*ಆಚಾರ್ಯ ರಾಮಾನುಜರಿಗೆ ಭಿಕ್ಷಾ ಕೈಂಕರ್ಯ, ಮರುಕಳಿಸಿದ ಸಾವಿರಾರು ವರ್ಷಗಳ ಇತಿಹಾಸ* ಸಾವಿರಾರು ವರ್ಷಗಳ ಹಿಂದೆ ರಾಮಾನುಜ ಚಾರ್ಯರು ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಧರ್ಮ ಪ್ರಚಾರ ನಡೆಸಿದ್ದರು. ವೇಳೆ ಆಚಾರ್ಯರಿಗೆ 4 ಜನ ಶಿಶ್ಯರಿದ್ದು, ಈ ಶಿಶ್ಯರ ಮನೆಯಲ್ಲೆ ಆಚಾರ್ಯರು ಭಿಕ್ಷಾ ಕೈಂಕರ್ಯ ನಡೆಸ್ತಿದ್ರು. ಹೀಗಾಗಿ ಇಂದಿಗೂ ಈ ಸಂಪ್ರದಾಯ ಮುಂದುವರೆದಿದ್ದು, ಯತಿರಾಜದಾಸರ್ ಕುಟುಂಬ ಭಿಕ್ಷಾ ಕೈಂಕರ್ಯವನ್ನ ಅತ್ಯಂತ ಅಚ್ಚುಕಟ್ಟಾಗಿ ನೆರವೇರಿಸಿದೆ. ಈ ಕುರಿತ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ. ಹೌದು., ಸಾವಿರಾರು ವರ್ಷಗಳ ಹಿಂದೆ ಆಚಾರ್ಯ ರಾಮಾನುಜರು ಸಕ್ಕರೆನಾಡು ಮಂಡ್ಯ ಜಿಲ್ಲೆಯ ಪಾಂಡವಪುರದ ಮೇಲುಕೋಟೆಗೆ ದಾವಿಸಿ ಧರ್ಮ ಪ್ರಚಾರ ನಡೆಸಿದ್ದರು. ಈ ವೇಳೆ ತಮಗೆ ಪ್ರಿಯವಾದ 4 ಜನ ಶಿಶ್ಯರ ಮನೆಗಳಲ್ಲಿ ಭಿಕ್ಷಾ ಕೈಂಕರ್ಯ ನಡೆಸಿ ತಮ್ಮ ಧರ್ಮ ಪ್ರಚಾರವನ್ನ ಮಾಡ್ತಿದ್ರು. ಹೀಗಾಗೆ ಇಂದಿಗೂ ಮೇಲುಕೋಟೆಯಲ್ಲಿ ರಾಮಾನುಜ ಚಾರ್ಯರಿಗೆ ಭಿಕ್ಷಾ ಕೈಂಕರ್ಯ ನಡೆಸುವ ಸಂಪ್ರದಾಯವನ್ನ ನೆರವೇರಿಸಲಾಗ್ತಿದೆ. ಇನ್ನು ಇದರ ಭಾಗವಾಗಿ ಇಂದು ಮೇಲುಕೋಟೆಯಲ್ಲಿ ರಾಮಾನುಜ ಚಾರ್ಯರ ಶಿಶ್ಯರ ವಂಶಸ್ಥರಾದ ಯತಿರಾಜದಾಸರ್ ಕುಟುಂಬ ಭಿಕ್ಷಾ ಕೈಂಕರ್ಯವನ್ನ ನೆರವೇರಿಸಿತು. ರಾಮಾನುಜ ಚಾರ್ಯರಿಗೆ ಪ್ರಿಯವಾದ ಭಕ್ಷ್ಯ ಭೊಜ್ಯಗಳನ್ನ ಸಿದ್ದ ಪಡಿಸಿ, ಹಣ್ಣು ಹಂಪಲುಗಳನ್ನ ತಟ್ಟೆಯಲ್ಲಿ ಇರಿಸಿ ನೈವೇದ್ಯವನ್ನ ನೆರವೇರಿಸಲಾಯ್ತು. ಹಿಂದೆ ರಾಮಾನುಜರು ಯತಿರಾಜದಾಸರ್ ತಿರುಮಾಳಿಗೆಗೆ ಬಂದು ಭಿಕ್ಷೆ ಸ್ವೀಕರಿಸುತ್ತಿದ್ದ ಐತಿಹಾಸಿಕ ಘಟನೆಯ ಪ್ರತೀಕವಾಗಿ ಈ ಭಿಕ್ಷಾ ಕೈಂಕರ್ಯ ಸೇವೆ ನೆರವೇರಿಸಿಕೊಂಡು ಬರಲಾಗ್ತಿದೆ. ಇನ್ನು ಈ ಹಿಂದೆ ಶ್ರೀರಂಗಂನಲ್ಲಿ ನಡೆಯುತ್ತಿದ್ದ ದುರಾಚಾರಗಳಿಗೆ ರಾಮಾನುಜರು ಕಡಿವಾಣ ಹಾಕಿ, ಸಾಮಾಜಿಕ ಸಾಮರಸ್ಯದ ಪರ ಧ್ವನಿ ಎತ್ತಿದ್ದರು. ಹೀಗಾಗಿ ಅಂದು ರಾಮಾನುಜರಿಗೆ ಭಿಕ್ಷಾಟನೆ ವೇಳೆ ವಿಷ ಹಾಕಲಾಗಿತ್ತು ಎನ್ನಲಾಗಿದೆ. ಹೀಗಾಗಿ ಮೇಲುಕೋಟೆಯಲ್ಲಿ ಆಚಾರ್ಯರು ತಮಗೆ ಪ್ರಯವಾದ 4 ಜನ ಶಿಶ್ಯರ ಬಳಿ ಮಾತ ಭಿಕ್ಷಾ ಕೈಂಕರ್ಯ ನೆರವೇರಿಸುತ್ತಿದ್ದರು ಎನ್ನಲಾಗಿದೆ. ಸದ್ಯ ಈ ಸಂಪ್ರದಾಯ ಇಂದಿಗೂ ನಡೆಯುತ್ತಿದ್ದು, ಯತಿರಾಜದಾಸರ್ ಪರಂಪರೆ ಇಂದಿಗೂ ಈ ಆಚಾರಣೆಯನ್ನ ಮುನ್ನಡೆಸಿಕೊಂಡು ಬಂದಿದ್ದು, ರಾಮಾನುಜರಿಗೆ ಪ್ರಿಯವಾದ ಭಕ್ಚ್ಯಗಳನ್ನ ನೈವೇದ್ಯ ಮಾಡಲಾಗುತ್ತದೆ.

- *ಭಾರತ ನಲ್ಲಿ ವೈರಲ್*1
- ಮಲೆ ಮಹದೇಶ್ವರ ವನ್ಯಜೀವಿಧಾಮದ ಹೂಗ್ರಂ ವಲಯ ವ್ಯಾಪ್ತಿಯ ನೆಲ್ಲೂರು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಪಾಲಾರ್ ಹಳ್ಳದ ಕಡೆಗೆ ನೀರನ್ನರಸಿ ತೆರಳುತ್ತಿರುವುದನ್ನು ದ್ವಿಚಕ್ರ ವಾಹನ ಸವಾರರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಪಾಲಾರ್ ಹಳ್ಳದ ಗುಂಡಿಯಲ್ಲಿ ನೀರು ಕುಡಿದ ನಂತರ ಕಾಡಾನೆಗಳು ಮರಿಗಳೊಂದಿಗೆ ಸ್ವಚ್ಛಂದವಾಗಿ ಕಾಲ ಕಳೆಯುತ್ತಿರುವುದನ್ನು ಜೆಸಿಬಿ ಚಾಲಕ ವಿಡಿಯೋ ಮಾಡಿದ್ದಾರೆ. 10 ಆನೆಗಳ ಪೈಕಿ ಮೂರು ಮರಿಗಳಿದ್ದು ಸುಮಾರು 35 ನಿಮಿಷಕ್ಕೂ ಹೆಚ್ಚು ಸಮಯ ಹಳ್ಳದಲ್ಲಿ ಮರಿಗಳೊಂದಿಗೆ ವಿಶ್ರಮಿಸಿವೆ. ಪಾಲಾರ್ ಹಳ್ಳಕ್ಕೆ ಪ್ರತಿದಿನ ಆನೆಗಳು ನೀರು ಕುಡಿಯಲು ಹೋಗುವುದು ಸಾಮಾನ್ಯ. ಆದರೆ ಸೋಮವಾರ ಸಂಜೆ ಹತ್ತಕ್ಕೂ ಹೆಚ್ಚು ಆನೆಗಳು ಏಕಕಾಲದಲ್ಲಿ ನೀರು ಕುಡಿಯಲು ಬಂದಿರುವುದು ಇದೇ ಮೊದಲು. ಹೂಗ್ಯಂ ವಲಯ ವ್ಯಾಪ್ತಿಯಲ್ಲಿ ಕಾಡುಪ್ರಾಣಿಗಳಿಗೆ ಕುಡಿಯಲು ನೀರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಅರಣ್ಯಾಧಿಕಾರಿ ಜಿತೇಂದ್ರ ತಿಳಿಸಿದ್ದಾರೆ.1
- “ಸೇವೆಯೇ ನಿಜವಾದ ಗೌರವ”: ಮಹದೇವಪ್ಪ ಜನ್ಮದಿನದಲ್ಲಿ ಅಪ್ಪಟ್ಟ ಅಭಿಮಾನಿ ಗುರುದೇವ್ ಸಂದೇಶ1
- ಅನುಮಾನಾಸ್ಪದ ಸಾವು: ಪತಿ ವಿರುದ್ಧ ದೂರು ದಾವಣಗೆರೆಯಲ್ಲಿ ಮಹಿಳೆ ಮೃತ್ಯು, ತನಿಖೆ ಆರಂಭ1
- KOLAR KI.AWAAZ KOUSAR NEWS1
- Post by Venu Gopal2
- *ಭಾರತ ನಲ್ಲಿ ವೈರಲ್*1
- ಹನೂರು: ಸಮಾಜ ಸೇವೆಯ ಮೂಲಕ ಜನಮನ ಗೆದ್ದಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಅವರ ಅಭಿಮಾನಿ ಗುರುದೇವ್ ಅವರ ನೇತೃತ್ವದಲ್ಲಿ ಕೌದಳ್ಳಿ ಗ್ರಾಮದ ವೃದ್ಧಾಶ್ರಮದಲ್ಲಿರುವ ವಯೋವೃದ್ಧರಿಗೆ ಹಾಗೂ ರಾಮಪುರ ಸಮುದಾಯ ಆರೋಗ್ಯ ಕೇಂದ್ರದ ಹೊರರೋಗಿಗಳಿಗೆ ಹಣ್ಣು ಹಂಪಲು, ಸಸ್ಯಾಹಾರ ಮತ್ತು ಮಾಂಸಾಹಾರ ಉಪಹಾರಗಳನ್ನು ವಿತರಿಸಿ ಮಾನವೀಯತೆ ಮೆರೆದರು. ಈ ಸಂದರ್ಭದಲ್ಲಿ ಮಾತನಾಡಿದ ರಾಮಪುರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಗುರುದೇವ್ (ಎಸ್‌ಸಿ ವಿಭಾಗ), “ನಾಯಕನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುವುದಕ್ಕಿಂತ ಸಮಾಜಕ್ಕೆ ಉಪಯೋಗವಾಗುವ ಕೆಲಸ ಮಾಡುವುದು ಮುಖ್ಯ. ಅದೇ ನಮ್ಮ ನಿಜವಾದ ಗೌರವ,” ಎಂದು ಹೇಳಿದರು. ಈ ಕಾರ್ಯದಿಂದ ಸ್ಥಳೀಯರಲ್ಲಿ ಸಂತೋಷ ಮೂಡಿದ್ದು, ಇಂತಹ ಸೇವಾ ಚಟುವಟಿಕೆಗಳು ಸಮಾಜದಲ್ಲಿ ಸಹಾನುಭೂತಿ ಮತ್ತು ಸಹಕಾರ ಮನೋಭಾವವನ್ನು ಹೆಚ್ಚಿಸುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.1
- ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್-ಲಾರಿ ಡಿಕ್ಕಿ ಚಾಲಕ-ಕಂಡಕ್ಟರ್ ಗಾಯ, ರಕ್ಷಣಾ ಕಾರ್ಯಾಚರಣೆ1