ಕರ್ನಾಟಕದ ಬಡತನ ಸೂಚ್ಯಂಕದಲ್ಲಿ ಯಾದಗಿರಿ ಜಿಲ್ಲೆ ನಂಬರ 1 ಸ್ಥಾನ. ಸ್ಥಳ :: ಯಾದಗಿರಿ ಕರ್ನಾಟಕದ ಬಡತನ ಸೂಚ್ಯಂಕದಲ್ಲಿ ಯಾದಗಿರಿ ಜಿಲ್ಲೆ ನಂಬರ 1 ಸ್ಥಾನ ಹೌದು ವೀಕ್ಷಕರೇ ಫೆಬ್ರುವರಿ 28 2026ರಂದು ನೀತಿ ಆಯೋಗ ಜಾರಿಗೆ ಮಾಡಿದ ಸೂಚ್ಯಂಕದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಅತಿ ಹೆಚ್ಚು ಬಡತನ ಹೊಂದಿರುವ ಜಿಲ್ಲೆಗಳಾಗಿವೆ ಯಾವ ಆಧಾರದ ಮೇಲೆ ಬಡತನ ಸೂಚ್ಯಂಕವನ್ನು ನೀಡಿದ್ದಾರೆ ಎಂದರೆ ಗ್ರಾಮೀಣಾಭಿವೃದ್ಧಿ ಶಿಕ್ಷಣ ಮಟ್ಟ ಉದ್ಯೋಗ ಆರೋಗ್ಯ ಸೂಚ್ಯಂಕ ಕಾರ್ಮಿಕರ ವಲಸೆ ತಲ ಆದಾಯ ಮೇಲೆ ಬಡತನ ಸೂಚ್ಯಂಕ ನ್ಯೂ ಗುರುತಿಸುತ್ತಾರೆ 1) ಯಾದಗಿರಿ ಜಿಲ್ಲೆ 28.68% 2) ರಾಯಚೂರ 21.58% 3) ಗುಲ್ಬರ್ಗ 20.33% 4) ಕೊಪ್ಪಳ 19.35% 5) ವಿಜಯಪುರ 17.52 % ರಾಜ್ಯದಲ್ಲಿ ಅತಿ ಹೆಚ್ಚು ಬಡತನ ಹೊಂದಿರುವ ಜಿಲ್ಲೆ ಯಾದಗಿರಿ ಜಿಲ್ಲೆ, ಅಗ್ರಸ್ಥಾನದಲ್ಲಿದೆ ಕರ್ನಾಟಕ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಅನುದಾನ ನೀಡಿದ್ದರು ಯಾಕೆ ಬಡತನದಿಂದ ನಿರ್ಮೂಲನೆ ಆಗ್ತಿಲ್ಲ ಅಭಿವೃದ್ಧಿ ಆಗ್ತಿಲ್ಲ ಏನು ಕಾರಣ ಅಲ್ಲಿಯ ರಾಜಕಾರಣಿಗಳು ಬ್ರಷ್ಟರಾ ? ಇಲ್ಲ ಸರ್ಕಾರಿ ಸಿಬ್ಬಂದಿಗಳು ಅತಿ ಭ್ರಷ್ಟರಾಗಿದ್ದಾರೆ ? ಏನು ಸರ್ಕಾರ ಕೊಟ್ಟಂತ ಕೊಡುಗೆಗಳು ಜನರಿಗೆ ತಲುಪಲು ಸಾಧ್ಯ ಆಗ್ತಾ ಇಲ್ಲವಾ ?ಇದಕ್ಕೆ ಸರ್ಕಾರವೇ ಕ್ರಮ ಕೈಗೊಳ್ಳಬೇಕೆಂದು ಜನರ ಆಶಯವಾಗಿದೆ ವರದಿ ಸಿಎಂ ಮಕಾಂದಾರ

- ಶಹಾಪುರ: ಮಾನವ ಧರ್ಮದ ಶ್ರೇಷ್ಠತೆ ಸಾರಿದ ಜಗದ್ಗುರು ರೇಣುಕಾಚಾರ್ಯರ ಭವ್ಯ ಮೆರವಣಿಗೆ.1
- Post by Kalyan karanataka news channel1
- ಕಾಳಗಿ ಇಂಗನಕಲ್ ಗ್ರಾಮದ ನನ್ನ ಆತ್ಮೀಯ ಗೆಳೆಯರಾದ ಪರಮೇಶ್ವರ ಬಿ. ಡಾ ಬಿ ಮಾನಕಾರ ಕಂಠೆಪ್ಪಾ ಮಾನಕಾರ ಬಸ್ಸು ಪಾಟೀಲ್ ಶಾಂತಪ್ಪಗೌಡ ರವಿ ಹಾಲಕಾಯಿ ಶರಣು ಹಾಲಕಾಯಿ ಹಾಗೂ ಇವರೆಲ್ಲರೂ ಜೈ ಭಜರಂಗ ಬಲಿ ಕಮಿಟಿಯವರು ಜೋಳದ ಸಿತಿನಿ ತಿನ್ನುತ್ತಿದ್ದಾರೆ ಈ ಸಂದರ್ಭದಲ್ಲಿ ಹಾಸ್ಯ ಚಟಾಕಿ ಮಾಡಿದ್ದಾರೆ2
- Post by Sadev Jamadar1
- Post by Nava karnataka News channel1
- ಬೀದರ್: ನಗರದಲ್ಲಿ ಬ್ರೀಮ್ಸ್ ಆಸ್ಪತ್ರೆ ಫಾರೇನ್ಸಿಕ್ ಲ್ಯಾಬ್ ಮುಖ್ಯಸ್ಥ, ತಜ್ಞ ವೈದ್ಯ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ1
- ಹುಮನಾಬಾದ :-ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಿಗೆ ಧಿಕ್ಕಾರ ಧಿಕ್ಕಾರ ಧಿಕ್ಕಾರ.1
- ಸ್ಥಳ :: ಯಾದಗಿರಿ ಕರ್ನಾಟಕದ ಬಡತನ ಸೂಚ್ಯಂಕದಲ್ಲಿ ಯಾದಗಿರಿ ಜಿಲ್ಲೆ ನಂಬರ 1 ಸ್ಥಾನ ಹೌದು ವೀಕ್ಷಕರೇ ಫೆಬ್ರುವರಿ 28 2026ರಂದು ನೀತಿ ಆಯೋಗ ಜಾರಿಗೆ ಮಾಡಿದ ಸೂಚ್ಯಂಕದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಅತಿ ಹೆಚ್ಚು ಬಡತನ ಹೊಂದಿರುವ ಜಿಲ್ಲೆಗಳಾಗಿವೆ ಯಾವ ಆಧಾರದ ಮೇಲೆ ಬಡತನ ಸೂಚ್ಯಂಕವನ್ನು ನೀಡಿದ್ದಾರೆ ಎಂದರೆ ಗ್ರಾಮೀಣಾಭಿವೃದ್ಧಿ ಶಿಕ್ಷಣ ಮಟ್ಟ ಉದ್ಯೋಗ ಆರೋಗ್ಯ ಸೂಚ್ಯಂಕ ಕಾರ್ಮಿಕರ ವಲಸೆ ತಲ ಆದಾಯ ಮೇಲೆ ಬಡತನ ಸೂಚ್ಯಂಕ ನ್ಯೂ ಗುರುತಿಸುತ್ತಾರೆ 1) ಯಾದಗಿರಿ ಜಿಲ್ಲೆ 28.68% 2) ರಾಯಚೂರ 21.58% 3) ಗುಲ್ಬರ್ಗ 20.33% 4) ಕೊಪ್ಪಳ 19.35% 5) ವಿಜಯಪುರ 17.52 % ರಾಜ್ಯದಲ್ಲಿ ಅತಿ ಹೆಚ್ಚು ಬಡತನ ಹೊಂದಿರುವ ಜಿಲ್ಲೆ ಯಾದಗಿರಿ ಜಿಲ್ಲೆ, ಅಗ್ರಸ್ಥಾನದಲ್ಲಿದೆ ಕರ್ನಾಟಕ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಅನುದಾನ ನೀಡಿದ್ದರು ಯಾಕೆ ಬಡತನದಿಂದ ನಿರ್ಮೂಲನೆ ಆಗ್ತಿಲ್ಲ ಅಭಿವೃದ್ಧಿ ಆಗ್ತಿಲ್ಲ ಏನು ಕಾರಣ ಅಲ್ಲಿಯ ರಾಜಕಾರಣಿಗಳು ಬ್ರಷ್ಟರಾ ? ಇಲ್ಲ ಸರ್ಕಾರಿ ಸಿಬ್ಬಂದಿಗಳು ಅತಿ ಭ್ರಷ್ಟರಾಗಿದ್ದಾರೆ ? ಏನು ಸರ್ಕಾರ ಕೊಟ್ಟಂತ ಕೊಡುಗೆಗಳು ಜನರಿಗೆ ತಲುಪಲು ಸಾಧ್ಯ ಆಗ್ತಾ ಇಲ್ಲವಾ ?ಇದಕ್ಕೆ ಸರ್ಕಾರವೇ ಕ್ರಮ ಕೈಗೊಳ್ಳಬೇಕೆಂದು ಜನರ ಆಶಯವಾಗಿದೆ ವರದಿ ಸಿಎಂ ಮಕಾಂದಾರ1