ಕಾಲೇಜು ವಿದ್ಯಾರ್ಥಿಗಳ ಫೇವರಿಟ್ ಸ್ಪಾಟ್ ಆಗಲಿದೆ ಕೋಲಾರದ ‘ರಾಂಚ್ ಕೆಫೆ’! ಚರಣ್ ಮತ್ತು ಕಾರ್ತಿಕ್ ಸಾರಥ್ಯದಲ್ಲಿ ಶುಭಾರಂಭ – ವೆಜ್ ಮತ್ತು ನಾನ್ವೆಜ್ ಖಾದ್ಯಗಳ ರುಚಿಯ ಹಬ್ಬ! ಕೋಲಾರ: ಕಾಲೇಜು ಮುಗಿದ ಬಳಿಕ ಸ್ನೇಹಿತರೊಂದಿಗೆ ಹರಟೆ, ರುಚಿಯಾದ ತಿಂಡಿ ಹಾಗೂ ಸಂಭ್ರಮದ ಕ್ಷಣಗಳನ್ನು ಕಳೆಯಲು ಕೋಲಾರದಲ್ಲಿ ಹೊಸ ತಾಣವೊಂದು ಸಿದ್ಧವಾಗಿದೆ. ಕೋಲಾರ ನಗರದ ಹೊರವಲಯದಲ್ಲಿರುವ ಎಸ್.ಡಿ.ಸಿ. ಕಾಲೇಜಿನ ಮುಂಭಾಗದಲ್ಲಿ ಚರಣ್ ಮತ್ತು ಕಾರ್ತಿಕ್ ಅವರ ಒಡೆತನದ ನೂತನ ‘ರಾಂಚ್ ಕೆಫೆ’ ಶುಭಾರಂಭಗೊಂಡಿದೆ. ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನರನ್ನು ಗಮನದಲ್ಲಿಟ್ಟುಕೊಂಡು ಆರಂಭಿಸಿರುವ ಈ ಕೆಫೆಯಲ್ಲಿ ಬಗೆಬಗೆಯ ವೆಜ್ ಮತ್ತು ನಾನ್ವೆಜ್ ತಿನಿಸುಗಳು ಆಹಾರ ಪ್ರಿಯರ ಗಮನ ಸೆಳೆಯಲಿವೆ. ಕ್ಲಾಸ್ಗಳ ನಡುವಿನ ಬ್ರೇಕ್ ಇರಲಿ, ಕಾಲೇಜು ಮುಗಿದ ನಂತರದ ಸ್ನೇಹಿತರ ಮೀಟ್ಅಪ್ ಇರಲಿ ಅಥವಾ ವೀಕೆಂಡ್ನ ಖುಷಿಯ ಕ್ಷಣಗಳಿರಲಿ, ಸ್ನೇಹಿತರೊಂದಿಗೆ ಸೇರಿ ರುಚಿಕರ ಖಾದ್ಯಗಳನ್ನು ಸವಿಯಲು ರಾಂಚ್ ಕೆಫೆ ಉತ್ತಮ ತಾಣವಾಗಲಿದೆ. ರುಚಿ, ಸ್ನೇಹ ಮತ್ತು ಸಂಭ್ರಮಕ್ಕೆ ಹೊಸ ವಿಳಾಸವಾಗುವ ನಿರೀಕ್ಷೆಯೊಂದಿಗೆ ಆರಂಭಗೊಂಡಿರುವ ರಾಂಚ್ ಕೆಫೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭೇಟಿ ನೀಡಿ ಪ್ರೋತ್ಸಾಹಿಸಬೇಕೆಂದು ಸಂಸ್ಥೆಯ ಮಾಲೀಕರಾದ ಚರಣ್ ಮತ್ತು ಕಾರ್ತಿಕ್ ತಿಳಿಸಿದ್ದಾರೆ. ಕೋಲಾರದ ಯುವಜನರೇ, ನಿಮ್ಮ ಹೊಸ ಹ್ಯಾಂಗೌಟ್ ಸ್ಪಾಟ್ಗೆ ಸ್ವಾಗತ! ‘ರಾಂಚ್ ಕೆಫೆ’ಗೆ ಒಮ್ಮೆ ಭೇಟಿ ನೀಡಿ, ರುಚಿಯ ಸಂಭ್ರಮವನ್ನು ಅನುಭವಿಸಿ ಎಂದು ಮಾಲೀಕರು ಮನವಿ ಮಾಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳ ಫೇವರಿಟ್ ಸ್ಪಾಟ್ ಆಗಲಿದೆ ಕೋಲಾರದ ‘ರಾಂಚ್ ಕೆಫೆ’! ಚರಣ್ ಮತ್ತು ಕಾರ್ತಿಕ್ ಸಾರಥ್ಯದಲ್ಲಿ ಶುಭಾರಂಭ – ವೆಜ್ ಮತ್ತು ನಾನ್ವೆಜ್ ಖಾದ್ಯಗಳ ರುಚಿಯ ಹಬ್ಬ! ಕೋಲಾರ: ಕಾಲೇಜು ಮುಗಿದ ಬಳಿಕ ಸ್ನೇಹಿತರೊಂದಿಗೆ ಹರಟೆ, ರುಚಿಯಾದ ತಿಂಡಿ ಹಾಗೂ ಸಂಭ್ರಮದ ಕ್ಷಣಗಳನ್ನು ಕಳೆಯಲು ಕೋಲಾರದಲ್ಲಿ ಹೊಸ ತಾಣವೊಂದು ಸಿದ್ಧವಾಗಿದೆ. ಕೋಲಾರ ನಗರದ ಹೊರವಲಯದಲ್ಲಿರುವ ಎಸ್.ಡಿ.ಸಿ. ಕಾಲೇಜಿನ ಮುಂಭಾಗದಲ್ಲಿ ಚರಣ್ ಮತ್ತು ಕಾರ್ತಿಕ್ ಅವರ ಒಡೆತನದ ನೂತನ ‘ರಾಂಚ್ ಕೆಫೆ’ ಶುಭಾರಂಭಗೊಂಡಿದೆ. ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನರನ್ನು ಗಮನದಲ್ಲಿಟ್ಟುಕೊಂಡು ಆರಂಭಿಸಿರುವ ಈ ಕೆಫೆಯಲ್ಲಿ ಬಗೆಬಗೆಯ ವೆಜ್ ಮತ್ತು ನಾನ್ವೆಜ್ ತಿನಿಸುಗಳು ಆಹಾರ ಪ್ರಿಯರ ಗಮನ ಸೆಳೆಯಲಿವೆ. ಕ್ಲಾಸ್ಗಳ ನಡುವಿನ ಬ್ರೇಕ್ ಇರಲಿ, ಕಾಲೇಜು ಮುಗಿದ ನಂತರದ ಸ್ನೇಹಿತರ ಮೀಟ್ಅಪ್ ಇರಲಿ ಅಥವಾ ವೀಕೆಂಡ್ನ ಖುಷಿಯ ಕ್ಷಣಗಳಿರಲಿ, ಸ್ನೇಹಿತರೊಂದಿಗೆ ಸೇರಿ ರುಚಿಕರ ಖಾದ್ಯಗಳನ್ನು ಸವಿಯಲು ರಾಂಚ್ ಕೆಫೆ ಉತ್ತಮ ತಾಣವಾಗಲಿದೆ. ರುಚಿ, ಸ್ನೇಹ ಮತ್ತು ಸಂಭ್ರಮಕ್ಕೆ ಹೊಸ ವಿಳಾಸವಾಗುವ ನಿರೀಕ್ಷೆಯೊಂದಿಗೆ ಆರಂಭಗೊಂಡಿರುವ ರಾಂಚ್ ಕೆಫೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭೇಟಿ ನೀಡಿ ಪ್ರೋತ್ಸಾಹಿಸಬೇಕೆಂದು ಸಂಸ್ಥೆಯ ಮಾಲೀಕರಾದ ಚರಣ್ ಮತ್ತು ಕಾರ್ತಿಕ್ ತಿಳಿಸಿದ್ದಾರೆ. ಕೋಲಾರದ ಯುವಜನರೇ, ನಿಮ್ಮ ಹೊಸ ಹ್ಯಾಂಗೌಟ್ ಸ್ಪಾಟ್ಗೆ ಸ್ವಾಗತ! ‘ರಾಂಚ್ ಕೆಫೆ’ಗೆ ಒಮ್ಮೆ ಭೇಟಿ ನೀಡಿ, ರುಚಿಯ ಸಂಭ್ರಮವನ್ನು ಅನುಭವಿಸಿ ಎಂದು ಮಾಲೀಕರು ಮನವಿ ಮಾಡಿದ್ದಾರೆ.

- ಸಾವಿರಾರು ಅಭಿಮಾನಿಗಳು, ಸಂಘಟನೆಯ ಮುಖಂಡರಿಂದ ASSK ಸಂದೇಶ್ ಅವರಿಗೆ ಅದ್ದೂರಿ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರ! ಕೋಲಾರ: ASSK ರಾಜ್ಯಾಧ್ಯಕ್ಷರಾದ ಸಂದೇಶ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಾಗೂ ಸಂಘಟನೆಯ ಮುಖಂಡರು ಸಂಭ್ರಮದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಅಭಿಮಾನಿಗಳು, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಆಗಮಿಸಿ ಹೂಮಾಲೆ ಹಾಕಿ, ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಸಂದೇಶ್ ಅವರ ಸಾಮಾಜಿಕ ಸೇವೆ, ಜನಪರ ಕಾಳಜಿ ಹಾಗೂ ಜನಸ್ಪಂದನಾ ಕಾರ್ಯಗಳನ್ನು ಮೆಚ್ಚಿ ಅಭಿಮಾನಿಗಳು ತಮ್ಮ ಪ್ರೀತಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದರು. ಹುಟ್ಟುಹಬ್ಬದ ಅಂಗವಾಗಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು, ಕಾರ್ಯಕ್ರಮವು ಹಬ್ಬದ ವಾತಾವರಣದಲ್ಲಿ ಕಳೆಗಟ್ಟಿತ್ತು. ಸಾವಿರಾರು ಅಭಿಮಾನಿಗಳು, ಸಂಘಟನೆಯ ಮುಖಂಡರಿಂದ ASSK ಸಂದೇಶ್ ಅವರಿಗೆ ಅದ್ದೂರಿ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರ! ಕೋಲಾರ: ASSK ರಾಜ್ಯಾಧ್ಯಕ್ಷರಾದ ಸಂದೇಶ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಾಗೂ ಸಂಘಟನೆಯ ಮುಖಂಡರು ಸಂಭ್ರಮದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಅಭಿಮಾನಿಗಳು, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಆಗಮಿಸಿ ಹೂಮಾಲೆ ಹಾಕಿ, ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಸಂದೇಶ್ ಅವರ ಸಾಮಾಜಿಕ ಸೇವೆ, ಜನಪರ ಕಾಳಜಿ ಹಾಗೂ ಜನಸ್ಪಂದನಾ ಕಾರ್ಯಗಳನ್ನು ಮೆಚ್ಚಿ ಅಭಿಮಾನಿಗಳು ತಮ್ಮ ಪ್ರೀತಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದರು. ಹುಟ್ಟುಹಬ್ಬದ ಅಂಗವಾಗಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು, ಕಾರ್ಯಕ್ರಮವು ಹಬ್ಬದ ವಾತಾವರಣದಲ್ಲಿ ಕಳೆಗಟ್ಟಿತ್ತು.3
- ಈ ನಮ್ಮ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಮತ್ತಷ್ಟು ಸಮಗ್ರ ಸುದ್ದಿ,ಜಾಹಿರಾತುಗಳಿಗಾಗಿ ಸಂಪರ್ಕಿಸಿ,ಕೋಲಾರ ಪತ್ರಿಕೆ ಕೋಲಾರ💐 ಈ ನಮ್ಮ ಹೆಮ್ಮೆಯ ಕೋಲಾರ ಪತ್ರಿಕೆಯು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಮತ್ತಷ್ಟು ಸಮಗ್ರ ಸುದ್ದಿ,ಜಾಹಿರಾತುಗಳಿಗಾಗಿ ಸಂಪರ್ಕಿಸಿ💐ಕೋಲಾರ ಪತ್ರಿಕೆ💐1
- KOLAR KI.AWAAZ KOUSAR NEWS1
- ಮೆಟ್ರೋ ಕ್ರೆಡಿಟ್ ವಾರ್ ಶುರು! 🔥 “ಮೋದಿ ಬರ್ತಿರೋದು ರಾಜ್ಯ ಸರ್ಕಾರದ ಆಹ್ವಾನದ ಮೇರೆಗೆ” — ಡಿ.ಕೆ. ಶಿವಕುಮಾರ್ ಬೆಂಗಳೂರು ಮೆಟ್ರೋ ಉದ್ಘಾಟನೆ ವಿಚಾರವಾಗಿ ರಾಜಕೀಯ ಚರ್ಚೆ ಮತ್ತಷ್ಟು ತೀವ್ರವಾಗಿದೆ. ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರದ ಆಹ್ವಾನದ ಮೇರೆಗೆ ಮೆಟ್ರೋ ಉದ್ಘಾಟನೆಗೆ ಆಗಮಿಸುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸಾರ್ವಜನಿಕರ ಹಣ ಹಾಗೂ ಸಾಲದ ಮೂಲಕ ನಿರ್ಮಾಣವಾಗುತ್ತಿರುವ ಮೆಟ್ರೋಗೆ ಕ್ರೆಡಿಟ್ ಯಾರಿಗೆ ಎಂಬ ಚರ್ಚೆಯೂ ಇದೀಗ ಮುನ್ನೆಲೆಗೆ ಬಂದಿದೆ.1
- ಕಾಲೇಜು ವಿದ್ಯಾರ್ಥಿಗಳ ಫೇವರಿಟ್ ಸ್ಪಾಟ್ ಆಗಲಿದೆ ಕೋಲಾರದ ‘ರಾಂಚ್ ಕೆಫೆ’! ಚರಣ್ ಮತ್ತು ಕಾರ್ತಿಕ್ ಸಾರಥ್ಯದಲ್ಲಿ ಶುಭಾರಂಭ – ವೆಜ್ ಮತ್ತು ನಾನ್ವೆಜ್ ಖಾದ್ಯಗಳ ರುಚಿಯ ಹಬ್ಬ! ಕೋಲಾರ: ಕಾಲೇಜು ಮುಗಿದ ಬಳಿಕ ಸ್ನೇಹಿತರೊಂದಿಗೆ ಹರಟೆ, ರುಚಿಯಾದ ತಿಂಡಿ ಹಾಗೂ ಸಂಭ್ರಮದ ಕ್ಷಣಗಳನ್ನು ಕಳೆಯಲು ಕೋಲಾರದಲ್ಲಿ ಹೊಸ ತಾಣವೊಂದು ಸಿದ್ಧವಾಗಿದೆ. ಕೋಲಾರ ನಗರದ ಹೊರವಲಯದಲ್ಲಿರುವ ಎಸ್.ಡಿ.ಸಿ. ಕಾಲೇಜಿನ ಮುಂಭಾಗದಲ್ಲಿ ಚರಣ್ ಮತ್ತು ಕಾರ್ತಿಕ್ ಅವರ ಒಡೆತನದ ನೂತನ ‘ರಾಂಚ್ ಕೆಫೆ’ ಶುಭಾರಂಭಗೊಂಡಿದೆ. ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನರನ್ನು ಗಮನದಲ್ಲಿಟ್ಟುಕೊಂಡು ಆರಂಭಿಸಿರುವ ಈ ಕೆಫೆಯಲ್ಲಿ ಬಗೆಬಗೆಯ ವೆಜ್ ಮತ್ತು ನಾನ್ವೆಜ್ ತಿನಿಸುಗಳು ಆಹಾರ ಪ್ರಿಯರ ಗಮನ ಸೆಳೆಯಲಿವೆ. ಕ್ಲಾಸ್ಗಳ ನಡುವಿನ ಬ್ರೇಕ್ ಇರಲಿ, ಕಾಲೇಜು ಮುಗಿದ ನಂತರದ ಸ್ನೇಹಿತರ ಮೀಟ್ಅಪ್ ಇರಲಿ ಅಥವಾ ವೀಕೆಂಡ್ನ ಖುಷಿಯ ಕ್ಷಣಗಳಿರಲಿ, ಸ್ನೇಹಿತರೊಂದಿಗೆ ಸೇರಿ ರುಚಿಕರ ಖಾದ್ಯಗಳನ್ನು ಸವಿಯಲು ರಾಂಚ್ ಕೆಫೆ ಉತ್ತಮ ತಾಣವಾಗಲಿದೆ. ರುಚಿ, ಸ್ನೇಹ ಮತ್ತು ಸಂಭ್ರಮಕ್ಕೆ ಹೊಸ ವಿಳಾಸವಾಗುವ ನಿರೀಕ್ಷೆಯೊಂದಿಗೆ ಆರಂಭಗೊಂಡಿರುವ ರಾಂಚ್ ಕೆಫೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭೇಟಿ ನೀಡಿ ಪ್ರೋತ್ಸಾಹಿಸಬೇಕೆಂದು ಸಂಸ್ಥೆಯ ಮಾಲೀಕರಾದ ಚರಣ್ ಮತ್ತು ಕಾರ್ತಿಕ್ ತಿಳಿಸಿದ್ದಾರೆ. ಕೋಲಾರದ ಯುವಜನರೇ, ನಿಮ್ಮ ಹೊಸ ಹ್ಯಾಂಗೌಟ್ ಸ್ಪಾಟ್ಗೆ ಸ್ವಾಗತ! ‘ರಾಂಚ್ ಕೆಫೆ’ಗೆ ಒಮ್ಮೆ ಭೇಟಿ ನೀಡಿ, ರುಚಿಯ ಸಂಭ್ರಮವನ್ನು ಅನುಭವಿಸಿ ಎಂದು ಮಾಲೀಕರು ಮನವಿ ಮಾಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳ ಫೇವರಿಟ್ ಸ್ಪಾಟ್ ಆಗಲಿದೆ ಕೋಲಾರದ ‘ರಾಂಚ್ ಕೆಫೆ’! ಚರಣ್ ಮತ್ತು ಕಾರ್ತಿಕ್ ಸಾರಥ್ಯದಲ್ಲಿ ಶುಭಾರಂಭ – ವೆಜ್ ಮತ್ತು ನಾನ್ವೆಜ್ ಖಾದ್ಯಗಳ ರುಚಿಯ ಹಬ್ಬ! ಕೋಲಾರ: ಕಾಲೇಜು ಮುಗಿದ ಬಳಿಕ ಸ್ನೇಹಿತರೊಂದಿಗೆ ಹರಟೆ, ರುಚಿಯಾದ ತಿಂಡಿ ಹಾಗೂ ಸಂಭ್ರಮದ ಕ್ಷಣಗಳನ್ನು ಕಳೆಯಲು ಕೋಲಾರದಲ್ಲಿ ಹೊಸ ತಾಣವೊಂದು ಸಿದ್ಧವಾಗಿದೆ. ಕೋಲಾರ ನಗರದ ಹೊರವಲಯದಲ್ಲಿರುವ ಎಸ್.ಡಿ.ಸಿ. ಕಾಲೇಜಿನ ಮುಂಭಾಗದಲ್ಲಿ ಚರಣ್ ಮತ್ತು ಕಾರ್ತಿಕ್ ಅವರ ಒಡೆತನದ ನೂತನ ‘ರಾಂಚ್ ಕೆಫೆ’ ಶುಭಾರಂಭಗೊಂಡಿದೆ. ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನರನ್ನು ಗಮನದಲ್ಲಿಟ್ಟುಕೊಂಡು ಆರಂಭಿಸಿರುವ ಈ ಕೆಫೆಯಲ್ಲಿ ಬಗೆಬಗೆಯ ವೆಜ್ ಮತ್ತು ನಾನ್ವೆಜ್ ತಿನಿಸುಗಳು ಆಹಾರ ಪ್ರಿಯರ ಗಮನ ಸೆಳೆಯಲಿವೆ. ಕ್ಲಾಸ್ಗಳ ನಡುವಿನ ಬ್ರೇಕ್ ಇರಲಿ, ಕಾಲೇಜು ಮುಗಿದ ನಂತರದ ಸ್ನೇಹಿತರ ಮೀಟ್ಅಪ್ ಇರಲಿ ಅಥವಾ ವೀಕೆಂಡ್ನ ಖುಷಿಯ ಕ್ಷಣಗಳಿರಲಿ, ಸ್ನೇಹಿತರೊಂದಿಗೆ ಸೇರಿ ರುಚಿಕರ ಖಾದ್ಯಗಳನ್ನು ಸವಿಯಲು ರಾಂಚ್ ಕೆಫೆ ಉತ್ತಮ ತಾಣವಾಗಲಿದೆ. ರುಚಿ, ಸ್ನೇಹ ಮತ್ತು ಸಂಭ್ರಮಕ್ಕೆ ಹೊಸ ವಿಳಾಸವಾಗುವ ನಿರೀಕ್ಷೆಯೊಂದಿಗೆ ಆರಂಭಗೊಂಡಿರುವ ರಾಂಚ್ ಕೆಫೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭೇಟಿ ನೀಡಿ ಪ್ರೋತ್ಸಾಹಿಸಬೇಕೆಂದು ಸಂಸ್ಥೆಯ ಮಾಲೀಕರಾದ ಚರಣ್ ಮತ್ತು ಕಾರ್ತಿಕ್ ತಿಳಿಸಿದ್ದಾರೆ. ಕೋಲಾರದ ಯುವಜನರೇ, ನಿಮ್ಮ ಹೊಸ ಹ್ಯಾಂಗೌಟ್ ಸ್ಪಾಟ್ಗೆ ಸ್ವಾಗತ! ‘ರಾಂಚ್ ಕೆಫೆ’ಗೆ ಒಮ್ಮೆ ಭೇಟಿ ನೀಡಿ, ರುಚಿಯ ಸಂಭ್ರಮವನ್ನು ಅನುಭವಿಸಿ ಎಂದು ಮಾಲೀಕರು ಮನವಿ ಮಾಡಿದ್ದಾರೆ.1
- ಸರ್ಕಾರದ ಸೇವೆಗಳು ಜನರ ಮನೆ ಬಾಗಿಲಿಗೆ; ಬಡವರು, ರೈತರು ಹಾಗೂ ಶ್ರಮಿಕರ ಸಮಸ್ಯೆಗಳಿಗೆ ಸ್ಪಂದಿಸಲು ಆದ್ಯತೆ ಬಂಗಾರಪೇಟೆ: ಪ್ರಜಾಪ್ರಭುತ್ವ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಸಾರ್ವಜನಿಕರ ಹಿತಾಸಕ್ತಿಗೆ ಹೆಚ್ಚಿನ ಮಹತ್ವವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪಾರದರ್ಶಕ ಹಾಗೂ ಭ್ರಷ್ಟಾಚಾರಮುಕ್ತ ಆಡಳಿತ ವ್ಯವಸ್ಥೆಗೆ ಒತ್ತು ನೀಡಿದ್ದು, ಪ್ರಜಾ ಸೇವಾ ಆಂದೋಲನದ ಮೂಲಕ ಸರ್ಕಾರದ ವಿವಿಧ ಸೇವೆಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ ಎಂದು ತಹಸೀಲ್ದಾರ್ ಸುಜಾತ ಅಭಿಪ್ರಾಯಪಟ್ಟರು. ತಾಲೂಕಿನ ತೊಪ್ಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳವಂಚಿ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ಸಹಯೋಗದಲ್ಲಿ 'ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ' ಎಂಬ ಘೋಷವಾಕ್ಯದಡಿ ಆಯೋಜಿಸಿದ್ದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಡವರು, ರೈತರು, ಶ್ರಮಿಕ ವರ್ಗ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕು. ಸರ್ಕಾರದ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಬೇಕು ಎಂಬ ಮಹತ್ವಾಕಾಂಕ್ಷೆಯ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಸ್ಥಳದಲ್ಲಿಯೇ ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಇಂತಹ ಕಾರ್ಯಕ್ರಮಗಳ ಪ್ರಮುಖ ಆಶಯವಾಗಿದೆ ಎಂದರು. ಯುವಶಕ್ತಿಯ ಸಬಲೀಕರಣಕ್ಕೆ ಭಾರತ್ ಜೋಡೋ ಸಹಕಾರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಮಾತನಾಡಿ, ರಾಜ್ಯದ ಸರ್ವಾಂಗೀಣ ಪ್ರಗತಿಯ ದೃಷ್ಟಿಯಿಂದ ಯುವಶಕ್ತಿಯನ್ನು ಸಮರ್ಥ ಸಂಪನ್ಮೂಲವನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಸರ್ಕಾರ ಭಾರತ್ ಜೋಡೋ ಯೋಜನೆಗೆ ಒತ್ತು ನೀಡಿದೆ. ದೇಶದಲ್ಲಿ ಹೆಚ್ಚುತ್ತಿರುವ ರಾಜಕೀಯ ಧ್ರುವೀಕರಣ, ಆರ್ಥಿಕ ಅಸಮಾನತೆ, ನಿರುದ್ಯೋಗ ಹಾಗೂ ಬೆಲೆ ಏರಿಕೆಯಂತಹ ಸಮಸ್ಯೆಗಳ ವಿರುದ್ಧ ಜನರನ್ನು ಒಗ್ಗೂಡಿಸುವ ಆಶಯ ಈ ಯೋಜನೆಯಲ್ಲಿದೆ ಎಂದರು. ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಯುವಜನರನ್ನು ಸಂಘಟಿಸಿ, ಗ್ರಾಮಗಳ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ. ಇದಕ್ಕಾಗಿ ವಿಶೇಷ ಅನುದಾನ ಒದಗಿಸುವ ಮೂಲಕ ಯುವಕರಿಗೆ ಸಂಘಟನಾತ್ಮಕವಾಗಿ ಗ್ರಾಮಗಳ ಅಭಿವೃದ್ಧಿಗೆ ಸೇವೆ ಸಲ್ಲಿಸಲು ಶಕ್ತಿ ತುಂಬಲಾಗುವುದು ಎಂದು ತಿಳಿಸಿದರು. ಆರೋಗ್ಯ ತಪಾಸಣೆ ನಡೆಸಿದ ಅಧಿಕಾರಿಗಳು ಕಾರ್ಯಕ್ರಮದ ವಿಶೇಷತೆಯಾಗಿ ತಹಸೀಲ್ದಾರ್ ಸುಜಾತ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಅವರು ಸ್ವತಃ ರಕ್ತದೊತ್ತಡ (ಬಿ.ಪಿ.) ಹಾಗೂ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಆರೋಗ್ಯ ತಪಾಸಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಜಗ್ಗಾರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಯುವರಾಜ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಎಇಇ ಆನಂದ್, ಪಿಡಿಒಗಳಾದ ವಾಣಿ, ಸರಸ್ವತಿ, ಭಾಸ್ಕರ್, ವೇಣು, ಚಿತ್ರಾ, ಆರ್ಐ ಪವನ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಅನಿತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಶಾಂತಮ್ಮ, ಅಬಕಾರಿ ಇಲಾಖೆ ಉಪನಿರೀಕ್ಷಕ ಅನೀಲ್ ಕುಮಾರ್, ಕೃಷಿ ಉತ್ಪನ್ನ ಮಾರಾಟ ಇಲಾಖೆ ಕಾರ್ಯದರ್ಶಿ ಶ್ರೀನಿವಾಸ್, ಕಾರ್ಮಿಕ ಇಲಾಖೆ ಅಧಿಕಾರಿ ಚೈತನ್ಯ ರಾಣಿ, ಉಪನೋಂದಣಾಧಿಕಾರಿ ಕಚೇರಿ ಡಿಇಒ ಮುರಳಿಕೃಷ್ಣ, ಬೆಸ್ಕಾಂ ಎಇಇ ಸುಕುಮಾರ್, ಆಹಾರ ಇಲಾಖೆ ಶಿರಸ್ತೇದಾರ್ ಸುಬ್ರಮಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.1
- ನ -7 ರಂದು ಡಾ. ಕೆ.ಎಂ ಸಂದೇಶ್ ಹುಟ್ಟುಹಬ್ಬ ಪ್ರಯುಕ್ತ ಆರೋಗ್ಯ ಶಿಬಿರ ಆಯೋಜನೆ ಕೋಲಾರ : ಸಂವಿಧಾನ ಪ್ರತಿಪಾದಕ, ಸಮಾಜಮುಖಿ ಹೋರಾಟಗಾರ, ಸಂವೇದನಾಶೀಲ ಗುಣವುಳ್ಳ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಕೆ ಎಂ ಸಂದೇಶ್ ರವರ 32ನೇ ಹುಟ್ಟುಹಬ್ಬ ನಾಳೆ ನವಂಬರ್ 7ನೇ ತಾರೀಕು ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಕೆಎಂ ಸಂದೇಶ್ ರವರ ನಿವಾಸದ ಬಳಿ ಹಮ್ಮಿಕೊಳ್ಳಲಾಗಿದೆ ಎಂದು ಎ.ಎಸ್ ಎಸ್ ಕೆ ರಾಜ್ಯ ಯುವ ಘಟಕ ಅಧ್ಯಕ್ಷರಾದ ನವೀನ್ ಗೌಡ ರವರು ತಿಳಿಸಿದ್ದಾರೆ. ಕೆಎಂ ಸಂದೇಶ್ ರವರ ಆಶಯದಂತೆ, ಬಡಬಗ್ಗರು ಆರೋಗ್ಯದಿಂದ ಇರಬೇಕು. ಹಾಗಾಗಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಆರೋಗ್ಯ ಶಿಬಿರ ಏರ್ಪಾಡು ಮಾಡಲಾಗಿದ್ದು, ಕಣ್ಣಿನ ತಪಾಸಣಾ, ರಕ್ತದೊತ್ತಡ ಪರೀಕ್ಷೆ, ಮಧುಮೇಹ ಪರೀಕ್ಷೆ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಹಲವು ತಪಾಸಣೆ ಮಾಡಲಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಆರೋಗ್ಯ ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕು ಎಂದು ನವೀನ ಗೌಡರವರು ವಿನಂತಿಸಿದ್ದಾರೆ. ನ -7 ರಂದು ಡಾ. ಕೆ.ಎಂ ಸಂದೇಶ್ ಹುಟ್ಟುಹಬ್ಬ ಪ್ರಯುಕ್ತ ಆರೋಗ್ಯ ಶಿಬಿರ ಆಯೋಜನೆ ಕೋಲಾರ : ಸಂವಿಧಾನ ಪ್ರತಿಪಾದಕ, ಸಮಾಜಮುಖಿ ಹೋರಾಟಗಾರ, ಸಂವೇದನಾಶೀಲ ಗುಣವುಳ್ಳ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಕೆ ಎಂ ಸಂದೇಶ್ ರವರ 32ನೇ ಹುಟ್ಟುಹಬ್ಬ ನಾಳೆ ನವಂಬರ್ 7ನೇ ತಾರೀಕು ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಕೆಎಂ ಸಂದೇಶ್ ರವರ ನಿವಾಸದ ಬಳಿ ಹಮ್ಮಿಕೊಳ್ಳಲಾಗಿದೆ ಎಂದು ಎ.ಎಸ್ ಎಸ್ ಕೆ ರಾಜ್ಯ ಯುವ ಘಟಕ ಅಧ್ಯಕ್ಷರಾದ ನವೀನ್ ಗೌಡ ರವರು ತಿಳಿಸಿದ್ದಾರೆ. ಕೆಎಂ ಸಂದೇಶ್ ರವರ ಆಶಯದಂತೆ, ಬಡಬಗ್ಗರು ಆರೋಗ್ಯದಿಂದ ಇರಬೇಕು. ಹಾಗಾಗಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಆರೋಗ್ಯ ಶಿಬಿರ ಏರ್ಪಾಡು ಮಾಡಲಾಗಿದ್ದು, ಕಣ್ಣಿನ ತಪಾಸಣಾ, ರಕ್ತದೊತ್ತಡ ಪರೀಕ್ಷೆ, ಮಧುಮೇಹ ಪರೀಕ್ಷೆ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಹಲವು ತಪಾಸಣೆ ಮಾಡಲಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಆರೋಗ್ಯ ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕು ಎಂದು ನವೀನ ಗೌಡರವರು ವಿನಂತಿಸಿದ್ದಾರೆ.1
- ಪೆಟ್ರೋಲ್ ಹಾಕಿಸೋ ಮುನ್ನ ಎಚ್ಚರ! 😱 ಕರ್ನಾಟಕದಲ್ಲಿ 80% ಮಾದರಿಯಲ್ಲಿ E20 ಮೀರಿದ ಎಥನಾಲ್ ಒಂದು ಮಾದರಿ 31.2%! ಕರ್ನಾಟಕದ ಪೆಟ್ರೋಲ್ ಬಂಕ್ಗಳ ಎಥನಾಲ್ ಮಿಶ್ರಣದ ಕುರಿತು ಸಚಿವ ರಿಜ್ವಾನ್ ಅರ್ಷದ್ ನೀಡಿರುವ ಮಾಹಿತಿ ಭಾರೀ ಚರ್ಚೆಗೆ ಕಾರಣವಾಗಿದೆ. ಪರೀಕ್ಷಿಸಿದ 63 ಮಾದರಿಗಳ ಪೈಕಿ ಸುಮಾರು 80% ಮಾದರಿಗಳಲ್ಲಿ ಎಥನಾಲ್ ಪ್ರಮಾಣ E20ಕ್ಕಿಂತ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ. ಒಂದು ಮಾದರಿಯಲ್ಲಿ 31.2% ಎಥನಾಲ್ ಪತ್ತೆಯಾಗಿದೆ ಎನ್ನಲಾಗಿದೆ. E20ಕ್ಕಿಂತ ಹೆಚ್ಚಿನ ಎಥನಾಲ್ ಮಿಶ್ರಣವು ವಾಹನಗಳ ಇಂಧನ ವ್ಯವಸ್ಥೆಯ ಕೆಲವು ಭಾಗಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಬಗ್ಗೆ ಸಚಿವರು ಎಚ್ಚರಿಕೆ ನೀಡಿದ್ದಾರೆ. 📍 KOLAR PULSE | ಜನರ ನಾಡಿ ಮಿಡಿತ1