ಅಳ್ನಾವರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಪವಾಡ ಪುರುಷ್ ಪುರಾಣ ಪ್ರವಚನ ಮಂಗಲೋತ್ಸವದಲ್ಲಿ ಸರ್ಪ ಭೂಷಣ ದೇವರು ಶ್ರೀಗಳನ್ನು ಸತ್ಕರಿಸಲಾಯಿತು. ಹತ್ತು ದಿನಗಳ ಪ್ರವಚನ ಮಾಲಿಕೆಯ ಮಂಗಲೋತ್ಸವ ಪ್ರವಚನದಿAದ ಪಡೆದ ಜ್ಞಾನ ಸಮಾಜದ ಒಳಿತಿಗೆ ಬೆಳಸಬೇಕು " ಅಧ್ಯಾತ್ಮಿಕ ಚಿಂತನೆಗಳಿAದ ಮಾತ್ರ ಬದುಕು ಸುಂಧರವಾಗಿ ಅರಳಲು ಸಾಧ್ಯ" ಅಳ್ನಾವರ: ಶ್ರಾವಣ ಮಾಸದಲ್ಲಿ ಮಹಾತ್ಮರ ಹಿತ ನುಡಿಗಳನ್ನು ಆಲಿಸಬೇಕು. ಆಧ್ಯಾತ್ಮಿಕ ಚಿಂತನೆಗಳಿAದ ಮಾತ್ರ ಬದುಕು ಸುಂದರವಾಗಿ ಅರಳಲು ಸಾಧ್ಯ. ಪುರಾಣ, ಪ್ರವಚನಗಳಂತಹ ಸತ್ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳಬೇಕು ಎಂದು ಸರ್ಪ ಭೂಷಣ ದೇವರು ಶ್ರೀಗಳು ಹೇಳಿದರು. ವೀರಶೈವ ಲಿಂಗಾಯತ್ ಸಮಾಜ ಹಾಗೂ ಅಕ್ಕ ಮಹಾದೇವಿ ಮಹಿಳಾ ಮಂಡಳ ಆಶ್ರಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ವೀರಶೈವ ಕಲ್ಯಾಣ ಮಂಟಪದಲ್ಲಿ ಹತ್ತು ದಿನಗಳ ಕಾಲ ಹಮ್ಮಿಕೊಂಡಿದ್ದ ಪ್ರವಚನ ಮಾಲಿಕೆಯ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಅವರು ಗುರುವಾರ ಆಶೀರ್ವಚನ ನೀಡಿ, ಪ್ರವಚನ ಮಾಲಿಕೆಯಲ್ಲಿ ದೊರೆತ ಮಾನವೀಯ ಮೌಲ್ಯ, ಸಂಸ್ಕಾರ, ಜ್ಞಾನವನ್ನು ಸಮಾಜದ ಒಳಿತಿಗೆ ಬಳಸಬೇಕು ಎಂದರು. ಧರ್ಮದ ಮಾತುಗಳನ್ನು ಕೇವಲ ಕೇಳುವುದಕ್ಕೆ ಸೀಮಿತಗೊಳಿಸದೆ, ಅವುಗಳ ಸಾರವನ್ನು ನಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಧರ್ಮ, ಸತ್ಯ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಪಾಲಿಸಿದಾಗ ಬದುಕು ಸಾರ್ಥಕವಾಗುತ್ತದೆ ಎಂದರು. ಸಮಾಜದ ಅಧ್ಯಕ್ಷ ಎಸ್.ಬಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಹತ್ತು ದಿನಗಳ ಕಾಲ ನಡೆದ ಪ್ರವಚನ ಮಾಲಿಕೆಯ ಉದ್ದೇಶ ಮತ್ತು ಅದರ ಮಹತ್ವವನ್ನು ವಿವರಿಸಿ, ಪ್ರವಚನಗಳ ಮೂಲಕ ಧಾರ್ಮಿಕ ಹಾಗೂ ನೈತಿಕ ಮೌಲ್ಯಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ. ಧರ್ಮದ ಬೀಜವನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು. ಶಿವ ಬಸವ ದೇವರು, ಶ್ರೀಕಾಂತ ಪಗಡಿ, ಬಸಯ್ಯ ಹಿರೇಮಠ, ವಿರೇಶ ಲಿಂಗನಮಠ, ಬಸವರಾಜ ಕಿತ್ತೂರ, ಕಲಾವತಿ ಕೊಡಳ್ಳಿ, ಸುಮಾ ಸೊಪ್ಪಿ, ಸೋಮಶೇಖರ ಅಂಬಡಗಟ್ಟಿ, ಲಿಂಗರಾಜ ಮೂಲಿಮನಿ, ಮಹಾಂತೇಶ ಮದ್ನಳ್ಳಿ, ಜಗದೀಶ ಕಾಡಯ್ಯನವಮಠ, ಅಪ್ಪಣ್ಣ ಕಡಿ, ಬಸವರಾಜ ಸವದತ್ತಿ, ಶ್ರೀಕಾಂತ ಲಂಗೋಟಿ, ರಮೇಶ ಲಿಂಗನಮಠ, ವಿಜಯ ಕೌಜಲಗಿ, ಗವಾಯಿಗಳಾದ ಶೇಖರ ಹೆರೂರ, ಪ್ರಶಾಂತ ಮುದ್ದೇಬಿಹಾಳ, ಚೆನ್ನಯ್ಯ ಆರಾಧ್ಯಮಠ ಇದ್ದರು. ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಗಣ್ಯರು, ಸಂಘಟಕರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ವೀರಶೈವ ಸಮಾಜದ ಪದಾಧಿಕಾರಿಗಳು, ಅಕ್ಕನ ಬಳಗದ ಸದಸ್ಯರು ಹಾಗೂ ಭಕ್ತರು ಇದ್ದರು. ಆರಂಭದಲ್ಲಿ ಪುರ್ಣಿಮಾ ಮುತ್ನಾಳ ಪ್ರಾರ್ಥಿಸಿದರು. ಮಂಜುನಾಥ ಬಾಳೆಕುಂದ್ರಿ ಸ್ವಾಗತಿಸಿದರು. ಮಂAಜುನಾಥ ಬೆಂಡಿಗೇರಿ ನಿರೂಪಿಸಿದರು. ಕಂಬಿಮಠ ವಂದಿಸಿದರು.

- ಕುಡಚಿ ಮತಕ್ಷೇತ್ರದ ಸುಟ್ಟಟ್ಟಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಶಾಸಕ ಮಹೇಶ ತಮ್ಮಣವರ ಸುಟ್ಟಟ್ಟಿ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ವಿಧ್ಯಾರ್ಥಿಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದರು.1
- ವೃತ್ತಿಯಲ್ಲಿ ಪರಿಣತಿ ಸಾಧಿಸಿದರೆ ಅವಕಾಶಗಳಿಗೆ ಕೊರತೆಯಿಲ್ಲ: ಶ್ರೀಶೈಲ ಬಿರಾದಾರ1
- (ಭೀಮ ಹೆಜ್ಜೆ ನ್ಯೂಸ) ಮೂಗಳೊಳ್ಳಿ ಗ್ರಾ.ಪಂ ನಿವೇಶನ ಹಂಚಿಕೆ ಮಹಾ ಹಗರಣ - ಭಾಗ 2 ಮೂಗಳೊಳ್ಳಿ ಗ್ರಾಮ ಪಂಚಾಯತಿಯಲ್ಲಿ ನಡೆದ ಮುಳುಗಡೆ ಸಂತ್ರಸ್ತರ ನಿವೇಶನ ಹಂಚಿಕೆ ಅಕ್ರಮದ ಕರಾಳ ಮುಖ ಈಗ ಬಯಲಾಗಿದೆ. ಮಾಜಿ ಪಿಡಿಒ ಅರ್ಚನಾ ಕುಲಕರ್ಣಿ ಅವರು ಎಸಗಿರುವ ಬೃಹತ್ ಅಕ್ರಮವನ್ನು ಪ್ರಸ್ತುತ ಪಿಡಿಒ ನಡಾಫ್ ಅವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ! ಸಂತ್ರಸ್ತರಿಗೆ ತಲುಪಬೇಕಿದ್ದ ಸೈಟುಗಳನ್ನು ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಹಾಗೂ ಅವರ ನಿಕಟ ಸಂಬಂಧಿಕರ ಹೆಸರಿಗೆ ಅಕ್ರಮವಾಗಿ ಹಂಚಿಕೆ ಮಾಡಿರುವುದು ಈಗ ಸಾಬೀತಾಗಿದೆ. ಈ ಕುರಿತು ಸಂಪೂರ್ಣ ವರದಿ ನೋಡಿ. ವಿಷಯದ ಪ್ರಮುಖ ಮುಖ್ಯಾಂಶಗಳು: ಮಾಜಿ ಪಿಡಿಒ ಅರ್ಚನಾ ಕುಲಕರ್ಣಿ ಅವರಿಂದ ನಿವೇಶನ ಹಂಚಿಕೆಯಲ್ಲಿ ಅಕ್ರಮ. ಪ್ರಸ್ತುತ ಪಿಡಿಒ ನಡಾಫ್ ಅವರಿಂದ ಅಧಿಕೃತವಾಗಿ ಸತ್ಯ ಒಪ್ಪಿಗೆ. ಅಧ್ಯಕ್ಷರು, ಸದಸ್ಯರು ಹಾಗೂ ಸಂಬಂಧಿಕರ ಹೆಸರಿನಲ್ಲಿದೆ ನಿವೇಶನಗಳು! ಅರ್ಹ ಮುಳುಗಡೆ ಸಂತ್ರಸ್ತರಿಗೆ ಸಿಗದ ನ್ಯಾಯ - ಸಾರ್ವಜನಿಕರ ಆಕ್ರೋಶ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ: ಈ ಭ್ರಷ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕೇ? ನಿಮ್ಮ ಅನಿಸಿಕೆಯನ್ನು ತಿಳಿಸಿ. Mugalolli Gram Panchayat scam, Mugalolli site scam part 2, PDO Archana Kulkarni scam, PDO Nadaf exposure, Mulugade santrastara niveshana, Gram panchayat corruption Karnataka, Kannada investigative news, YouTube news script Kannada “ಭೀಮ ಹೆಜ್ಜೆ ನ್ಯೂಸ್” ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾಗುವ ಎಲ್ಲಾ ವಿಷಯಗಳು ಕೇವಲ ಸಾರ್ವಜನಿಕ ಹಿತಾಸಕ್ತಿ, ಮಾಹಿತಿ, ಶಿಕ್ಷಣ ಮತ್ತು ಸುದ್ದಿವಿವರಣೆ ಉದ್ದೇಶಗಳಿಗಾಗಿ ಮಾತ್ರ ಉದ್ದೇಶಿಸಲ್ಪಟ್ಟಿವೆ. ಈ ಚಾನೆಲ್‌ನಲ್ಲಿ ಪ್ರಕಟವಾಗುವ ವಿಷಯಗಳು YouTube Community Guidelines, YouTube Terms of Service ಮತ್ತು ಅನ್ವಯಿಸುವ ಭಾರತೀಯ ಕಾನೂನುಗಳು, ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 (IT Act), ಕಾಪಿರೈಟ್ ಕಾಯ್ದೆ, 1957 ಮತ್ತು ಮಾನಹಾನಿ ಸಂಬಂಧಿತ ಕಾನೂನುಗಳಿಗೆ ಅನುಗುಣವಾಗಿರಲು ಪ್ರಯತ್ನಿಸಲಾಗುತ್ತದೆ. ಈ ಚಾನೆಲ್‌ನಲ್ಲಿ ನೀಡಲಾಗುವ ಎಲ್ಲಾ ಸುದ್ದಿಗಳು, ವರದಿಗಳು ಮತ್ತು ಮಾಹಿತಿಗಳು ಸಾರ್ವಜನಿಕವಾಗಿ ಲಭ್ಯವಿರುವ ಮುಲಗಳು, ಅಧಿಕೃತ ಪ್ರಕಟಣೆಗಳು, ತೃತೀಯ ಪಕ್ಷದ ವಿಷಯಗಳು ಮತ್ತು/ಅಥವಾ ಸ್ವತಂತ್ರ ವರದಿ ಸಂಗ್ರಹದ ಆಧಾರದ ಮೇಲೆ ನೀಡಲ್ಪಟ್ಟಿವೆ. ಮಾಹಿತಿಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಲು ಪ್ರಯತ್ನಿಸಲಾಗುತ್ತದೆಯಾದರೂ, “ಭೀಮ ಹೆಜ್ಜೆ ನ್ಯೂಸ್” ಯಾವುದೇ ರೀತಿಯ ಖಾತರಿಯನ್ನು ನೀಡುವುದಿಲ್ಲ. ಈ ಚಾನೆಲ್‌ನಲ್ಲಿರುವ ಯಾವುದೇ ವಿಷಯವನ್ನು ಅವಲಂಬಿಸಿ ಕೈಗೊಳ್ಳುವ ಕ್ರಮಗಳಿಗೆ, ಪ್ರೇಕ್ಷಕರೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ. ಈ ಚಾನೆಲ್, ಅದರ ಮಾಲೀಕರು, ನಿರ್ವಹಕರು, ಸಿಬ್ಬಂದಿ ಅಥವಾ ಸಂಬಂಧಿತ ವ್ಯಕ್ತಿಗಳು ಯಾವುದೇ ನೇರ, ಪರೋಕ್ಷ, ಅನಿವಾರ್ಯ, ವಿಶೇಷ ಅಥವಾ ಪರಿಣಾಮಕಾರಿ ಹಾನಿಗಳಿಗೆ ಕಾನೂನುಬದ್ಧವಾಗಿ ಜವಾಬ್ದಾರರಾಗುವುದಿಲ್ಲ. ಈ ಚಾನೆಲ್‌ನಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ವರದಿಗಾರರು, ನಿರೂಪಕರು ಅಥವಾ ತೃತೀಯ ಪಕ್ಷದ ಮೂಲಗಳ ವೈಯಕ್ತಿಕ ಅಭಿಪ್ರಾಯಗಳಾಗಿರಬಹುದು; ಅವು “ಭೀಮ ಹೆಜ್ಜೆ ನ್ಯೂಸ್” ಸಂಸ್ಥೆಯ ಅಧಿಕೃತ ನಿಲುವಾಗಿರಬೇಕೆಂದು ಅನಿವಾರ್ಯವಿಲ್ಲ. ಈ ಚಾನೆಲ್ ಯಾವುದೇ ವ್ಯಕ್ತಿ, ಸಂಸ್ಥೆ, ಸಮುದಾಯ ಅಥವಾ ಸಂಘಟನೆಯನ್ನು ಮಾನಹಾನಿಗೊಳಿಸುವ ಅಥವಾ ಹಾನಿಗೊಳಿಸುವ ಉದ್ದೇಶ ಹೊಂದಿಲ್ಲ. ಯಾವುದೇ ವಿಷಯದಿಂದ ಉಂಟಾಗುವ ಅನಾಹುತಗಳು ಅಥವಾ ಅಸಮಾಧಾನಗಳು ಯಾದೃಚ್ಛಿಕವಾಗಿದ್ದು, ಉದ್ದೇಶಪೂರ್ವಕವಾಗಿರುವುದಿಲ್ಲ. ಈ ಚಾನೆಲ್‌ನಲ್ಲಿ ಬಳಸಲಾಗುವ ಎಲ್ಲಾ ತೃತೀಯ ಪಕ್ಷದ ವಿಷಯಗಳು (ಚಿತ್ರಗಳು, ವೀಡಿಯೊಗಳು, ಧ್ವನಿ, ಗ್ರಾಫಿಕ್ಸ್ ಇತ್ಯಾದಿ) ಭಾರತೀಯ ಕಾಪಿರೈಟ್ ಕಾಯ್ದೆ, 1957 ಮತ್ತು “Fair Dealing / Fair Use” ತತ್ವಗಳ ಅಡಿಯಲ್ಲಿ ಸುದ್ದಿವಿವರಣೆ, ವಿಮರ್ಶೆ, ಟಿಪ್ಪಣಿ ಮತ್ತು ಶಿಕ್ಷಣ ಉದ್ದೇಶಗಳಿಗೆ ಮಾತ್ರ ಬಳಸಲ್ಪಟ್ಟಿವೆ. ಯಾವುದೇ ಕಾಪಿರೈಟ್ ಉಲ್ಲಂಘನೆ ಉದ್ದೇಶವಿಲ್ಲ. YouTube ಕಾಪಿರೈಟ್ ಪಾಲಿಸಿ ಮತ್ತು Digital Millennium Copyright Act (DMCA) ಅನುಸಾರ, ಯಾವುದೇ ಕಾಪಿರೈಟ್ ಅಥವಾ ವಿಷಯದ ಹಕ್ಕುಗಳ ಕುರಿತು ದೂರುಗಳಿದ್ದರೆ, ದಯವಿಟ್ಟು ನಮಗೆ ಅಧಿಕೃತವಾಗಿ ತಿಳಿಸಬೇಕು. ಪರಿಶೀಲನೆಯ ನಂತರ ಅಗತ್ಯವಿದ್ದರೆ ವಿಷಯವನ್ನು ತಕ್ಷಣ ತೆಗೆದುಹಾಕಲಾಗುತ್ತದೆ. ಈ ಚಾನೆಲ್‌ನಲ್ಲಿರುವ ವಿಷಯಗಳು ಯಾವುದೇ ಕಾನೂನು, ವೈದ್ಯಕೀಯ, ಹಣಕಾಸು ಅಥವಾ ವೃತ್ತಿಪರ ಸಲಹೆಗಳಾಗಿ ಪರಿಗಣಿಸಲಾಗುವುದಿಲ್ಲ. ಈ ಚಾನೆಲ್ ಅನ್ನು ಬಳಸುವುದರಿಂದ, ನೀವು ಮೇಲ್ಕಂಡ ಎಲ್ಲಾ ನಿಯಮಗಳು, ಷರತ್ತುಗಳು ಮತ್ತು ಅಸ್ವೀಕಾರ ಸೂಚನೆಗಳನ್ನು ಸಂಪೂರ್ಣವಾಗಿ ಒಪ್ಪುತ್ತೀರಿ. *ಭೀಮ ಹೆಜ್ಜೆ ನ್ಯೂಸ್*1
- Post by N24kannadanews1
- ಜನಜಾಗೃತಿಗಾಗಿ ಮೋಟಾರ್ ಬೈಕ್ ಜಾಥಾ !ಗ್ರಾಮೀಣರಿಗೆ ಉದ್ಯೋಗದ ಜೊತೆಗೆ ಅಭಿವೃದ್ಧಿ ಕಾಮಗಾರಿಗಳ ಅವಕಾಶ ! ಗ್ರಾಮದ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ: ಮಲ್ಲಿಕಾರ್ಜುನ ಬಡಗೇರ1
- नृसिंहवाडी येथे उद्या नारळी पौर्णिमा निमित्त भाविकांची गर्दी पाहायला मिळते, गुरूवार पासून लोकांच्या रांगा पाहायला मिळतात नृसिंहवाडी येथे नारळी पौर्णिमा निमित्त भाविकांची गर्दी पाहायला मिळते गुरूवार पासून लोकांच्या रांगा लागल्या होत्या दत्तगुरु श्री दत्तात्रेय यांच्या दर्शनासाठी गर्दी मोठ्या संख्येने उपस्थित होती, प्रतिनिधी डॉ अनिल माने सरकार चंदुरकर2
- ಧಾರವಾಡದಲ್ಲಿ ರಕ್ಷಾ ಬಂಧನ ಸಂಭ್ರಮ; ಮಾರುಕಟ್ಟೆಗೆ ಬಣ್ಣಬಣ್ಣದ ರಾಖಿಗಳ ಲಗ್ಗೆ ಧಾರವಾಡ: ನೂಲ ಹುಣ್ಣಿಮೆ ಅಂಗವಾಗಿ ನಡೆಯಲಿರುವ ರಕ್ಷಾ ಬಂಧನ ಹಬ್ಬಕ್ಕೆ ಧಾರವಾಡ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಿದ್ಧತೆ ಜೋರಾಗಿದ್ದು, ನಗರದ ಮಾರುಕಟ್ಟೆಯಲ್ಲಿ ಬಣ್ಣಬಣ್ಣದ ಆಕರ್ಷಕ ರಾಖಿಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಅಣ್ಣ-ತಂಗಿಯರ ಬಾಂಧವ್ಯವನ್ನು ಬೆಸೆಯುವ ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಧಾರವಾಡ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ವಿವಿಧ ವಿನ್ಯಾಸದ ರಾಖಿಗಳ ಮಾರಾಟ ಭರಾಟೆ ಜೋರಾಗಿದೆ. ಮಹಿಳೆಯರು ಹಾಗೂ ಮಕ್ಕಳು ತಮ್ಮ ಸಹೋದರರಿಗೆ ಕಟ್ಟಲು ಇಷ್ಟದ ರಾಖಿಗಳನ್ನು ಆಯ್ಕೆ ಮಾಡಿಕೊಳ್ಳಲು ಮಾರುಕಟ್ಟೆಗೆ ಆಗಮಿಸುತ್ತಿದ್ದು, ಖರೀದಿ ಚುರುಕುಗೊಂಡಿದೆ.1
- ಬೆಳಗಾವಿ: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಕೈಕೊಟ್ಟ ಯುವಕ..! ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಕೈಕೊಟ್ಟ ಯುವಕ..! ಆರು ತಿಂಗಳು ಒಟ್ಟಿಗೆ ಇದ್ದು ಈಗ ಮದುವೆ ನಿರಾಕರಣೆ ಆರೋಪ..! ಯುವಕನ ಮನೆ ಮುಂದೆ ಯುವತಿ ಕಣ್ಣೀರು – ಹೈಡ್ರಾಮಾ..!! ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಪ್ಪಾರವಾಡಿ ಗ್ರಾಮದಲ್ಲಿ ಮದುವೆ ವಿಚಾರಕ್ಕೆ ಹೈಡ್ರಾಮಾ ನಡೆದಿದೆ. ಕಾಗವಾಡ ಪಟ್ಟಣದ ಮೇಘಾ ಎಂಬ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಕಳೆದ ಆರು ತಿಂಗಳಿನಿಂದ ಆಕೆಯೊಂದಿಗೆ ಇದ್ದ ಯುವಕ ಇದೀಗ ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಉಪ್ಪಾರವಾಡಿ ಗ್ರಾಮದ ಅಕ್ಷಯ್ ಉಪ್ಪಾರ ಅಲಿಯಾಸ್ ಸುಕುಮಾರ ವಿರುದ್ಧ ಯುವತಿ ಈ ಆರೋಪ ಮಾಡಿದ್ದಾಳೆ. ಕಳೆದ ಹಲವು ವರ್ಷಗಳಿಂದ ತಮ್ಮಿಬ್ಬರ ನಡುವೆ ಪ್ರೀತಿ ಇತ್ತು. ಮದುವೆಯಾಗುವುದಾಗಿ ನಂಬಿಸಿ ತನ್ನನ್ನು ಎಲ್ಲಾ ರೀತಿಯಲ್ಲೂ ಬಳಸಿಕೊಂಡು ಇದೀಗ ಮದುವೆ ಆಗುವುದಿಲ್ಲ ಎಂದು ಹೇಳುತ್ತಿದ್ದಾನೆ ಎಂದು ಮೇಘಾ ಆರೋಪಿಸಿದ್ದಾಳೆ. ಇದೇ ಕಾರಣಕ್ಕೆ ಯುವಕನ ಮನೆಗೆ ಬಂದ ಮೇಘಾ, ಮದುವೆಯಾಗುವವರೆಗೂ ಮನೆಯಿಂದ ಹೊರ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ. ಇನ್ನು, ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡ�1
- 187 ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆಯನ್ನು ಹಿರಿಯ ವರದಿಗಾರರಾದ ಶ್ರೀಶೈಲ ಬಿರಾದಾರ ಉದ್ಘಾಟಿಸಿದರು1