logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಸ್ವರ್ಗದ ದೇವರು (ಡಾ.. ಬಾಬಾಸಾಹೇಬ ಅಂಬೇಡ್ಕರ್ ) ನಮಗೆ ಬಿಟ್ಟು ಹೋಗಿದ್ದ ದಿನ ನಾವು ಮಹಾಪರಿನಿರ್ವಾಣ ದಿನ ಎಂದು ಕರಿಯುತ್ತೇವೆ. ಈ ದಿನ ಅವರು ಕಷ್ಟ , ನೂವು ಅವಮಾನಗಳು, ಅತ್ಯಂತ ದುಃಖ ಸ್ವೀಕರಿಸಿ ನಮಗೆ ಶಿಕ್ಷಣ, ಸಮಾನತೆ, ಬಂಧತ್ವ, ಪ್ರಜಾಪ್ರಭುತ್ವ, ನ್ಯಾಯ ಮೂಲಕ ಸಂವಿಧಾನ ನೀಡಿ ಸ್ವರ್ಗದ ಬಾಗಿಲನಯಿಂದ ಚೈತ್ರ ಭೂಮಿಯಲ್ಲಿ ಸೇರಿದ್ದಾರೆ. ಈ ಭೂಮಿ ನಮ್ಮ ಪಾಲಿಗೆ ಸ್ವರ್ಗಕಿಂತಲೂ ಪವಿತ್ರ ಭೂಮಿ ಅದಕ್ಕಾಗಿ ನಾವು ಇದನ್ನ ಚೈತ್ರ ಭೂಮಿ ಎಂದು ಕರಿಯುತ್ತೇವೆ. ಈ ಭೂಮಿ ಎಷ್ಟು ಪವಿತ್ರ ಎಂದರೆ ಜೀವಂತವಾಗಿ ಇರುವ ಆತ್ಮ(ಮನುಷ್ಯ) ಸಹ ಈ ಬಾಗಿಲಿಗೆ ಬಂದರೆ ಸಾಕು ಸಂಪೂರ್ಣ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಗೂ ಸಮಾನತೆ ಮತ್ತು ಬಂಧತ್ವ ವ್ಯವಸ್ಥೆಯಲ್ಲಿ ಬದಕುವ ಜೀವಿಗಳು ಗರ್ವದಿಂದ ಹೇಳುತ್ತದೆ ಬಾಬಾಸಾಹೇಬ್ ಜಿಂದಾಬಾದ್, ಸಂವಿಧಾನ ಜಿಂದಾಬಾದ್. ಲೇಖನ : ಕೀರ್ತಿರತನ ಸೋನಾಳೆ ಅಘಾಡಿ ದಿನ ಪತ್ರಿಕೆ ಸಂಪಾದಕರು ಬೀದರ್

15 hrs ago
user_ಅಘಾಡಿ ನ್ಯೂಸ್
ಅಘಾಡಿ ನ್ಯೂಸ್
Bidar, Karnataka•
15 hrs ago
b32f9ee5-edcf-4a69-bab2-5e3789f466e4

ಸ್ವರ್ಗದ ದೇವರು (ಡಾ.. ಬಾಬಾಸಾಹೇಬ ಅಂಬೇಡ್ಕರ್ ) ನಮಗೆ ಬಿಟ್ಟು ಹೋಗಿದ್ದ ದಿನ ನಾವು ಮಹಾಪರಿನಿರ್ವಾಣ ದಿನ ಎಂದು ಕರಿಯುತ್ತೇವೆ. ಈ ದಿನ ಅವರು ಕಷ್ಟ , ನೂವು ಅವಮಾನಗಳು, ಅತ್ಯಂತ ದುಃಖ ಸ್ವೀಕರಿಸಿ ನಮಗೆ ಶಿಕ್ಷಣ, ಸಮಾನತೆ, ಬಂಧತ್ವ, ಪ್ರಜಾಪ್ರಭುತ್ವ, ನ್ಯಾಯ ಮೂಲಕ ಸಂವಿಧಾನ ನೀಡಿ ಸ್ವರ್ಗದ ಬಾಗಿಲನಯಿಂದ ಚೈತ್ರ ಭೂಮಿಯಲ್ಲಿ ಸೇರಿದ್ದಾರೆ. ಈ ಭೂಮಿ ನಮ್ಮ ಪಾಲಿಗೆ ಸ್ವರ್ಗಕಿಂತಲೂ ಪವಿತ್ರ ಭೂಮಿ ಅದಕ್ಕಾಗಿ ನಾವು ಇದನ್ನ ಚೈತ್ರ ಭೂಮಿ ಎಂದು ಕರಿಯುತ್ತೇವೆ. ಈ ಭೂಮಿ ಎಷ್ಟು ಪವಿತ್ರ ಎಂದರೆ ಜೀವಂತವಾಗಿ ಇರುವ ಆತ್ಮ(ಮನುಷ್ಯ) ಸಹ ಈ ಬಾಗಿಲಿಗೆ ಬಂದರೆ ಸಾಕು ಸಂಪೂರ್ಣ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಗೂ ಸಮಾನತೆ ಮತ್ತು ಬಂಧತ್ವ ವ್ಯವಸ್ಥೆಯಲ್ಲಿ ಬದಕುವ ಜೀವಿಗಳು ಗರ್ವದಿಂದ ಹೇಳುತ್ತದೆ ಬಾಬಾಸಾಹೇಬ್ ಜಿಂದಾಬಾದ್, ಸಂವಿಧಾನ ಜಿಂದಾಬಾದ್. ಲೇಖನ : ಕೀರ್ತಿರತನ ಸೋನಾಳೆ ಅಘಾಡಿ ದಿನ ಪತ್ರಿಕೆ ಸಂಪಾದಕರು ಬೀದರ್

More news from Bidar and nearby areas
  • ಮುಖ್ಯಮಂತ್ರಿಗಳ ಆಶ್ವಾಸನೆಗೆ ಹೋರಾಟ ವಿರಾಮ: ಬಜೆಟ್ ಅಧಿವೇಶನ ನಿರ್ಣಾಯಕ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ನಡೆಸಲು ಉದ್ದೇಶಿಸಿದ್ದ ಮಹಾ ಪ್ರತಿಭಟನೆಯನ್ನು ಮಾಳಿ ಮತ್ತು ಮಾಲಗಾರ.ಸಮಾಜ ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಬಾವಿ ಮತಕ್ಷೇತ್ರದ ಶಾಸಕರು ಬಾಲಚಂದ್ರ ಜಾರಕಿಹೊಳಿ. ಮಹೇಂದ್ರ ತಮ್ಮನವರ. ಹಾಗೂ ರಾಜು ಕಾಗೆ ಹಲವಾರು ಶಾಸಕರು ನೀಡಿದ ಭರವಸೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮಾಜದ ಮುಖಂಡರು ತಿಳಿಸಿದ್ದಾರೆ. ಹಿರಿಯ ಮುಖಂಡ ಡಾ. ಸಿ. ಬಿ. ಕುಲಿಗೋಡ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿಸೆಂಬರ್ 9 ರಂದು ನಡೆಯಬೇಕಿದ್ದ ಹೋರಾಟವನ್ನು ಮುಂದಿನ ಬಜೆಟ್ ಅಧಿವೇಶನದವರೆಗೆ ಮುಂದೂಡಲಾಗಿದೆ ಎಂದು ವಿವರಿಸಿದರು. ಮುಖ್ಯಮಂತ್ರಿಗಳು ಫೆಬ್ರವರಿ–ಮಾರ್ಚ್ ಬಜೆಟ್ ಅಧಿವೇಶನದಲ್ಲಿ ಮಾಳಿ ಮತ್ತು ಮಾಲಗಾರ.ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮ ಕೈಗೊಳ್ಳುವುದಾಗಿ ಮಾತು ನೀಡಿರುವುದಾಗಿ ತಿಳಿಸಿದರು. ಸರ್ಕಾರದ ಈ ಸಕಾರಾತ್ಮಕ ಸ್ಪಂದನೆಯ ಹಿನ್ನೆಲೆಯಲ್ಲಿ, ಡಿಸೆಂಬರ್ 8 ರಿಂದ ಪ್ರಾರಂಭವಾಗಲಿದ್ದ ಸತ್ಯಾಗ್ರಹವನ್ನೂ ಸದ್ಯಕ್ಕೆ ಕೈಬಿಡಲಾಗಿದೆ. ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರೂ, ಮುಂದಿನ ಬಜೆಟ್ ಅಧಿವೇಶನದಲ್ಲಿನ ನಿರ್ಧಾರವೇ ಮುಂದಿನ ಹೋರಾಟದ ದಿಕ್ಕನ್ನು ನಿರ್ಧರಿಸುವುದಾಗಿ ಮುಖಂಡರು ಸ್ಪಷ್ಟಪಡಿಸಿದರು. ಯುವ ಘಟಕದ ಮುಖಂಡ ಮಹಾಂತೇಶ್ ಮಾಳಿ.ಮಾತನಾಡಿ, ಹಿಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನಿಗಮವನ್ನು ಘೋಷಿಸಿದ್ದರೂ ಅದು ಕಾಗದದಲ್ಲೇ ಉಳಿದಿತ್ತು ಎಂದು ಹೇಳಿದರು. ಇದೇ ಪರಿಸ್ಥಿತಿ ಪುನರಾವರ್ತಿತವಾದರೆ, 11 ಜಿಲ್ಲೆಗಳಲ್ಲಿ ವ್ಯಾಪಕವಾಗಿರುವ 30–35 ಲಕ್ಷ ಜನಸಂಖ್ಯೆಯ ಮಾಳಿ ಸಮಾಜ ಸರ್ಕಾರಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಸಿದರು. ನಿಗಮ ಸ್ಥಾಪನೆಯ ಜೊತೆಗೆ, ನಿಲ್ಲೂರ ನಿಂಬೆಕ್ಕ ದೇವಿ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರ ರಚನೆ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯ ಬೇಡಿಕೆಯನ್ನೂ ಸಮಾಜ ಮುಂದಿರಿಸಿದೆ. ಡಾ. ಕುಲಿಗೋಡ್ ಅವರು ಮಾತನಾಡಿ, ಮಾಳಿ ಮತ್ತು ಮಾಲಗಾರ ಸಮಾಜವು ಸುಮಾರು 25 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಶಕ್ತಿ ಹೊಂದಿದೆ ಎಂದು ತಿಳಿಸಿದರು. “ಬಜೆಟ್‌ನಲ್ಲಿ ನಮ್ಮ ಬೇಡಿಕೆ ಈಡೇರದಿದ್ದರೆ, ಹೋರಾಟದ ದಾರಿ ಬದಲಾಗುವುದು,” ಎಂದು ಅವರು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಹಲವು ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
    1
    ಮುಖ್ಯಮಂತ್ರಿಗಳ ಆಶ್ವಾಸನೆಗೆ ಹೋರಾಟ ವಿರಾಮ: ಬಜೆಟ್ ಅಧಿವೇಶನ ನಿರ್ಣಾಯಕ
ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ನಡೆಸಲು ಉದ್ದೇಶಿಸಿದ್ದ ಮಹಾ ಪ್ರತಿಭಟನೆಯನ್ನು ಮಾಳಿ ಮತ್ತು ಮಾಲಗಾರ.ಸಮಾಜ ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಬಾವಿ ಮತಕ್ಷೇತ್ರದ ಶಾಸಕರು ಬಾಲಚಂದ್ರ ಜಾರಕಿಹೊಳಿ. ಮಹೇಂದ್ರ ತಮ್ಮನವರ. ಹಾಗೂ ರಾಜು ಕಾಗೆ ಹಲವಾರು ಶಾಸಕರು ನೀಡಿದ ಭರವಸೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮಾಜದ ಮುಖಂಡರು ತಿಳಿಸಿದ್ದಾರೆ.
ಹಿರಿಯ ಮುಖಂಡ ಡಾ. ಸಿ. ಬಿ. ಕುಲಿಗೋಡ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿಸೆಂಬರ್ 9 ರಂದು ನಡೆಯಬೇಕಿದ್ದ ಹೋರಾಟವನ್ನು ಮುಂದಿನ ಬಜೆಟ್ ಅಧಿವೇಶನದವರೆಗೆ ಮುಂದೂಡಲಾಗಿದೆ ಎಂದು ವಿವರಿಸಿದರು. ಮುಖ್ಯಮಂತ್ರಿಗಳು ಫೆಬ್ರವರಿ–ಮಾರ್ಚ್ ಬಜೆಟ್ ಅಧಿವೇಶನದಲ್ಲಿ ಮಾಳಿ ಮತ್ತು ಮಾಲಗಾರ.ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮ ಕೈಗೊಳ್ಳುವುದಾಗಿ ಮಾತು ನೀಡಿರುವುದಾಗಿ ತಿಳಿಸಿದರು.
ಸರ್ಕಾರದ ಈ ಸಕಾರಾತ್ಮಕ ಸ್ಪಂದನೆಯ ಹಿನ್ನೆಲೆಯಲ್ಲಿ, ಡಿಸೆಂಬರ್ 8 ರಿಂದ ಪ್ರಾರಂಭವಾಗಲಿದ್ದ ಸತ್ಯಾಗ್ರಹವನ್ನೂ ಸದ್ಯಕ್ಕೆ ಕೈಬಿಡಲಾಗಿದೆ. ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರೂ, ಮುಂದಿನ ಬಜೆಟ್ ಅಧಿವೇಶನದಲ್ಲಿನ ನಿರ್ಧಾರವೇ ಮುಂದಿನ ಹೋರಾಟದ ದಿಕ್ಕನ್ನು ನಿರ್ಧರಿಸುವುದಾಗಿ ಮುಖಂಡರು ಸ್ಪಷ್ಟಪಡಿಸಿದರು.
ಯುವ ಘಟಕದ ಮುಖಂಡ ಮಹಾಂತೇಶ್ ಮಾಳಿ.ಮಾತನಾಡಿ, ಹಿಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನಿಗಮವನ್ನು ಘೋಷಿಸಿದ್ದರೂ ಅದು ಕಾಗದದಲ್ಲೇ ಉಳಿದಿತ್ತು ಎಂದು ಹೇಳಿದರು. ಇದೇ ಪರಿಸ್ಥಿತಿ ಪುನರಾವರ್ತಿತವಾದರೆ, 11 ಜಿಲ್ಲೆಗಳಲ್ಲಿ ವ್ಯಾಪಕವಾಗಿರುವ 30–35 ಲಕ್ಷ ಜನಸಂಖ್ಯೆಯ ಮಾಳಿ ಸಮಾಜ ಸರ್ಕಾರಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಸಿದರು.
ನಿಗಮ ಸ್ಥಾಪನೆಯ ಜೊತೆಗೆ, ನಿಲ್ಲೂರ ನಿಂಬೆಕ್ಕ ದೇವಿ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರ ರಚನೆ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯ ಬೇಡಿಕೆಯನ್ನೂ ಸಮಾಜ ಮುಂದಿರಿಸಿದೆ.
ಡಾ. ಕುಲಿಗೋಡ್ ಅವರು ಮಾತನಾಡಿ, ಮಾಳಿ ಮತ್ತು ಮಾಲಗಾರ ಸಮಾಜವು ಸುಮಾರು 25 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಶಕ್ತಿ ಹೊಂದಿದೆ ಎಂದು ತಿಳಿಸಿದರು. “ಬಜೆಟ್‌ನಲ್ಲಿ ನಮ್ಮ ಬೇಡಿಕೆ ಈಡೇರದಿದ್ದರೆ, ಹೋರಾಟದ ದಾರಿ ಬದಲಾಗುವುದು,” ಎಂದು ಅವರು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಹಲವು ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
    user_ಈಶ್ವರ್ ಬೆಳಕು ನ್ಯೂಸ್ ಕನ್ನಡ User1175
    ಈಶ್ವರ್ ಬೆಳಕು ನ್ಯೂಸ್ ಕನ್ನಡ User1175
    Journalist Bhalki, Bidar•
    6 hrs ago
  • ਕਲਕੱਤਾ ਦੇ ਕਾਲੀ ਮਾਂ ਦੇ ਦਰਸ਼ਨ ਤੇ ਗੰਗਾ ਸਾਗਰਦ ਸਨਾਨ ਨਾਲ ਭਗਤ ਹੋਏ ਨਿਹਾਲ | Punjab 24 News #KolkataKaliTemple #KaliMaaDarshan #GangaSagarSnan #SpiritualJourney #KaliMaaBlessings #GangaSagarYatra #HolyPilgrimage #DevotionalTour #MaaKaliKripa #KolkataDarshan #PavitaarSnan #SacredSangam #DivineExperience #SpiritualVibes #KaliTempleKolkata #GangaSagarTirth #BhaktiAndShraddha #DevoteesJourney #PilgrimageDiaries #PUNJAB24NEWS
    1
    ਕਲਕੱਤਾ ਦੇ ਕਾਲੀ ਮਾਂ ਦੇ ਦਰਸ਼ਨ ਤੇ ਗੰਗਾ ਸਾਗਰਦ ਸਨਾਨ ਨਾਲ ਭਗਤ ਹੋਏ ਨਿਹਾਲ  | Punjab 24 News
#KolkataKaliTemple #KaliMaaDarshan #GangaSagarSnan #SpiritualJourney #KaliMaaBlessings #GangaSagarYatra #HolyPilgrimage #DevotionalTour #MaaKaliKripa #KolkataDarshan #PavitaarSnan #SacredSangam #DivineExperience #SpiritualVibes #KaliTempleKolkata #GangaSagarTirth #BhaktiAndShraddha #DevoteesJourney #PilgrimageDiaries  
#PUNJAB24NEWS
    user_Punjab 24 News
    Punjab 24 News
    News Publisher Guledgudda, Bagalkote•
    14 hrs ago
  • Post by Shiva Prasad
    1
    Post by Shiva Prasad
    user_Shiva Prasad
    Shiva Prasad
    Psychologist Hubballi, Dharwad•
    1 hr ago
  • ಪಾಕಿಸ್ತಾನದ ಪಾರ್ಲಿಮೆಂಟ್ ನಲ್ಲಿ ಕತ್ತೆಯ ಹಾಜರಾತಿ!
    1
    ಪಾಕಿಸ್ತಾನದ ಪಾರ್ಲಿಮೆಂಟ್ ನಲ್ಲಿ ಕತ್ತೆಯ ಹಾಜರಾತಿ!
    user_✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    Reporter Hubballi Urban, Dharwad•
    2 hrs ago
  • श्री दत्त जयंती उत्सव
    1
    श्री दत्त जयंती उत्सव
    UP
    Udaysingh Patel
    Content Creator (YouTuber) Belagavi, Karnataka•
    22 hrs ago
  • ಹೂಡಿ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ನ್ಯಾಯ ಒದಗಿಸಲು ಮುಂದಾದ ಭಾರತೀಯರ ಸೇವಾ ಸಮಿತಿ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಡಾ. ಹೆಚ್. ಎಂ. ರಾಮಚಂದ್ರ (ಹೂಡಿ ಚಿನ್ನಿ) ರವರ ಮೇಲೆ ಹಲ್ಲೆ ನಡೆದಿರುವ ಘಟನೆ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದೆ. ಮಾಹಿತಿಯ ಪ್ರಕಾರ, ಹೂಡಿ ಭಾಗದಲ್ಲಿ ಕೆಲ ಬಲಾಢ್ಯ ವ್ಯಕ್ತಿಗಳು ಸಾರ್ವಜನಿಕರಿಗೆ ನೀಡಲಾಗಿದ್ದ ಬೀದಿ ಬದಿ ವ್ಯಾಪಾರ ಸ್ಥಳಗಳನ್ನು ತಮ್ಮ ಖಾಸಗಿ ಜಾಗಗಳಂತೆ ಬಳಸಿಕೊಳ್ಳುತ್ತಿದ್ದು, ವ್ಯಾಪಾರಿಗಳನ್ನು ಹೊರಹಾಕುತ್ತಿದ್ದರೆಂದು ತಿಳಿದು ಬಂದಿದೆ. ಈ ಅನ್ಯಾಯವನ್ನು ಪ್ರಶ್ನಿಸಲು ಚಿನ್ನಿ ರವರು ಸ್ಥಳಕ್ಕೆ ಭೇಟಿ ನೀಡಿದ ವೇಳೆ, ಉಮಾಶಂಕರ್ ಎಂಬ ವ್ಯಕ್ತಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆಂದು ಆರೋಪಿಸಲಾಗಿದೆ. ಈ ಕುರಿತಂತೆ ಸಂಘಟನೆಯ ಕಾರ್ಯಕರ್ತರು ಹಾಗೂ ಚಿನ್ನಿ ರವರ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಪೊಲೀಸರು ತಕ್ಷಣವೇ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಘಟನೆಯ ನಂತರ ಹೂಡಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ವ್ಯಾಪಾರಿಗಳು ಹಾಗೂ ಸ್ಥಳೀಯರು ಚಿನ್ನಿ ರವರಿಗೆ ಬೆಂಬಲ ಸೂಚಿಸಿದ್ದಾರೆ.
    1
    ಹೂಡಿ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ನ್ಯಾಯ ಒದಗಿಸಲು ಮುಂದಾದ
ಭಾರತೀಯರ ಸೇವಾ ಸಮಿತಿ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಡಾ. ಹೆಚ್. ಎಂ. ರಾಮಚಂದ್ರ (ಹೂಡಿ ಚಿನ್ನಿ) ರವರ ಮೇಲೆ ಹಲ್ಲೆ ನಡೆದಿರುವ ಘಟನೆ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದೆ.
ಮಾಹಿತಿಯ ಪ್ರಕಾರ, ಹೂಡಿ ಭಾಗದಲ್ಲಿ ಕೆಲ ಬಲಾಢ್ಯ ವ್ಯಕ್ತಿಗಳು ಸಾರ್ವಜನಿಕರಿಗೆ ನೀಡಲಾಗಿದ್ದ ಬೀದಿ ಬದಿ ವ್ಯಾಪಾರ ಸ್ಥಳಗಳನ್ನು ತಮ್ಮ ಖಾಸಗಿ ಜಾಗಗಳಂತೆ ಬಳಸಿಕೊಳ್ಳುತ್ತಿದ್ದು, ವ್ಯಾಪಾರಿಗಳನ್ನು ಹೊರಹಾಕುತ್ತಿದ್ದರೆಂದು ತಿಳಿದು ಬಂದಿದೆ. ಈ ಅನ್ಯಾಯವನ್ನು ಪ್ರಶ್ನಿಸಲು ಚಿನ್ನಿ ರವರು ಸ್ಥಳಕ್ಕೆ ಭೇಟಿ ನೀಡಿದ ವೇಳೆ, ಉಮಾಶಂಕರ್ ಎಂಬ ವ್ಯಕ್ತಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆಂದು ಆರೋಪಿಸಲಾಗಿದೆ.
ಈ ಕುರಿತಂತೆ ಸಂಘಟನೆಯ ಕಾರ್ಯಕರ್ತರು ಹಾಗೂ ಚಿನ್ನಿ ರವರ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಪೊಲೀಸರು ತಕ್ಷಣವೇ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಘಟನೆಯ ನಂತರ ಹೂಡಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ವ್ಯಾಪಾರಿಗಳು ಹಾಗೂ ಸ್ಥಳೀಯರು ಚಿನ್ನಿ ರವರಿಗೆ ಬೆಂಬಲ ಸೂಚಿಸಿದ್ದಾರೆ.
    user_SSK ಜನಪರ ಸುದ್ದಿ
    SSK ಜನಪರ ಸುದ್ದಿ
    Journalist Kolar, Karnataka•
    19 hrs ago
  • ಮಳವಳ್ಳಿ ಸುತ್ತೂರು ಜಯಂತಿ ಮಹೋತ್ಸವಕ್ಕೆ ರಾಷ್ಟçಪತಿಗಳ ಅಗಮನ-ಪಟ್ಟಣಕ್ಕೆ ಸುತ್ತೂರು ಶ್ರೀಗಳ ಬೇಟಿ -ವೇದಿಕೆ ನಿರ್ಮಾಣದ ಅದಿಕಾರಿಗಳೊಂದಿಗೆ ಚರ್ಚೆ ಮಳವಳ್ಳಿ ಪಟ್ಟಣದಲ್ಲಿ ಡಿ.೧೬ ರಿಂದ ಡಿ .೨೨ ರವರೆಗೆ ನಡೆಯಲಿರುವ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ೧೦೬೬ ನೇ ಜಯಂತಿ ಮಹೋತ್ಸವಕ್ಕೆ ರಾಷ್ಟçಪತಿಗಳು ಅಗಮಿಸುವ ಹಿನ್ನೆಲೆಯಲ್ಲಿ ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಗುರುವಾರ ಪಟ್ಟಣಕ್ಕೆ ಅಗಮಿಸಿ ವೇದಿಕೆ ನಿರ್ಮಾಣದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು . ಪಟ್ಟಣದ ಶಾಂತಿ ಕಾಲೇಜಿನ ಮುಂಭಾಗದಲ್ಲಿರುವ ೩೩ ಎಕರೆ ಪುರಸಭೆ ಜಾಗದಲ್ಲಿ ಜಯಂತಿ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು,ಈ ಜಯಂತಿ ಮಹೋತ್ಸವಕ್ಕೆ ರಾಷ್ಟ್ರಪತಿಗಳು ಆಗಮಿಸುವುದರಿಂದ ವೇದಿಕೆ ನಿರ್ಮಾಣ ಜವಾಬ್ದಾರಿ ತೆಗೆದುಕೊಂಡಿರುವ ಮೈಸೂರಿನ ಶರೀಫ್ ಮತ್ತು ಇಂಜಿನಿಯರ್ ತಂಡದೊAದಿಗೆ ಶ್ರೀಗಳು ವೇದಿಕೆ ನಿರ್ಮಾಣದ ನಕ್ಷೆ ವೀಕ್ಷಣೆ ಮಾಡಿ,ವೇದಿಕೆ ನಿರ್ಮಾಣದ ಬಗ್ಗೆ ಸಲಹೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಜಯಂತಿ ಮಹೋತ್ಸವದ ಸಂಚಾಲಕರಾದ ಪಿ.ಎಂ ಮಹದೇವವಸ್ವಾಮಿ ಮಾತನಾಡಿ ಡಿ.೧೬ ರಿಂದ ಡಿ ೨೨ ರವರೆಗೆ ಸುತ್ತೂರು ಜಯಂತಿ ಮಹೋತ್ಸವ ಜರುಗಲಿದೆ,ಜಯಂತಿ ಮಹೋತ್ಸವಕ್ಕೆ ಮಠಾಧೀಶರುಗಳು,ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು,ಕೇAದ್ರ ಸಚಿವರುಗಳು,ರಾಜ್ಯದ ಸಚಿವರುಗಳು,ಶಾಸಕರು, ಗಣ್ಯ ವ್ಯಕ್ತಿಗಳು ಅಗಮಿಸುವರು,ಡಿ. ೧೭ರಂದು ಬೆಳಗ್ಗೆ ೧೦:೩೦ ಗಂಟೆಗೆ ರಾಷ್ಟ್ರಪತಿಗಳು ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದರು ಈ ಸಂದರ್ಭದಲ್ಲಿ ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮಿಗಳು,ಆಲಮಟ್ಟಿ ಶ್ರೀಗಳು, ಜೆ ಎಸ್ ಎಸ್ ವಿದ್ಯಾ ಪೀಠದ ಕಾರ್ಯದರ್ಶಿಗಳಾದ ಎಸ್ ಮಂಜುನಾಥಸ್ವಾಮಿ, ಹಂಗ್ರಾಪುರ ಸ್ವಾಮೀಜಿಗಳು, ಪುರಸಭೆ ಮುಖ್ಯಾಧಿಕಾರಿ ನಾಗರತ್ನ,ಅಖಿಲ ಭಾರತ ವೀರಶೈವ ಮಹಾಸಭಾ ಪದಾಧಿಕಾರಿಗಳು, ವಿದ್ಯಾಪೀಠದ ಅಧಿಕಾರಿಗಳು, ತಾಲೂಕಿನ ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು
    1
    ಮಳವಳ್ಳಿ ಸುತ್ತೂರು ಜಯಂತಿ ಮಹೋತ್ಸವಕ್ಕೆ ರಾಷ್ಟçಪತಿಗಳ ಅಗಮನ-ಪಟ್ಟಣಕ್ಕೆ ಸುತ್ತೂರು ಶ್ರೀಗಳ ಬೇಟಿ -ವೇದಿಕೆ ನಿರ್ಮಾಣದ ಅದಿಕಾರಿಗಳೊಂದಿಗೆ ಚರ್ಚೆ
ಮಳವಳ್ಳಿ ಪಟ್ಟಣದಲ್ಲಿ ಡಿ.೧೬ ರಿಂದ ಡಿ .೨೨ ರವರೆಗೆ ನಡೆಯಲಿರುವ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ೧೦೬೬ ನೇ ಜಯಂತಿ ಮಹೋತ್ಸವಕ್ಕೆ ರಾಷ್ಟçಪತಿಗಳು ಅಗಮಿಸುವ ಹಿನ್ನೆಲೆಯಲ್ಲಿ  ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಗುರುವಾರ ಪಟ್ಟಣಕ್ಕೆ ಅಗಮಿಸಿ ವೇದಿಕೆ ನಿರ್ಮಾಣದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು .
ಪಟ್ಟಣದ ಶಾಂತಿ ಕಾಲೇಜಿನ ಮುಂಭಾಗದಲ್ಲಿರುವ ೩೩ ಎಕರೆ ಪುರಸಭೆ ಜಾಗದಲ್ಲಿ ಜಯಂತಿ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು,ಈ ಜಯಂತಿ ಮಹೋತ್ಸವಕ್ಕೆ ರಾಷ್ಟ್ರಪತಿಗಳು ಆಗಮಿಸುವುದರಿಂದ ವೇದಿಕೆ ನಿರ್ಮಾಣ ಜವಾಬ್ದಾರಿ ತೆಗೆದುಕೊಂಡಿರುವ ಮೈಸೂರಿನ ಶರೀಫ್ ಮತ್ತು ಇಂಜಿನಿಯರ್ ತಂಡದೊAದಿಗೆ ಶ್ರೀಗಳು ವೇದಿಕೆ ನಿರ್ಮಾಣದ ನಕ್ಷೆ ವೀಕ್ಷಣೆ ಮಾಡಿ,ವೇದಿಕೆ ನಿರ್ಮಾಣದ ಬಗ್ಗೆ ಸಲಹೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಜಯಂತಿ ಮಹೋತ್ಸವದ ಸಂಚಾಲಕರಾದ ಪಿ.ಎಂ ಮಹದೇವವಸ್ವಾಮಿ  ಮಾತನಾಡಿ ಡಿ.೧೬ ರಿಂದ ಡಿ ೨೨ ರವರೆಗೆ ಸುತ್ತೂರು ಜಯಂತಿ ಮಹೋತ್ಸವ ಜರುಗಲಿದೆ,ಜಯಂತಿ ಮಹೋತ್ಸವಕ್ಕೆ ಮಠಾಧೀಶರುಗಳು,ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು,ಕೇAದ್ರ ಸಚಿವರುಗಳು,ರಾಜ್ಯದ ಸಚಿವರುಗಳು,ಶಾಸಕರು, ಗಣ್ಯ ವ್ಯಕ್ತಿಗಳು ಅಗಮಿಸುವರು,ಡಿ. ೧೭ರಂದು ಬೆಳಗ್ಗೆ ೧೦:೩೦ ಗಂಟೆಗೆ ರಾಷ್ಟ್ರಪತಿಗಳು ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದರು
ಈ ಸಂದರ್ಭದಲ್ಲಿ ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮಿಗಳು,ಆಲಮಟ್ಟಿ ಶ್ರೀಗಳು, ಜೆ ಎಸ್ ಎಸ್ ವಿದ್ಯಾ ಪೀಠದ ಕಾರ್ಯದರ್ಶಿಗಳಾದ ಎಸ್ ಮಂಜುನಾಥಸ್ವಾಮಿ, ಹಂಗ್ರಾಪುರ ಸ್ವಾಮೀಜಿಗಳು, ಪುರಸಭೆ ಮುಖ್ಯಾಧಿಕಾರಿ ನಾಗರತ್ನ,ಅಖಿಲ ಭಾರತ ವೀರಶೈವ ಮಹಾಸಭಾ ಪದಾಧಿಕಾರಿಗಳು, ವಿದ್ಯಾಪೀಠದ ಅಧಿಕಾರಿಗಳು, ತಾಲೂಕಿನ ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Journalist Malavalli, Mandya•
    21 hrs ago
  • 🙏🏻 ನಮ್ಮಲ್ಲಿ ಸೋಲಾರ್ ಹಾಟ್ ವಾಟರ್. UPS ಬೆಟ್ಟರಿ. ಸೋಲಾರ್ UPS. ಹೋಂ ಸೋಲಾರ್. ಕರೆಂಟ್ ಗಿಜಾರ್. ಗ್ಯಾಸ್ ಗಿಜಾರ್. ಸೋಲಾರ್ ಸ್ಟ್ರೀಟ್ ಲೈಟ್. ಚಿಮಣಿ. ಎಲ್ಲ ವನ್ನು ಸರ್ವಿಸ್ ಮಾಡಿ ಕೊಡಲಾಗುತದೆ. phone :-8088959949
    4
    🙏🏻 ನಮ್ಮಲ್ಲಿ   ಸೋಲಾರ್ ಹಾಟ್ ವಾಟರ್. UPS ಬೆಟ್ಟರಿ. ಸೋಲಾರ್ UPS. ಹೋಂ ಸೋಲಾರ್. ಕರೆಂಟ್ ಗಿಜಾರ್. ಗ್ಯಾಸ್ ಗಿಜಾರ್. ಸೋಲಾರ್ ಸ್ಟ್ರೀಟ್ ಲೈಟ್. ಚಿಮಣಿ. ಎಲ್ಲ ವನ್ನು ಸರ್ವಿಸ್ ಮಾಡಿ ಕೊಡಲಾಗುತದೆ.  phone :-8088959949
    PC
    Public Coorg
    Electrician Kushalanagar, Kodagu•
    17 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.