Shuru
Apke Nagar Ki App…
ಇಂದು ಸಂದೀಪ ಪರಸಣ್ಣೆ ಅವರ ಜನ್ಮದಿನವನ್ನು ಗೆಳೆಯರ ಬಳಗದ ವತಿಯಿಂದ ಸಂತೋಷ, ಸಂಭ್ರಮ ಹಾಗೂ ಆತ್ಮೀಯತೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲ ಸ್ನೇಹಿತರು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ, ಅವರ ಜೀವನ ಸುಖ-ಸಮೃದ್ಧಿಯಿಂದ ಕೂಡಿರಲೆಂದು ಹಾರೈಸಿದರು." ಇಂದು ಸಂದೀಪ ಪರಸಣ್ಣೆ ಅವರ ಜನ್ಮದಿನವನ್ನು ಗೆಳೆಯರ ಬಳಗದ ವತಿಯಿಂದ ಸಂತೋಷ, ಸಂಭ್ರಮ ಹಾಗೂ ಆತ್ಮೀಯತೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲ ಸ್ನೇಹಿತರು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ, ಅವರ ಜೀವನ ಸುಖ-ಸಮೃದ್ಧಿಯಿಂದ ಕೂಡಿರಲೆಂದು ಹಾರೈಸಿದರು."
ಈಶ್ವರ್ ಬೆಳಕು ನ್ಯೂಸ್ ಕನ್ನಡ User
ಇಂದು ಸಂದೀಪ ಪರಸಣ್ಣೆ ಅವರ ಜನ್ಮದಿನವನ್ನು ಗೆಳೆಯರ ಬಳಗದ ವತಿಯಿಂದ ಸಂತೋಷ, ಸಂಭ್ರಮ ಹಾಗೂ ಆತ್ಮೀಯತೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲ ಸ್ನೇಹಿತರು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ, ಅವರ ಜೀವನ ಸುಖ-ಸಮೃದ್ಧಿಯಿಂದ ಕೂಡಿರಲೆಂದು ಹಾರೈಸಿದರು." ಇಂದು ಸಂದೀಪ ಪರಸಣ್ಣೆ ಅವರ ಜನ್ಮದಿನವನ್ನು ಗೆಳೆಯರ ಬಳಗದ ವತಿಯಿಂದ ಸಂತೋಷ, ಸಂಭ್ರಮ ಹಾಗೂ ಆತ್ಮೀಯತೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲ ಸ್ನೇಹಿತರು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ, ಅವರ ಜೀವನ ಸುಖ-ಸಮೃದ್ಧಿಯಿಂದ ಕೂಡಿರಲೆಂದು ಹಾರೈಸಿದರು."
More news from ಕರ್ನಾಟಕ and nearby areas
- ಭಾಲ್ಕಿಯಲಿ ಆಟೋ ಚಾಲಕರಿಗೆ. DYSP ಯವರು ಸಲಹೆ ಮತ್ತು ಮಾಹಿತಿ ನೀಡಿದರು. ಭಾಲ್ಕಿಯಲಿ ಆಟೋ ಚಾಲಕರಿಗೆ. DYSP ಯವರು ಸಲಹೆ ಮತ್ತು ಮಾಹಿತಿ ನೀಡಿದರು.1
- ದೇವದುರ್ಗದಲ್ಲಿ ದಲಿತ ಮುಖಂಡನ ಹತ್ಯೆಗೆ ನಗರದಲ್ಲಿ ಕರ್ನಾಟಕ ಮಾದಿಗ ವೆಲ್ಫೇರ್ ಅಸೋಸಿಯೇಷನ್ ಖಂಡನೆ ಬೀದರ್: ದೇವದುರ್ಗದಲ್ಲಿ ದಲಿತ ಮುಖಂಡನ ಹತ್ಯೆಗೆ ನಗರದಲ್ಲಿ ಕರ್ನಾಟಕ ಮಾದಿಗ ವೆಲ್ಫೇರ್ ಅಸೋಸಿಯೇಷನ್ ಖಂಡನೆ1
- ಇನ್ನೂ ಹೆಚ್ಚು ದಿನ ನಮ್ಮ ಗಡವಂತಿ ಮಾಣಿಕ್ ನಗರ ಗ್ರಾಮಗಳು ಉಳಿಯಲ್ಲ ಕ್ಯಾಮಿಕಲ್ ನಂತರ ಹುಮನಾಬಾದ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳು ಬಿಡುತ್ತಿರುವ ಸಾಲ್ಟ್ ವಾಟರ್ ಕುರಿತು ಭಜರಂಗ ತಿವಾರಿ ಕಳವಳ1
- ಬೆಳೆ ವಿಮೆಯಲ್ಲಿ ತಾರತಮ್ಯ ಆರೋಪ | ಇನ್ಶೂರೆನ್ಸ್ ಕಂಪನಿ ವಿರುದ್ಧ ರೈತರ ಆಕ್ರೋಶ ಕಲಬುರಗಿ: ಜಿಲ್ಲೆಯ ಹಲವು ಭಾಗಗಳಲ್ಲಿ ಬರಗಾಲದ ಪರಿಸ್ಥಿತಿ ಉಂಟಾಗಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇದರ ನಡುವೆ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಅಸಮಾನತೆ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಒಂದೇ ರೀತಿಯ ಬೆಳೆ ಹಾನಿಯಾಗಿದ್ದರೂ ಕೆಲವು ಗ್ರಾಮ ಪಂಚಾಯತ್‌ಗಳ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ವಿಮೆ ಹಣ ಜಮೆಯಾಗಿದ್ದು, ಇನ್ನೂ ಕೆಲವು ಪಂಚಾಯತ್‌ಗಳ ರೈತರಿಗೆ ಕಡಿಮೆ ಮೊತ್ತ ಅಥವಾ ಯಾವುದೇ ಪರಿಹಾರ ದೊರೆತಿಲ್ಲ ಎಂದು ರೈತರು ದೂರಿದ್ದಾರೆ. ಈ ಕಾರಣದಿಂದ ರೈತರಲ್ಲಿ ಅಸಮಾಧಾನ ಹೆಚ್ಚಾಗಿದ್ದು, ವಿಮಾ ಕಂಪನಿಯ ಕಾರ್ಯವೈಖರಿಯನ್ನು ಪ್ರಶ್ನಿಸಲಾಗಿದೆ. ಬರಗಾಲದಿಂದ ಬೆಳೆಗಳು ಒಣಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ನೈಜ ಬೆಳೆ ಹಾನಿಯ ಆಧಾರದ ಮೇಲೆ ಸಮಾನವಾಗಿ ಪರಿಹಾರ ವಿತರಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ. ಸರ್ಕಾರ, ಜಿಲ್ಲಾಡಳಿತ ಹಾಗೂ ಇನ್ಶೂರೆನ್ಸ್ ಕಂಪನಿ ತಕ್ಷಣ ಸಮಸ್ಯೆ ಪರಿಹರಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.1
- ಸೇಡಂ ಜಿಲ್ಲೆಗಾಗಿ ಮೊಳಗಿದ ಕಹಳೆ. ಹೋರಾಟ ಸಂಘ ಅಸ್ತಿತ್ವಕ್ಕೆ .. ಅನೇಕ ವರ್ಷಗಳಿಂದ ಸೇಡಂ ಜಿಲ್ಲೆಯಾಗಿಸುವ ಕನಸಿಗೆ ಈಗ ಅಧಿಕೃತ ಯೋಜನೆ ರೂಪಿಸಿದಂತಾಗಿದೆ. ಈ ಹಿನ್ನೆಲೆಯಲ್ಲಿ ಸೇಡಂ ಜಿಲ್ಲಾ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಪಟ್ಟಣದಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಸೇಡಂ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಹೋರಾಟದ ರೂಪುರೇಷೆ ಕೈಗೊಳ್ಳಲಾಯಿತು ಅಲ್ಲದೆ ಇದೇ ವೇಳೆ ನೂತನ ಪದಾಧಿಕಾರಿಗಳನ್ನು ಸಹ ನೇಮಕ ಮಾಡಲಾಗಿದ್ದು, ಭೀಮರೆಡ್ಡಿ ಪಾಟೀಲ ಜಿಲ್ಲೇಡಪಲ್ಲಿ (ಗೌರವ ಅಧ್ಯಕ್ಷರು). ವಿಜಯಕುಮಾರ ಆಡಕಿ (ಅಧ್ಯಕ್ಷರು).ಮಹೇಶ ಪಾಟೀಲ ತರ್ನಳ್ಳಿ (ಉಪಾಧ್ಯಕ್ಷರು).ಅನೀಲರೆಡ್ಡಿ ಸಂಗೆಂಪಲ್ಲಿ (ಉಪಾಧ್ಯಕ್ಷರು. ಪ್ರೇಮ ಗಡಾಳೆ (ಉಪಾಧ್ಯಕ್ಷರು). ಕಾಶಪ್ಪ ರೆಬ್ಬನಪಲ್ಲಿ (ಉಪಾಧ್ಯಕ್ಷರು. ಮುಕುಂದ ದೇಶಪಾಂಡೆ (ಉಪಾಧ್ಯಕ್ಷ). ಶ್ರಿನಿವಾಸ ಕಾಸೋಜು (ಖಜಾಂಚಿ). ರಮೇಶ ಮಾಲಪಾಣಿ (ಸಹ ಖಜಾಂಚಿ). ವಿಜಯಕುಮಾರ ಸೂರವಾರ (ಪ್ರಧಾನ ಕಾರ್ಯದರ್ಶಿ). ಶಿವಾರೆಡ್ಡಿ ಗೌಡನಹಳ್ಳಿ (ಕಾರ್ಯದರ್ಶಿ). ಅಬ್ದುಲ ಸತ್ತಾರ (ಸಹ ಕಾರ್ಯದರ್ಶಿ). ಸಂತೋಷ ಪೂಜಾರಿ ನೀಲಹಳ್ಳಿ (ಸಂಘಟನಾ ಕಾರ್ಯದರ್ಶಿ). ಜಗನ್ನಾಥ ಕೋಡ್ಲಾ (ಸಹ ಸಂಘಟನಾ ಕಾರ್ಯದರ್ಶಿ). ರಮೇಶ ಶಿಲಾರಕೋಟ (ಕಾನೂನು ಸಲಹೆಗಾರ) ಅವರನ್ನು ಅಯ್ಕೆ ಮಾಡಲಾಗಿದೆ. ಈ ವೇಳೆ ನೂತನ ಅಧ್ಯಕ್ಷ ವಿಜಯಕುಮಾರ ಆಡಕಿ ಮಾತನಾಡಿ, ಸೇಡಂ ತಾಲೂಕು" ಜಿಲ್ಲೆಯಾಗುವ ಬಹುತೇಕ ಲಕ್ಷಣಗಳು ಹೊಂದಿದೆ. ರಾಷ್ಟ್ರಕೂಟರ ರಾಜಧಾನಿಯಾಗಿ ಮೆರೆದ ಈ ನೆಲ ಪ್ರತಿನಿತ್ಯ ಒಂದಿಲ್ಲೊಂದು ಕಾರಣಕ್ಕೆ ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತದೆ. ಜಿಲ್ಲಾ ಮಟ್ಟದಲ್ಲಿರಬೇಕಾದ ಅನೇಕ ಕಚೇರಿಗಳು ಈಗಾಗಲೇ ನಮ್ಮಲ್ಲಿವೆ. ಜಿಲ್ಲೆಯಾಗಿಸುವ ಕನಸಿಗೆ ಶಕ್ತಿ ತುಂಬುವಂತೆ ಈಗಾಗಲೇ ಪುರಸಭೆ ನಗರಸಭೆಯಾಗಿ ಮಾರ್ಪಾಡಾಗಿದೆ. ಸಾಮಾಜಿಕ, ಧಾರ್ಮಿಕ, ಸಂಘಟನಾತ್ಮಕ, ಸಾಹಿತ್ಯ, ರಂಗಭೂಮಿ, ಕಲೆ ಹೀಗೆ ಹತ್ತು ಹಲವಾರು ರೀತಿಯಿಂದ ಸೇಡಂ ನೆಲ ಗುರುತಿಸಿಕೊಳ್ಳುತ್ತದೆ. ಹಾಗಾಗಿ ಅನೇಕ ಯೋಜನೆ, ಯೋಚನೆಗಳನ್ನು ಮುಂದಿಟ್ಟುಕೊಂಡು "*ಸೇಡಮ್ ಜಿಲ್ಲಾ ಹೋರಾಟ ಸಮಿತಿ*" ಯನ್ನು ಹುಟ್ಟುಹಾಕಿದ್ದೇವೆ. ಮುಂದಿನ ಯೋಜನೆಗಳನ್ನು ಬರುವ ದಿನಗಳಲ್ಲಿ ಪರಿಚಯಿಸುತ್ತೇವೆ ಎಂದು ಹೇಳಿದ್ದಾರೆ.1
- ಗುರುಮಠಕಲ್ ಪಟ್ಟಣದ ಸರ್ಕಿಟ್ ಹೌಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಮಾತನಾಡಿದರು. ಆ.10ರೊಳಗೆ ಬೆಳೆ ವಿಮೆ ಕಡ್ಡಾಯ: ರೈತರಿಗೆ ಸಚಿವ ಶರಣಪ್ರಕಾಶ ಪಾಟೀಲ್ ಕರೆ ಮಳೆ ಕೊರತೆಯಿಂದ ಸಂಕಷ್ಟ; ಬರ ವರದಿ ಶೀಘ್ರ ಸರ್ಕಾರಕ್ಕೆ ಸಲ್ಲಿಕೆ ಗುರುಮಠಕಲ್: ಜಿಲ್ಲೆಯ ರೈತರು ಯಾವುದೇ ಕಾರಣಕ್ಕೂ ಬೆಳೆ ವಿಮೆಯಿಂದ ವಂಚಿತರಾಗಬಾರದು. ಆಗಸ್ಟ್ 10ರೊಳಗೆ ಪ್ರತಿಯೊಬ್ಬ ಅರ್ಹ ರೈತರೂ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಕರೆ ನೀಡಿದರು. ತಾಲೂಕಿನ ಕಂದಕೂರು, ಗುಂಜನೂರ, ಬೋರಬಂಡಾ ಹಾಗೂ ಗುರುಮಠಕಲ್ ಭಾಗಗಳ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿಯನ್ನು ಪರಿಶೀಲಿಸಿದ ಬಳಿಕ ಪಟ್ಟಣದ ಸರ್ಕಿಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಳೆ ಅಭಾವದಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ಬಿತ್ತನೆ ಕುಂಠಿತಗೊಂಡಿದ್ದು, ಹೆಸರು ಹಾಗೂ ಉದ್ದು ಸೇರಿದಂತೆ ವಿವಿಧ ಬೆಳೆಗಳು ಹಾನಿಗೊಳಗಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಬೆಳೆ ವಿಮೆಯೇ ರೈತರಿಗೆ ಪ್ರಮುಖ ಆರ್ಥಿಕ ಆಸರೆಯಾಗಲಿದ್ದು, ಅರ್ಹ ರೈತರು ನಿಗದಿತ ಅವಧಿಯೊಳಗೆ ವಿಮೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು. ಕಳೆದ ವರ್ಷ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಎದುರಾದ ಸಮಸ್ಯೆಗಳ ಕುರಿತು ಸರ್ಕಾರದ ಗಮನಕ್ಕೆ ದೂರುಗಳು ಬಂದಿದ್ದವು. ಈ ಬಾರಿ ಪರಿಹಾರ ವಿತರಣೆಯನ್ನು ತ್ವರಿತಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, ಹೆಸರು ಹಾಗೂ ಉದ್ದು ಬೆಳೆ ಬೆಳೆದ ರೈತರಿಗೆ ವಿಮೆ ಪರಿಹಾರದ ಮೊತ್ತವನ್ನು ಶೀಘ್ರದಲ್ಲೇ ಬ್ಯಾಂಕ್ ಖಾತೆಗೆ ಜಮಾ ಮಾಡುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸೂಚನೆಯಂತೆ ಜಿಲ್ಲೆಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ. ಮಳೆ ಪ್ರಮಾಣ, ಬೆಳೆ ನಷ್ಟ ಹಾಗೂ ಇತರೆ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ರಸಗೊಬ್ಬರ ಕೊರತೆ ಹಾಗೂ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆ ವಸೂಲಿ ಮಾಡುತ್ತಿರುವ ಅಂಗಡಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರಿಗೆ ನೋಟಿಸ್ ನೀಡಿ ಅಗತ್ಯವಿದ್ದರೆ ಪರವಾನಗಿ ರದ್ದುಪಡಿಸಲಾಗುವುದು. ಎಲ್ಲ ರಸಗೊಬ್ಬರ ಮಾರಾಟಗಾರರು ಅಂಗಡಿ ಮುಂಭಾಗದಲ್ಲಿ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸಚಿವರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಶರಣುಗೌಡ ಕಂದಕೂರು, ಜಿಲ್ಲಾಧಿಕಾರಿ ರಾಹುಲ್ ತುಕರಾಂ ಪಾಂಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಓರಾಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಶಂಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸಿರೆಡ್ಡಿ ಅನಪೂರ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸುಭಾಷಚಂದ್ರ ಕಟಕಟಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.3
- ಜೈ ಭೀಮ್ ಘಜೆ೯ನೆ ಸಮಿತಿ (ರಿ)ಕರ್ನಾಟಕ ವತಿಯಿಂದ ಬೀದರ ಬ್ರೀಮ್ಸ್ ಭೋದಕ ಆಸ್ಪತ್ರೆಯ (ನಿದೇಶ೯ಕಿ ರವರಿಗೆ ನಿದೇಶ೯ಕಿ ಸ್ನಾನ ದಿಂದ ಅಮಾನತು ಮಾಡಬೇಕು ಎಂದು ಬೀದರ ನಗರದ ಅಂಬೇಡ್ಕರ್ ಸರಖಲ್ ಹತ್ತಿರ ಇರುವ ಜಿಲ್ಲಾ ಉಸ್ತುವಾರಿ ಸಚಿವರು ಕಾಯ೯ಲಾಯದ ಎದುರುಗಡೆ (ಧರಣಿ ಸತ್ಯಾಗ್ರಹ )ಮಾಡಲಾಯಿತು .ಈ ಸಂದರ್ಭದಲ್ಲಿ (ಸಂಸ್ಥಾಪಕ ಅಧ್ಯಕ್ಷರು ರಾಹುಲ್ ಬಿ ಡಾಂಗೆ )(ರಾಜ್ಯ ಉಪಧ್ಯಕ್ಷರು ಎಮ್ ಎಚ್ ರವಿಂದ್ರ )(ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಪಾಸ್ವನ )(ರಾಜ್ಯ ಖಂಜಾಚಿ( ಅಜಯ್ ಕುದರೆ )(ರಾಜ್ಯ ಕಾಯ೯ಧ್ಯಕ್ಷರು ಪ್ರದೀಪ್ ಕುದರೆ )(ಕನ್ನಡಪರ ಹೋರಟಗಾರರು ಸಾಯಿ ಶಿಂಧೆ )(ಬಿ.ರಾಘವೇಂದ್ರ)ಶೀವನಂದ ಉಪ್ಪೆ)(ಮಹಿಳಾ ಘಟಟ ಅಧ್ಯಕ್ಷರು ಅರುಣಾ ಕಾಂಬಳೆ)(ಮಹಿಳಾ ಘಟಕ ಉಪಧ್ಯಕ್ಷರು ಸುಭದ್ರ ಭೌಪಳ್ಳಿ )( ಮಹಿಳಾ ಘಟಕ ಕಾಯ೯ದಶಿ೯ ಸುಮಾಲತಾ ) (ಯುವ ಹೋರಾಟಗಾರರು ವಿನೀತ ಗಿರಿ ಚಿದ್ರಿ)(ಕಾಮಿ೯ಕ ಘಟಕ ಜಿಲ್ಲಾ ಅಧ್ಯಕ್ಷರು ನಾಗೇಶ್ ಗುಂಡಪಳ್ಳೆ )(ಸಂದೀಪ್ ಕೆರೂರೆ )(ಹರೀಶ ಚಕ್ರವರ್ತಿ ) ಇನ್ನೂ ಗೆಳೆಯರು ಇದರು. ಜೈ ಭೀಮ್ ಘಜೆ೯ನೆ ಸಮಿತಿ (ರಿ)ಕರ್ನಾಟಕ ವತಿಯಿಂದ ಬೀದರ ಬ್ರೀಮ್ಸ್ ಭೋದಕ ಆಸ್ಪತ್ರೆಯ (ನಿದೇಶ೯ಕಿ ರವರಿಗೆ ನಿದೇಶ೯ಕಿ ಸ್ನಾನ ದಿಂದ ಅಮಾನತು ಮಾಡಬೇಕು ಎಂದು ಬೀದರ ನಗರದ ಅಂಬೇಡ್ಕರ್ ಸರಖಲ್ ಹತ್ತಿರ ಇರುವ ಜಿಲ್ಲಾ ಉಸ್ತುವಾರಿ ಸಚಿವರು ಕಾಯ೯ಲಾಯದ ಎದುರುಗಡೆ (ಧರಣಿ ಸತ್ಯಾಗ್ರಹ )ಮಾಡಲಾಯಿತು .ಈ ಸಂದರ್ಭದಲ್ಲಿ (ಸಂಸ್ಥಾಪಕ ಅಧ್ಯಕ್ಷರು ರಾಹುಲ್ ಬಿ ಡಾಂಗೆ )(ರಾಜ್ಯ ಉಪಧ್ಯಕ್ಷರು ಎಮ್ ಎಚ್ ರವಿಂದ್ರ )(ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಪಾಸ್ವನ )(ರಾಜ್ಯ ಖಂಜಾಚಿ( ಅಜಯ್ ಕುದರೆ )(ರಾಜ್ಯ ಕಾಯ೯ಧ್ಯಕ್ಷರು ಪ್ರದೀಪ್ ಕುದರೆ )(ಕನ್ನಡಪರ ಹೋರಟಗಾರರು ಸಾಯಿ ಶಿಂಧೆ )(ಬಿ.ರಾಘವೇಂದ್ರ)ಶೀವನಂದ ಉಪ್ಪೆ)(ಮಹಿಳಾ ಘಟಟ ಅಧ್ಯಕ್ಷರು ಅರುಣಾ ಕಾಂಬಳೆ)(ಮಹಿಳಾ ಘಟಕ ಉಪಧ್ಯಕ್ಷರು ಸುಭದ್ರ ಭೌಪಳ್ಳಿ )( ಮಹಿಳಾ ಘಟಕ ಕಾಯ೯ದಶಿ೯ ಸುಮಾಲತಾ ) (ಯುವ ಹೋರಾಟಗಾರರು ವಿನೀತ ಗಿರಿ ಚಿದ್ರಿ)(ಕಾಮಿ೯ಕ ಘಟಕ ಜಿಲ್ಲಾ ಅಧ್ಯಕ್ಷರು ನಾಗೇಶ್ ಗುಂಡಪಳ್ಳೆ )(ಸಂದೀಪ್ ಕೆರೂರೆ )(ಹರೀಶ ಚಕ್ರವರ್ತಿ ) ಇನ್ನೂ ಗೆಳೆಯರು ಇದರು.4
- ಕಲಬುರಗಿಯಲ್ಲಿ KKRTC ಬಸ್ ಪಲ್ಟಿ 15 ಕ್ಕೂ ಹೆಚ್ಚು ಜನರಿಗೆ ಗಾಯ KKRTC ಬಸ್ ಪಲ್ಟಿಯಾಗಿವ 15 ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ರಾಜೋಳ ಕ್ರಾಸ್ ಬಳಿ ನಡೆದಿದೆ. ಆಳಂದ ಪಟ್ಟಣದಿಂದ ದಿಂದ ರಾಜೋಳ ಗ್ರಾಮಕ್ಕೆ ತೇರಳುವಾಗ ಈ ಘಟನೆ ನಡೆದಿದ್ದು ಕೆ ಕೆ ಆರ್ ಟಿ ಸಿ ಬಸ್ ಡ್ರೈವರ್ ಡ್ರಿಂಕ್ ಮಾಡಿ ಸ್ಪಿಡ್ ಡ್ರೈವ್ ಮಾಡಿರುವ ಆರೋಪ ಕೇಳಿಬಂದಿದೆ. ಬಸ್ ಪಲ್ಟಿಯ ಬಳಿಕ ಸ್ಥಳದಿಂದ ಎಸ್ಕೇಪ್ ಆಗಿರುವ ಬಸ್ ಚಾಲಕ, ಆಳಂದ ಡಿಪೋಗೆ ಸೇರಿದ KKRTC ಸಾರಿಗೆ ಬಸ್ ಆಗಿದೆ. ಗಾಯಾಳುಗಳನ್ನ ಆಳಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು.ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ1