Shuru
Apke Nagar Ki App…
ಕಾಕತಿ ಅರಣ್ಯ ಪ್ರದೇಶದ ಹತ್ತಿರ ಸುತಗಟ್ಟಿ ಹತ್ತಿರ ಚಿರತೆಯನ್ನೂ ಹಿಡಿದು ಬೋನಿಗೆ ಹಾಕಿದ್ದಾರೆ ಕಾಕತಿ ಅರಣ್ಯ ಪ್ರದೇಶದ ಹತ್ತಿರ ಸುತಗಟ್ಟಿ ಹತ್ತಿರ ಚಿರತೆಯನ್ನೂ ಹಿಡಿದು ಬೋನಿಗೆ ಹಾಕಿದ್ದಾರೆ ಜನರಲ್ಲಿ ಆತಂಕ ಮೂಡಿಸಿದ ಚಿರತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸೇರೆ ಹಿಡದಿದಾರೆ
Ramesh Biradi
ಕಾಕತಿ ಅರಣ್ಯ ಪ್ರದೇಶದ ಹತ್ತಿರ ಸುತಗಟ್ಟಿ ಹತ್ತಿರ ಚಿರತೆಯನ್ನೂ ಹಿಡಿದು ಬೋನಿಗೆ ಹಾಕಿದ್ದಾರೆ ಕಾಕತಿ ಅರಣ್ಯ ಪ್ರದೇಶದ ಹತ್ತಿರ ಸುತಗಟ್ಟಿ ಹತ್ತಿರ ಚಿರತೆಯನ್ನೂ ಹಿಡಿದು ಬೋನಿಗೆ ಹಾಕಿದ್ದಾರೆ ಜನರಲ್ಲಿ ಆತಂಕ ಮೂಡಿಸಿದ ಚಿರತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸೇರೆ ಹಿಡದಿದಾರೆ
More news from ಕರ್ನಾಟಕ and nearby areas
- ಕೆ ಆರ್ ಎಸ್ ಪಕ್ಷದ ಏಳನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಕಾರ್ಯಕ್ರಮದ ಪ್ರಚಾರ. ದಿನಾಂಕ... 10.08.2026 ಸ್ಥಳ... ಜಗದ್ಗುರು ಶ್ರೀ ಜಯದೇವ ಮುರುಘಾ ರಾಜೇಂದ್ರ ಕ್ರೀಡಾಂಗಣ, ಚಿತ್ರದುರ್ಗ. ಕೆ ಆರ್ ಎಸ್ ಪಕ್ಷದ ಏಳನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಕಾರ್ಯಕ್ರಮದ ಪ್ರಚಾರ. ದಿನಾಂಕ... 10.08.2026 ಸ್ಥಳ... ಜಗದ್ಗುರು ಶ್ರೀ ಜಯದೇವ ಮುರುಘಾ ರಾಜೇಂದ್ರ ಕ್ರೀಡಾಂಗಣ, ಚಿತ್ರದುರ್ಗ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಳುಕು 05.08.20261
- ರಾಮದುರ್ಗ ಶಾಸಕರಿಗೆ ತಪ್ಪಿದ ಮಂತ್ರಿ ಗಿರಿ ಕಾರ್ಯಕರ್ತರ ಆಕ್ರೋಶ1
- ಆಗಸ್ಟ್ 7ರಿಂದ 9ರವರೆಗೆ ಜಮಖಂಡಿಯಲ್ಲಿ ಮೂರು ದಿನಗಳ ಕಾನೂನು ಕಾರ್ಯಾಗಾರ ! ಕರ್ನಾಟಕ ರಾಜ್ಯ ವಕೀಲರ ಪರಿಷತ್ತು–ಜಮಖಂಡಿ ವಕೀಲರ ಸಂಘದಿಂದ ಆಯೋಜನೆ1
- ಸುತಗಟ್ಟಿ ಗ್ರಾಮಸ್ಥರಲ್ಲಿ ನೆಮ್ಮದಿ: ಅರಣ್ಯ ಇಲಾಖೆ ಕಾರ್ಯಾಚರಣೆ ಯಶಸ್ವಿ, ಬೋನಿಗೆ ಬಿದ್ದ ಚಿರತೆ ಬೆಳಗಾವಿ:ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಸುತಗಟ್ಟಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದ್ದ ಚಿರತೆಯನ್ನು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಶಸ್ವಿಯಾಗಿ ಬೋನಿನಲ್ಲಿ ಸೆರೆಹಿಡಿದಿದ್ದಾರೆ. ಘಟನೆಯ ಹಿನ್ನೆಲೆ: ಬೆಳಗಾವಿ ಜಿಲ್ಲೆಯ ಕಾಕತಿ ಅರಣ್ಯ ವಲಯಕ್ಕೆ ಹೊಂದಿಕೊಂಡಿರುವ ಸುತಗಟ್ಟಿ ಗ್ರಾಮದ ಅರಣ್ಯ ಭಾಗದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಚಿರತೆಯೊಂದು ಸಂಚರಿಸುತ್ತಿರುವುದು ಗ್ರಾಮಸ್ಥರು ಹಾಗೂ ವಾಹನ ಸವಾರರ ಕಣ್ಣಿಗೆ ಬಿದ್ದಿತ್ತು. ವಾಹನ ಸವಾರರೊಬ್ಬರು ಚಿರತೆ ಸಂಚರಿಸುವ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದರೊಂದಿಗೆ ಸುತಗಟ್ಟಿ ಗ್ರಾಮಸ್ಥರು ತಕ್ಷಣವೇ ಎಚ್ಚೆತ್ತುಕೊಂಡು ಕಾಕತಿ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದರು. ಅರಣ್ಯ ಇಲಾಖೆಯ ಕಾರ್ಯಾಚರಣೆ: ಸುದ್ದಿ ತಿಳಿಯುತ್ತಿದ್ದಂತೆ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆಯು ಆ ಪ್ರದೇಶದಲ್ಲಿ ಗಸ್ತು ಕಾರ್ಯವನ್ನು ಹೆಚ್ಚಿಸಿ, ಚಿರತೆಯ ಚಲನವಲನದ ಮೇಲೆ ತೀವ್ರ ನಿಗಾ ವಹಿಸಿತ್ತು. ಚಿರತೆಯನ್ನು ಸೆರೆಹಿಡಿಯಲು ಸೂಕ್ತ ಸ್ಥಳದಲ್ಲಿ ಬೋನನ್ನು ಅಳವಡಿಸಲಾಗಿತ್ತು. ಆಹಾರ ಹುಡುಕಿಕೊಂಡು ಬಂದ ಚಿರತೆಯು ಬುಧವಾರ ಬೆಳಿಗ್ಗೆ ಕೊನೆಗೂ ಬೋನಿಗೆ ಬಿದ್ದಿದೆ. ಬಳಿಕ ಬೋನಿನಲ್ಲಿದ್ದ ಚಿರತೆಯನ್ನು ವಾಹನದ ಮೂಲಕ ಕಾಕತಿಯ ರಕ್ಷಣಾ ಕೇಂದ್ರಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ. ಮುಂದಿನ ಹಂತದಲ್ಲಿ ಈ ಚಿರತೆಯನ್ನು ಪ್ರಾಣಿ ಸಂಗ್ರಹಾಲಯಕ್ಕೆ ಅಥವಾ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ರವಾನಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯಶಸ್ವಿ ತಂಡದ ವಿವರ: ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಕಾಕತಿ ಆರ್.ಎಫ್.ಒ. ಬಿ.ಎಲ್. ಸನದಿ, ಹುಕ್ಕೇರಿ ಆರ್.ಎಫ್.ಒ. ಶಿವಕುಮಾರ ಮಾಳಿ, ಡಿ.ಆರ್.ಎಫ್.ಒ.ಗಳಾದ ಬಸವರಾಜ ಹನಗಂಡಿ, ಪ್ರಭು ತಂಗಡಿ, ರಾಕೇಶ ಮುರಾರಿ, ಮುತಿಗೇಕರ ಹಾಗೂ ಕಾಕತಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಗ್ರಾಮಸ್ಥರಿಂದ ನಿಟ್ಟುಸಿರು: ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಸುತಗಟ್ಟಿ ಗ್ರಾಮಸ್ಥರು ಪೂರ್ಣ ಸಹಕಾರ ನೀಡಿದ್ದು, ಚಿರತೆ ಸೆರೆಯಾದ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮತ್ತು ವಾಹನ ಸವಾರರು ನಿಟ್ಟುಸಿರು ಬಿಟ್ಟು ನೆಮ್ಮದಿ ವ್ಯಕ್ತಪಡಿಸಿದ್ದಾರೆ.2
- ಶ್ರೀ ಕಾಳಿಕಾದೇವಿ ಐಟಿಐ ಹೈ ಸ್ಕೂಲ್ ಇವರು ವಿದ್ಯಾರ್ಥಿಗೆ ಅನ್ನಿ ಅನ್ನಾಯ ಮಾಡಿದ್ದಾಳೆ2
- ಖಾನಾಪೂರದಲ್ಲಿ KSRTC ಬಸು ತಡೆದು ಪ್ರತಿಭಟನೆ ನಡೆಸಿದ ವಿಧ್ಯಾರ್ಥಿಗಳು KSRTC ಬಸು ತಡೆದು ಪ್ರತಿಭಟನೆ ನಡೆಸಿದ ವಿಧ್ಯಾರ್ಥಿಗಳು ಖಾನಾಪೂರ ತಾಲೂಕಿನ ಪಾರಿಶ್ವಾಡ ಗ್ರಾಮಕ್ಕೆ ಪ್ರತಿದಿನ 9.30ಕ್ಕೆ ಸರಿಯಾಗಿ ಬಸ್ ಬಿಡಲು ಆಗ್ರಹಿಸಿ ವಿದ್ಯಾರ್ಥಿಗಳು KARTC ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ..... .1
- ಕಾಕತಿ ಅರಣ್ಯ ಪ್ರದೇಶದ ಹತ್ತಿರ ಸುತಗಟ್ಟಿ ಹತ್ತಿರ ಚಿರತೆಯನ್ನೂ ಹಿಡಿದು ಬೋನಿಗೆ ಹಾಕಿದ್ದಾರೆ ಕಾಕತಿ ಅರಣ್ಯ ಪ್ರದೇಶದ ಹತ್ತಿರ ಸುತಗಟ್ಟಿ ಹತ್ತಿರ ಚಿರತೆಯನ್ನೂ ಹಿಡಿದು ಬೋನಿಗೆ ಹಾಕಿದ್ದಾರೆ ಜನರಲ್ಲಿ ಆತಂಕ ಮೂಡಿಸಿದ ಚಿರತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸೇರೆ ಹಿಡದಿದಾರೆ1