Shuru
Apke Nagar Ki App…
ರಾಯಬಾಗದಲ್ಲಿ ಕನಕಜಯಂತಿ ಕುರಿತು ಕೌವಲಗುಡ ಶ್ರೀ ಅಮರೇಶ್ವರ ಮಹಾರಾಜರು ಕಾರ್ಯಕ್ರಮದಲ್ಲಿ ಮಾತನಾಡಿದರು ರಾಯಬಾಗದಲ್ಲಿ 539 ನೆ ಕನಕಜಯಂತಿ ಕುರಿತು ಕೌವಲಗುಡ ಶ್ರೀ ಅಮರೇಶ್ವರ ಮಹಾರಾಜರು ಕಾರ್ಯಕ್ರಮದಲ್ಲಿ ಮಾತನಾಡಿದರು
Hanamant Sannakkinavar
ರಾಯಬಾಗದಲ್ಲಿ ಕನಕಜಯಂತಿ ಕುರಿತು ಕೌವಲಗುಡ ಶ್ರೀ ಅಮರೇಶ್ವರ ಮಹಾರಾಜರು ಕಾರ್ಯಕ್ರಮದಲ್ಲಿ ಮಾತನಾಡಿದರು ರಾಯಬಾಗದಲ್ಲಿ 539 ನೆ ಕನಕಜಯಂತಿ ಕುರಿತು ಕೌವಲಗುಡ ಶ್ರೀ ಅಮರೇಶ್ವರ ಮಹಾರಾಜರು ಕಾರ್ಯಕ್ರಮದಲ್ಲಿ ಮಾತನಾಡಿದರು
More news from ಕರ್ನಾಟಕ and nearby areas
- ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಿಲಜಿ ಗ್ರಾಮದಲ್ಲಿ ನೂತನ ಕೆರೆಯ ಕಾಮಗಾರಿಗೆ ಭೂಮಿ ಪೂಜಾ ನೆರವೇರಿಸಿದರು. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಿಲಜಿ ಗ್ರಾಮದಲ್ಲಿ ನೂತನ ಕೆರೆಯ ಕಾಮಗಾರಿಗೆ ಭೂಮಿ ಪೂಜಾ ನೆರವೇರಿಸಿದರು. ನಿಲಜಿ ಗ್ರಾಮದ ಪರೀಟ ಬಂಧುಗಳು ಸಾರ್ವಜನಿಕರ ಅನುಕೂಲಕ್ಕಾಗಿ ಒಂದು ಎಕರೆ ಫಲವತ್ತಾದ ಭೂಮಿಯನ್ನು ದಾನವಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ಒಂದು ಎಕರೆ ಜಮೀನನ್ನು ದಾನಮಾಡಿದ ದಾನಿಗಳಾದ ಬಸವರಾಜ ಸಿಂಗಾಡಿ ಪರೀಟ, ದೊಂಡೀಬಾ ಕಲ್ಲಪ್ಪ ಪರೀಟ, ಶಂಕರ ಪರೀಟ ಹಾಗೂ ಮಹಾವೀರ ಪರೀಟ ಇಂತಹ ಮಹನೀಯರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ. ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಹಗಲಿರುಳು ಶ್ರಮಿಸಿದ ಭೀಮಗೌಡ ಪಾಟೀಲ, ಮಾರುತಿ ಪಡಲಾಳೆ, ನಿಂಗಪ್ಪ ಹಸರೆ ಹಾಗೂ ಈರಪ್ಪ ಕಾಂಬಳೆಯವರನ್ನು ಎಲ್ಲರೂ ಶ್ಲಾಘೀಸಿದ್ದಾರೆ. ಈ ಸಂದರ್ಭದಲ್ಲಿ ಉಮ್ಮಣ್ಣ ನಾಗರಾಳೆ, ಬಾಳಗೌಡ ಪಾಟೀಲ, ಮಹೇಶ ಗುಳೆದಾರ, ಮಲಗೌಡ ಪಾಟೀಲ ಹಾಗೂ ಸಮಸ್ತ ರೈತ ಬಾಂಧವರು ಉಪಸ್ಥಿತರಿದ್ದರು.1
- ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಿಲಜಿ ಗ್ರಾಮದಲ್ಲಿ ನೂತನ ಕೆರೆಯ ಕಾಮಗಾರಿಗೆ ಭೂಮಿ ಪೂಜಾ ನೆರವೇರಿಸಿದರು. ನಿಲಜಿ ಗ್ರಾಮದ ಪರೀಟ ಬಂಧುಗಳು ಸಾರ್ವಜನಿಕರ ಅನುಕೂಲಕ್ಕಾಗಿ ಒಂದು ಎಕರೆ ಫಲವತ್ತಾದ ಭೂಮಿಯನ್ನು ದಾನವಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ಒಂದು ಎಕರೆ ಜಮೀನನ್ನು ದಾನಮಾಡಿದ ದಾನಿಗಳಾದ ಬಸವರಾಜ ಸಿಂಗಾಡಿ ಪರೀಟ, ದೊಂಡೀಬಾ ಕಲ್ಲಪ್ಪ ಪರೀಟ, ಶಂಕರ ಪರೀಟ ಹಾಗೂ ಮಹಾವೀರ ಪರೀಟ ಇಂತಹ ಮಹನೀಯರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ. ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಹಗಲಿರುಳು ಶ್ರಮಿಸಿದ ಭೀಮಗೌಡ ಪಾಟೀಲ, ಮಾರುತಿ ಪಡಲಾಳೆ, ನಿಂಗಪ್ಪ ಹಸರೆ ಹಾಗೂ ಈರಪ್ಪ ಕಾಂಬಳೆಯವರನ್ನು ಎಲ್ಲರೂ ಶ್ಲಾಘೀಸಿದ್ದಾರೆ. ಈ ಸಂದರ್ಭದಲ್ಲಿ ಉಮ್ಮಣ್ಣ ನಾಗರಾಳೆ, ಬಾಳಗೌಡ ಪಾಟೀಲ, ಮಹೇಶ ಗುಳೆದಾರ, ಮಲಗೌಡ ಪಾಟೀಲ ಹಾಗೂ ಸಮಸ್ತ ರೈತ ಬಾಂಧವರು ಉಪಸ್ಥಿತರಿದ್ದರು.1
- ನೀಲಜಿ ಗ್ರಾಮದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಒಂದು ಎಕರೆ ಫಲವತ್ತಾದ ಭೂಮಿಯನ್ನು ದಾನವಾಗಿ ನೀಡಿದ ಪರಿಟ್ ಬಂಧುಗಳು1
- ರಾಯಬಾಗದಲ್ಲಿ ಕನಕಜಯಂತಿ ಕುರಿತು ಕೌವಲಗುಡ ಶ್ರೀ ಅಮರೇಶ್ವರ ಮಹಾರಾಜರು ಕಾರ್ಯಕ್ರಮದಲ್ಲಿ ಮಾತನಾಡಿದರು ರಾಯಬಾಗದಲ್ಲಿ 539 ನೆ ಕನಕಜಯಂತಿ ಕುರಿತು ಕೌವಲಗುಡ ಶ್ರೀ ಅಮರೇಶ್ವರ ಮಹಾರಾಜರು ಕಾರ್ಯಕ್ರಮದಲ್ಲಿ ಮಾತನಾಡಿದರು1
- ಕನಕದಾಸರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ: ಅರುಣ್ ಮರೆಯಾಯಿ(ರಾಯಬಾಗ ಬಿಜೆಪಿ ಮಂಡಳದ ಉಪಾಧ್ಯಕ್ಷರು ) ನಾಗರಮುನೋಳಿ : ಸಂತಶ್ರೇಷ್ಠ ಕನಕದಾಸರ ಜಯಂತಿಯ ಅಂಗವಾಗಿ ರಾಯಬಾಗ ಬಿಜೆಪಿ ಮಂಡಳದ ಉಪಾಧ್ಯಕ್ಷರಾದ ಅರುಣ್ ಮರೆಯಾಯಿ ಅವರು ನಾಡಿನ ಸಮಸ್ತ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರಿ ಮಾತನಾಡಿವರು . 16ನೇ ಶತಮಾನದಲ್ಲೇ ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಜಾತಿ-ಮತಗಳ ಭೇದವಿಲ್ಲದೆ ಮಾನವೀಯತೆಯ ಸಂದೇಶ ಸಾರಿದ ಕನಕದಾಸರು ಕನ್ನಡ ನಾಡಿನ ಶ್ರೇಷ್ಠ ದಾರ್ಶನಿಕರು. 'ಕುಲ ಕುಲವೆಂದು ಹೊಡೆದಾಡದಿರಿ' ಎಂಬ ಅವರ ಸಂದೇಶ ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ" ಎಂದು ತಿಳಿಸಿದ್ದಾರೆ.1
- ಗೋಕಾಕ್‌ನ ಪ್ರತಿಭೆ ಲಫಂಗರಾಜು ಅನಂತ ಪಯಣ ಸಿನಿಮಾದಲ್ಲಿ ಮಿಂಚು! | ಅಮರನಾಥ್ ಜಾರಕಿಹೊಳಿ ಚಿತ್ರತಂಡಕ್ಕೆ ಶುಭಹಾರೈಕೆ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರದೊಂದಿಗೆ ಮೂಡಿಬಂದಿರುವ ಅನಂತ ಪಯಣ ಸಿನಿಮಾದ ಚಿತ್ರತಂಡಕ್ಕೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅಮರನಾಥ್ ಜಾರಕಿಹೊಳಿ ಅವರು ಶುಭಹಾರೈಸಿದ್ದಾರೆ. ಚಿತ್ರತಂಡದ ಕಲಾವಿದರು ಹಾಗೂ ಸಿನಿಮಾ ನಿರ್ಮಾಣದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸಿನಿಮಾದ ಯಶಸ್ಸಿಗೆ ಹಾರೈಸಿದರು. ಇನ್ನು ಈ ಸಿನಿಮಾದಲ್ಲಿ ಗೋಕಾಕ್‌ನ ಪ್ರತಿಭಾವಂತ ಹಾಸ್ಯ ಕಲಾವಿದ ಲಫಂಗರಾಜು ಅವರು ಸ್ನೇಹಿತನ ಪಾತ್ರದಲ್ಲಿ ಅಭಿನಯಿಸಿದ್ದು, ಸ್ಥಳೀಯ ಪ್ರತಿಭೆ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿರುವುದು ಗೋಕಾಕ್‌ಗೆ ಹೆಮ್ಮೆಯ ಸಂಗತಿಯಾಗಿದೆ. ಕಲಾವಿದರ ಪರಿಶ್ರಮ, ಚಿತ್ರತಂಡದ ಪ್ರಯತ್ನ ಹಾಗೂ ಕನ್ನಡ ಸಿನಿಮಾದ ಹೊಸ ಪ್ರಯಾಣಕ್ಕೆ ಶುಭಹಾರೈಕೆ ವ್ಯಕ್ತವಾಗಿದೆ.1
- ರಾಯಬಾಗ ತಾಲೂಕಿನಲ್ಲಿ ನಡೆದ ಸಂತ ಶಿರೋಮಣಿ, ದಾಸಶ್ರೇಷ್ಠ, ಭಕ್ತ ಕನಕದಾಸರ 539ನೆಯ ಜಯಂತ್ಯೋತ್ಸವ ಸಮಾರಂಭ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಸಮಾರಂಭಕ್ಕೆ ಕೌಲಗುಡ್ಡದ ಪೂಜ್ಯ ಅಮರೇಶ್ವರ ಮಹಾರಾಜರು ಆಗಮಿಸಿ ಆಶೀರ್ವಚನ ನೀಡಿದರು. ರಾಯಬಾಗ ತಾಲೂಕಿನಲ್ಲಿ ನಡೆದ ಸಂತ ಶಿರೋಮಣಿ, ದಾಸಶ್ರೇಷ್ಠ, ಭಕ್ತ ಕನಕದಾಸರ 539ನೆಯ ಜಯಂತ್ಯೋತ್ಸವ ಸಮಾರಂಭ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಸಮಾರಂಭಕ್ಕೆ ಕೌಲಗುಡ್ಡದ ಪೂಜ್ಯ ಅಮರೇಶ್ವರ ಮಹಾರಾಜರು ಆಗಮಿಸಿ ಆಶೀರ್ವಚನ ನೀಡಿದರು.1
- ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಒಂದೆ ಕುಟುಂಬದ ಇಬ್ಬರ ಬರ್ಬರ ಹತ್ಯೆ ಜೀವಾಪುರ್ ಗ್ರಾಮದಲ್ಲಿ ಘಟನೆ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಒಂದೆ ಕುಟುಂಬದ ಇಬ್ಬರ ಬರ್ಬರ ಹತ್ಯೆ ಜೀವಾಪುರ್ ಗ್ರಾಮದಲ್ಲಿ ಘಟನೆ ಯರಗಟ್ಟಿ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆದ ಕಲಹ ವಿಕೋಪಕ್ಕೆ ತಿರುಗಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಯರಗಟ್ಟಿ ತಾಲೂಕಿನ ಜೀವಾಪುರ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಜೀವಾಪೂರ ಗ್ರಾಮದ ರಮೇಶ್ ಹಣಮಂತ ನಾಯ್ಕರ (29) ಸಾ.ಜೀವಾಪೂರ ಹಾಗೂ ಬಸವ್ವ ಭೀಮಶೇಪ್ಪ ನಾಯ್ಕರ (60) ಸಿ. ಬಂಡಾರಹಳ್ಳಿ ಕೊಲೆಯಾದವರು. 20 ಎಕರೆ ಆಸ್ತಿ ವಿಚಾರವಾಗಿ ಕುಟುಂಬದ ನಡುವೆ ಮೊದಲಿನಿಂದಲೂ ವಿವಾದವಿತ್ತು ಎನ್ನಲಾಗಿದ್ದು, ಇದೇ ದ್ವೇಷ ಕೊಲೆಯಲ್ಲಿ ಅಂತ್ಯಗೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದವರು ಸಂಬಂಧದಲ್ಲಿ ಅತ್ತೆ, ಅಳಿಯ ಅಂತಾ ತಿಳಿದು ಬಂದಿದೆ. ಹೆಚ್ಚಿನ ವಿವರ ಇನ್ನಷ್ಟೇ ಗೊತ್ತಾಗಬೇಕಿದೆ. ಆಸ್ತಿ ವಿಚಾರವಾಗಿ ನಡೆದ ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದು ಇಬ್ಬರ ಹತ್ಯೆಗೆ ಕಾರಣವಾಗಿದೆ ಎನ್ನಲಾಗಿದೆ. ಒಂದೇ ಘಟನೆಯಲ್ಲಿ ಇಬ್ಬರು ಮೃತಪಟ್ಟಿರುವುದು ಗ್ರಾಮದಲ್ಲಿ ಆತಂಕ ಹಾಗೂ ಆಘಾತಕ್ಕೆ ಕಾರಣವಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಮುರಗೋಡ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳನ್ನು ಬಂಧಿಸಲು ಬಲೆ ಬೀಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ರಾಮದುರ್ಗ ಡಿಎಸ್ಪಿ ಚಿದಂಬರ ವ್ಹಿ. ಎಂ. ಸಿಪಿಐ ಐ ಎಂ ಮಠಪತಿ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದ್ದಾರೆ1