Shuru
Apke Nagar Ki App…
ಇಂದು ಚಾಮರಾಜನಗರ ತಾಲ್ಲೂಕು ಆದಿ ಕರ್ನಾಟಕ ಜನಾಂಗದ ಗಡಿ ಮನೆ ,ಕಟ್ಟೆ ಮನೆಗಳ ಯಜಮಾನರುಗಳು ,ಕುಲಸ್ಥರುಗಳು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳು ಮತ್ತು ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಕೇಂದ್ರ ಗೃಹಮಂತ್ರಿ ಅಮಿತ್ ಷಾ ವಿರುದ್ಧ ಬೃಹತ್ ಪ್ರತಿಭಟನೆ ಮತ್ತು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಾಯಿತು ನಂತರ ಜಿಲ್ಲಾಡಳಿತ ಭವನಕ್ಕೆ ಭೇಟಿ ನೀಡಿ ರಾಷ್ಟ್ರಪತಿಯವರಿಗೆ ಜಿಲ್ಲಾಧಿಕಾರಿಗಳ ಮೂಲಕ ಸಚಿವ ಸ್ಥಾನ ಮತ್ತು ಸಂಸದ ಸ್ಥಾನದಿಂದ ವಜಾಗೊಳಿಸುವಂತೆ ,ಚಾಮರಾಜನಗರ ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ #ಸುನಿಲ್_ಬೋಸ್ ರವರು ,ಮತ್ತು ಶಾಸಕರಗಳಾದ ಸನ್ಮಾನ್ಯ ಶ್ರೀ #ಎ_ಆರ್_ಕೃಷ್ಣಮೂರ್ತಿರವರು ಹಾಗೂ ಸನ್ಮಾನ್ಯ ಶ್ರೀ #ಪುಟ್ಟರಂಗಶೆಟ್ಟಿರವರು ,ಜೊತೆಗೂಡಿ ಮನವಿ ಪತ್ರವನ್ನು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆಯ ದಲಿತ ಸಮುದಾಯದ ಮುಖಂಡರುಗಳು ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಯಜಮಾನರುಗಳು ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು
Mbp

More news from Chamarajanagara and nearby areas
- ಇಂದು ಚಾಮರಾಜನಗರ ತಾಲ್ಲೂಕು ಆದಿ ಕರ್ನಾಟಕ ಜನಾಂಗದ ಗಡಿ ಮನೆ ,ಕಟ್ಟೆ ಮನೆಗಳ ಯಜಮಾನರುಗಳು ,ಕುಲಸ್ಥರುಗಳು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳು ಮತ್ತು ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಕೇಂದ್ರ ಗೃಹಮಂತ್ರಿ ಅಮಿತ್ ಷಾ ವಿರುದ್ಧ ಬೃಹತ್ ಪ್ರತಿಭಟನೆ ಮತ್ತು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಾಯಿತು ನಂತರ ಜಿಲ್ಲಾಡಳಿತ ಭವನಕ್ಕೆ ಭೇಟಿ ನೀಡಿ ರಾಷ್ಟ್ರಪತಿಯವರಿಗೆ ಜಿಲ್ಲಾಧಿಕಾರಿಗಳ ಮೂಲಕ ಸಚಿವ ಸ್ಥಾನ ಮತ್ತು ಸಂಸದ ಸ್ಥಾನದಿಂದ ವಜಾಗೊಳಿಸುವಂತೆ ,ಚಾಮರಾಜನಗರ ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ #ಸುನಿಲ್_ಬೋಸ್ ರವರು ,ಮತ್ತು ಶಾಸಕರಗಳಾದ ಸನ್ಮಾನ್ಯ ಶ್ರೀ #ಎ_ಆರ್_ಕೃಷ್ಣಮೂರ್ತಿರವರು ಹಾಗೂ ಸನ್ಮಾನ್ಯ ಶ್ರೀ #ಪುಟ್ಟರಂಗಶೆಟ್ಟಿರವರು ,ಜೊತೆಗೂಡಿ ಮನವಿ ಪತ್ರವನ್ನು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆಯ ದಲಿತ ಸಮುದಾಯದ ಮುಖಂಡರುಗಳು ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಯಜಮಾನರುಗಳು ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು6
- Call for Jobs☎1
- ರಾಷ್ಟ್ರೀಯ ಗ್ರಾಹಕರ ದಿನಾಚರಣೆ ; ಗ್ರಾಹಕರ ಹಕ್ಕುಗಳ ಕುರಿತು ಅರಿವು ; ಚಾಮರಾಜನಗರ ಜಿಲ್ಲಾಡಳಿತದಿಂದ ಆಯೋಜನೆ1
- ಸಿದ್ದು ಉಪ್ಪಾರ್ ಚಾಮರಾಜನಗರ1
- ಮ್ಯಾಕ್ಸ್ ಆರ್ಭಟ 💥🥵👑 •ನಮ್ಮ ಚಾಮರಾಜನಗರ today1
- chamaarajanagar|ಮಂಟೇಸ್ವಾಮಿ ದೇವಸ್ಥಾನದಲ್ಲಿ ವಿದ್ಯುತ್ ಅವಘಡ1
- ಸಂವಿಧಾನ ಪೀಠಿಕೆ ಓದುವಾಗ ನಟ ಚೇತನ್ ಅಹಿಂಸಾ ಭಾವುಕರಾದರು. ( ಯಳಂದೂರು ಚಾಮರಾಜನಗರ ಜಿಲ್ಲೆ1