logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

All About,An Adv speaking about irregularities/Mismanagement of funds related with #WaqfBoard in #Telangana *ಭಾರತ ನಲ್ಲಿ ವೈರಲ್*

12 hrs ago
user_Md Aleemulla Shariff
Md Aleemulla Shariff
Citizen Reporter ಮೈಸೂರು, ಮೈಸೂರು, ಕರ್ನಾಟಕ•
12 hrs ago

All About,An Adv speaking about irregularities/Mismanagement of funds related with #WaqfBoard in #Telangana *ಭಾರತ ನಲ್ಲಿ ವೈರಲ್*

More news from ಕರ್ನಾಟಕ and nearby areas
  • All About,Vested interests who wants to become famous overnight by spreading selfish propaganda *ಭಾರತ ನಲ್ಲಿ ವೈರಲ್*
    1
    All About,Vested interests who wants to become famous overnight by spreading selfish propaganda 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    11 hrs ago
  • ಕಪಿಲಾ ನದಿಯಲ್ಲಿ ನಂಜುಂಡೇಶ್ವರನ ತೆಪ್ಪೋತ್ಸವ: ಚಿಕ್ಕ ಜಾತ್ರಾ ಮಹೋತ್ಸವಕ್ಕೆ ತೆರೆ ನಂಜನಗೂಡು: ಕಪಿಲಾ ನದಿಯಲ್ಲಿ ನಂಜುಂಡೇಶ್ವರನ ತೆಪ್ಪೋತ್ಸವದ ವೈಭವ... ಪಟಾಕಿಗಳ ಬೆಳಕಿನಲ್ಲಿ ಕಂಗೊಳಿಸಿದ ನದಿ ತೀರ... ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು... ಹೌದು... ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಚಿಕ್ಕ ಜಾತ್ರಾ ಮಹೋತ್ಸವದ ಅಂಗವಾಗಿ ಪಾರ್ವತಿ ಸಮೇತ ಶ್ರೀಕಂಠೇಶ್ವರ ಸ್ವಾಮಿಯವರ ತೆಪ್ಪೋತ್ಸವ ಶುಕ್ರವಾರ ರಾತ್ರಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ದೇವಾಲಯದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಅವರ ನೇತೃತ್ವದಲ್ಲಿ ಅರ್ಚಕರು ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ವಜ್ರಾಭರಣ ಹಾಗೂ ವಿವಿಧ ಆಭರಣಗಳಿಂದ ಅಲಂಕೃತಗೊಂಡ ಉತ್ಸವ ಮೂರ್ತಿಗಳನ್ನು ಮಂಗಳವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ಕಪಿಲಾ ನದಿಯ ಸ್ನಾನಘಟ್ಟಕ್ಕೆ ತರಲಾಯಿತು. ನದಿ ದಂಡೆಯಲ್ಲಿ ಸಂಕಲ್ಪ, ವಿಶೇಷ ಪೂಜೆ, ವೇದಮಂತ್ರ ಪಠಣ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಪುಷ್ಪಾಲಂಕಾರ ಮತ್ತು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ತೇಲುವ ದೇವಾಲಯದ ಮಾದರಿಯ ತೆಪ್ಪದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ನಂತರ ಪಾರ್ವತಿ ಸಮೇತ ನಂಜುಂಡೇಶ್ವರ ಸ್ವಾಮಿಯವರ ತೆಪ್ಪವು ಕಪಿಲಾ ನದಿಯಲ್ಲಿ ಮೂರು ಬಾರಿ ಪ್ರದಕ್ಷಿಣೆ ಹಾಕಿತು. ತೆಪ್ಪ ಸಾಗುತ್ತಿದ್ದಂತೆ ಭಕ್ತರು ನಂಜುಂಡೇಶ್ವರನಿಗೆ ಜಯಘೋಷ ಮೊಳಗಿಸಿ ಭಕ್ತಿಭಾವ ಮೆರೆದರು. ಇತ್ತ ಪಟಾಕಿಗಳ ಸಿಡಿಮದ್ದು ಆಕಾಶದಲ್ಲಿ ಬಣ್ಣದ ಚಿತ್ತಾರ ಮೂಡಿಸಿದರೆ, ಅತ್ತ ದೀಪಾಲಂಕಾರದಿಂದ ಕಂಗೊಳಿಸಿದ ತೆಪ್ಪ ಭಕ್ತರ ಕಣ್ಮನ ಸೆಳೆಯಿತು. ಸಾವಿರಾರು ಭಕ್ತರು ಈ ಅಪರೂಪದ ಧಾರ್ಮಿಕ ವೈಭವವನ್ನು ಕಣ್ತುಂಬಿಕೊಂಡರು. ಭಕ್ತರ ಸುರಕ್ಷತೆ ಹಾಗೂ ಜನದಟ್ಟಣೆ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿತ್ತು. ಮೂರು ರಥಗಳ ಮಹಾರಥೋತ್ಸವ ಸೇರಿದಂತೆ ಆರು ದಿನಗಳ ಕಾಲ ನಡೆದ ನಂಜನಗೂಡಿನ ಚಿಕ್ಕ ಜಾತ್ರಾ ಮಹೋತ್ಸವಕ್ಕೆ ಕಪಿಲಾ ನದಿಯ ತೆಪ್ಪೋತ್ಸವದೊಂದಿಗೆ ಭಕ್ತಿಪೂರ್ವಕ ತೆರೆ ಬಿದ್ದಿತು.
    4
    ಕಪಿಲಾ ನದಿಯಲ್ಲಿ ನಂಜುಂಡೇಶ್ವರನ ತೆಪ್ಪೋತ್ಸವ: ಚಿಕ್ಕ ಜಾತ್ರಾ ಮಹೋತ್ಸವಕ್ಕೆ ತೆರೆ
ನಂಜನಗೂಡು: ಕಪಿಲಾ ನದಿಯಲ್ಲಿ ನಂಜುಂಡೇಶ್ವರನ ತೆಪ್ಪೋತ್ಸವದ ವೈಭವ... ಪಟಾಕಿಗಳ ಬೆಳಕಿನಲ್ಲಿ ಕಂಗೊಳಿಸಿದ ನದಿ ತೀರ... ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು...
ಹೌದು... ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಚಿಕ್ಕ ಜಾತ್ರಾ ಮಹೋತ್ಸವದ ಅಂಗವಾಗಿ ಪಾರ್ವತಿ ಸಮೇತ ಶ್ರೀಕಂಠೇಶ್ವರ ಸ್ವಾಮಿಯವರ ತೆಪ್ಪೋತ್ಸವ ಶುಕ್ರವಾರ ರಾತ್ರಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ದೇವಾಲಯದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಅವರ ನೇತೃತ್ವದಲ್ಲಿ ಅರ್ಚಕರು ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ವಜ್ರಾಭರಣ ಹಾಗೂ ವಿವಿಧ ಆಭರಣಗಳಿಂದ ಅಲಂಕೃತಗೊಂಡ ಉತ್ಸವ ಮೂರ್ತಿಗಳನ್ನು ಮಂಗಳವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ಕಪಿಲಾ ನದಿಯ ಸ್ನಾನಘಟ್ಟಕ್ಕೆ ತರಲಾಯಿತು.
ನದಿ ದಂಡೆಯಲ್ಲಿ ಸಂಕಲ್ಪ, ವಿಶೇಷ ಪೂಜೆ, ವೇದಮಂತ್ರ ಪಠಣ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಪುಷ್ಪಾಲಂಕಾರ ಮತ್ತು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ತೇಲುವ ದೇವಾಲಯದ ಮಾದರಿಯ ತೆಪ್ಪದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.
ನಂತರ ಪಾರ್ವತಿ ಸಮೇತ ನಂಜುಂಡೇಶ್ವರ ಸ್ವಾಮಿಯವರ ತೆಪ್ಪವು ಕಪಿಲಾ ನದಿಯಲ್ಲಿ ಮೂರು ಬಾರಿ ಪ್ರದಕ್ಷಿಣೆ ಹಾಕಿತು. ತೆಪ್ಪ ಸಾಗುತ್ತಿದ್ದಂತೆ ಭಕ್ತರು ನಂಜುಂಡೇಶ್ವರನಿಗೆ ಜಯಘೋಷ ಮೊಳಗಿಸಿ ಭಕ್ತಿಭಾವ ಮೆರೆದರು.
ಇತ್ತ ಪಟಾಕಿಗಳ ಸಿಡಿಮದ್ದು ಆಕಾಶದಲ್ಲಿ ಬಣ್ಣದ ಚಿತ್ತಾರ ಮೂಡಿಸಿದರೆ, ಅತ್ತ ದೀಪಾಲಂಕಾರದಿಂದ ಕಂಗೊಳಿಸಿದ ತೆಪ್ಪ ಭಕ್ತರ ಕಣ್ಮನ ಸೆಳೆಯಿತು. ಸಾವಿರಾರು ಭಕ್ತರು ಈ ಅಪರೂಪದ ಧಾರ್ಮಿಕ ವೈಭವವನ್ನು ಕಣ್ತುಂಬಿಕೊಂಡರು.
ಭಕ್ತರ ಸುರಕ್ಷತೆ ಹಾಗೂ ಜನದಟ್ಟಣೆ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿತ್ತು.
ಮೂರು ರಥಗಳ ಮಹಾರಥೋತ್ಸವ ಸೇರಿದಂತೆ ಆರು ದಿನಗಳ ಕಾಲ ನಡೆದ ನಂಜನಗೂಡಿನ ಚಿಕ್ಕ ಜಾತ್ರಾ ಮಹೋತ್ಸವಕ್ಕೆ ಕಪಿಲಾ ನದಿಯ ತೆಪ್ಪೋತ್ಸವದೊಂದಿಗೆ ಭಕ್ತಿಪೂರ್ವಕ ತೆರೆ ಬಿದ್ದಿತು.
    user_ಸುಗಂಧ ನ್ಯೂಸ್
    ಸುಗಂಧ ನ್ಯೂಸ್
    Voice of people Mysuru, Karnataka•
    12 hrs ago
  • 🆓 GENERAL HEALTH CHECK UP CAMP ON 28 NOVEMBER SATURDAY 🆓 GENERAL HEALTH CHECK UP CAMP ON 28 NOVEMBER SATURDAY in Masjid e aqsa Fountain Circle ⭕ Mysuru
    1
    🆓 GENERAL HEALTH CHECK UP CAMP ON 28 NOVEMBER SATURDAY 
🆓 GENERAL HEALTH CHECK UP CAMP ON 28 NOVEMBER SATURDAY in Masjid e aqsa Fountain Circle ⭕ Mysuru
    user_Mudassir Ahmed
    Mudassir Ahmed
    Local News Reporter ಮೈಸೂರು, ಮೈಸೂರು, ಕರ್ನಾಟಕ•
    16 hrs ago
  • ಜಯ ಕರ್ನಾಟಕ ಸಂಘಟನೆ ವತಿಯಿಂದ ಟೌನ್ ಹಾಲ್ ನಲ್ಲಿ 71ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು ಜಯ ಕರ್ನಾಟಕ ಸಂಘಟನೆ ವತಿಯಿಂದ ಟೌನ್ ಹಾಲ್ ನಲ್ಲಿ 71ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು
    1
    ಜಯ ಕರ್ನಾಟಕ ಸಂಘಟನೆ ವತಿಯಿಂದ ಟೌನ್ ಹಾಲ್ ನಲ್ಲಿ 71ನೇ ವರ್ಷದ  ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು
ಜಯ ಕರ್ನಾಟಕ ಸಂಘಟನೆ ವತಿಯಿಂದ ಟೌನ್ ಹಾಲ್ ನಲ್ಲಿ 71ನೇ ವರ್ಷದ  ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು
    user_TV.7 Kannada news
    TV.7 Kannada news
    Advertising Photographer ಮೈಸೂರು, ಮೈಸೂರು, ಕರ್ನಾಟಕ•
    18 hrs ago
  • ಗ್ರಾಮದ ಬಸವೇಶ್ವರ ದೇವಸ್ಥಾನ ನಳ್ ಮಾರಮ್ಮ ಮಾದೇಶ್ವರ ದೇವಸ್ಥಾನ ಹಾಗೂ ಬಂಡಳ್ಳಿ ಬಸಪ್ಪ ದೇವಸ್ಥಾನಕ್ಕೆ ಕಾರ್ತಿಗೆ ದೀಪ ಹಚ್ಚುವ ಕಾರ್ಯಕ್ರಮಮಾರಮ್ಮ ಹುಣಸೂರು ತಾಲೂಕು ಹನಗೂಡು ಹೋಬಳಿ ಸಿಂಡೆನಹಳ್ಳಿ ಗ್ರಾಮದಲ್ಲಿ ದಿನಾಂಕ 30 11 2026ರಂದು ಸೋಮವಾರ ರಂದು ಸಾಯಂಕಾಲ ಸುಮಾರು ಏಳು ಗಂಟೆಯಿಂದ ರಾತ್ರಿ 10:00 ವರೆಗೆ ಸಂಡೆನಹಳ್ಳಿ ಗ್ರಾಮಸ್ಥರು ಹಾಗೂ ಸಟ್ಟಳ್ಳಿ ಗ್ರಾಮಸ್ಥರು ಮತ್ತು ಚಿಕ್ಕೇಗೌಡನ ಕೊಪ್ಪಲು ಗ್ರಾಮಸ್ಥರು ಸೇರಿ ಕಾರ್ತಿಗೆಯನ್ನು ಅದ್ದೂರಿಯಾಗಿ ನೆರವೇರಿಸಲಾಗುತ್ತದೆ ಒಂದು ಕಾರ್ಯಕ್ರಮದಲ್ಲಿ ಸುಮಾರು 300 ಜನರು ಸೇರಲಿದ್ದಾರೆ ಮೂರು ಗ್ರಾಮಗಳು ಸೇರಿ ಸುಮಾರು 300 ಕುಟುಂಬಗಳಿವೆ ಸೇರುತ್ತದೆ
    1
    ಗ್ರಾಮದ ಬಸವೇಶ್ವರ ದೇವಸ್ಥಾನ ನಳ್ ಮಾರಮ್ಮ ಮಾದೇಶ್ವರ ದೇವಸ್ಥಾನ ಹಾಗೂ ಬಂಡಳ್ಳಿ ಬಸಪ್ಪ ದೇವಸ್ಥಾನಕ್ಕೆ ಕಾರ್ತಿಗೆ ದೀಪ ಹಚ್ಚುವ ಕಾರ್ಯಕ್ರಮಮಾರಮ್ಮ
ಹುಣಸೂರು ತಾಲೂಕು ಹನಗೂಡು ಹೋಬಳಿ ಸಿಂಡೆನಹಳ್ಳಿ ಗ್ರಾಮದಲ್ಲಿ ದಿನಾಂಕ 30 11 2026ರಂದು ಸೋಮವಾರ ರಂದು ಸಾಯಂಕಾಲ ಸುಮಾರು ಏಳು ಗಂಟೆಯಿಂದ ರಾತ್ರಿ 10:00 ವರೆಗೆ ಸಂಡೆನಹಳ್ಳಿ ಗ್ರಾಮಸ್ಥರು ಹಾಗೂ ಸಟ್ಟಳ್ಳಿ ಗ್ರಾಮಸ್ಥರು ಮತ್ತು ಚಿಕ್ಕೇಗೌಡನ ಕೊಪ್ಪಲು ಗ್ರಾಮಸ್ಥರು ಸೇರಿ ಕಾರ್ತಿಗೆಯನ್ನು ಅದ್ದೂರಿಯಾಗಿ ನೆರವೇರಿಸಲಾಗುತ್ತದೆ ಒಂದು ಕಾರ್ಯಕ್ರಮದಲ್ಲಿ ಸುಮಾರು 300 ಜನರು ಸೇರಲಿದ್ದಾರೆ ಮೂರು ಗ್ರಾಮಗಳು ಸೇರಿ ಸುಮಾರು 300 ಕುಟುಂಬಗಳಿವೆ ಸೇರುತ್ತದೆ
    user_Nagendra Gowda
    Nagendra Gowda
    Farmer ಹುಣಸೂರು, ಮೈಸೂರು, ಕರ್ನಾಟಕ•
    27 min ago
  • ಹಲಗೂರಿನ ಗ್ರಾಮದೇವತೆ ಶ್ರೀ ಪಟ್ಟಲದಮ್ಮನವರ 15ನೇ ವರ್ಷದ ವಾರ್ಷಿಕೋತ್ಸವ ಮಳವಳ್ಳಿ: ಗ್ರಾಮದೇವತೆ ಶ್ರೀ ಪಟ್ಟಲದಮ್ಮನವರ 15ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕಾರ್ತಿಕ ಮಾಸದ ವಿಶೇಷ ಪೂಜಾ ಸಮಾರಂಭವು ಹಲಗೂರು ಮತ್ತು ವಳಗೆರೆದೊಡ್ಡಿ ಗ್ರಾಮಸ್ಥರು ಹಾಗೂ ಭಕ್ತಾದಿಗಳ ಸಹಕಾರದೊಂದಿಗೆ ಭಕ್ತಿಭಾವದಿಂದ ನೆರವೇರಿತು. ಶ್ರೀ ಪಟ್ಟಲದಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮತ್ತು ಶ್ರೀ ಪಟ್ಟಲದಮ್ಮನವರ ಯುವಕರ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವಿಗೆ ವಿಶೇಷ ಪೂಜೆ, ಹೋಮ, ಮಹಾಭಿಷೇಕ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಪ್ರಧಾನ ಕಳಸ ಸ್ಥಾಪನೆ, ಸಪ್ತ ಮಾತೃಕಾ ದೇವಿ ಪೂಜೆ, ದುರ್ಗಾ ಹೋಮ, ಮಹಾಭಿಷೇಕ, ಕಲಾಹೋಮ, ಜಯಾಧಿ ಹೋಮ, ಪೂರ್ಣಾಹುತಿ, ಕಳಶಾಭಿಷೇಕ ಹಾಗೂ ದೇವಿಗೆ ವಿಶೇಷ ಅಲಂಕಾರ ಮತ್ತು ಮಹಾ ನೈವೇದ್ಯ ಸಮರ್ಪಿಸಲಾಯಿತು. ಕನಕಪುರ ಮುಖ್ಯ ರಸ್ತೆಯ ಸೋನಿ ಪೆಟ್ರೋಲ್ ಬಂಕ್‌ನಿಂದ ಪೂರ್ಣಕುಂಭ ಮೇಳದೊಂದಿಗೆ ಶ್ರೀ ಹೆಬ್ಬೆಟ್ಟದ ಬಸವೇಶ್ವರಸ್ವಾಮಿ, ಶ್ರೀ ವೀರಭದ್ರಸ್ವಾಮಿ, ಶ್ರೀ ಸಿದ್ದಪ್ಪಾಜಿ, ಶ್ರೀ ಪಟ್ಟಲದಮೃತಾಯಿ, ಶ್ರೀ ಪಟ್ಟಲದಮ್ಮ ಬಸಪ್ಪ ಹಾಗೂ ಶ್ರೀ ಭದ್ರಕಾಳಿ ಬಸಪ್ಪನವರ ಪಲ್ಲಕ್ಕಿಗಳ ಭವ್ಯ ಮೆರವಣಿಗೆ ನಡೆಯಿತು. ಮಹಿಳೆಯರು ಮತ್ತು ಮಕ್ಕಳು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ವೀರಗಾಸೆ, ಪೂಜಾ ಕುಣಿತ ಹಾಗೂ ಡೊಳ್ಳು ಕುಣಿತ ಮೆರವಣಿಗೆಗೆ ನೋಡುಗರಿಗೆ ವಿಶೇಷ ಮೆರುಗು ನೀಡಿದವು. ಹಲಗೂರಿನ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿ ದೇವಿಯ ದರ್ಶನ ಪಡೆದರು. ಮೆರವಣಿಗೆ ದೇವಸ್ಥಾನದ ಸನ್ನಿಧಿಗೆ ತಲುಪಿದ ಬಳಿಕ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗಿಸಲಾಯಿತು. ಸಾವಿರಾರು ಭಕ್ತಾದಿಗಳಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.ಗ್ರಾಮದೇವತೆ ಶ್ರೀ ಪಟ್ಟಲದಮ್ಮನವರ ವಾರ್ಷಿಕೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಹಲಗೂರು ಮತ್ತು ವಳಗೆರೆದೊಡ್ಡಿ ಗ್ರಾಮಸ್ಥರು, ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಿವಮಾದು, ಎಚ್.ಎಂ. ಆನಂದ್ ಕುಮಾರ್, ಶಿವಸ್ವಾಮಿ, ಜಗದೀಶ್, ದರ್ಶನ್, ಸಿದ್ದರಾಜು, ಸಂತೋಷ್, ಮಹದೇವು, ಕ್ಯಾಟ್ ಉಮೇಶ್, ಆನಂದ್, ಶೇಖರ್, ಮಂಜು, ಚಿಕ್ಕಮೊಗ, ದಿಲೀಪ್, ಅರ್ಚಕ ಕೃಷ್ಣಪ್ಪ, ಮುತ್ತುರಾಜು, ಮಧು, ಪೃಥ್ವಿ, ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    1
    ಹಲಗೂರಿನ ಗ್ರಾಮದೇವತೆ ಶ್ರೀ ಪಟ್ಟಲದಮ್ಮನವರ 15ನೇ ವರ್ಷದ ವಾರ್ಷಿಕೋತ್ಸವ
ಮಳವಳ್ಳಿ: ಗ್ರಾಮದೇವತೆ ಶ್ರೀ ಪಟ್ಟಲದಮ್ಮನವರ 15ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕಾರ್ತಿಕ ಮಾಸದ ವಿಶೇಷ ಪೂಜಾ ಸಮಾರಂಭವು ಹಲಗೂರು ಮತ್ತು ವಳಗೆರೆದೊಡ್ಡಿ ಗ್ರಾಮಸ್ಥರು ಹಾಗೂ ಭಕ್ತಾದಿಗಳ ಸಹಕಾರದೊಂದಿಗೆ ಭಕ್ತಿಭಾವದಿಂದ ನೆರವೇರಿತು.
ಶ್ರೀ ಪಟ್ಟಲದಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮತ್ತು ಶ್ರೀ ಪಟ್ಟಲದಮ್ಮನವರ ಯುವಕರ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವಿಗೆ ವಿಶೇಷ ಪೂಜೆ, ಹೋಮ, ಮಹಾಭಿಷೇಕ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಪ್ರಧಾನ ಕಳಸ ಸ್ಥಾಪನೆ, ಸಪ್ತ ಮಾತೃಕಾ ದೇವಿ ಪೂಜೆ, ದುರ್ಗಾ ಹೋಮ, ಮಹಾಭಿಷೇಕ, ಕಲಾಹೋಮ, ಜಯಾಧಿ ಹೋಮ, ಪೂರ್ಣಾಹುತಿ, ಕಳಶಾಭಿಷೇಕ ಹಾಗೂ ದೇವಿಗೆ ವಿಶೇಷ ಅಲಂಕಾರ ಮತ್ತು ಮಹಾ ನೈವೇದ್ಯ ಸಮರ್ಪಿಸಲಾಯಿತು. ಕನಕಪುರ ಮುಖ್ಯ ರಸ್ತೆಯ ಸೋನಿ ಪೆಟ್ರೋಲ್ ಬಂಕ್‌ನಿಂದ ಪೂರ್ಣಕುಂಭ ಮೇಳದೊಂದಿಗೆ ಶ್ರೀ ಹೆಬ್ಬೆಟ್ಟದ ಬಸವೇಶ್ವರಸ್ವಾಮಿ, ಶ್ರೀ ವೀರಭದ್ರಸ್ವಾಮಿ, ಶ್ರೀ ಸಿದ್ದಪ್ಪಾಜಿ, ಶ್ರೀ ಪಟ್ಟಲದಮೃತಾಯಿ, ಶ್ರೀ ಪಟ್ಟಲದಮ್ಮ ಬಸಪ್ಪ ಹಾಗೂ ಶ್ರೀ ಭದ್ರಕಾಳಿ ಬಸಪ್ಪನವರ ಪಲ್ಲಕ್ಕಿಗಳ ಭವ್ಯ ಮೆರವಣಿಗೆ ನಡೆಯಿತು. ಮಹಿಳೆಯರು ಮತ್ತು ಮಕ್ಕಳು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ವೀರಗಾಸೆ, ಪೂಜಾ ಕುಣಿತ ಹಾಗೂ ಡೊಳ್ಳು ಕುಣಿತ ಮೆರವಣಿಗೆಗೆ ನೋಡುಗರಿಗೆ ವಿಶೇಷ ಮೆರುಗು ನೀಡಿದವು. ಹಲಗೂರಿನ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿ ದೇವಿಯ ದರ್ಶನ ಪಡೆದರು.
ಮೆರವಣಿಗೆ ದೇವಸ್ಥಾನದ ಸನ್ನಿಧಿಗೆ ತಲುಪಿದ ಬಳಿಕ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗಿಸಲಾಯಿತು. ಸಾವಿರಾರು ಭಕ್ತಾದಿಗಳಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.ಗ್ರಾಮದೇವತೆ ಶ್ರೀ ಪಟ್ಟಲದಮ್ಮನವರ ವಾರ್ಷಿಕೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಹಲಗೂರು ಮತ್ತು ವಳಗೆರೆದೊಡ್ಡಿ ಗ್ರಾಮಸ್ಥರು, ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಿವಮಾದು, ಎಚ್.ಎಂ. ಆನಂದ್ ಕುಮಾರ್, ಶಿವಸ್ವಾಮಿ, ಜಗದೀಶ್, ದರ್ಶನ್, ಸಿದ್ದರಾಜು, ಸಂತೋಷ್, ಮಹದೇವು, ಕ್ಯಾಟ್ ಉಮೇಶ್, ಆನಂದ್, ಶೇಖರ್, ಮಂಜು, ಚಿಕ್ಕಮೊಗ, ದಿಲೀಪ್, ಅರ್ಚಕ ಕೃಷ್ಣಪ್ಪ, ಮುತ್ತುರಾಜು, ಮಧು, ಪೃಥ್ವಿ, ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    user_ಎ.ಎನ್ ಲೋಕೇಶ್  ವರದಿಗಾರರು
    ಎ.ಎನ್ ಲೋಕೇಶ್ ವರದಿಗಾರರು
    ಮಳವಳ್ಳಿ, ಮಂಡ್ಯ, ಕರ್ನಾಟಕ•
    12 hrs ago
  • ಕನಕದಾಸರ ನಾಡಲ್ಲಿ ಮೌಡ್ಯತೆ ತಾಂಡವಾಡುತ್ತಿರುವುದು ದುರಾದೃಷ್ಟಕರ, ಪಟ್ಟಣದಲ್ಲಿ ಸಚಿವ ನರೇಂದ್ರಸ್ವಾಮಿ ವಿಷಾಧ ಮಳವಳ್ಳಿ : ಕನಕದಾಸರಂತ‌ ಮಹನೀಯರು‌ ಹುಟ್ಟಿ ಸಮಾಜದಲ್ಲಿನ ಮೌಡ್ಯತೆ ವಿರುದ್ದ ಕ್ರಾಂತಿಯನ್ನೇ ಮೊಳಗಿ ಸಿದ ಈ ಸಮಾಜದಲ್ಲಿ ಈಗಲೂ ಮೂಢ ನಂಬಿಕೆ, ಕಂದಾಚಾರ, ತುಂಬಿ ತುಳುಕುತ್ತಿ ರುವುದು ದುರಾದೃಷ್ಟಕರ ಎಂದು ಕೃಷಿ ಸಚಿವ ಪಿ ಎಂ ನರೇಂದ್ರಸ್ವಾಮಿ ವಿಷಾಧಿಸಿ ದ್ದಾರೆ. ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ದಾಸಶ್ರೇಷ್ಠ ಸಂತ ಮಹಾನ್ ಕ್ರಾಂತಿಕಾರಿ ಪುರುಷ ಶ್ರೀ ಭಕ್ತ ಕನಕದಾಸರ 539ನೇ ಜಯಂತೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಇದರ ಜೊತೆಗೆ ಇಂತಹ ಪುಣ್ಯ ಪುರುಷರ ಜಯಂತಿಯನ್ನು ಆಯಾ ವರ್ಗದ ಜನರು ಆಚರಿಸಲಿ ಎಂಬ ಮನಸ್ಥಿತಿ ಕನಕದಾಸರ ವಿಚಾರಧಾರೆಗಳಿಗೆ ವಿರುದ್ದವಾಗಿದೆ ಎಂದರು. ಬಸವಣ್ಣ ಕನಕದಾಸ ಅಂಬೇಡ್ಕರ್ ರಂತಹ ಮಹನೀ ಯರ ವಿಚಾರಧಾರೆಗಳನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತ ಮಾಡಿ ಕೊಂಡು ಜೊತೆಗೆ ಅಂತಹ ಮಹನೀಯರನ್ನು ಒಂದೊಂದು ಜಾತಿಗೆ ಸಮೀತ ಮಾಡಿಕೊಳ್ಳು ತ್ತಿರುವುದು ಅವರ ವಿಚಾರೆಧಾರೆ ಗಳಿಗೆ ಮಾಡುತ್ತಿರುವ ಅಪಮಾ ನವಾಗಿದೆ ಎಂದರು. ಮಾರಿ ಹಬ್ಬ ಜಾತ್ರೆ ಉತ್ಸವಗಳಿಗೆ ಕಿಕ್ಕಿರಿದು ನೆರೆಯುವ ಜನ ಇಂತಹ ಮಹನೀಯರ ಜಯಂತಿಗಳಿಗೆ ನಿರಾಶಕ್ತಿ ತೋರುತ್ತಿರುವುದು ಶೋಚ ನೀಯ ಎಂದ ಅವರು ಕನಕದಾಸರಂತಹ ಪುಣ್ಯ ಪುರುಷರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊ ಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ತಿಳಿಸಿದರು. ಉಪನ್ಯಾಶಕರಾದ ಪವಿತ್ರ ಕನಕದಾಸರ ವಿಚಾರಧಾರೆ ಗಳನ್ನು ವಿವರಿಸಿದರು. ಇದೇ ವೇಳೆ ಹಲವು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ತಹಸೀಲ್ದಾರ್ ಲೋಕೇಶ್, ತಾ ಪಂ ಇಒ ಶ್ರೀನಿವಾಸ್, ಡಿವೈಎಸ್ಪಿ ಯಶವಂತ್ ಕುಮಾರ್, ಬಿಇಒ‌ ಉಮಾ, ಮುಖ್ಯಾಧಿಕಾರಿ ನಾಗರತ್ನ, ಹಾಪ್ ಕಾಮ್ಸ್ ಅಧ್ಯಕ್ಷರೂ ಮನ್ ಮುಲ್ ನಿರ್ಧೇಶಕರು ಆದ ಡಿ ಕೃಷ್ಣೇ ಗೌಡ, ಆರ್ ಎನ್ ವಿಶ್ವಾಸ್, ಕೆಡಿಪಿ ಸದಸ್ಯ ಶಶಿರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ ಪಿ ರಾಜು, ದೊಡ್ಡಯ್ಯ, ಖಜಾಂಚಿ ಬಿ ಮಹದೇವು,ಮೈಸೂರು ವಸ್ತು ಪ್ರದರ್ಶನ ಪ್ರಾಧಿಕಾರದ ನಿರ್ಧೇಶಕ ಕೆ ಜೆ ದೇವರಾಜು, ಕಾಡಾ ನಿರ್ಧೇಶಕ ಕೆ ಎಸ್ ಪ್ರಕಾಶ್, ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮದ ನಿರ್ಧೇಶಕ ಶಿವರಾಜ್ ನಾಯಕ್ ಟಿಎಪಿಸಿ ಎಂಎಸ್ ಅಧ್ಯಕ್ಷ ಲಿಂಗರಾಜು ನಿರ್ಧೇಶಕ ಪುಟ್ಟಬಸವಯ್ಯ, ವಿಶ್ವ, ಗ್ಯಾರೆಂಟಿ ಸಮಿತಿ ಅಧ್ಯಕ್ಷ ಮಾದೇಶ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ನಾಗರಾಜು, ಸಿದ್ದು ಸೇನಾ ಸಮಿತಿ ಅಧ್ಯಕ್ಷ ಕಲ್ಲಾರೆ ಪುರ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಮಂಚನಹಳ್ಳಿ ಸಿದ್ದರಾಜು, ಮತ್ತಿತರರ ಸಮಾರಂಭದಲ್ಲಿ ಹಾಜರಿದ್ದರು.
    1
    ಕನಕದಾಸರ ನಾಡಲ್ಲಿ ಮೌಡ್ಯತೆ ತಾಂಡವಾಡುತ್ತಿರುವುದು ದುರಾದೃಷ್ಟಕರ, ಪಟ್ಟಣದಲ್ಲಿ ಸಚಿವ ನರೇಂದ್ರಸ್ವಾಮಿ ವಿಷಾಧ
ಮಳವಳ್ಳಿ : ಕನಕದಾಸರಂತ‌ ಮಹನೀಯರು‌ ಹುಟ್ಟಿ ಸಮಾಜದಲ್ಲಿನ ಮೌಡ್ಯತೆ ವಿರುದ್ದ ಕ್ರಾಂತಿಯನ್ನೇ ಮೊಳಗಿ ಸಿದ ಈ ಸಮಾಜದಲ್ಲಿ  ಈಗಲೂ ಮೂಢ ನಂಬಿಕೆ, ಕಂದಾಚಾರ, ತುಂಬಿ ತುಳುಕುತ್ತಿ ರುವುದು ದುರಾದೃಷ್ಟಕರ ಎಂದು ಕೃಷಿ ಸಚಿವ ಪಿ ಎಂ ನರೇಂದ್ರಸ್ವಾಮಿ ವಿಷಾಧಿಸಿ ದ್ದಾರೆ. ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ದಾಸಶ್ರೇಷ್ಠ ಸಂತ ಮಹಾನ್ ಕ್ರಾಂತಿಕಾರಿ ಪುರುಷ ಶ್ರೀ ಭಕ್ತ ಕನಕದಾಸರ 539ನೇ ಜಯಂತೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಇದರ ಜೊತೆಗೆ ಇಂತಹ ಪುಣ್ಯ ಪುರುಷರ ಜಯಂತಿಯನ್ನು ಆಯಾ ವರ್ಗದ ಜನರು ಆಚರಿಸಲಿ ಎಂಬ ಮನಸ್ಥಿತಿ ಕನಕದಾಸರ ವಿಚಾರಧಾರೆಗಳಿಗೆ ವಿರುದ್ದವಾಗಿದೆ ಎಂದರು. ಬಸವಣ್ಣ ಕನಕದಾಸ ಅಂಬೇಡ್ಕರ್ ರಂತಹ ಮಹನೀ ಯರ ವಿಚಾರಧಾರೆಗಳನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತ ಮಾಡಿ ಕೊಂಡು ಜೊತೆಗೆ ಅಂತಹ ಮಹನೀಯರನ್ನು ಒಂದೊಂದು ಜಾತಿಗೆ ಸಮೀತ ಮಾಡಿಕೊಳ್ಳು ತ್ತಿರುವುದು ಅವರ ವಿಚಾರೆಧಾರೆ ಗಳಿಗೆ ಮಾಡುತ್ತಿರುವ ಅಪಮಾ ನವಾಗಿದೆ ಎಂದರು. ಮಾರಿ ಹಬ್ಬ ಜಾತ್ರೆ ಉತ್ಸವಗಳಿಗೆ ಕಿಕ್ಕಿರಿದು ನೆರೆಯುವ ಜನ ಇಂತಹ ಮಹನೀಯರ ಜಯಂತಿಗಳಿಗೆ ನಿರಾಶಕ್ತಿ ತೋರುತ್ತಿರುವುದು ಶೋಚ ನೀಯ ಎಂದ ಅವರು ಕನಕದಾಸರಂತಹ ಪುಣ್ಯ ಪುರುಷರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊ ಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ತಿಳಿಸಿದರು. ಉಪನ್ಯಾಶಕರಾದ ಪವಿತ್ರ ಕನಕದಾಸರ ವಿಚಾರಧಾರೆ ಗಳನ್ನು ವಿವರಿಸಿದರು. ಇದೇ ವೇಳೆ ಹಲವು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ತಹಸೀಲ್ದಾರ್ ಲೋಕೇಶ್, ತಾ ಪಂ ಇಒ ಶ್ರೀನಿವಾಸ್, ಡಿವೈಎಸ್ಪಿ ಯಶವಂತ್ ಕುಮಾರ್, ಬಿಇಒ‌ ಉಮಾ, ಮುಖ್ಯಾಧಿಕಾರಿ ನಾಗರತ್ನ, ಹಾಪ್ ಕಾಮ್ಸ್ ಅಧ್ಯಕ್ಷರೂ ಮನ್ ಮುಲ್ ನಿರ್ಧೇಶಕರು ಆದ ಡಿ ಕೃಷ್ಣೇ ಗೌಡ, ಆರ್ ಎನ್ ವಿಶ್ವಾಸ್, ಕೆಡಿಪಿ ಸದಸ್ಯ ಶಶಿರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ ಪಿ ರಾಜು, ದೊಡ್ಡಯ್ಯ, ಖಜಾಂಚಿ ಬಿ ಮಹದೇವು,ಮೈಸೂರು ವಸ್ತು ಪ್ರದರ್ಶನ ಪ್ರಾಧಿಕಾರದ ನಿರ್ಧೇಶಕ ಕೆ ಜೆ ದೇವರಾಜು, ಕಾಡಾ ನಿರ್ಧೇಶಕ ಕೆ ಎಸ್ ಪ್ರಕಾಶ್, ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮದ ನಿರ್ಧೇಶಕ ಶಿವರಾಜ್ ನಾಯಕ್ ಟಿಎಪಿಸಿ ಎಂಎಸ್ ಅಧ್ಯಕ್ಷ ಲಿಂಗರಾಜು ನಿರ್ಧೇಶಕ ಪುಟ್ಟಬಸವಯ್ಯ, ವಿಶ್ವ, ಗ್ಯಾರೆಂಟಿ ಸಮಿತಿ ಅಧ್ಯಕ್ಷ ಮಾದೇಶ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ನಾಗರಾಜು, ಸಿದ್ದು ಸೇನಾ ಸಮಿತಿ ಅಧ್ಯಕ್ಷ ಕಲ್ಲಾರೆ ಪುರ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಮಂಚನಹಳ್ಳಿ ಸಿದ್ದರಾಜು, ಮತ್ತಿತರರ  ಸಮಾರಂಭದಲ್ಲಿ ಹಾಜರಿದ್ದರು.
    user_B mallikarjunaswamy
    B mallikarjunaswamy
    ಮಳವಳ್ಳಿ, ಮಂಡ್ಯ, ಕರ್ನಾಟಕ•
    15 hrs ago
  • All About,An Adv speaking about irregularities/Mismanagement of funds related with #WaqfBoard in #Telangana *ಭಾರತ ನಲ್ಲಿ ವೈರಲ್*
    1
    All About,An Adv speaking about irregularities/Mismanagement of funds related with #WaqfBoard in #Telangana 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    12 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.