Shuru
Apke Nagar Ki App…
ಕರ್ನಾಟಕದಲ್ಲಿ ಎಂಥ ಮಕ್ಕಳು ಅದರ ನೋಡಿ ಹಡೇದ ತಾಯಿಯನ್ನೇ ರಸ್ತೆ ಮೇಲೆ ಬಿಟ್ಟು ಹೋಗುವ ಗಂಡು ಮಕ್ಕಳಿಗೆ ಏನು ಹೇಳಬೇಕು ಅಂತ ಗೊತ್ತಾಗ್ತಿಲ್ಲ ತಾಯಿಯ ಪಾಪ ಹತ್ತಲಾರಂತೆ ಇವರಿಗೆ ಆ ದೇವರು ಬಿಡುವುದಿಲ್ಲ ಹೆಂಡರ ಮಾತು ಕೇಳಬಾರದು ಕೇಳಿದರೆ ಹೀಗೆ ಆಗುವುದು ಎಂದಿಗೂ ಆ ದೇವರು ನಿಮ್ಮನ್ನ ಸಹಿಸುವುದಿಲ್ಲ ಬಿಡುವುದಿಲ್ಲ ತಿಳ್ಕೊಳ್ಳಿ
Sharanugouda Patil
ಕರ್ನಾಟಕದಲ್ಲಿ ಎಂಥ ಮಕ್ಕಳು ಅದರ ನೋಡಿ ಹಡೇದ ತಾಯಿಯನ್ನೇ ರಸ್ತೆ ಮೇಲೆ ಬಿಟ್ಟು ಹೋಗುವ ಗಂಡು ಮಕ್ಕಳಿಗೆ ಏನು ಹೇಳಬೇಕು ಅಂತ ಗೊತ್ತಾಗ್ತಿಲ್ಲ ತಾಯಿಯ ಪಾಪ ಹತ್ತಲಾರಂತೆ ಇವರಿಗೆ ಆ ದೇವರು ಬಿಡುವುದಿಲ್ಲ ಹೆಂಡರ ಮಾತು ಕೇಳಬಾರದು ಕೇಳಿದರೆ ಹೀಗೆ ಆಗುವುದು ಎಂದಿಗೂ ಆ ದೇವರು ನಿಮ್ಮನ್ನ ಸಹಿಸುವುದಿಲ್ಲ ಬಿಡುವುದಿಲ್ಲ ತಿಳ್ಕೊಳ್ಳಿ
More news from Vijayapura and nearby areas
- ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಎಲ್ಲಾ ಬೌದ್ಧ ಧರ್ಮದ ಅವರಿಗೆ ಸ್ವಾಗತ ಬಯಸುವೆ.1
- ಇಳಕಲ್ಲ : ರಸ್ತೆಯಲ್ಲಿ ಸಿಕ್ಕ ೧೦ ರೂಪಾಯಿ ಹಣವನ್ನು ಬೇಗನೆ ಎತ್ತಿಕೊಂಡು ಜೇಬಿನಲ್ಲಿ ಹಾಕಿಕೊಳ್ಳುವ ಈ ಯುಗದಲ್ಲಿ ವ್ಯಕ್ತಿಯೋರ್ವ ಪಾಕೇಟ್ ಕಳೆದುಕೊಂಡಿದ್ದ ಪಾಕೇಟ್‌ದಲ್ಲಿ ೧೫ ಸಾವಿರ ಹಣ, ಹಾಗೂ ಪಾನ್ ಕಾರ್ಡ ಯುವಕರಿಗೆ ಸಿಕ್ಕಾಗ ಅದನ್ನು ಮರಳಿ ವಾರಸುದಾರರನ್ನು ಪತ್ತೆ ಮಾಡಿ ಹಣವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ಇಳಕಲ್ಲ ನಗರದಲ್ಲಿ ನಡೆದಿದೆ.1
- ಬಾಗಲಕೋಟೆ ಜಿಲ್ಲೆಯಲ್ಲಿ ಜನದಿಂದ ದಿನಕ್ಕೆ ಬಿಸಿಲಿನ ಜಳ ಹೆಚ್ಚುತ್ತಿದೆ, ಅತಿಯಾದ ಬಿಸಿಲು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಹೀಗಾಗಿ ಇಳಕಲ್ ನಗರದ ಮಕ್ಕಳ ವೈದ್ಯರಾದ ಡಾ. ಹರ್ಷದ್ ಭಗವಾನ್ ಮಕ್ಕಳ ಆರೋಗ್ಯದ ಕುರಿತು ಮಾಹಿತಿಗಳನ್ನ ನೀಡಿದ್ದಾರೆ.. ಮಕ್ಕಳ ಆರೋಗ್ಯದ ಕುರಿತ ಮಾಹಿತಿಯನ್ನು ಸಂಪೂರ್ಣ ವಿಡಿಯೋ ಮೂಲಕ ತಿಳಿದುಕೊಳ್ಳಬಹುದು. .1
- ನಡು ರಸ್ತೆಯಲ್ಲಿ ಕಾರಲ್ಲಿ ಕುಳಿತು ಕಚೇರಿ ಕಡತಗಳಿಗೆ ಸಹಿ ಮಾಡಿದ ಬಾಗಲಕೋಟೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿ ಇದ್ದಲಗಿ,ಕಚೇರಿ ಸಿಬ್ಬಂದಿಯಿಂದ ಕಡತಗಳನ್ನು ತರಿಸಿ ಸಹಿ ಮಾಡಿದ ಆರೋಪ,ಪ್ರಶ್ನೆಗೆ ಉತ್ತರ ಕೊಡದೆ ತಬ್ಬಿಬ್ಬಾಗಿ ಸ್ಥಳದಿಂದ ಕಾಲ್ಕಿತ್ತ ಅಧಿಕಾರಿ, ಕಾರಲ್ಲಿ ಕುಳಿತು ಸಹಿ ಮಾಡಿದ ಅಧಿಕಾರಿ ವಿಡಿಯೋ ವೈರಲ್ ಬಾಗಲಕೋಟೆ ನವನಗರದಲ್ಲಿ ನಡೆದ ಘಟನೆ.1
- "ಜನರಿಗೆ ನೀರಿಗಾಗಿ ಪರದಾಟ ಇವರಿಗೆ ನೀರಿನ ಟ್ಯಾಂಕಿ ತುಂಬುವ ಚೆಲ್ಲಾಟ" ಬಾಗಲಕೋಟೆ:ಬಾಗಲಕೋಟೆ ಜಿಲ್ಲೆಯ ಶಿಗಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರತಕ್ಕಂತ ಕದಾoಪೂರ ಆರ್. ಸಿ. ಗ್ರಾಮದಲ್ಲಿ ಕುಡಿಯಲಿಕ್ಕೆ ನೀರು ಇಲ್ಲದೆ ಪರದಾಡುವಂತಾಗಿದೆ ಬೇಸಿಗೆ ಕಾಲದಲ್ಲಿ ಜನರು ನೀರು ಇಲ್ಲ ಅನ್ನುತ್ತಾರೆ ಆದರೆ ಇವರಿಗೆ ' ಕದಾಂಪೂರ. ಆರ್ ಸಿ. ಗ್ರಾಮದ ನಿವಾಸಿ ಮನೆಯ ಮುಂದೆ ಮುತ್ತಪ್ಪ ಕಟಗೇರಿ ಅವರ ಮನೆಯ ಮುಂದೆ ಕುಡಿಯುವ ನೀರು ಇವರು ತುಂಬುತ್ತಾರೆ ತಮ್ಮ ಸ್ವಾರ್ಥಕ್ಕಾಗಿ ಕುಡಿಯುವ ನೀರು ತಮ್ಮ ಜೀವನಕ್ಕೆ ಮಾರಾಟ ಮಾಡುತ್ತಾರೆ ನೀರಿನ ಟ್ಯಾಂಕಿನ ನೀರು ತುಂಬಿ ಜನರಿಗೆ ತೊಂದರೆ ಉಂಟಾಗುತ್ತಿದೆ ಈ ಕೂಡಲೇ ಶಿಗಿಕೇರಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸಬೇಕು.1
- ಕುಷ್ಟಗಿ: ಪಟ್ಟಣದ ಶಾಖಾಪೂರ ರಸ್ತೆಯಲ್ಲಿರುವ ಅಡವಿ ಅಡವಿಮುಖ್ಯ ಪ್ರಾಣೇಶ್ ಜಾತ್ರೆ ನಿಮಿತ್ತ ಮಹಾರಥೋತ್ಸವ ಶುಕ್ರವಾರ ಸಾಯಂಕಾಲ ಅದ್ಧೂರಿಯಾಗಿ ಜರುಗಿತು. ಬೆಳಗ್ಗೆ ಅಡವಿ ಪ್ರಾಣೇಶ್ ನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಅಭಿಷೇಕ್, ಪಂಚಾಮೃತ ಅಭಿಷೇಕ, ಶ್ರೀ ವ್ಯಾಸಪೂಜೆ, ನಂತರ ರಥಾಂಗ ಹಾಗೂ ಪವಮಾನ ಹೋಮ ಸಾಯಂಕಾಲ ಸತ್ಯನಾರಾಯಣ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದೆವು.ಸಂಜೆ ವೇಳೆ ವಿಜೃಂಭಣೆಯಿಂದ ಜರುಗಿದ ರಥೋತ್ಸವಕ್ಕೆ ಭಕ್ತರು ಉತ್ತತ್ತಿ ಸಮರ್ಪಿಸಿದರು.ಸುತ್ತಲಿನ ಗ್ರಾಮಗಳಾದ ಶಾಖಾಪೂರ, ವಣಗೇರಿ, ಕಂದಕೂರ, ನೆರಬೆಂಚಿ,ಗುಮಗೇರಾ, ಹಿರೇಮನ್ನಾಪೂರ, ತಳುವಗೇರಾ, ದೋಟಿಹಾಳ,ಬಿಜಕಲ್, ಕೊರಡಕೇರಾ , ಹಿರೇ ನಂದಿಹಾಳ ,ಬ್ಯಾಲಿಹಾಳ್ , ಮದಲಗಟ್ಟಿ ಸೇರಿದಂತೆ ಇನ್ನಿತರ ಗ್ರಾಮಗಳಿಂದ ಭಕ್ತರು ಆಗಮಿಸಿ ಪ್ರಾಣೇಶ್ ನ ದರ್ಶನ ಪಡೆದರು. ಸ್ವಾಮೀಜಿಗಳು ,ಮುಖಂಡರು, ಗಣ್ಯರು ಪಾಲ್ಗೊಂಡಿದ್ದರು.1
- Post by ABU NEWS CHANNEL ಸಂಪಾದಕರು1
- ಟಿ ನರಸೀಪುರ ತಾಲೂಕಿನ ಬನ್ನೂರಿನ ಚಾಮನಹಳ್ಳಿ ಹಾಸ್ಪಿಟಲ್ದಲ್ಲಿ ನಡೆದ ಘಟನೆ ಬೆಳಗ್ಗೆ 11:00 ಆದರೂ ಒಬ್ಬರು ಸಿಬ್ಬಂದಿ ಬಂದಿರುವುದಿಲ್ಲ ಅಲ್ಲಿ ಒಬ್ಬರು ಪತ್ರಕರ್ತರ ಹೋಗಿ ವಿಚಾರಿಸಿದಾಗ ಸಿಬ್ಬಂದಿ ಹೇಳುತ್ತಾನೆ ನೀನು ಯಾರು ಯಾಕೆ ವಿಡಿಯೋ ಮಾಡ್ತೀಯಾ ನಾನೊಬ್ಬ ಪತ್ರಕರ್ತನೆಂದು ಹೇಳಿದರೂ ಕೂಡ ಅವರ ಮೇಲೆ ಹಲೆ ಯತ್ನಿಸುತ್ತಾನೆ ಆರೋಗ್ಯ ಸಚಿವರು ನೋಡಿ ಚಾಮನಹಳ್ಳಿಯ ಪರಿಸ್ಥಿತಿ ಏನಾಗಿದೆ ಬಡವರಿಗಾಗಿ ಮಾಡಿದ ಹಾಸ್ಪಿಟಲ್ಗೆ ಈ ರೀತಿ ವರ್ತನೆ ಸರಿ ಇಲ್ಲ ಕೂಡಲಿ ಸಸ್ಪೆಂಡ್ ಮಾಡಬೇಕು ಅಂತ ಸಾರ್ವಜನಿಕರ ವಿನಂತಿ1