logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ತಾಸಿಗೊಂದು ಕರೆ... ಮತ್ತೆ ಅದೇ ಪ್ರಶ್ನೆಗಳು! ಟಾರ್ಗೆಟ್‌ ಸತೀಶ್‌...? ಆಪ್ತರ ಮನೆ ಹೊಕ್ಕರೂ ವಿಚಾರಣೆ ಸಚಿವರ ಸುತ್ತಲೇ | ‘ಸತೀಶ್‌ ಎಲ್ಲೆಲ್ಲಿ ಏನು ಮಾಡಿದ್ದಾರೆ? ನಿಮಗೂ ಅವರಿಗೂ ಏನು ಸಂಬಂಧ?’ | ತಾಸಿಗೊಂದು ಕರೆ... ಮತ್ತೆ ಅದೇ ಪ್ರಶ್ನೆಗಳು! ಟಾರ್ಗೆಟ್‌ ಸತೀಶ್‌...? ಆಪ್ತರ ಮನೆ ಹೊಕ್ಕರೂ ವಿಚಾರಣೆ ಸಚಿವರ ಸುತ್ತಲೇ | ‘ಸತೀಶ್‌ ಎಲ್ಲೆಲ್ಲಿ ಏನು ಮಾಡಿದ್ದಾರೆ? ನಿಮಗೂ ಅವರಿಗೂ ಏನು ಸಂಬಂಧ?’ | 38 ಗಂಟೆಗಳ ಶೋಧದ ಹಿಂದಿನ ಅಸಲಿ ಉದ್ದೇಶವೇನು? ಬೆಳಗಾವಿ: ಎರಡು ದಿನಗಳ ಸತತ ದಾಳಿ. 18 ಕಡೆ ಏಕಕಾಲಕ್ಕೆ ಶೋಧ. ಮನೆ, ಕಚೇರಿ, ಕಡತ, ಕಂಪ್ಯೂಟರ್‌, ಬ್ಯಾಂಕ್ ಖಾತೆಗಳ ಇಂಚಿಂಚೂ ಪರಿಶೀಲನೆ. ಆದರೆ ಅಧಿಕಾರಿಗಳ ಪ್ರಶ್ನೆಯ ಕೇಂದ್ರಬಿಂದು ಮಾತ್ರ ಒಬ್ಬರೇ—ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ! ಆಪ್ತರ ಮನೆಗಳಲ್ಲಿ ಶೋಧ ನಡೆಯುತ್ತಿರುವಾಗಲೇ ಅಧಿಕಾರಿಗಳಿಗೆ ಮೇಲಿಂದ ಮೇಲೆ ದೂರವಾಣಿ ಕರೆಗಳು ಬರುತ್ತಿದ್ದವು. ಅತ್ತಲಿಂದ ಸೂಚನೆ ಬಂದ ಬಳಿಕ ವಿಚಾರಣೆ ಮತ್ತೆ ಅದೇ ದಾರಿಯಲ್ಲಿ ಸಾಗುತ್ತಿತ್ತು ಎನ್ನಲಾಗಿದೆ. ‘ಸತೀಶ್ ಜಾರಕಿಹೊಳಿ ಎಲ್ಲೆಲ್ಲಿ ಏನು ಮಾಡಿದ್ದಾರೆ?’ ‘ನಿಮಗೂ ಅವರಿಗೂ ಇರುವ ಸಂಬಂಧವೇನು?’ ‘ಅವರ ವ್ಯವಹಾರಗಳಲ್ಲಿ ನಿಮ್ಮ ಪಾತ್ರವಿದೆಯೇ?’ ‘ಅವರಿಂದ ನಿಮ್ಮ ಖಾತೆಗೆ ಹಣ ಬಂದಿದೆಯೇ?’ ಮೂಲಗಳ ಪ್ರಕಾರ, ಸುಮಾರು ತಾಸಿಗೊಮ್ಮೆ ಬರುತ್ತಿದ್ದ ಕರೆಗಳ ಬಳಿಕವೂ ಪ್ರಶ್ನೆಗಳು ಸತೀಶ್ ಅವರ ಉದ್ಯಮ, ವಿದೇಶಿ ಹೂಡಿಕೆ ಮತ್ತು ಆಪ್ತರೊಂದಿಗಿನ ಹಣಕಾಸು ಸಂಬಂಧದ ಸುತ್ತಲೇ ಮುಂದುವರಿಯುತ್ತಿದ್ದವು. ಕರೆ ಮಾಡಿದವರು ಯಾರು, ಯಾವ ಸೂಚನೆ ನೀಡಿದರು ಎಂಬುದು ಬಹಿರಂಗವಾಗಿಲ್ಲ. ಇಡಿ ಕೂಡ ಈ ಕುರಿತು ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಶೋಧದ ದಿಕ್ಕು ಒಂದೇ ವ್ಯಕ್ತಿಯತ್ತ ಸಾಗಿರುವುದು, ‘ಆಪ್ತರ ಮನೆಗಳು ಕೇವಲ ದಾಳಿಯ ವಿಳಾಸ; ನಿಜವಾದ ಟಾರ್ಗೆಟ್‌ ಸತೀಶ್ ಅವರೇ ಆಗಿದ್ದರೇ?’ ಎಂಬ ಅನುಮಾನಕ್ಕೆ ಕಾರಣವಾಗಿದೆ. ಆಪ್ತರ ಬಳಿ ಸಚಿವರ ‘ಜಾತಕ’ ಹುಡುಕಾಟ! ಆಪ್ತರ ವೈಯಕ್ತಿಕ ವ್ಯವಹಾರಗಳಿಗಿಂತ ಸತೀಶ್ ಅವರೊಂದಿಗಿನ ನಂಟಿನ ಬಗ್ಗೆಯೇ ಹೆಚ್ಚಿನ ಪ್ರಶ್ನೆಗಳನ್ನು ಕೇಳಲಾಗಿದೆ ಎನ್ನಲಾಗಿದೆ. ಪರಿಚಯ ಯಾವಾಗಿನಿಂದ? ಯಾವ ಉದ್ಯಮದಲ್ಲಿ ಪಾತ್ರವಿದೆ? ವಿದೇಶಿ ವ್ಯವಹಾರದ ಮಾಹಿತಿ ಇದೆಯೇ? ಅವರ ಪರವಾಗಿ ಆಸ್ತಿ ಖರೀದಿಸಿದ್ದೀರಾ?—ಹೀಗೆ ಸಂಬಂಧದ ಒಂದೊಂದೇ ಕೊಂಡಿಯನ್ನು ಜೋಡಿಸುವ ಪ್ರಯತ್ನ ನಡೆದಿದೆ. ಇದು ಆಪ್ತರ ವಿರುದ್ಧದ ಪ್ರತ್ಯೇಕ ತನಿಖೆಯೇ? ಅಥವಾ ಅವರ ಮೂಲಕ ಸತೀಶ್ ಅವರ ಸಂಪೂರ್ಣ ವ್ಯವಹಾರಿಕ ಜಾಲದ ನಕ್ಷೆ ರೂಪಿಸುವ ಕಾರ್ಯಾಚರಣೆಯೇ? ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ. 38 ಗಂಟೆಯ ಬೇಟೆ; ದೊಡ್ಡ ಅಕ್ರಮವೆಲ್ಲಿ? ಸುಮಾರು 38 ಗಂಟೆಗಳ ಶೋಧದ ಬಳಿಕ ₹2 ಕೋಟಿ ನಗದು ಮತ್ತು ಕೆಲವು ವ್ಯವಹಾರಿಕ ದಾಖಲೆಗಳನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ ಎಂದು ಸತೀಶ್ ತಿಳಿಸಿದ್ದಾರೆ. ‘ಹಣ ನಮ್ಮದೇ; ಅದಕ್ಕೆ ಲೆಕ್ಕವಿದೆ. ಕೇಳಿದ ದಾಖಲೆಗಳನ್ನು ನೀಡಿದ್ದೇವೆ’ ಎಂಬುದು ಅವರ ಸ್ಪಷ್ಟನೆ. . ಹೀಗಿರುವಾಗ ಬೆಂಬಲಿಗರು, ‘ಗುಡ್ಡ ಅಗೆದು ಇಲಿ ಹಿಡಿದರೇ?’ ಎಂದು ಪ್ರಶ್ನಿಸುತ್ತಿದ್ದಾರೆ. ವ್ಯವಹಾರಸ್ಥರ ಮನೆಯಲ್ಲಿ ನಗದು ಸಿಕ್ಕಿರುವುದಷ್ಟೇ ಅಪರಾಧವಲ್ಲ; ಅದು ಅಕ್ರಮ ಎಂಬುದನ್ನು ಇಡಿಯೇ ಸಾಬೀತುಪಡಿಸಬೇಕಿದೆ. ಕರೆಗಳ ಹಿಂದಿನ ದನಿ ಯಾರದ್ದು? ತಾಸಿಗೊಂದು ಕರೆ... ಕರೆ ಮುಗಿದ ಬಳಿಕ ಮತ್ತದೇ ಪ್ರಶ್ನೆ... ಆಪ್ತರ ಮನೆಗಳಲ್ಲಿ ಸತೀಶ್ ಕುರಿತೇ ವಿಚಾರಣೆ... ಇದೆಲ್ಲವೂ ಪೂರ್ವನಿರ್ಧರಿತ ಗುರಿಯತ್ತ ಸಾಗಿದ ತನಿಖೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಆದರೆ ದೂರವಾಣಿ ಕರೆಗಳ ಕುರಿತು ಅಧಿಕೃತ ದೃಢೀಕರಣ ಇಲ್ಲದಿರುವುದರಿಂದ ಇಡಿ ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. ವಿಳಾಸಗಳು 18... ಪ್ರಶ್ನೆ ಒಂದೇ... ಗುರಿಯೂ ಒಂದೇ? ದಾಳಿ ಆಪ್ತರ ಮನೆಗಳ ಮೇಲೆ ನಡೆಯಿತು. ದಾಖಲೆಗಳು ಹಲವು ಕಡೆಗಳಿಂದ ಸಂಗ್ರಹವಾದವು. ವಿಚಾರಣೆಗೆ ಒಳಗಾದವರು ಹಲವರು. ಆದರೆ ಪ್ರಶ್ನೆಗಳೆಲ್ಲ ಸತೀಶ್ ಜಾರಕಿಹೊಳಿ ಸುತ್ತಲೇ ಗಿರಕಿ ಹೊಡೆದವು. **ತಾಸಿಗೊಂದು ಕರೆ... ಮತ್ತೆ ಅದೇ ಪ್ರಶ್ನೆಗಳು...! ಟಾರ್ಗೆಟ್‌ ಸತೀಶ್‌...? ಉತ್ತರ ಇಡಿಯೇ ಕೊಡಬೇಕು!** #laxhmihebbalkar #rahuljarkiholi #belagavika #SatishJarkiholi #BelagaviPolitics #priyankajarkiholi #belagavi #foreigninvestment #EDSearch

1 day ago
user_SAMATA NEWS KANNADA 1
SAMATA NEWS KANNADA 1
Advertising agency ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
1 day ago
741e2554-db21-4d20-b74e-b14ebf824b56

ತಾಸಿಗೊಂದು ಕರೆ... ಮತ್ತೆ ಅದೇ ಪ್ರಶ್ನೆಗಳು! ಟಾರ್ಗೆಟ್‌ ಸತೀಶ್‌...? ಆಪ್ತರ ಮನೆ ಹೊಕ್ಕರೂ ವಿಚಾರಣೆ ಸಚಿವರ ಸುತ್ತಲೇ | ‘ಸತೀಶ್‌ ಎಲ್ಲೆಲ್ಲಿ ಏನು ಮಾಡಿದ್ದಾರೆ? ನಿಮಗೂ ಅವರಿಗೂ ಏನು ಸಂಬಂಧ?’ | ತಾಸಿಗೊಂದು ಕರೆ... ಮತ್ತೆ ಅದೇ ಪ್ರಶ್ನೆಗಳು! ಟಾರ್ಗೆಟ್‌ ಸತೀಶ್‌...? ಆಪ್ತರ ಮನೆ ಹೊಕ್ಕರೂ ವಿಚಾರಣೆ ಸಚಿವರ ಸುತ್ತಲೇ | ‘ಸತೀಶ್‌ ಎಲ್ಲೆಲ್ಲಿ ಏನು ಮಾಡಿದ್ದಾರೆ? ನಿಮಗೂ ಅವರಿಗೂ ಏನು ಸಂಬಂಧ?’ | 38 ಗಂಟೆಗಳ ಶೋಧದ ಹಿಂದಿನ ಅಸಲಿ ಉದ್ದೇಶವೇನು? ಬೆಳಗಾವಿ: ಎರಡು ದಿನಗಳ ಸತತ ದಾಳಿ. 18 ಕಡೆ ಏಕಕಾಲಕ್ಕೆ ಶೋಧ. ಮನೆ, ಕಚೇರಿ, ಕಡತ, ಕಂಪ್ಯೂಟರ್‌, ಬ್ಯಾಂಕ್ ಖಾತೆಗಳ ಇಂಚಿಂಚೂ ಪರಿಶೀಲನೆ. ಆದರೆ ಅಧಿಕಾರಿಗಳ ಪ್ರಶ್ನೆಯ ಕೇಂದ್ರಬಿಂದು ಮಾತ್ರ ಒಬ್ಬರೇ—ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ! ಆಪ್ತರ ಮನೆಗಳಲ್ಲಿ ಶೋಧ ನಡೆಯುತ್ತಿರುವಾಗಲೇ ಅಧಿಕಾರಿಗಳಿಗೆ ಮೇಲಿಂದ ಮೇಲೆ ದೂರವಾಣಿ ಕರೆಗಳು ಬರುತ್ತಿದ್ದವು. ಅತ್ತಲಿಂದ ಸೂಚನೆ ಬಂದ ಬಳಿಕ ವಿಚಾರಣೆ ಮತ್ತೆ ಅದೇ ದಾರಿಯಲ್ಲಿ ಸಾಗುತ್ತಿತ್ತು ಎನ್ನಲಾಗಿದೆ. ‘ಸತೀಶ್ ಜಾರಕಿಹೊಳಿ ಎಲ್ಲೆಲ್ಲಿ ಏನು ಮಾಡಿದ್ದಾರೆ?’ ‘ನಿಮಗೂ ಅವರಿಗೂ ಇರುವ ಸಂಬಂಧವೇನು?’ ‘ಅವರ ವ್ಯವಹಾರಗಳಲ್ಲಿ ನಿಮ್ಮ ಪಾತ್ರವಿದೆಯೇ?’ ‘ಅವರಿಂದ ನಿಮ್ಮ ಖಾತೆಗೆ ಹಣ ಬಂದಿದೆಯೇ?’ ಮೂಲಗಳ ಪ್ರಕಾರ, ಸುಮಾರು ತಾಸಿಗೊಮ್ಮೆ ಬರುತ್ತಿದ್ದ ಕರೆಗಳ ಬಳಿಕವೂ

45229a05-e5bc-449a-a612-d20dfb35848d

ಪ್ರಶ್ನೆಗಳು ಸತೀಶ್ ಅವರ ಉದ್ಯಮ, ವಿದೇಶಿ ಹೂಡಿಕೆ ಮತ್ತು ಆಪ್ತರೊಂದಿಗಿನ ಹಣಕಾಸು ಸಂಬಂಧದ ಸುತ್ತಲೇ ಮುಂದುವರಿಯುತ್ತಿದ್ದವು. ಕರೆ ಮಾಡಿದವರು ಯಾರು, ಯಾವ ಸೂಚನೆ ನೀಡಿದರು ಎಂಬುದು ಬಹಿರಂಗವಾಗಿಲ್ಲ. ಇಡಿ ಕೂಡ ಈ ಕುರಿತು ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಶೋಧದ ದಿಕ್ಕು ಒಂದೇ ವ್ಯಕ್ತಿಯತ್ತ ಸಾಗಿರುವುದು, ‘ಆಪ್ತರ ಮನೆಗಳು ಕೇವಲ ದಾಳಿಯ ವಿಳಾಸ; ನಿಜವಾದ ಟಾರ್ಗೆಟ್‌ ಸತೀಶ್ ಅವರೇ ಆಗಿದ್ದರೇ?’ ಎಂಬ ಅನುಮಾನಕ್ಕೆ ಕಾರಣವಾಗಿದೆ. ಆಪ್ತರ ಬಳಿ ಸಚಿವರ ‘ಜಾತಕ’ ಹುಡುಕಾಟ! ಆಪ್ತರ ವೈಯಕ್ತಿಕ ವ್ಯವಹಾರಗಳಿಗಿಂತ ಸತೀಶ್ ಅವರೊಂದಿಗಿನ ನಂಟಿನ ಬಗ್ಗೆಯೇ ಹೆಚ್ಚಿನ ಪ್ರಶ್ನೆಗಳನ್ನು ಕೇಳಲಾಗಿದೆ ಎನ್ನಲಾಗಿದೆ. ಪರಿಚಯ ಯಾವಾಗಿನಿಂದ? ಯಾವ ಉದ್ಯಮದಲ್ಲಿ ಪಾತ್ರವಿದೆ? ವಿದೇಶಿ ವ್ಯವಹಾರದ ಮಾಹಿತಿ ಇದೆಯೇ? ಅವರ ಪರವಾಗಿ ಆಸ್ತಿ ಖರೀದಿಸಿದ್ದೀರಾ?—ಹೀಗೆ ಸಂಬಂಧದ ಒಂದೊಂದೇ ಕೊಂಡಿಯನ್ನು ಜೋಡಿಸುವ ಪ್ರಯತ್ನ ನಡೆದಿದೆ. ಇದು ಆಪ್ತರ ವಿರುದ್ಧದ ಪ್ರತ್ಯೇಕ ತನಿಖೆಯೇ? ಅಥವಾ ಅವರ ಮೂಲಕ ಸತೀಶ್ ಅವರ ಸಂಪೂರ್ಣ ವ್ಯವಹಾರಿಕ ಜಾಲದ ನಕ್ಷೆ ರೂಪಿಸುವ ಕಾರ್ಯಾಚರಣೆಯೇ? ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ. 38 ಗಂಟೆಯ ಬೇಟೆ; ದೊಡ್ಡ ಅಕ್ರಮವೆಲ್ಲಿ? ಸುಮಾರು 38 ಗಂಟೆಗಳ ಶೋಧದ ಬಳಿಕ ₹2 ಕೋಟಿ ನಗದು

ad769131-153d-4dd1-8c7b-68daf0c6a183

ಮತ್ತು ಕೆಲವು ವ್ಯವಹಾರಿಕ ದಾಖಲೆಗಳನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ ಎಂದು ಸತೀಶ್ ತಿಳಿಸಿದ್ದಾರೆ. ‘ಹಣ ನಮ್ಮದೇ; ಅದಕ್ಕೆ ಲೆಕ್ಕವಿದೆ. ಕೇಳಿದ ದಾಖಲೆಗಳನ್ನು ನೀಡಿದ್ದೇವೆ’ ಎಂಬುದು ಅವರ ಸ್ಪಷ್ಟನೆ. . ಹೀಗಿರುವಾಗ ಬೆಂಬಲಿಗರು, ‘ಗುಡ್ಡ ಅಗೆದು ಇಲಿ ಹಿಡಿದರೇ?’ ಎಂದು ಪ್ರಶ್ನಿಸುತ್ತಿದ್ದಾರೆ. ವ್ಯವಹಾರಸ್ಥರ ಮನೆಯಲ್ಲಿ ನಗದು ಸಿಕ್ಕಿರುವುದಷ್ಟೇ ಅಪರಾಧವಲ್ಲ; ಅದು ಅಕ್ರಮ ಎಂಬುದನ್ನು ಇಡಿಯೇ ಸಾಬೀತುಪಡಿಸಬೇಕಿದೆ. ಕರೆಗಳ ಹಿಂದಿನ ದನಿ ಯಾರದ್ದು? ತಾಸಿಗೊಂದು ಕರೆ... ಕರೆ ಮುಗಿದ ಬಳಿಕ ಮತ್ತದೇ ಪ್ರಶ್ನೆ... ಆಪ್ತರ ಮನೆಗಳಲ್ಲಿ ಸತೀಶ್ ಕುರಿತೇ ವಿಚಾರಣೆ... ಇದೆಲ್ಲವೂ ಪೂರ್ವನಿರ್ಧರಿತ ಗುರಿಯತ್ತ ಸಾಗಿದ ತನಿಖೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಆದರೆ ದೂರವಾಣಿ ಕರೆಗಳ ಕುರಿತು ಅಧಿಕೃತ ದೃಢೀಕರಣ ಇಲ್ಲದಿರುವುದರಿಂದ ಇಡಿ ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. ವಿಳಾಸಗಳು 18... ಪ್ರಶ್ನೆ ಒಂದೇ... ಗುರಿಯೂ ಒಂದೇ? ದಾಳಿ ಆಪ್ತರ ಮನೆಗಳ ಮೇಲೆ ನಡೆಯಿತು. ದಾಖಲೆಗಳು ಹಲವು ಕಡೆಗಳಿಂದ ಸಂಗ್ರಹವಾದವು. ವಿಚಾರಣೆಗೆ ಒಳಗಾದವರು ಹಲವರು. ಆದರೆ ಪ್ರಶ್ನೆಗಳೆಲ್ಲ ಸತೀಶ್ ಜಾರಕಿಹೊಳಿ ಸುತ್ತಲೇ ಗಿರಕಿ ಹೊಡೆದವು. **ತಾಸಿಗೊಂದು ಕರೆ... ಮತ್ತೆ ಅದೇ ಪ್ರಶ್ನೆಗಳು...! ಟಾರ್ಗೆಟ್‌ ಸತೀಶ್‌...? ಉತ್ತರ ಇಡಿಯೇ ಕೊಡಬೇಕು!** #laxhmihebbalkar #rahuljarkiholi #belagavika #SatishJarkiholi #BelagaviPolitics #priyankajarkiholi #belagavi #foreigninvestment #EDSearch

More news from ಕರ್ನಾಟಕ and nearby areas
  • ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ತಹಶೀಲ್ದಾರ್ ಗೆ ರೈತರ ಮನವಿ ಮುಧೋಳ : ಅಸಮರ್ಪಕ ಹಾಗೂ ಗುಣಮಟ್ಟವಿಲ್ಲದ ವಿದ್ಯುತ್ ಪೂರೈಕೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿ ಪಂಪ್‌ಸೆಟ್‌ಗಳು, ಮೋಟಾರ್‌ಗಳು ಹಾಗೂ ವಿದ್ಯುತ್ ಬೋರ್ಡ್‌ಗಳು ಪದೇಪದೇ ಸುಟ್ಟುಹೋಗುತ್ತಿವೆ. ಕೂಡಲೇ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಆಗ್ರಹಿಸಿ ರೈತರು ತಹಶೀಲ್ದಾರ್ ಅವರ ಮುಖಾಂತರ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇಂಧನ ಸಚಿವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಸುಭಾಷ್ ಸಿರಬೂರ, ಬಸವಂತಪ್ಪ ಕಾಂಬಳೆ, ಮುತ್ತಪ್ಪ ಕೋಮಾರ , ದುಡ್ಡಪ್ಪ ಯರಗಟ್ಟಿ, ಮನುನಾಥ ಚಿಕ್ಕೂರ, ಮಂಜುನಾಥ ಅರಕೇರಿ ಹಾಗೂ ಮಂಜುನಾಥ ಲಕ್ಕಂ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.
    1
    ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ತಹಶೀಲ್ದಾರ್ ಗೆ ರೈತರ ಮನವಿ
ಮುಧೋಳ : ಅಸಮರ್ಪಕ ಹಾಗೂ ಗುಣಮಟ್ಟವಿಲ್ಲದ ವಿದ್ಯುತ್ ಪೂರೈಕೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿ ಪಂಪ್‌ಸೆಟ್‌ಗಳು, ಮೋಟಾರ್‌ಗಳು ಹಾಗೂ ವಿದ್ಯುತ್ ಬೋರ್ಡ್‌ಗಳು ಪದೇಪದೇ ಸುಟ್ಟುಹೋಗುತ್ತಿವೆ. ಕೂಡಲೇ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಆಗ್ರಹಿಸಿ ರೈತರು ತಹಶೀಲ್ದಾರ್ ಅವರ ಮುಖಾಂತರ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇಂಧನ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಸುಭಾಷ್ ಸಿರಬೂರ, ಬಸವಂತಪ್ಪ ಕಾಂಬಳೆ, ಮುತ್ತಪ್ಪ ಕೋಮಾರ , ದುಡ್ಡಪ್ಪ ಯರಗಟ್ಟಿ, ಮನುನಾಥ ಚಿಕ್ಕೂರ, ಮಂಜುನಾಥ ಅರಕೇರಿ ಹಾಗೂ ಮಂಜುನಾಥ ಲಕ್ಕಂ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.
    user_ಗೋವಿಂದಪ್ಪ ತಳವಾರ
    ಗೋವಿಂದಪ್ಪ ತಳವಾರ
    ಮುಧೋಳ, ಬಾಗಲಕೋಟೆ, ಕರ್ನಾಟಕ•
    23 hrs ago
  • ಬಾಗಲಕೋಟೆ: ಸಾಲ ಸೌಲಭ್ಯಕ್ಕಾಗಿ ಕುರಿಗಳೊಂದಿಗೆ ಬ್ಯಾಂಕ್‌ ಎದುರು ಪ್ರತಿಭಟನೆ
    1
    ಬಾಗಲಕೋಟೆ: ಸಾಲ ಸೌಲಭ್ಯಕ್ಕಾಗಿ ಕುರಿಗಳೊಂದಿಗೆ ಬ್ಯಾಂಕ್‌ ಎದುರು ಪ್ರತಿಭಟನೆ
    user_Shabbir Bijapur
    Shabbir Bijapur
    Photographer ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    22 hrs ago
  • ತಾಳಿಕೋಟೆಯಲ್ಲಿ ಬೃಹತ್ ಧರಣಿ ಸತ್ಯಾಗ್ರಹಕ್ಕೆ ಸಿದ್ಧತೆ! ಬರಪೀಡಿತ ಪ್ರದೇಶ ಘೋಷಣೆಗೆ ಸೆಪ್ಟೆಂಬರ್ 17ರಿಂದ ಹೋರಾಟ… ಸೆಪ್ಟೆಂಬರ್ 21ರಂದು ತಾಳಿಕೋಟಿ ಬಂದ್‌ಗೆ ಕರೆ! ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ತಾಳಿಕೋಟಿ ಹಾಗೂ ದೇವರಹಿಪ್ಪರಗಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸುವಂತೆ ಆಗ್ರಹಿಸಿ ತೀವ್ರ ಹೋರಾಟ ನಡೆಸಲು ತಾಳಿಕೋಟಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ತಾಳಿಕೋಟಿ ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಅವರ ನೇತೃತ್ವದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ವಿವಿಧ ರೈತ ಮುಖಂಡರ ಸಭೆ ನಡೆಯಿತು. ಸಭೆಯಲ್ಲಿ ದೇವರಹಿಪ್ಪಗಿ ಶಾಸಕ ರಾಜುಗೌಡ ಪಾಟೀಲ ಹಾಗೂ ಮಾಜಿ ಶಾಸಕ ಸೋಮನಗೌಡ ಪಾಟೀಲ ಮಾತನಾಡಿ, ರೈತರ ಸಮಸ್ಯೆಗಳ ಕುರಿತು ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದರು. ಸೆಪ್ಟೆಂಬರ್ 17ರಿಂದ ಮೂರು ದಿನಗಳ ಕಾಲ ತಾಳಿಕೋಟಿ ಎಪಿಎಂಸಿ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಅಲ್ಲದೆ, ಸೆಪ್ಟೆಂಬರ್ 21ರಂದು ತಾಳಿಕೋಟಿ ಪಟ್ಟಣ ಸಂಪೂರ್ಣ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ಮುಖಂಡರು ತಿಳಿಸಿದರು. ಈ ಹೋರಾಟಕ್ಕೆ ತಾಲೂಕಿನ ಪ್ರತಿಯೊಂದು ಗ್ರಾಮದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕಾರ ನೀಡಬೇಕೆಂದು ಮುಖಂಡರು ಮನವಿ ಮಾಡಿದರು. ಪೂರ್ವಭಾವಿ ಸಭೆಯಲ್ಲಿ ಮುನ್ನಾದಣಿ ನಾಡಗೌಡ, ಬಸನಗೌಡ ಮಾಡಗಿ, ಮಡುಸೌಕಾರ ಬಿರಾದಾರ, ಸಿದ್ದು ಬುಳ್ಳಾ ಹಾಗೂ ಬಸನಗೌಡ ವಣಿಕ್ಯಾಳ ಸೇರಿದಂತೆ ಹಲವು ಮುಖಂಡರು ತಮ್ಮ ಸಲಹೆ-ಸೂಚನೆಗಳನ್ನು ನೀಡಿದರು. ವಿವಿಧ ಗ್ರಾಮಗಳ ರೈತ ಪ್ರತಿನಿಧಿಗಳು, ತಾಳಿಕೋಟಿ ಪಟ್ಟಣದ ವರ್ತಕರು, ವಿವಿಧ ಪಕ್ಷಗಳ ಮುಖಂಡರು ಹಾಗೂ ಸಂಘ-ಸಂಸ್ಥೆಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಿ, ಧರಣಿ ಸತ್ಯಾಗ್ರಹ ಮತ್ತು ಬಂದ್ ಯಶಸ್ವಿಗೊಳಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಬರ ಘೋಷಣೆಗೆ ಆಗ್ರಹಿಸಿ ತಾಳಿಕೋಟಿಯಲ್ಲಿ ಹೋರಾಟದ ಕಾವು ಮತ್ತಷ್ಟು ಹೆಚ್ಚಾಗಿದೆ.
    1
    ತಾಳಿಕೋಟೆಯಲ್ಲಿ ಬೃಹತ್ ಧರಣಿ ಸತ್ಯಾಗ್ರಹಕ್ಕೆ ಸಿದ್ಧತೆ!
ಬರಪೀಡಿತ ಪ್ರದೇಶ ಘೋಷಣೆಗೆ ಸೆಪ್ಟೆಂಬರ್ 17ರಿಂದ ಹೋರಾಟ… ಸೆಪ್ಟೆಂಬರ್ 21ರಂದು ತಾಳಿಕೋಟಿ ಬಂದ್‌ಗೆ ಕರೆ!
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ತಾಳಿಕೋಟಿ ಹಾಗೂ ದೇವರಹಿಪ್ಪರಗಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸುವಂತೆ ಆಗ್ರಹಿಸಿ ತೀವ್ರ ಹೋರಾಟ ನಡೆಸಲು ತಾಳಿಕೋಟಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ತಾಳಿಕೋಟಿ ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಅವರ ನೇತೃತ್ವದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ವಿವಿಧ ರೈತ ಮುಖಂಡರ ಸಭೆ ನಡೆಯಿತು.
ಸಭೆಯಲ್ಲಿ ದೇವರಹಿಪ್ಪಗಿ ಶಾಸಕ ರಾಜುಗೌಡ ಪಾಟೀಲ ಹಾಗೂ ಮಾಜಿ ಶಾಸಕ ಸೋಮನಗೌಡ ಪಾಟೀಲ ಮಾತನಾಡಿ, ರೈತರ ಸಮಸ್ಯೆಗಳ ಕುರಿತು ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದರು.
ಸೆಪ್ಟೆಂಬರ್ 17ರಿಂದ ಮೂರು ದಿನಗಳ ಕಾಲ ತಾಳಿಕೋಟಿ ಎಪಿಎಂಸಿ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು.
ಅಲ್ಲದೆ, ಸೆಪ್ಟೆಂಬರ್ 21ರಂದು ತಾಳಿಕೋಟಿ ಪಟ್ಟಣ ಸಂಪೂರ್ಣ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ಮುಖಂಡರು ತಿಳಿಸಿದರು.
ಈ ಹೋರಾಟಕ್ಕೆ ತಾಲೂಕಿನ ಪ್ರತಿಯೊಂದು ಗ್ರಾಮದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕಾರ ನೀಡಬೇಕೆಂದು ಮುಖಂಡರು ಮನವಿ ಮಾಡಿದರು.
ಪೂರ್ವಭಾವಿ ಸಭೆಯಲ್ಲಿ ಮುನ್ನಾದಣಿ ನಾಡಗೌಡ, ಬಸನಗೌಡ ಮಾಡಗಿ, ಮಡುಸೌಕಾರ ಬಿರಾದಾರ, ಸಿದ್ದು ಬುಳ್ಳಾ ಹಾಗೂ ಬಸನಗೌಡ ವಣಿಕ್ಯಾಳ ಸೇರಿದಂತೆ ಹಲವು ಮುಖಂಡರು ತಮ್ಮ ಸಲಹೆ-ಸೂಚನೆಗಳನ್ನು ನೀಡಿದರು.
ವಿವಿಧ ಗ್ರಾಮಗಳ ರೈತ ಪ್ರತಿನಿಧಿಗಳು, ತಾಳಿಕೋಟಿ ಪಟ್ಟಣದ ವರ್ತಕರು, ವಿವಿಧ ಪಕ್ಷಗಳ ಮುಖಂಡರು ಹಾಗೂ ಸಂಘ-ಸಂಸ್ಥೆಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಿ, ಧರಣಿ ಸತ್ಯಾಗ್ರಹ ಮತ್ತು ಬಂದ್ ಯಶಸ್ವಿಗೊಳಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಬರ ಘೋಷಣೆಗೆ ಆಗ್ರಹಿಸಿ ತಾಳಿಕೋಟಿಯಲ್ಲಿ ಹೋರಾಟದ ಕಾವು ಮತ್ತಷ್ಟು ಹೆಚ್ಚಾಗಿದೆ.
    user_ಸಂಗನಗೌಡ
    ಸಂಗನಗೌಡ
    Engineer Vijayapura, Karnataka•
    4 hrs ago
  • Basanagouda Patil Yatnal Bold Statement ಮುಖ್ಯಮಂತ್ರಿ ಕುರ್ಚಿಯಲ್ಲಿ ನಾನಿರ್ತೀನಿ ಯತ್ನಾಳ್‌ ಸಿಎಂ ಆಗೋದು ಖಚಿತ ಸಚಿವ ಎಂ ಬಿ ಪಾಟೀಲ, ವಿಜಯೇಂದ್ರ, ಯಡಿಯೂರಪ್ಪ ಹಾಗೂ ವಿಜುಗೌಡ ಕುರಿತಾಗಿ ಶಾಸಕ ಯತ್ನಾಳ ಹೇಳಿದ್ದೇನು...? Basanagouda Patil Yatnal Bold Statement ಮುಖ್ಯಮಂತ್ರಿ ಕುರ್ಚಿಯಲ್ಲಿ ನಾನಿರ್ತೀನಿ ಯತ್ನಾಳ್‌ ಸಿಎಂ ಆಗೋದು ಖಚಿತ
    1
    Basanagouda Patil Yatnal Bold Statement
ಮುಖ್ಯಮಂತ್ರಿ ಕುರ್ಚಿಯಲ್ಲಿ ನಾನಿರ್ತೀನಿ ಯತ್ನಾಳ್‌ ಸಿಎಂ ಆಗೋದು ಖಚಿತ
ಸಚಿವ ಎಂ ಬಿ ಪಾಟೀಲ, ವಿಜಯೇಂದ್ರ, ಯಡಿಯೂರಪ್ಪ ಹಾಗೂ ವಿಜುಗೌಡ ಕುರಿತಾಗಿ ಶಾಸಕ ಯತ್ನಾಳ ಹೇಳಿದ್ದೇನು...? 
Basanagouda Patil Yatnal Bold Statement
ಮುಖ್ಯಮಂತ್ರಿ ಕುರ್ಚಿಯಲ್ಲಿ ನಾನಿರ್ತೀನಿ ಯತ್ನಾಳ್‌ ಸಿಎಂ ಆಗೋದು ಖಚಿತ
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    6 hrs ago
  • ಭಜನಾ ಗಾಯನದಿಂದ ಉತ್ತಮ ಚಿಂತನೆಗಳ ಬೆಳವಣಿಗೆ: ಎಸ್.ಕೆ. ಬೆಳ್ಳುಬ್ಬಿ ಕೊಲ್ಹಾರ: ಆಧುನಿಕ ವೈಜ್ಞಾನಿಕ ಯುಗದಲ್ಲಿಯೂ ತಲೆತಲಾಂತರಗಳಿಂದ ರೂಢಿಸಿಕೊಂಡು ಬಂದಿರುವ ಭಜನಾ ಗೀತೆಗಳ ಹಾಡುಗಾರಿಕೆ ತನ್ನ ಮಹತ್ವವನ್ನು ಉಳಿಸಿಕೊಂಡಿದೆ. ಮನುಷ್ಯನ ಆರೋಗ್ಯಕ್ಕೆ ಉಪಯುಕ್ತವಾಗಿರುವ ಹಾಗೂ ಗುಣಾತ್ಮಕ ಚಿಂತನೆಗಳನ್ನು ಬೆಳೆಸುವ ಶ್ರೇಷ್ಠ ಸಾಧನವೇ ಭಜನೆಯ ಮೂಲತತ್ವವಾಗಿದೆ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು. ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನ ಸಮಿತಿ ಹಾಗೂ ಸಮಸ್ತ ಕಲಾವಿದರ ಬಳಗದ ಆಶ್ರಯದಲ್ಲಿ ಶ್ರಾವಣ ಮಾಸದ ಪರ್ಯಂತ ನಡೆದ 54ನೇ ವರ್ಷದ ಹರಿಭಜನೆ ಮುಕ್ತಾಯ ಸಮಾರಂಭ ಹಾಗೂ 19ನೇ ವರ್ಷದ ರಾಜ್ಯಮಟ್ಟದ ಭಜನಾ ತಂಡಗಳ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಜನೆಯ ಮೂಲಕ ಮನಸ್ಸಿಗೆ ನೆಮ್ಮದಿ ದೊರೆಯುವುದರ ಜತೆಗೆ ಉತ್ತಮ ಚಿಂತನೆ, ಭಕ್ತಿ ಮತ್ತು ಸಂಸ್ಕಾರ ಬೆಳೆಸಿಕೊಳ್ಳಲು ಸಾಧ್ಯ. ಇಂತಹ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಮಾತನಾಡಿ, ಭಜನಾ ಗಾಯನ ಒಂದು ಗಾಂಧರ್ವ ವಿದ್ಯೆಯಾಗಿದೆ. ಭಜನೆಯು ಆಧ್ಯಾತ್ಮಿಕ ಚಿಂತನೆ ಹಾಗೂ ಸಂಗೀತ ಪರಂಪರೆಯನ್ನು ಬೆಳೆಸುವ ಪ್ರಮುಖ ಮಾಧ್ಯಮವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೈಲಾಸನಾಥ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಎಸ್.ಕೆ. ಬೆಳ್ಳುಬ್ಬಿ ಅಧ್ಯಕ್ಷತೆ ವಹಿಸಿದ್ದರು. ಶಂಕ್ರೆಪ್ಪ ದೇಸಾಯಿ ಉದ್ಘಾಟಿಸಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ, ಟಿ.ಟಿ. ಹಗೇದಾಳ, ಸದಸ್ಯರಾದ ಬಾಬು ಭಜಂತ್ರಿ, ಅಪ್ಪಸಿ ಮಟ್ಯಾಳ, ಶ್ರೀಶೈಲ ಅಥಣಿ, ಶಶಿಧರ ದೇಸಾಯಿ, ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ಕಲ್ಲಪ್ಪ ಸಿ. ಸೊನ್ನದ, ಪುಂಡಲೀಕ ಕಂಬಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವರದಿ ಭೀಮಾಶಂಕರ್ ತೆಗ್ಗಿ
    4
    ಭಜನಾ ಗಾಯನದಿಂದ ಉತ್ತಮ ಚಿಂತನೆಗಳ ಬೆಳವಣಿಗೆ: ಎಸ್.ಕೆ. ಬೆಳ್ಳುಬ್ಬಿ
ಕೊಲ್ಹಾರ: ಆಧುನಿಕ ವೈಜ್ಞಾನಿಕ ಯುಗದಲ್ಲಿಯೂ ತಲೆತಲಾಂತರಗಳಿಂದ ರೂಢಿಸಿಕೊಂಡು ಬಂದಿರುವ ಭಜನಾ ಗೀತೆಗಳ ಹಾಡುಗಾರಿಕೆ ತನ್ನ ಮಹತ್ವವನ್ನು ಉಳಿಸಿಕೊಂಡಿದೆ. ಮನುಷ್ಯನ ಆರೋಗ್ಯಕ್ಕೆ ಉಪಯುಕ್ತವಾಗಿರುವ ಹಾಗೂ ಗುಣಾತ್ಮಕ ಚಿಂತನೆಗಳನ್ನು ಬೆಳೆಸುವ ಶ್ರೇಷ್ಠ ಸಾಧನವೇ ಭಜನೆಯ ಮೂಲತತ್ವವಾಗಿದೆ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನ ಸಮಿತಿ ಹಾಗೂ ಸಮಸ್ತ ಕಲಾವಿದರ ಬಳಗದ ಆಶ್ರಯದಲ್ಲಿ ಶ್ರಾವಣ ಮಾಸದ ಪರ್ಯಂತ ನಡೆದ 54ನೇ ವರ್ಷದ ಹರಿಭಜನೆ ಮುಕ್ತಾಯ ಸಮಾರಂಭ ಹಾಗೂ 19ನೇ ವರ್ಷದ ರಾಜ್ಯಮಟ್ಟದ ಭಜನಾ ತಂಡಗಳ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಜನೆಯ ಮೂಲಕ ಮನಸ್ಸಿಗೆ ನೆಮ್ಮದಿ ದೊರೆಯುವುದರ ಜತೆಗೆ ಉತ್ತಮ ಚಿಂತನೆ, ಭಕ್ತಿ ಮತ್ತು ಸಂಸ್ಕಾರ ಬೆಳೆಸಿಕೊಳ್ಳಲು ಸಾಧ್ಯ. ಇಂತಹ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಮಾತನಾಡಿ, ಭಜನಾ ಗಾಯನ ಒಂದು ಗಾಂಧರ್ವ ವಿದ್ಯೆಯಾಗಿದೆ. ಭಜನೆಯು ಆಧ್ಯಾತ್ಮಿಕ ಚಿಂತನೆ ಹಾಗೂ ಸಂಗೀತ ಪರಂಪರೆಯನ್ನು ಬೆಳೆಸುವ ಪ್ರಮುಖ ಮಾಧ್ಯಮವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೈಲಾಸನಾಥ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಎಸ್.ಕೆ. ಬೆಳ್ಳುಬ್ಬಿ ಅಧ್ಯಕ್ಷತೆ ವಹಿಸಿದ್ದರು. ಶಂಕ್ರೆಪ್ಪ ದೇಸಾಯಿ ಉದ್ಘಾಟಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ, ಟಿ.ಟಿ. ಹಗೇದಾಳ, ಸದಸ್ಯರಾದ ಬಾಬು ಭಜಂತ್ರಿ, ಅಪ್ಪಸಿ ಮಟ್ಯಾಳ, ಶ್ರೀಶೈಲ ಅಥಣಿ, ಶಶಿಧರ ದೇಸಾಯಿ, ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ಕಲ್ಲಪ್ಪ ಸಿ. ಸೊನ್ನದ, ಪುಂಡಲೀಕ ಕಂಬಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ ಭೀಮಾಶಂಕರ್ ತೆಗ್ಗಿ
    user_S L TEGGI
    S L TEGGI
    Voice of people ಕೊಲ್ಹಾರ, ವಿಜಯಪುರ, ಕರ್ನಾಟಕ•
    10 hrs ago
  • ಲಕ್ಷ್ಮಣ್ ಬಡಕಪ್ಪ ಪುಕಾಟೆ ಕುಟುಂಬ ದಿಂದ ಚಿಕ್ಕೋಡಿ ಪೊಲೀಸರ ವಿರುದ್ಧ ಗಂಭೀರ ಆರೋಪ ಚಿಕ್ಕೋಡಿ ಪೊಲೀಸರ ವಿರುದ್ಧ ಗಂಭೀರ ಆರೋಪ: ಜೀವ ಭಯದಲ್ಲಿ ಬದುಕುತ್ತಿರುವ ಜಾಗನೂರ ಗ್ರಾಮದ ಲಕ್ಷ್ಮಣ ಬಡಕಪ್ಪ ಪುಕಾಟೆ ಕುಟುಂಬ..!
    1
    ಲಕ್ಷ್ಮಣ್ ಬಡಕಪ್ಪ ಪುಕಾಟೆ ಕುಟುಂಬ ದಿಂದ ಚಿಕ್ಕೋಡಿ ಪೊಲೀಸರ ವಿರುದ್ಧ ಗಂಭೀರ ಆರೋಪ 
ಚಿಕ್ಕೋಡಿ ಪೊಲೀಸರ ವಿರುದ್ಧ ಗಂಭೀರ ಆರೋಪ:  ಜೀವ ಭಯದಲ್ಲಿ ಬದುಕುತ್ತಿರುವ ಜಾಗನೂರ ಗ್ರಾಮದ  ಲಕ್ಷ್ಮಣ ಬಡಕಪ್ಪ ಪುಕಾಟೆ ಕುಟುಂಬ..!
    user_Ramesh Biradi
    Ramesh Biradi
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    8 hrs ago
  • ಕೆ ಆರ್ ಎಸ್ ಪಕ್ಷದ ನಾಯಕ ರವಿಕೃಷ್ಣಾ ರೆಡ್ಡಿಯಿಂದ ಎಂಪಿಬಿ ವಿರುದ್ಧ ವಾಗ್ದಾಳಿ....।।। ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ರಾಜ್ಯದ ಬೃಹತ್ ಉದ್ಯಮ ಖಾತೆಯ ಸಚಿವರಾದ ಎಂಬಿ.ಪಾಟೀಲರ ಬಗ್ಗೆ ಕೆ ಆರ್ ಎಸ್ ಪಕ್ಷದ ನಾಯಕ ರವಿಕೃಷ್ಣಾ ರೆಡ್ಡಿ ವಾಗ್ದಾಳಿಯ ಮೂಲಕ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ತಪ್ಪಿಸುವ ಸಂಚು ನಡೆಸಿದ ಆರೋಪ ಮಾಡಿದ್ದಾರೆ, ನಗರದ ಅಂಬೇಡಕರ ವೃತ್ತದಲ್ಲಿ ಸತತ ಹನ್ನೆರಡು ದಿನಗಳಿಂದ ಸರ್ಕಾರಿ ಮೆಡಿಕಲ್ ಕಾಲೇಜಿನ ಬೇಡಿಕೆ ಮಾಡುತ್ತ ಆಹೋರಾತ್ರಿ ಧರಣಿ ಕೆ ಆರ್ ಎಸ್ ಕಾರ್ಯಕರ್ತರಿಂದ ನಡೆದಿರುವದಕ್ಕೆ ರವಿಕೃಷ್ಣಾ ರೆಡ್ಡಿ ಬೆಂಬಲ ನೀಡುವ ಮೂಲಕ ಎಂಬಿಪಿ ಯವರ ಜಾತಕ ಜಾಲಾಡಿದ ಪ್ರಸಂಗ ಕಂಡು ಬಂದಿದೆ, ಜಿಲ್ಲೆಯ ಜನತೆಗೆ ಮೋಸ ಮಾಡುವ ಹುನ್ನಾರ ನಡೆಸಿರುವ ಎಂಬಿಪಿ ಸ್ವ ಹಿತಾಸಕ್ತಿಯ ರಾಜಕೀಯ ಮಾಡುವ ಆರೋಪ ಮಾಡುತ್ತ ಛೀಮಾರಿ ಹಾಕಿರುವ ದೃಶ್ಯ ಕಂಡು ಬಂದಿದೆ ಕೆ ಆರ್ ಎಸ್ ಪಕ್ಷದ ನಾಯಕ ರವಿಕೃಷ್ಣಾ ರೆಡ್ಡಿಯಿಂದ ಎಂಪಿಬಿ ವಿರುದ್ಧ ವಾಗ್ದಾಳಿ....।।। ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ರಾಜ್ಯದ ಬೃಹತ್ ಉದ್ಯಮ ಖಾತೆಯ ಸಚಿವರಾದ ಎಂಬಿ.ಪಾಟೀಲರ ಬಗ್ಗೆ ಕೆ ಆರ್ ಎಸ್ ಪಕ್ಷದ ನಾಯಕ ರವಿಕೃಷ್ಣಾ ರೆಡ್ಡಿ ವಾಗ್ದಾಳಿಯ ಮೂಲಕ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ತಪ್ಪಿಸುವ ಸಂಚು ನಡೆಸಿದ ಆರೋಪ ಮಾಡಿದ್ದಾರೆ, ನಗರದ ಅಂಬೇಡಕರ ವೃತ್ತದಲ್ಲಿ ಸತತ ಹನ್ನೆರಡು ದಿನಗಳಿಂದ ಸರ್ಕಾರಿ ಮೆಡಿಕಲ್ ಕಾಲೇಜಿನ ಬೇಡಿಕೆ ಮಾಡುತ್ತ ಆಹೋರಾತ್ರಿ ಧರಣಿ ಕೆ ಆರ್ ಎಸ್ ಕಾರ್ಯಕರ್ತರಿಂದ ನಡೆದಿರುವದಕ್ಕೆ ರವಿಕೃಷ್ಣಾ ರೆಡ್ಡಿ ಬೆಂಬಲ ನೀಡುವ ಮೂಲಕ ಎಂಬಿಪಿ ಯವರ ಜಾತಕ ಜಾಲಾಡಿದ ಪ್ರಸಂಗ ಕಂಡು ಬಂದಿದೆ, ಜಿಲ್ಲೆಯ ಜನತೆಗೆ ಮೋಸ ಮಾಡುವ ಹುನ್ನಾರ ನಡೆಸಿರುವ ಎಂಬಿಪಿ ಸ್ವ ಹಿತಾಸಕ್ತಿಯ ರಾಜಕೀಯ ಮಾಡುವ ಆರೋಪ ಮಾಡುತ್ತ ಛೀಮಾರಿ ಹಾಕಿರುವ ದೃಶ್ಯ ಕಂಡು ಬಂದಿದೆ
    1
    ಕೆ ಆರ್ ಎಸ್ ಪಕ್ಷದ ನಾಯಕ ರವಿಕೃಷ್ಣಾ ರೆಡ್ಡಿಯಿಂದ ಎಂಪಿಬಿ ವಿರುದ್ಧ ವಾಗ್ದಾಳಿ....।।।

ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ರಾಜ್ಯದ ಬೃಹತ್ ಉದ್ಯಮ ಖಾತೆಯ ಸಚಿವರಾದ ಎಂಬಿ.ಪಾಟೀಲರ ಬಗ್ಗೆ ಕೆ ಆರ್ ಎಸ್ ಪಕ್ಷದ ನಾಯಕ ರವಿಕೃಷ್ಣಾ ರೆಡ್ಡಿ ವಾಗ್ದಾಳಿಯ ಮೂಲಕ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ತಪ್ಪಿಸುವ ಸಂಚು ನಡೆಸಿದ ಆರೋಪ ಮಾಡಿದ್ದಾರೆ, 
ನಗರದ ಅಂಬೇಡಕರ ವೃತ್ತದಲ್ಲಿ ಸತತ ಹನ್ನೆರಡು ದಿನಗಳಿಂದ ಸರ್ಕಾರಿ ಮೆಡಿಕಲ್ ಕಾಲೇಜಿನ ಬೇಡಿಕೆ ಮಾಡುತ್ತ ಆಹೋರಾತ್ರಿ ಧರಣಿ ಕೆ ಆರ್ ಎಸ್ ಕಾರ್ಯಕರ್ತರಿಂದ ನಡೆದಿರುವದಕ್ಕೆ ರವಿಕೃಷ್ಣಾ ರೆಡ್ಡಿ ಬೆಂಬಲ ನೀಡುವ ಮೂಲಕ ಎಂಬಿಪಿ ಯವರ ಜಾತಕ ಜಾಲಾಡಿದ ಪ್ರಸಂಗ ಕಂಡು ಬಂದಿದೆ, ಜಿಲ್ಲೆಯ ಜನತೆಗೆ ಮೋಸ ಮಾಡುವ ಹುನ್ನಾರ ನಡೆಸಿರುವ ಎಂಬಿಪಿ ಸ್ವ ಹಿತಾಸಕ್ತಿಯ ರಾಜಕೀಯ ಮಾಡುವ ಆರೋಪ ಮಾಡುತ್ತ ಛೀಮಾರಿ ಹಾಕಿರುವ ದೃಶ್ಯ ಕಂಡು ಬಂದಿದೆ
ಕೆ ಆರ್ ಎಸ್ ಪಕ್ಷದ ನಾಯಕ ರವಿಕೃಷ್ಣಾ ರೆಡ್ಡಿಯಿಂದ ಎಂಪಿಬಿ ವಿರುದ್ಧ ವಾಗ್ದಾಳಿ....।।।
ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ರಾಜ್ಯದ ಬೃಹತ್ ಉದ್ಯಮ ಖಾತೆಯ ಸಚಿವರಾದ ಎಂಬಿ.ಪಾಟೀಲರ ಬಗ್ಗೆ ಕೆ ಆರ್ ಎಸ್ ಪಕ್ಷದ ನಾಯಕ ರವಿಕೃಷ್ಣಾ ರೆಡ್ಡಿ ವಾಗ್ದಾಳಿಯ ಮೂಲಕ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ತಪ್ಪಿಸುವ ಸಂಚು ನಡೆಸಿದ ಆರೋಪ ಮಾಡಿದ್ದಾರೆ, 
ನಗರದ ಅಂಬೇಡಕರ ವೃತ್ತದಲ್ಲಿ ಸತತ ಹನ್ನೆರಡು ದಿನಗಳಿಂದ ಸರ್ಕಾರಿ ಮೆಡಿಕಲ್ ಕಾಲೇಜಿನ ಬೇಡಿಕೆ ಮಾಡುತ್ತ ಆಹೋರಾತ್ರಿ ಧರಣಿ ಕೆ ಆರ್ ಎಸ್ ಕಾರ್ಯಕರ್ತರಿಂದ ನಡೆದಿರುವದಕ್ಕೆ ರವಿಕೃಷ್ಣಾ ರೆಡ್ಡಿ ಬೆಂಬಲ ನೀಡುವ ಮೂಲಕ ಎಂಬಿಪಿ ಯವರ ಜಾತಕ ಜಾಲಾಡಿದ ಪ್ರಸಂಗ ಕಂಡು ಬಂದಿದೆ, ಜಿಲ್ಲೆಯ ಜನತೆಗೆ ಮೋಸ ಮಾಡುವ ಹುನ್ನಾರ ನಡೆಸಿರುವ ಎಂಬಿಪಿ ಸ್ವ ಹಿತಾಸಕ್ತಿಯ ರಾಜಕೀಯ ಮಾಡುವ ಆರೋಪ ಮಾಡುತ್ತ ಛೀಮಾರಿ ಹಾಕಿರುವ ದೃಶ್ಯ ಕಂಡು ಬಂದಿದೆ
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    9 hrs ago
  • ಗರಸು ತುಂಬಿದ ಟ್ರ್ಯಾಕ್ಟರ್‌ಗಳ ರೋಚಕ ಸ್ಪರ್ಧೆ, ಹಳ್ಳದ ಗೆಣ್ಣೂರಿನಲ್ಲಿ ಹಳ್ಳದ ಗೆಣ್ಣೂರಿನಲ್ಲಿ ಶ್ರೀ ಗಜಾನನ ಯುವಕ ಮಂಡಳಿಯಿಂದ ಆಯೋಜನೆ ಹಳ್ಳದ ಗೆಣ್ಣೂರು: ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಹಳ್ಳದ ಗೆಣ್ಣೂರು ಗ್ರಾಮದ ವಾಟರ್ ಟ್ಯಾಂಕ್ ಸಮೀಪ ಶ್ರೀ ಗಜಾನನ ಯುವಕ ಮಂಡಳಿಯ ವತಿಯಿಂದ ನಾಲ್ಕು ಟೈಲರ್‌ಗಳ ಗರಸು ತುಂಬಿದ ಟ್ರ್ಯಾಕ್ಟರ್‌ಗಳ ಸ್ಪರ್ಧೆಯನ್ನು ಮಂಗಳವಾರ ಸಂಜೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಟ್ರ್ಯಾಕ್ಟರ್‌ಗಳ ಸಾಮರ್ಥ್ಯ ಹಾಗೂ ಚಾಲಕರ ಕೌಶಲ್ಯ ಗಮನ ಸೆಳೆಯಿತು. ರೋಚಕ ಸ್ಪರ್ಧೆಯನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮಗಳ ಯುವಕರು ಹಾಗೂ ಟ್ರ್ಯಾಕ್ಟರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸ್ಪರ್ಧೆಯಲ್ಲಿ ಶಿವು ವಿ. ಬೆಳ್ಳುಬ್ಬಿ ಪ್ರಥಮ ಬಹುಮಾನ, ರೇವಣಸಿದ್ಧ ಪಡಸಲಗಿ ದ್ವಿತೀಯ ಬಹುಮಾನ ಹಾಗೂ ಅಬ್ದುಲ್ ನದಾಫ್ ತೃತೀಯ ಬಹುಮಾನ ಪಡೆದುಕೊಂಡರು ಎಂದು ಶ್ರೀ ಗಜಾನನ ಯುವಕ ಮಂಡಳಿಯ ಪದಾಧಿಕಾರಿಗಳು ತಿಳಿಸಿದ್ದಾರೆ. ಸ್ಪರ್ಧೆಯು ಯುವಕರಲ್ಲಿ ಉತ್ಸಾಹ ಮೂಡಿಸುವುದರೊಂದಿಗೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಿಸಿತು.
    1
    ಗರಸು ತುಂಬಿದ ಟ್ರ್ಯಾಕ್ಟರ್‌ಗಳ ರೋಚಕ ಸ್ಪರ್ಧೆ, ಹಳ್ಳದ ಗೆಣ್ಣೂರಿನಲ್ಲಿ
ಹಳ್ಳದ ಗೆಣ್ಣೂರಿನಲ್ಲಿ ಶ್ರೀ ಗಜಾನನ ಯುವಕ ಮಂಡಳಿಯಿಂದ ಆಯೋಜನೆ
ಹಳ್ಳದ ಗೆಣ್ಣೂರು: ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಹಳ್ಳದ ಗೆಣ್ಣೂರು ಗ್ರಾಮದ ವಾಟರ್ ಟ್ಯಾಂಕ್ ಸಮೀಪ ಶ್ರೀ ಗಜಾನನ ಯುವಕ ಮಂಡಳಿಯ ವತಿಯಿಂದ ನಾಲ್ಕು ಟೈಲರ್‌ಗಳ ಗರಸು ತುಂಬಿದ ಟ್ರ್ಯಾಕ್ಟರ್‌ಗಳ ಸ್ಪರ್ಧೆಯನ್ನು ಮಂಗಳವಾರ ಸಂಜೆ ಆಯೋಜಿಸಲಾಗಿತ್ತು.
ಸ್ಪರ್ಧೆಯಲ್ಲಿ ಟ್ರ್ಯಾಕ್ಟರ್‌ಗಳ ಸಾಮರ್ಥ್ಯ ಹಾಗೂ ಚಾಲಕರ ಕೌಶಲ್ಯ ಗಮನ ಸೆಳೆಯಿತು. ರೋಚಕ ಸ್ಪರ್ಧೆಯನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮಗಳ ಯುವಕರು ಹಾಗೂ ಟ್ರ್ಯಾಕ್ಟರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಸ್ಪರ್ಧೆಯಲ್ಲಿ ಶಿವು ವಿ. ಬೆಳ್ಳುಬ್ಬಿ ಪ್ರಥಮ ಬಹುಮಾನ, ರೇವಣಸಿದ್ಧ ಪಡಸಲಗಿ ದ್ವಿತೀಯ ಬಹುಮಾನ ಹಾಗೂ ಅಬ್ದುಲ್ ನದಾಫ್ ತೃತೀಯ ಬಹುಮಾನ ಪಡೆದುಕೊಂಡರು ಎಂದು ಶ್ರೀ ಗಜಾನನ ಯುವಕ ಮಂಡಳಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಸ್ಪರ್ಧೆಯು ಯುವಕರಲ್ಲಿ ಉತ್ಸಾಹ ಮೂಡಿಸುವುದರೊಂದಿಗೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಿಸಿತು.
    user_S L TEGGI
    S L TEGGI
    Voice of people ಕೊಲ್ಹಾರ, ವಿಜಯಪುರ, ಕರ್ನಾಟಕ•
    21 hrs ago
  • ಕಿತ್ತೂರಿನ ಅವರಾಧಿ ಗ್ರಾಮದಲ್ಲಿ double murder, ತಂದೆ ಮಗಳ ಹತ್ಯೆ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ಆಸ್ತಿ ವಿವಾದ ತಂದೆ ಮಗಳನ್ನು ಹಾಡು ಹಗಲೇ ಬೀಕರ್ ಹತ್ಯೆ ಮಾಡಿದ ದುರ್ಘಟನೆ ಸಂಭವಿಸಿದೆ ಸ್ಥಳಕ್ಕೆ sp ಕೆ ರಾಮರಾಜನ ಬೇಟಿ ನೀಡಿದ್ದಾರೆ
    1
    ಕಿತ್ತೂರಿನ ಅವರಾಧಿ ಗ್ರಾಮದಲ್ಲಿ double murder, ತಂದೆ ಮಗಳ ಹತ್ಯೆ 
ಕಿತ್ತೂರು ತಾಲೂಕಿನ ಅವರಾದಿ ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ಆಸ್ತಿ ವಿವಾದ ತಂದೆ ಮಗಳನ್ನು ಹಾಡು ಹಗಲೇ ಬೀಕರ್ ಹತ್ಯೆ ಮಾಡಿದ ದುರ್ಘಟನೆ ಸಂಭವಿಸಿದೆ ಸ್ಥಳಕ್ಕೆ sp ಕೆ ರಾಮರಾಜನ ಬೇಟಿ ನೀಡಿದ್ದಾರೆ
    user_Ramesh Biradi
    Ramesh Biradi
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.