logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಸರ್ಕಾರಿ ಶಾಲೆ ಉಳಿವಿಗಾಗಿ ಯಾತ್ರೆ, ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕೃಷ್ಣೇಗೌಡ ಹೇಳಿಕೆ ಮಳವಳ್ಳಿ : ಸರ್ಕಾರಿ ಶಾಲೆ ಉಳಿವು ಹಾಗೂ ಪುನರುಜ್ಜೀವನಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ರಾಜ್ಯಾ ಧ್ಯಂತ ಸಾವಿರಾರು ಹೋರಾಟ ಗಾರರು ಜೊತೆಗೂಡಿ ಜೈ ಕನ್ನಡ ಯಾತ್ರೆಯನ್ನು ಹಮ್ಮಿಕೊಳ್ಳಲಾ ಗಿದೆ ಎಂದು ರಾಜ್ಯಾಧ್ಯಕ್ಷ ಕೃಷ್ಣೇಗೌಡ ತಿಳಿಸಿದರು. ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಧ್ಯಾಹ್ನ 3.30 ರ ಸಮಯ ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು. ಸಮಾನ ಶಿಕ್ಷಣ ನೀತಿ ಜಾರಿ, ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕೆಂಬ ಒತ್ತಾಯದ ಮೇರೆಗೆ ಡಿ. 28 ರಿಂದ ಅತ್ತಿಬೆಲೆ, ಬೆಂಗಳೂರು, ಕೋಲಾರ ಸೇರಿದಂತೆ 30 ಜಿಲ್ಲೆಗಳಲ್ಲಿ ಜೈ ಕನ್ನಡಯಾತ್ರೆ ಯನ್ನು ಹಮ್ಮಿಕೊಂಡಿದ್ದು ಪ್ರತಿಯೊಂದು ಜಿಲ್ಲೆಯ ಜಿಲ್ಲಾಧಿ ಕಾರಿಗಳಿಗೆ ಮನವಿ ಸಲ್ಲಿಸಲಾ ಗುವುದು ಎಂದರು. ಶಿಕ್ಷಣ ವ್ಯಾಪಾರೀಕರಣವನ್ನು ಖಂಡಿಸುತ್ತೇವೆ. ಪೋಷಕರು ಸಾಲ ಮಾಡಿ ಖಾಸಗಿ ಶಾಲೆಗ ಳಲ್ಲಿ ತಮ್ಮ ಮಕ್ಕಳನ್ನು ಓದಿಸು ತ್ತಿದ್ದಾರೆ. ಗ್ರಾಮೀಣ ವಿದ್ಯಾರ್ಥಿ ಗಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದು, ಶಿಕ್ಷಣದಲ್ಲಿ ಯಾವುದೇ ತಾರತಮ್ಯ ಇಲ್ಲದೇ ಪ್ರತಿಯೊಬ್ಬರಿಗೂ ಒಂದೇ ಶಿಕ್ಷಣ ಸಿಗುವಂತಾಗಬೇಕೆಂದು ಆಗ್ರಹಿಸಿದರು. ಕೆಪಿಎಸ್‌ಸಿ ಶಾಲೆಗಳನ್ನು ತೆರದು ಆಡಂಬರ ಮಾಡುವು ದರ ಬದಲು ಹಳ್ಳಿಯ ಸರ್ಕಾರಿ ಶಾಲೆಗಳನ್ನು ಉಳಿಸಲು ಮುಂದಾಗಬೇಕು. ಶಾಲೆಗಳಿಗೆ ಬೇಕಾದ ಮೂಲಭೂತ ಸೌಲಭ್ಯದ ಜೊತೆಗೆ ಡಿಜಿಟಲೀ ಕರಣಗೊಳಿಸಿ ಗುಣಾತ್ಮಕ ಶಿಕ್ಷಣ ನೀಡಲು ಸರ್ಕಾರ ಮುಂದಾಗಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಮಾಹಿತಿ ನೀಡಿದರು. ಸರ್ಕಾರಿ ಶಾಲೆಯ ಬಗ್ಗೆ ನಿರ್ಲಕ್ಷ್ಯ ವಹಿಸುವ ಶಿಕ್ಷಕರು ಹಾಗೂ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ಮುಕ್ತಿ ಗೊಳಿಸಬೇಕು. ಜನಪ್ರತಿನಿಧಿ ಹಾಗೂ ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿಯೇ ಓದಿಸುವಂತೆ ಸರ್ಕಾರ ಅದೇಶ ನೀಡಬೇಕು. ಕರ್ನಾಟಕದಲ್ಲಿ ಕನ್ನಡಿಗರ ಸಾರ್ವಭೌಮ ಶಿರ್ಷಿಕೆಯಡಿಯಲ್ಲಿ ಶೇ. 60 ರಷ್ಟು ಸರ್ಕಾರಿ ಕೆಲಸವನ್ನು ಸರ್ಕಾರಿ ಶಾಲೆಯಲ್ಲಿ ಓದಿದ ವರಿಗೆ ನೀಡಬೇಕು ಎಂಬುವು ದರ ಬಗ್ಗೆ ಹೋರಾಟವನ್ನು ಸಿದ್ದಪಡಿಸಲಾಗುತ್ತಿದೆ ಎಂದು ಹೇಳಿದರು. ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ಏಜೆಂಟ್‌ಗಳಾಗಿ ಕೆಲಸ ನಿರ್ವಹಿಸುತ್ತಿವೆ. ಅಧಿಕಾರಿಗಳು ಸರ್ಕಾರಿ ಸಂಬಳ ತೆಗೆದುಕೊಂಡು ಖಾಸಗಿ ಶಾಲೆಗ ಳನ್ನು ಪೋಷಿಸುತ್ತಿದ್ದಾರೆ. ಶಿಕ್ಷಣದಲ್ಲಿ ಬಡವ ಶ್ರೀಮಂತ ಎಂಬ ತಾರತಮ್ಯ ಮಾಡದೇ ಸಮಾನ ಶಿಕ್ಷಣ ಪ್ರತಿಯೊಂದು ವಿದ್ಯಾರ್ಥಿಗಳಿಗೂ ಸಿಗುವಂತಾ ಗಲಿ ಎಂಬುವುದು ನಮ್ಮ ಒತ್ತಾಯವಾಗಿದೆ. 20 ದಿನದಲ್ಲಿ 30 ಜಿಲ್ಲೆಗಳಲ್ಲಿ ಸಂಚರಿಸಿ ಜೈ ಕನ್ನಡಯಾತ್ರೆಯ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಹಾಗೂ ಅಧಿಕಾರಗಳನ್ನು ಎಚ್ಚರಿಸುವ ಕೆಲಸ ಮಾಡಲಾಗುವುದು ಎಂದರು. ಸಭೆಯಲ್ಲಿ ಹಲವು ಮುಖಂಡರು ಸಂಘಟನೆಗೆ ಸೇರ್ಪಡೆಗೊಂಡರು. ತಾಲ್ಲೂಕು ಘಟಕದ ವತಿಯಿಂದ ರಾಜಾಧ್ಯ ಕ್ಷರಿಗೆ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಮಂಡ್ಯ ಜಿಲ್ಲಾಧ್ಯಕ್ಷ ಮಹಮದ್ ಇರ್ಫಾನ್ , ತಾಲ್ಲೂಕು ಅಧ್ಯಕ್ಷ ಫೈರೋಜ್ ಖಾನ್, ಉಪಾಧ್ಯಕ್ಷ ಅಜೀಂ ಖಾನ್, ಟೌನ್ ಅಧ್ಯಕ್ಷ ಅಲೀಂ ಖಾನ್, ಚಾಮರಾಜ ನಗರ ಜಿಲ್ಲಾಧ್ಯಕ್ಷೆ ಭಾಗ್ಯಲಕ್ಷ್ಮಿ, ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷೆ ವಿಜಯರಾಣಿ, ಮುಖಂಡರಾದ ಮನ್ಸೂರ್ ಪಾಷಾ, ಫೀರ್ ಪಾಷಾ, ಸೈಯದ್ ಆದಿಲ್, ರಾಜಣ್ಣ, ಮುನೀರ್ ಪಾಷಾ, ಇಮ್ರಾನ್ ಪಾಷಾ, ಮೌಲಾನ ಷರೀಫ್ ಮತ್ತಿತರರು ಹಾಜರಿ ದ್ದರು.

13 hrs ago
user_B mallikarjunaswamy
B mallikarjunaswamy
ಮಳವಳ್ಳಿ, ಮಂಡ್ಯ, ಕರ್ನಾಟಕ•
13 hrs ago

ಸರ್ಕಾರಿ ಶಾಲೆ ಉಳಿವಿಗಾಗಿ ಯಾತ್ರೆ, ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕೃಷ್ಣೇಗೌಡ ಹೇಳಿಕೆ ಮಳವಳ್ಳಿ : ಸರ್ಕಾರಿ ಶಾಲೆ ಉಳಿವು ಹಾಗೂ ಪುನರುಜ್ಜೀವನಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ರಾಜ್ಯಾ ಧ್ಯಂತ ಸಾವಿರಾರು ಹೋರಾಟ ಗಾರರು ಜೊತೆಗೂಡಿ ಜೈ ಕನ್ನಡ ಯಾತ್ರೆಯನ್ನು ಹಮ್ಮಿಕೊಳ್ಳಲಾ ಗಿದೆ ಎಂದು ರಾಜ್ಯಾಧ್ಯಕ್ಷ ಕೃಷ್ಣೇಗೌಡ ತಿಳಿಸಿದರು. ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಧ್ಯಾಹ್ನ 3.30 ರ ಸಮಯ ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು. ಸಮಾನ ಶಿಕ್ಷಣ ನೀತಿ ಜಾರಿ, ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕೆಂಬ ಒತ್ತಾಯದ ಮೇರೆಗೆ ಡಿ. 28 ರಿಂದ ಅತ್ತಿಬೆಲೆ, ಬೆಂಗಳೂರು, ಕೋಲಾರ ಸೇರಿದಂತೆ 30 ಜಿಲ್ಲೆಗಳಲ್ಲಿ ಜೈ ಕನ್ನಡಯಾತ್ರೆ ಯನ್ನು ಹಮ್ಮಿಕೊಂಡಿದ್ದು ಪ್ರತಿಯೊಂದು ಜಿಲ್ಲೆಯ ಜಿಲ್ಲಾಧಿ ಕಾರಿಗಳಿಗೆ ಮನವಿ ಸಲ್ಲಿಸಲಾ ಗುವುದು ಎಂದರು. ಶಿಕ್ಷಣ ವ್ಯಾಪಾರೀಕರಣವನ್ನು ಖಂಡಿಸುತ್ತೇವೆ. ಪೋಷಕರು ಸಾಲ ಮಾಡಿ ಖಾಸಗಿ ಶಾಲೆಗ ಳಲ್ಲಿ ತಮ್ಮ ಮಕ್ಕಳನ್ನು ಓದಿಸು ತ್ತಿದ್ದಾರೆ. ಗ್ರಾಮೀಣ ವಿದ್ಯಾರ್ಥಿ ಗಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದು, ಶಿಕ್ಷಣದಲ್ಲಿ ಯಾವುದೇ ತಾರತಮ್ಯ ಇಲ್ಲದೇ ಪ್ರತಿಯೊಬ್ಬರಿಗೂ ಒಂದೇ ಶಿಕ್ಷಣ ಸಿಗುವಂತಾಗಬೇಕೆಂದು ಆಗ್ರಹಿಸಿದರು. ಕೆಪಿಎಸ್‌ಸಿ ಶಾಲೆಗಳನ್ನು ತೆರದು ಆಡಂಬರ ಮಾಡುವು ದರ ಬದಲು ಹಳ್ಳಿಯ ಸರ್ಕಾರಿ ಶಾಲೆಗಳನ್ನು ಉಳಿಸಲು ಮುಂದಾಗಬೇಕು. ಶಾಲೆಗಳಿಗೆ ಬೇಕಾದ ಮೂಲಭೂತ ಸೌಲಭ್ಯದ ಜೊತೆಗೆ ಡಿಜಿಟಲೀ ಕರಣಗೊಳಿಸಿ ಗುಣಾತ್ಮಕ ಶಿಕ್ಷಣ ನೀಡಲು ಸರ್ಕಾರ ಮುಂದಾಗಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಮಾಹಿತಿ ನೀಡಿದರು. ಸರ್ಕಾರಿ ಶಾಲೆಯ ಬಗ್ಗೆ ನಿರ್ಲಕ್ಷ್ಯ ವಹಿಸುವ ಶಿಕ್ಷಕರು ಹಾಗೂ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ಮುಕ್ತಿ ಗೊಳಿಸಬೇಕು. ಜನಪ್ರತಿನಿಧಿ ಹಾಗೂ ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿಯೇ ಓದಿಸುವಂತೆ ಸರ್ಕಾರ ಅದೇಶ ನೀಡಬೇಕು. ಕರ್ನಾಟಕದಲ್ಲಿ ಕನ್ನಡಿಗರ ಸಾರ್ವಭೌಮ ಶಿರ್ಷಿಕೆಯಡಿಯಲ್ಲಿ ಶೇ. 60 ರಷ್ಟು ಸರ್ಕಾರಿ ಕೆಲಸವನ್ನು ಸರ್ಕಾರಿ ಶಾಲೆಯಲ್ಲಿ ಓದಿದ ವರಿಗೆ ನೀಡಬೇಕು ಎಂಬುವು ದರ ಬಗ್ಗೆ ಹೋರಾಟವನ್ನು ಸಿದ್ದಪಡಿಸಲಾಗುತ್ತಿದೆ ಎಂದು ಹೇಳಿದರು. ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ಏಜೆಂಟ್‌ಗಳಾಗಿ ಕೆಲಸ ನಿರ್ವಹಿಸುತ್ತಿವೆ. ಅಧಿಕಾರಿಗಳು ಸರ್ಕಾರಿ ಸಂಬಳ ತೆಗೆದುಕೊಂಡು ಖಾಸಗಿ ಶಾಲೆಗ ಳನ್ನು ಪೋಷಿಸುತ್ತಿದ್ದಾರೆ. ಶಿಕ್ಷಣದಲ್ಲಿ ಬಡವ ಶ್ರೀಮಂತ ಎಂಬ ತಾರತಮ್ಯ ಮಾಡದೇ ಸಮಾನ ಶಿಕ್ಷಣ ಪ್ರತಿಯೊಂದು ವಿದ್ಯಾರ್ಥಿಗಳಿಗೂ ಸಿಗುವಂತಾ ಗಲಿ ಎಂಬುವುದು ನಮ್ಮ ಒತ್ತಾಯವಾಗಿದೆ. 20 ದಿನದಲ್ಲಿ 30 ಜಿಲ್ಲೆಗಳಲ್ಲಿ ಸಂಚರಿಸಿ ಜೈ ಕನ್ನಡಯಾತ್ರೆಯ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಹಾಗೂ ಅಧಿಕಾರಗಳನ್ನು ಎಚ್ಚರಿಸುವ ಕೆಲಸ ಮಾಡಲಾಗುವುದು ಎಂದರು. ಸಭೆಯಲ್ಲಿ ಹಲವು ಮುಖಂಡರು ಸಂಘಟನೆಗೆ ಸೇರ್ಪಡೆಗೊಂಡರು. ತಾಲ್ಲೂಕು ಘಟಕದ ವತಿಯಿಂದ ರಾಜಾಧ್ಯ ಕ್ಷರಿಗೆ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಮಂಡ್ಯ ಜಿಲ್ಲಾಧ್ಯಕ್ಷ ಮಹಮದ್ ಇರ್ಫಾನ್ , ತಾಲ್ಲೂಕು ಅಧ್ಯಕ್ಷ ಫೈರೋಜ್ ಖಾನ್, ಉಪಾಧ್ಯಕ್ಷ ಅಜೀಂ ಖಾನ್, ಟೌನ್ ಅಧ್ಯಕ್ಷ ಅಲೀಂ ಖಾನ್, ಚಾಮರಾಜ ನಗರ ಜಿಲ್ಲಾಧ್ಯಕ್ಷೆ ಭಾಗ್ಯಲಕ್ಷ್ಮಿ, ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷೆ ವಿಜಯರಾಣಿ, ಮುಖಂಡರಾದ ಮನ್ಸೂರ್ ಪಾಷಾ, ಫೀರ್ ಪಾಷಾ, ಸೈಯದ್ ಆದಿಲ್, ರಾಜಣ್ಣ, ಮುನೀರ್ ಪಾಷಾ, ಇಮ್ರಾನ್ ಪಾಷಾ, ಮೌಲಾನ ಷರೀಫ್ ಮತ್ತಿತರರು ಹಾಜರಿ ದ್ದರು.

More news from ಕರ್ನಾಟಕ and nearby areas
  • ಸರ್ಕಾರಿ ಶಾಲೆ ಉಳಿವಿಗಾಗಿ ಯಾತ್ರೆ, ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕೃಷ್ಣೇಗೌಡ ಹೇಳಿಕೆ ಮಳವಳ್ಳಿ : ಸರ್ಕಾರಿ ಶಾಲೆ ಉಳಿವು ಹಾಗೂ ಪುನರುಜ್ಜೀವನಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ರಾಜ್ಯಾ ಧ್ಯಂತ ಸಾವಿರಾರು ಹೋರಾಟ ಗಾರರು ಜೊತೆಗೂಡಿ ಜೈ ಕನ್ನಡ ಯಾತ್ರೆಯನ್ನು ಹಮ್ಮಿಕೊಳ್ಳಲಾ ಗಿದೆ ಎಂದು ರಾಜ್ಯಾಧ್ಯಕ್ಷ ಕೃಷ್ಣೇಗೌಡ ತಿಳಿಸಿದರು. ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಧ್ಯಾಹ್ನ 3.30 ರ ಸಮಯ ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು. ಸಮಾನ ಶಿಕ್ಷಣ ನೀತಿ ಜಾರಿ, ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕೆಂಬ ಒತ್ತಾಯದ ಮೇರೆಗೆ ಡಿ. 28 ರಿಂದ ಅತ್ತಿಬೆಲೆ, ಬೆಂಗಳೂರು, ಕೋಲಾರ ಸೇರಿದಂತೆ 30 ಜಿಲ್ಲೆಗಳಲ್ಲಿ ಜೈ ಕನ್ನಡಯಾತ್ರೆ ಯನ್ನು ಹಮ್ಮಿಕೊಂಡಿದ್ದು ಪ್ರತಿಯೊಂದು ಜಿಲ್ಲೆಯ ಜಿಲ್ಲಾಧಿ ಕಾರಿಗಳಿಗೆ ಮನವಿ ಸಲ್ಲಿಸಲಾ ಗುವುದು ಎಂದರು. ಶಿಕ್ಷಣ ವ್ಯಾಪಾರೀಕರಣವನ್ನು ಖಂಡಿಸುತ್ತೇವೆ. ಪೋಷಕರು ಸಾಲ ಮಾಡಿ ಖಾಸಗಿ ಶಾಲೆಗ ಳಲ್ಲಿ ತಮ್ಮ ಮಕ್ಕಳನ್ನು ಓದಿಸು ತ್ತಿದ್ದಾರೆ. ಗ್ರಾಮೀಣ ವಿದ್ಯಾರ್ಥಿ ಗಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದು, ಶಿಕ್ಷಣದಲ್ಲಿ ಯಾವುದೇ ತಾರತಮ್ಯ ಇಲ್ಲದೇ ಪ್ರತಿಯೊಬ್ಬರಿಗೂ ಒಂದೇ ಶಿಕ್ಷಣ ಸಿಗುವಂತಾಗಬೇಕೆಂದು ಆಗ್ರಹಿಸಿದರು. ಕೆಪಿಎಸ್‌ಸಿ ಶಾಲೆಗಳನ್ನು ತೆರದು ಆಡಂಬರ ಮಾಡುವು ದರ ಬದಲು ಹಳ್ಳಿಯ ಸರ್ಕಾರಿ ಶಾಲೆಗಳನ್ನು ಉಳಿಸಲು ಮುಂದಾಗಬೇಕು. ಶಾಲೆಗಳಿಗೆ ಬೇಕಾದ ಮೂಲಭೂತ ಸೌಲಭ್ಯದ ಜೊತೆಗೆ ಡಿಜಿಟಲೀ ಕರಣಗೊಳಿಸಿ ಗುಣಾತ್ಮಕ ಶಿಕ್ಷಣ ನೀಡಲು ಸರ್ಕಾರ ಮುಂದಾಗಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಮಾಹಿತಿ ನೀಡಿದರು. ಸರ್ಕಾರಿ ಶಾಲೆಯ ಬಗ್ಗೆ ನಿರ್ಲಕ್ಷ್ಯ ವಹಿಸುವ ಶಿಕ್ಷಕರು ಹಾಗೂ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ಮುಕ್ತಿ ಗೊಳಿಸಬೇಕು. ಜನಪ್ರತಿನಿಧಿ ಹಾಗೂ ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿಯೇ ಓದಿಸುವಂತೆ ಸರ್ಕಾರ ಅದೇಶ ನೀಡಬೇಕು. ಕರ್ನಾಟಕದಲ್ಲಿ ಕನ್ನಡಿಗರ ಸಾರ್ವಭೌಮ ಶಿರ್ಷಿಕೆಯಡಿಯಲ್ಲಿ ಶೇ. 60 ರಷ್ಟು ಸರ್ಕಾರಿ ಕೆಲಸವನ್ನು ಸರ್ಕಾರಿ ಶಾಲೆಯಲ್ಲಿ ಓದಿದ ವರಿಗೆ ನೀಡಬೇಕು ಎಂಬುವು ದರ ಬಗ್ಗೆ ಹೋರಾಟವನ್ನು ಸಿದ್ದಪಡಿಸಲಾಗುತ್ತಿದೆ ಎಂದು ಹೇಳಿದರು. ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ಏಜೆಂಟ್‌ಗಳಾಗಿ ಕೆಲಸ ನಿರ್ವಹಿಸುತ್ತಿವೆ. ಅಧಿಕಾರಿಗಳು ಸರ್ಕಾರಿ ಸಂಬಳ ತೆಗೆದುಕೊಂಡು ಖಾಸಗಿ ಶಾಲೆಗ ಳನ್ನು ಪೋಷಿಸುತ್ತಿದ್ದಾರೆ. ಶಿಕ್ಷಣದಲ್ಲಿ ಬಡವ ಶ್ರೀಮಂತ ಎಂಬ ತಾರತಮ್ಯ ಮಾಡದೇ ಸಮಾನ ಶಿಕ್ಷಣ ಪ್ರತಿಯೊಂದು ವಿದ್ಯಾರ್ಥಿಗಳಿಗೂ ಸಿಗುವಂತಾ ಗಲಿ ಎಂಬುವುದು ನಮ್ಮ ಒತ್ತಾಯವಾಗಿದೆ. 20 ದಿನದಲ್ಲಿ 30 ಜಿಲ್ಲೆಗಳಲ್ಲಿ ಸಂಚರಿಸಿ ಜೈ ಕನ್ನಡಯಾತ್ರೆಯ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಹಾಗೂ ಅಧಿಕಾರಗಳನ್ನು ಎಚ್ಚರಿಸುವ ಕೆಲಸ ಮಾಡಲಾಗುವುದು ಎಂದರು. ಸಭೆಯಲ್ಲಿ ಹಲವು ಮುಖಂಡರು ಸಂಘಟನೆಗೆ ಸೇರ್ಪಡೆಗೊಂಡರು. ತಾಲ್ಲೂಕು ಘಟಕದ ವತಿಯಿಂದ ರಾಜಾಧ್ಯ ಕ್ಷರಿಗೆ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಮಂಡ್ಯ ಜಿಲ್ಲಾಧ್ಯಕ್ಷ ಮಹಮದ್ ಇರ್ಫಾನ್ , ತಾಲ್ಲೂಕು ಅಧ್ಯಕ್ಷ ಫೈರೋಜ್ ಖಾನ್, ಉಪಾಧ್ಯಕ್ಷ ಅಜೀಂ ಖಾನ್, ಟೌನ್ ಅಧ್ಯಕ್ಷ ಅಲೀಂ ಖಾನ್, ಚಾಮರಾಜ ನಗರ ಜಿಲ್ಲಾಧ್ಯಕ್ಷೆ ಭಾಗ್ಯಲಕ್ಷ್ಮಿ, ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷೆ ವಿಜಯರಾಣಿ, ಮುಖಂಡರಾದ ಮನ್ಸೂರ್ ಪಾಷಾ, ಫೀರ್ ಪಾಷಾ, ಸೈಯದ್ ಆದಿಲ್, ರಾಜಣ್ಣ, ಮುನೀರ್ ಪಾಷಾ, ಇಮ್ರಾನ್ ಪಾಷಾ, ಮೌಲಾನ ಷರೀಫ್ ಮತ್ತಿತರರು ಹಾಜರಿ ದ್ದರು.
    1
    ಸರ್ಕಾರಿ ಶಾಲೆ ಉಳಿವಿಗಾಗಿ ಯಾತ್ರೆ, ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕೃಷ್ಣೇಗೌಡ ಹೇಳಿಕೆ
ಮಳವಳ್ಳಿ : ಸರ್ಕಾರಿ ಶಾಲೆ ಉಳಿವು ಹಾಗೂ ಪುನರುಜ್ಜೀವನಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ರಾಜ್ಯಾ ಧ್ಯಂತ ಸಾವಿರಾರು ಹೋರಾಟ ಗಾರರು ಜೊತೆಗೂಡಿ ಜೈ ಕನ್ನಡ ಯಾತ್ರೆಯನ್ನು ಹಮ್ಮಿಕೊಳ್ಳಲಾ ಗಿದೆ ಎಂದು ರಾಜ್ಯಾಧ್ಯಕ್ಷ ಕೃಷ್ಣೇಗೌಡ ತಿಳಿಸಿದರು.
ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಧ್ಯಾಹ್ನ 3.30 ರ ಸಮಯ ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು. ಸಮಾನ ಶಿಕ್ಷಣ ನೀತಿ ಜಾರಿ, ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕೆಂಬ ಒತ್ತಾಯದ ಮೇರೆಗೆ ಡಿ. 28 ರಿಂದ ಅತ್ತಿಬೆಲೆ, ಬೆಂಗಳೂರು, ಕೋಲಾರ ಸೇರಿದಂತೆ 30 ಜಿಲ್ಲೆಗಳಲ್ಲಿ ಜೈ ಕನ್ನಡಯಾತ್ರೆ ಯನ್ನು ಹಮ್ಮಿಕೊಂಡಿದ್ದು ಪ್ರತಿಯೊಂದು ಜಿಲ್ಲೆಯ ಜಿಲ್ಲಾಧಿ ಕಾರಿಗಳಿಗೆ ಮನವಿ ಸಲ್ಲಿಸಲಾ ಗುವುದು ಎಂದರು.
ಶಿಕ್ಷಣ ವ್ಯಾಪಾರೀಕರಣವನ್ನು ಖಂಡಿಸುತ್ತೇವೆ. ಪೋಷಕರು ಸಾಲ ಮಾಡಿ ಖಾಸಗಿ ಶಾಲೆಗ ಳಲ್ಲಿ ತಮ್ಮ ಮಕ್ಕಳನ್ನು ಓದಿಸು ತ್ತಿದ್ದಾರೆ. ಗ್ರಾಮೀಣ ವಿದ್ಯಾರ್ಥಿ ಗಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದು, ಶಿಕ್ಷಣದಲ್ಲಿ ಯಾವುದೇ ತಾರತಮ್ಯ ಇಲ್ಲದೇ ಪ್ರತಿಯೊಬ್ಬರಿಗೂ ಒಂದೇ ಶಿಕ್ಷಣ ಸಿಗುವಂತಾಗಬೇಕೆಂದು ಆಗ್ರಹಿಸಿದರು.
ಕೆಪಿಎಸ್‌ಸಿ ಶಾಲೆಗಳನ್ನು ತೆರದು ಆಡಂಬರ ಮಾಡುವು ದರ ಬದಲು ಹಳ್ಳಿಯ ಸರ್ಕಾರಿ ಶಾಲೆಗಳನ್ನು ಉಳಿಸಲು ಮುಂದಾಗಬೇಕು. ಶಾಲೆಗಳಿಗೆ ಬೇಕಾದ ಮೂಲಭೂತ ಸೌಲಭ್ಯದ ಜೊತೆಗೆ ಡಿಜಿಟಲೀ ಕರಣಗೊಳಿಸಿ ಗುಣಾತ್ಮಕ ಶಿಕ್ಷಣ ನೀಡಲು ಸರ್ಕಾರ ಮುಂದಾಗಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಮಾಹಿತಿ ನೀಡಿದರು.
ಸರ್ಕಾರಿ ಶಾಲೆಯ ಬಗ್ಗೆ ನಿರ್ಲಕ್ಷ್ಯ ವಹಿಸುವ ಶಿಕ್ಷಕರು ಹಾಗೂ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ಮುಕ್ತಿ ಗೊಳಿಸಬೇಕು. ಜನಪ್ರತಿನಿಧಿ ಹಾಗೂ ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿಯೇ ಓದಿಸುವಂತೆ ಸರ್ಕಾರ ಅದೇಶ ನೀಡಬೇಕು. ಕರ್ನಾಟಕದಲ್ಲಿ ಕನ್ನಡಿಗರ ಸಾರ್ವಭೌಮ ಶಿರ್ಷಿಕೆಯಡಿಯಲ್ಲಿ ಶೇ. 60 ರಷ್ಟು ಸರ್ಕಾರಿ ಕೆಲಸವನ್ನು ಸರ್ಕಾರಿ ಶಾಲೆಯಲ್ಲಿ ಓದಿದ ವರಿಗೆ ನೀಡಬೇಕು ಎಂಬುವು ದರ ಬಗ್ಗೆ ಹೋರಾಟವನ್ನು ಸಿದ್ದಪಡಿಸಲಾಗುತ್ತಿದೆ ಎಂದು ಹೇಳಿದರು.
ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ಏಜೆಂಟ್‌ಗಳಾಗಿ ಕೆಲಸ ನಿರ್ವಹಿಸುತ್ತಿವೆ. ಅಧಿಕಾರಿಗಳು ಸರ್ಕಾರಿ ಸಂಬಳ ತೆಗೆದುಕೊಂಡು ಖಾಸಗಿ ಶಾಲೆಗ ಳನ್ನು ಪೋಷಿಸುತ್ತಿದ್ದಾರೆ. ಶಿಕ್ಷಣದಲ್ಲಿ ಬಡವ ಶ್ರೀಮಂತ ಎಂಬ ತಾರತಮ್ಯ ಮಾಡದೇ ಸಮಾನ ಶಿಕ್ಷಣ ಪ್ರತಿಯೊಂದು ವಿದ್ಯಾರ್ಥಿಗಳಿಗೂ ಸಿಗುವಂತಾ ಗಲಿ ಎಂಬುವುದು ನಮ್ಮ ಒತ್ತಾಯವಾಗಿದೆ. 20 ದಿನದಲ್ಲಿ 30 ಜಿಲ್ಲೆಗಳಲ್ಲಿ ಸಂಚರಿಸಿ ಜೈ ಕನ್ನಡಯಾತ್ರೆಯ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಹಾಗೂ ಅಧಿಕಾರಗಳನ್ನು ಎಚ್ಚರಿಸುವ ಕೆಲಸ ಮಾಡಲಾಗುವುದು ಎಂದರು.
ಸಭೆಯಲ್ಲಿ ಹಲವು ಮುಖಂಡರು ಸಂಘಟನೆಗೆ ಸೇರ್ಪಡೆಗೊಂಡರು. ತಾಲ್ಲೂಕು ಘಟಕದ ವತಿಯಿಂದ ರಾಜಾಧ್ಯ ಕ್ಷರಿಗೆ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಮಂಡ್ಯ ಜಿಲ್ಲಾಧ್ಯಕ್ಷ ಮಹಮದ್ ಇರ್ಫಾನ್ ,  ತಾಲ್ಲೂಕು ಅಧ್ಯಕ್ಷ ಫೈರೋಜ್ ಖಾನ್,  ಉಪಾಧ್ಯಕ್ಷ ಅಜೀಂ ಖಾನ್, ಟೌನ್ ಅಧ್ಯಕ್ಷ ಅಲೀಂ ಖಾನ್, ಚಾಮರಾಜ ನಗರ ಜಿಲ್ಲಾಧ್ಯಕ್ಷೆ ಭಾಗ್ಯಲಕ್ಷ್ಮಿ, ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷೆ ವಿಜಯರಾಣಿ, ಮುಖಂಡರಾದ ಮನ್ಸೂರ್ ಪಾಷಾ, ಫೀರ್ ಪಾಷಾ, ಸೈಯದ್ ಆದಿಲ್, ರಾಜಣ್ಣ, ಮುನೀರ್ ಪಾಷಾ, ಇಮ್ರಾನ್ ಪಾಷಾ, ಮೌಲಾನ ಷರೀಫ್ ಮತ್ತಿತರರು ಹಾಜರಿ ದ್ದರು.
    user_B mallikarjunaswamy
    B mallikarjunaswamy
    ಮಳವಳ್ಳಿ, ಮಂಡ್ಯ, ಕರ್ನಾಟಕ•
    13 hrs ago
  • ಹಲಗೂರಿನಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ: 30 ಮಂದಿ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಳವಳ್ಳಿ: ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಸುಮಾರು 75 ಹೆಚ್ಚು ಶಿಬಿರಾರ್ಥಿಗಳನ್ನು ಪರೀಕ್ಷಿಸಿ, ಅದರಲ್ಲಿ 30 ಜನರಿಗೆ ಶಸ್ತ ಚಿಕಿತ್ಸೆ ಅವಶ್ಯಕತೆ ಇದ್ದು ,ಅವರನ್ನು ಸೋಮವಾರ ಬೆಂಗಳೂರು ಆಸ್ಪತ್ರೆ ಗೆ ಕರೆದುಕೊಂಡು ಹೋಗಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ , ಎಂದು ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಗಣೇಶ್ ತಿಳಿಸಿದರು. ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮದ ಚನ್ನಪಟ್ಟಣ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಆವರಣದಲ್ಲಿ ಬಿ ಡಬ್ಲ್ಯೂ ಲಯನ್ಸ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಲಯನ್ಸ್ ಕಣ್ಣು ಆಸ್ಪತ್ರೆ ರಸ್ತೆ ಬೆಂಗಳೂರು, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಮಂಡ್ಯ , ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಹಲಗೂರು ಲಯನ್ಸ್ ಕ್ಲಬ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ , ಹಲಗೂರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಸಹ ಇಂತಹ ಕಾರ್ಯಕ್ರಮ ಆಯೋಜಿಸುತ್ತೇವೆ ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು. ವೈದ್ಯಾಧಿಕಾರಿ ಎಸ್. ದರ್ಶನ್ ಮಾತನಾಡಿ , ಈ ಶಿಬಿರದಲ್ಲಿ ನಾವು ಸುಮಾರು 75 ಜನರಿಗೆ ಬಿಪಿ ತಪಾಸಣೆ ನಡೆಸಿ ಹಾಗೂ ಕಣ್ಣಿನ ತಪಾಸಣೆ ನಡೆಸಲಾಗಿದ್ದು ಅದರಲ್ಲಿ 30 ಜನರಿಗೆ ಅತ್ಯವಶ್ಯಕವಾಗಿ ಶಸ್ತ್ರ ಚಿಕಿತ್ಸೆ ಬೇಕಾಗಿದ್ದು ಅವರನ್ನು ಬೆಂಗಳೂರಿಗೆ ಬರುವಂತೆ ಸೂಚನೆ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಕ್ಲಬ್ಬಿನ ಎ. ಎಸ್ ನಾಗೇಶ್ ,ಡಿ ವೈ ನಾಗರಾಜು (ಬಾಬು), ಎನ್ .ಯೋಗೇಶ್, ಡಿ ಎಲ್. ಮಾದೇಗೌಡ, ಕೆ. ಶಿವರಾಜು, ಗುರುಸಿದ್ಧು ಹಾಗೂ ಶಿಬಿರದ ಮೇಲ್ವಿಚಾರಕ ನಾಗೇಶ್ ಸೇರಿದಂತೆ ಇತರರು ಇದ್ದರು.
    1
    ಹಲಗೂರಿನಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ:  30 ಮಂದಿ ಶಸ್ತ್ರಚಿಕಿತ್ಸೆಗೆ ಆಯ್ಕೆ
ಮಳವಳ್ಳಿ: ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಸುಮಾರು 75 ಹೆಚ್ಚು ಶಿಬಿರಾರ್ಥಿಗಳನ್ನು  ಪರೀಕ್ಷಿಸಿ, ಅದರಲ್ಲಿ 30 ಜನರಿಗೆ ಶಸ್ತ ಚಿಕಿತ್ಸೆ ಅವಶ್ಯಕತೆ ಇದ್ದು ,ಅವರನ್ನು ಸೋಮವಾರ ಬೆಂಗಳೂರು ಆಸ್ಪತ್ರೆ ಗೆ ಕರೆದುಕೊಂಡು ಹೋಗಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ , ಎಂದು ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಗಣೇಶ್ ತಿಳಿಸಿದರು.
ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮದ  ಚನ್ನಪಟ್ಟಣ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್  ಆವರಣದಲ್ಲಿ
ಬಿ ಡಬ್ಲ್ಯೂ  ಲಯನ್ಸ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ 
ಲಯನ್ಸ್ ಕಣ್ಣು ಆಸ್ಪತ್ರೆ ರಸ್ತೆ ಬೆಂಗಳೂರು, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಮಂಡ್ಯ ,
ಜಿಲ್ಲಾ ಆರೋಗ್ಯ ಇಲಾಖೆ  ಹಾಗೂ ಹಲಗೂರು ಲಯನ್ಸ್ ಕ್ಲಬ್ 
ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ , ಹಲಗೂರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು  ಈ ಶಿಬಿರದ ಸದುಪಯೋಗವನ್ನು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಸಹ ಇಂತಹ ಕಾರ್ಯಕ್ರಮ ಆಯೋಜಿಸುತ್ತೇವೆ ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು. 
ವೈದ್ಯಾಧಿಕಾರಿ ಎಸ್. ದರ್ಶನ್ ಮಾತನಾಡಿ , ಈ ಶಿಬಿರದಲ್ಲಿ ನಾವು ಸುಮಾರು 75 ಜನರಿಗೆ ಬಿಪಿ ತಪಾಸಣೆ ನಡೆಸಿ ಹಾಗೂ ಕಣ್ಣಿನ ತಪಾಸಣೆ ನಡೆಸಲಾಗಿದ್ದು ಅದರಲ್ಲಿ 30 ಜನರಿಗೆ ಅತ್ಯವಶ್ಯಕವಾಗಿ ಶಸ್ತ್ರ ಚಿಕಿತ್ಸೆ ಬೇಕಾಗಿದ್ದು ಅವರನ್ನು ಬೆಂಗಳೂರಿಗೆ ಬರುವಂತೆ ಸೂಚನೆ ನೀಡಲಾಗಿದೆ ಎಂದರು. 
ಈ ಸಂದರ್ಭದಲ್ಲಿ  ಕ್ಲಬ್ಬಿನ ಎ. ಎಸ್ ನಾಗೇಶ್ ,ಡಿ ವೈ ನಾಗರಾಜು (ಬಾಬು), ಎನ್ .ಯೋಗೇಶ್, ಡಿ ಎಲ್. ಮಾದೇಗೌಡ, ಕೆ. ಶಿವರಾಜು, ಗುರುಸಿದ್ಧು  ಹಾಗೂ ಶಿಬಿರದ ಮೇಲ್ವಿಚಾರಕ ನಾಗೇಶ್ ಸೇರಿದಂತೆ ಇತರರು ಇದ್ದರು.
    user_ಎ.ಎನ್ ಲೋಕೇಶ್  ವರದಿಗಾರರು
    ಎ.ಎನ್ ಲೋಕೇಶ್ ವರದಿಗಾರರು
    ಮಳವಳ್ಳಿ, ಮಂಡ್ಯ, ಕರ್ನಾಟಕ•
    15 hrs ago
  • ಆದಿವಾಸಿಗಳ ಭೂಹಕ್ಕಿಗಾಗಿ 16 ದಿನಗಳಿಂದ ದಸಂಸ ಹೋರಾಟ; ಅಕ್ರಮ ಖಾತೆ ರದ್ದತಿಗೆ ಚಂದ್ರಶೇಖರ್ ಆಗ್ರಹ! ತಿ.ನರಸೀಪುರ: ಆದಿವಾಸಿಗಳಿಗೆ ಸೇರಿದ 15 ಗುಂಟೆ ಜಮೀನು ಹಾಗೂ ರೈತರ ಅನುಕೂಲಕ್ಕಾಗಿ ಮೀಸಲಿಟ್ಟಿದ್ದ 4 ಗುಂಟೆ ಸರ್ಕಾರಿ ತೋಪಿನ ಜಾಗವನ್ನು ಅಕ್ರಮವಾಗಿ ಖಾತೆ ಮಾಡಲಾಗಿದೆ ಎಂಬ ಆರೋಪದ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ವಿಭಾಗೀಯ ಅಂಬೇಡ್ಕರ್ ಸಮಿತಿಯ ಸಂಚಾಲಕ ಛಲವಾದಿ ಎಸ್. ಚಂದ್ರಶೇಖರ್ ಆಗ್ರಹಿಸಿದ್ದಾರೆ. ಆಲಗೂಡು ಗ್ರಾಮದ ಸರ್ವೇ ನಂಬರ್ 76ರಲ್ಲಿ ಆದಿವಾಸಿಗಳಿಗೆ ನೀಡಲಾಗಿದ್ದ 15 ಗುಂಟೆ ಜಮೀನಿನಿಂದ ಮೂಲ ಫಲಾನುಭವಿಗಳನ್ನು ಒಕ್ಕಲೆಬ್ಬಿಸಿ ಅಕ್ರಮವಾಗಿ ಖಾತೆ ಹಾಗೂ ಹಕ್ಕುಪತ್ರ ಸೃಷ್ಟಿಸಲಾಗಿದೆ ಎಂಬ ಆರೋಪವಿದೆ. ಇದರ ಜೊತೆಗೆ ನಾಲ್ಕು ಗುಂಟೆ ಸರ್ಕಾರಿ ತೋಪಿನ ಜಾಗಕ್ಕೂ ಅಕ್ರಮ ಖಾತೆ ಮಾಡಿರುವ ಆರೋಪದ ಬಗ್ಗೆ ಮೂಲ ದಾಖಲೆಗಳನ್ನು ಪರಿಶೀಲಿಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ವಿವಾದಿತ ಜಾಗದ ಹಳೆಯ ದಾಖಲೆಗಳು, ಖಾತೆ, ಪಹಣಿ ಹಾಗೂ ಸರ್ವೇ ನಕ್ಷೆಗಳನ್ನು ಪರಿಶೀಲಿಸಬೇಕು. ಅಕ್ರಮ ಸಾಬೀತಾದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸರ್ಕಾರಿ ಜಮೀನನ್ನು ವಶಕ್ಕೆ ಪಡೆಯಬೇಕು. ವಿವಾದಿತ ಜಾಗದಲ್ಲಿನ ಅನಧಿಕೃತ ಕಟ್ಟಡ ಕಾಮಗಾರಿಯನ್ನೂ ತಕ್ಷಣ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. 16 ದಿನಗಳಿಂದ ಧರಣಿ, ಪಂಜಿನ ಮೆರವಣಿಗೆ ಹಾಗೂ ವಿವಿಧ ರೀತಿಯ ಪ್ರತಿಭಟನೆ ನಡೆಸುತ್ತಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಆದಿವಾಸಿಗಳು ಮತ್ತು ನಿವೇಶನ ರಹಿತ ಕುಟುಂಬಗಳಿಗೆ ನ್ಯಾಯ ದೊರೆಯುವವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದ್ದಾರೆ. ವರದಿ: ವಿಕಾಟ್ ಡಿಜಿಟಲ್ ನ್ಯೂಸ್ ಕರ್ನಾಟಕ.
    3
    ಆದಿವಾಸಿಗಳ ಭೂಹಕ್ಕಿಗಾಗಿ 16 ದಿನಗಳಿಂದ ದಸಂಸ ಹೋರಾಟ; ಅಕ್ರಮ ಖಾತೆ ರದ್ದತಿಗೆ ಚಂದ್ರಶೇಖರ್ ಆಗ್ರಹ!

ತಿ.ನರಸೀಪುರ: ಆದಿವಾಸಿಗಳಿಗೆ ಸೇರಿದ 15 ಗುಂಟೆ ಜಮೀನು ಹಾಗೂ ರೈತರ ಅನುಕೂಲಕ್ಕಾಗಿ ಮೀಸಲಿಟ್ಟಿದ್ದ 4 ಗುಂಟೆ ಸರ್ಕಾರಿ ತೋಪಿನ ಜಾಗವನ್ನು ಅಕ್ರಮವಾಗಿ ಖಾತೆ ಮಾಡಲಾಗಿದೆ ಎಂಬ ಆರೋಪದ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ವಿಭಾಗೀಯ ಅಂಬೇಡ್ಕರ್ ಸಮಿತಿಯ ಸಂಚಾಲಕ ಛಲವಾದಿ ಎಸ್. ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಆಲಗೂಡು ಗ್ರಾಮದ ಸರ್ವೇ ನಂಬರ್ 76ರಲ್ಲಿ ಆದಿವಾಸಿಗಳಿಗೆ ನೀಡಲಾಗಿದ್ದ 15 ಗುಂಟೆ ಜಮೀನಿನಿಂದ ಮೂಲ ಫಲಾನುಭವಿಗಳನ್ನು ಒಕ್ಕಲೆಬ್ಬಿಸಿ ಅಕ್ರಮವಾಗಿ ಖಾತೆ ಹಾಗೂ ಹಕ್ಕುಪತ್ರ ಸೃಷ್ಟಿಸಲಾಗಿದೆ ಎಂಬ ಆರೋಪವಿದೆ. ಇದರ ಜೊತೆಗೆ ನಾಲ್ಕು ಗುಂಟೆ ಸರ್ಕಾರಿ ತೋಪಿನ ಜಾಗಕ್ಕೂ ಅಕ್ರಮ ಖಾತೆ ಮಾಡಿರುವ ಆರೋಪದ ಬಗ್ಗೆ ಮೂಲ ದಾಖಲೆಗಳನ್ನು ಪರಿಶೀಲಿಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿವಾದಿತ ಜಾಗದ ಹಳೆಯ ದಾಖಲೆಗಳು, ಖಾತೆ, ಪಹಣಿ ಹಾಗೂ ಸರ್ವೇ ನಕ್ಷೆಗಳನ್ನು ಪರಿಶೀಲಿಸಬೇಕು. ಅಕ್ರಮ ಸಾಬೀತಾದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸರ್ಕಾರಿ ಜಮೀನನ್ನು ವಶಕ್ಕೆ ಪಡೆಯಬೇಕು. ವಿವಾದಿತ ಜಾಗದಲ್ಲಿನ ಅನಧಿಕೃತ ಕಟ್ಟಡ ಕಾಮಗಾರಿಯನ್ನೂ ತಕ್ಷಣ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
16 ದಿನಗಳಿಂದ ಧರಣಿ, ಪಂಜಿನ ಮೆರವಣಿಗೆ ಹಾಗೂ ವಿವಿಧ ರೀತಿಯ ಪ್ರತಿಭಟನೆ ನಡೆಸುತ್ತಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಆದಿವಾಸಿಗಳು ಮತ್ತು ನಿವೇಶನ ರಹಿತ ಕುಟುಂಬಗಳಿಗೆ ನ್ಯಾಯ ದೊರೆಯುವವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದ್ದಾರೆ.
ವರದಿ: ವಿಕಾಟ್ ಡಿಜಿಟಲ್ ನ್ಯೂಸ್ ಕರ್ನಾಟಕ.
    user_ವಿಕಾಟ್ ಶಿವು
    ವಿಕಾಟ್ ಶಿವು
    Social Media Manager Tirumakudal - Narsipur, Mysuru•
    12 hrs ago
  • ಜಪಾನ್ ಪ್ರವಾಸ ಹಾರೋಹಳ್ಳಿಗೆ ಲಾಟರಿ ಹೊಡೆದಿದೆ - ಸಿಎಂ ಡಿ.ಕೆ.ಶಿವಕುಮಾರ್  : ರಾಮನಗರ -- ಜಪಾನ್ ಪ್ರವಾಸ ಮಾಡಿ ಬಂದಿದ್ದೇನೆ. ನಮ್ಮ‌ ಹರೋಹಳ್ಳಿಗೆ ಲಾಟರಿ ಹೊಡೆದಿದೆ. ಸುಮಾರು 600-700  ಜನಕ್ಕೆ ಉದ್ಯೋಗ ಅವಕಾಶ ಒದಗಿ ಬಂದಿದೆ. ಜಪಾನ್ ಪ್ರವಾದ ಬಗ್ಗೆ ನಾಳೆ ಸುದೀರ್ಘವಾಗಿ ಪತ್ರಿಕಾಗೋಷ್ಠಿ ಮಾತನಾಡುತ್ತೃನೆ ಎಂದು ರಾಮನಗರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಅವರು ಇಂದು ಶಾಸಕ ದರ್ಶನ್ ದ್ರುವನಾರಾಯಣ್ ಅವರ ಮದುವೆಯಲ್ಲಿ ಪಾಲ್ಗೊಳ್ಳಲು ತಾಲ್ಲೂಕಿನ ಪೋಲಿಸ್ ಟ್ರೈನಿಂಗ್ ಶಾಲೆಯ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು‌. ಸದ್ಯದಲ್ಲೇ  ಮತ್ತೆ ರಾಮನಗರಕ್ಕೆ ಬರ್ತೀನಿ, ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ರಾಜೀವ್ ಗಾಂಧಿ ಮೆಡಿಕಲ್ ಇನ್ಸ್ಟಿಟ್ಯೂಷನ್ ಹಾಗೂ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ ಕಾಮಾಗಾರಿ ಪ್ರಗತಿಯಲ್ಲಿದೆ. ಮತ್ತೊಮ್ಮೆ ಜಿಲ್ಲೆಯ ಪ್ರವಾಸ ಕೈಗೊಂಡು ರಿವ್ಯೂ ಮಾಡ್ತುತ್ತೇನೆ, ಇಂದು ದರ್ಶನ ದ್ರುವ ನಾರಾಯಣ ಮದುವೆಯಲ್ಲಿ ಪಾಲ್ಗೊಂಡು ನಂತತ ಮೈಸೂರಿನಲ್ಲಿ ಹಮ್ಮಿಕೊಂಡಿರುವ   ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ತೆರಳುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಆಶಾ ಕಾರ್ಯಕರ್ತೆಯರ ಹೋರಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸುಮ್ಮನೆ ಯಾರ ಒತ್ತಡಕ್ಕೆ ಮಣಿಯ ಬೇಡಿ ಎಂದು ಮನವಿ ಮಾಡಿದ್ದೇನೆ. ಆಶಾ ಕಾರ್ಯಕರ್ತೆಯರು ಯಾಕೆ  ಕೇಂದ್ರ ಸರ್ಕಾರವನ್ನ ಕೇಳ್ತಾ ಇಲ್ವಲ್ಲ.?   ಇದು ಕೇವಲ ನಮ್ಮ ಒಬ್ಬರದ್ದೇ ಹೊಣೆ ಅಲ್ವಲ್ಲ. ನಾವಂತೂ ಸಹಾಯ ಮಾಡೋಕೆ ರೆಡಿ ಇದೀವಿ. ಕೇಂದ್ರ ಸರ್ಕಾರದ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ‌. ಆಶಾ ಕಾರ್ಯಕರ್ತೆಯರು ಯಾಕೆ ಕೇಳುತ್ತಿಲ್ಲ. ಕೇಂದ್ರ ಸರ್ಕಾರ ಮೇಲೆ ಅವರು ಒತ್ತಡ ಹಾಕಬೇಕು ಎಂದರು. ಇನ್ನೂ ಅಶಾ ಕಾರ್ಯಕರ್ತೆಯರಿಗೆ  1500 ಗೌರವಧನ ಹೆಚ್ಚಿಸಲು ಕೇಂದ್ರ ಚಿಂತನೆ ನಡೆಸಿದೆ ಎಂಬ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರ ಹೇಳಿಕೆಗೆ, ಅದು ನನಗೆ ಗೊತ್ತಿಲ್ಲ, ಅವರು ಬಹಳ  ದೊಡ್ಡವರು. ನನಗೆ ಮಾಹಿತಿ ಇಲ್ಲ ಎಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು‌.
    1
    ಜಪಾನ್ ಪ್ರವಾಸ ಹಾರೋಹಳ್ಳಿಗೆ ಲಾಟರಿ ಹೊಡೆದಿದೆ - ಸಿಎಂ ಡಿ.ಕೆ.ಶಿವಕುಮಾರ್  :
ರಾಮನಗರ -- ಜಪಾನ್ ಪ್ರವಾಸ ಮಾಡಿ ಬಂದಿದ್ದೇನೆ. ನಮ್ಮ‌ ಹರೋಹಳ್ಳಿಗೆ ಲಾಟರಿ ಹೊಡೆದಿದೆ. ಸುಮಾರು 600-700  ಜನಕ್ಕೆ ಉದ್ಯೋಗ ಅವಕಾಶ ಒದಗಿ ಬಂದಿದೆ. ಜಪಾನ್ ಪ್ರವಾದ ಬಗ್ಗೆ ನಾಳೆ ಸುದೀರ್ಘವಾಗಿ ಪತ್ರಿಕಾಗೋಷ್ಠಿ ಮಾತನಾಡುತ್ತೃನೆ ಎಂದು ರಾಮನಗರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಅವರು ಇಂದು ಶಾಸಕ ದರ್ಶನ್ ದ್ರುವನಾರಾಯಣ್ ಅವರ ಮದುವೆಯಲ್ಲಿ ಪಾಲ್ಗೊಳ್ಳಲು ತಾಲ್ಲೂಕಿನ ಪೋಲಿಸ್ ಟ್ರೈನಿಂಗ್ ಶಾಲೆಯ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು‌.
ಸದ್ಯದಲ್ಲೇ  ಮತ್ತೆ ರಾಮನಗರಕ್ಕೆ ಬರ್ತೀನಿ, ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ರಾಜೀವ್ ಗಾಂಧಿ ಮೆಡಿಕಲ್ ಇನ್ಸ್ಟಿಟ್ಯೂಷನ್ ಹಾಗೂ ಹೈಟೆಕ್
ರೇಷ್ಮೆ ಮಾರುಕಟ್ಟೆ ನಿರ್ಮಾಣ ಕಾಮಾಗಾರಿ ಪ್ರಗತಿಯಲ್ಲಿದೆ. ಮತ್ತೊಮ್ಮೆ ಜಿಲ್ಲೆಯ ಪ್ರವಾಸ ಕೈಗೊಂಡು ರಿವ್ಯೂ ಮಾಡ್ತುತ್ತೇನೆ, ಇಂದು ದರ್ಶನ ದ್ರುವ ನಾರಾಯಣ ಮದುವೆಯಲ್ಲಿ ಪಾಲ್ಗೊಂಡು ನಂತತ ಮೈಸೂರಿನಲ್ಲಿ ಹಮ್ಮಿಕೊಂಡಿರುವ   ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ತೆರಳುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಆಶಾ ಕಾರ್ಯಕರ್ತೆಯರ ಹೋರಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,
ಸುಮ್ಮನೆ ಯಾರ ಒತ್ತಡಕ್ಕೆ ಮಣಿಯ ಬೇಡಿ ಎಂದು ಮನವಿ ಮಾಡಿದ್ದೇನೆ. ಆಶಾ ಕಾರ್ಯಕರ್ತೆಯರು ಯಾಕೆ  ಕೇಂದ್ರ ಸರ್ಕಾರವನ್ನ ಕೇಳ್ತಾ ಇಲ್ವಲ್ಲ.?   ಇದು ಕೇವಲ ನಮ್ಮ ಒಬ್ಬರದ್ದೇ ಹೊಣೆ ಅಲ್ವಲ್ಲ. ನಾವಂತೂ ಸಹಾಯ ಮಾಡೋಕೆ ರೆಡಿ ಇದೀವಿ. ಕೇಂದ್ರ ಸರ್ಕಾರದ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ‌. ಆಶಾ ಕಾರ್ಯಕರ್ತೆಯರು ಯಾಕೆ ಕೇಳುತ್ತಿಲ್ಲ.
ಕೇಂದ್ರ ಸರ್ಕಾರ ಮೇಲೆ ಅವರು ಒತ್ತಡ ಹಾಕಬೇಕು ಎಂದರು.
ಇನ್ನೂ ಅಶಾ ಕಾರ್ಯಕರ್ತೆಯರಿಗೆ  1500 ಗೌರವಧನ ಹೆಚ್ಚಿಸಲು ಕೇಂದ್ರ ಚಿಂತನೆ ನಡೆಸಿದೆ ಎಂಬ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರ ಹೇಳಿಕೆಗೆ, ಅದು ನನಗೆ ಗೊತ್ತಿಲ್ಲ, ಅವರು ಬಹಳ 
ದೊಡ್ಡವರು. ನನಗೆ ಮಾಹಿತಿ ಇಲ್ಲ ಎಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು‌.
    user_ರಮೇಶ್.ಆರ್
    ರಮೇಶ್.ಆರ್
    ಚನ್ನಪಟ್ಟಣ, ರಾಮನಗರ, ಕರ್ನಾಟಕ•
    10 hrs ago
  • All About,Issue related of working of invisible to file a Suit *ಭಾರತ ನಲ್ಲಿ ವೈರಲ್*
    1
    All About,Issue related of working of invisible to file a Suit 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    14 hrs ago
  • ಸಾಲಿಗ್ರಾಮ ತಾಲೂಕು ಚುಂಚನಕಟ್ಟೆಯಲ್ಲಿ ಬೃಹತ್ ಗ್ರಾಮದ ಮೊಸಳೆ ಪ್ರತ್ಯಕ್ಷ ಸಾಲಿಗ್ರಾಮ ತಾಲೂಕು ಚುಂಚನಕಟ್ಟೆಯಲ್ಲಿ ಬೃಹತ್ ಗ್ರಾಮದ ಮೊಸಳೆ ಪ್ರತ್ಯಕ್ಷ
    1
    ಸಾಲಿಗ್ರಾಮ ತಾಲೂಕು  ಚುಂಚನಕಟ್ಟೆಯಲ್ಲಿ ಬೃಹತ್ ಗ್ರಾಮದ
   ಮೊಸಳೆ ಪ್ರತ್ಯಕ್ಷ
ಸಾಲಿಗ್ರಾಮ ತಾಲೂಕು  ಚುಂಚನಕಟ್ಟೆಯಲ್ಲಿ ಬೃಹತ್ ಗ್ರಾಮದ
ಮೊಸಳೆ ಪ್ರತ್ಯಕ್ಷ
    user_TV.7 Kannada news
    TV.7 Kannada news
    Advertising Photographer ಮೈಸೂರು, ಮೈಸೂರು, ಕರ್ನಾಟಕ•
    23 hrs ago
  • # 🍦 ನಂದಿನಿ ತ್ರಿವೇಣಿ ಐಸ್ ಪಾರ್ಲರ್‌ನಲ್ಲಿ ಸಿಹಿ ರುಚಿಯ ಲೋಕವೇ ಅನಾವರಣ! **ಮೈಸೂರು: ಬೇಸಿಗೆಯ ಬಿಸಿಲಿಗೆ ತಂಪು ನೀಡುವ ರುಚಿಕರ ಐಸ್ ಕ್ರೀಮ್‌ಗಳು, ವಿಶೇಷ ಡೆಸರ್ಟ್‌ಗಳು ಹಾಗೂ ಮನಮೋಹಕ ಮಿಲ್ಕ್‌ಶೇಕ್‌ಗಳ ಸವಿಯನ್ನು ಸವಿಯಬೇಕೆ? ಹಾಗಾದರೆ ಮೈಸೂರಿನ ಮಂಡಿ ಮೊಹಲ್ಲಾದಲ್ಲಿರುವ ನಂದಿನಿ ತ್ರಿವೇಣಿ ಐಸ್ ಪಾರ್ಲರ್‌ಗೆ ಒಮ್ಮೆ ಭೇಟಿ ನೀಡಿ.** ಶುದ್ಧ ಹಾಲಿನಿಂದ ತಯಾರಿಸಿದ ವಿವಿಧ ಬಗೆಯ ನಂದಿನಿ ಐಸ್ ಕ್ರೀಮ್‌ಗಳು ಗ್ರಾಹಕರಿಗೆ ರುಚಿಯ ಸವಿಯೂಟ ನೀಡುತ್ತಿವೆ. ಅದರಲ್ಲೂ ತ್ರಿವೇಣಿ ಸ್ಪೆಷಲ್ ಐಸ್ ಕ್ರೀಮ್ ಹಾಗೂ ವಿಶೇಷ ಡೆಸರ್ಟ್ ಕಾಂಬೋಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಇಲ್ಲಿನ ಕ್ಯಾರೆಟ್ ಹಲ್ವಾ ಜೊತೆ ಐಸ್ ಕ್ರೀಮ್, ಜಾಮೂನ್ ಐಸ್ ಕ್ರೀಮ್ ಸೇರಿದಂತೆ ವೈವಿಧ್ಯಮಯ ಡೆಸರ್ಟ್‌ಗಳು ಸಿಹಿಪ್ರಿಯರಿಗೆ ವಿಶೇಷ ಅನುಭವ ನೀಡುತ್ತವೆ. ವಿವಿಧ ಫ್ಲೇವರ್‌ಗಳ ನಂದಿನಿ ಐಸ್ ಕ್ರೀಮ್‌ಗಳು ಹಾಗೂ ರುಚಿಕರ ಮಿಲ್ಕ್‌ಶೇಕ್‌ಗಳೂ ಲಭ್ಯವಿವೆ. ಇದರ ಜೊತೆಗೆ ಇಲ್ಲಿನ **ಪಿಜ್ಜಾ ಐಸ್ ವಿಶೇಷ ಆಕರ್ಷಣೆಯಾಗಿದ್ದು**, ವಿಭಿನ್ನ ರುಚಿ ಮತ್ತು ವಿನೂತನ ತಯಾರಿಕೆಯ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಕುಟುಂಬದವರು, ಸ್ನೇಹಿತರು ಹಾಗೂ ಮಕ್ಕಳೊಂದಿಗೆ ಭೇಟಿ ನೀಡಿ ಸಿಹಿ ಕ್ಷಣಗಳನ್ನು ಕಳೆಯಲು ಇದು ಉತ್ತಮ ತಾಣವಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಟೇಕ್‌ಅವೇ ವ್ಯವಸ್ಥೆಯೂ ಲಭ್ಯವಿದೆ. **ವಿಳಾಸ:** ನಂದಿನಿ ತ್ರಿವೇಣಿ ಐಸ್ ಪಾರ್ಲರ್, 2165, ಅಕ್ಬರ್ ರಸ್ತೆ, ಹೋಟೆಲ್ ಹನುಮಂತು ಎದುರು, ಮಂಡಿ ಮೊಹಲ್ಲಾ, ಮೈಸೂರು – 570001. **ಸಂಪರ್ಕ:** 90088 55151 **ನಂದಿನಿ ತ್ರಿವೇಣಿ ಐಸ್ ಪಾರ್ಲರ್ – ಪ್ರತಿ ಸವಿಯಲ್ಲೂ ಸಿಹಿಯ ಅನುಭವ!**
    1
    # 🍦 ನಂದಿನಿ ತ್ರಿವೇಣಿ ಐಸ್ ಪಾರ್ಲರ್‌ನಲ್ಲಿ ಸಿಹಿ ರುಚಿಯ ಲೋಕವೇ ಅನಾವರಣ!

**ಮೈಸೂರು: ಬೇಸಿಗೆಯ ಬಿಸಿಲಿಗೆ ತಂಪು ನೀಡುವ ರುಚಿಕರ ಐಸ್ ಕ್ರೀಮ್‌ಗಳು, ವಿಶೇಷ ಡೆಸರ್ಟ್‌ಗಳು ಹಾಗೂ ಮನಮೋಹಕ ಮಿಲ್ಕ್‌ಶೇಕ್‌ಗಳ ಸವಿಯನ್ನು ಸವಿಯಬೇಕೆ? ಹಾಗಾದರೆ ಮೈಸೂರಿನ ಮಂಡಿ ಮೊಹಲ್ಲಾದಲ್ಲಿರುವ ನಂದಿನಿ ತ್ರಿವೇಣಿ ಐಸ್ ಪಾರ್ಲರ್‌ಗೆ ಒಮ್ಮೆ ಭೇಟಿ ನೀಡಿ.**
ಶುದ್ಧ ಹಾಲಿನಿಂದ ತಯಾರಿಸಿದ ವಿವಿಧ ಬಗೆಯ ನಂದಿನಿ ಐಸ್ ಕ್ರೀಮ್‌ಗಳು ಗ್ರಾಹಕರಿಗೆ ರುಚಿಯ ಸವಿಯೂಟ ನೀಡುತ್ತಿವೆ. ಅದರಲ್ಲೂ ತ್ರಿವೇಣಿ ಸ್ಪೆಷಲ್ ಐಸ್ ಕ್ರೀಮ್ ಹಾಗೂ ವಿಶೇಷ ಡೆಸರ್ಟ್ ಕಾಂಬೋಗಳು ಗ್ರಾಹಕರ ಗಮನ ಸೆಳೆಯುತ್ತಿವೆ.
ಇಲ್ಲಿನ ಕ್ಯಾರೆಟ್ ಹಲ್ವಾ ಜೊತೆ ಐಸ್ ಕ್ರೀಮ್, ಜಾಮೂನ್ ಐಸ್ ಕ್ರೀಮ್ ಸೇರಿದಂತೆ ವೈವಿಧ್ಯಮಯ ಡೆಸರ್ಟ್‌ಗಳು ಸಿಹಿಪ್ರಿಯರಿಗೆ ವಿಶೇಷ ಅನುಭವ ನೀಡುತ್ತವೆ. ವಿವಿಧ ಫ್ಲೇವರ್‌ಗಳ ನಂದಿನಿ ಐಸ್ ಕ್ರೀಮ್‌ಗಳು ಹಾಗೂ ರುಚಿಕರ ಮಿಲ್ಕ್‌ಶೇಕ್‌ಗಳೂ ಲಭ್ಯವಿವೆ.
ಇದರ ಜೊತೆಗೆ ಇಲ್ಲಿನ **ಪಿಜ್ಜಾ ಐಸ್ ವಿಶೇಷ ಆಕರ್ಷಣೆಯಾಗಿದ್ದು**, ವಿಭಿನ್ನ ರುಚಿ ಮತ್ತು ವಿನೂತನ ತಯಾರಿಕೆಯ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಕುಟುಂಬದವರು, ಸ್ನೇಹಿತರು ಹಾಗೂ ಮಕ್ಕಳೊಂದಿಗೆ ಭೇಟಿ ನೀಡಿ ಸಿಹಿ ಕ್ಷಣಗಳನ್ನು ಕಳೆಯಲು ಇದು ಉತ್ತಮ ತಾಣವಾಗಿದೆ.
ಗ್ರಾಹಕರ ಅನುಕೂಲಕ್ಕಾಗಿ ಟೇಕ್‌ಅವೇ ವ್ಯವಸ್ಥೆಯೂ ಲಭ್ಯವಿದೆ.
**ವಿಳಾಸ:** ನಂದಿನಿ ತ್ರಿವೇಣಿ ಐಸ್ ಪಾರ್ಲರ್, 2165, ಅಕ್ಬರ್ ರಸ್ತೆ, ಹೋಟೆಲ್ ಹನುಮಂತು ಎದುರು, ಮಂಡಿ ಮೊಹಲ್ಲಾ, ಮೈಸೂರು – 570001.
**ಸಂಪರ್ಕ:** 90088 55151
**ನಂದಿನಿ ತ್ರಿವೇಣಿ ಐಸ್ ಪಾರ್ಲರ್ – ಪ್ರತಿ ಸವಿಯಲ್ಲೂ ಸಿಹಿಯ ಅನುಭವ!**
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Farmer Chamarajanagar, Chamarajanagara•
    11 hrs ago
  • ಸಂವಿಧಾನ ದಿನಾಚರಣೆ ಒಂದು ದಿನಕ್ಕೆ ಸಮೀತವಾಗಬಾರದು, ಪಟ್ಟಣದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮಹೇಂದ್ರ ಅವರ ಹೇಳಿಕೆ ಮಳವಳ್ಳಿ : ಸಂವಿಧಾನ ದಿನಾಚರಣೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾ ಗದೆ ಸಂವಿಧಾನದ ಆಶಯಗಳನ್ನು ಅರಿತು ಪ್ರತಿಯೊಬ್ಬರು ತಮ್ಮ ದೈನಂದಿನ ಬದುಕಿನಲ್ಲಿ ಆಳವಡಿಸಿಕೊಂಡು ಆಚರಣೆಗೆ ತಂದಾಗ ಮಾತ್ರ ಸರ್ವತಂತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಪಟ್ಟಣದ ಜೆ ಎಂ ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಂ ಮಹೇಂದ್ರ ಹೇಳಿದ್ದಾರೆ. ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ , ತಾಲ್ಲೂಕು ಆಡಳಿತ ವತಿಯಿಂದ ಗುರುವಾರ ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಬಳಿ ನಡೆದ ಸಂವಿಧಾನ ದಿನಾಚರಣೆ ಅಂಗವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದ ನಂತರ ಮಾತನಾಡಿದ ಅವರು ಸಂವಿಧಾನದ ಆಧಾರದ ಮೇಲೆ ನ್ಯಾಯಾಲಯಗಳು ಕಾನೂನು ಅಡಿಯಲ್ಲಿ ಕಾರ್ಯನಿರ್ವಹಣೆ ಜೊತೆಗೆ ಕಾನೂನು ಸೇವೆಗಳ ಸಮಿತಿ ವತಿಯಿಂದ ಸಂವಿಧಾನ ಕಾನೂನು ಗಳ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ವನ್ನು ನಿರಂತರವಾಗಿ ನಡೆಸಿ ಕೊಂಡು ಬರಲಾಗುತ್ತಿದೆ ಎಂದರು. ತಹಸೀಲ್ದಾರ್ ಡಾ ಲೋಕೇಶ್ ಅವರು ಮಾತನಾಡಿ ಸ್ವಾತಂತ್ರ್ಯ ನಂತರ ಸದೃಡ ಭಾರತ ನಿರ್ಮಾಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿಕೊಟ್ಟ ವಿಶ್ವಶ್ರೇಷ್ಠ ಸಂವಿಧಾನ ದೇಶದ ತಳಪಾಯ ವಾಗಿದೆ ಇದು ದೇಶದ ಪ್ರತಿಯೊಬ್ಬರ ಬದುಕು ಆತ್ಮವಾ ಗಿದೆ ಎಂದರು. ವಕೀಲರ ಸಂಘದ ಅಧ್ಯಕ್ಷ ಡಿ ಎಂ ಸುಂದರ್ ಮಾತನಾಡಿ ಸಂವಿಧಾನ ಯಥಾವತ್ತಾಗಿ ಸಂಪೂರ್ಣವಾಗಿ ಜಾರಿಗೊಂಡಾ ಗ ಮಾತ್ರ ದೇಶ ಅಭಿವೃದ್ದಿ ಹೊಂದಲು ಸಾಧ್ಯ ಎಂದರು. ಸಂವಿಧಾನವವನ್ನು ಪ್ರತಿಯೊ ಬ್ಬರು ಅರಿತು ಅನುಸರಿಸಿದಾಗ ಶಾಂತಿಯುತ ಸದೃಡ ಭಾರತ ನಿರ್ಮಾವಾಗಲು ಸಾಧ್ಯ ಎಂದ ಅವರು ಈ ನಿಟ್ಟಿನಲ್ಲಿ ಸಂವಿಧಾ ನದ ಆಶಯಗಳನ್ನು ಪ್ರತಿಯೊ ಬ್ಬರು ಅನುಸರಿಸಬೇಕು ಎಂದು ಕರೆ ನೀಡಿದರು‌. ಎಪಿಪಿ ಶಂಕರ್ ಸ್ವಾಮಿ, ಶಿವಕುಮಾರ್, ವಕೀಲರ ಸಂಘದ ಕಾರ್ಯದರ್ಶಿ ನಟೇಶ್, ಬಿಇಒ ಉಮಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ಧೇಶಕರಾದ ಸಂತೋಷ್ ಕುಮಾರ್, ಪುರಸಭೆಯ ಮುಖ್ಯಾಧಿಕಾರಿ ನಾಗರತ್ನ ಸಿಡಿಪಿಒ ನಂಜಮ್ಮಣಿ, ಸೇರಿದಂತೆ ವಕೀಲರು, ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
    1
    ಸಂವಿಧಾನ ದಿನಾಚರಣೆ ಒಂದು ದಿನಕ್ಕೆ ಸಮೀತವಾಗಬಾರದು, ಪಟ್ಟಣದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮಹೇಂದ್ರ ಅವರ ಹೇಳಿಕೆ
ಮಳವಳ್ಳಿ : ಸಂವಿಧಾನ ದಿನಾಚರಣೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾ ಗದೆ ಸಂವಿಧಾನದ ಆಶಯಗಳನ್ನು ಅರಿತು ಪ್ರತಿಯೊಬ್ಬರು ತಮ್ಮ ದೈನಂದಿನ ಬದುಕಿನಲ್ಲಿ ಆಳವಡಿಸಿಕೊಂಡು ಆಚರಣೆಗೆ ತಂದಾಗ ಮಾತ್ರ ಸರ್ವತಂತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಪಟ್ಟಣದ ಜೆ ಎಂ ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಂ ಮಹೇಂದ್ರ ಹೇಳಿದ್ದಾರೆ. ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ , ತಾಲ್ಲೂಕು ಆಡಳಿತ ವತಿಯಿಂದ ಗುರುವಾರ ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಬಳಿ ನಡೆದ ಸಂವಿಧಾನ ದಿನಾಚರಣೆ ಅಂಗವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದ ನಂತರ ಮಾತನಾಡಿದ ಅವರು ಸಂವಿಧಾನದ ಆಧಾರದ ಮೇಲೆ ನ್ಯಾಯಾಲಯಗಳು ಕಾನೂನು ಅಡಿಯಲ್ಲಿ ಕಾರ್ಯನಿರ್ವಹಣೆ ಜೊತೆಗೆ ಕಾನೂನು ಸೇವೆಗಳ ಸಮಿತಿ ವತಿಯಿಂದ ಸಂವಿಧಾನ ಕಾನೂನು ಗಳ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ವನ್ನು ನಿರಂತರವಾಗಿ ನಡೆಸಿ ಕೊಂಡು ಬರಲಾಗುತ್ತಿದೆ ಎಂದರು. ತಹಸೀಲ್ದಾರ್ ಡಾ ಲೋಕೇಶ್ ಅವರು ಮಾತನಾಡಿ ಸ್ವಾತಂತ್ರ್ಯ ನಂತರ ಸದೃಡ ಭಾರತ ನಿರ್ಮಾಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿಕೊಟ್ಟ ವಿಶ್ವಶ್ರೇಷ್ಠ ಸಂವಿಧಾನ ದೇಶದ ತಳಪಾಯ ವಾಗಿದೆ ಇದು ದೇಶದ ಪ್ರತಿಯೊಬ್ಬರ ಬದುಕು ಆತ್ಮವಾ ಗಿದೆ ಎಂದರು. ವಕೀಲರ ಸಂಘದ ಅಧ್ಯಕ್ಷ ಡಿ ಎಂ ಸುಂದರ್ ಮಾತನಾಡಿ ಸಂವಿಧಾನ ಯಥಾವತ್ತಾಗಿ ಸಂಪೂರ್ಣವಾಗಿ ಜಾರಿಗೊಂಡಾ ಗ ಮಾತ್ರ ದೇಶ ಅಭಿವೃದ್ದಿ ಹೊಂದಲು ಸಾಧ್ಯ ಎಂದರು. ಸಂವಿಧಾನವವನ್ನು ಪ್ರತಿಯೊ ಬ್ಬರು ಅರಿತು ಅನುಸರಿಸಿದಾಗ ಶಾಂತಿಯುತ ಸದೃಡ ಭಾರತ ನಿರ್ಮಾವಾಗಲು ಸಾಧ್ಯ ಎಂದ ಅವರು ಈ ನಿಟ್ಟಿನಲ್ಲಿ ಸಂವಿಧಾ ನದ ಆಶಯಗಳನ್ನು ಪ್ರತಿಯೊ ಬ್ಬರು ಅನುಸರಿಸಬೇಕು ಎಂದು ಕರೆ ನೀಡಿದರು‌. ಎಪಿಪಿ ಶಂಕರ್ ಸ್ವಾಮಿ, ಶಿವಕುಮಾರ್, ವಕೀಲರ ಸಂಘದ ಕಾರ್ಯದರ್ಶಿ ನಟೇಶ್, ಬಿಇಒ ಉಮಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ಧೇಶಕರಾದ ಸಂತೋಷ್ ಕುಮಾರ್, ಪುರಸಭೆಯ ಮುಖ್ಯಾಧಿಕಾರಿ ನಾಗರತ್ನ   ಸಿಡಿಪಿಒ ನಂಜಮ್ಮಣಿ, ಸೇರಿದಂತೆ ವಕೀಲರು, ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
    user_B mallikarjunaswamy
    B mallikarjunaswamy
    ಮಳವಳ್ಳಿ, ಮಂಡ್ಯ, ಕರ್ನಾಟಕ•
    13 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.