ವಿಶೇಷ ವರದಿ ಸುರೇಶ್ ಬೆಳಗೆರೆ ಸ್ಲಗ್ :ಕಾಡುಗೊಲ್ಲರ ಆರಾಧ್ಯ ದೈವ ಕ್ಯಾತಪ್ಪನ ಬಾರೆ ಕಳ್ಳೆಮುಳ್ಳಿನ ವಿಶಿಷ್ಟ ಆಚರಣೆ ಇಂದಿನಿಂದ ಆರಂಭ... ಚಳ್ಳಕೆರೆ :ಕಾಡುಗೊಲರ ಬುಡಕಟ್ಟು ಸಂಸ್ಕೃತಿಯ ಕ್ಯಾತಪ್ಪ ದೈವದ ಬಾರೆ ಕಳ್ಳೆಮುಳ್ಳಿನ ಜಾತ್ರೆಯ ವಿಶಿಷ್ಟ ಆಚರಣೆಗಳು ಆರಂಭವಾಗಲಿವೆ.. ಆಚರಣೆ ಗುರುವಾರ ಆರಂಭವಾಗಿ ಗುರುವಾರವೇ ಅಂತ್ಯಗೊಳಿಸಬೇಕು ಎಂಬ ನಿಮಯ ಇದೆ. ಹೀಗಾಗಿ ಚಳ್ಳಕೆರೆ ಕಾಟಪ್ಪನಹಟ್ಟಿಯ ಮರವಾಯಿ ಬೆಡಗಿನ ಕಾಡುಗೊಲ್ಲರು ಪಾವಗಡ ರಸ್ತೆ ರೈಲ್ವೆಗೇಟ್ ಬಳಿ ಡಿ.25 ನಾಳೆ ಗುರುವಾರ ಮಧ್ಯಾಹ್ನ 1.30ಕ್ಕೆ ದೇವರ ಪೂಜೆ (ಹತ್ತಿ)ಮರ ಕ್ಕೆ ವಿಶಿಷ್ಟ ಪೂಜೆ ಸಲ್ಲಿಸಿ ಮರ ಕಡಿಯುವ ಮೂಲಕ ಜಾತ್ರೆಯ ಮೊದಲ ಆಚರಣೆಗೆ ಇಂದು ವಿಧ್ಯಕ್ತ ಚಾಲನೆ ನೀಡುವರು. ಮರ ಕಡಿಯುವ ವಿಧಾನ. ಕ್ಯಾತಪ್ಪನಿಗೆ ಆರಾಧ್ಯ ಮರ ಹತ್ತಿ ಮರದ ಕೆಳಗೆ ತನ್ನ ಹಸುಕರುಗಳನ್ನ ಸಾಕಿಕೊಂಡು ಇದ್ದ ಕಾರಣ ಪೂರ್ತಿ ಪ್ರಕೃತಿ ದತ್ತವಾಗಿ ಹತ್ತಿ ಮರವನ್ನ ಹುಡುಕಿ ಈ ಮರಕ್ಕೆ ಯಾರು ಕೊಡಲಿ ಪೆಟ್ಟು ಸಹ ಇಟ್ಟಿರಕೋಡದು ಹತ್ತಿ ಮರವನ್ನು ಹುಡುಕಿ ವಿಧಿ ವಿಧಾನಗಳ ಮೂಲಕ ವಿಶೇಷ ಪೂಜೆ ಸಲ್ಲಿಸಿ ಬಾರೆ ಮುಳ್ಳಿನ ದೇಗುಲ ನಿರ್ಮಿಸಲು ತೆಗೆದುಕೊಂಡು ಹೋಗುವ ಒಂದು ಪದ್ಧತಿ.. . ಡಿ.31 ರ ಬುಧವಾರ ಬೆಳಿಗ್ಗೆ 6.ಗಂಟೆಗೆ ಚುಮು ಚುಮು ಚಳಿಯಲ್ಲಿ ಜಾತ್ರಾ ಸ್ಥಳದಲ್ಲಿ ಎರೆದ ಬಾರೆ ಕಳ್ಳೆ, ಕಾರೆಕಳ್ಳೆ, ಕವಳಿಕಳ್ಳೆ,, ಬಂದ್ರೆಸೊಪ್ಪು ಮತ್ತು ಗಳ ಗಳಿಂದ 20 ಅಡಿ ಎತ್ತರ ಬಾರೆಕಳ್ಳೆಯ ಗುಡಿ ನಿರ್ಮಿಸುತ್ತಾರೆ. ನಂತರ ಆರಾಧ್ಯ ದೈವ ಬಂಜಗೆರೆವೀರಣ್ಣ, ಬತವಿನ ದೇವರು, ಈರಬಡಕ್ಕ, ಕ್ಯಾತಗೊಂಡನಹಳ್ಳಿ ಕದರಿ ನರಸಿಂಹ, ಟಿ.ಎನ್.ಕೋಟೆ ಕೊಂಡದ ಚಿತ್ತಮ್ಮ, ಕೋಣದ ದೇವರು ಮತ್ತು ಆಂದ್ರಪ್ರದೇಶದ ಅಯ್ಯಗರ‍್ಲಹಳ್ಳಿ ತಾಳಿದೇವರು ಚನ್ನಮ್ಮನಾಗತಿಹಳ್ಳಿಗೆ ಬಂದು ಸೇರುತ್ತವೆ. ಪರ‍್ಲೆಹಳ್ಳಿ ವಸಿಲು ದಿಬ್ಬದ ಬಳಿ ಅಕ್ಕಮ್ಮನ ಪೂಜೆ, ಗಂಗಾಪೂಜೆ ನಂತರ ದೇವರನ್ನು ಬಾರೆ ಕಳ್ಳೆಯ ಗುಡಿಯಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ಜ.5 ರ ಸೋಮವಾರ ಸಂಜೆ 4 ಗಂಟೆಗೆ ವೀರಗಾರರ ಗುಂಪಿನವರು ಬರಿಗಾಲಲ್ಲಿ ಬಾರೆ ಕಳ್ಳೆಯ ಗುಡಿಹತ್ತಿ ಕೆಲವೇ ಕ್ಷಣದಲ್ಲಿ ಕಳಶ ಕೀಳುವ ರೋಚಕ ವಿಶೇಷ ಆಚರಣೆ ಜರುಗಲಿದೆ.

- ವಿಶೇಷ ವರದಿ ಸುರೇಶ್ ಬೆಳಗೆರೆ ಸ್ಲಗ್ :ಕಾಡುಗೊಲ್ಲರ ಆರಾಧ್ಯ ದೈವ ಕ್ಯಾತಪ್ಪನ ಬಾರೆ ಕಳ್ಳೆಮುಳ್ಳಿನ ವಿಶಿಷ್ಟ ಆಚರಣೆ ಇಂದಿನಿಂದ ಆರಂಭ... ಚಳ್ಳಕೆರೆ :ಕಾಡುಗೊಲರ ಬುಡಕಟ್ಟು ಸಂಸ್ಕೃತಿಯ ಕ್ಯಾತಪ್ಪ ದೈವದ ಬಾರೆ ಕಳ್ಳೆಮುಳ್ಳಿನ ಜಾತ್ರೆಯ ವಿಶಿಷ್ಟ ಆಚರಣೆಗಳು ಆರಂಭವಾಗಲಿವೆ.. ಆಚರಣೆ ಗುರುವಾರ ಆರಂಭವಾಗಿ ಗುರುವಾರವೇ ಅಂತ್ಯಗೊಳಿಸಬೇಕು ಎಂಬ ನಿಮಯ ಇದೆ. ಹೀಗಾಗಿ ಚಳ್ಳಕೆರೆ ಕಾಟಪ್ಪನಹಟ್ಟಿಯ ಮರವಾಯಿ ಬೆಡಗಿನ ಕಾಡುಗೊಲ್ಲರು ಪಾವಗಡ ರಸ್ತೆ ರೈಲ್ವೆಗೇಟ್ ಬಳಿ ಡಿ.25 ನಾಳೆ ಗುರುವಾರ ಮಧ್ಯಾಹ್ನ 1.30ಕ್ಕೆ ದೇವರ ಪೂಜೆ (ಹತ್ತಿ)ಮರ ಕ್ಕೆ ವಿಶಿಷ್ಟ ಪೂಜೆ ಸಲ್ಲಿಸಿ ಮರ ಕಡಿಯುವ ಮೂಲಕ ಜಾತ್ರೆಯ ಮೊದಲ ಆಚರಣೆಗೆ ಇಂದು ವಿಧ್ಯಕ್ತ ಚಾಲನೆ ನೀಡುವರು. ಮರ ಕಡಿಯುವ ವಿಧಾನ. ಕ್ಯಾತಪ್ಪನಿಗೆ ಆರಾಧ್ಯ ಮರ ಹತ್ತಿ ಮರದ ಕೆಳಗೆ ತನ್ನ ಹಸುಕರುಗಳನ್ನ ಸಾಕಿಕೊಂಡು ಇದ್ದ ಕಾರಣ ಪೂರ್ತಿ ಪ್ರಕೃತಿ ದತ್ತವಾಗಿ ಹತ್ತಿ ಮರವನ್ನ ಹುಡುಕಿ ಈ ಮರಕ್ಕೆ ಯಾರು ಕೊಡಲಿ ಪೆಟ್ಟು ಸಹ ಇಟ್ಟಿರಕೋಡದು ಹತ್ತಿ ಮರವನ್ನು ಹುಡುಕಿ ವಿಧಿ ವಿಧಾನಗಳ ಮೂಲಕ ವಿಶೇಷ ಪೂಜೆ ಸಲ್ಲಿಸಿ ಬಾರೆ ಮುಳ್ಳಿನ ದೇಗುಲ ನಿರ್ಮಿಸಲು ತೆಗೆದುಕೊಂಡು ಹೋಗುವ ಒಂದು ಪದ್ಧತಿ.. . ಡಿ.31 ರ ಬುಧವಾರ ಬೆಳಿಗ್ಗೆ 6.ಗಂಟೆಗೆ ಚುಮು ಚುಮು ಚಳಿಯಲ್ಲಿ ಜಾತ್ರಾ ಸ್ಥಳದಲ್ಲಿ ಎರೆದ ಬಾರೆ ಕಳ್ಳೆ, ಕಾರೆಕಳ್ಳೆ, ಕವಳಿಕಳ್ಳೆ,, ಬಂದ್ರೆಸೊಪ್ಪು ಮತ್ತು ಗಳ ಗಳಿಂದ 20 ಅಡಿ ಎತ್ತರ ಬಾರೆಕಳ್ಳೆಯ ಗುಡಿ ನಿರ್ಮಿಸುತ್ತಾರೆ. ನಂತರ ಆರಾಧ್ಯ ದೈವ ಬಂಜಗೆರೆವೀರಣ್ಣ, ಬತವಿನ ದೇವರು, ಈರಬಡಕ್ಕ, ಕ್ಯಾತಗೊಂಡನಹಳ್ಳಿ ಕದರಿ ನರಸಿಂಹ, ಟಿ.ಎನ್.ಕೋಟೆ ಕೊಂಡದ ಚಿತ್ತಮ್ಮ, ಕೋಣದ ದೇವರು ಮತ್ತು ಆಂದ್ರಪ್ರದೇಶದ ಅಯ್ಯಗರ‍್ಲಹಳ್ಳಿ ತಾಳಿದೇವರು ಚನ್ನಮ್ಮನಾಗತಿಹಳ್ಳಿಗೆ ಬಂದು ಸೇರುತ್ತವೆ. ಪರ‍್ಲೆಹಳ್ಳಿ ವಸಿಲು ದಿಬ್ಬದ ಬಳಿ ಅಕ್ಕಮ್ಮನ ಪೂಜೆ, ಗಂಗಾಪೂಜೆ ನಂತರ ದೇವರನ್ನು ಬಾರೆ ಕಳ್ಳೆಯ ಗುಡಿಯಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ಜ.5 ರ ಸೋಮವಾರ ಸಂಜೆ 4 ಗಂಟೆಗೆ ವೀರಗಾರರ ಗುಂಪಿನವರು ಬರಿಗಾಲಲ್ಲಿ ಬಾರೆ ಕಳ್ಳೆಯ ಗುಡಿಹತ್ತಿ ಕೆಲವೇ ಕ್ಷಣದಲ್ಲಿ ಕಳಶ ಕೀಳುವ ರೋಚಕ ವಿಶೇಷ ಆಚರಣೆ ಜರುಗಲಿದೆ.1
- ಕೇರಳ ಜೋತಿಷ್ಯರು 96864891061
- ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ1
- *ಭಾರತ ನಲ್ಲಿ ವೈರಲ್*1
- ಭಾಲ್ಕಿ :- ಶಾಂತಿವರ್ಧಕ ಶಿಕ್ಷಣ ಸಂಸ್ಥೆ ವತಿಯಿಂದ, ಚನ್ನಬಸವ ಪಟ್ಟದೇವರ 136ನೇ ಜಯಂತಿ ಉತ್ಸವ ಕಾರ್ಯಕ್ರಮ1
- ಕೇರಳ ಜೋತಿಷ್ಯಯಂ:- 96864891061
- ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ ಹೆಚ್ ಟಿ ಎಂ ಆಯುರ್ವೇದ ಹಕೀಮ್ ನೌಷದ್ ಖಾನ್ (ಪಾರಂಪರಿಕ )1
- ಹೆಚ್ ಟಿ ಎಂ ಹೆರ್ಬ್ ಸ್ಟೋರ್ 7676266891/ 88617278651