logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ನವಜಾತ ಶಿಶುವನ್ನು ಕತ್ತು ಕೊಯ್ದು ಟಾಯ್ಲೆಟ್ ಗೆ ಎಸೆದ ಪಾಪಿ ತಾಯಿ. ರಾಜ್ಯದ ಪ್ರತಿಷ್ಠಿತ ಫಾಕ್ಸ್ ಕಾನ್ ಕಂಪೆನಿಯಲ್ಲಿ ಘಟನೆ. ದೇವನಹಳ್ಳಿ ನವಜಾತ ಶಿಶುವನ್ನು ಕತ್ತು ಕೊಯ್ದು ಟಾಯ್ಲೆಟ್ ಗೆ ಎಸೆದ ಪಾಪಿ ತಾಯಿ. ರಾಜ್ಯದ ಪ್ರತಿಷ್ಠಿತ ಫಾಕ್ಸ್ ಕಾನ್ ಕಂಪೆನಿಯಲ್ಲಿ ಘಟನೆ. ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರದ ಬಳಿ ಇರುವ ಫಾಕ್ಸ್ ಕಾನ್ ಕಂಪನಿ. ಶೌಚಾಲಯಕ್ಕೆ ಹೋದಾಗ ಆಕಸ್ಮಿಕವಾಗಿ ಹೊಟ್ಟೆಯಿಂದ ಆಚೆ ಬಂದಿದ್ದ ಮಗ ಮಹಿಳೆಗೆ ಇನ್ನು ಮದುವೆಯಾಗದ ಕಾರಣ ಭಯಬಿದ್ದು ಮಗುವಿನ ಜೀವ ತೆಗೆದಿರುವ ತಾಯಿ. ನವಜಾತ ಶಿಶುವಿನ ಕತ್ತು ಕೊಯ್ದು ಆಚೆ ಬಂದಿದ್ದ ಪಾಪಿ ತಾಯಿ. ನಂತರ ಬೇರೊಬ್ಬರು ಶೌಚಾಲಯಕ್ಕೆ ಹೋದಾಗ ಘಟನೆ ಬೆಳಕಿಗೆ. ಶೌಚಾಲಯದಲ್ಲಿ ಭ್ರೂಣ ಪತ್ತೆಯಾದ ತಕ್ಷಣ ಪೊಲೀಸರಿಗೆ ಮಾಹಿತಿ. ಸ್ಥಳಕ್ಕೆ ವಿಶ್ವನಾಥಪುರ ಠಾಣೆ ಪೊಲೀಸರು ಬೇಟಿ ನೀಡಿ ಪರಿಶೀಲನೆ. ಪರಿಶೀಲನೆಯಲ್ಲಿ ನವಜಾತ ಶಿಶುವನ್ನು ಕೊಂದಿದ್ದು ರೇಣುಕಾ ಎಂದು ಬೆಳಕಿಗೆ. ಫಾಕ್ಸ್ ಕಾನ್ ಕಂಪೆನಿಯಲ್ಲಿ ಉದ್ಯೋಗ ಮಾಡ್ತಿದ್ದ ರೇಣುಕಾ . ತಕ್ಷಣ ಆರೋಪಿಯನ್ನ ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿರುವ ಪೊಲೀಸರು. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಪೊಲೀಸರ ಸಜ್ಜು. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬಳಿ ಘಟನೆ.

3 hrs ago
user_Bengaluru Rural News
Bengaluru Rural News
ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
3 hrs ago

ನವಜಾತ ಶಿಶುವನ್ನು ಕತ್ತು ಕೊಯ್ದು ಟಾಯ್ಲೆಟ್ ಗೆ ಎಸೆದ ಪಾಪಿ ತಾಯಿ. ರಾಜ್ಯದ ಪ್ರತಿಷ್ಠಿತ ಫಾಕ್ಸ್ ಕಾನ್ ಕಂಪೆನಿಯಲ್ಲಿ ಘಟನೆ. ದೇವನಹಳ್ಳಿ ನವಜಾತ ಶಿಶುವನ್ನು ಕತ್ತು ಕೊಯ್ದು ಟಾಯ್ಲೆಟ್ ಗೆ ಎಸೆದ ಪಾಪಿ ತಾಯಿ. ರಾಜ್ಯದ ಪ್ರತಿಷ್ಠಿತ ಫಾಕ್ಸ್ ಕಾನ್ ಕಂಪೆನಿಯಲ್ಲಿ ಘಟನೆ. ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರದ ಬಳಿ ಇರುವ ಫಾಕ್ಸ್ ಕಾನ್ ಕಂಪನಿ. ಶೌಚಾಲಯಕ್ಕೆ ಹೋದಾಗ

ಆಕಸ್ಮಿಕವಾಗಿ ಹೊಟ್ಟೆಯಿಂದ ಆಚೆ ಬಂದಿದ್ದ ಮಗ ಮಹಿಳೆಗೆ ಇನ್ನು ಮದುವೆಯಾಗದ ಕಾರಣ ಭಯಬಿದ್ದು ಮಗುವಿನ ಜೀವ ತೆಗೆದಿರುವ ತಾಯಿ. ನವಜಾತ ಶಿಶುವಿನ ಕತ್ತು ಕೊಯ್ದು ಆಚೆ ಬಂದಿದ್ದ ಪಾಪಿ ತಾಯಿ. ನಂತರ ಬೇರೊಬ್ಬರು ಶೌಚಾಲಯಕ್ಕೆ ಹೋದಾಗ ಘಟನೆ ಬೆಳಕಿಗೆ. ಶೌಚಾಲಯದಲ್ಲಿ ಭ್ರೂಣ ಪತ್ತೆಯಾದ ತಕ್ಷಣ ಪೊಲೀಸರಿಗೆ ಮಾಹಿತಿ. ಸ್ಥಳಕ್ಕೆ ವಿಶ್ವನಾಥಪುರ ಠಾಣೆ ಪೊಲೀಸರು ಬೇಟಿ ನೀಡಿ

6b31a371-dcc2-4c37-98f0-b6124ab02cfd

ಪರಿಶೀಲನೆ. ಪರಿಶೀಲನೆಯಲ್ಲಿ ನವಜಾತ ಶಿಶುವನ್ನು ಕೊಂದಿದ್ದು ರೇಣುಕಾ ಎಂದು ಬೆಳಕಿಗೆ. ಫಾಕ್ಸ್ ಕಾನ್ ಕಂಪೆನಿಯಲ್ಲಿ ಉದ್ಯೋಗ ಮಾಡ್ತಿದ್ದ ರೇಣುಕಾ . ತಕ್ಷಣ ಆರೋಪಿಯನ್ನ ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿರುವ ಪೊಲೀಸರು. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಪೊಲೀಸರ ಸಜ್ಜು. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬಳಿ ಘಟನೆ.

More news from Karnataka and nearby areas
  • ಕೋಲಾರ ಜಿಲ್ಲಾ ಶಾಖೆ ಅಂಬೇಡ್ಕ‌ರ್ ಸ್ವಾಭಿಮಾನಿ ಮಾನಿ ಬಳಗದ ವತಿಯಿಂದ "ಕೋಲಾರ ಅಬಕಾರಿ ಇಲಾಖೆಯ ಅಬಕಾರಿ ನಿರೀಕ್ಷಕರಾದ ರಮಾಮಣಿ ರವರ ಅಮಾನತ್ತಿಗೆ ಒತ್ತಾಯಿಸಿ. ಚಳುವಳಿಯ ಪ್ರತಿಭಟನೆ
    1
    ಕೋಲಾರ ಜಿಲ್ಲಾ ಶಾಖೆ ಅಂಬೇಡ್ಕ‌ರ್ ಸ್ವಾಭಿಮಾನಿ ಮಾನಿ ಬಳಗದ ವತಿಯಿಂದ "ಕೋಲಾರ ಅಬಕಾರಿ ಇಲಾಖೆಯ ಅಬಕಾರಿ ನಿರೀಕ್ಷಕರಾದ ರಮಾಮಣಿ ರವರ ಅಮಾನತ್ತಿಗೆ ಒತ್ತಾಯಿಸಿ. ಚಳುವಳಿಯ
ಪ್ರತಿಭಟನೆ
    user_True news kolar Ayub Pasha
    True news kolar Ayub Pasha
    Local News Reporter Kolar, Karnataka•
    20 hrs ago
  • Post by Chand Pasha
    1
    Post by Chand Pasha
    user_Chand Pasha
    Chand Pasha
    ಕೋಲಾರ, ಕೋಲಾರ, ಕರ್ನಾಟಕ•
    22 hrs ago
  • Post by Naveedpasha
    1
    Post by Naveedpasha
    user_Naveedpasha
    Naveedpasha
    ಕೋಲಾರ, ಕೋಲಾರ, ಕರ್ನಾಟಕ•
    22 hrs ago
  • ಯಾದಗಿರಿ ನ್ಯೂಸ್ ಯಾದಗಿರಿ ಜಿಲ್ಲೆಯ ಶಹಾಪುರ ಸರ್ಕಾರಿ ಆಸ್ಪತ್ರೆಗೆ ಅತೀ ಹೆಚ್ಚು ರೋಗಿಗಳು ಬರುವ ಆಸ್ಪತ್ರೆ ಯಾಗಿದ್ದು ವಿಶೇಷ ವಾಗಿ ರಾಷ್ಟ್ರೀಯ ಹೆದ್ದಾರಿ ಇರುವದರಿಂದ ಸಣ್ಣ ಹಾಗೂ ದೊಡ್ಡ ಮಟ್ಟದ ರಸ್ತೆ ಅಪಘಾತಗಳು ಸಂಭವಿಸಿದರೆ ಗಾಯಾಳುಗಳಿಗೆ ಆಸ್ಪತ್ರೆಗೆ ತಂದರೆ ಕರ್ತವ್ಯ ದಲ್ಲಿರುವ ವೈದ್ಯರು ಇರುವದಿಲ್ಲ ಒಂದು ವೇಳೆ ಆ ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆಗೆ ಗುಲ್ಬರ್ಗ ಕೈ ಕಳಿಸಬೇಕಾದರೆ ತುರ್ತಾಗಿ ಕಳಿಸುವ ವ್ಯವಸ್ಥೆ ಮಾಡುವದಿಲ್ಲ ಇದಲ್ಲದೆ ಇನ್ನೂ ಹಲವಾರು ಸಮಸ್ಯೆಗಳಿವೆ ವೈದ್ಯರ ಕೊರತೆ ಹಾಗೂ ಬೇಜವಾಬ್ದಾರಿ ತಜ್ಞ ವೈದ್ಯರ ಹುದ್ದೆಗಳು ಖಾಲಿ ಇವೆ. ಇರುವ ವೈದ್ಯರು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಚಿಕಿತ್ಸೆ ನಿರಾಕರಣೆ: ರಕ್ತ ಸಂಬಂಧಿ ಚಿಕಿತ್ಸೆ ಸರಿಯಾಗಿ ಆಗುವುದಿಲ್ಲ ಹೆರಿಗೆಗೆ ಬಂದ ಗರ್ಭಿಣಿಯರಿಗೆ ಇಲ್ಲಿ ಹೆರಿಗೆ ಮಾಡಿಸದೆ "ಕಲಬುರಗಿ ಅಥವಾ ಯಾದಗಿರಿಗೆ ಹೋಗಿ" ಎಂದು ಕಳುಹಿಸುತ್ತಾರೆ ಪರೀಕ್ಷಾ ಸೌಲಭ್ಯ: ರಕ್ತ ಪರೀಕ್ಷೆ ಎಕ್ಸೆ-ರೇ, ಸಿಟಿ ಸ್ಕ್ಯಾನ್ ಯಂತ್ರಗಳು ಇದ್ದರೂ ಅವುಗಳು ಕೆಟ್ಟಿವೆ ಅಥವಾ ಸಿಬ್ಬಂದಿ ಇಲ್ಲ ಎಂದು ಉಡಾಫೆಯ ಮಾತನಾಡುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ
    1
    ಯಾದಗಿರಿ ನ್ಯೂಸ್ 
ಯಾದಗಿರಿ ಜಿಲ್ಲೆಯ ಶಹಾಪುರ ಸರ್ಕಾರಿ ಆಸ್ಪತ್ರೆಗೆ ಅತೀ ಹೆಚ್ಚು ರೋಗಿಗಳು ಬರುವ ಆಸ್ಪತ್ರೆ ಯಾಗಿದ್ದು 
ವಿಶೇಷ ವಾಗಿ ರಾಷ್ಟ್ರೀಯ ಹೆದ್ದಾರಿ ಇರುವದರಿಂದ ಸಣ್ಣ ಹಾಗೂ ದೊಡ್ಡ ಮಟ್ಟದ ರಸ್ತೆ
ಅಪಘಾತಗಳು ಸಂಭವಿಸಿದರೆ ಗಾಯಾಳುಗಳಿಗೆ ಆಸ್ಪತ್ರೆಗೆ ತಂದರೆ ಕರ್ತವ್ಯ ದಲ್ಲಿರುವ ವೈದ್ಯರು ಇರುವದಿಲ್ಲ 
ಒಂದು ವೇಳೆ ಆ ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆಗೆ ಗುಲ್ಬರ್ಗ ಕೈ ಕಳಿಸಬೇಕಾದರೆ
ತುರ್ತಾಗಿ ಕಳಿಸುವ ವ್ಯವಸ್ಥೆ ಮಾಡುವದಿಲ್ಲ ಇದಲ್ಲದೆ ಇನ್ನೂ ಹಲವಾರು ಸಮಸ್ಯೆಗಳಿವೆ
ವೈದ್ಯರ ಕೊರತೆ ಹಾಗೂ ಬೇಜವಾಬ್ದಾರಿ ತಜ್ಞ ವೈದ್ಯರ ಹುದ್ದೆಗಳು ಖಾಲಿ ಇವೆ. 
ಇರುವ ವೈದ್ಯರು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ.
ಚಿಕಿತ್ಸೆ ನಿರಾಕರಣೆ: ರಕ್ತ ಸಂಬಂಧಿ ಚಿಕಿತ್ಸೆ ಸರಿಯಾಗಿ ಆಗುವುದಿಲ್ಲ ಹೆರಿಗೆಗೆ ಬಂದ ಗರ್ಭಿಣಿಯರಿಗೆ 
ಇಲ್ಲಿ ಹೆರಿಗೆ ಮಾಡಿಸದೆ "ಕಲಬುರಗಿ ಅಥವಾ ಯಾದಗಿರಿಗೆ ಹೋಗಿ" ಎಂದು ಕಳುಹಿಸುತ್ತಾರೆ
ಪರೀಕ್ಷಾ ಸೌಲಭ್ಯ: ರಕ್ತ ಪರೀಕ್ಷೆ ಎಕ್ಸೆ-ರೇ, ಸಿಟಿ ಸ್ಕ್ಯಾನ್ ಯಂತ್ರಗಳು ಇದ್ದರೂ 
ಅವುಗಳು ಕೆಟ್ಟಿವೆ ಅಥವಾ ಸಿಬ್ಬಂದಿ ಇಲ್ಲ ಎಂದು ಉಡಾಫೆಯ ಮಾತನಾಡುತ್ತಾರೆ
ಎಂದು ಆಕ್ರೋಶ ಹೊರಹಾಕಿದ್ದಾರೆ
    user_KRUTHI NEWS KANNADA
    KRUTHI NEWS KANNADA
    News Anchor ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    23 hrs ago
  • ನಡೆಯುತ್ತಿರುವ ಚರಂಡಿ ಕಾಮಗಾರಿಗೆ ಅಡ್ಡಿಯಾಗುತ್ತಿರುವ ಅಂಗಡಿಗಳು 15 ವರ್ಷಗಳಿಂದ ಸಮಸ್ಯೆ ಇದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಆರೋಪ..
    1
    ನಡೆಯುತ್ತಿರುವ ಚರಂಡಿ ಕಾಮಗಾರಿಗೆ ಅಡ್ಡಿಯಾಗುತ್ತಿರುವ ಅಂಗಡಿಗಳು 15 ವರ್ಷಗಳಿಂದ ಸಮಸ್ಯೆ ಇದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಆರೋಪ..
    user_Arunkumar H M
    Arunkumar H M
    ಶ್ರೀನಿವಾಸಪುರ, ಕೋಲಾರ, ಕರ್ನಾಟಕ•
    22 hrs ago
  • ಟೊಮೊಟೊ ಬೇಯಿಸಿದ ಸಾಂಬಾರ್/ಗೊಜ್ಜು * #Tomatogojju #Tomatocurry #Karnatakastyle #Tomatogravy #Premarecipes Description (YOGi writes) : - ಶೀಘ್ರವಾಗಿ ಮಾಡುವ ಸಾಂಬಾರ್ ಗಳಲ್ಲಿ ಇದು ಒಂದು ,ನಾಲಿಗೆಗೆ ರುಚಿ ಕೊಡುವ ಟೊಮೆಟೊ ಗೊಜ್ಜು, ಮೊದಲಿಗೆ ಟೊಮೆಟೊ ಮತ್ತು ಹಸಿರು ಮೆಣಸಿನಕಾಯಿ ಬೇಯಿಸಿ , ನಂತರ ಇದಕ್ಕೆ  ಬೆಳ್ಳುಳ್ಳಿ, ಕೊತ್ತಂಬರಿ , ಜೀರಿಗೆ, ಉಪ್ಪು ಹಾಕಿ,  ಸಾಂಬಾರ್ ತಯಾರಿಸಬಹುದು  | TOMATO GOJJU RECIPE | TOMATO CURRY |  RECIPES #Tomatosambar​ #Tomatosaaru​ #Tomatokurma​ #Tomatokorma #Assistant #KSGE #DIPR #YOGi #ವಾರ್ತೆ #Government #Employee #fda #sda #clark ► Subscribe to  I, Yogi , will give you tips that will put your min
    1
    ಟೊಮೊಟೊ ಬೇಯಿಸಿದ ಸಾಂಬಾರ್/ಗೊಜ್ಜು *
#Tomatogojju #Tomatocurry #Karnatakastyle #Tomatogravy #Premarecipes
Description
(YOGi writes) : -
ಶೀಘ್ರವಾಗಿ ಮಾಡುವ ಸಾಂಬಾರ್ ಗಳಲ್ಲಿ ಇದು ಒಂದು ,ನಾಲಿಗೆಗೆ ರುಚಿ ಕೊಡುವ ಟೊಮೆಟೊ ಗೊಜ್ಜು, ಮೊದಲಿಗೆ ಟೊಮೆಟೊ ಮತ್ತು ಹಸಿರು ಮೆಣಸಿನಕಾಯಿ ಬೇಯಿಸಿ , ನಂತರ ಇದಕ್ಕೆ 
ಬೆಳ್ಳುಳ್ಳಿ, ಕೊತ್ತಂಬರಿ , ಜೀರಿಗೆ, ಉಪ್ಪು ಹಾಕಿ, 
ಸಾಂಬಾರ್ ತಯಾರಿಸಬಹುದು 
| TOMATO GOJJU RECIPE | TOMATO CURRY |  RECIPES
#Tomatosambar​
#Tomatosaaru​
#Tomatokurma​
#Tomatokorma
#Assistant #KSGE #DIPR #YOGi #ವಾರ್ತೆ #Government #Employee #fda #sda #clark
► Subscribe to 
I, Yogi , will give you tips that will put your min
    user_Chethana Muniswamygowda
    Chethana Muniswamygowda
    Press advisory Harohalli, Ramanagara•
    13 hrs ago
  • ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್-ಲಾರಿ ಡಿಕ್ಕಿ ಚಾಲಕ-ಕಂಡಕ್ಟರ್ ಗಾಯ, ರಕ್ಷಣಾ ಕಾರ್ಯಾಚರಣೆ
    1
    ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್-ಲಾರಿ ಡಿಕ್ಕಿ
ಚಾಲಕ-ಕಂಡಕ್ಟರ್ ಗಾಯ, ರಕ್ಷಣಾ ಕಾರ್ಯಾಚರಣೆ
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    20 hrs ago
  • Post by Naveedpasha
    1
    Post by Naveedpasha
    user_Naveedpasha
    Naveedpasha
    ಕೋಲಾರ, ಕೋಲಾರ, ಕರ್ನಾಟಕ•
    22 hrs ago
  • ಹನೂರು :ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಜೋಡಿ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಿಂದ ಬಾಲಕನೊಬ್ಬ ಮೃತಪಟ್ಟ ದುರ್ಘಟನೆ ನಡೆದಿದೆ. ಕಾಡೋಲ ಗ್ರಾಮದ ರೋಹಿತ್ (16) ಎಂಬ ಬಾಲಕ ಮೃತಪಟ್ಟಿದ್ದಾನೆ. ಬೆಟ್ಟದಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದ ವೇಳೆ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದನು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಘಟನೆಯ ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಮಹದೇಶ್ವರ ಬೆಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.
    1
    ಹನೂರು :ತಾಲೂಕಿನ 
ಮಲೆಮಹದೇಶ್ವರ ಬೆಟ್ಟದ ಜೋಡಿ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಿಂದ ಬಾಲಕನೊಬ್ಬ ಮೃತಪಟ್ಟ ದುರ್ಘಟನೆ ನಡೆದಿದೆ.
ಕಾಡೋಲ ಗ್ರಾಮದ 
ರೋಹಿತ್ (16) ಎಂಬ ಬಾಲಕ ಮೃತಪಟ್ಟಿದ್ದಾನೆ. ಬೆಟ್ಟದಲ್ಲಿ
ಕೆಲಸ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದ ವೇಳೆ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದನು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಘಟನೆಯ ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಮಹದೇಶ್ವರ ಬೆಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    19 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.