ಮಹಾದೇವ ಜಗತಾಪ ಅವರ ಕಾವ್ಯ ರಾಷ್ಟ್ರ ಪ್ರೇಮವನ್ನು ಪ್ರತಿಪಾದಿಸುತ್ತದೆ: ಪ್ರೊ. ಚಂದ್ರಶೇಖರ್ ಹೆಗಡೆ ಗುಳೇದಗುಡ್ಡ: ಮಹಾದೇವ ಜಗತಾಪ ಅವರ ಕಾವ್ಯ ರಾಷ್ಟ್ರ ಪ್ರೇಮವನ್ನು ಪ್ರತಿಪಾದಿಸುತ್ತದೆ. ಕವಿಯ ಆಲೋಚನೆ ನವೋದಯದ ಛಾಯೆಯಾಗಿ, ಸಾಂಸ್ಕೃತಿಕ ಹಿರಿಮೆ, ಇತಿಹಾಸ, ಚಿತ್ರಕಲಾ ಯೋಗ ಪರಿಣಿತಿಯ ಅನುಭವಗಳ ಕನ್ನಡಿಯಾಗಿದೆ. ಎಂದು ಪ್ರೊ. ಚಂದ್ರಶೇಖರ ಹೆಗಡೆ ಹೇಳಿದರು. ಅವರು ಭಾನುವಾರ ಪಟ್ಟಣದ ಮಹಾದೇವ ಜಗತಾಪ ಅವರ ಮನೆಯ ಚಿತ್ರ ಚೇತನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಸಾಹಿತಿ ಮಹದೇವ ಜಗತಾಪ ಅವರ ರಚಿಸಿದ ನೋವು ನಲಿವು ಕವನ ಸಂಕಲನ ಕೃತಿ ಕುರಿತು ಮಾತನಾಡಿ, ಮಹಾದೇವ ಜಗತಾಪ ಅವರು ಇಂದು ನೋವು ನಲಿವು ಕವನ ಸಂಕಲನ ರಚನೆಯ ಮೂಲಕ ಸೃಜನಸಾಹಿತ್ಯಲೋಕದತ್ತ ತಮ್ಮನ್ನು ವಿಸ್ತರಿಸಿಕೊಳ್ಳುತ್ತಿರುವದು ಆದರ್ಶಪ್ರಾಯವಾಗಿದೆ. ಜಗತಾಪ ಅವರ ಕಾವ್ಯದಲ್ಲಿ ದೇಶಪ್ರೇಮ, ಪ್ರಕೃತಿ ಪ್ರೀತಿ, ಯೋಗಸಾಧನೆ, ಆಧ್ಯಾತ್ಮಿಕತೆ, ವಿಜ್ಞಾನಕ್ಕೆ ಸಂಬಂಧಿಸಿದ ಚಿಂತನಾರ್ಹ ಸಂಗತಿಗಳಿರುವುದು ಅವರ ಬಹುಮುಖಿ ಅಧ್ಯಯನವನ್ನು ಅನಾವರಣಗೊಳಿಸಿದೆ ಎಂದು ಹೇಳಿದರು. ಡಾ. ವಿ.ಎ.ಬೆನಕನಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ರಾಜ್ಯ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಎಸ್. ಕೋಟಿ, ಡಾ.ರಾಜಶೇಖರ ಬಸುಪಟ್ಟದ ಮಾತನಾಡಿದರು. ಈ ಸಂದರ್ಭದಲ್ಲಿ ಡಾ.ವಿ.ಎನ್. ಢಾಣಕಶಿರೂರ, ಅಶೋಕ ಹೆಗಡೆ, ಸುರೇಶ ಪರ್ವತೀಕರ, ರವಿ ಅಂಗಡಿ, ಸಿದ್ದು ರಾವಳ, ಎಸ್. ಎಸ್.ಗುರವ, ಸುರೇಶ ವಗ್ಗಾ, ಸಿದ್ದರಾಮಯ್ಯ ಪುರಾಣಿಕಮಠ, ದೀಪಕ ಜಗತಾಪ, ಮೋಹನ ಕರನಂದಿ, ಶಂಕರ ಲಮಾಣಿ,ವಿದ್ಯಾ ಜಗತಾಪ, ಶಶಿಕಲಾ ಜಗತಾಪ, ಹುಚ್ಚೇಶ ಯಂಡಿಗೇರಿ, ಲಕ್ಷ್ಮೀಭಾಯಿ ಜಾಧವ ಇತರರು ಇದ್ದರು. ಅಭಾಸಾಪ ಕಾರ್ಯದರ್ಶಿ ಮಲ್ಲಿಕಾರ್ಜುನ ನಿರೂಪಿಸಿದರು.

- ಗುಳೇದಗುಡ್ಡ: ಮಹಾದೇವ ಜಗತಾಪ ಅವರ ಕಾವ್ಯ ರಾಷ್ಟ್ರ ಪ್ರೇಮವನ್ನು ಪ್ರತಿಪಾದಿಸುತ್ತದೆ. ಕವಿಯ ಆಲೋಚನೆ ನವೋದಯದ ಛಾಯೆಯಾಗಿ, ಸಾಂಸ್ಕೃತಿಕ ಹಿರಿಮೆ, ಇತಿಹಾಸ, ಚಿತ್ರಕಲಾ ಯೋಗ ಪರಿಣಿತಿಯ ಅನುಭವಗಳ ಕನ್ನಡಿಯಾಗಿದೆ. ಎಂದು ಪ್ರೊ. ಚಂದ್ರಶೇಖರ ಹೆಗಡೆ ಹೇಳಿದರು. ಅವರು ಭಾನುವಾರ ಪಟ್ಟಣದ ಮಹಾದೇವ ಜಗತಾಪ ಅವರ ಮನೆಯ ಚಿತ್ರ ಚೇತನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಸಾಹಿತಿ ಮಹದೇವ ಜಗತಾಪ ಅವರ ರಚಿಸಿದ ನೋವು ನಲಿವು ಕವನ ಸಂಕಲನ ಕೃತಿ ಕುರಿತು ಮಾತನಾಡಿ, ಮಹಾದೇವ ಜಗತಾಪ ಅವರು ಇಂದು ನೋವು ನಲಿವು ಕವನ ಸಂಕಲನ ರಚನೆಯ ಮೂಲಕ ಸೃಜನಸಾಹಿತ್ಯಲೋಕದತ್ತ ತಮ್ಮನ್ನು ವಿಸ್ತರಿಸಿಕೊಳ್ಳುತ್ತಿರುವದು ಆದರ್ಶಪ್ರಾಯವಾಗಿದೆ. ಜಗತಾಪ ಅವರ ಕಾವ್ಯದಲ್ಲಿ ದೇಶಪ್ರೇಮ, ಪ್ರಕೃತಿ ಪ್ರೀತಿ, ಯೋಗಸಾಧನೆ, ಆಧ್ಯಾತ್ಮಿಕತೆ, ವಿಜ್ಞಾನಕ್ಕೆ ಸಂಬಂಧಿಸಿದ ಚಿಂತನಾರ್ಹ ಸಂಗತಿಗಳಿರುವುದು ಅವರ ಬಹುಮುಖಿ ಅಧ್ಯಯನವನ್ನು ಅನಾವರಣಗೊಳಿಸಿದೆ ಎಂದು ಹೇಳಿದರು. ಡಾ. ವಿ.ಎ.ಬೆನಕನಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ರಾಜ್ಯ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಎಸ್. ಕೋಟಿ, ಡಾ.ರಾಜಶೇಖರ ಬಸುಪಟ್ಟದ ಮಾತನಾಡಿದರು. ಈ ಸಂದರ್ಭದಲ್ಲಿ ಡಾ.ವಿ.ಎನ್. ಢಾಣಕಶಿರೂರ, ಅಶೋಕ ಹೆಗಡೆ, ಸುರೇಶ ಪರ್ವತೀಕರ, ರವಿ ಅಂಗಡಿ, ಸಿದ್ದು ರಾವಳ, ಎಸ್. ಎಸ್.ಗುರವ, ಸುರೇಶ ವಗ್ಗಾ, ಸಿದ್ದರಾಮಯ್ಯ ಪುರಾಣಿಕಮಠ, ದೀಪಕ ಜಗತಾಪ, ಮೋಹನ ಕರನಂದಿ, ಶಂಕರ ಲಮಾಣಿ,ವಿದ್ಯಾ ಜಗತಾಪ, ಶಶಿಕಲಾ ಜಗತಾಪ, ಹುಚ್ಚೇಶ ಯಂಡಿಗೇರಿ, ಲಕ್ಷ್ಮೀಭಾಯಿ ಜಾಧವ ಇತರರು ಇದ್ದರು. ಅಭಾಸಾಪ ಕಾರ್ಯದರ್ಶಿ ಮಲ್ಲಿಕಾರ್ಜುನ ನಿರೂಪಿಸಿದರು.1
- ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಾಧನೆ ಸ್ವತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳುತ್ತಾರೆ ಕೇಳಿ ಎಂಥ ಮುಖ್ಯಮಂತ್ರಿ ಬೇಕಾ..1
- ಕುಷ್ಟಗಿ:- (ಕೊಪ್ಪಳ) ತಾಲೂಕಿನ ಹುಲಿಗಿ ಹುಲಿಗೆಮ್ಮ ದೇವಿ ದೇವಸ್ಥಾನದ ಪ್ರತಿ ವರ್ಷದಂತೆ ಈ ವರ್ಷವು ಕೂಡ ಐತಿಹಾಸಿಕ ಪ್ರಸಿದ್ಧ ಪಡೆದ ದೇವಸ್ಥಾನದ ದೇವತೆಯಾದ ಶ್ರೀ ಹುಲಿಗಿ ಹುಲಿಗೆಮ್ಮ ದೇವಿಯ ಈ ವರ್ಷದ ಪ್ರಥಮ ಮೊದಲನೇ ಧಾರ್ಮಿಕ ಕಾರ್ಯಕ್ರಮವಾದ ಕಂಕಣದಾರ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆಡೆಯಿತು. ನಂತರ ವೈಶಾಖ ಬ|| ಅಷ್ಟಮಿ ರವಿವಾರ ದಿನಾಂಕ 10-05-2026 ರಂದು ಸಂಜೆ 7.00 ಗಂಟೆಗೆ ಅಮ್ಮನವರ ಉತ್ಸವ. ವೈಶಾಖ ಬ|| ನವಮಿ ಸೋಮವಾರ ದಿನಾಂಕ 11-05-2026 ಸಂಜೆ 5.30 ಗಂಟೆಗೆ ಅಕ್ಕಿಪಡಿ ಮಹಾರಥೋತ್ಸವ ವೈಶಾಖ ಬ|| ದಶಮಿ ಮಂಗಳವಾರ ದಿನಾಂಕ : 12-05-2026 ರಂದು ಬಾಳೆದಂಡಿಗೆ ಕೊಂಡದ ಪೂಜಾ : ರಾತ್ರಿ 8.00 ಗಂಟೆಗೆ ಗಂಗಾದೇವಿ ಪೂಜಾ : ಬೆಳಗಿನ ಜಾವ 3.30 ಗಂಟೆಗೆ ಬ್ರಾಹ್ಮಮುಹೂರ್ತದಲ್ಲಿ ಶ್ರೀ ದೇವಿಗೆ ಪ್ರಸಾದ ಕೇಳುವುದು : ಬೆಳಗಿನ ಜಾವ 4.00 ಗಂಟೆಗೆ ಬಾಳಿದಂಡಿಗೆ ಆರೋಹಣ : ಬೆಳಗಿನ ಜಾವ 4.30 ಗಂಟೆಗೆವೈಶಾಖ ಬ॥ ಏಕಾದಶಿ ಬುಧವಾರ ದಿನಾಂಕ: 13-05-2026 ಪಾಯಸ ಮತ್ತು ಅಗ್ನಿಕೊಂಡ ಕೊಂಡದ ಪೂಜಾ : ರಾತ್ರಿ 8.00 ಗಂಟೆಗೆ ಹಿಡಿದಕ್ಷಿಣೆ ವಿತರಣೆ : ರಾತ್ರಿ 9.00 ಗಂಟೆಗೆ ಪಡಗದ ಪೂಜಾ : ರಾತ್ರಿ 9.30 ಗಂಟೆಗೆ ಸಾರಂಗಮಠದಲ್ಲಿ ಗಂಗಾದೇವಿ ಪೂಜಾ : ಬೆಳಗಿನ ಜಾವ 4.00 ಗಂಟೆಗೆ ಬ್ರಾಹ್ಮಮುಹೂರ್ತದಲ್ಲಿ ಶ್ರೀ ದೇವಿಗೆ ಪ್ರಸಾದ ಕಟ್ಟುವುದು : ಬೆಳಗಿನ ಜಾವ 4.30 ಗಂಟೆಗೆ ಶ್ರೀ ದೇವಿಗೆ ಪಾಯಸ ಪ್ರಸಾದ ನಿವೇದನೆ : ಬೆಳಗಿನ ಜಾವ 5.30 ಗಂಟೆಗೆ ಅಗ್ನಿಕುಂಡ ಗುರುವಾರ ದಿನಾಂಕ 14-05-2026 6.30 ಗಂಟೆಗೆ ದ್ವಾದಶಿ ನಸುಕಿನಲ್ಲಿ. ವಿ.ಸೂ. ಈ ಸಂವತ್ಸರದಲ್ಲಿ ಜೇಷ್ಠ ಮಾಸ ಅಧಿಕ ಬಂದಿರುವ ಕಾರಣ ಕಂಕಣ ವಿಸರ್ಜನೆಯನ್ನು ನಿಜ ಕಾರಹುಣ್ಣಿಮೆ ನಂತರ ಬರುವ ದಿನಾಂಕ 30.06.2026 ರಂದು ಮಂಗಳವಾರ ರಾತ್ರಿ 8-00 ಗಂಟೆಗೆ ಶ್ರೀ ದೇವಿಯವರ ಕಂಕಣ ವಿಸರ್ಜನೆ ಮಾಡಲಾಗುವುದು ಈ ಸಂದರ್ಭದಲ್ಲಿ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಆಡಳಿತದ ಮಂಡಳಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಪತ್ರಿಕಾ ಪ್ರಕಟಣೆ ತಿಳಿಸಿದೆ.2
- ವಿಧಿಯೇ ನಿನೇಷ್ಟು ಕ್ರೂರಿ.. ಈ ಸಾವು ನ್ಯಾಯವೇ... ಹೆತ್ತ ಕಂದನ ಕಳೆದುಕೊಳ್ಳೋ ನೋವು ಕೊಡಬೇಡ ದೇವ್ರೆ.. ಕಿತ್ತುಕೊಳ್ಳೊದೆ ನಿಜವಾದ್ರೆ ಕೊಡೋದ್ಯಾಕೆ?? ಕಸಿದುಕೊಳ್ಳೊದ್ಯಾಕೆ.??. ಆತ್ಮೀಯ ಮಿತ್ರ Shankar Kamatagi ಅವರ ಮಗ ನಿನ್ನೆ ಬೆಳ್ಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದು ನಮ್ಮನ್ನೆಲ್ಲ ದಿಗ್ಬ್ರಮೆಗೊಳಿಸಿದೆ. ರಸ್ತೆ ಪಕ್ಕದಲ್ಲಿ ನಿಂತಾಗ ಯಮರೂಪದಲ್ಲಿ ಬಂದ ಕಾರು ಬಡಿದ ಪರಿಣಾಮ ಮಗು ಜೀವವನ್ನೇ ಬಿಟ್ಟಿದೆ. ಸುಂದರ,ಬೆಳ್ಳನೆಯ ಮಗುವನ್ನ ಕಳೆದುಕೊಂಡ ತಂದೆ ತಾಯಿಯ ನೋವು ಹೇಳತೀರದ್ದು..ದೇವರ ಇಷ್ಟು ಕ್ರೂರ ನೋವು ಯಾರಿಗೂ ಕೊಡಬೇಡ. ವಿಪರ್ಯಾಸ ಎಂದರೆ ಕೇಲವು ದಿನಗಳ ಹಿಂದೆ ಅಲ್ಲಿ ರಸ್ತೆ ಹಂಪ್ಸ ಹಾಕಲು ಮಗುವಿನ ತಂದೆನೇ ಒತ್ತಾಯಿಸಿದರು. ಹಂಪ್ಸ ಇರದ ಕಾರಣ ವೇಗವಾಗಿ ಬಂದ ಕಾರು ಮಗುವಿಗೆ ಗುದ್ದಿದೆ.ಈ ವ್ಯವಸ್ಥೆಯಲ್ಲಿ ಯಾರನ್ನ ದೂಷಿಸಿಸಬೇಕೋ ತಿಳಿತಿಲ್ಲ.😭😭 ಸ್ಥಳೀಯ ಜನರು ಅಪಾಯ ತರುವ ಯಾವುದೇ ಸಮಸ್ಯೆಗಳಿದ್ದರೆ ಸ್ಥಳೀಯ ಮಟ್ಟದ ಅಧಿಕಾರಿಗಳ ಗಮನಕ್ಕೆ ತನ್ನಿ ..ಇಲ್ಲದೇ ಹೋದರೆ ಈ ರೀತಿಯ ಘಟನೆಗಳು ಸಂಭವಿಸುವುದರಲ್ಲಿ ಸಂಶಯನೇ ಇಲ್ಲ.. ನನ್ನದೊಂದು ವಿನಂತಿ: ವಿಧಿಯ ಕ್ರೌರ್ಯಕ್ಕೆ ಬೆಲೆ ತೆತ್ತ ಈ ಕುಟುಂಬಕ್ಕೆ ಸಾಮಾಜಿಕವಾಗಿ ನಾವು ಜೊತೆಯಿರೋಣ. ರಸ್ತೆಗಳಲ್ಲಿ ಸಂಚರಿಸುವಾಗ ನಾವು ಮಾಡುವ ಸಣ್ಣ ತಪ್ಪುಗಳು ಅಥವಾ ಅಜಾಗರೂಕತೆ ಇಂತಹ ಘೋರ ದುರಂತಗಳಿಗೆ ಕಾರಣವಾಗುತ್ತವೆ. ಪ್ರತಿ ಜೀವವೂ ಅಮೂಲ್ಯ. "ಹೋಗಿ ಬಾ ಪುಟ್ಟ ಕಂದಮ್ಮ, ನಿನ್ನ ನಗು ಆ ಮನೆಯಲ್ಲಿ ಮತ್ತೆ ಮರುಕಳಿಸಲಿ. ಅಗಲಿದ ಆ ಪುಟ್ಟ ಆತ್ಮಕ್ಕೆ ಶಾಂತಿ ಸಿಗಲಿ, ಮತ್ತು ಆ ತಂದೆ ತಾಯಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಭರಿಸಲಿ... ಮತ್ತೆ ಹುಟ್ಟಿ ಬಾ ಕಂದ..1
- Post by ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 80957823861
- Post by @april14news1
- BSY ಅಭಿಮಾನೋತ್ಸವಕ್ಕೆ ವಿಜಯಪುರದಿಂದ 25 ಸಾವಿರ ಜನ ನಿರೀಕ್ಷೆ. ಅಭಿಮಾನಿಗಳಿಗೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಕರೆ #BSYAbhimanotsava #BSYFans #Yediyurappa #Vijayapura #KarnatakaPolitics1
- ಕರ್ನಾಟಕದಲ್ಲಿ ಕಾಲೇಜ್ ಸ್ಕೂಲಿನ ಹೆಣ್ಣು ಮಕ್ಕಳಿಗೆ ಚುಡಾಯಿಸಿದರೆ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಲೇಬೇಕು ಎಸ್ಎಂಎಸ್ ಕಳಿಸಿಸುವದಾಗಲ್ಲಿ ಮಾಡಬಾರದು ಹುಡುಗರು ಎಚ್ಚೆತ್ತುಕೊಳ್ಳಿ1