Shuru
Apke Nagar Ki App…
ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ , ದರ ಏರಿಕೆ ಕುರಿತು ಜನರ ಮಾತು | Bus Price Hike in Karnataka | Chitradurga
JAGESHAR KUMAR
ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ , ದರ ಏರಿಕೆ ಕುರಿತು ಜನರ ಮಾತು | Bus Price Hike in Karnataka | Chitradurga
More news from Chitradurga and nearby areas
- ಚಿತ್ರದುರ್ಗ:ಶ್ರೀಮಾತೆ ಶಾರದಾದೇವಿ ಅವರ ಸಂದೇಶಗಳು ಬದುಕಿಗೆ ದಾರಿದೀಪ-ಯಶೋಧಾ ಪ್ರಕಾಶ್1
- ಶ್ರೀ ಬರಗೇರಮ್ಮ ಚಿತ್ರದುರ್ಗ 🙏🏻1
- ಚಿತ್ರದುರ್ಗ:ಬಸ್ ದರ ಏರಿಕೆ ಖಂಡಿಸಿದ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಕಿಡಿ ಕಾರಿದರು1
- ಸುಣ್ಣದ ಗುಮ್ಮಿಗಳ ಹೊಗೆಯಿಂದ ಮುಕ್ತಿ ಕೊಡಿ . ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ. ಚಿತ್ರದುರ್ಗ: ನಗರದ ಜೋಗಿ ಮಟ್ಟಿ ರಸ್ತೆಯ ಕೋಟೆ ಅಗಳ ಪ್ರದೇಶದಲ್ಲಿರುವ ಸುಣ್ಣದ ಗುಮ್ಮಿಗಳ ವಿಷಕಾರಿ ಹೋಗೆ ಹಾಗೂ ಧೂಳಿನಿಂದ ಸ್ಥಳೀಯ ನಿವಾಸಿಗಳು ಅನಾರೋಗ್ಯಕ್ಕಿಡಾಗುತ್ತಿದ್ದು. ಜನವಸತಿ ಪ್ರದೇಶದಲ್ಲಿರುವ ಗುಮ್ಮಿಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿ, ಸುತ್ತಮುತ್ತಲಿನ ಪ್ರದೇಶದ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ..ಸುಣ್ಣದ ಗುಮ್ಮಿಗಳಿಗೆ ಬೆಂಕಿ ಹಚ್ಚುತ್ತಿದ್ದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಧೂಳು ಹಾಗೂ ಹೊಗೆ. ಆವರಿಸಿಕೊಂಡಿತ್ತು .ಒಬ್ಬರಿಗೊಬ್ಬರು ಕಾಣದ ರೀತಿಯಲ್ಲಿ ಮಂಜಿನಂತೆ ಧೂಳು ಬೆರೆತುಕೊಂಡಿತ್ತು .ಇದರಿಂದ ವಿವಿಧ ಸಂಘಟನೆಗಳು ಮುಖಂಡರು ಅಗಳ ಪ್ರದೇಶದಲ್ಲಿ ಗುಮ್ಮಿಗಳ ಬಳಿ ತೆರಳಿ ಪ್ರತಿಭಟನೆ ನಡೆಸಿದರು. ಜನರ ಆರೋಗ್ಯ ಹಾಳು ಮಾಡುತ್ತಿರುವ ಗುಮ್ಮಿಗಳನ್ನು ತರುವು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.. ಸ್ಥಳಕ್ಕೆ ಆಗಮಿಸಿದ ಶಾಸಕ ಕೆ ಸಿ. ವೀರೇಂದ್ರ ಪಪ್ಪಿ ಸುಣ್ಣದ ಗುಮ್ಮಿಗಳಿರುವ ಸ್ಥಳವನ್ನು ಪರಿಶೀಲನೆ ನಡೆಸಿ ಸ್ಥಳೀಯರ ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ, ನಂತರ ಮಾತನಾಡಿ. ಇನ್ನು ಮೂರು ದಿನದ ಒಳಗಾಗಿ ಸುಣ್ಣದ ಗುಮ್ಮಿಗಳನ್ನ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು ಕೂಡಲೇ ಪರ್ಯಾಯ ಜಾಗ ಗುರಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ . ಹೊಗೆ ಹಾಗೂ ಧೂಳಿನಿಂದ ಜನರಿಗೆ ತೀವ್ರ ತೊಂದರೆಯಾಗುವುದು ನನ್ನ ಗಮನಕ್ಕೆ ಬಂದಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ನಾವು ಕೂಡ ಸ್ಥಳಾಂತರಕ್ಕೆ ಸಿದ್ಧರಾಗಿದ್ದೇವೆ ಎಂದು ಸುಣ್ಣ ತಯಾರಕರು ಸಹ ತಿಳಿಸಿದ್ದಾರೆ ಎಂದರು.1
- ಹಿರಿಯೂರು ಗ್ರಾಮ1
- ಬಿಟ್ಟು ಹೊದಿ ಕತ್ತಲ ಡಾಗ್ .ಹರೀಶ್ ಹಿರಿಯೂರು ( harish hiriyuru)1
- Post by Hirelal singh1
- ನಮ್ಮ ಹಿರಿಯೂರು 😍1
- ಕಿಚ್ಚನ ಅಡ್ಡ ಜಗಳೂರು🤫❤️🔥1