logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಹೆಸರೇಳದೆ ವಿರೋಧಿಗಳ ವಿರುದ್ಧ ಗುಡುಗಿದ ಶಾಸಕ ಜಿ ಡಿ ಹರೀಶ್ ಗೌಡ್ರು ಹುಣಸೂರು ತಾಲ್ಲೂಕಿನ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಾನು ಯಾರ ಬಳಿ ಹೋಗಿ ಅನುದಾನ ಕೇಳಲು ಸಿದ್ದ ಎಂದು ಶಾಸಕ ಜಿ ಡಿ ಹರೀಶ್ ಗೌಡ್ರು ತಿಳಿಸಿದರು. ಹುಣಸೂರು ತಾಲ್ಲೂಕಿನ ಹಳೆಪುರ ಗ್ರಾಮದಲ್ಲಿ ಮಾತನಾಡಿದ ಅವರು ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದರು ಬೇರೆಯವರು ಅದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಅದರ ಬಗ್ಗೆ ಯಾರೂ ತಲೆ ಕೊಡಬೇಡಿ ಮುಖ್ಯಮಂತ್ರಿಗಳ ಹತ್ತಿರ ಸಚಿವರ ಹತ್ತಿರ ಹೋಗಿ ಅನುದಾನ ತರುವುದು ನನಗೆ ಗೊತ್ತು ಎಂದು ತಿಳಿಸಿದರು.

2 hrs ago
user_ಮಹದೇವ್ ಮೂಕನಹಳ್ಳಿ
ಮಹದೇವ್ ಮೂಕನಹಳ್ಳಿ
ಹುಣಸೂರು, ಮೈಸೂರು, ಕರ್ನಾಟಕ•
2 hrs ago

ಹೆಸರೇಳದೆ ವಿರೋಧಿಗಳ ವಿರುದ್ಧ ಗುಡುಗಿದ ಶಾಸಕ ಜಿ ಡಿ ಹರೀಶ್ ಗೌಡ್ರು ಹುಣಸೂರು ತಾಲ್ಲೂಕಿನ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಾನು ಯಾರ ಬಳಿ ಹೋಗಿ ಅನುದಾನ ಕೇಳಲು ಸಿದ್ದ ಎಂದು ಶಾಸಕ ಜಿ ಡಿ ಹರೀಶ್ ಗೌಡ್ರು ತಿಳಿಸಿದರು. ಹುಣಸೂರು ತಾಲ್ಲೂಕಿನ ಹಳೆಪುರ ಗ್ರಾಮದಲ್ಲಿ ಮಾತನಾಡಿದ ಅವರು ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದರು ಬೇರೆಯವರು ಅದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಅದರ ಬಗ್ಗೆ ಯಾರೂ ತಲೆ ಕೊಡಬೇಡಿ ಮುಖ್ಯಮಂತ್ರಿಗಳ ಹತ್ತಿರ ಸಚಿವರ ಹತ್ತಿರ ಹೋಗಿ ಅನುದಾನ ತರುವುದು ನನಗೆ ಗೊತ್ತು ಎಂದು ತಿಳಿಸಿದರು.

More news from ಕರ್ನಾಟಕ and nearby areas
  • ಬನ್ನಿಕುಪ್ಪೆ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರಮೇಶ್ ಶಾಂತಕುಮಾರಿ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ ಹುಣಸೂರು ತಾಲ್ಲೂಕಿನ ಬನ್ನಿಕುಪ್ಪೆ ಜಿಲ್ಲಾ ಪಂಚಾಯಿತಿ ಮಹಿಳಾ ಮೀಸಲು ಕ್ಷೇತ್ರಕ್ಕೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರಮೇಶ್ ಶಾಂತಕುಮಾರಿ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ದಿವಂಗತ ಇಟ್ಟಿಗೆ ರಮೇಶ್ ರವರು ಈ ಭಾಗದಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದು ಅವರ ಅನುಕಂಪದ ಮತಗಳು ಶಾಂತಕುಮಾರಿ ಅವರಿಗೆ ಬೀಳುವ ಸಾಧ್ಯತೆ ಹೆಚ್ಚು ಇದ್ದು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುವುದಾಗಿ ಶಾಂತಕುಮಾರಿ ರವರು ಹೇಳಿಕೊಂಡಿದ್ದಾರೆ
    1
    ಬನ್ನಿಕುಪ್ಪೆ ಜಿಲ್ಲಾ ಪಂಚಾಯಿತಿ  ಕ್ಷೇತ್ರಕ್ಕೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರಮೇಶ್ ಶಾಂತಕುಮಾರಿ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ
ಹುಣಸೂರು ತಾಲ್ಲೂಕಿನ ಬನ್ನಿಕುಪ್ಪೆ ಜಿಲ್ಲಾ ಪಂಚಾಯಿತಿ ಮಹಿಳಾ ಮೀಸಲು ಕ್ಷೇತ್ರಕ್ಕೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರಮೇಶ್ ಶಾಂತಕುಮಾರಿ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ದಿವಂಗತ ಇಟ್ಟಿಗೆ ರಮೇಶ್ ರವರು ಈ ಭಾಗದಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದು ಅವರ ಅನುಕಂಪದ ಮತಗಳು ಶಾಂತಕುಮಾರಿ ಅವರಿಗೆ ಬೀಳುವ ಸಾಧ್ಯತೆ ಹೆಚ್ಚು ಇದ್ದು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುವುದಾಗಿ ಶಾಂತಕುಮಾರಿ ರವರು ಹೇಳಿಕೊಂಡಿದ್ದಾರೆ
    user_ಮಹದೇವ್ ಮೂಕನಹಳ್ಳಿ
    ಮಹದೇವ್ ಮೂಕನಹಳ್ಳಿ
    ಹುಣಸೂರು, ಮೈಸೂರು, ಕರ್ನಾಟಕ•
    1 hr ago
  • ಮಲ್ಲಿನಾಥಪುರ: ದೇವರಾಜ್ ಒಡೆಯರ್ ರವರ ಹುಟ್ಟು ಹಬ್ಬದ ಪ್ರಯುಕ್ತ ಶಾಸಕರಾದ ಜಿ ಡಿ ಹರೀಶ್ ಗೌಡರವರಿಗೆ ಬೃಹತ್ ಗಾತ್ರದ ಗುಲಾಬಿ ಹೂವಿನ ಹಾರವನ್ನು ಹಾಕಿ ಸನ್ಮಾನಿಸಿದರು ಹುಣಸೂರು: ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಗೆ ಸೇರಿದ ಮಲ್ಲಿನಾಥಪುರ ಗ್ರಾಮದಲ್ಲಿ ನೆಲೆಸಿರುವ ಹೊಸಲು ಮಾರಮ್ಮ ನವರ ದೇವಾಲಯದ ಬಳಿ ನಡೆದ ಕಾರ್ಯಕ್ರಮದಲ್ಲಿ ಜೆ. ಡಿ. ಎಸ್ ಮುಖಂಡರಾದ ಸಮಾಜ ಸೇವಕರು ಹಾಗೂ ಐಎಎಸ್ ಕೆಎಎಸ್ ತರಬೇತಿದಾರರಾದ ದೇವರಾಜ್ ಒಡೆಯರ್ ಅವರು ಶಾಸಕ ಜಿಡಿ ಹರೀಶ್ ಗೌಡರವರಿಗೆ ಸನ್ಮಾನ ಮಾಡಿ ಗೌರವಿಸಿದರು ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮುಖಂಡರಾದ ದೊಡ್ಡೇಜೂರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು ಆದ ಸುಭಾಸರವರು ಹಾಗೂ ನೂರಾರು ಪಕ್ಷದ ಕಾರ್ಯಕರ್ತರು ಮುಖಂಡರು ಹಾಜರಿದ್ದರು
    1
    ಮಲ್ಲಿನಾಥಪುರ: ದೇವರಾಜ್ ಒಡೆಯರ್ ರವರ ಹುಟ್ಟು ಹಬ್ಬದ ಪ್ರಯುಕ್ತ ಶಾಸಕರಾದ ಜಿ ಡಿ ಹರೀಶ್ ಗೌಡರವರಿಗೆ ಬೃಹತ್ ಗಾತ್ರದ ಗುಲಾಬಿ ಹೂವಿನ ಹಾರವನ್ನು ಹಾಕಿ ಸನ್ಮಾನಿಸಿದರು
ಹುಣಸೂರು: ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಗೆ ಸೇರಿದ ಮಲ್ಲಿನಾಥಪುರ ಗ್ರಾಮದಲ್ಲಿ ನೆಲೆಸಿರುವ ಹೊಸಲು ಮಾರಮ್ಮ ನವರ ದೇವಾಲಯದ ಬಳಿ ನಡೆದ ಕಾರ್ಯಕ್ರಮದಲ್ಲಿ ಜೆ. ಡಿ. ಎಸ್ ಮುಖಂಡರಾದ ಸಮಾಜ ಸೇವಕರು ಹಾಗೂ ಐಎಎಸ್ ಕೆಎಎಸ್ ತರಬೇತಿದಾರರಾದ ದೇವರಾಜ್ ಒಡೆಯರ್ ಅವರು ಶಾಸಕ ಜಿಡಿ ಹರೀಶ್ ಗೌಡರವರಿಗೆ ಸನ್ಮಾನ ಮಾಡಿ ಗೌರವಿಸಿದರು ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮುಖಂಡರಾದ ದೊಡ್ಡೇಜೂರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು ಆದ ಸುಭಾಸರವರು ಹಾಗೂ ನೂರಾರು ಪಕ್ಷದ ಕಾರ್ಯಕರ್ತರು ಮುಖಂಡರು ಹಾಜರಿದ್ದರು
    user_Nagendra
    Nagendra
    ಹುಣಸೂರು, ಮೈಸೂರು, ಕರ್ನಾಟಕ•
    2 hrs ago
  • All About,Responsibilities of serving after being the Caretakers *ಭಾರತ ನಲ್ಲಿ ವೈರಲ್*
    1
    All About,Responsibilities of serving after being the Caretakers 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    45 min ago
  • ಮೈಸೂರಿನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ | ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಶಕ್ತಿ ಪ್ರದರ್ಶನ 🔥 | Mysuru News ಮೈಸೂರಿನಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದರು. SIR ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದ ನಿಲುವು ಮತ್ತು ಪ್ರತಿಭಟನೆಯ ದೃಶ್ಯಗಳು ಈ ವರದಿಯಲ್ಲಿವೆ. 📍 ಸ್ಥಳ: ಮೈಸೂರು ನಿಖರ ಸುದ್ದಿಗಳಿಗಾಗಿ ನಮ್ಮ ಚಾನೆಲ್ Subscribe ಮಾಡಿ. 🔴 TS MYSURU NEWS HUB REAL NEWS | FAST NEWS | LOCAL TO GLOBAL ನಿಮ್ಮ ಅಭಿಪ್ರಾಯವನ್ನು Comment ಮಾಡಿ. ಸುದ್ದಿಯನ್ನು Share ಮಾಡಿ. #MysuruNews #BJPProtest #BYVijayendra #Mysuru #KarnatakaNews #BreakingNews #TSMysuruNewsHub #KannadaNews #MysoreUpdates #SIR
    1
    ಮೈಸೂರಿನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ | ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಶಕ್ತಿ ಪ್ರದರ್ಶನ 🔥 | Mysuru News
ಮೈಸೂರಿನಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.
SIR ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದ ನಿಲುವು ಮತ್ತು ಪ್ರತಿಭಟನೆಯ ದೃಶ್ಯಗಳು ಈ ವರದಿಯಲ್ಲಿವೆ.
📍 ಸ್ಥಳ: ಮೈಸೂರು
ನಿಖರ ಸುದ್ದಿಗಳಿಗಾಗಿ ನಮ್ಮ ಚಾನೆಲ್ Subscribe ಮಾಡಿ.
🔴 TS MYSURU NEWS HUB
REAL NEWS | FAST NEWS | LOCAL TO GLOBAL
ನಿಮ್ಮ ಅಭಿಪ್ರಾಯವನ್ನು Comment ಮಾಡಿ. ಸುದ್ದಿಯನ್ನು Share ಮಾಡಿ.
#MysuruNews #BJPProtest #BYVijayendra #Mysuru #KarnatakaNews #BreakingNews #TSMysuruNewsHub #KannadaNews #MysoreUpdates #SIR
    user_ಸೈಯದ್ ಅತೀಕ್
    ಸೈಯದ್ ಅತೀಕ್
    Furniture Manufacturer ಮೈಸೂರು, ಮೈಸೂರು, ಕರ್ನಾಟಕ•
    13 hrs ago
  • ಗೌರವಾನ್ವಿತ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಜೀ ಅವರು ಕ್ರಿಕೆಟ್ ತಾರೆ ಸೂರ್ಯಕುಮಾರ್ ಯಾದವ್ ಅವರ ಕುಟುಂಬದೊಂದಿಗೆ ನಡೆಸಿದ ಆತ್ಮೀಯ ಸಂವಾದ ಮತ್ತು ಆ ಮಧುರ ಭಜನೆಯು ನಿಮ್ಮ ದಿನವನ್ನು ಸುಂದರವಾಗಿಸುತ್ತದೆ. Not just as a Prime Minister, but like an elder of the house... Hon'ble PM Shri Narendra Modi Ji's warm interaction with Surya's family and that sweet bhajan will make your day. #PMModi #SuryakumarYadav #TeamIndia #IndianCricket #CricketStars #ModiJi #Bhajan #DevotionalMusic #FamilyMoments #HeartwarmingConversation #IndianCulture #CricketLovers #PositiveVibes #viralvideooftheday
    1
    ಗೌರವಾನ್ವಿತ ಪ್ರಧಾನಿಗಳಾದ  ಶ್ರೀ ನರೇಂದ್ರ ಮೋದಿಜೀ ಅವರು ಕ್ರಿಕೆಟ್ ತಾರೆ ಸೂರ್ಯಕುಮಾರ್ ಯಾದವ್ ಅವರ ಕುಟುಂಬದೊಂದಿಗೆ ನಡೆಸಿದ ಆತ್ಮೀಯ ಸಂವಾದ ಮತ್ತು ಆ ಮಧುರ ಭಜನೆಯು ನಿಮ್ಮ ದಿನವನ್ನು ಸುಂದರವಾಗಿಸುತ್ತದೆ.
Not just as a Prime Minister, but like an elder of the house...
Hon'ble PM Shri Narendra Modi Ji's warm interaction with Surya's family and that sweet bhajan will make your day.
#PMModi #SuryakumarYadav #TeamIndia #IndianCricket #CricketStars #ModiJi #Bhajan #DevotionalMusic #FamilyMoments #HeartwarmingConversation #IndianCulture #CricketLovers #PositiveVibes #viralvideooftheday
    user_ನ್ಯೂಸ್‌ನೆಟ್‌ವರ್ಕ್‌ಡಿಜಿಟಲ್
    ನ್ಯೂಸ್‌ನೆಟ್‌ವರ್ಕ್‌ಡಿಜಿಟಲ್
    ಮೈಸೂರು, ಮೈಸೂರು, ಕರ್ನಾಟಕ•
    21 hrs ago
  • ಹಾಲು, ಬಸ್ ದರ ಏರಿಕೆ ಹಿಂಪಡೆಯಿರಿ – KRS ಆಗ್ರಹ ರಾಜ್ಯ ಸರ್ಕಾರ ಹಾಲಿನ ದರ ಹಾಗೂ ಬಸ್ ಪ್ರಯಾಣ ದರವನ್ನು ಹೆಚ್ಚಿಸಿರುವುದನ್ನು ಖಂಡಿಸಿ ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನವೆಂಬರ್ 1ರಿಂದ ಹಾಲಿನ ದರ ಹಾಗೂ ನವೆಂಬರ್ 5ರಿಂದ ಬಸ್ ಪ್ರಯಾಣ ದರ ಹೆಚ್ಚಿಸಿರುವುದು ಈಗಾಗಲೇ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮತ್ತಷ್ಟು ಆರ್ಥಿಕ ಹೊರೆಯಾಗಿದೆ. ಉಚಿತ ಯೋಜನೆಗಳ ಹೆಸರಿನಲ್ಲಿ ಜನರಿಗೆ ಒಂದು ಕೈಯಲ್ಲಿ ನೀಡುತ್ತಿರುವ ಸರ್ಕಾರ, ಮತ್ತೊಂದು ಕೈಯಲ್ಲಿ ಬೆಲೆ ಏರಿಕೆಯ ಮೂಲಕ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು KRS ಟೀಕಿಸಿದೆ. ಸರ್ಕಾರವು ಸಾರ್ವಜನಿಕರ ಮೇಲೆ ಆರ್ಥಿಕ ಹೊರೆ ಹಾಕುವ ಬದಲು ಆರೋಗ್ಯ, ಶಿಕ್ಷಣ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಗುಣಮಟ್ಟದ ಸೇವೆ ಒದಗಿಸಬೇಕು. ರೈತರಿಗೆ ನ್ಯಾಯಯುತ ಹಾಲಿನ ದರ ನೀಡುವುದರ ಜೊತೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಪಕ್ಷ ಒತ್ತಾಯಿಸಿದೆ. ಹಾಲು ಮತ್ತು ಬಸ್ ಪ್ರಯಾಣ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು ಹಾಗೂ ಜನಸಾಮಾನ್ಯರ ಹಿತದೃಷ್ಟಿಯಿಂದ ಜನಪರ ಆಡಳಿತ ನಡೆಸಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಅಗ್ರಹಿಸಲಾಯಿತು. ರಾಜ್ಯ ಯುವ ಘಟಕದ ಕಾರ್ಯದರ್ಶಿ ಪ್ರಮೋದ್ ಮಲ್ಲೇಶ ಮಂಡ್ಯ ಜಿಲ್ಲಾಧ್ಯಕ್ಷರು ಜಯರಾಮ್ ತಾಲೂಕು ಅಧ್ಯಕ್ಷರು ಯುವ ಘಟಕ ಅಧ್ಯಕ್ಷ ದೀಪಿಕಾ ರೈತ ಪ್ರಧಾನ ಕಾರ್ಯದರ್ಶಿ ಹರೀಶ್ ಜಯಪ್ರಕಾಶ್ ಶಂಕರ್ ನಾಗ್. ಸರೋಜಮ್ಮ .ಮಲ್ಲೇಶ ಮಲ್ಲಯ್ಯ ಶೃತಿ ಇನ್ನಿತರ ಪದಾಧಿಕಾರಿಗಳು ಭಾಗವಹಿಸಿದ್ದರು
    1
    ಹಾಲು, ಬಸ್ ದರ ಏರಿಕೆ ಹಿಂಪಡೆಯಿರಿ – KRS ಆಗ್ರಹ

ರಾಜ್ಯ ಸರ್ಕಾರ ಹಾಲಿನ ದರ ಹಾಗೂ ಬಸ್ ಪ್ರಯಾಣ ದರವನ್ನು ಹೆಚ್ಚಿಸಿರುವುದನ್ನು ಖಂಡಿಸಿ ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ನವೆಂಬರ್ 1ರಿಂದ ಹಾಲಿನ ದರ ಹಾಗೂ ನವೆಂಬರ್ 5ರಿಂದ ಬಸ್ ಪ್ರಯಾಣ ದರ ಹೆಚ್ಚಿಸಿರುವುದು ಈಗಾಗಲೇ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮತ್ತಷ್ಟು ಆರ್ಥಿಕ ಹೊರೆಯಾಗಿದೆ. ಉಚಿತ ಯೋಜನೆಗಳ ಹೆಸರಿನಲ್ಲಿ ಜನರಿಗೆ ಒಂದು ಕೈಯಲ್ಲಿ ನೀಡುತ್ತಿರುವ ಸರ್ಕಾರ, ಮತ್ತೊಂದು ಕೈಯಲ್ಲಿ ಬೆಲೆ ಏರಿಕೆಯ ಮೂಲಕ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು KRS ಟೀಕಿಸಿದೆ.

ಸರ್ಕಾರವು ಸಾರ್ವಜನಿಕರ ಮೇಲೆ ಆರ್ಥಿಕ ಹೊರೆ ಹಾಕುವ ಬದಲು ಆರೋಗ್ಯ, ಶಿಕ್ಷಣ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಗುಣಮಟ್ಟದ ಸೇವೆ ಒದಗಿಸಬೇಕು. ರೈತರಿಗೆ ನ್ಯಾಯಯುತ ಹಾಲಿನ ದರ ನೀಡುವುದರ ಜೊತೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಪಕ್ಷ ಒತ್ತಾಯಿಸಿದೆ.

ಹಾಲು ಮತ್ತು ಬಸ್ ಪ್ರಯಾಣ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು ಹಾಗೂ ಜನಸಾಮಾನ್ಯರ ಹಿತದೃಷ್ಟಿಯಿಂದ ಜನಪರ ಆಡಳಿತ ನಡೆಸಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಅಗ್ರಹಿಸಲಾಯಿತು. ರಾಜ್ಯ ಯುವ ಘಟಕದ ಕಾರ್ಯದರ್ಶಿ ಪ್ರಮೋದ್ ಮಲ್ಲೇಶ ಮಂಡ್ಯ ಜಿಲ್ಲಾಧ್ಯಕ್ಷರು ಜಯರಾಮ್ ತಾಲೂಕು ಅಧ್ಯಕ್ಷರು ಯುವ ಘಟಕ ಅಧ್ಯಕ್ಷ ದೀಪಿಕಾ ರೈತ ಪ್ರಧಾನ ಕಾರ್ಯದರ್ಶಿ ಹರೀಶ್ ಜಯಪ್ರಕಾಶ್ ಶಂಕರ್ ನಾಗ್. ಸರೋಜಮ್ಮ .ಮಲ್ಲೇಶ ಮಲ್ಲಯ್ಯ ಶೃತಿ ಇನ್ನಿತರ ಪದಾಧಿಕಾರಿಗಳು ಭಾಗವಹಿಸಿದ್ದರು
    user_Mallesha
    Mallesha
    ಶ್ರೀರಂಗಪಟ್ಟಣ, ಮಂಡ್ಯ, ಕರ್ನಾಟಕ•
    16 hrs ago
  • ಬಳೆಪೇಟೆಯ ಅಕ್ರಮ ಖಾತೆ ವಿಚಾರದ ಸಮಸ್ಯೆಯನ್ನು ಬಗೆಹರಿಸಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಬಿ.ಪುಟ್ಟಸ್ವಾಮಿ ಅಗ್ರಹ.* ವರದಿ. ಅನಿಲ್ ಕುಮಾರ್. ಗೂಳಿಪುರ. ಚಾಮರಾಜನಗರ.ಯಳಂದೂರು ಪಟ್ಟಣದ ಬಳೇಪೇಟೆಯ 9 ನೇ ವಾರ್ಡಿನಲ್ಲಿರುವ ಸರ್ಕಾರಿ ಜಾಗದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾತೆ ಮಾಡಿಕೊಂಡಿರುವ ವಿರುದ್ಧ ಸೂಕ್ತ ಕ್ರಮ ವಹಿಸಬೇಕು ಹಾಗೂ ಇದನ್ನು ರದ್ದುಪಡಿಸಬೇಕು. ಆ ಸ್ಥಳವನ್ನು ಅಂಬೇಡ್ಕರ್ ಸಂಘಕ್ಕೆ ನೀಡಿ ಇಲ್ಲಿ ಸ್ಮಾರಕಭವನ, ಕ್ರೀಡಾ ಚಟುವಟಿಕೆ, ಉದ್ಯಾನವನ ಗ್ರಂಥಾಲವನ್ನು ನಿರ್ಮಿಸಿಕೊಡಬೇಕೆಂದು ಆಗ್ರಹಿಸಿ ಪಟ್ಟಣ ಪಂಚಾಯಿತಿ ಮುಂಭಾಗ ಬಳೆಪೇಟೆ ನಿವಾಸಿಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನಾ ಸ್ಥಳಕ್ಕೆ ಜೆಡಿಎಸ್ ಪಕ್ಷದ ಕೊಳ್ಳೇಗಾಲ ಕ್ಷೇತ್ರ ಅಧ್ಯಕ್ಷರಾದ ಬಿ ಪುಟ್ಟಸ್ವಾಮಿ ರವರು ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ತಕ್ಷಣವೇ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು. ಈ ವೇಳೆ ಕೊಳ್ಳೇಗಾಲ ಜೆಡಿಎಸ್ ಕ್ಷೇತ್ರ ಅಧ್ಯಕ್ಷರಾದ ಬಿ ಪುಟ್ಟಸ್ವಾಮಿ ರವರು ಮಾತನಾಡಿ ಪಟ್ಟಣದ ಬಳೇಪೇಟೆಯ ವೈ.ಕೆ. ಮೋಳೆ ರಸ್ತೆಯ ಬಳಿ ಇರುವ ಸರ್ವೇ ನಂ. 227/1 ರಲ್ಲಿ ಕೆಲವು ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ. ಈ ಹಿಂದೆ ಹಂಚಿಕೆಯಾಗಿರುವ ಕುಂಬಾರಗುಂಡಿಯ 77 ನಿವೇಶನಗಳನ್ನು ಹೆಚ್ಚಿಸಿ 108 ನಿವೇಶನ ಮಾಡಿ ಉಳಿದ 23 ನಿವೇಶನಗಳನ್ನು ಬಳೇಪೇಟೆಯಲ್ಲಿರುವ ಈ ಸ್ಥಳದಲ್ಲಿ ಹಂಚಿಕೆಯಾಗಿರುವಂತೆ ಕಾಣಿಸಲಾಗಿದೆ. ಅದೂ ಕೂಡ ಉಳ್ಳವರಿಗೆ ಇದನ್ನು ನೀಡಲಾಗಿದೆ. ಈ ಹಿಂದೆ ಈ ಸ್ಥಳದಲ್ಲಿ ಅಂಬೇಡ್ಕರ್ ಪಾರ್ಕ್ ನಿರ್ಮಾಣ ಮಾಡಲು ಪಟ್ಟಣ ಪಂಚಾಯಿತಿಯಲ್ಲಿ ನಿರ್ಣಯವೂ ಕೂಡ ಆಗಿದೆ. ಇದಕ್ಕೆ ಅನುದಾನವೂ ಬಿಡುಗಡೆಯಾಗಿದೆ. ಆದರೆ ಕೆಲವು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಇದನ್ನು ಖಾತೆ ಮಾಡಿಸಿಕೊಂಡಿದ್ದಾರೆ. ಇದು ರದ್ದುಗೊಳ್ಳಬೇಕು, ಈ ಜಾಗವನ್ನು ಬಳೇಪೇಟೆಯ 9 ನೇ ವಾರ್ಡಿನದಲ್ಲಿರುವ ಚಿಕ್ಕ ಹರಿಜನ ಬೀದಿಯ ಕುಲಸ್ಥರಿಗೆ ನೀಡಬೇಕು ಈ ಬಗ್ಗೆ ಸಂಬಂಧಪಟ್ಟ ಶಾಸಕರು ಅಥವಾ ಜಿಲ್ಲಾಧಿಕಾರಿಗಳು ತಾವು ಮಾಡಿರುವ ಸಮಿತಿಯನ್ನು ಪ್ರತಿಭಟನಾ ನಿರತರಿಗೆ ತಿಳಿಸಿ ಯಾರು ಆ ಸಮಿತಿಯಲ್ಲಿ ಅಧಿಕಾರಿಗಳು ಇದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು, ಈಗಾಗಲೇ ಪ್ರತಿಭಟನೆ 11ನೇ ದಿನಕ್ಕೆ ಕಾಲಿಟ್ಟಿದ್ದು ಇಲ್ಲಿಯವರೆಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕಿತ್ತು, ಜಿಲ್ಲಾಡಳಿತ ಯಾರದೋ ಒತ್ತಡಕ್ಕೆ ಸಿಲುಕಿ ಕೆಲಸ ಮಾಡುತ್ತಿದೆ ಎಂದು ತಿಳಿದುಕೊಳ್ಳಬೇಕಾಗಿದೆ, ಸ್ಥಳಕ್ಕೆ ಮಾನ್ಯ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು, ಹಾಗೂ ಮಾಜಿ ಶಾಸಕರುಗಳು ಸಹ ಬಂದಿದ್ದಾರೆ, ಇಷ್ಟಾದರೂ ಸಹ ಇನ್ನೂ ಕ್ರಮವಹಿಸಿಲ್ಲ ಎಂದರೆ ಇದು ದುರಂತದ ಸಂಗತಿ, ನಾನು ಜಿಲ್ಲಾಡಳಿತಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಈ ವಿಚಾರದಲ್ಲಿ ಏನೇ ಅನಾಹುತಗಳಾದರೂ ಸಹ ಅದಕ್ಕೆ ನೇರವಾಗಿ ಜಿಲ್ಲಾಡಳಿತನೇ ಆಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲು, ಶ್ರೀನಿವಾಸ್,ರಾಜೇಂದ್ರ, ಮಹಾದೇವಪ್ರಸಾದ್, ವೆಂಕಟರಂಗಯ್ಯ, ಮಲ್ಲು.ಆರ್,ಮೂರ್ತಿ,ಸೇರಿದಂತೆ ಜೆಡಿಎಸ್ ಪಕ್ಷದ ಕಾರ್ಯಕರ್ತರು,ಮುಖಂಡರು ಹಾಗೂ ಬಲೇಪೇಟೆ ಯಜಮಾನರು ಹಾಜರಿದ್ದರು.
    4
    ಬಳೆಪೇಟೆಯ ಅಕ್ರಮ ಖಾತೆ ವಿಚಾರದ ಸಮಸ್ಯೆಯನ್ನು ಬಗೆಹರಿಸಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಬಿ.ಪುಟ್ಟಸ್ವಾಮಿ ಅಗ್ರಹ.*
ವರದಿ. ಅನಿಲ್ ಕುಮಾರ್. ಗೂಳಿಪುರ.
ಚಾಮರಾಜನಗರ.ಯಳಂದೂರು ಪಟ್ಟಣದ ಬಳೇಪೇಟೆಯ 9 ನೇ ವಾರ್ಡಿನಲ್ಲಿರುವ ಸರ್ಕಾರಿ ಜಾಗದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾತೆ ಮಾಡಿಕೊಂಡಿರುವ ವಿರುದ್ಧ ಸೂಕ್ತ ಕ್ರಮ ವಹಿಸಬೇಕು ಹಾಗೂ ಇದನ್ನು ರದ್ದುಪಡಿಸಬೇಕು. ಆ ಸ್ಥಳವನ್ನು ಅಂಬೇಡ್ಕರ್ ಸಂಘಕ್ಕೆ ನೀಡಿ ಇಲ್ಲಿ ಸ್ಮಾರಕಭವನ, ಕ್ರೀಡಾ ಚಟುವಟಿಕೆ, ಉದ್ಯಾನವನ ಗ್ರಂಥಾಲವನ್ನು ನಿರ್ಮಿಸಿಕೊಡಬೇಕೆಂದು ಆಗ್ರಹಿಸಿ ಪಟ್ಟಣ ಪಂಚಾಯಿತಿ ಮುಂಭಾಗ ಬಳೆಪೇಟೆ ನಿವಾಸಿಗಳು ನಡೆಸುತ್ತಿರುವ  ಅನಿರ್ದಿಷ್ಟಾವಧಿ ಪ್ರತಿಭಟನಾ ಸ್ಥಳಕ್ಕೆ  ಜೆಡಿಎಸ್ ಪಕ್ಷದ ಕೊಳ್ಳೇಗಾಲ ಕ್ಷೇತ್ರ ಅಧ್ಯಕ್ಷರಾದ ಬಿ ಪುಟ್ಟಸ್ವಾಮಿ ರವರು ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ತಕ್ಷಣವೇ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.
ಈ ವೇಳೆ ಕೊಳ್ಳೇಗಾಲ ಜೆಡಿಎಸ್ ಕ್ಷೇತ್ರ ಅಧ್ಯಕ್ಷರಾದ ಬಿ ಪುಟ್ಟಸ್ವಾಮಿ ರವರು ಮಾತನಾಡಿ ಪಟ್ಟಣದ ಬಳೇಪೇಟೆಯ ವೈ.ಕೆ. ಮೋಳೆ ರಸ್ತೆಯ ಬಳಿ ಇರುವ ಸರ್ವೇ ನಂ. 227/1 ರಲ್ಲಿ ಕೆಲವು ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ. ಈ ಹಿಂದೆ ಹಂಚಿಕೆಯಾಗಿರುವ ಕುಂಬಾರಗುಂಡಿಯ 77 ನಿವೇಶನಗಳನ್ನು ಹೆಚ್ಚಿಸಿ 108 ನಿವೇಶನ ಮಾಡಿ ಉಳಿದ 23 ನಿವೇಶನಗಳನ್ನು ಬಳೇಪೇಟೆಯಲ್ಲಿರುವ ಈ ಸ್ಥಳದಲ್ಲಿ ಹಂಚಿಕೆಯಾಗಿರುವಂತೆ ಕಾಣಿಸಲಾಗಿದೆ. ಅದೂ ಕೂಡ ಉಳ್ಳವರಿಗೆ ಇದನ್ನು ನೀಡಲಾಗಿದೆ. ಈ ಹಿಂದೆ ಈ ಸ್ಥಳದಲ್ಲಿ ಅಂಬೇಡ್ಕರ್ ಪಾರ್ಕ್ ನಿರ್ಮಾಣ ಮಾಡಲು ಪಟ್ಟಣ ಪಂಚಾಯಿತಿಯಲ್ಲಿ ನಿರ್ಣಯವೂ ಕೂಡ ಆಗಿದೆ. ಇದಕ್ಕೆ ಅನುದಾನವೂ ಬಿಡುಗಡೆಯಾಗಿದೆ. ಆದರೆ ಕೆಲವು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಇದನ್ನು ಖಾತೆ ಮಾಡಿಸಿಕೊಂಡಿದ್ದಾರೆ. ಇದು ರದ್ದುಗೊಳ್ಳಬೇಕು, ಈ ಜಾಗವನ್ನು ಬಳೇಪೇಟೆಯ 9 ನೇ ವಾರ್ಡಿನದಲ್ಲಿರುವ ಚಿಕ್ಕ ಹರಿಜನ ಬೀದಿಯ ಕುಲಸ್ಥರಿಗೆ ನೀಡಬೇಕು ಈ ಬಗ್ಗೆ ಸಂಬಂಧಪಟ್ಟ ಶಾಸಕರು ಅಥವಾ ಜಿಲ್ಲಾಧಿಕಾರಿಗಳು ತಾವು ಮಾಡಿರುವ ಸಮಿತಿಯನ್ನು ಪ್ರತಿಭಟನಾ ನಿರತರಿಗೆ ತಿಳಿಸಿ ಯಾರು ಆ ಸಮಿತಿಯಲ್ಲಿ ಅಧಿಕಾರಿಗಳು ಇದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು, ಈಗಾಗಲೇ ಪ್ರತಿಭಟನೆ 11ನೇ ದಿನಕ್ಕೆ ಕಾಲಿಟ್ಟಿದ್ದು ಇಲ್ಲಿಯವರೆಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕಿತ್ತು, ಜಿಲ್ಲಾಡಳಿತ ಯಾರದೋ ಒತ್ತಡಕ್ಕೆ ಸಿಲುಕಿ ಕೆಲಸ ಮಾಡುತ್ತಿದೆ ಎಂದು ತಿಳಿದುಕೊಳ್ಳಬೇಕಾಗಿದೆ, ಸ್ಥಳಕ್ಕೆ ಮಾನ್ಯ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು, ಹಾಗೂ ಮಾಜಿ ಶಾಸಕರುಗಳು ಸಹ ಬಂದಿದ್ದಾರೆ, ಇಷ್ಟಾದರೂ ಸಹ ಇನ್ನೂ ಕ್ರಮವಹಿಸಿಲ್ಲ ಎಂದರೆ ಇದು ದುರಂತದ ಸಂಗತಿ, ನಾನು ಜಿಲ್ಲಾಡಳಿತಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಈ ವಿಚಾರದಲ್ಲಿ ಏನೇ ಅನಾಹುತಗಳಾದರೂ ಸಹ ಅದಕ್ಕೆ ನೇರವಾಗಿ ಜಿಲ್ಲಾಡಳಿತನೇ ಆಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲು, ಶ್ರೀನಿವಾಸ್,ರಾಜೇಂದ್ರ, ಮಹಾದೇವಪ್ರಸಾದ್, ವೆಂಕಟರಂಗಯ್ಯ, ಮಲ್ಲು.ಆರ್,ಮೂರ್ತಿ,ಸೇರಿದಂತೆ ಜೆಡಿಎಸ್ ಪಕ್ಷದ ಕಾರ್ಯಕರ್ತರು,ಮುಖಂಡರು ಹಾಗೂ ಬಲೇಪೇಟೆ ಯಜಮಾನರು ಹಾಜರಿದ್ದರು.
    user_ಅನಿಲ್ ಕುಮಾರ್. ಜಿ. ಎಂ
    ಅನಿಲ್ ಕುಮಾರ್. ಜಿ. ಎಂ
    Press advisory ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    1 hr ago
  • ಹೆಸರೇಳದೆ ವಿರೋಧಿಗಳ ವಿರುದ್ಧ ಗುಡುಗಿದ ಶಾಸಕ ಜಿ ಡಿ ಹರೀಶ್ ಗೌಡ್ರು ಹುಣಸೂರು ತಾಲ್ಲೂಕಿನ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಾನು ಯಾರ ಬಳಿ ಹೋಗಿ ಅನುದಾನ ಕೇಳಲು ಸಿದ್ದ ಎಂದು ಶಾಸಕ ಜಿ ಡಿ ಹರೀಶ್ ಗೌಡ್ರು ತಿಳಿಸಿದರು. ಹುಣಸೂರು ತಾಲ್ಲೂಕಿನ ಹಳೆಪುರ ಗ್ರಾಮದಲ್ಲಿ ಮಾತನಾಡಿದ ಅವರು ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದರು ಬೇರೆಯವರು ಅದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಅದರ ಬಗ್ಗೆ ಯಾರೂ ತಲೆ ಕೊಡಬೇಡಿ ಮುಖ್ಯಮಂತ್ರಿಗಳ ಹತ್ತಿರ ಸಚಿವರ ಹತ್ತಿರ ಹೋಗಿ ಅನುದಾನ ತರುವುದು ನನಗೆ ಗೊತ್ತು ಎಂದು ತಿಳಿಸಿದರು.
    1
    ಹೆಸರೇಳದೆ ವಿರೋಧಿಗಳ ವಿರುದ್ಧ ಗುಡುಗಿದ ಶಾಸಕ ಜಿ ಡಿ ಹರೀಶ್ ಗೌಡ್ರು
ಹುಣಸೂರು ತಾಲ್ಲೂಕಿನ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಾನು ಯಾರ ಬಳಿ ಹೋಗಿ ಅನುದಾನ ಕೇಳಲು ಸಿದ್ದ ಎಂದು ಶಾಸಕ ಜಿ ಡಿ ಹರೀಶ್ ಗೌಡ್ರು ತಿಳಿಸಿದರು. ಹುಣಸೂರು ತಾಲ್ಲೂಕಿನ ಹಳೆಪುರ ಗ್ರಾಮದಲ್ಲಿ ಮಾತನಾಡಿದ ಅವರು ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದರು ಬೇರೆಯವರು ಅದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಅದರ ಬಗ್ಗೆ ಯಾರೂ ತಲೆ ಕೊಡಬೇಡಿ ಮುಖ್ಯಮಂತ್ರಿಗಳ ಹತ್ತಿರ ಸಚಿವರ ಹತ್ತಿರ ಹೋಗಿ ಅನುದಾನ ತರುವುದು ನನಗೆ ಗೊತ್ತು ಎಂದು ತಿಳಿಸಿದರು.
    user_ಮಹದೇವ್ ಮೂಕನಹಳ್ಳಿ
    ಮಹದೇವ್ ಮೂಕನಹಳ್ಳಿ
    ಹುಣಸೂರು, ಮೈಸೂರು, ಕರ್ನಾಟಕ•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.