logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ಚಿಂತಾಮಣಿ: ಚಿಂತಾಮಣಿ-ಬೆಂಗಳೂರು ರಸ್ತೆ ಜ್ಯೂಸ್ ಕೇಂದ್ರದ ಮುಂಭಾಗದಲ್ಲಿ ಬುಧವಾರ ಕಾರಿನ ಹಿಂಭಾಗ ಚಕ್ರದ ಟೈರು ಬ್ಲಾಸ್ಟ್ ಆಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಒಂದೇ ಕುಟುಂಬದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ಮಕ್ಕಳಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ನಗರದ ಕೆ.ಆರ್.ಬಡಾವಣೆಯ ನಿವಾಸಿಗಳಾದ ಹಿದಾಯತ್ ಉಲ್ಲಾ, ಅವರ ಪತ್ನಿ ರೂಹಿ ಫೀರ್ ದೋಸ್ ಹಾಗೂ ಮಗ ಮಹ್ಮದ್ ರುಮಾನ್ ಗಂಭೀರವಾಗಿ ಗಾಯಗೊಂಡಿರುವ ಗಾಯಾಳುಗಳು. ನಗರ ನಿವಾಸಿಯಾದ ಹಿದಾಯತ್ ಉಲ್ಲಾ ಕುಟುಂಬದ 5 ಕಾರ್ಯನಿಮಿತ್ತ ಕಾರಿನಲ್ಲಿ ಬೆಂಗಳೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ನಗರಕ್ಕೆ ವಾಪಸ್ ಬರುತ್ತಿದ್ದರು. ಬೆಂಗಳೂರು ಜೋಡಿ ರಸ್ತೆಯ ಜ್ಯೂಸ್ ಕೇಂದ್ರದ ಮುಂಭಾಗದ ಬಳಿ ಬರುತ್ತಿದ್ದಾಗ ಏಕಾಏಕಿ ಕಾರಿನ ಹಂಭಾಗದ ಚಕ್ರದ ಟೈರು ಬ್ಲಾಸ್ಟ್ ಆಗಿದ್ದರಿಂದ, ಕಾರು ಚಾಲಕನ ಹಿಡಿತ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ಗಾಯಾಳುಗಳನ್ನು ಕೂಡಲೇ ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಯ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ರಚಿನ ಚಿಕಿತ್ಸೆಗಾಗಿ ಮೂರು ಜನರನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ. ಮಕ್ಕಳಾದ ರುಹಾನ್ ಮತ್ತು ರಿಫಾ ಫಿರದೋಸ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಾರಿನ ಮುಂಭಾಗ ಜಖಂಗೊಂಡಿದೆ. ನಗರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ

13 hrs ago
user_Md mansoor
Md mansoor
Local News Reporter ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
13 hrs ago

ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ಚಿಂತಾಮಣಿ: ಚಿಂತಾಮಣಿ-ಬೆಂಗಳೂರು ರಸ್ತೆ ಜ್ಯೂಸ್ ಕೇಂದ್ರದ ಮುಂಭಾಗದಲ್ಲಿ ಬುಧವಾರ ಕಾರಿನ ಹಿಂಭಾಗ ಚಕ್ರದ ಟೈರು ಬ್ಲಾಸ್ಟ್ ಆಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಒಂದೇ ಕುಟುಂಬದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ಮಕ್ಕಳಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ನಗರದ ಕೆ.ಆರ್.ಬಡಾವಣೆಯ ನಿವಾಸಿಗಳಾದ ಹಿದಾಯತ್ ಉಲ್ಲಾ, ಅವರ ಪತ್ನಿ ರೂಹಿ ಫೀರ್ ದೋಸ್ ಹಾಗೂ ಮಗ ಮಹ್ಮದ್ ರುಮಾನ್ ಗಂಭೀರವಾಗಿ ಗಾಯಗೊಂಡಿರುವ ಗಾಯಾಳುಗಳು. ನಗರ ನಿವಾಸಿಯಾದ ಹಿದಾಯತ್ ಉಲ್ಲಾ ಕುಟುಂಬದ 5 ಕಾರ್ಯನಿಮಿತ್ತ ಕಾರಿನಲ್ಲಿ ಬೆಂಗಳೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ನಗರಕ್ಕೆ ವಾಪಸ್ ಬರುತ್ತಿದ್ದರು. ಬೆಂಗಳೂರು ಜೋಡಿ ರಸ್ತೆಯ ಜ್ಯೂಸ್ ಕೇಂದ್ರದ ಮುಂಭಾಗದ ಬಳಿ ಬರುತ್ತಿದ್ದಾಗ ಏಕಾಏಕಿ ಕಾರಿನ ಹಂಭಾಗದ ಚಕ್ರದ ಟೈರು ಬ್ಲಾಸ್ಟ್ ಆಗಿದ್ದರಿಂದ, ಕಾರು ಚಾಲಕನ ಹಿಡಿತ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ಗಾಯಾಳುಗಳನ್ನು ಕೂಡಲೇ ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಯ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ರಚಿನ ಚಿಕಿತ್ಸೆಗಾಗಿ ಮೂರು ಜನರನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ. ಮಕ್ಕಳಾದ ರುಹಾನ್ ಮತ್ತು ರಿಫಾ ಫಿರದೋಸ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಾರಿನ ಮುಂಭಾಗ ಜಖಂಗೊಂಡಿದೆ. ನಗರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ

More news from ಕರ್ನಾಟಕ and nearby areas
  • ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ: ಸಾವಿನ ಸಂಖ್ಯೆ 8ಕ್ಕೆ ಮಳೆ ಆರ್ಭಟಕ್ಕೆ ನಿರಪರಾಧಿಗಳ ಜೀವ ಬಲಿ
    1
    ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ: ಸಾವಿನ ಸಂಖ್ಯೆ 8ಕ್ಕೆ
ಮಳೆ ಆರ್ಭಟಕ್ಕೆ ನಿರಪರಾಧಿಗಳ ಜೀವ ಬಲಿ
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    9 hrs ago
  • ಬೆಂಗಳೂರಿನ Bowring and Lady Curzon Hospital ನಲ್ಲಿ ಭಾರಿ ಮಳೆಯಿಂದಾಗಿ ಗೋಡೆ ಕುಸಿದ ಘಟನೆ ಸಂಚಲನ ಮೂಡಿಸಿದೆ. ⚠️ ಈ ಹಿನ್ನೆಲೆ ಮುಖ್ಯಮಂತ್ರಿ Siddaramaiah ಅವರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 📢 ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ 🏥 ಸುರಕ್ಷತಾ ಕ್ರಮಗಳ ಬಗ್ಗೆ ಸೂಚನೆ 🚧 ಘಟನೆ ಕುರಿತು ತನಿಖೆ ಸಾಧ್ಯತೆ
    1
    ಬೆಂಗಳೂರಿನ Bowring and Lady Curzon Hospital ನಲ್ಲಿ ಭಾರಿ ಮಳೆಯಿಂದಾಗಿ ಗೋಡೆ ಕುಸಿದ ಘಟನೆ ಸಂಚಲನ ಮೂಡಿಸಿದೆ. ⚠️
ಈ ಹಿನ್ನೆಲೆ ಮುಖ್ಯಮಂತ್ರಿ Siddaramaiah ಅವರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
📢 ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ
🏥 ಸುರಕ್ಷತಾ ಕ್ರಮಗಳ ಬಗ್ಗೆ ಸೂಚನೆ
🚧 ಘಟನೆ ಕುರಿತು ತನಿಖೆ ಸಾಧ್ಯತೆ
    user_ASN News24Kannada
    ASN News24Kannada
    Newsagent Bengaluru East, Bengaluru Urban•
    9 hrs ago
  • ಬೆಂಗಳೂರು ನಗರದಲ್ಲಿ ಆನಿಕಲ್ಲು ಮಳೆ
    1
    ಬೆಂಗಳೂರು ನಗರದಲ್ಲಿ ಆನಿಕಲ್ಲು ಮಳೆ
    user_Idrees baig
    Idrees baig
    Video Creator ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಕರ್ನಾಟಕ•
    10 hrs ago
  • Post by JAYASIMHA.M.K{JAISEE}
    1
    Post by JAYASIMHA.M.K{JAISEE}
    user_JAYASIMHA.M.K{JAISEE}
    JAYASIMHA.M.K{JAISEE}
    Farmer Nelamangala, Bengaluru Rural•
    10 hrs ago
  • thumba jorada male BANGLORE nali
    1
    thumba jorada male BANGLORE nali
    user_MURALI M
    MURALI M
    Salesperson Nelamangala, Bengaluru Rural•
    13 hrs ago
  • ಕಡಬ: ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದ ಮರ್ದಾಳದ ಯುವಕ ನೀರುಪಾಲು ಈಶ್ವರ್ ಮಲ್ಪೆ ಇವರ ಸಹಾಯದಿಂದ ರಾತ್ರಿ ಹೊರತೆಗೆದರು. ಮೂಲತಃ ಮರ್ದಾಳದಲ್ಲಿ ಕುಟುಂಬದವರ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಲಲೀತ ಮತ್ತು ಮಂಜು ಇವರ ಹಿರಿಯ ಮಗ ರಕ್ಷಿತ್ ಧರ್ಮಸ್ಥಳ ಸುಬ್ರಹ್ಮಣ್ಯ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಡಿಜೆ ಲೈಟಿಂಗ್ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ , ಸೋಮವಾರ ಸಂಜೆ 72 ಸಿ.ಆರ್.ಸಿ ಕಾಲನಿಯಲ್ಲಿರುವ ತನ್ನ ಸ್ನೇಹಿತರ ಗುಂಪಿನೊಂದಿಗೆ ಐತ್ತೂರು ಗ್ರಾಮದ ‘ಅರಬ್ಬಿ ತೋಡು’ ಎಂಬಲ್ಲಿ ಸ್ನಾನ ಮಾಡಲು ತೆರಳಿದ್ದರು . ಈಜಲು ತಿಳಿದಿದ್ದರೂ ಸಹ, ನೀರಿನ ಸೆಳೆತ ಅಥವಾ ಆಳದ ಅರಿವಾಗದೆ ರಕ್ಷಿತ್ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾರು ಎಂದು ತಿಳಿದುಬಂದಿದೆ.ಯುವಕ ನಾಪತ್ತೆಯಾದ ತಕ್ಷಣ ಸ್ನೇಹಿತರು ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕಡಬ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯರ ಸಹಕಾರದೊಂದಿಗೆ ನಾಪತ್ತೆಯಾದ ಯುವಕನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಕತ್ತಲಾದ ಕಾರಣ ಕಾರ್ಯಾಚರಣೆಗೆ ಅಲ್ಪ ಹಿನ್ನಡೆಯಾಗಿದ್ದು, ರಾತ್ರಿ 10 ಗಂಟೆಗೆ ಈಶ್ವರ್ ಮಲ್ಪೆ ತಂಡದವರಿಗೆ ಸಂಪರ್ಕಿಸಿ, ಈಶ್ವರ್ ಮಲ್ಪೆ ಸಹಾಯದಿಂದ ಕೇವಲ 10 ನಿಮಿಷದಲ್ಲಿ ಪತ್ತೆ ಹಚ್ಚಿ, ಆ ಕ್ಷಣದಲ್ಲಿ ಈಶ್ವರ್ ಮಲ್ಪೆ ಅವರು ತನ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 40 ರಿಂದ 60 ಅಡಿ ಆಳದಲ್ಲಿ ಶೋಧ ಕಾರ್ಯ ಮಾಡಿ ಕೇವಲ 10 ನಿಮಿಷದಲ್ಲಿ ಪತ್ತೆ ಹಚ್ಚಿದು ಇದೇ ಮೊದಲು ಎಂದರು. ರಕ್ಷಿತ್ ಅವರು ತಂದೆ ಮಂಜು, ತಾಯಿ ಲಲಿತಾ ತಮ್ಮಂದಿರಾದ ದೀಕ್ಷಿತ್ ಮತ್ತು ಮನೋಜ್ ಮತ್ತು ನೂರಾರು ಸ್ನೇಹಿತರು ಮತ್ತು ಕುಟುಂಬಸ್ಥರಿಂದ ದೂರವಾಗಿ ಮತ್ತೆಂದೂ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿ ದುಃಖ ತರಿಸಿ, ಇಹಲೋಕ ತ್ಯಜಿಸಿದ್ದಾರೆ.. ✍️ವರದಿ: ಸುರೇಂದ್ರ ಶಿವಮೊಗ್ಗ
    2
    ಕಡಬ: ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದ ಮರ್ದಾಳದ ಯುವಕ ನೀರುಪಾಲು ಈಶ್ವರ್ ಮಲ್ಪೆ ಇವರ ಸಹಾಯದಿಂದ ರಾತ್ರಿ ಹೊರತೆಗೆದರು.
ಮೂಲತಃ ಮರ್ದಾಳದಲ್ಲಿ ಕುಟುಂಬದವರ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಲಲೀತ ಮತ್ತು ಮಂಜು ಇವರ ಹಿರಿಯ ಮಗ ರಕ್ಷಿತ್  ಧರ್ಮಸ್ಥಳ ಸುಬ್ರಹ್ಮಣ್ಯ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಡಿಜೆ ಲೈಟಿಂಗ್ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ , 
ಸೋಮವಾರ ಸಂಜೆ 72 ಸಿ.ಆರ್.ಸಿ ಕಾಲನಿಯಲ್ಲಿರುವ ತನ್ನ ಸ್ನೇಹಿತರ ಗುಂಪಿನೊಂದಿಗೆ ಐತ್ತೂರು ಗ್ರಾಮದ ‘ಅರಬ್ಬಿ ತೋಡು’ ಎಂಬಲ್ಲಿ ಸ್ನಾನ ಮಾಡಲು ತೆರಳಿದ್ದರು  .
ಈಜಲು ತಿಳಿದಿದ್ದರೂ ಸಹ, ನೀರಿನ ಸೆಳೆತ ಅಥವಾ ಆಳದ ಅರಿವಾಗದೆ ರಕ್ಷಿತ್ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾರು ಎಂದು ತಿಳಿದುಬಂದಿದೆ.ಯುವಕ ನಾಪತ್ತೆಯಾದ ತಕ್ಷಣ ಸ್ನೇಹಿತರು ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕಡಬ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯರ ಸಹಕಾರದೊಂದಿಗೆ ನಾಪತ್ತೆಯಾದ ಯುವಕನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಕತ್ತಲಾದ ಕಾರಣ ಕಾರ್ಯಾಚರಣೆಗೆ ಅಲ್ಪ ಹಿನ್ನಡೆಯಾಗಿದ್ದು, ರಾತ್ರಿ 10 ಗಂಟೆಗೆ ಈಶ್ವರ್ ಮಲ್ಪೆ ತಂಡದವರಿಗೆ ಸಂಪರ್ಕಿಸಿ, ಈಶ್ವರ್ ಮಲ್ಪೆ ಸಹಾಯದಿಂದ ಕೇವಲ 10 ನಿಮಿಷದಲ್ಲಿ ಪತ್ತೆ ಹಚ್ಚಿ, ಆ ಕ್ಷಣದಲ್ಲಿ ಈಶ್ವರ್ ಮಲ್ಪೆ ಅವರು ತನ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 40 ರಿಂದ 60 ಅಡಿ ಆಳದಲ್ಲಿ ಶೋಧ ಕಾರ್ಯ ಮಾಡಿ ಕೇವಲ 10 ನಿಮಿಷದಲ್ಲಿ ಪತ್ತೆ ಹಚ್ಚಿದು ಇದೇ ಮೊದಲು ಎಂದರು.
ರಕ್ಷಿತ್ ಅವರು ತಂದೆ ಮಂಜು, ತಾಯಿ ಲಲಿತಾ ತಮ್ಮಂದಿರಾದ ದೀಕ್ಷಿತ್ ಮತ್ತು ಮನೋಜ್ ಮತ್ತು ನೂರಾರು ಸ್ನೇಹಿತರು ಮತ್ತು ಕುಟುಂಬಸ್ಥರಿಂದ  ದೂರವಾಗಿ ಮತ್ತೆಂದೂ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿ ದುಃಖ ತರಿಸಿ, ಇಹಲೋಕ ತ್ಯಜಿಸಿದ್ದಾರೆ..
✍️ವರದಿ: ಸುರೇಂದ್ರ ಶಿವಮೊಗ್ಗ
    user_Surendra Shimoga
    Surendra Shimoga
    Shuru News Publisher Bengaluru South, Bengaluru Urban•
    15 hrs ago
  • ಬೆಂಗಳೂರಿನಲ್ಲಿ ವರುಣನ ಅಬ್ಬರಕ್ಕೆ ಗುಡುಗಿದ ರಸ್ತೆಗಳು- Veega News Kannada
    1
    ಬೆಂಗಳೂರಿನಲ್ಲಿ ವರುಣನ ಅಬ್ಬರಕ್ಕೆ ಗುಡುಗಿದ ರಸ್ತೆಗಳು- Veega News Kannada
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    11 hrs ago
  • ಗಂಗಾವತಿ ಭಾಗದಲ್ಲಿ ಕೃಷಿಯಲ್ಲಿ ಹೊಸ ಇತಿಹಾಸ! 🌱 ಇರಕಲ್‌ಗಡ ಗ್ರಾಮದ ರೈತ ನಾಗಪ್ಪ ಅವರು ಜಪಾನ್ ಮೂಲದ ವಿಶ್ವದ ದುಬಾರಿ ಮಾವು ಎಂದು ಹೆಸರಾಗಿರುವ Miyazaki Mango ತಳಿಯನ್ನು ಯಶಸ್ವಿಯಾಗಿ ಬೆಳೆದಿದ್ದಾರೆ. 😳 🍋 ಸುಮಾರು 250 ಗಿಡಗಳನ್ನು ನೆಟ್ಟು ಹೊಸ ಪ್ರಯೋಗ 🌞 ಬಿಸಿಲಿನ ನಡುವೆಯೂ ಉತ್ತಮ ಫಲ 📈 ಕೃಷಿಯಲ್ಲಿ ಹೊಸ ಅವಕಾಶಗಳ ದಾರಿ ಈ ಸಾಧನೆಯನ್ನು ಗಮನಿಸಿದ ಗಂಗಾವತಿ ಶಾಸಕ G. Janardhan Reddy ತೋಟಕ್ಕೆ ಭೇಟಿ ನೀಡಿ ರೈತನ ಪರಿಶ್ರಮವನ್ನು ಮೆಚ್ಚಿದರು. 💬 “ಇದು ಇತರ ರೈತರಿಗೆ ಪ್ರೇರಣೆ” 🤝 ಮಾರುಕಟ್ಟೆ ವ್ಯವಸ್ಥೆಗೆ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ. 👉 ಸಂಪೂರ್ಣ ಕಥೆ ತಿಳಿಯಲು ವಿಡಿಯೋ ನೋಡಿ!”
    1
    ಗಂಗಾವತಿ ಭಾಗದಲ್ಲಿ ಕೃಷಿಯಲ್ಲಿ ಹೊಸ ಇತಿಹಾಸ! 🌱
ಇರಕಲ್‌ಗಡ ಗ್ರಾಮದ ರೈತ ನಾಗಪ್ಪ ಅವರು ಜಪಾನ್ ಮೂಲದ ವಿಶ್ವದ ದುಬಾರಿ ಮಾವು ಎಂದು ಹೆಸರಾಗಿರುವ Miyazaki Mango ತಳಿಯನ್ನು ಯಶಸ್ವಿಯಾಗಿ ಬೆಳೆದಿದ್ದಾರೆ. 😳
🍋 ಸುಮಾರು 250 ಗಿಡಗಳನ್ನು ನೆಟ್ಟು ಹೊಸ ಪ್ರಯೋಗ
🌞 ಬಿಸಿಲಿನ ನಡುವೆಯೂ ಉತ್ತಮ ಫಲ
📈 ಕೃಷಿಯಲ್ಲಿ ಹೊಸ ಅವಕಾಶಗಳ ದಾರಿ
ಈ ಸಾಧನೆಯನ್ನು ಗಮನಿಸಿದ ಗಂಗಾವತಿ ಶಾಸಕ G. Janardhan Reddy ತೋಟಕ್ಕೆ ಭೇಟಿ ನೀಡಿ ರೈತನ ಪರಿಶ್ರಮವನ್ನು ಮೆಚ್ಚಿದರು.
💬 “ಇದು ಇತರ ರೈತರಿಗೆ ಪ್ರೇರಣೆ”
🤝 ಮಾರುಕಟ್ಟೆ ವ್ಯವಸ್ಥೆಗೆ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ.
👉 ಸಂಪೂರ್ಣ ಕಥೆ ತಿಳಿಯಲು ವಿಡಿಯೋ ನೋಡಿ!”
    user_ASN News24Kannada
    ASN News24Kannada
    Newsagent Bengaluru South, Bengaluru Urban•
    14 hrs ago
  • ಬೆಂಗಳೂರು : ಬಿಎಂಟಿಸಿ ಬಸ್ ನಲ್ಲಿ ಕಾಲು ತುಳಿದರು ಅನ್ನು ಸಣ್ಣ ಕಾರಣ ಇಟ್ಕೊಂಡು ಬಸ್ ನಲ್ಲಿ ಕೋಳಿ ಜಗಳ ಆಡುವ ತರ ಸೀಟಿನಲ್ಲಿ ಕುಳಿತ ಮಹಿಳೆ ಹಾಗೂ ಪಕ್ಕದಲ್ಲಿ ನಿಂತು ಕೊಂಡ ಮಹಿಳೆ ಯರ ಜಗಳ ನೋಡುತ ಜನರಿಗೆ ಮನರಂಜನೆ ಯಾಗಿದೆ. ಇನ್ನು ಜಗಳದಿಂದ ಬಸ್ ನಿರ್ವಾಹಕ ರಿಗೆ ತೊಂದರೆ ಯಾಗುತ್ತದೆ ಎಂದು ಪ್ರಯಾಣಿಕನೊಬ್ಬ ತಿಳಿ ಹೇಳಿದರು ಜಗಳ ನಿಲ್ಲಸದ ಮಹಿಳೆಯರು.
    1
    ಬೆಂಗಳೂರು : ಬಿಎಂಟಿಸಿ ಬಸ್ ನಲ್ಲಿ ಕಾಲು ತುಳಿದರು  ಅನ್ನು ಸಣ್ಣ ಕಾರಣ ಇಟ್ಕೊಂಡು ಬಸ್ ನಲ್ಲಿ ಕೋಳಿ ಜಗಳ ಆಡುವ ತರ ಸೀಟಿನಲ್ಲಿ ಕುಳಿತ ಮಹಿಳೆ ಹಾಗೂ ಪಕ್ಕದಲ್ಲಿ ನಿಂತು ಕೊಂಡ ಮಹಿಳೆ ಯರ ಜಗಳ ನೋಡುತ ಜನರಿಗೆ ಮನರಂಜನೆ ಯಾಗಿದೆ.
ಇನ್ನು  ಜಗಳದಿಂದ ಬಸ್ ನಿರ್ವಾಹಕ ರಿಗೆ ತೊಂದರೆ ಯಾಗುತ್ತದೆ ಎಂದು ಪ್ರಯಾಣಿಕನೊಬ್ಬ   ತಿಳಿ ಹೇಳಿದರು  ಜಗಳ ನಿಲ್ಲಸದ ಮಹಿಳೆಯರು.
    user_ಗಿರೀಶ್ B
    ಗಿರೀಶ್ B
    Local News Reporter ತುಮಕೂರು, ತುಮಕೂರು, ಕರ್ನಾಟಕ•
    19 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.