logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಹರಿಹರ ಪೀಠದ ಧರ್ಮದರ್ಶಿಗಳ ಸಭೆಯಲ್ಲಿ ವಚನಾನಂದ ಶ್ರೀಗಳನ್ನು ಉಚ್ಚಾಟನೆ ಮಾಡಿದ್ದು ಸರಿಯಾದ ನಿರ್ಧಾರ ಹರಿಹರ ಪೀಠದ ಧರ್ಮದರ್ಶಿಗಳ ಸಭೆಯಲ್ಲಿ ವಚನಾನಂದ ಶ್ರೀಗಳನ್ನು ಉಚ್ಚಾಟನೆ ಮಾಡಿದ್ದು ಸರಿಯಾದ ನಿರ್ಧಾರ - ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮುಧೋಳ ರವರು ಮುಂಡರಗಿ ಪಟ್ಟಣದಲ್ಲಿ ಹೇಳಿದರು. ಹರಿಹರ ಪೀಠದ ಸಂಘಟನೆಯಲ್ಲಿ ಯಾವುದೇ ರೀತಿಯ ಸಹಕಾರವು ಇವರು ನಿಡಲಿಲ್ಲಾ, ಪ್ರತಿ ಜಿಲ್ಲೆಯಲ್ಲಿ ಪ್ರವಾಸಕ್ಕೆ ಹೋದಾಗ ರಾಜ್ಯ,ಜಿಲ್ಲೆ ,ತಾಲೂಕ ಯುವ ಘಟಕದ ಪದಾಧಿಕಾರಿಗಳಿಗೆ ಯಾವುದೇ ರೀತಿಯ ಸಹಕಾರ ನಿಡೋದು ಇರಲಿ ನಮ್ಮ ನಮ್ಮ ಒಳಗೆ ಒಡಕು ಮೂಡಿಸಿ ಹೋಗುತ್ತಿದ್ದರು. ಸಮಾಜದ ಯಾವುದೇ ಕಾರ್ಯಕ್ರಮವಿರಲಿ ಕೊನೆಗೆ ಆರ್ಶಿವಚನ ಮಾಡಿ ಅಂದರೆ ಸಮುದಾಯದ ಹಿರಿಯರು ಸಂಘಟನೆ ಮಾಡಿದವರು ಮಾತನಾಡಲಿ ಎಂದರೆ ತಾವೇ ಮೊದಲು ಮಾತನಾಡಿ ಹೋಗಿ ಬಿಡುತ್ತಿದ್ದರು ಇಲ್ಲಿ ಸಂಘಟನೆ ಮಾಡಿದವರ ಗತಿಯೇನು, ನಮಗೆ ಕಾರ್ಯಕ್ರಮಕ್ಕೆ ಸಹಕಾರ ಮಾಡದವರು ಇಂತಹ ಸ್ವಾಮಿ ನಮಗೆ ಬೇಕಾ ಅಂತಾ ಪ್ರಶ್ನೆ ಮಾಡುತ್ತಿದ್ದರು. ಇದರಿಂದ ಸಂಘಟನೆ ಮಾಡೋದೆ ಸವಾಲಾಗಿತ್ತು. ಹರಿಹರ ಪೀಠದ ಟ್ರಸ್ಟಿಗಳು ರಾಜ್ಯ ಕಮಿಟಿಯವರು ಸಂಘಟನೆಯ ಪದಾಧಿಕಾರಿಗಳು ಕಳೆದ ೫ ವರ್ಷದ ಹಿಂದೆನೆ ಉಚ್ಚಾಟನೆ ಆಗಬೇಕಿತ್ತು ಇವಾಗೆ ಆಗಿದೆ.   ಕಳೆದ ಐದು ವರ್ಷದ ಹಿಂದೆ ಸುಮಾರು ೫೦೦ ಜನ ಯುವ ಘಟಕದ ಸಭೆಯಲ್ಲಿ ಯುವಕರು ಶ್ರೀಗಳ ನಡೆಯನ್ನು ಖಂಡಿಸಿತ್ತು. ಹರಿಹರ ಪೀಠದಲ್ಲಿ ಒಳಗಡೆ ನಮ್ಮೆಲ್ಲರ ತಾಯಿ ವೀರರಾಣಿ ಕಿತ್ತೂರ ಚೆನ್ನಮ್ಮನವರ ಒಂದೆ ಒಂದು ದೊಡ್ಡ ಪೋಟೋ ಇಲ್ಲಾ ಬರಿ ಶ್ರೀಗಳ ಪೋಟೋ ನೋಡಿ ಇದು ಪಂಚಮಸಾಲಿ ಪೀಠನಾ ಅಥವಾ ವಚನಾನಂದ ಸ್ವಾಮಿಗಳ ದರ್ಬಾರ್ ಪೀಠ ಎಂದು ಎಲ್ಲರೂ ತಮ್ಮ ತಮ್ಮ ಮಾತುಗಳ ಮೂಲಕ ಇವರ ಮುಂದೆನೆ ಹೆಳಿದ್ದಾರೆ.‌ ಸಮಾಜಕ್ಕೋಸ್ಕರ ಹಗಲು ರಾತ್ರಿ ಸಂಘಟನೆ ಮಾಡಿದವರ ಪೋಟೋಗಳು ಇಲ್ಲಾ ಆದರೆ ಇವರು ಇಷ್ಠು ಪೋಟೋ ಯಾಕೇ ಅಂತಾ ಪೀಠಕ್ಕೆ ಬಂದ ಅನೇಕ ಹಿರಿಯರು,ಯುವಕರು ಪ್ರಶ್ನೆ ಮಾಡಿ ಮಾಡಿ ಒಬ್ಬರಿಗೊಬ್ಬರು ವಿರೋದ ಕಟ್ಟಿಕೊಂಡಿದ್ದರು. ಆದರೆ ಅದಕ್ಕೆ ಹಿರಿಯರು ಯಾಕೇ ಹೆಚ್ಚು ಇದರ ಬಗ್ಗೆ ವಿಚಾರಿಸಿಲ್ಲಾ ಅಂತಾ ಇವಾಗೆ ಗೊತ್ತಾಗಿದೆ ಕೆಲವು ಹಿರಿಯರ ನಡುವೆ ಒಳಗೋಳಗೆ ದ್ವೇಷ ಭಾವನೆ ಬಿಜಬಿತ್ತಿದ್ದಾರೆ ಎಂದು ಇವರ ನಡೆ ನೋಡಿದರೆ ಕಂಡುಬರುತ್ತದೆ. ಸದಾ ಹರಿಹರ ಪೀಠವನ್ನು ಇದೆ ಉಚ್ಚಾಟಿತ ವಚನಾನಂದ ಸ್ವಾಮಿಗಳನ್ನು ಹಾದಿಬಿದಿ ಬೈದವರು ಇಂದು ಅವರ ಜೋತೆನೆ ಲೆಕ್ಕಕೊಡಿ, ಉಚ್ಚಾಟನೆಗೆ ವಿರೋದ ಅಂತಾ ಹೋರಾಟ ಮಾಡುತ್ತಿರುವದು ಹಾಸ್ಯಾಸ್ಪದವಾಗಿದೆ. ಸ್ವಾಮಿಜಿಯ ಅಸಲಿ ಮುಖ ಹರಿಹರ ಪೀಠದ ಸಂಘಟನೆಯಲ್ಲಿ ತೋಡಗಿಕೊಂಡವರಿಗೆ ಗೋತ್ತಾಗುತ್ತದೆ. ಇವರು ಯಾವಾಗಲೂ ಹೆಳತಾರೆ ನನ್ನಿಂದ ಪೀಠ ಬೆಳದಿದೆ ಎಂದು ಸ್ವಾಮಿಗಳೆ ಪಂಚಮಸಾಲಿ ಪೀಠಕ್ಕೆ ಬಂದ ಮೇಲೆ ನೀವು ಬೆಳೆದು ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದ್ದಿರಿ. ನಿಮ್ಮನ್ನು ಪೀಠಕ್ಕೆ ಕೂರಿಸಿದವರು ಸಮಾಜವನ್ನು ಕಟ್ಟಿದ ಹಿರಿಯರನ್ನ ಕಡೆಗಣಿಸಿದಿರಿ. ಮದುವೆ ಆಮಂತ್ರಣ ಕೊಡಲು ಬಂದವರಿಗೆ ಸರಿಯಾಗಿ ಸ್ಪಂದಿಸಿದೆ ಮದುವೆಗೆಲ್ಲಾ ಬರೋದಿಲ್ಲಾ ಅಂತಾ ಖಡಕ್ಕಾಗಿ ಹೆಳುವವರು ಶ್ರೀಮಂತರ ಮದುವೆಗೆ ಒಡೋಡಿ ಹೋಗುತ್ತಿರಿ ಇದು ಸಂಘಟನೆನಾ ಹೇಳಿ. ಶ್ರೀಮಂತರ ಸ್ವಾಮಿಯಾಗಿ ಇದ್ದರೆ ಹೊರತು ಸಂಘಟನೆಯ ಸ್ವಾಮಿಜೀಯಾಗಿ ಒಂದು ದಿನವು ಇರಲಿಲ್ಲಾ . ಹಿರಿಯರ ನಿರ್ಧಾರ ಸರಿ ಇದೆ ಶೀಘ್ರ ವಾಗಿ ಪೀಠಬಿಟ್ಟು ತೆರಳಿ ಇಲ್ಲದಿದ್ರೆ ರಾಜ್ಯದಲ್ಲಿರುವ ಯುವಕರು ಸೇರಿ ನಿಮ್ಮನ್ನು ಹೊರಗೆ ಹಾಕಬೇಕಾಗುತ್ತದೆ ಇದಕ್ಕೆ ಅವಕಾಶ ನಿಡದೆ ಗೌರವಿತವಾಗಿ ಪೀಠ ಬೀಡಿ ಇರೋ ಮರ್ಯಾದೆ ಉಳಿಸಿಕೊಳ್ಳಿ. ಇವಾಗರ ಹಿರಿಯರು ಒಟ್ಟಾಗಿ ನಿರ್ಧಾರ ತೆಗೆದಿಕೊಂಡಿದ್ದು ಶ್ಲಾಘನೀಯ ಎಂದು ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮುಧೋಳ ತಿಳಿಸಿದ್ದಾರೆ.

6 hrs ago
user_Udachappa tigari
Udachappa tigari
Photographer ಮುಂಡರಗಿ, ಗದಗ, ಕರ್ನಾಟಕ•
6 hrs ago
6d20f55e-bf3e-4fe9-a546-0dc3d1d00abb

More news from ಕರ್ನಾಟಕ and nearby areas
  • ನರಗುಂದದಲ್ಲಿ ಭಿಕರ ರಸ್ತೆ ಅಪಘಾತ ವ್ಯಕ್ತಿ ಓರ್ವನ ಮೇಲೆ ಹತ್ತಿ ಇಳಿದ ಲಾರಿ
    1
    ನರಗುಂದದಲ್ಲಿ ಭಿಕರ ರಸ್ತೆ ಅಪಘಾತ ವ್ಯಕ್ತಿ ಓರ್ವನ ಮೇಲೆ ಹತ್ತಿ ಇಳಿದ ಲಾರಿ
    user_Ranganath Kandagal
    Ranganath Kandagal
    TV News Anchor ಮುಂಡರಗಿ, ಗದಗ, ಕರ್ನಾಟಕ•
    15 hrs ago
  • ಗದಗ ಜಿಲ್ಲಾ ಮುಂಡರಗಿ ತಾಲೂಕಿನಲ್ಲಿ ತುಂಗಭದ್ರಾ ನದಿ ತಾಯಿಯ ಒಡಲು ಬಗೆಯುತ್ತಿರುವ ದಂದೆ ಕೊರರು ರಾಜಾರೋಷವಾಗಿ ಅಕ್ರಮ ಮರಳು ಸಾಗಾಟ ಗಣಿಗಾರಿಕೆ ಮೇಲೆ ದಾಳಿ ನಡೆಸಿ ಸುಮಾರು ಆರಕ್ಕು ಹೆಚ್ಚು ಮರಳು ತುಂಬಿದ ಟ್ರ್ಯಾಕ್ಟ‌ರ್ ವಶ ಪಡಿಸಿಕೊಂಡಿದ್ದಾರೆ ಸದ್ಯ ಮುಂಡರಗಿ ಪೊಲೀಸ ಠಾಣಾ ದಲ್ಲಿ ವಾಹನಗಳು ಇವೆ
    1
    ಗದಗ ಜಿಲ್ಲಾ ಮುಂಡರಗಿ ತಾಲೂಕಿನಲ್ಲಿ ತುಂಗಭದ್ರಾ ನದಿ ತಾಯಿಯ ಒಡಲು ಬಗೆಯುತ್ತಿರುವ ದಂದೆ ಕೊರರು ರಾಜಾರೋಷವಾಗಿ ಅಕ್ರಮ ಮರಳು ಸಾಗಾಟ ಗಣಿಗಾರಿಕೆ ಮೇಲೆ ದಾಳಿ ನಡೆಸಿ ಸುಮಾರು ಆರಕ್ಕು ಹೆಚ್ಚು ಮರಳು ತುಂಬಿದ ಟ್ರ್ಯಾಕ್ಟ‌ರ್ ವಶ ಪಡಿಸಿಕೊಂಡಿದ್ದಾರೆ ಸದ್ಯ ಮುಂಡರಗಿ ಪೊಲೀಸ ಠಾಣಾ ದಲ್ಲಿ ವಾಹನಗಳು ಇವೆ
    user_Udachappa tigari
    Udachappa tigari
    Photographer ಮುಂಡರಗಿ, ಗದಗ, ಕರ್ನಾಟಕ•
    19 hrs ago
  • Post by Onlinetv24x7
    1
    Post by Onlinetv24x7
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    5 hrs ago
  • ಕುಷ್ಟಗಿ:- ಈ ರಾಜ್ಯದಲ್ಲಿ ಪ್ರತಿ ಮನೆಗೊಂದು ಪೂಜಾ ಮಂದಿರಗಳು ಇರುತ್ತದೆಯೋ ಅದೇ ರೀತಿಯಾಗಿ ಈ ರಾಜ್ಯದಲ್ಲಿ ಕೂಡ ಪ್ರತಿ ಮನೆಗೊಂದು ಗ್ರಂಥಾಲಯ ಇರಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರ ರಾಜ್ಯಾಧ್ಯಕ್ಷ ಡಾ. ಮಾನಸ ಹೇಳಿದರು. ಇಲ್ಲಿನ ಮಾಜಿ ಶಾಸಕ ಕೆ.ಶರಣಪ್ಪ ವಕೀಲರು ಇವರ ಮನೆಯಲ್ಲಿ ಮನೆಗೊಂದು ಗ್ರಂಥಾಲಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪುಸ್ತಕ ಅಂದರೆ ಬರೀ ಪುಸ್ತಕ ಅಲ್ಲ; ಅದು ಜ್ಞಾನದ ಆಗರ. ನಾವು ಜ್ಞಾನದ ವಾರಸುದಾರರು. ಹಾಗಾಗಿ ಹಿರಿಯರು ಮನೆಯಲ್ಲಿ ಪೂಜಾ ಮನೆ ಮಾಡಿದ್ದಾರೆ. ನಾವು ಪೂಜಾ ಮನೆ ಪಕ್ಕ ಒಂದು ಗ್ರಂಥಾಲಯ ಕಟ್ಟೋಣ, ಪುಸ್ತಕ ಜೋಡಿಸೋಣ ಎಂದರು. ಈ ಸಂದರ್ಭದಲ್ಲಿ ಸಮಾರಂಭದಲ್ಲಿ ರಾಜ್ಯೋತ್ಸವ ಪುರಸ್ಕೃತರಾದ ಶೇಖರಗೌಡ ಮಾಲಿಪಾಟೀಲ, ಪುಸ್ತಕ ಪ್ರಾಧಿಕಾರದ ಸದಸ್ಯರು ಹಾಗೂ ಸಂಶೋಧಕರಾದ ಡಾ.ಶರಣಬಸಪ್ಪ ಕೋಲಕಾರ, ರಾಜ್ಯ ಚಲನಚಿತ್ರ ಅಕಾಡೆಮಿಯ ಸದಸ್ಯರು ಮತ್ತು ಲೇಖಕಿ ಸಾವಿತ್ರಿ ಮುಜಮದಾರ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಗ್ರಂಥಾಲಯ ಜಾಗೃತಿ ಅಭಿಯಾನದ ಸಂಚಾಲಕರು ಹಾಗೂ ಸಾಹಿತಿಗಳಾದ ಜಿ ಎಸ್ ಗೋನಾಳ, ರವೀಂದ್ರ ಬಾಕಳೆ, ಕರಿಸಿದ್ದನಗೌಡ ಮಾಲಿಪಾಟೀಲ, ಸಾಹಿತಿಗಳಾದ ಹನುಮಂತಪ್ಪ ಈಟಿ, ಡಾ.ನಾಗರಾಜ ಹೀರಾ, ಕನ್ನಡಪರ ಹೋರಾಟಗಾರರಾದ ಸ.ಶರಣಪ್ಪ ಪಾಟೀಲ, ಪತ್ರಕರ್ತರಾದ ರವೀಂದ್ರ ಬಾಕಳೆ, ಹನುಮೇಶ ಗುಮಗೇರಿ, ಪವಾಡೆಪ್ಪ ಚೌಡ್ಕಿ, ಪರಶಿವಮೂರ್ತಿ, ಉಮೇಶ ಹಿರೇಮಠ ಹಾಗೂ ಇತರರು ಇದ್ದರು. ಜಾನಪದ ಅಕಾಡೆಮಿಯ ಸದಸ್ಯರು ಹಾಗೂ ಸಾಹಿತಿಗಳಾದ ಜೀವನಸಾಬ ವಾಲೀಕಾರ ಅವರು ನಿರೂಪಿಸಿದರು. *
    2
    ಕುಷ್ಟಗಿ:- ಈ ರಾಜ್ಯದಲ್ಲಿ ಪ್ರತಿ ಮನೆಗೊಂದು  ಪೂಜಾ ಮಂದಿರಗಳು ಇರುತ್ತದೆಯೋ ಅದೇ ರೀತಿಯಾಗಿ ಈ ರಾಜ್ಯದಲ್ಲಿ ಕೂಡ ಪ್ರತಿ ಮನೆಗೊಂದು ಗ್ರಂಥಾಲಯ ಇರಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರ ರಾಜ್ಯಾಧ್ಯಕ್ಷ ಡಾ. ಮಾನಸ ಹೇಳಿದರು.
ಇಲ್ಲಿನ ಮಾಜಿ ಶಾಸಕ ಕೆ.ಶರಣಪ್ಪ ವಕೀಲರು ಇವರ ಮನೆಯಲ್ಲಿ ಮನೆಗೊಂದು ಗ್ರಂಥಾಲಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪುಸ್ತಕ ಅಂದರೆ ಬರೀ ಪುಸ್ತಕ ಅಲ್ಲ; ಅದು ಜ್ಞಾನದ ಆಗರ. ನಾವು ಜ್ಞಾನದ ವಾರಸುದಾರರು. ಹಾಗಾಗಿ ಹಿರಿಯರು ಮನೆಯಲ್ಲಿ ಪೂಜಾ ಮನೆ ಮಾಡಿದ್ದಾರೆ. ನಾವು ಪೂಜಾ ಮನೆ ಪಕ್ಕ ಒಂದು ಗ್ರಂಥಾಲಯ ಕಟ್ಟೋಣ, ಪುಸ್ತಕ ಜೋಡಿಸೋಣ ಎಂದರು.
ಈ ಸಂದರ್ಭದಲ್ಲಿ ಸಮಾರಂಭದಲ್ಲಿ ರಾಜ್ಯೋತ್ಸವ ಪುರಸ್ಕೃತರಾದ 
ಶೇಖರಗೌಡ ಮಾಲಿಪಾಟೀಲ, ಪುಸ್ತಕ ಪ್ರಾಧಿಕಾರದ ಸದಸ್ಯರು ಹಾಗೂ ಸಂಶೋಧಕರಾದ ಡಾ.ಶರಣಬಸಪ್ಪ ಕೋಲಕಾರ, ರಾಜ್ಯ ಚಲನಚಿತ್ರ ಅಕಾಡೆಮಿಯ ಸದಸ್ಯರು ಮತ್ತು ಲೇಖಕಿ ಸಾವಿತ್ರಿ ಮುಜಮದಾರ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಗ್ರಂಥಾಲಯ ಜಾಗೃತಿ ಅಭಿಯಾನದ ಸಂಚಾಲಕರು ಹಾಗೂ ಸಾಹಿತಿಗಳಾದ ಜಿ ಎಸ್ ಗೋನಾಳ, ರವೀಂದ್ರ ಬಾಕಳೆ, ಕರಿಸಿದ್ದನಗೌಡ ಮಾಲಿಪಾಟೀಲ,  ಸಾಹಿತಿಗಳಾದ ಹನುಮಂತಪ್ಪ ಈಟಿ, ಡಾ.ನಾಗರಾಜ ಹೀರಾ,  ಕನ್ನಡಪರ ಹೋರಾಟಗಾರರಾದ ಸ.ಶರಣಪ್ಪ ಪಾಟೀಲ, ಪತ್ರಕರ್ತರಾದ ರವೀಂದ್ರ ಬಾಕಳೆ, ಹನುಮೇಶ ಗುಮಗೇರಿ, ಪವಾಡೆಪ್ಪ ಚೌಡ್ಕಿ, ಪರಶಿವಮೂರ್ತಿ, ಉಮೇಶ ಹಿರೇಮಠ ಹಾಗೂ ಇತರರು ಇದ್ದರು. ಜಾನಪದ ಅಕಾಡೆಮಿಯ ಸದಸ್ಯರು ಹಾಗೂ ಸಾಹಿತಿಗಳಾದ 
ಜೀವನಸಾಬ ವಾಲೀಕಾರ ಅವರು
ನಿರೂಪಿಸಿದರು.
*
    user_Pavadeppa c choudiki
    Pavadeppa c choudiki
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    1 hr ago
  • कर्नाटक के यादगिर में दर्दनाक सड़क हादसा सामने आया है। तेज रफ्तार कार और एक निजी बस की आमने-सामने टक्कर के बाद दोनों वाहनों में भीषण आग लग गई। आग इतनी तेजी से फैली कि कार सवार 7 लोग जिंदा जल गए। घटना के बाद इलाके में अफरा-तफरी मच गई। स्थानीय लोगों ने बचाव की कोशिश की, लेकिन आग की लपटें इतनी तेज थीं कि किसी को बचाया नहीं जा सका। सूचना मिलते ही पुलिस और दमकल की टीमें मौके पर पहुंचीं और आग पर काबू पाया। फिलहाल हादसे के कारणों की जांच की जा रही है, वहीं इस भयावह घटना से पूरे इलाके में सनसनी फैल गई है।
    1
    कर्नाटक के यादगिर में दर्दनाक सड़क हादसा सामने आया है। तेज रफ्तार कार और एक निजी बस की आमने-सामने टक्कर के बाद दोनों वाहनों में भीषण आग लग गई। आग इतनी तेजी से फैली कि कार सवार 7 लोग जिंदा जल गए।
घटना के बाद इलाके में अफरा-तफरी मच गई। स्थानीय लोगों ने बचाव की कोशिश की, लेकिन आग की लपटें इतनी तेज थीं कि किसी को बचाया नहीं जा सका। सूचना मिलते ही पुलिस और दमकल की टीमें मौके पर पहुंचीं और आग पर काबू पाया।
फिलहाल हादसे के कारणों की जांच की जा रही है, वहीं इस भयावह घटना से पूरे इलाके में सनसनी फैल गई है।
    user_Rashid ali
    Rashid ali
    Sandur, Ballari•
    21 hrs ago
  • ಇಳಕಲ್ ನಗರದ ಸಮಾಜ ಸೇವಕಿ ಹೋರಾಟಗಾರ್ತಿ ಲಕ್ಷ್ಮೀಬಾಯಿ ಗಾಜಿ ಅವರಿಗೆ ರಾಜ್ಯದ ಪ್ರತಿಷ್ಠಿತ ದಿನಪತ್ರಿಕೆ ವಿಜಯ ಕರ್ನಾಟಕ ದಿನಪತ್ರಿಕೆ ಕೊಡ ಮಾಡುವ ವುಮೆನ್ ಹಚಿವರ್ಸ್ ಅವಾರ್ಡ್ ಪಡೆದಿದ್ದಾರೆ. ಹೀಗಾಗಿ ಇಳಕಲ್ ನಗರದ ಪತ್ರಕರ್ತರು ಹಾಗೂ ನಗರಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಸನ್ಮಾನಿಸಿದರು.
    1
    ಇಳಕಲ್ ನಗರದ ಸಮಾಜ ಸೇವಕಿ ಹೋರಾಟಗಾರ್ತಿ ಲಕ್ಷ್ಮೀಬಾಯಿ ಗಾಜಿ ಅವರಿಗೆ ರಾಜ್ಯದ ಪ್ರತಿಷ್ಠಿತ ದಿನಪತ್ರಿಕೆ ವಿಜಯ ಕರ್ನಾಟಕ ದಿನಪತ್ರಿಕೆ ಕೊಡ ಮಾಡುವ ವುಮೆನ್ ಹಚಿವರ್ಸ್ ಅವಾರ್ಡ್ ಪಡೆದಿದ್ದಾರೆ. ಹೀಗಾಗಿ ಇಳಕಲ್ ನಗರದ ಪತ್ರಕರ್ತರು ಹಾಗೂ ನಗರಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಸನ್ಮಾನಿಸಿದರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    36 min ago
  • Post by Karibasava Balal
    1
    Post by Karibasava Balal
    user_Karibasava Balal
    Karibasava Balal
    City Star ದಾವಣಗೆರೆ, ದಾವಣಗೆರೆ, ಕರ್ನಾಟಕ•
    7 hrs ago
  • ಗದಗ ಜಿಲ್ಲಾ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿ ದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದು ದೇವಸ್ಥಾನದಲ್ಲಿ ತುಂಬಾ ಗಲಿಜು ಮತ್ತು ದುಶ್ಚಟಗಳ ತಾಣವಾಗಿದೆ ಇದನ್ನು ಅಧಿಕಾರಿಗಳು ತಡೆಯಬೇಕು ಎಂದು ಮೈಲಾರಪ್ಪ ಕಲಕೇರಿ ಅವರು ಆಗ್ರಹಿಸಿದರು
    3
    ಗದಗ ಜಿಲ್ಲಾ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿ ದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದು ದೇವಸ್ಥಾನದಲ್ಲಿ ತುಂಬಾ ಗಲಿಜು ಮತ್ತು ದುಶ್ಚಟಗಳ ತಾಣವಾಗಿದೆ ಇದನ್ನು ಅಧಿಕಾರಿಗಳು ತಡೆಯಬೇಕು ಎಂದು ಮೈಲಾರಪ್ಪ ಕಲಕೇರಿ ಅವರು ಆಗ್ರಹಿಸಿದರು
    user_Ranganath Kandagal
    Ranganath Kandagal
    TV News Anchor ಮುಂಡರಗಿ, ಗದಗ, ಕರ್ನಾಟಕ•
    23 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.