logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

[02/09, 1:27 pm] At Work: ಕಲಬುರಗಿಯಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ! ಟಯರ್‌ಗೆ ಬೆಂಕಿ ಹಚ್ಚಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ! ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಪ್ರದೇಶದ ಪಟ್ಟಿಯಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿಯಿಂದ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.ಎಸ್‌ವಿಪಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಮಾನವ ಸರಪಳಿ ನಿರ್ಮಿಸಿ ಹೋರಾಟ ನಡೆಸಿದರು. ಟಯರ್‌ಗೆ ಬೆಂಕಿ ಹಚ್ಚಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ ಮೂವರು ಸಚಿವರಿದ್ದರೂ ಬರಗಾಲ ಘೋಷಣೆ ಮಾಡಲು ವಿಫಲರಾಗಿದ್ದಾರೆ. ಕೂಡಲೇ ಕಲಬುರಗಿಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ, ರೈತರಿಗೆ ತಲಾ 50 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಲಬುರಗಿ ಬಂದ್ ಮಾಡಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

11 hrs ago
user_ಪರೀಣಿತಾ
ಪರೀಣಿತಾ
ಚಿತ್ತಾಪುರ, ಕಲಬುರಗಿ, ಕರ್ನಾಟಕ•
11 hrs ago

[02/09, 1:27 pm] At Work: ಕಲಬುರಗಿಯಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ! ಟಯರ್‌ಗೆ ಬೆಂಕಿ ಹಚ್ಚಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ! ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಪ್ರದೇಶದ ಪಟ್ಟಿಯಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿಯಿಂದ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.ಎಸ್‌ವಿಪಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಮಾನವ ಸರಪಳಿ ನಿರ್ಮಿಸಿ ಹೋರಾಟ ನಡೆಸಿದರು. ಟಯರ್‌ಗೆ ಬೆಂಕಿ ಹಚ್ಚಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ ಮೂವರು ಸಚಿವರಿದ್ದರೂ ಬರಗಾಲ ಘೋಷಣೆ ಮಾಡಲು ವಿಫಲರಾಗಿದ್ದಾರೆ. ಕೂಡಲೇ ಕಲಬುರಗಿಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ, ರೈತರಿಗೆ ತಲಾ 50 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಲಬುರಗಿ ಬಂದ್ ಮಾಡಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

More news from ಕರ್ನಾಟಕ and nearby areas
  • ಬಾಗೇವಾಡಿ: ತಾಲೂಕಿನ ಮುತ್ತಿಗೆ ಗ್ರಾಮದ ಪರಿಶಿಷ್ಟ ಪಂಗಡದ ಬಾಲಕಿ ರಕ್ಷಿತಾ ಕೋಲ್ಯಾರ ಮನೆಗೆ ಕೋಲಿ, ಕಬ್ಬಲಿಗ ಎಸ್ ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಲಕ್ಷಪ್ಪ ಜಮಾದಾರ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯುಕ್ತಿಕವಾಗಿ 50 ಸಾವಿರ ರೂಪಾಯಿ ಧನಸಹಾಯ ಮಾಡಿದ್ದಾರೆ.
    1
    ಬಾಗೇವಾಡಿ: ತಾಲೂಕಿನ ಮುತ್ತಿಗೆ ಗ್ರಾಮದ ಪರಿಶಿಷ್ಟ ಪಂಗಡದ ಬಾಲಕಿ ರಕ್ಷಿತಾ ಕೋಲ್ಯಾರ ಮನೆಗೆ 
ಕೋಲಿ, ಕಬ್ಬಲಿಗ ಎಸ್ ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಲಕ್ಷಪ್ಪ ಜಮಾದಾರ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯುಕ್ತಿಕವಾಗಿ 50 ಸಾವಿರ ರೂಪಾಯಿ ಧನಸಹಾಯ ಮಾಡಿದ್ದಾರೆ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    3 hrs ago
  • ಭಕ್ತಿ ಜನಸಾಗರದ ಮಧ್ಯೆ ಜರುಗಿದ ಶರಣ ಕಿನ್ನರಿ ಬೊಮ್ಮಯ್ಯನವರ ರಥೋತ್ಸವ ಕಾರ್ಯಕ್ರಮ ಹಳ್ಳಿಖೇಡ್ ಕೆ
    1
    ಭಕ್ತಿ ಜನಸಾಗರದ ಮಧ್ಯೆ ಜರುಗಿದ ಶರಣ ಕಿನ್ನರಿ ಬೊಮ್ಮಯ್ಯನವರ ರಥೋತ್ಸವ ಕಾರ್ಯಕ್ರಮ ಹಳ್ಳಿಖೇಡ್ ಕೆ
    user_Jk ಕನ್ನಡ news
    Jk ಕನ್ನಡ news
    Media company ಹೋಮ್ನಾಬಾದ್, ಬೀದರ್, ಕರ್ನಾಟಕ•
    13 hrs ago
  • ರೈತರ ತೀವ್ರ ವಿರೋಧದ ಹಿನ್ನೆಲೆ: ನಗರದಲ್ಲಿ ಬಿಎಸ್ಎಸ್ಕೆ ಕಾರ್ಖಾನೆ ಹರಾಜು ಕೈಬಿಟ್ಟ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಬೀದರ್: ರೈತರ ತೀವ್ರ ವಿರೋಧದ ಹಿನ್ನೆಲೆ: ನಗರದಲ್ಲಿ ಬಿಎಸ್ಎಸ್ಕೆ ಕಾರ್ಖಾನೆ ಹರಾಜು ಕೈಬಿಟ್ಟ ಡಿಸಿಸಿ ಬ್ಯಾಂಕ್ ಅಧಿಕಾರಿಗಳು
    1
    ರೈತರ ತೀವ್ರ ವಿರೋಧದ ಹಿನ್ನೆಲೆ: ನಗರದಲ್ಲಿ ಬಿಎಸ್ಎಸ್ಕೆ ಕಾರ್ಖಾನೆ ಹರಾಜು ಕೈಬಿಟ್ಟ ಡಿಸಿಸಿ ಬ್ಯಾಂಕ್ ಅಧಿಕಾರಿಗಳು
ಬೀದರ್: ರೈತರ ತೀವ್ರ ವಿರೋಧದ ಹಿನ್ನೆಲೆ: ನಗರದಲ್ಲಿ ಬಿಎಸ್ಎಸ್ಕೆ ಕಾರ್ಖಾನೆ ಹರಾಜು ಕೈಬಿಟ್ಟ ಡಿಸಿಸಿ ಬ್ಯಾಂಕ್ ಅಧಿಕಾರಿಗಳು
    user_Udayakumar Mule
    Udayakumar Mule
    ವರದಿಗಾರ Basavakalyan, Bidar•
    4 hrs ago
  • ಯಾದಗಿರಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಆಸ್ತಿ ಜಪ್ತಿಗೆ ನ್ಯಾಯಾಲಯದ ಆದೇಶ ಯಾದಗಿರಿ: ಯಾದಗಿರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದಿಂದ ಯಾದಗಿರಿ ವಿಭಾಗೀಯ ನಿಯಂತ್ರಕರ ನೇತೃತ್ವದ NEKRTC ಬಸ್ ಡಿಪೋಗೆ ಸೇರಿದ ಚರ ಆಸ್ತಿಯನ್ನು ಜಪ್ತಿ ಮಾಡುವಂತೆ ವಾರಂಟ್ ಹೊರಡಿಸಿರುವುದು ದಾಖಲೆಗಳಿಂದ ತಿಳಿದುಬಂದಿದೆ. ದೇವಮ್ಮ ಪತಿ ಸಬ್ಬಣ್ಣ ಎಂಬವರ ಪರವಾಗಿ ದಾಖಲಾದ ಪ್ರಕರಣದಲ್ಲಿ, 2025ರ ಜೂನ್ 10ರಂದು ನ್ಯಾಯಾಲಯ ನೀಡಿದ್ದ ಡಿಕ್ರಿ ಮೊತ್ತವನ್ನು ಪಾವತಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ದಾಖಲೆ ಪ್ರಕಾರ ಮೂಲಧನ ₹19,10,425, ಬಡ್ಡಿ ₹2,06,640, ವೆಚ್ಚ ₹500 ಹಾಗೂ ಜಾರಿ ವೆಚ್ಚ ₹1,000 ಸೇರಿ ಒಟ್ಟು ₹21,18,565 ಮೊತ್ತ ಪಾವತಿಸಬೇಕಾಗಿದೆ. ನ್ಯಾಯಾಲಯದ ಆದೇಶದಂತೆ ಈ ಮೊತ್ತವನ್ನು ಪಾವತಿಸದಿದ್ದಲ್ಲಿ NEKRTC ಬಸ್ ಡಿಪೋ ಯಾದಗಿರಿಗೆ ಸೇರಿದ ಚರ ಆಸ್ತಿಯನ್ನು ಜಪ್ತಿ ಮಾಡಿ, ಮುಂದಿನ ನ್ಯಾಯಾಲಯದ ಆದೇಶದವರೆಗೆ ವಶದಲ್ಲಿಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
    1
    ಯಾದಗಿರಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಆಸ್ತಿ ಜಪ್ತಿಗೆ ನ್ಯಾಯಾಲಯದ ಆದೇಶ
ಯಾದಗಿರಿ: ಯಾದಗಿರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದಿಂದ ಯಾದಗಿರಿ ವಿಭಾಗೀಯ ನಿಯಂತ್ರಕರ ನೇತೃತ್ವದ NEKRTC ಬಸ್ ಡಿಪೋಗೆ ಸೇರಿದ ಚರ ಆಸ್ತಿಯನ್ನು ಜಪ್ತಿ ಮಾಡುವಂತೆ ವಾರಂಟ್ ಹೊರಡಿಸಿರುವುದು ದಾಖಲೆಗಳಿಂದ ತಿಳಿದುಬಂದಿದೆ.
ದೇವಮ್ಮ ಪತಿ ಸಬ್ಬಣ್ಣ ಎಂಬವರ ಪರವಾಗಿ ದಾಖಲಾದ ಪ್ರಕರಣದಲ್ಲಿ, 2025ರ ಜೂನ್ 10ರಂದು ನ್ಯಾಯಾಲಯ ನೀಡಿದ್ದ ಡಿಕ್ರಿ ಮೊತ್ತವನ್ನು ಪಾವತಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ದಾಖಲೆ ಪ್ರಕಾರ ಮೂಲಧನ ₹19,10,425, ಬಡ್ಡಿ ₹2,06,640, ವೆಚ್ಚ ₹500 ಹಾಗೂ ಜಾರಿ ವೆಚ್ಚ ₹1,000 ಸೇರಿ ಒಟ್ಟು ₹21,18,565 ಮೊತ್ತ ಪಾವತಿಸಬೇಕಾಗಿದೆ.
ನ್ಯಾಯಾಲಯದ ಆದೇಶದಂತೆ ಈ ಮೊತ್ತವನ್ನು ಪಾವತಿಸದಿದ್ದಲ್ಲಿ NEKRTC ಬಸ್ ಡಿಪೋ ಯಾದಗಿರಿಗೆ ಸೇರಿದ ಚರ ಆಸ್ತಿಯನ್ನು ಜಪ್ತಿ ಮಾಡಿ, ಮುಂದಿನ ನ್ಯಾಯಾಲಯದ ಆದೇಶದವರೆಗೆ ವಶದಲ್ಲಿಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
    user_Ramesh Vishwakarma
    Ramesh Vishwakarma
    ಯಾದಗಿರಿ, ಯಾದಗಿರಿ, ಕರ್ನಾಟಕ•
    3 hrs ago
  • YADGIR NEWS||ಸೆ.7ಕ್ಕೆ ಯಾದಗಿರಿ ಬಂದ್||ಜೈಲಿಗೆ ಹೋದ್ರೂ ಹೋರಾಟ ನಿಲ್ಲಿಸಲ್ಲ||ಮರೆಪ್ಪ ನಾಯಕ ಸರಕಾರಕ್ಕೆ ಬಿಗ್ ವಾರ್ನಿಂಗ್..! YADGIR NEWS||ಸೆ.7ಕ್ಕೆ ಯಾದಗಿರಿ ಬಂದ್||ಜೈಲಿಗೆ ಹೋದ್ರೂ ಹೋರಾಟ ನಿಲ್ಲಿಸಲ್ಲ||ಮರೆಪ್ಪ ನಾಯಕ ಸರಕಾರಕ್ಕೆ ಬಿಗ್ ವಾರ್ನಿಂಗ್..!
    1
    YADGIR NEWS||ಸೆ.7ಕ್ಕೆ ಯಾದಗಿರಿ ಬಂದ್||ಜೈಲಿಗೆ ಹೋದ್ರೂ ಹೋರಾಟ ನಿಲ್ಲಿಸಲ್ಲ||ಮರೆಪ್ಪ ನಾಯಕ ಸರಕಾರಕ್ಕೆ ಬಿಗ್ ವಾರ್ನಿಂಗ್..!
YADGIR NEWS||ಸೆ.7ಕ್ಕೆ ಯಾದಗಿರಿ ಬಂದ್||ಜೈಲಿಗೆ ಹೋದ್ರೂ ಹೋರಾಟ ನಿಲ್ಲಿಸಲ್ಲ||ಮರೆಪ್ಪ ನಾಯಕ ಸರಕಾರಕ್ಕೆ ಬಿಗ್ ವಾರ್ನಿಂಗ್..!
    user_ಪೃಥ್ವಿ ಮಾಧ್ಯಮ
    ಪೃಥ್ವಿ ಮಾಧ್ಯಮ
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    8 hrs ago
  • ಸಾವಯವ ಗೊಬ್ಬರ ಎಣ್ಣೆ ಬಳಸಿ ಅದ್ಭುತ ರಿಜೆಕ್ಟ್ ಬಂದಿದೆ9008959177 ಸಾವಯವ ಗೊಬ್ಬರ ಎಣ್ಣೆ ಬಳಸಿ ಅದ್ಭುತ ರಿಜೆಕ್ಟ್ ಬಂದಿದೆ
    1
    ಸಾವಯವ ಗೊಬ್ಬರ ಎಣ್ಣೆ ಬಳಸಿ ಅದ್ಭುತ ರಿಜೆಕ್ಟ್ ಬಂದಿದೆ9008959177
ಸಾವಯವ ಗೊಬ್ಬರ ಎಣ್ಣೆ ಬಳಸಿ ಅದ್ಭುತ ರಿಜೆಕ್ಟ್ ಬಂದಿದೆ
    user_ಶರಣಪ್ಪ ರೈತ ಸಂಘದ ಗೌರವಾಧ್ಯಕ್ಷ N
    ಶರಣಪ್ಪ ರೈತ ಸಂಘದ ಗೌರವಾಧ್ಯಕ್ಷ N
    ಯಾದಗಿರಿ, ಯಾದಗಿರಿ, ಕರ್ನಾಟಕ•
    13 hrs ago
  • ನುಡಿದಂತೆ ನಡೆದ ನಮ್ಮ ಕಾಂಗ್ರೆಸ್ ಸರ್ಕಾರ! ಗೃಹಲಕ್ಷ್ಮಿಯರ ಜೈಕಾರ! ₹76,500 ಬಿಡುಗಡೆ! 1.2 ಕೋಟಿ ಫಲಾನುಭವಿಗಳು! ಆರ್ಥಿಕ ಸಬಲೀಕರಣ, ಸಶಕ್ತ ಜೀವನ! ಮಹಿಳೆಯರಿಗೆ ವರವಾದ ಗೃಹಲಕ್ಷ್ಮಿ!
    1
    ನುಡಿದಂತೆ ನಡೆದ ನಮ್ಮ ಕಾಂಗ್ರೆಸ್ ಸರ್ಕಾರ! ಗೃಹಲಕ್ಷ್ಮಿಯರ ಜೈಕಾರ!
₹76,500 ಬಿಡುಗಡೆ! 1.2 ಕೋಟಿ ಫಲಾನುಭವಿಗಳು!
ಆರ್ಥಿಕ ಸಬಲೀಕರಣ, ಸಶಕ್ತ ಜೀವನ! ಮಹಿಳೆಯರಿಗೆ ವರವಾದ ಗೃಹಲಕ್ಷ್ಮಿ!
    user_WADI
    WADI
    Bazar ಚಿತ್ತಾಪುರ, ಕಲಬುರಗಿ, ಕರ್ನಾಟಕ•
    12 hrs ago
  • ಆಳಂದ: ಅಮರ್ಜಾ ಅಣೆಕಟ್ಟಿಗೆ ಜೀವಜಲ ಹರಿಸುವ ಹೋರಾಟದ 7ನೇ ದಿನದ ಧರಣಿ ಸತ್ಯಾಗ್ರಹ.
    1
    ಆಳಂದ: ಅಮರ್ಜಾ ಅಣೆಕಟ್ಟಿಗೆ ಜೀವಜಲ ಹರಿಸುವ ಹೋರಾಟದ 7ನೇ ದಿನದ ಧರಣಿ ಸತ್ಯಾಗ್ರಹ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    4 hrs ago
  • ಬಿಎಸ್ಎಸ್ಕೆ ಕಾರ್ಖಾನೆ ಹರಾಜು ಹಿನ್ನೆಲೆ: ಡಿಸಿಸಿ ಬ್ಯಾಂಕ್ ಬಳಿ ರೈತರಿಂದ ಬೃಹತ್ ಪ್ರತಿಭಟನೆ ಬೀದರ್: ಬಿಎಸ್ಎಸ್ಕೆ ಕಾರ್ಖಾನೆ ಹರಾಜು ಹಿನ್ನೆಲೆ: ಡಿಸಿಸಿ ಬ್ಯಾಂಕ್ ಬಳಿ ರೈತರಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು
    1
    ಬಿಎಸ್ಎಸ್ಕೆ ಕಾರ್ಖಾನೆ ಹರಾಜು ಹಿನ್ನೆಲೆ: ಡಿಸಿಸಿ ಬ್ಯಾಂಕ್ ಬಳಿ ರೈತರಿಂದ ಬೃಹತ್ ಪ್ರತಿಭಟನೆ
ಬೀದರ್: ಬಿಎಸ್ಎಸ್ಕೆ ಕಾರ್ಖಾನೆ ಹರಾಜು ಹಿನ್ನೆಲೆ: ಡಿಸಿಸಿ ಬ್ಯಾಂಕ್ ಬಳಿ ರೈತರಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು
    user_Udayakumar Mule
    Udayakumar Mule
    ವರದಿಗಾರ Basavakalyan, Bidar•
    9 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.