್ತೆಯನ್ನು ಮುಂದುವರಿಸಿದ್ದಾರೆ ಸಂಬಂಧಪಟ್ಟವರು ರಸ್ತೆಯಲ್ಲಿ ಸಂಚರಿಸುತ್ತಾರೆ? ಅಭಿವೃದ್ಧಿಗೆ ಮುಂದಾಗದ ಸಂಬಂಧಪಟ್ಟವರು? ರಸ್ತೆ ನಿರ್ಮಾಣ ಆಗಬೇಕಾಗಿದ್ದು ತೆಗ್ಗ ಗುಂಡಿ ಅಂತ ರಸ್ತೆಗಳು ಹೀಗೆ ಉಳಿದಿವೆ ಪ್ಯಾಚ್ ವರ್ಕ್ ಮಾಡದೆ ಇರುವದು ಸಂಬಂಧಪಟ್ಟವರು? ಈ ರಸ್ತೆಯಲ್ಲಿ ಬೈಕ್ ಸವಾರರು ವಾಹನಸವರು ಸಂಚರಿಸುವಾಗ ಬಾರಿ ಹರ ಸಾಹಸ ಪಡುತ್ತಾರೆ? ಇಲ್ಲಿ ಸಂಚರಿಸುವರು ರಸ್ತೆ ಯಾಕೆ ಸರಿ ಮಾಡಿಲ್ಲ ಎಂದು ಇಡೀ ಶಾಪ ಹಾಕುತ್ತಾ ಸಂಚರಿಸುತ್ತಾರೆ? ಈ ರೀತಿಗಳು ರಸ್ತೆ ಹಲವು ತಾಲೂಕಿನ ಗ್ರಾಮದಲ್ಲಿ ಈ ರೀತಿ ತೆಗ್ಗು ಗುಂಡಿ ಅಂತ ರಸ್ತೆಗಳು ಇವೆ ರಸ್ತೆಯಲ್ಲಿ ಕಾಣದ ವಾಹನಸವರ ತಗ್ಗು ಗುಂಡಿಗಳು ರಸ್ತೆಗಳು? ಈ ರಸ್ತೆಯಲ್ಲಿ ನೋಡಿದರೆ ತೆಗ್ಗು ತೆಗ್ಗು ರಸ್ತೆಗಳು ಕಿತ್ತು ಹೋದ ರಸ್ತೆ ಕೆಲವೊಂದು ಗ್ರಾಮಗಳಲ್ಲಿ ಇದೇ ರೀತಿ ರಸ್ತೆಗಳಿದ್ದಾವೆ ಆ ರಸ್ತೆಗಳು ಸುಧಾರಣೆ ಯಾವಾಗ ಆಗುತ್ತೆ? ಚುನಾವಣೆ ಮುಗಿದ ಮೇಲೆ ಅಭಿವೃದ್ಧಿಯೇ ಮರೆಚುಕ್ಕಿಗಳಾಗುತ್ತವೆ ರಸ್ತೆಗಳು ನಿರ್ಲಕ್ಷ ಬಯಸುತ್ತಾರೆ ರಾಜಕಾರಣಿಗಳು ಅಧಿಕಾರಿಗಳು ಗಮನಹರಿಸಬೇಕಾದ ಸುದ್ದಿ? ಚುನಾವಣೆ ಬಂದಾಗ ಅಭಿವೃದ್ಧಿಯ ಮಾತುಗಳು ಬರುತ್ತದೆ ಗಮನಹರಸದ ಸಂಬಂಧಪಟ್ಟವರು ಈ ರಸ್ತೆ ಅಥಣಿ ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ರಸ್ತೆ ಹದಗೆಟ್ಟು ಹೋಗಿವೆ ಆ ರಸ್ತೆಗಳು ಸುಧಾರಣೆ ವ್ಯವಸ್ಥೆ ಮುಂದಾಗ್ತಿಲ್ಲ ಸಂಬಂಧಪಟ್ಟವರು? ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿಗಳು ಮತ್ತು ರಸ್ತೆಗಳು ನಿರ್ಲಕ್ಷ ವಹಿಸುತ್ತಿರುವ ಸಂಬಂಧ ಪಟ್ಟವರು ಗಮನಹರಿಸಿ ರಸ್ತೆಗಳು ಅಭಿವೃದ್ಧಿಗೆ ಮುಂದಾಗ್ತಾರೆ? ಇನ್ನಾದ್ರೂ ರಸ್ತೆಯ ಹದಿಗೆಟ್ಟು ಹೋದ ರಸ್ತೆ ಅಂತ ರಸ್ತೆಯನ್ನು ಸರಿಪಡಿಸುತ್ತಾರ ಸಂಬಂಧಪಟ್ಟವರು ಅಧಿಕಾರಿಗಳು ಗ್ರಾಮ ಪಂಚಾಯತಿಯರು ಜಿಲ್ಲಾ ಪಂಚಾಯತಿಯವರು ತಾಲೂಕ ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮುಖ್ಯ ಮಂತ್ರಿಗಳು ಪ್ರಧಾನ ಮಂತ್ರಿಗಳು ಸಾರಿಗೆ ಸಚಿವರು ಉಸಿವಾರಿ ಸಚಿವರು ಶಾಸಕರು ಅಥಣಿ ತಾಲೂಕನ್ನು ಅಭಿವೃದ್ಧಿನಾಗಿ ರಸ್ತೆಗಳನ್ನು ಸರಿಪಡಿಸಿ ಸಂಚರಿಸುವವರಿಗೆ ಅವಕಾಶ ಮಾಡಿಕೊಡುತ್ತಾರೆ ಅಥವಾ ಯಥಾಸ್ಥಿತಿಯನ್ನು ಮುಂದುವರಿಸುತ್ತಾರೆ ವರದಿ ಮಹೇಶ್ ಶರ್ಮಾ

5 hrs ago
user_Mahesh sharma
Mahesh sharma
ಬೆಳಗಾವಿ, ಬೆಳಗಾವಿ, ಕರ್ನಾಟಕ•
5 hrs ago

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದಿಂದ ಅಡಹಳಟ್ಟಿ ಗ್ರಾಮದವರಿಗೆ ರಸ್ತೆ ಹದಿಗೆಟ್ಟಿದೆ ತೆಗ್ಗುಂಡಿ ಅಂತ ರಸ್ತೆಗಳು ಈ ರಸ್ತೆಗೆ ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ? ಚುನಾವಣೆ ಬಂದಾಗ ರಾಜಕಾರಣಿಗಳು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಾ ಬರುತ್ತಾರೆ? ಅಡಹಳ್ಳಟ್ಟಿ ಗ್ರಾಮಸ್ಥರು ಗ್ರಾಮ ಪಂಚಾಯತಿ ಸದಸ್ಯರು ಭೀಮು ಕೇರಿ ಹದಗೆಟ್ಟ ರಸ್ತೆ ಸುಧಾರಿಸಲು ವಿಡಿಯೋ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯ ಶಾಸಕರು ಇರಕ್ಕೆ ಸಂಪೂರ್ಣ ಹದಿಗೆಟ್ಟಿರುತ್ತದೆ ಶೀಘ್ರದಲ್ಲಿ ರಸ್ತೆ ಮಾಡಬೇಕೆಂದು ವಿನಂತಿ ಮಾಡುತ್ತೇನೆ ಒಂದು ದಿನ ಬಿಟ್ಟು ಆಕ್ಸಿಡೆಂಟ್ ಆಗುತ್ತಿದೆ ಬಸ್ಸಿನ ಅವರು ಹೇಳುತ್ತಿದ್ದಾರೆ ರಸ್ತೆ ಪಕ್ಕ ಇರುವ ಕಂಠಿಗಳು ಕಡಸಿ ಅಂತ ಸಮಸ್ಯೆ ಆಗುತ್ತಿದೆ ಎಂದು ಹೇಳುತ್ತಿದ್ದಾರೆ ಕೈಮುಗುದು ಕೇಳಿಕೊಳ್ಳುತ್ತಿದ್ದೇನೆ ಗ್ರಾಮದ ಪರವಾಗಿ ಗ್ರಾಮಸ್ಥರಿಗೆ ಇದರಿಂದ ಎಷ್ಟು ತೊಂದರೆ ಆಗುತ್ತಿದೆ? ಆಕ್ರೋಶ ಹೊರ ಹಾಕುತ್ತಿದ್ದರೆ? ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ? ಜನರ ಗೋಳು ಇವರಿಗೆ ಕಾಣುತ್ತಿಲ್ಲ ಅನ್ನೋದು ನೋಟಕ್ಕೆ ಕಂಡು ಬಂದ ರೀತಿಯಲ್ಲಿ ಕಾಣುತ್ತಿದೆ? ರಸ್ತೆ ಮಾಡಿ ಮಾಡಿ ಎಂದು ಮಾಧ್ಯಮ ಪತ್ರಿಕೆ ಸುದ್ದಿ ಮೂಲಕ ಎಚ್ಚರಿಸುತ್ತಿದ್ದರು ಎಚ್ಚರಿಸುಕೊಳ್ಳದೆ ಇದ್ದಾಗ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದಾಗ ಏನು ಮಾಡ್ತಾರೆ ರಸ್ತೆ ಮಾಡಲು ಮಾಡ್ತಾರಾ? ಮಾಧ್ಯಮ ಹಾಗೂ ಪತ್ರಿಕಾದಲ್ಲಿ ವರದಿ ಬಿತ್ತರಿಸಿದ್ದರು ತಲೆ ಕೆಡಿಸಿಕೊಳ್ಳದ ಸಂಬಂಧಪಟ್ಟ ಅಧಿಕಾರಿಗಳು ವರದಿಗೂ ಎಚ್ಚೆತ್ತುಕೊಳ್ಳದೆ ಇರುವುದು ಸಂಬಂಧಪಟ್ಟವರು? ಕಣ್ಣು ಕಾಣದಂತೆ ಕುರುಡನಂತೆ ವರ್ತಿಸುತ್ತಿರುವ ಸಂಬಂಧ ಪಟ್ಟವರು ದೃಶ್ಯಾವಳಿಯಲ್ಲಿ ನೋಡಬಹುದು ಯಾವ ರೀತಿ ಈ ರಸ್ತೆ ಇದೆ ಎನ್ನುವುದನ್ನು ವರದಿ ಮಾಡಿದರು ಎಚ್ಚರಿಸುಕೊಳ್ಳದ ಸಂಬಂಧಪಟ್ಟವರು?ಯಥಾ ಸ್ಥಿತಿ ರಸ್ತೆಯನ್ನು ಮುಂದುವರಿಸಿದ್ದಾರೆ ಸಂಬಂಧಪಟ್ಟವರು

ರಸ್ತೆಯಲ್ಲಿ ಸಂಚರಿಸುತ್ತಾರೆ? ಅಭಿವೃದ್ಧಿಗೆ ಮುಂದಾಗದ ಸಂಬಂಧಪಟ್ಟವರು? ರಸ್ತೆ ನಿರ್ಮಾಣ ಆಗಬೇಕಾಗಿದ್ದು ತೆಗ್ಗ ಗುಂಡಿ ಅಂತ ರಸ್ತೆಗಳು ಹೀಗೆ ಉಳಿದಿವೆ ಪ್ಯಾಚ್ ವರ್ಕ್ ಮಾಡದೆ ಇರುವದು ಸಂಬಂಧಪಟ್ಟವರು? ಈ ರಸ್ತೆಯಲ್ಲಿ ಬೈಕ್ ಸವಾರರು ವಾಹನಸವರು ಸಂಚರಿಸುವಾಗ ಬಾರಿ ಹರ ಸಾಹಸ ಪಡುತ್ತಾರೆ? ಇಲ್ಲಿ ಸಂಚರಿಸುವರು ರಸ್ತೆ ಯಾಕೆ ಸರಿ ಮಾಡಿಲ್ಲ ಎಂದು ಇಡೀ ಶಾಪ ಹಾಕುತ್ತಾ ಸಂಚರಿಸುತ್ತಾರೆ? ಈ ರೀತಿಗಳು ರಸ್ತೆ ಹಲವು ತಾಲೂಕಿನ ಗ್ರಾಮದಲ್ಲಿ ಈ ರೀತಿ ತೆಗ್ಗು ಗುಂಡಿ ಅಂತ ರಸ್ತೆಗಳು ಇವೆ ರಸ್ತೆಯಲ್ಲಿ ಕಾಣದ ವಾಹನಸವರ ತಗ್ಗು ಗುಂಡಿಗಳು ರಸ್ತೆಗಳು? ಈ ರಸ್ತೆಯಲ್ಲಿ ನೋಡಿದರೆ ತೆಗ್ಗು ತೆಗ್ಗು ರಸ್ತೆಗಳು ಕಿತ್ತು ಹೋದ ರಸ್ತೆ ಕೆಲವೊಂದು ಗ್ರಾಮಗಳಲ್ಲಿ ಇದೇ ರೀತಿ ರಸ್ತೆಗಳಿದ್ದಾವೆ ಆ ರಸ್ತೆಗಳು ಸುಧಾರಣೆ ಯಾವಾಗ ಆಗುತ್ತೆ? ಚುನಾವಣೆ ಮುಗಿದ ಮೇಲೆ ಅಭಿವೃದ್ಧಿಯೇ ಮರೆಚುಕ್ಕಿಗಳಾಗುತ್ತವೆ ರಸ್ತೆಗಳು ನಿರ್ಲಕ್ಷ ಬಯಸುತ್ತಾರೆ ರಾಜಕಾರಣಿಗಳು ಅಧಿಕಾರಿಗಳು ಗಮನಹರಿಸಬೇಕಾದ ಸುದ್ದಿ? ಚುನಾವಣೆ ಬಂದಾಗ ಅಭಿವೃದ್ಧಿಯ ಮಾತುಗಳು ಬರುತ್ತದೆ ಗಮನಹರಸದ ಸಂಬಂಧಪಟ್ಟವರು ಈ ರಸ್ತೆ ಅಥಣಿ ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ರಸ್ತೆ ಹದಗೆಟ್ಟು ಹೋಗಿವೆ ಆ ರಸ್ತೆಗಳು ಸುಧಾರಣೆ ವ್ಯವಸ್ಥೆ ಮುಂದಾಗ್ತಿಲ್ಲ ಸಂಬಂಧಪಟ್ಟವರು? ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿಗಳು ಮತ್ತು ರಸ್ತೆಗಳು ನಿರ್ಲಕ್ಷ ವಹಿಸುತ್ತಿರುವ ಸಂಬಂಧ ಪಟ್ಟವರು ಗಮನಹರಿಸಿ ರಸ್ತೆಗಳು ಅಭಿವೃದ್ಧಿಗೆ ಮುಂದಾಗ್ತಾರೆ? ಇನ್ನಾದ್ರೂ ರಸ್ತೆಯ ಹದಿಗೆಟ್ಟು ಹೋದ ರಸ್ತೆ ಅಂತ ರಸ್ತೆಯನ್ನು ಸರಿಪಡಿಸುತ್ತಾರ ಸಂಬಂಧಪಟ್ಟವರು ಅಧಿಕಾರಿಗಳು ಗ್ರಾಮ ಪಂಚಾಯತಿಯರು ಜಿಲ್ಲಾ ಪಂಚಾಯತಿಯವರು ತಾಲೂಕ ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮುಖ್ಯ ಮಂತ್ರಿಗಳು ಪ್ರಧಾನ ಮಂತ್ರಿಗಳು ಸಾರಿಗೆ ಸಚಿವರು ಉಸಿವಾರಿ ಸಚಿವರು ಶಾಸಕರು ಅಥಣಿ ತಾಲೂಕನ್ನು ಅಭಿವೃದ್ಧಿನಾಗಿ ರಸ್ತೆಗಳನ್ನು

ಸರಿಪಡಿಸಿ ಸಂಚರಿಸುವವರಿಗೆ ಅವಕಾಶ ಮಾಡಿಕೊಡುತ್ತಾರೆ ಅಥವಾ ಯಥಾಸ್ಥಿತಿಯನ್ನು ಮುಂದುವರಿಸುತ್ತಾರೆ ವರದಿ ಮಹೇಶ್ ಶರ್ಮಾ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದಿಂದ ಅಡಹಳಟ್ಟಿ ಗ್ರಾಮದವರಿಗೆ ರಸ್ತೆ ಹದಿಗೆಟ್ಟಿದೆ ತೆಗ್ಗುಂಡಿ ಅಂತ ರಸ್ತೆಗಳು ಈ ರಸ್ತೆಗೆ ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ? ಚುನಾವಣೆ ಬಂದಾಗ ರಾಜಕಾರಣಿಗಳು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಾ ಬರುತ್ತಾರೆ? ಅಡಹಳ್ಳಟ್ಟಿ ಗ್ರಾಮಸ್ಥರು ಗ್ರಾಮ ಪಂಚಾಯತಿ ಸದಸ್ಯರು ಭೀಮು ಕೇರಿ ಹದಗೆಟ್ಟ ರಸ್ತೆ ಸುಧಾರಿಸಲು ವಿಡಿಯೋ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯ ಶಾಸಕರು ಇರಕ್ಕೆ ಸಂಪೂರ್ಣ ಹದಿಗೆಟ್ಟಿರುತ್ತದೆ ಶೀಘ್ರದಲ್ಲಿ ರಸ್ತೆ ಮಾಡಬೇಕೆಂದು ವಿನಂತಿ ಮಾಡುತ್ತೇನೆ ಒಂದು ದಿನ ಬಿಟ್ಟು ಆಕ್ಸಿಡೆಂಟ್ ಆಗುತ್ತಿದೆ ಬಸ್ಸಿನ ಅವರು ಹೇಳುತ್ತಿದ್ದಾರೆ ರಸ್ತೆ ಪಕ್ಕ ಇರುವ ಕಂಠಿಗಳು ಕಡಸಿ ಅಂತ ಸಮಸ್ಯೆ ಆಗುತ್ತಿದೆ ಎಂದು ಹೇಳುತ್ತಿದ್ದಾರೆ ಕೈಮುಗುದು ಕೇಳಿಕೊಳ್ಳುತ್ತಿದ್ದೇನೆ ಗ್ರಾಮದ ಪರವಾಗಿ ಗ್ರಾಮಸ್ಥರಿಗೆ ಇದರಿಂದ ಎಷ್ಟು ತೊಂದರೆ ಆಗುತ್ತಿದೆ? ಆಕ್ರೋಶ ಹೊರ ಹಾಕುತ್ತಿದ್ದರೆ? ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ? ಜನರ ಗೋಳು ಇವರಿಗೆ ಕಾಣುತ್ತಿಲ್ಲ ಅನ್ನೋದು ನೋಟಕ್ಕೆ ಕಂಡು ಬಂದ ರೀತಿಯಲ್ಲಿ ಕಾಣುತ್ತಿದೆ? ರಸ್ತೆ ಮಾಡಿ ಮಾಡಿ ಎಂದು ಮಾಧ್ಯಮ ಪತ್ರಿಕೆ ಸುದ್ದಿ ಮೂಲಕ ಎಚ್ಚರಿಸುತ್ತಿದ್ದರು ಎಚ್ಚರಿಸುಕೊಳ್ಳದೆ ಇದ್ದಾಗ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದಾಗ ಏನು ಮಾಡ್ತಾರೆ ರಸ್ತೆ ಮಾಡಲು ಮಾಡ್ತಾರಾ? ಮಾಧ್ಯಮ ಹಾಗೂ ಪತ್ರಿಕಾದಲ್ಲಿ ವರದಿ ಬಿತ್ತರಿಸಿದ್ದರು ತಲೆ ಕೆಡಿಸಿಕೊಳ್ಳದ ಸಂಬಂಧಪಟ್ಟ ಅಧಿಕಾರಿಗಳು ವರದಿಗೂ ಎಚ್ಚೆತ್ತುಕೊಳ್ಳದೆ ಇರುವುದು ಸಂಬಂಧಪಟ್ಟವರು? ಕಣ್ಣು ಕಾಣದಂತೆ ಕುರುಡನಂತೆ ವರ್ತಿಸುತ್ತಿರುವ ಸಂಬಂಧ ಪಟ್ಟವರು ದೃಶ್ಯಾವಳಿಯಲ್ಲಿ ನೋಡಬಹುದು ಯಾವ ರೀತಿ ಈ ರಸ್ತೆ ಇದೆ ಎನ್ನುವುದನ್ನು ವರದಿ ಮಾಡಿದರು ಎಚ್ಚರಿಸುಕೊಳ್ಳದ ಸಂಬಂಧಪಟ್ಟವರು?ಯಥಾ ಸ್ಥಿತಿ ರಸ್ತೆಯನ್ನು ಮುಂದುವರಿಸಿದ್ದಾರೆ ಸಂಬಂಧಪಟ್ಟವರು ರಸ್ತೆಯಲ್ಲಿ ಸಂಚರಿಸುತ್ತಾರೆ?

7a0e5117-ff2a-475c-8501-43e0a4e9978d

ಅಭಿವೃದ್ಧಿಗೆ ಮುಂದಾಗದ ಸಂಬಂಧಪಟ್ಟವರು? ರಸ್ತೆ ನಿರ್ಮಾಣ ಆಗಬೇಕಾಗಿದ್ದು ತೆಗ್ಗ ಗುಂಡಿ ಅಂತ ರಸ್ತೆಗಳು ಹೀಗೆ ಉಳಿದಿವೆ ಪ್ಯಾಚ್ ವರ್ಕ್ ಮಾಡದೆ ಇರುವದು ಸಂಬಂಧಪಟ್ಟವರು? ಈ ರಸ್ತೆಯಲ್ಲಿ ಬೈಕ್ ಸವಾರರು ವಾಹನಸವರು ಸಂಚರಿಸುವಾಗ ಬಾರಿ ಹರ ಸಾಹಸ ಪಡುತ್ತಾರೆ? ಇಲ್ಲಿ ಸಂಚರಿಸುವರು ರಸ್ತೆ ಯಾಕೆ ಸರಿ ಮಾಡಿಲ್ಲ ಎಂದು ಇಡೀ ಶಾಪ ಹಾಕುತ್ತಾ ಸಂಚರಿಸುತ್ತಾರೆ? ಈ ರೀತಿಗಳು ರಸ್ತೆ ಹಲವು ತಾಲೂಕಿನ ಗ್ರಾಮದಲ್ಲಿ ಈ ರೀತಿ ತೆಗ್ಗು ಗುಂಡಿ ಅಂತ ರಸ್ತೆಗಳು ಇವೆ ರಸ್ತೆಯಲ್ಲಿ ಕಾಣದ ವಾಹನಸವರ ತಗ್ಗು ಗುಂಡಿಗಳು ರಸ್ತೆಗಳು? ಈ ರಸ್ತೆಯಲ್ಲಿ ನೋಡಿದರೆ ತೆಗ್ಗು ತೆಗ್ಗು ರಸ್ತೆಗಳು ಕಿತ್ತು ಹೋದ ರಸ್ತೆ ಕೆಲವೊಂದು ಗ್ರಾಮಗಳಲ್ಲಿ ಇದೇ ರೀತಿ ರಸ್ತೆಗಳಿದ್ದಾವೆ ಆ ರಸ್ತೆಗಳು ಸುಧಾರಣೆ ಯಾವಾಗ ಆಗುತ್ತೆ? ಚುನಾವಣೆ ಮುಗಿದ ಮೇಲೆ ಅಭಿವೃದ್ಧಿಯೇ ಮರೆಚುಕ್ಕಿಗಳಾಗುತ್ತವೆ ರಸ್ತೆಗಳು ನಿರ್ಲಕ್ಷ ಬಯಸುತ್ತಾರೆ ರಾಜಕಾರಣಿಗಳು ಅಧಿಕಾರಿಗಳು ಗಮನಹರಿಸಬೇಕಾದ ಸುದ್ದಿ? ಚುನಾವಣೆ ಬಂದಾಗ ಅಭಿವೃದ್ಧಿಯ ಮಾತುಗಳು ಬರುತ್ತದೆ ಗಮನಹರಸದ ಸಂಬಂಧಪಟ್ಟವರು ಈ ರಸ್ತೆ ಅಥಣಿ ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ರಸ್ತೆ ಹದಗೆಟ್ಟು ಹೋಗಿವೆ ಆ ರಸ್ತೆಗಳು ಸುಧಾರಣೆ ವ್ಯವಸ್ಥೆ ಮುಂದಾಗ್ತಿಲ್ಲ ಸಂಬಂಧಪಟ್ಟವರು? ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿಗಳು ಮತ್ತು ರಸ್ತೆಗಳು ನಿರ್ಲಕ್ಷ ವಹಿಸುತ್ತಿರುವ ಸಂಬಂಧ ಪಟ್ಟವರು ಗಮನಹರಿಸಿ ರಸ್ತೆಗಳು ಅಭಿವೃದ್ಧಿಗೆ ಮುಂದಾಗ್ತಾರೆ? ಇನ್ನಾದ್ರೂ ರಸ್ತೆಯ ಹದಿಗೆಟ್ಟು ಹೋದ ರಸ್ತೆ ಅಂತ ರಸ್ತೆಯನ್ನು ಸರಿಪಡಿಸುತ್ತಾರ ಸಂಬಂಧಪಟ್ಟವರು ಅಧಿಕಾರಿಗಳು ಗ್ರಾಮ ಪಂಚಾಯತಿಯರು ಜಿಲ್ಲಾ ಪಂಚಾಯತಿಯವರು ತಾಲೂಕ ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮುಖ್ಯ ಮಂತ್ರಿಗಳು ಪ್ರಧಾನ ಮಂತ್ರಿಗಳು ಸಾರಿಗೆ ಸಚಿವರು ಉಸಿವಾರಿ ಸಚಿವರು ಶಾಸಕರು ಅಥಣಿ ತಾಲೂಕನ್ನು ಅಭಿವೃದ್ಧಿನಾಗಿ ರಸ್ತೆಗಳನ್ನು ಸರಿಪಡಿಸಿ ಸಂಚರಿಸುವವರಿಗೆ ಅವಕಾಶ ಮಾಡಿಕೊಡುತ್ತಾರೆ ಅಥವಾ ಯಥಾಸ್ಥಿತಿಯನ್ನು ಮುಂದುವರಿಸುತ್ತಾರೆ ವರದಿ ಮಹೇಶ್ ಶರ್ಮಾ

More news from ಕರ್ನಾಟಕ and nearby areas
  • ಧಾರವಾಡ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಧಾರವಾಡ ಜಿಲ್ಲೆಯ ಗ್ರಾಮೀಣ ಕುಟುಂಬಗಳಿಗೆ 100 ದಿನಗಳ ಉದ್ಯೋಗ ಖಾತರಿ ನೀಡಬೇಕು. ರೈತರಿಗೆ ಸರಿಯಾಗಿ ರಸಗೊಬ್ಬರ ಪೂರೈಕೆ ಮಾಡಬೇಕು. ರೈತರ ಪಂಪ್‌ ಸೆಟ್‌ ಗಳಿಗೆ ಸರಿಯಾಗಿ ವಿದ್ಯುತ್ ಪೂರೈಸಬೇಕು. ರೈತರ ಸಾಲಮನ್ನಾ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ, ಕಾರ್ಯದರ್ಶಿ ಶರಣು ಗೋನವಾರ, ಜಿಲ್ಲಾ ಸಮಿತಿ ಸದಸ್ಯ ರಾಣಪ್ಪ ಸಾವಂತನೂರ, ಬಸವರಾಜ ಹೊಗೆಣ್ಣವರ, ಮಂಜುನಾಥ ತಿಮ್ಮಾಪುರ, ಶಂಕ್ರಪ್ಪ ಸೇರಿದಂತೆ ಇತರರಿದ್ದರು.
    1
    ಧಾರವಾಡ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು.
ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಧಾರವಾಡ ಜಿಲ್ಲೆಯ ಗ್ರಾಮೀಣ ಕುಟುಂಬಗಳಿಗೆ 100 ದಿನಗಳ ಉದ್ಯೋಗ ಖಾತರಿ ನೀಡಬೇಕು. ರೈತರಿಗೆ ಸರಿಯಾಗಿ ರಸಗೊಬ್ಬರ ಪೂರೈಕೆ ಮಾಡಬೇಕು. ರೈತರ ಪಂಪ್‌ ಸೆಟ್‌ ಗಳಿಗೆ ಸರಿಯಾಗಿ ವಿದ್ಯುತ್ ಪೂರೈಸಬೇಕು. ರೈತರ ಸಾಲಮನ್ನಾ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ, ಕಾರ್ಯದರ್ಶಿ ಶರಣು  ಗೋನವಾರ, ಜಿಲ್ಲಾ ಸಮಿತಿ ಸದಸ್ಯ ರಾಣಪ್ಪ ಸಾವಂತನೂರ, ಬಸವರಾಜ ಹೊಗೆಣ್ಣವರ, ಮಂಜುನಾಥ ತಿಮ್ಮಾಪುರ, ಶಂಕ್ರಪ್ಪ ಸೇರಿದಂತೆ ಇತರರಿದ್ದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    20 hrs ago
  • Post by @april14news
    1
    Post by @april14news
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    19 hrs ago
  • Post by Onlinetv24x7
    1
    Post by Onlinetv24x7
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    7 hrs ago
  • ನರಗುಂದದಲ್ಲಿ ಭಿಕರ ರಸ್ತೆ ಅಪಘಾತ ವ್ಯಕ್ತಿ ಓರ್ವನ ಮೇಲೆ ಹತ್ತಿ ಇಳಿದ ಲಾರಿ
    1
    ನರಗುಂದದಲ್ಲಿ ಭಿಕರ ರಸ್ತೆ ಅಪಘಾತ ವ್ಯಕ್ತಿ ಓರ್ವನ ಮೇಲೆ ಹತ್ತಿ ಇಳಿದ ಲಾರಿ
    user_Ranganath Kandagal
    Ranganath Kandagal
    TV News Anchor ಮುಂಡರಗಿ, ಗದಗ, ಕರ್ನಾಟಕ•
    17 hrs ago
  • ಗದಗ ಜಿಲ್ಲಾ ಮುಂಡರಗಿ ತಾಲೂಕಿನಲ್ಲಿ ತುಂಗಭದ್ರಾ ನದಿ ತಾಯಿಯ ಒಡಲು ಬಗೆಯುತ್ತಿರುವ ದಂದೆ ಕೊರರು ರಾಜಾರೋಷವಾಗಿ ಅಕ್ರಮ ಮರಳು ಸಾಗಾಟ ಗಣಿಗಾರಿಕೆ ಮೇಲೆ ದಾಳಿ ನಡೆಸಿ ಸುಮಾರು ಆರಕ್ಕು ಹೆಚ್ಚು ಮರಳು ತುಂಬಿದ ಟ್ರ್ಯಾಕ್ಟ‌ರ್ ವಶ ಪಡಿಸಿಕೊಂಡಿದ್ದಾರೆ ಸದ್ಯ ಮುಂಡರಗಿ ಪೊಲೀಸ ಠಾಣಾ ದಲ್ಲಿ ವಾಹನಗಳು ಇವೆ
    1
    ಗದಗ ಜಿಲ್ಲಾ ಮುಂಡರಗಿ ತಾಲೂಕಿನಲ್ಲಿ ತುಂಗಭದ್ರಾ ನದಿ ತಾಯಿಯ ಒಡಲು ಬಗೆಯುತ್ತಿರುವ ದಂದೆ ಕೊರರು ರಾಜಾರೋಷವಾಗಿ ಅಕ್ರಮ ಮರಳು ಸಾಗಾಟ ಗಣಿಗಾರಿಕೆ ಮೇಲೆ ದಾಳಿ ನಡೆಸಿ ಸುಮಾರು ಆರಕ್ಕು ಹೆಚ್ಚು ಮರಳು ತುಂಬಿದ ಟ್ರ್ಯಾಕ್ಟ‌ರ್ ವಶ ಪಡಿಸಿಕೊಂಡಿದ್ದಾರೆ ಸದ್ಯ ಮುಂಡರಗಿ ಪೊಲೀಸ ಠಾಣಾ ದಲ್ಲಿ ವಾಹನಗಳು ಇವೆ
    user_Udachappa tigari
    Udachappa tigari
    Photographer ಮುಂಡರಗಿ, ಗದಗ, ಕರ್ನಾಟಕ•
    21 hrs ago
  • 105 ಕೆಜಿ ತೂಕದ ಜೋಳದ ಚೀಲ ಹೊತ್ತು ದೀಡ ನಮಸ್ಕಾರ ಹಾಕಿದ ಬಾಲರಾಜ ಇಳಕಲ್ ತಾಲೂಕಿನ ಗೋನಾಳ್ ಎಸ್‌ಟಿ ಗ್ರಾಮದ ಬಾಲಕ ಬಾಲರಾಜ ಹನುಮಂತ ಕುರಿ ಪ್ರಥಮ ಬಾರಿಗೆ 105 ಕೆಜಿ ತೂಕದ ಚೀಲವನ್ನು ತಮ್ಮ ಮನೆಯಿಂದ ಒತ್ತುಕೊಂಡು ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಆರಾಧ್ಯ ದೈವ ಮಾರುತೇಶ್ವರ ದೇವಸ್ಥಾನದವರೆಗೆ ಲೀಡ್ ನಮಸ್ಕಾರ ಹಾಕಿದನು. ಈ ಬಾಲಕನ ವಿಶೇಷ ಸಾಧನೆಗೆ ಗ್ರಾಮದ ಎಲ್ಲಾ ಗುರುಹಿರಿಯರು ಯುವ ಮಿತ್ರರು ಕುಟುಂಬ ವರ್ಗದವರು ಸಾತ್ ನೀಡಿದರು.
    1
    105 ಕೆಜಿ ತೂಕದ ಜೋಳದ ಚೀಲ ಹೊತ್ತು ದೀಡ ನಮಸ್ಕಾರ ಹಾಕಿದ ಬಾಲರಾಜ
ಇಳಕಲ್ ತಾಲೂಕಿನ ಗೋನಾಳ್ ಎಸ್‌ಟಿ ಗ್ರಾಮದ ಬಾಲಕ  ಬಾಲರಾಜ ಹನುಮಂತ ಕುರಿ  ಪ್ರಥಮ ಬಾರಿಗೆ 105 ಕೆಜಿ ತೂಕದ ಚೀಲವನ್ನು ತಮ್ಮ ಮನೆಯಿಂದ ಒತ್ತುಕೊಂಡು ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಆರಾಧ್ಯ ದೈವ ಮಾರುತೇಶ್ವರ ದೇವಸ್ಥಾನದವರೆಗೆ ಲೀಡ್ ನಮಸ್ಕಾರ ಹಾಕಿದನು. ಈ ಬಾಲಕನ ವಿಶೇಷ ಸಾಧನೆಗೆ ಗ್ರಾಮದ ಎಲ್ಲಾ ಗುರುಹಿರಿಯರು ಯುವ ಮಿತ್ರರು ಕುಟುಂಬ ವರ್ಗದವರು ಸಾತ್ ನೀಡಿದರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    1 hr ago
  • ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಥಣಿ ಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರಾದ ಶ್ರೀ ಇಂತಿಯಾಜ್ ಹಿಪ್ಪರಗಿ ಇವರ ಅಕ್ರೋಶ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಥಣಿ ಪಟ್ಟಣದಲ್ಲಿ ಇರತಕ್ಕಂತಹ ಬೆನ್ನೆಪೇಟೆ ಇಲ್ಲಿ ಮಹಿಳೆಯರಿಗಾಗಿ ಯಾವುದೇ ರೀತಿಯ ಮೂತ್ರ ವಿಸರ್ಜನೆ ಮಾಡಲು ಸ್ಥಳಾವಕಾಶ ಇಲ್ಲ ಇದರ ಸಲುವಾಗಿ ಹಲವಾರು ಪತ್ರಿಕೆಗಳು ಹಾಗೂ ಮಾಧ್ಯಮಗಳು ಹಾಗೂ ಅಥಣಿಯ ನಾಗರಿಕ ಜನರು ಇದರ ಬಗ್ಗೆ ಹಲವಾರು ಸಲ ಜನ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ತಿಳಿಸಿದರು ಸಹ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಮೂತ್ರ ವಿಸರ್ಜನೆ ಮಾಡಲಿಕ್ಕೆ ಇರತಕ್ಕಂಥ ಸ್ಥಳ ತುಂಬಾ ಗಲೀಜಾಗಿದ್ದು ಅದಕ್ಕೆ ಯಾವುದೇ ರೀತಿಯ ಮಹಿಳೆಯರಿಗಾಗಿ ಅನುಕೂಲವಿರುವುದಿಲ್ಲ ಅಥಣಿ ಪಟ್ಟಣದ ಪೇಟೆಯು ದೊಡ್ಡಪೇಟೆಯಾಗಿದ್ದು ಇಲ್ಲಿಗೆ ನೆರೆಯ ರಾಜ್ಯದ ಮಹಾರಾಷ್ಟ್ರ ಹಾಗೂ ಪಕ್ಕದ ಜಿಲ್ಲೆಗಳಾದ ವಿಜಯಪುರ ಹಾಗೂ ಬಾಗಲಕೋಟ್ ಇಲ್ಲಿಯ ರೈತರು ಹಾಗೂ ವ್ಯಾಪಾರಿಗಳು ಬಂದು ವ್ಯಾಪಾರ ವಹಿವಾಟುವನ್ನು ಮಾಡುತ್ತಾರೆ ಇಂತಹ ಸಂದರ್ಭದಲ್ಲಿ ರೈತ ಮಹಿಳೆಯರಿಗೆ ಯಾವುದೇ ರೀತಿಯ ಮೂತ್ರ ವಿಸರ್ಜನೆಗೆ ಅವಕಾಶವಿರುವುದಿಲ್ಲ ಕರ್ನಾಟಕದ ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಗೃಹಲಕ್ಷ್ಮಿ ಹಾಗೂ ಗ್ರಹಶಕ್ತಿ ಎಂಬ ಯೋಜನೆಯನ್ನು ತಂದಿದ್ದರು ಸಹ ಮೂತ್ರ ವಿಸರ್ಜನೆ ಮಾಡಲಿಕ್ಕೆ ಅಥಣಿಯ ಬೆನ್ನೆಪೇಟೆಯಲ್ಲಿ ಯಾಕೆ ಸ್ಥಳಾವಕಾಶವನ್ನು ಮಾಡಿಕೊಡುತ್ತಿಲ್ಲ ಎನ್ನುವುದು ಚಿಂತಾ ಜನಕದ ವಿಷಯವಾಗಿದೆ ಇಲ್ಲಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬೇಗನೆ ಎಚ್ಚೆದ್ದು ಮಹಿಳೆಯರಿಗಾಗಿ ವಿಶೇಷವಾದ ಒಂದು ಹೈಟೆಕ್ ಶೌಚಾಲಯ ಮೂತ್ರ ವಿಸರ್ಜನೆಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ
    3
    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಥಣಿ ಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರಾದ ಶ್ರೀ ಇಂತಿಯಾಜ್ ಹಿಪ್ಪರಗಿ ಇವರ ಅಕ್ರೋಶ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಥಣಿ ಪಟ್ಟಣದಲ್ಲಿ ಇರತಕ್ಕಂತಹ ಬೆನ್ನೆಪೇಟೆ ಇಲ್ಲಿ ಮಹಿಳೆಯರಿಗಾಗಿ ಯಾವುದೇ ರೀತಿಯ ಮೂತ್ರ ವಿಸರ್ಜನೆ ಮಾಡಲು ಸ್ಥಳಾವಕಾಶ ಇಲ್ಲ ಇದರ ಸಲುವಾಗಿ ಹಲವಾರು ಪತ್ರಿಕೆಗಳು ಹಾಗೂ ಮಾಧ್ಯಮಗಳು ಹಾಗೂ ಅಥಣಿಯ ನಾಗರಿಕ ಜನರು ಇದರ ಬಗ್ಗೆ ಹಲವಾರು ಸಲ ಜನ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ತಿಳಿಸಿದರು ಸಹ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಮೂತ್ರ ವಿಸರ್ಜನೆ ಮಾಡಲಿಕ್ಕೆ ಇರತಕ್ಕಂಥ ಸ್ಥಳ ತುಂಬಾ ಗಲೀಜಾಗಿದ್ದು ಅದಕ್ಕೆ ಯಾವುದೇ ರೀತಿಯ ಮಹಿಳೆಯರಿಗಾಗಿ ಅನುಕೂಲವಿರುವುದಿಲ್ಲ ಅಥಣಿ ಪಟ್ಟಣದ ಪೇಟೆಯು ದೊಡ್ಡಪೇಟೆಯಾಗಿದ್ದು ಇಲ್ಲಿಗೆ ನೆರೆಯ ರಾಜ್ಯದ ಮಹಾರಾಷ್ಟ್ರ ಹಾಗೂ ಪಕ್ಕದ ಜಿಲ್ಲೆಗಳಾದ ವಿಜಯಪುರ ಹಾಗೂ  ಬಾಗಲಕೋಟ್ ಇಲ್ಲಿಯ ರೈತರು ಹಾಗೂ ವ್ಯಾಪಾರಿಗಳು ಬಂದು ವ್ಯಾಪಾರ ವಹಿವಾಟುವನ್ನು ಮಾಡುತ್ತಾರೆ ಇಂತಹ ಸಂದರ್ಭದಲ್ಲಿ ರೈತ ಮಹಿಳೆಯರಿಗೆ ಯಾವುದೇ ರೀತಿಯ ಮೂತ್ರ ವಿಸರ್ಜನೆಗೆ ಅವಕಾಶವಿರುವುದಿಲ್ಲ ಕರ್ನಾಟಕದ ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಗೃಹಲಕ್ಷ್ಮಿ ಹಾಗೂ ಗ್ರಹಶಕ್ತಿ ಎಂಬ ಯೋಜನೆಯನ್ನು ತಂದಿದ್ದರು ಸಹ ಮೂತ್ರ ವಿಸರ್ಜನೆ ಮಾಡಲಿಕ್ಕೆ ಅಥಣಿಯ ಬೆನ್ನೆಪೇಟೆಯಲ್ಲಿ ಯಾಕೆ ಸ್ಥಳಾವಕಾಶವನ್ನು ಮಾಡಿಕೊಡುತ್ತಿಲ್ಲ ಎನ್ನುವುದು ಚಿಂತಾ ಜನಕದ ವಿಷಯವಾಗಿದೆ ಇಲ್ಲಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬೇಗನೆ ಎಚ್ಚೆದ್ದು ಮಹಿಳೆಯರಿಗಾಗಿ ವಿಶೇಷವಾದ ಒಂದು ಹೈಟೆಕ್ ಶೌಚಾಲಯ ಮೂತ್ರ ವಿಸರ್ಜನೆಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ
    user_Mahesh sharma
    Mahesh sharma
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    5 hrs ago
  • ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ಹೋರಾಟಕ್ಕೆ ಇದೀಗ ನ್ಯಾಯ ಸಿಕ್ಕಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಪತ್ನಿ ಸುಮಂಗಲಾ ಕೊರವರ ತಿಳಿಸಿದರು. ಧಾರವಾಡ ನಗರದಲ್ಲಿ ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಮನೆಯವರು ನ್ಯಾಯ ಪರವಾಗಿ ಹೋರಾಟ ನಡೆಸಿದ್ದಾರೆ. ಈ ಪ್ರಕರಣದಿಂದ ಉಳಿದವರಿಗೆ ಪಾಠ ಆಗಬೇಕು ಎಂದು ತಿಳಿಸಿದರು. ಎಂತಹ ಪ್ರಭಾವಿಗಳೇ ಇದ್ದರೂ ತಪ್ಪು ಮಾಡಿದಾಗ ಅವರನ್ನು ಎದುರು ಹಾಕಿಕೊಂಡು ನಮ್ಮ ಮನೆಯವರು ಹೋರಾಟ ನಡೆಸಿದ್ದಾರೆ ಎಂದರು.
    1
    ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ಹೋರಾಟಕ್ಕೆ ಇದೀಗ ನ್ಯಾಯ ಸಿಕ್ಕಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಪತ್ನಿ ಸುಮಂಗಲಾ ಕೊರವರ ತಿಳಿಸಿದರು.
ಧಾರವಾಡ ನಗರದಲ್ಲಿ ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಮನೆಯವರು ನ್ಯಾಯ ಪರವಾಗಿ ಹೋರಾಟ ನಡೆಸಿದ್ದಾರೆ. ಈ ಪ್ರಕರಣದಿಂದ ಉಳಿದವರಿಗೆ ಪಾಠ ಆಗಬೇಕು ಎಂದು ತಿಳಿಸಿದರು. ಎಂತಹ ಪ್ರಭಾವಿಗಳೇ ಇದ್ದರೂ ತಪ್ಪು ಮಾಡಿದಾಗ ಅವರನ್ನು ಎದುರು ಹಾಕಿಕೊಂಡು ನಮ್ಮ ಮನೆಯವರು ಹೋರಾಟ ನಡೆಸಿದ್ದಾರೆ ಎಂದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    20 hrs ago
  • Post by Onlinetv24x7
    1
    Post by Onlinetv24x7
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    8 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.