Shuru
Apke Nagar Ki App…
ಅಮಚವಾಡಿ ಗ್ರಾಮದಲ್ಲಿ ಆಲಿಕಲ್ಲು ಮಳೆಗೆ ನೆಲಕಚ್ಚಿದ ಬಾಳೆ ಬೆಳೆ... ಚಾಮರಾಜನಗರ: ರಾತ್ರಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಬಾಳೆ ಬೆಳೆ, ಸಂಪೂರ್ಣವಾಗಿ ನೆಲೆ ಕಚ್ಚಿದೆ. ಚಾಮರಾಜನಗರ ತಾಲ್ಲೂಕಿನ ಅಮಚವಾಡಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಬಾಳೆ ಬೆಳೆ ಹಾನಿಯಾಗಿದೆ. ನಿಂಗರಾಜು ನಾಯಕ ಎಂಬ ರೈತ ತನ್ನ ಜಮೀನಿನಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ನೇಂದ್ರ ಬಾಳೆ ಬೆಳಿದಿದ್ದರು. ಸುಮಾರು 1 ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿ ಬಾಳೆ ಬೆಳೆದಿದ್ದು , ಇನ್ನು 15 ದಿನಗಳಲ್ಲಿ ಕಟಾವಿಗೆ ಬಂದಿದ್ದ ಬಾಳೆಗೊನೆಗಳು ಬಿರುಗಾಳಿಯ ಮಳೆಗೆ ಸಿಲುಕಿ ನೆಲಕಚ್ಚಿದೆ. ಸುಮಾರು 3 ಲಕ್ಷ ರೂ. ನಷ್ಟವಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ರೈತ ನಿಂಗರಾಜು ನಾಯಕ ಮನವಿ ಮಾಡಿದ್ದಾರೆ.
Mysore update
ಅಮಚವಾಡಿ ಗ್ರಾಮದಲ್ಲಿ ಆಲಿಕಲ್ಲು ಮಳೆಗೆ ನೆಲಕಚ್ಚಿದ ಬಾಳೆ ಬೆಳೆ... ಚಾಮರಾಜನಗರ: ರಾತ್ರಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಬಾಳೆ ಬೆಳೆ, ಸಂಪೂರ್ಣವಾಗಿ ನೆಲೆ ಕಚ್ಚಿದೆ. ಚಾಮರಾಜನಗರ ತಾಲ್ಲೂಕಿನ ಅಮಚವಾಡಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಬಾಳೆ ಬೆಳೆ ಹಾನಿಯಾಗಿದೆ. ನಿಂಗರಾಜು ನಾಯಕ ಎಂಬ ರೈತ ತನ್ನ ಜಮೀನಿನಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ನೇಂದ್ರ ಬಾಳೆ ಬೆಳಿದಿದ್ದರು. ಸುಮಾರು 1 ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿ ಬಾಳೆ ಬೆಳೆದಿದ್ದು , ಇನ್ನು 15 ದಿನಗಳಲ್ಲಿ ಕಟಾವಿಗೆ ಬಂದಿದ್ದ ಬಾಳೆಗೊನೆಗಳು ಬಿರುಗಾಳಿಯ ಮಳೆಗೆ ಸಿಲುಕಿ ನೆಲಕಚ್ಚಿದೆ. ಸುಮಾರು 3 ಲಕ್ಷ ರೂ. ನಷ್ಟವಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ರೈತ ನಿಂಗರಾಜು ನಾಯಕ ಮನವಿ ಮಾಡಿದ್ದಾರೆ.
More news from ಕರ್ನಾಟಕ and nearby areas
- ಮೈಸೂರು; ಪಾಳು ಬಾವಿಗೆ ಬಿದ್ದಿದ್ದ ಕಾಡುಹಂದಿಯನ್ನ ರಕ್ಷಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಹುಣಸೂರು ತಾಲೂಕಿನ ಹನಗೋಡು ಗ್ರಾಮದಲ್ಲಿ ಘಟನೆ ನಡೆದಿದೆ.ಆಹಾರ ಅರಸಿ ಬಂದ ಕಾಡುಹಂದಿ ತೋಟದ ತೆರೆದ ಬಾವಿಗೆ ಬಿದ್ದಿತ್ತು.ಹಂದಿಯ ಚೀರಾಟ ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಡಿಆರ್‌ಎಫ್‌ಓ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆದಿದ್ದು ಬಲೆ ಸಹಾಯದಿಂದ ಹಂದಿಯನ್ನು ಮೇಲಕ್ಕೆತ್ತಿದ ಸಿಬ್ಬಂದಿ ಮತ್ತೆ ಕಾಡಿಗೆ ಬಿಟ್ಟಿದ್ದಾರೆ..1
- *ಭಾರತ ನಲ್ಲಿ ವೈರಲ್*1
- PART-2 KARNATAKA RASHTRA SAMITHI PAKSHA LEADERS STAND FOR JUSTICE RELATED NEGLIGENCE OF STAFF & DOCTORS INSUFFICIENCY CAUSE DEATHS OF CHILDREN'S AT CHALUVEMBA HOSPITAL MYSORE1
- chamundeshwari enterprise Waterfilter service and sales dealer no 74068525372
- ಮೈಸೂರಿನಲ್ಲಿ ಲಭ್ಯವಿರುವ ಎಲ್ಲಾ ರೀತಿಯ ಗೃಹೋಪಯೋಗಿ ಪೀಠೋಪಕರಣಗಳು ಕಡಿಮೆ ಬೆಲೆಯ ಫೋಮ್ ಹಾಸಿಗೆ COIR ಹಾಸಿಗೆ ಮತ್ತು ಸೋಫಾ ಕುಶನ್ ಮತ್ತು ಬೋಲಿಸ್ಟರ್ ಮತ್ತು ದಿಂಬುಗಳು1
- ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕು ಕಛೇರಿ/ ಮಿನಿ ವಿಧಾನ ಸೌಧದಲ್ಲಿ ರಜಾ ದಿನಗಳನ್ನು ಹೊರತುಪಡಿಸಿ ಪ್ರತಿ ದಿನ ನೂರಾರು ಜನ ಸಾರ್ವಜನಿಕರು ವಯೋ ವೃದ್ಧರು, ಮಹಿಳೆಯರು, ಮಕ್ಕಳಾದಿಯಾಗಿ ಬರುತ್ತಿದ್ದು, ಇಲ್ಲಿ ಗಂಟೆಗಟ್ಟಲೆ ಸಮಯ ಕಳೆಯಬೇಕಾಗಿದ್ದು ಸಾರ್ವಜನಿಕರು ಶೌಚಾಲಯ ಬಳಸಲು ತುಂಬಾ ತೊಂದರೆಯಾಗಿ ಮಹಿಳೆಯರು ಮಕ್ಕಳಾದಿಯಾಗಿ ವೃದ್ದಾರಾದಿಯಾಗಿ ಇಲ್ಲಿನ ಅಕ್ಕಪಕ್ಕದಲ್ಲಿ ಬೆಳೆದು ನಿಂತಿರುವ ಮುಳ್ಳಿನ ಸಂದುಗಳಿಗೆ ಹೋಗುವ ಪರಿಸ್ಥಿತಿ ಇದೆ, ಇಲ್ಲಿ ಎರಡು ಶೌಚಾಲಯವಿದ್ದು ಒಂದರಲ್ಲಿ ಬಾಗಿಲುಹಾಕಿಕೊಂಡಿದ್ದಾರೆ ತೆರೆಯುವುದಿಲ್ಲ, ಮತ್ತೊಂದು ಶೌಚಾಲಯದಲ್ಲಿ ಮುಳ್ಳು ಗಿಡಗಳು ಬೆಳೆದುಕೊಂಡು ಕಸ ಕಟ್ಟಿ ಸಂಗ್ರಹವಾಗಿ ವಿಷಜಂತುಗಳಿಗೆ ಆಶ್ರಯವಾಗಿದೆ ಈ ಬಗ್ಗೆ ಸಂಬಂಧಿಸಿದವರು ಸಮಸ್ಯೆ ಬಗೆಹರಿಸಬೇಕಿದೆ.1
- ಹನೂರು : ತಾಲೂಕಿನ ತಾಳಿಬಿಟ್ಟ ಸ್ವಲ್ಪ ಕೆಎಸ್‌ಟಿಸಿ ಬಸ್ ಪಾರ್ಟಿಯಾಗಿ 30ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಸಮಯಕ್ಕೆ ಸರಿಯಾಗಿ ಬಾರದ ಆಂಬುಲೆನ್ಸ್ ಗಳು ಕೌದಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರಳಾಡುತ್ತಿರುವ ಗಾಯಾಳುಗಳು.. ಹನೂರು ತಾಲೂಕಿನಲ್ಲಿ ಆರೋಗ್ಯ ಸೇವೆ ಸಮರ್ಪಕವಾಗಿ ಸಿಗದ ರೋಗಿಗಳ ಪರದಾಟ ಕಳೆದ ಒಂದು ವಾರದಲ್ಲಿ ನಾಲ್ಕನೇ ಅಪಘಾತ. ಹನೂರು ತಾಲೂಕಿನಲ್ಲಿ ನಾಮಕಾವಸ್ಥೆಗೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಿಯಾದ ಸಮಯಕ್ಕೆ ಬಾರದ ವೈದ್ಯಾಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ಆರೋಗ್ಯ ಇಲಾಖೆ. ಮಾದಪ್ಪ ನಿನ್ನ ಭಕ್ತರನ್ನು ನೀನೆ ಕಾಪಾಡಪ್ಪ.4
- ಮೈಸೂರು; ರಸ್ತೆಯಲ್ಲಿ ಬಿದ್ದ ಮಣ್ಣನ್ನ ತೇರುವುಗೊಳಿಸುವ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಮೂವರು ಗಾಯಗೊಂಡ ಘಟನೆ ಹುಣಸೂರಿನಲ್ಲಿ ನಡೆದಿದೆ.ಈ ಸಂಬಂಧ ಹಲ್ಲೆ ನಡೆಸಿದ ದಂಪತಿ ವಿರುದ್ದ ಹುಣಸೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹುಣಸೂರು ಟೌನ್ ಹತ್ತಿಮರ ಬೀದಿ ನಿವಾಸಿಗಳಾದ ಸಾಕಮ್ಮ,ರಮೇಶ್ ನಾಯಕ ಹಾಗೂ ಶ್ರೀನಿವಾಸ್ ಹಲ್ಲೆಗೆ ಒಳಗಾದವರು.ಹಾಲಿನ ಡೈರಿ ಸೆಕ್ರೆಟರಿ ವಿದ್ಯಾ ಹಾಗೂ ಪತಿ ಶಿವಕುಮಾರಗ ವಿರುದ್ದ ಪ್ರಕರಣ ದಾಖಲಾಗಿದೆ. ಸಾಕಮ್ಮ ರವರಿಗೆ ಸೇರಿದ ಖಾಲಿ ಸೈಟಿನಲ್ಲಿ ಮಣ್ಣು ಸುರಿಯಲಾಗಿತ್ತು.ಇದರಲ್ಲಿ ಸ್ವಲ್ಪ ಮಣ್ಣು ರಸ್ತೆಯಲ್ಲಿ ಹರಡಿತ್ತು.ಇದನ್ನ ತೆರವುಗೊಳಿಸುವಂತೆ ಶಿವಕುಮಾರ್ ಹಾಗೂ ವಿದ್ಯ ಕಿರಿಕ್ ತೆಗೆದಿದ್ದರು.ಈ ಸಂಬಂಧ ಶುರುವಾದ ಗಲಾಟೆಯಲ್ಲಿ ಸಾಕಮ್ಮ,ಶ್ರೀನಿವಾಸ ಹಾಗೂ ರಮೇಶ್ ನಾಯಕ ಮೇಲೆ ಹಲ್ಲೆ ನಡೆದಿದೆ.ಶಿವಕುಮಾರ್ ಹಾಗೂ ವಿದ್ಯಾ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ...1