Shuru
Apke Nagar Ki App…
*ಬೆಳಗಾವಿ ಬ್ರೇಕಿಂಗ್* ವಾಲ್ಮೀಕಿ ಮೂರ್ತಿ ಸ್ಥಾಪನೆ ವಿರೋಧ ಹಿನ್ನಲೆ ಗಲಾಟೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರ ಗ್ರಾಮದಲ್ಲಿ ನಡೆದ ಘಟನೆ. ವಾಲ್ಮೀಕಿ ಮೂರ್ತಿ ವಿರೋಧ ಮಾಡುತ್ತಿದ್ದ ಭಜಂತ್ರಿ ಕುಟುಂಬ. ಮನೆಯ ಮುಂದೆ ವಾಲ್ಮೀಕಿ ಮೂರ್ತಿ ಸ್ಥಾಪನೆ ಮಾಡಬೇಡಿ ಎನ್ನುವ ವಿಚಾರಕ್ಕರ ಗಲಾಟೆ ಆರೋಪ. ವಾಲ್ಮೀಕಿ ಮೂರ್ತಿ ಹಾಗೂ ಹಳೆ ವೈಷ್ಯಮ್ಯದ ಹಿನ್ನಲೆ ಮಾರಾಮಾರಿ.
SIDDU PATIL
*ಬೆಳಗಾವಿ ಬ್ರೇಕಿಂಗ್* ವಾಲ್ಮೀಕಿ ಮೂರ್ತಿ ಸ್ಥಾಪನೆ ವಿರೋಧ ಹಿನ್ನಲೆ ಗಲಾಟೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರ ಗ್ರಾಮದಲ್ಲಿ ನಡೆದ ಘಟನೆ. ವಾಲ್ಮೀಕಿ ಮೂರ್ತಿ ವಿರೋಧ ಮಾಡುತ್ತಿದ್ದ ಭಜಂತ್ರಿ ಕುಟುಂಬ. ಮನೆಯ ಮುಂದೆ ವಾಲ್ಮೀಕಿ ಮೂರ್ತಿ ಸ್ಥಾಪನೆ ಮಾಡಬೇಡಿ ಎನ್ನುವ ವಿಚಾರಕ್ಕರ ಗಲಾಟೆ ಆರೋಪ. ವಾಲ್ಮೀಕಿ ಮೂರ್ತಿ ಹಾಗೂ ಹಳೆ ವೈಷ್ಯಮ್ಯದ ಹಿನ್ನಲೆ ಮಾರಾಮಾರಿ.
More news from ಕರ್ನಾಟಕ and nearby areas
- *ಬೆಳಗಾವಿ ಬ್ರೇಕಿಂಗ್* ವಾಲ್ಮೀಕಿ ಮೂರ್ತಿ ಸ್ಥಾಪನೆ ವಿರೋಧ ಹಿನ್ನಲೆ ಗಲಾಟೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರ ಗ್ರಾಮದಲ್ಲಿ ನಡೆದ ಘಟನೆ. ವಾಲ್ಮೀಕಿ ಮೂರ್ತಿ ವಿರೋಧ ಮಾಡುತ್ತಿದ್ದ ಭಜಂತ್ರಿ ಕುಟುಂಬ. ಮನೆಯ ಮುಂದೆ ವಾಲ್ಮೀಕಿ ಮೂರ್ತಿ ಸ್ಥಾಪನೆ ಮಾಡಬೇಡಿ ಎನ್ನುವ ವಿಚಾರಕ್ಕರ ಗಲಾಟೆ ಆರೋಪ. ವಾಲ್ಮೀಕಿ ಮೂರ್ತಿ ಹಾಗೂ ಹಳೆ ವೈಷ್ಯಮ್ಯದ ಹಿನ್ನಲೆ ಮಾರಾಮಾರಿ.2
- 854ನೇ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಜಯಂತೋತ್ಸವ ನಿಮಿತ್ಯ ಗೋಕಾಕ್ ನಗರದ ಭೋವಿ ವಡ್ಡರ ಗಲ್ಲಿಯಲ್ಲಿ ಮಾಜಿ ಸಚಿವ ಹಾಲಿ ಶಾಸಕ ರಮೇಶ ಜಾರಕಿಹೊಳಿ ಆಗಮಿಸಿ ಶ್ರೀ ಸಿದ್ದರಾಮೇಶ್ವರ ಭವ ಚಿತ್ರಕ್ಕೆ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಬೋವಿ ವಡ್ಡರ ಸಮಾಜದ ಹಿರಿಯರು,ಯುವಕರು ಇನ್ನು ಅನೇಕರು ಉಪಸ್ಥಿತರಿದ್ದರು.1
- ವಿಲೇವಾರಿ ವಾಗದ ಕಸ ಬೇಸತ್ತ ಜನ1
- ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲೆಂದು ಅಜ್ಮೀರ ದರ್ಗಾದಲ್ಲಿ ವಿಷೇಶವಾಗಿ ಪೂಜೆ ಸಲ್ಲಿಸಿದ ಅಭಿಮಾನಿ ಹುಷೇನ ತಾಂಬೋಳಿ1
- ಹಾನಗಲ್... ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ಅಭಿವೃದ್ಧಿ ಮರಿಚಿಕೆ. ಸಾಕಷ್ಟು ಹಣವಿದ್ದರು SDMC ಅಧ್ಯಕ್ಷನ ಗರ್ವದಿಂದ ಬಳಕೆಯಾಗದೆ ವೇತನವಿಲ್ಲದೆ ಅತಿಥಿ ಶಿಕ್ಷಕನೊಂದಿಗೆ ಆವರಣದಲ್ಲಿ ಬಡೆದಾಟ...1
- ಶ್ರೀ ಅಟ್ಟವಿ ಸುಕ್ಷೇತ್ರ ಚಿಕ್ಕ ತೊಟ್ಟಿಲ ಕೆರೆ1ಮಕರ ಸಂಕ್ರಾಂತಿಯ ಜಾತ್ರಾ ಮಹೋತ್ಸವ #onlinetv24x7 # ಶ್ರೀ ಅಟ್ಟವಿ ಸುಕ್ಷೇತ್ರ #ಮಕರಸಂಕ್ರಾಂತಿಯ #ಜಾತ್ರಾಮಹೋತ್ಸವ #tumkur2
- ಭಂಡಾರದಲ್ಲಿ ಮಿಂದೆದ್ದ ಭಕ್ತರು ಯಾದಗಿರಿ ಜಿಲ್ಲೆಯ ಪ್ರಸಿದ್ದ ಮೈಲಾಪುರ ಶ್ರೀ ಮೈಲಾರಲಿಂಗೇಶ್ವರ ದೇವರ ಜಾತ್ರೆ ಮಹೋತ್ಸವ ಇಂದು ಸಾವಿರಾರು ಭಕ್ತರ ಜಯ ಘೋಷಗಳ ಮಧ್ಯೆ ಅದ್ದೂರಿಯಾಗಿ ಜರುಗಿತು. ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ದಿನದಂದು ಕುರಿ ಎಸೆಯುವುದು ನಿಷೇಧಿಸಲಾಗಿದೆ ಈ ಮಧ್ಯೆ ಭಕ್ತರು ಕುರಿ ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.2
- ಬೆಳಗಾವಿಯ ಕ್ಯಾಂಪ್ ಪ್ರದೇಶದ ಸೇಂಟ್ ಝೇವಿವರ್ಸ್ ಹೈಸ್ಕೂಲಿನ ವಿಧ್ಯಾರ್ಥಿಯ ಮೇಲೆ ಹಲ್ಲೆ ಎಂಟನೇಯ ತರಗತಿಯ ವುಧ್ಯಾರ್ಥಿಗೆ ಗಾಯ2