Shuru
Apke Nagar Ki App…
16-ಸುರಪುರ - ಸುರಪುರದ ಶಸ್ತ್ರಸಜ್ಜಿತ ಕಮಾಂಡೋಪಡೆ ಕೋಟಕಾರರು. ಇವರ ರೋಚಕ ಹೋರಾಟ ಗೊತ್ತಾ? nammakarnataka88
Ajay Tuti
16-ಸುರಪುರ - ಸುರಪುರದ ಶಸ್ತ್ರಸಜ್ಜಿತ ಕಮಾಂಡೋಪಡೆ ಕೋಟಕಾರರು. ಇವರ ರೋಚಕ ಹೋರಾಟ ಗೊತ್ತಾ? nammakarnataka88
More news from Devadurga and nearby areas
- ದೇವದುರ್ಗ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿರುವ ಪುರಸಭೆ ಅಧಿಕಾರಿಗಳ ಮೇಲೆ ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಾಯಾ೯ಲಯ ರಾಯಚೂರು ಇವರು ಸೂಕ್ತ ಕಾನೂನಿನ ಕ್ರಮ ಕೖಗೊಳ್ಳುವರೆ ಕಾದು ನೋಡೋಣ1
- ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಬಾರದ ಕಾರಣಕ್ಕೆ ಪ್ರತಿಭಟನೆ ಮಾಡಲಾಗಿತ್ತು ಅದಕ್ಕೆ ಸ್ಪಂದಿಸಿದ ksrtc ಅಧಿಕಾರಿಗಳು ಹೆಚ್ಚುವರಿ ಬಸ್ ಬಿಡುವುದರ ಜೊತೆಗೆ ದೇವದುರ್ಗ, ಅರಕೇರಾ, ಲಿಂಗಸೂರು, ಸಿರವಾರ ರಾಯಚೂರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಯಂದು ಆದೇಶ ಕಾಪಿ ಕಳಿಸಿರುತಾರೆ .. ಇದಕ್ಕೆ ವಿದ್ಯಾರ್ಥಿಗಳು ಹಾಗು ಗ್ರಾಮಸ್ಥರು ಅಭಿನಂದನೆ ತಿಳಿಸಿದರು.. ಇದೇ ರೀತಿ ಮುಂದೆ ಕೂಡ ಮುಂದುವರಿಯುತ್ತೆ ಯಂದು ಬಾವಿಸುತೇನೆ1
- ಅಂಬುಲೆನ್ಸ್ಗೆ ಡಿಕ್ಕಿ ಹೊಡೆದ ಟ್ರಾಕ್ಟರ್, ಚಾಲಕನಿಗೆ ಗಾಯ ಘಟನೆಯಲ್ಲಿ ಅಂಬುಲೆನ್ಸ್ನಲ್ಲಿದ್ದ ಸಿಬ್ಬಂದಿಗೆ ಕಾಲು ಮುರಿತ ದೇವದುರ್ಗ ತಾಲ್ಲೂಕಿನ ಕ್ಯಾದಿಗೇರಾ ಕ್ರಾಸ್ನಲ್ಲಿ ನಡೆದ ಘಟನೆ ಅಪಘಾತಕ್ಕೆ ಅಂಬುಲೆನ್ಸ್ ಸಿಬ್ಬಂದಿ ಹನುಮಂತ್ ಕಾಲು ಮುರಿತ ಅಂಬುಲೆನ್ಸ್ ಚಾಲಕ ವಿಜಯಕುಮಾರ್ಗೆ ತಲೆಗೆ ಗಂಭೀರ ಗಾಯ1
- ಜಪಾನ್ ದೇಶಕೂ ನಮ್ಮದೇಶಕೂ ಅಜ ಗಜಾಂತರ ವ್ಯತ್ಯಾಸವಿದೇ ಜಪಾನ್ ದೇಶದಲ್ಲಿ ಸಣ್ಣ ಮಕ್ಕಳೂ ಕೊಡ ಡಸ್ಟ್ ಬಿನ್ನನಲ್ಲಿ ಕಸಹಾಕುತ್ತಾರೆ ಆದರೆ ನನ್ನ ಪಟ್ಟಣದಲ್ಲಿ ( ದೇವದುರ್ಗ ಪಟ್ಟಣದಲ್ಲಿ ) ಎಲ್ಲರೂ ತಮ್ಮ ಮನೆಯ ಅಂಗಳದಲ್ಲಿ ಬಿದ್ದಿರುವ ಕಸವನ್ನು ತಂದು ಗೋಡೆಗೆ ಜಮಾ ಮಾಡುತ್ತಾರೆ ಇದರಿಂದ ಸೊಳ್ಳೆಗಳ ಕಾಟ್ ಹೆಚ್ಚಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಕೊಡ ಇಲ್ಲ ನಮ್ಮ ಪಟ್ಟಣದ ಜನರಿಗೆ ಯಾವಾಗ ಬುದ್ದಿ ಬರುತ್ತದೆ ದೇವರೇ ಬಲ್ಲ1
- RAICHUR DISTRICT CHAMBER OF COMMERCE AND INDUSTRY Raichur Zilla Savayava Kalika Kendra Devadurga Congress Devadurga Congress Siddaramaiah Devadurga Rights Dhruv Jatti Abhimanigalu Raichur DK Shivakumar Mla Daddal Basanagouda FC Karnataka Pradesh Youth Congress Devadurga official Siddaramayya Karnataka Cm Siddaramaiah CM Of Karnataka ಅಖಂಡ ದೇವದುರ್ಗ Eshwar Khandre DK Shivkumar FansYadgir Priyank Kharge Priyanka Gandhi Vadra Siddaramaiah Karnataka1
- ಕಲಬುರಗಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಅವಮಾನ ಖಂಡಿಸಿ ಯಾದಗಿರಿ ಯಲ್ಲಿ ಪ್ರತಿಭಟನೆ1
- ಯಾದಗಿರಿ:ನಗರದಲ್ಲಿ ದುಡ್ಡಿಗಾಗಿ ಪರದಾಡುತ್ತಿರುವ ಸಾರ್ವಜನಿಕರು |ನಮಗೇನು ಸಂಬಂಧವೇ ಇಲ್ಲ ಎಂದು ಕೈಕಟ್ಟಿ ಕುಳಿತಿರುವ...1
- ಯಾದಗಿರಿ : ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಮೂರ್ತಿಗೆ ಅವಮಾನ, ಖಂಡಿಸಿ ನಗರದಲ್ಲಿ ಭಾರಿ ಪ್ರತಿಭಟನೆ1
- ಯಾದಗಿರಿ ಬ್ಲಡ್ ಬ್ಯಾಂಕ್ ಗೆ ಸಚಿವ ದರ್ಶನಾಪುರ ಚಾಲನೆ1