logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಗುಳೇದಗುಡ್ಡ: ಪ್ರಜೆಂಟೇಶನ್ ಗುರುಕುಲ ವಿದ್ಯಾ ಕೇಂದ್ರದ ಕಾರ್ಯ ಶ್ಲಾಘನೀಯ ಗುಳೇದಗುಡ್ಡ: ಗುರುಕುಲ ತರಬೇತಿ ಕೇಂದ್ರವು ಕಳೆದ 21ವರ್ಷಗಳಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಾ ವಿವಿಧ ವಸತಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ತರಬೇತಿ ನೀಡಿ ಪ್ರತಿಭಾನ್ವಿತರನ್ನು ಸನ್ಮಾನಿಸುತ್ತಿರುವ ಈ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲಿ ಎಂದು ನೀಲಗುಂದ ಸುಕ್ಷೇತ್ರದ ಮಂಜುನಾಥ ಅಪ್ಪಾಜಿಯವರು ಹಾರೈಸಿದರು. ಅವರು ಬಾದಾಮಿ ಪಟ್ಟಣದ ಚಾಲುಕ್ಯ ನಗರದಲ್ಲಿ ಪ್ರಜೆಂಟೇಶನ್ ಪ್ರಾಥಮಿಕ ಶಾಲೆ ಹಾಗೂ ಶ್ರೀ ಗುರುಕುಲ ನವೋದಯ ತರಬೇತಿಯ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು, ನಿವೃತ್ತ ಪ್ರಾಚಾರ್ಯ ಆರ್.ಬಿ ಸಂಕದಾಳ ಮಾತನಾಡಿ, ಪ್ರಜೆಂಟೇಶನ್ ಶಾಲೆಯ ಅಧ್ಯಕ್ಷ ಹನಮಂತ ಡೋಣಿ, ಬಸವರಾಜ ಉಳ್ಳಾಗಡ್ಡಿ, ಹುಲಗಪ್ಪ ಭೋವಿ, ಸಿದ್ದು ಉಳ್ಳೇಗಡಿಯವರು ಶಾಲೆ ಪ್ರಗತಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ, ಕಟ್ಟಡ ಸಣ್ಣದಿದ್ದರೂ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡದಲ್ಲಿ ಶಾಲೆ ನಡೆಸುವಂತಾಗಲಿ ಎಂದು ಹಾರೈಸಿದರು. ಗುರುಕುಲ ವಿದ್ಯಾವರ್ಧಕ ಈಗಾಗಲೇ ಸಂಸ್ಥೆಯ ಬಸವರಾಜ್ ಉಳಾಗಡ್ಡಿ ನಮ್ಮ ಸಂಸ್ಥೆಯಿಂದ ಸ್ಮಾರ್ಟ ಕ್ಲಾಸ್ ಮೂಲಕ ನವೋದಯ, ಸೈನಿಕ,ಮೊರಾರ್ಜಿ, ಆದರ್ಶ ಪರೀಕ್ಷಾಪೂರ್ವ ತರಬೇತಿಯೊಂದಿಗೆ ಕ್ರೀಡೆ, ಕರಾಟೆ, ನೃತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ತರಬೇತಿ ನೀಡಲಾಗುತ್ತಿದೆ, 2026-27 ಸಾಲಿಗೆ ಗುರುಕುಲ ವಿದ್ಯಾ ಸಂಸ್ಥೆಯಿಂದ ಪೂರ್ವ ಪ್ರಾಥಮಮಿಕ ಆಂಗ್ಲ ಮಾಧ್ಯಮ ಶಾಲೆಯನ್ನು ತೆರೆಯಲಾಗುತ್ತಿದೆ, ಪ್ರಜಂಟೇಶನ್ ಶಾಲೆಯಲ್ಲಿ ಕನ್ನಡ ಮಾಧ್ಯದಲ್ಲಿ ನರ್ಸರಿ, ಎಲ್.ಕೆ,ಜಿ ಹಾಊ 1 ರಿಂದ 5ನೇ ತರಗತಿಗಳು ನಡೆಯುತ್ತಿವೆ ಎಂದರು. ಪ್ರಜೆಂಟೇಶನ್ ಪ್ರಾಥಮಿಕ ಶಾಲೆಯ ಚೇರಮನ್ ಹನಮಂತ ಡೋಣಿ ಮಾತನಾಡಿ ಮಾತನಾಡಿ ನಮ್ಮ ಪ್ರಜಂಟೇಶನ್ ಪ್ರಾಥಮಿಕ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣದೊಂದಿಗೆ ನೈತಿಕ ಮೌಲ್ಯವನ್ನು ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆ ಎಂದರು, ಬಾದಾಮಿಯ ನವಗ್ರಹ ಹಿರೇಮಠದ ಶಿವಪೂಜಾ ಶಿವಾಚಾರ್ಯರು ಆಶೀರ್ವಚನ ಬೋಧಿಸಿದರು. ಇದೇ ಸಂದರ್ಭದಲ್ಲಿ ಶ್ರೀಗುರುಕುಲ ವಿದ್ಯಾವರ್ಧಕ ಸಂಸ್ಥೆಯ ನಾಮ ಫಲಕ ಅನಾವರಣಗೋಳಿಸಿದರು, ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು, ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ದತ್ತಾತ್ರೇಯ ದೇಶಪಾಂಡೆ, ಕಾರ್ಯದರ್ಶಿ ಹುಲಗಪ್ಪ ಭೋವಿ, ಸಂಸ್ಥೆಯ ಖಜಾಂಚಿ ಮಂಜುನಾಥ ಉಳ್ಳಾಗಡ್ಡಿ, ಸಂಸ್ಥೆಯ ಮುಖ್ಯಸ್ಥೆ ನಿವೇದಿತಾ ಬಸವರಾಜ್ ಉಳ್ಳಾಗಡ್ಡಿ, ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ಶಹಾಜಿ ಪವಾರ, ಸಮಾಜ ಸೇವಕ ರುದ್ರೇಶ ಹುನಸಿಗಿಡದ, ನಿವೃತ್ತ ಮುಖ್ಯಾಧ್ಯಾಪಕರಾದ ಎಸ್.ಎಸ್.ಮೇಟಿ, ಆರ್.ವೈ ಯಲಿಗಾರ, ಮೀನುಗಾರಿಕೆ ಇಲಾಖೆಯ ಸದಾಶಿವ ಮರಡಿ, ಕನಕಪ್ಪ ಶಾಂತಗೇರಿ, ಮುಖ್ಯಾದ್ಯಾಪಕಿ ಸವಿತಾ ಮೇಟಿಮಠ, ಶೈನಾಜ ಬಾರಾವಲಿ, ರೇಖಾ ಶೇಠ, ಶಂಕ್ರಮ್ಮ ಗಡ್ಡಿ, ಖುಷಿ ಮಹೇಂದ್ರಕರ, ಮಾಧ್ಯಮ ಮಿತ್ರರು, ವಿದ್ಯಾರ್ಥಿಗಳು ಹಾಜರಿದ್ದರು.

4 hrs ago
user_ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
ಗೂಳೇದಗುಡ್ಡ, ಬಾಗಲಕೋಟೆ, ಕರ್ನಾಟಕ•
4 hrs ago
f7d929e6-c2d1-4e35-ba56-cb54ecbb980b

ಗುಳೇದಗುಡ್ಡ: ಪ್ರಜೆಂಟೇಶನ್ ಗುರುಕುಲ ವಿದ್ಯಾ ಕೇಂದ್ರದ ಕಾರ್ಯ ಶ್ಲಾಘನೀಯ ಗುಳೇದಗುಡ್ಡ: ಗುರುಕುಲ ತರಬೇತಿ ಕೇಂದ್ರವು ಕಳೆದ 21ವರ್ಷಗಳಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಾ ವಿವಿಧ ವಸತಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ತರಬೇತಿ ನೀಡಿ ಪ್ರತಿಭಾನ್ವಿತರನ್ನು ಸನ್ಮಾನಿಸುತ್ತಿರುವ ಈ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲಿ ಎಂದು ನೀಲಗುಂದ ಸುಕ್ಷೇತ್ರದ ಮಂಜುನಾಥ ಅಪ್ಪಾಜಿಯವರು ಹಾರೈಸಿದರು. ಅವರು ಬಾದಾಮಿ ಪಟ್ಟಣದ ಚಾಲುಕ್ಯ ನಗರದಲ್ಲಿ ಪ್ರಜೆಂಟೇಶನ್ ಪ್ರಾಥಮಿಕ ಶಾಲೆ ಹಾಗೂ ಶ್ರೀ ಗುರುಕುಲ ನವೋದಯ ತರಬೇತಿಯ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು, ನಿವೃತ್ತ ಪ್ರಾಚಾರ್ಯ ಆರ್.ಬಿ ಸಂಕದಾಳ ಮಾತನಾಡಿ, ಪ್ರಜೆಂಟೇಶನ್ ಶಾಲೆಯ ಅಧ್ಯಕ್ಷ ಹನಮಂತ ಡೋಣಿ, ಬಸವರಾಜ ಉಳ್ಳಾಗಡ್ಡಿ, ಹುಲಗಪ್ಪ ಭೋವಿ, ಸಿದ್ದು ಉಳ್ಳೇಗಡಿಯವರು ಶಾಲೆ ಪ್ರಗತಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ,

cf215cfa-ddf1-45fe-9119-cb1d8b0478ac

ಕಟ್ಟಡ ಸಣ್ಣದಿದ್ದರೂ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡದಲ್ಲಿ ಶಾಲೆ ನಡೆಸುವಂತಾಗಲಿ ಎಂದು ಹಾರೈಸಿದರು. ಗುರುಕುಲ ವಿದ್ಯಾವರ್ಧಕ ಈಗಾಗಲೇ ಸಂಸ್ಥೆಯ ಬಸವರಾಜ್ ಉಳಾಗಡ್ಡಿ ನಮ್ಮ ಸಂಸ್ಥೆಯಿಂದ ಸ್ಮಾರ್ಟ ಕ್ಲಾಸ್ ಮೂಲಕ ನವೋದಯ, ಸೈನಿಕ,ಮೊರಾರ್ಜಿ, ಆದರ್ಶ ಪರೀಕ್ಷಾಪೂರ್ವ ತರಬೇತಿಯೊಂದಿಗೆ ಕ್ರೀಡೆ, ಕರಾಟೆ, ನೃತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ತರಬೇತಿ ನೀಡಲಾಗುತ್ತಿದೆ, 2026-27 ಸಾಲಿಗೆ ಗುರುಕುಲ ವಿದ್ಯಾ ಸಂಸ್ಥೆಯಿಂದ ಪೂರ್ವ ಪ್ರಾಥಮಮಿಕ ಆಂಗ್ಲ ಮಾಧ್ಯಮ ಶಾಲೆಯನ್ನು ತೆರೆಯಲಾಗುತ್ತಿದೆ, ಪ್ರಜಂಟೇಶನ್ ಶಾಲೆಯಲ್ಲಿ ಕನ್ನಡ ಮಾಧ್ಯದಲ್ಲಿ ನರ್ಸರಿ, ಎಲ್.ಕೆ,ಜಿ ಹಾಊ 1 ರಿಂದ 5ನೇ ತರಗತಿಗಳು ನಡೆಯುತ್ತಿವೆ ಎಂದರು. ಪ್ರಜೆಂಟೇಶನ್ ಪ್ರಾಥಮಿಕ ಶಾಲೆಯ ಚೇರಮನ್ ಹನಮಂತ ಡೋಣಿ ಮಾತನಾಡಿ ಮಾತನಾಡಿ ನಮ್ಮ ಪ್ರಜಂಟೇಶನ್ ಪ್ರಾಥಮಿಕ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣದೊಂದಿಗೆ ನೈತಿಕ ಮೌಲ್ಯವನ್ನು

9a1c32df-e138-4300-b0ce-49938dfc5cc4

ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆ ಎಂದರು, ಬಾದಾಮಿಯ ನವಗ್ರಹ ಹಿರೇಮಠದ ಶಿವಪೂಜಾ ಶಿವಾಚಾರ್ಯರು ಆಶೀರ್ವಚನ ಬೋಧಿಸಿದರು. ಇದೇ ಸಂದರ್ಭದಲ್ಲಿ ಶ್ರೀಗುರುಕುಲ ವಿದ್ಯಾವರ್ಧಕ ಸಂಸ್ಥೆಯ ನಾಮ ಫಲಕ ಅನಾವರಣಗೋಳಿಸಿದರು, ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು, ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ದತ್ತಾತ್ರೇಯ ದೇಶಪಾಂಡೆ, ಕಾರ್ಯದರ್ಶಿ ಹುಲಗಪ್ಪ ಭೋವಿ, ಸಂಸ್ಥೆಯ ಖಜಾಂಚಿ ಮಂಜುನಾಥ ಉಳ್ಳಾಗಡ್ಡಿ, ಸಂಸ್ಥೆಯ ಮುಖ್ಯಸ್ಥೆ ನಿವೇದಿತಾ ಬಸವರಾಜ್ ಉಳ್ಳಾಗಡ್ಡಿ, ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ಶಹಾಜಿ ಪವಾರ, ಸಮಾಜ ಸೇವಕ ರುದ್ರೇಶ ಹುನಸಿಗಿಡದ, ನಿವೃತ್ತ ಮುಖ್ಯಾಧ್ಯಾಪಕರಾದ ಎಸ್.ಎಸ್.ಮೇಟಿ, ಆರ್.ವೈ ಯಲಿಗಾರ, ಮೀನುಗಾರಿಕೆ ಇಲಾಖೆಯ ಸದಾಶಿವ ಮರಡಿ, ಕನಕಪ್ಪ ಶಾಂತಗೇರಿ, ಮುಖ್ಯಾದ್ಯಾಪಕಿ ಸವಿತಾ ಮೇಟಿಮಠ, ಶೈನಾಜ ಬಾರಾವಲಿ, ರೇಖಾ ಶೇಠ, ಶಂಕ್ರಮ್ಮ ಗಡ್ಡಿ, ಖುಷಿ ಮಹೇಂದ್ರಕರ, ಮಾಧ್ಯಮ ಮಿತ್ರರು, ವಿದ್ಯಾರ್ಥಿಗಳು ಹಾಜರಿದ್ದರು.

More news from ಕರ್ನಾಟಕ and nearby areas
  • ಬಾಗಲಕೋಟ ಜಿಲ್ಲೆ ಬದಾಮಿ ತಾಲೂಕು ಕುಠುನ್ಕೇರಿ ಕ್ರಾಸ್ ಹತ್ತಿರ ರಸ್ತೆಯಲ್ಲಿ ಚಲಿಸುತ್ತಿರುವ ಬೈಕ್ ಜಮೀನಿನ ಬರುತ್ತಿರುವ ರೈತನೊಬ್ಬ ಅಡ್ಡರಾಗಿ ಬಂದು ಬೈಕ್ ಆಕ್ಸಿಡೆಂಟ್ ಆಗಿದೆ ತಳದಲ್ಲಿ ಒಂದು ಸಾವು ಸತ್ತವನು ಬಸವರಾಜ್ ಕಂಬಾರ ಊರು ಕಟಾಪುರ್ ಬಿಡದಗುಡ್ಡ ತಾಲ್ಲೂಕು ಬಸವರಾಜ್ ಬೇರಾಳ ಎಂಬ ವ್ಯಕ್ತಿಗೆ ಗಾಯಗೊಂಡಿದ್ದಾನೆ
    1
    ಬಾಗಲಕೋಟ ಜಿಲ್ಲೆ ಬದಾಮಿ ತಾಲೂಕು ಕುಠುನ್ಕೇರಿ ಕ್ರಾಸ್ ಹತ್ತಿರ ರಸ್ತೆಯಲ್ಲಿ ಚಲಿಸುತ್ತಿರುವ ಬೈಕ್ ಜಮೀನಿನ ಬರುತ್ತಿರುವ ರೈತನೊಬ್ಬ ಅಡ್ಡರಾಗಿ ಬಂದು ಬೈಕ್ ಆಕ್ಸಿಡೆಂಟ್ ಆಗಿದೆ ತಳದಲ್ಲಿ ಒಂದು ಸಾವು ಸತ್ತವನು ಬಸವರಾಜ್ ಕಂಬಾರ ಊರು ಕಟಾಪುರ್ ಬಿಡದಗುಡ್ಡ ತಾಲ್ಲೂಕು ಬಸವರಾಜ್ ಬೇರಾಳ ಎಂಬ ವ್ಯಕ್ತಿಗೆ ಗಾಯಗೊಂಡಿದ್ದಾನೆ
    user_Power star Shanmukh
    Power star Shanmukh
    Local Politician ಗೂಳೇದಗುಡ್ಡ, ಬಾಗಲಕೋಟೆ, ಕರ್ನಾಟಕ•
    15 hrs ago
  • ಬಾಗಲಕೋಟೆ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿವಿಕೆ ಫೌಂಡೇಶನ್ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಸ್ತ್ರೀ ಸಂಭ್ರಮ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾ ವಿಜಯಾನಂದ ಕಾಶಪ್ಪನವರ್ ಅವರು “ನಾ ಡ್ರೈವರ” ಹಾಡಿಗೆ ಸಕ್ಕತ್ ಹೆಜ್ಜೆ ಹಾಕಿ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರ ಜೊತೆ ಉತ್ಸಾಹದಿಂದ ನೃತ್ಯ ಮಾಡಿದ ಅವರು, ವೇದಿಕೆಯಲ್ಲಿ ಹರ್ಷಭರಿತ ವಾತಾವರಣ ನಿರ್ಮಿಸಿದರು. ಅವರ ನೃತ್ಯವನ್ನು ಕಂಡು ಮಹಿಳೆಯರು ಕೈತಟ್ಟಿ ಪ್ರೋತ್ಸಾಹ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಮಹಿಳೆಯರು ಭಾಗವಹಿಸಿ ಸಂಭ್ರಮಿಸಿದರು.
    1
    ಬಾಗಲಕೋಟೆ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿವಿಕೆ ಫೌಂಡೇಶನ್ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಸ್ತ್ರೀ ಸಂಭ್ರಮ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾ ವಿಜಯಾನಂದ ಕಾಶಪ್ಪನವರ್ ಅವರು “ನಾ ಡ್ರೈವರ” ಹಾಡಿಗೆ ಸಕ್ಕತ್ ಹೆಜ್ಜೆ ಹಾಕಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರ ಜೊತೆ ಉತ್ಸಾಹದಿಂದ ನೃತ್ಯ ಮಾಡಿದ ಅವರು, ವೇದಿಕೆಯಲ್ಲಿ ಹರ್ಷಭರಿತ ವಾತಾವರಣ ನಿರ್ಮಿಸಿದರು. ಅವರ ನೃತ್ಯವನ್ನು ಕಂಡು ಮಹಿಳೆಯರು ಕೈತಟ್ಟಿ ಪ್ರೋತ್ಸಾಹ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಮಹಿಳೆಯರು ಭಾಗವಹಿಸಿ ಸಂಭ್ರಮಿಸಿದರು.
    user_PKBagalkot
    PKBagalkot
    ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    1 hr ago
  • ಬಾಗಲಕೋಟ ಜಿಲ್ಲೆಯ ಬದಾಮಿ ತಾಲೂಕಿನ ಶಿವಯೋಗಮಂದಿರದ ಗೋವು ಶಾಲೆಗೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಾಗಲವಾಡ ಗ್ರಾಮದ ಶ್ರೀಅಮರೇಗೌಡ್ರ ಬಿಳಿ ಜೋಳದ ಮೇವು ಪೆಂಡಿಗಳನ್ನು ಶಿವಯೋಗಮಂದಿರಕ್ಕೆ ನೀಡಿದ್ದಾರೆ. ಅಮರೇಗೌಡ್ರ ಅವರನ್ನು ಶಿವಯೋಗಮಂದಿರದ ಮ್ಯಾನೇಜರ್ ಅವರು ಸತ್ಕರಿಸಿ ಗೌರವಿಸಿದರು.
    1
    ಬಾಗಲಕೋಟ ಜಿಲ್ಲೆಯ ಬದಾಮಿ ತಾಲೂಕಿನ ಶಿವಯೋಗಮಂದಿರದ ಗೋವು ಶಾಲೆಗೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಾಗಲವಾಡ ಗ್ರಾಮದ ಶ್ರೀಅಮರೇಗೌಡ್ರ ಬಿಳಿ ಜೋಳದ ಮೇವು ಪೆಂಡಿಗಳನ್ನು ಶಿವಯೋಗಮಂದಿರಕ್ಕೆ ನೀಡಿದ್ದಾರೆ. ಅಮರೇಗೌಡ್ರ ಅವರನ್ನು ಶಿವಯೋಗಮಂದಿರದ ಮ್ಯಾನೇಜರ್ ಅವರು ಸತ್ಕರಿಸಿ ಗೌರವಿಸಿದರು.
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    14 min ago
  • Post by @april14news
    1
    Post by @april14news
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    1 hr ago
  • ವಿಜಯಪುರ: ಮಾರ್ಚ್ 14ರಂದು ರಂಭಾಪುರಿ ಮಠದ ಭೂವಿ ಪೂಜೆ ವಿಜಯಪುರ ನಗರದ ಸುರಭಿ ಲೇಔಟ್ ನಲ್ಲಿ ಮಾರ್ಚ್ 14ರಂದು ರಂಭಾಪುರಿ ಪೀಠದ ನೂತನ ಮಠದ ಸ್ಥಾಪನೆಗೆ ಭೂಮಿ ಪೂಜೆ ನಡೆಯಲಿದೆ ಎಂದು ಮಮದಾಪುರ ಶ್ರೀಗಳು ತಿಳಿಸಿದ್ದಾರೆ. ಐದು ಪಂಚಪೀಠ ಮಠಾಧೀಶರನ್ನು ನೀಡಿದ ಜಿಲ್ಲೆಗೆ ರಂಭಾಪುರಿ ಮಠ ಇರಲಿಲ್ಲ. ನಿವೇಶನ ನಿಗದಿಯಾಗಿದ್ದು, ನಾಡಿನ ಮಠಾಧೀಶರು ಹಾಗೂ ಸಚಿವ ಎಂ.ಬಿ. ಪಾಟೀಲ್ ಅವರ ನೇತೃತ್ವದಲ್ಲಿ ಮಠದ ನಿರ್ಮಾಣದ ಭೂಮಿ ಪೂಜೆ ಜರುಗಲಿದೆ ಎಂದು ಅವರು ಭಾನುವಾರದಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿಕೆ ನೀಡಿದರು.
    1
    ವಿಜಯಪುರ: ಮಾರ್ಚ್ 14ರಂದು ರಂಭಾಪುರಿ ಮಠದ ಭೂವಿ ಪೂಜೆ
ವಿಜಯಪುರ ನಗರದ ಸುರಭಿ ಲೇಔಟ್ ನಲ್ಲಿ ಮಾರ್ಚ್ 14ರಂದು ರಂಭಾಪುರಿ ಪೀಠದ ನೂತನ ಮಠದ ಸ್ಥಾಪನೆಗೆ ಭೂಮಿ ಪೂಜೆ ನಡೆಯಲಿದೆ ಎಂದು ಮಮದಾಪುರ ಶ್ರೀಗಳು ತಿಳಿಸಿದ್ದಾರೆ. ಐದು ಪಂಚಪೀಠ ಮಠಾಧೀಶರನ್ನು ನೀಡಿದ ಜಿಲ್ಲೆಗೆ ರಂಭಾಪುರಿ ಮಠ ಇರಲಿಲ್ಲ. ನಿವೇಶನ ನಿಗದಿಯಾಗಿದ್ದು, ನಾಡಿನ ಮಠಾಧೀಶರು ಹಾಗೂ ಸಚಿವ ಎಂ.ಬಿ. ಪಾಟೀಲ್ ಅವರ ನೇತೃತ್ವದಲ್ಲಿ ಮಠದ ನಿರ್ಮಾಣದ ಭೂಮಿ ಪೂಜೆ ಜರುಗಲಿದೆ ಎಂದು ಅವರು ಭಾನುವಾರದಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿಕೆ ನೀಡಿದರು.
    user_ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
    ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
    ವಿಜಯಪುರ, ವಿಜಯಪುರ, ಕರ್ನಾಟಕ•
    1 hr ago
  • ಬ್ರೇಕ್ ಇನ್ಸ್ಪೆಕ್ಟರ್ ಎಡವಟ್ಟಿಗೆ ತುಮಕೂರು ಆರ್ ಟಿ ಓ ಕಚೇರಿ ಮರ್ಯಾದೆ ಹರಾಜು #onlinetv24x7 #tumkur #tumkurrto #tumkursp #tumkurdc #tumkurmp #kpcc #bjp #aicc #aap #krs
    1
    ಬ್ರೇಕ್ ಇನ್ಸ್ಪೆಕ್ಟರ್ ಎಡವಟ್ಟಿಗೆ ತುಮಕೂರು ಆರ್ ಟಿ ಓ  ಕಚೇರಿ  ಮರ್ಯಾದೆ ಹರಾಜು #onlinetv24x7 #tumkur #tumkurrto #tumkursp #tumkurdc #tumkurmp #kpcc #bjp #aicc #aap #krs
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    18 hrs ago
  • Post by ನಾಗರಾಜ
    3
    Post by ನಾಗರಾಜ
    user_ನಾಗರಾಜ
    ನಾಗರಾಜ
    ಗಂಗಾವತಿ, ಕೊಪ್ಪಳ, ಕರ್ನಾಟಕ•
    4 hrs ago
  • ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸುವ ಕುರಿತು ಸದನದ ಪ್ರಶ್ನಾವಳಿ ಸಂದರ್ಭದಲ್ಲಿ ಬಾಗಲಕೋಟ ವಿಪ ಸದಸ್ಯ ಹನಮಂತ ನಿರಾಣಿ ಅವರು ಸೋಮವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರನ್ನು ಪ್ರಶ್ನಿಸಿದರು. ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಸೂಕ್ತ ಅನುದಾನ ಒದಗಿಸಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರಕುವಂತೆ ಕ್ರಮ ಕೈಗೊಳ್ಳಬೇಕು. ಪ್ರತಿ ಗ್ರಾಮ ಪಂಚಾಯಿತಿಗೆ ಕನಿಷ್ಠ ಒಂದರಂತೆ ಪಬ್ಲಿಕ್ ಶಾಲೆಗಳನ್ನು ನಿರ್ಮಿಸಲು ಯೋಜನೆ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು. ಈ ಸಂಬಂಧ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳುವುದು ಸೂಕ್ತ ಎಂದು ಸಚಿವರ ಗಮನಕ್ಕೆ ತಂದರು.
    1
    ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸುವ ಕುರಿತು ಸದನದ ಪ್ರಶ್ನಾವಳಿ ಸಂದರ್ಭದಲ್ಲಿ ಬಾಗಲಕೋಟ ವಿಪ ಸದಸ್ಯ ಹನಮಂತ ನಿರಾಣಿ ಅವರು ಸೋಮವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರನ್ನು ಪ್ರಶ್ನಿಸಿದರು.
ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಸೂಕ್ತ ಅನುದಾನ ಒದಗಿಸಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರಕುವಂತೆ ಕ್ರಮ ಕೈಗೊಳ್ಳಬೇಕು. ಪ್ರತಿ ಗ್ರಾಮ ಪಂಚಾಯಿತಿಗೆ ಕನಿಷ್ಠ ಒಂದರಂತೆ ಪಬ್ಲಿಕ್ ಶಾಲೆಗಳನ್ನು ನಿರ್ಮಿಸಲು ಯೋಜನೆ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂಬಂಧ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳುವುದು ಸೂಕ್ತ ಎಂದು ಸಚಿವರ ಗಮನಕ್ಕೆ ತಂದರು.
    user_PKBagalkot
    PKBagalkot
    ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    18 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.