logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿವಮೊಗ್ಗ-ಬಸ್-ಬೈಕ್ ನಡುವೆ ಮುಖಾಮುಖಿ ಡಿಕ್ಕಿ-ಸವಾರ ಸ್ಥಳದಲ್ಲಿಯೇ ಸಾವು ಶಿವಮೊಗ್ಗ: ಸವಳಂಗ ರಸ್ತೆಯಲ್ಲಿ ಬರುವ ಕೊಮ್ಮನಾಳು ತಿರುವಿನ ಬಳಿ ಖಾಸಗಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಮುಖಾ ಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಸ್ಥಳ ದಲ್ಲಿಯೇ ಸಾವುಕಂಡಿದ್ದಾನೆ. ನಿನ್ನೆ ರಾತ್ರಿ ಸುಮಾರು 9-30 ಕ್ಕೆ ಶಿವಮೊಗ್ಗದಿಂದ ಹಳೇ ಜೋಗದಲ್ಲಿರುವ ಮನೆಗೆ ಬೈಕ್ ಸವಾರ ತೆರಳುವಾಗ ಈ ಘಟನೆ ಸಂಭವಿಸಿದೆ. ಸ್ಥಳದಲ್ಲಿಯೇ ಸಾವುಕಂಡ ಯುವಕನನ್ನ ಶಿವಕುಮಾರ್ (32) ಎಂದು ಗುರುತಿಸಲಾಗಿದೆ. ಮೃತನು ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಹಳೇ ಜೋಗದ ನಿವಾಸಿಯಾಗಿದ್ದಾನೆ. ಹೊನ್ನಾಳಿಯಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ಖಾಸಗಿ ಬಸ್ ಮತ್ತು ಶಿವ ಕುಮಾರ್ ಅವರ ಬೈಕು ಕೊಮ್ಮನಾಳು ತಿರುವಿನ ಬಳಿ ಮುಖಾಮುಖಿ ಡಿಕ್ಕಿ ಯಾಗಿದೆ. ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ರಾಘವೇಂದ್ರ ಕಾಂಡಿಕೆ ಭೇಟಿ ನೀಡಿದ್ದಾರೆ.

2 hrs ago
user_ಆರ್.ವಿ.ಕೃಷ್ಣ
ಆರ್.ವಿ.ಕೃಷ್ಣ
Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
2 hrs ago
432a0805-437d-43e3-952a-3f6f7264ba19

ಶಿವಮೊಗ್ಗ-ಬಸ್-ಬೈಕ್ ನಡುವೆ ಮುಖಾಮುಖಿ ಡಿಕ್ಕಿ-ಸವಾರ ಸ್ಥಳದಲ್ಲಿಯೇ ಸಾವು ಶಿವಮೊಗ್ಗ: ಸವಳಂಗ ರಸ್ತೆಯಲ್ಲಿ ಬರುವ ಕೊಮ್ಮನಾಳು ತಿರುವಿನ ಬಳಿ ಖಾಸಗಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಮುಖಾ ಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಸ್ಥಳ ದಲ್ಲಿಯೇ ಸಾವುಕಂಡಿದ್ದಾನೆ. ನಿನ್ನೆ ರಾತ್ರಿ ಸುಮಾರು 9-30 ಕ್ಕೆ ಶಿವಮೊಗ್ಗದಿಂದ ಹಳೇ ಜೋಗದಲ್ಲಿರುವ ಮನೆಗೆ ಬೈಕ್ ಸವಾರ ತೆರಳುವಾಗ ಈ ಘಟನೆ ಸಂಭವಿಸಿದೆ. ಸ್ಥಳದಲ್ಲಿಯೇ ಸಾವುಕಂಡ ಯುವಕನನ್ನ ಶಿವಕುಮಾರ್ (32) ಎಂದು ಗುರುತಿಸಲಾಗಿದೆ. ಮೃತನು ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಹಳೇ ಜೋಗದ ನಿವಾಸಿಯಾಗಿದ್ದಾನೆ. ಹೊನ್ನಾಳಿಯಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ಖಾಸಗಿ ಬಸ್ ಮತ್ತು ಶಿವ ಕುಮಾರ್ ಅವರ ಬೈಕು ಕೊಮ್ಮನಾಳು ತಿರುವಿನ ಬಳಿ ಮುಖಾಮುಖಿ ಡಿಕ್ಕಿ ಯಾಗಿದೆ. ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ರಾಘವೇಂದ್ರ ಕಾಂಡಿಕೆ ಭೇಟಿ ನೀಡಿದ್ದಾರೆ.

More news from ಕರ್ನಾಟಕ and nearby areas
  • ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಿಟ್ಟೂರು ಗ್ರಾಮದಲ್ಲಿ 30 ವರ್ಷಗಳ ಬಳಿಕ ಸಾಂಪ್ರದಾಯಿಕ ಕೆರೆ ಬೇಟೆ ನಡೆಸಲಾಯಿತು. ಗ್ರಾಮದ ಯುವಕರು ದುಗ್ಗಮ್ಮ ಜಾತ್ರೆಗಾಗಿ ಧನ ಸಂಗ್ರಹಿಸಲು ನೂರಾರು ಜನರ ಭಾಗವಹಿಸುವಿಕೆಯೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದ್ದರು. ಹಿಂದೆ ಜಗಳದಿಂದ ಸ್ಥಗಿತಗೊಂಡಿದ್ದ ಈ ಬೇಟೆ ಈ ಬಾರಿ ಶಾಂತಿಯುತವಾಗಿ ನಡೆಯಿತು.
    1
    ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಿಟ್ಟೂರು ಗ್ರಾಮದಲ್ಲಿ 30 ವರ್ಷಗಳ ಬಳಿಕ ಸಾಂಪ್ರದಾಯಿಕ ಕೆರೆ ಬೇಟೆ ನಡೆಸಲಾಯಿತು. ಗ್ರಾಮದ ಯುವಕರು ದುಗ್ಗಮ್ಮ ಜಾತ್ರೆಗಾಗಿ ಧನ ಸಂಗ್ರಹಿಸಲು ನೂರಾರು ಜನರ ಭಾಗವಹಿಸುವಿಕೆಯೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದ್ದರು. ಹಿಂದೆ ಜಗಳದಿಂದ ಸ್ಥಗಿತಗೊಂಡಿದ್ದ ಈ ಬೇಟೆ ಈ ಬಾರಿ ಶಾಂತಿಯುತವಾಗಿ ನಡೆಯಿತು.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    19 hrs ago
  • ಬಾಯಲ್ಲಿ ನೀರೂರಿಸುವ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ ..#MangoPickleRecipe #AamkaAchar #MavinakayiOggarane #MangoPickle ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ (ಧಿಡೀರ್ ಉಪ್ಪಿನಕಾಯಿ) ಮಾಡುವುದು ಬಹಳ ಸುಲಭ ಮತ್ತು ಇದು ಊಟಕ್ಕೆ ಅತ್ಯಂತ ರುಚಿಕರವಾಗಿರುತ್ತದೆ. #Pickle #RawMango #MangoRecipes ಈ ಉಪ್ಪಿನಕಾಯಿಯನ್ನು ಕೂಡಲೇ ಬಳಸಬಹುದು ಅಥವಾ 1-2 ಗಂಟೆಗಳ ನಂತರ ಬಳಸಿದರೆ ಮಸಾಲೆ ಚೆನ್ನಾಗಿ ಹಿಡಿದು ಹೆಚ್ಚು ರುಚಿಯಾಗಿರುತ್ತದೆ. (YOGi writes) : - #Assistant #KSGE #DIPR ಇದನ್ನು ದೋಸೆ, ಚಪಾತಿ ಅಥವಾ ಅನ್ನದ ಜೊತೆಗೆ ಸವಿಯಬಹುದು. #ಮಾವಿನಕಾಯಿಉಪ್ಪಿನಕಾಯಿ #ಉಪ್ಪಿನಕಾಯಿ #ನಮ್ಮಕನ್ನಡ #ಕರ್ನಾಟಕಆಹಾರ ಬೇಕಾಗುವ ಪದಾರ್ಥಗಳು: ಮಾವಿನಕಾಯಿ: 1-2 (ಸಣ್ಣದಾಗಿ ಕತ್ತರಿಸಿದ್ದು) ಉಪ್ಪು: ರುಚಿಗೆ ತಕ್ಕಷ್ಟುಖಾರದ ಪುಡಿ: 1-2 ದೊಡ್ಡ ಚಮಚ ಅರಿಶಿನ: ಕಾಲು ಚಮಚಸಾಸಿವೆ: 1 ಚಮಚಮೆಂತ್ಯ: ಕಾಲು ಚಮಚಎಣ್ಣೆ: 2-3 ದೊಡ್ಡ ಚಮಚ ಇಂಗು: ಚಿಟಿಕೆ ಬೆಳ್ಳುಳ್ಳಿ (ಐಚ್ಛಿಕ): 4-5 ಎಸಳುಕರಿಬೇವಿನ ಸೊಪ್ಪು: ಸ್ವಲ್ಪ ಮಾಡುವ ವಿಧಾನ:ಮಾವಿನಕಾಯಿ ಸಿದ್ಧತೆ: ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು, ನೀರಿಲ್ಲದಂತೆ ಒರೆಸಿಕೊಂಡು ಸಣ್ಣ ಹೋಳುಗಳಾಗಿ ಕತ್ತರಿಸಿಕೊಳ್ಳಿ.ಖಾರ ಸೇರಿಸುವುದು: ಒಂದು ಬೌಲ್‌ನಲ್ಲಿ ಕತ್ತರಿಸಿದ ಮಾವಿನಕಾಯಿ ಹೋಳುಗಳನ್ನು ಹಾಕಿ, ಅದಕ್ಕೆ ಉಪ್ಪು, ಖಾರದ ಪುಡಿ ಮತ್ತು ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಒಗ್ಗರಣೆ:ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.ಅದಕ್ಕೆ ಸಾಸಿವೆ, ಮೆಂತ್ಯ, ಒಣ ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಇಂಗು ಸೇರಿಸಿ.ಬೆಳ್ಳುಳ್ಳಿ ಇಷ್ಟಪಡುವವರು ಜಜ್ಜಿದ ಬೆಳ್ಳುಳ್ಳಿಯನ್ನು ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ .. Ingridients: 10 raw mangoes - 10 ಹಸಿ ಮಾವಿನ ಹಣ್ಣುಗಳು 1/4 cup mustared seeds - 1/4 ಕಪ್ ಸಾಸಿವೆ ಬೀಜಗಳು 3 to 4 tbsp fenugreek seeds (methi seeds) - 3 ರಿಂದ 4 ಟೀಸ್ಪೂನ್ ಮೆಂತ್ಯ ಬೀಜಗಳು 3/4 cup salt - 3/4 ಕಪ್ ಉಪ್ಪು 1 cup red chili powder - 1 ಕಪ್ ಕೆಂಪು ಮೆಣಸಿನ ಪುಡಿ 1/2 cup oil - 1/2 ಕಪ್ ಎಣ್ಣೆ 1/2 kg jaggary - 1/2 ಕೆಜಿ ಬೆಲ್ಲ 2 tbsp hing - 2 ಚಮಚ ಹಿಂಗ್ 2 to 3 dry red chili - 2 ರಿಂದ 3 ಒಣ ಕೆಂಪು ಮೆಣಸಿನಕಾಯಿ ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ | Quick Mango Pickle / Raw Mango Pickle 2 ಮಾವಿನಕಾಯಿ ಇದ್ರೆ ಈ ತರ ಒಮ್ಮೆ ಮಾಡಿ ನೋಡಿ ಬಾಯಲ್ಲಿ ನೀರೂರಿಸುವ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ ..#MangoPickleRecipe #AamkaAchar #MavinakayiOggarane #MangoPickle ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ (ಧಿಡೀರ್ ಉಪ್ಪಿನಕಾಯಿ) ಮಾಡುವುದು ಬಹಳ ಸುಲಭ ಮತ್ತು ಇದು ಊಟಕ್ಕೆ ಅತ್ಯಂತ ರುಚಿಕರವಾಗಿರುತ್ತದೆ. #Pickle #RawMango #MangoRecipes ಈ ಉಪ್ಪಿನಕಾಯಿಯನ್ನು ಕೂಡಲೇ ಬಳಸಬಹುದು ಅಥವಾ 1-2 ಗಂಟೆಗಳ ನಂತರ ಬಳಸಿದರೆ ಮಸಾಲೆ ಚೆನ್ನಾಗಿ ಹಿಡಿದು ಹೆಚ್ಚು ರುಚಿಯಾಗಿರುತ್ತದೆ. (YOGi writes) : - #Assistant #KSGE #DIPR ಇದನ್ನು ದೋಸೆ, ಚಪಾತಿ ಅಥವಾ ಅನ್ನದ ಜೊತೆಗೆ ಸವಿಯಬಹುದು. #ಮಾವಿನಕಾಯಿಉಪ್ಪಿನಕಾಯಿ #ಉಪ್ಪಿನಕಾಯಿ #ನಮ್ಮಕನ್ನಡ #ಕರ್ನಾಟಕಆಹಾರ  ಬೇಕಾಗುವ ಪದಾರ್ಥಗಳು: ಮಾವಿನಕಾಯಿ: 1-2 (ಸಣ್ಣದಾಗಿ ಕತ್ತರಿಸಿದ್ದು) ಉಪ್ಪು: ರುಚಿಗೆ ತಕ್ಕಷ್ಟುಖಾರದ ಪುಡಿ: 1-2 ದೊಡ್ಡ ಚಮಚ ಅರಿಶಿನ: ಕಾಲು ಚಮಚಸಾಸಿವೆ:  1 ಚಮಚಮೆಂತ್ಯ: ಕಾಲು ಚಮಚಎಣ್ಣೆ: 2-3 ದೊಡ್ಡ ಚಮಚ ಇಂಗು: ಚಿಟಿಕೆ ಬೆಳ್ಳುಳ್ಳಿ (ಐಚ್ಛಿಕ):  4-5 ಎಸಳುಕರಿಬೇವಿನ ಸೊಪ್ಪು: ಸ್ವಲ್ಪ ಮಾಡುವ ವಿಧಾನ:ಮಾವಿನಕಾಯಿ ಸಿದ್ಧತೆ: ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು, ನೀರಿಲ್ಲದಂತೆ ಒರೆಸಿಕೊಂಡು ಸಣ್ಣ ಹೋಳುಗಳಾಗಿ ಕತ್ತರಿಸಿಕೊಳ್ಳಿ.ಖಾರ ಸೇರಿಸುವುದು: ಒಂದು ಬೌಲ್‌ನಲ್ಲಿ ಕತ್ತರಿಸಿದ ಮಾವಿನಕಾಯಿ ಹೋಳುಗಳನ್ನು ಹಾಕಿ, ಅದಕ್ಕೆ ಉಪ್ಪು, ಖಾರದ ಪುಡಿ ಮತ್ತು ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಒಗ್ಗರಣೆ:ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.ಅದಕ್ಕೆ ಸಾಸಿವೆ, ಮೆಂತ್ಯ, ಒಣ ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಇಂಗು ಸೇರಿಸಿ.ಬೆಳ್ಳುಳ್ಳಿ ಇಷ್ಟಪಡುವವರು ಜಜ್ಜಿದ ಬೆಳ್ಳುಳ್ಳಿಯನ್ನು  ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ .. Ingridients:  10 raw mangoes - 10 ಹಸಿ ಮಾವಿನ ಹಣ್ಣುಗಳು 1/4 cup mustared seeds - 1/4 ಕಪ್ ಸಾಸಿವೆ ಬೀಜಗಳು 3 to 4 tbsp fenugreek seeds (methi seeds) - 3 ರಿಂದ 4 ಟೀಸ್ಪೂನ್ ಮೆಂತ್ಯ ಬೀಜಗಳು 3/4 cup salt - 3/4 ಕಪ್ ಉಪ್ಪು 1 cup red chili powder - 1 ಕಪ್ ಕೆಂಪು ಮೆಣಸಿನ ಪುಡಿ 1/2 cup oil - 1/2 ಕಪ್ ಎಣ್ಣೆ  1/2 kg jaggary - 1/2 ಕೆಜಿ ಬೆಲ್ಲ  2 tbsp hing - 2 ಚಮಚ ಹಿಂಗ್  2 to 3 dry red chili - 2 ರಿಂದ 3 ಒಣ ಕೆಂಪು ಮೆಣಸಿನಕಾಯಿ ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ | Quick Mango Pickle / Raw Mango Pickle 2 ಮಾವಿನಕಾಯಿ ಇದ್ರೆ ಈ ತರ ಒಮ್ಮೆ ಮಾಡಿ ನೋಡಿ
    1
    ಬಾಯಲ್ಲಿ ನೀರೂರಿಸುವ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ ..#MangoPickleRecipe #AamkaAchar #MavinakayiOggarane #MangoPickle

ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ (ಧಿಡೀರ್ ಉಪ್ಪಿನಕಾಯಿ) ಮಾಡುವುದು ಬಹಳ ಸುಲಭ ಮತ್ತು ಇದು ಊಟಕ್ಕೆ ಅತ್ಯಂತ ರುಚಿಕರವಾಗಿರುತ್ತದೆ.
 #Pickle #RawMango #MangoRecipes
ಈ ಉಪ್ಪಿನಕಾಯಿಯನ್ನು ಕೂಡಲೇ ಬಳಸಬಹುದು ಅಥವಾ 1-2 ಗಂಟೆಗಳ ನಂತರ ಬಳಸಿದರೆ ಮಸಾಲೆ ಚೆನ್ನಾಗಿ ಹಿಡಿದು ಹೆಚ್ಚು ರುಚಿಯಾಗಿರುತ್ತದೆ.


(YOGi writes) : -
#Assistant #KSGE #DIPR ಇದನ್ನು ದೋಸೆ, ಚಪಾತಿ ಅಥವಾ ಅನ್ನದ ಜೊತೆಗೆ ಸವಿಯಬಹುದು.
#ಮಾವಿನಕಾಯಿಉಪ್ಪಿನಕಾಯಿ #ಉಪ್ಪಿನಕಾಯಿ #ನಮ್ಮಕನ್ನಡ #ಕರ್ನಾಟಕಆಹಾರ 
ಬೇಕಾಗುವ ಪದಾರ್ಥಗಳು:
ಮಾವಿನಕಾಯಿ: 1-2 (ಸಣ್ಣದಾಗಿ ಕತ್ತರಿಸಿದ್ದು)
ಉಪ್ಪು: ರುಚಿಗೆ ತಕ್ಕಷ್ಟುಖಾರದ ಪುಡಿ: 1-2 ದೊಡ್ಡ ಚಮಚ
ಅರಿಶಿನ: ಕಾಲು ಚಮಚಸಾಸಿವೆ: 
1 ಚಮಚಮೆಂತ್ಯ: ಕಾಲು ಚಮಚಎಣ್ಣೆ: 2-3 ದೊಡ್ಡ ಚಮಚ
ಇಂಗು: ಚಿಟಿಕೆ
ಬೆಳ್ಳುಳ್ಳಿ (ಐಚ್ಛಿಕ): 
4-5 ಎಸಳುಕರಿಬೇವಿನ ಸೊಪ್ಪು: ಸ್ವಲ್ಪ

ಮಾಡುವ ವಿಧಾನ:ಮಾವಿನಕಾಯಿ ಸಿದ್ಧತೆ: ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು, ನೀರಿಲ್ಲದಂತೆ ಒರೆಸಿಕೊಂಡು ಸಣ್ಣ ಹೋಳುಗಳಾಗಿ ಕತ್ತರಿಸಿಕೊಳ್ಳಿ.ಖಾರ ಸೇರಿಸುವುದು: ಒಂದು ಬೌಲ್‌ನಲ್ಲಿ ಕತ್ತರಿಸಿದ ಮಾವಿನಕಾಯಿ ಹೋಳುಗಳನ್ನು ಹಾಕಿ, ಅದಕ್ಕೆ ಉಪ್ಪು, ಖಾರದ ಪುಡಿ ಮತ್ತು ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಒಗ್ಗರಣೆ:ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.ಅದಕ್ಕೆ ಸಾಸಿವೆ, ಮೆಂತ್ಯ, ಒಣ ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಇಂಗು ಸೇರಿಸಿ.ಬೆಳ್ಳುಳ್ಳಿ ಇಷ್ಟಪಡುವವರು ಜಜ್ಜಿದ ಬೆಳ್ಳುಳ್ಳಿಯನ್ನು 
ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ ..
Ingridients: 
10 raw mangoes - 10 ಹಸಿ ಮಾವಿನ ಹಣ್ಣುಗಳು
1/4 cup mustared seeds - 1/4 ಕಪ್ ಸಾಸಿವೆ ಬೀಜಗಳು
3 to 4 tbsp fenugreek seeds (methi seeds) - 3 ರಿಂದ 4 ಟೀಸ್ಪೂನ್ ಮೆಂತ್ಯ ಬೀಜಗಳು
3/4 cup salt - 3/4 ಕಪ್ ಉಪ್ಪು
1 cup red chili powder - 1 ಕಪ್ ಕೆಂಪು ಮೆಣಸಿನ ಪುಡಿ
1/2 cup oil - 1/2 ಕಪ್ ಎಣ್ಣೆ 
1/2 kg jaggary - 1/2 ಕೆಜಿ ಬೆಲ್ಲ 
2 tbsp hing - 2 ಚಮಚ ಹಿಂಗ್ 
2 to 3 dry red chili - 2 ರಿಂದ 3 ಒಣ ಕೆಂಪು ಮೆಣಸಿನಕಾಯಿ

ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ | Quick Mango Pickle / Raw Mango Pickle
2 ಮಾವಿನಕಾಯಿ ಇದ್ರೆ ಈ ತರ ಒಮ್ಮೆ ಮಾಡಿ ನೋಡಿ 

ಬಾಯಲ್ಲಿ ನೀರೂರಿಸುವ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ ..#MangoPickleRecipe #AamkaAchar #MavinakayiOggarane #MangoPickle
ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ (ಧಿಡೀರ್ ಉಪ್ಪಿನಕಾಯಿ) ಮಾಡುವುದು ಬಹಳ ಸುಲಭ ಮತ್ತು ಇದು ಊಟಕ್ಕೆ ಅತ್ಯಂತ ರುಚಿಕರವಾಗಿರುತ್ತದೆ.
#Pickle #RawMango #MangoRecipes
ಈ ಉಪ್ಪಿನಕಾಯಿಯನ್ನು ಕೂಡಲೇ ಬಳಸಬಹುದು ಅಥವಾ 1-2 ಗಂಟೆಗಳ ನಂತರ ಬಳಸಿದರೆ ಮಸಾಲೆ ಚೆನ್ನಾಗಿ ಹಿಡಿದು ಹೆಚ್ಚು ರುಚಿಯಾಗಿರುತ್ತದೆ.
(YOGi writes) : -
#Assistant #KSGE #DIPR ಇದನ್ನು ದೋಸೆ, ಚಪಾತಿ ಅಥವಾ ಅನ್ನದ ಜೊತೆಗೆ ಸವಿಯಬಹುದು.
#ಮಾವಿನಕಾಯಿಉಪ್ಪಿನಕಾಯಿ #ಉಪ್ಪಿನಕಾಯಿ #ನಮ್ಮಕನ್ನಡ #ಕರ್ನಾಟಕಆಹಾರ 
ಬೇಕಾಗುವ ಪದಾರ್ಥಗಳು:
ಮಾವಿನಕಾಯಿ: 1-2 (ಸಣ್ಣದಾಗಿ ಕತ್ತರಿಸಿದ್ದು)
ಉಪ್ಪು: ರುಚಿಗೆ ತಕ್ಕಷ್ಟುಖಾರದ ಪುಡಿ: 1-2 ದೊಡ್ಡ ಚಮಚ
ಅರಿಶಿನ: ಕಾಲು ಚಮಚಸಾಸಿವೆ: 
1 ಚಮಚಮೆಂತ್ಯ: ಕಾಲು ಚಮಚಎಣ್ಣೆ: 2-3 ದೊಡ್ಡ ಚಮಚ
ಇಂಗು: ಚಿಟಿಕೆ
ಬೆಳ್ಳುಳ್ಳಿ (ಐಚ್ಛಿಕ): 
4-5 ಎಸಳುಕರಿಬೇವಿನ ಸೊಪ್ಪು: ಸ್ವಲ್ಪ
ಮಾಡುವ ವಿಧಾನ:ಮಾವಿನಕಾಯಿ ಸಿದ್ಧತೆ: ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು, ನೀರಿಲ್ಲದಂತೆ ಒರೆಸಿಕೊಂಡು ಸಣ್ಣ ಹೋಳುಗಳಾಗಿ ಕತ್ತರಿಸಿಕೊಳ್ಳಿ.ಖಾರ ಸೇರಿಸುವುದು: ಒಂದು ಬೌಲ್‌ನಲ್ಲಿ ಕತ್ತರಿಸಿದ ಮಾವಿನಕಾಯಿ ಹೋಳುಗಳನ್ನು ಹಾಕಿ, ಅದಕ್ಕೆ ಉಪ್ಪು, ಖಾರದ ಪುಡಿ ಮತ್ತು ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಒಗ್ಗರಣೆ:ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.ಅದಕ್ಕೆ ಸಾಸಿವೆ, ಮೆಂತ್ಯ, ಒಣ ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಇಂಗು ಸೇರಿಸಿ.ಬೆಳ್ಳುಳ್ಳಿ ಇಷ್ಟಪಡುವವರು ಜಜ್ಜಿದ ಬೆಳ್ಳುಳ್ಳಿಯನ್ನು 
ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ ..
Ingridients: 
10 raw mangoes - 10 ಹಸಿ ಮಾವಿನ ಹಣ್ಣುಗಳು
1/4 cup mustared seeds - 1/4 ಕಪ್ ಸಾಸಿವೆ ಬೀಜಗಳು
3 to 4 tbsp fenugreek seeds (methi seeds) - 3 ರಿಂದ 4 ಟೀಸ್ಪೂನ್ ಮೆಂತ್ಯ ಬೀಜಗಳು
3/4 cup salt - 3/4 ಕಪ್ ಉಪ್ಪು
1 cup red chili powder - 1 ಕಪ್ ಕೆಂಪು ಮೆಣಸಿನ ಪುಡಿ
1/2 cup oil - 1/2 ಕಪ್ ಎಣ್ಣೆ 
1/2 kg jaggary - 1/2 ಕೆಜಿ ಬೆಲ್ಲ 
2 tbsp hing - 2 ಚಮಚ ಹಿಂಗ್ 
2 to 3 dry red chili - 2 ರಿಂದ 3 ಒಣ ಕೆಂಪು ಮೆಣಸಿನಕಾಯಿ
ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ | Quick Mango Pickle / Raw Mango Pickle
2 ಮಾವಿನಕಾಯಿ ಇದ್ರೆ ಈ ತರ ಒಮ್ಮೆ ಮಾಡಿ ನೋಡಿ
    user_Chethana Muniswamygowda
    Chethana Muniswamygowda
    Press advisory Hosanagara, Shivamogga•
    3 hrs ago
  • ಅಪಾರ ಜನಸ್ತೋಮದೊಂದಿಗೆ ಜನನಾಯಕ ಡಿ ಸುಧಾಕರ್ ಅವರ ಪಾರ್ಥಿವ ಶರೀರ ಮೆರವಣಿಗೆ.. ಚಿತ್ರದುರ್ಗ ಭಾನುವಾರ ಅನಾರೋಗ್ಯದಿಂದ ಮೃತಪಟ್ಟ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರ ಪಾರ್ಥಿವ ಶರೀರ ವನ್ನು ನಗರದ ಸಚಿವ ಡಿ ಸುಧಾಕರ್ ಅವರ ನಿವಾಸದಿಂದ ಚಿತ್ರದುರ್ಗ ರಸ್ತೆಯ ಸುಧಾಕರ್ ಕ್ರೀಡಾಂಗಣದವರೆಗೆ ನಗರದ ಮುಖ್ಯ ರಸ್ತೆಯಲ್ಲಿ ಜನಸ್ತೋಮದೊಂದಿಗೆ ಮೆರವಣಿಗೆ ನಡೆಸಲಾಯಿತು .
    1
    ಅಪಾರ ಜನಸ್ತೋಮದೊಂದಿಗೆ ಜನನಾಯಕ ಡಿ ಸುಧಾಕರ್ ಅವರ ಪಾರ್ಥಿವ ಶರೀರ ಮೆರವಣಿಗೆ..
ಚಿತ್ರದುರ್ಗ ಭಾನುವಾರ ಅನಾರೋಗ್ಯದಿಂದ ಮೃತಪಟ್ಟ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರ ಪಾರ್ಥಿವ ಶರೀರ ವನ್ನು ನಗರದ ಸಚಿವ ಡಿ ಸುಧಾಕರ್ ಅವರ ನಿವಾಸದಿಂದ ಚಿತ್ರದುರ್ಗ ರಸ್ತೆಯ ಸುಧಾಕರ್ ಕ್ರೀಡಾಂಗಣದವರೆಗೆ ನಗರದ ಮುಖ್ಯ ರಸ್ತೆಯಲ್ಲಿ ಜನಸ್ತೋಮದೊಂದಿಗೆ ಮೆರವಣಿಗೆ ನಡೆಸಲಾಯಿತು
.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    54 min ago
  • ಮಾಮಾ ನಾದಿನಿ ಫೋಟೋ ವಿಚಾರಕ್ಕೆ ಕುಟುಂಬದ ಮೇಲೆಯೇ ಆಸಿಡ್ ಎರಚಿದ ಪತಿ! ಹುಬ್ಬಳ್ಳಿಯ ತಾರಿಹಾಳ ಗ್ರಾಮದಲ್ಲಿ ನಡೆದ ಭೀಕರ ಆಸಿಡ್ ದಾಳಿ ಪ್ರಕರಣ ಜನರನ್ನು ಬೆಚ್ಚಿಬೀಳಿಸಿದೆ. ಮೊಬೈಲ್‌ನಲ್ಲಿದ್ದ ನಾದಿನಿಯ ಫೋಟೋ ವಿಚಾರವಾಗಿ ಪತ್ನಿ ಪ್ರಶ್ನೆ ಕೇಳಿದ್ದಕ್ಕೆ ಕೋಪಗೊಂಡ ಪತಿ, ತನ್ನ ಪತ್ನಿ ಸೇರಿದಂತೆ ಮನೆಯ ನಾಲ್ವರು ಸದಸ್ಯರ ಮೇಲೆ ಆಸಿಡ್ ಎರಚಿದ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ಒಂದು ಹಸುಗೂಸು ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬ ಕಲಹವೇ ಭೀಕರ ತಿರುವು ಪಡೆದಿರುವ ಈ ಘಟನೆ ಪ್ರದೇಶದಲ್ಲಿ ಆತಂಕ ಮೂಡಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಮಹಿಳಾ ಸಂಘಟನೆಗಳು ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿವೆ. ಪ್ರಮುಖ ಸುದ್ದಿಗಳಿಗಾಗಿ ನಮ್ಮ ASN NEWS24 ಕನ್ನಡ ಚಾನೆಲ್ Subscribe ಮಾಡಿ. #Hubballi #AcidAttack #BreakingNews #KarnatakaNews #HubballiNews #CrimeNews #ASNNEWS24Kannada #KannadaNews #TrendingNews #ViralNews #Tarihal #KIMS #PoliceCase
    1
    ಮಾಮಾ ನಾದಿನಿ ಫೋಟೋ ವಿಚಾರಕ್ಕೆ ಕುಟುಂಬದ ಮೇಲೆಯೇ ಆಸಿಡ್ ಎರಚಿದ ಪತಿ!
ಹುಬ್ಬಳ್ಳಿಯ ತಾರಿಹಾಳ ಗ್ರಾಮದಲ್ಲಿ ನಡೆದ ಭೀಕರ ಆಸಿಡ್ ದಾಳಿ ಪ್ರಕರಣ ಜನರನ್ನು ಬೆಚ್ಚಿಬೀಳಿಸಿದೆ. ಮೊಬೈಲ್‌ನಲ್ಲಿದ್ದ ನಾದಿನಿಯ ಫೋಟೋ ವಿಚಾರವಾಗಿ ಪತ್ನಿ ಪ್ರಶ್ನೆ ಕೇಳಿದ್ದಕ್ಕೆ ಕೋಪಗೊಂಡ ಪತಿ, ತನ್ನ ಪತ್ನಿ ಸೇರಿದಂತೆ ಮನೆಯ ನಾಲ್ವರು ಸದಸ್ಯರ ಮೇಲೆ ಆಸಿಡ್ ಎರಚಿದ ಆರೋಪ ಕೇಳಿಬಂದಿದೆ.
ಘಟನೆಯಲ್ಲಿ ಒಂದು ಹಸುಗೂಸು ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬ ಕಲಹವೇ ಭೀಕರ ತಿರುವು ಪಡೆದಿರುವ ಈ ಘಟನೆ ಪ್ರದೇಶದಲ್ಲಿ ಆತಂಕ ಮೂಡಿಸಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಮಹಿಳಾ ಸಂಘಟನೆಗಳು ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿವೆ.
ಪ್ರಮುಖ ಸುದ್ದಿಗಳಿಗಾಗಿ ನಮ್ಮ ASN NEWS24 ಕನ್ನಡ ಚಾನೆಲ್ Subscribe ಮಾಡಿ.
#Hubballi #AcidAttack #BreakingNews #KarnatakaNews #HubballiNews #CrimeNews #ASNNEWS24Kannada #KannadaNews #TrendingNews #ViralNews #Tarihal #KIMS #PoliceCase
    user_ASN News24Kannada
    ASN News24Kannada
    Newsagent Chitradurga, Karnataka•
    3 hrs ago
  • ಚಿತ್ರದುರ್ಗದಲ್ಲಿ ಬೆಳೆ ವಿಮೆ ಹಣ ನೀಡದ ಸರ್ಕಾರದ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಕ್ರೋಶಗೊಂಡ ರೈತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ನ್ಯಾಯಕ್ಕಾಗಿ ಆಗ್ರಹಿಸಿದರು. ಶೇಂಗಾ ಮತ್ತು ಈರುಳ್ಳಿ ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ರೈತರಿಗೆ ಇದು ದೊಡ್ಡ ಹೊಡೆತವಾಗಿದೆ.
    1
    ಚಿತ್ರದುರ್ಗದಲ್ಲಿ ಬೆಳೆ ವಿಮೆ ಹಣ ನೀಡದ ಸರ್ಕಾರದ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಕ್ರೋಶಗೊಂಡ ರೈತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ನ್ಯಾಯಕ್ಕಾಗಿ ಆಗ್ರಹಿಸಿದರು. ಶೇಂಗಾ ಮತ್ತು ಈರುಳ್ಳಿ ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ರೈತರಿಗೆ ಇದು ದೊಡ್ಡ ಹೊಡೆತವಾಗಿದೆ.
    user_Ctownnews16
    Ctownnews16
    Local News Reporter ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    13 hrs ago
  • * ಹಾವೇರಿ ಜಿಲ್ಲೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆಗಮನ, ಆತ್ಮೀಯವಾಗಿ ಬರಮಾಡಿಕೊಂಡ ಕಾಂಗ್ರೇಸ್ ಮುಖಂಡರು.* ಹಾವೇರಿ : ಹಾವೇರಿ ಜಿಲ್ಲೆಗೆ ಆಗಮಿಸಿದ ಸರಕಾರದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಮುಖಂಡರು ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಹೆಸ್ಕಾಂ ಅಧ್ಯಕ್ಷ ಸಯ್ಯದ್ ಅಜ್ಜಂಪೀರ್ ಎಸ್ ಖಾದ್ರಿ ಹಾಗೂ ಹಾವೇರಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು
    1
    * ಹಾವೇರಿ ಜಿಲ್ಲೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆಗಮನ, ಆತ್ಮೀಯವಾಗಿ ಬರಮಾಡಿಕೊಂಡ ಕಾಂಗ್ರೇಸ್ ಮುಖಂಡರು.*
ಹಾವೇರಿ : ಹಾವೇರಿ ಜಿಲ್ಲೆಗೆ ಆಗಮಿಸಿದ ಸರಕಾರದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಮುಖಂಡರು ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಹೆಸ್ಕಾಂ ಅಧ್ಯಕ್ಷ ಸಯ್ಯದ್ ಅಜ್ಜಂಪೀರ್ ಎಸ್ ಖಾದ್ರಿ ಹಾಗೂ ಹಾವೇರಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು
    user_ಬಸವರಾಜ ವೀ ಎಚ್
    ಬಸವರಾಜ ವೀ ಎಚ್
    ಶಿಗ್ಗಾಂವ್, ಹಾವೇರಿ, ಕರ್ನಾಟಕ•
    27 min ago
  • ಹಾವೇರಿ ಜಿಲ್ಲೆಯ ಶಿಗಾವಿ ತಾಲೂಕಿನ ಕಾಗಿನೆಲೆ ದೊಡ್ಡ ಕೆರೆ ಕಾಮಗಾರಿಯು ರೈತರೊಂದಿಗೆ ಚರ್ಚಿಸದೆ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆಮ್ ಆದ್ಮಿ ಪಕ್ಷ ಮತ್ತು ರೈತ ಸಂಘದ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾಮಗಾರಿಯಿಂದ ತಮಗೆ ಯಾವುದೇ ಪ್ರಯೋಜನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರು ಗುತ್ತಿಗೆದಾರರ ಪರ ಕೆಲಸ ಮಾಡುತ್ತಿದ್ದಾರೆ ಎಂದೂ ರೈತರು ಆರೋಪಿಸಿದ್ದಾರೆ.
    1
    ಹಾವೇರಿ ಜಿಲ್ಲೆಯ ಶಿಗಾವಿ ತಾಲೂಕಿನ ಕಾಗಿನೆಲೆ ದೊಡ್ಡ ಕೆರೆ ಕಾಮಗಾರಿಯು ರೈತರೊಂದಿಗೆ ಚರ್ಚಿಸದೆ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆಮ್ ಆದ್ಮಿ ಪಕ್ಷ ಮತ್ತು ರೈತ ಸಂಘದ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾಮಗಾರಿಯಿಂದ ತಮಗೆ ಯಾವುದೇ ಪ್ರಯೋಜನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರು ಗುತ್ತಿಗೆದಾರರ ಪರ ಕೆಲಸ ಮಾಡುತ್ತಿದ್ದಾರೆ ಎಂದೂ ರೈತರು ಆರೋಪಿಸಿದ್ದಾರೆ.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    22 hrs ago
  • ಹೊಸನಗರ ಪ್ರದೇಶದಲ್ಲಿ ಕಳ್ಳರ ಹಾವಳಿ ಹೆಚ್ಚಿರುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ, ಇದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ನಿಮ್ಮ ಮನೆ ಮತ್ತು ಕುಟುಂಬದ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
    3
    ಹೊಸನಗರ ಪ್ರದೇಶದಲ್ಲಿ ಕಳ್ಳರ ಹಾವಳಿ ಹೆಚ್ಚಿರುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ, ಇದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ನಿಮ್ಮ ಮನೆ ಮತ್ತು ಕುಟುಂಬದ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
    user_Chethana Muniswamygowda
    Chethana Muniswamygowda
    Press advisory Hosanagara, Shivamogga•
    12 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.