logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕಾದಿದೆಯೆ ಪೆಟ್ರೋಲ್- ಡೀಸೆಲ್ ದರ ಏರಿಕೆ ಶಾಕ್ ? ಜನಸಾಮನ್ಯರ ಗತಿ ಏನು ...! ಹಲವು ರಾಜ್ಯಗಳ ಚುನಾವಣಾ ಬಳಿಕ ಪೆಟ್ರೋಲ್- ಡೀಸೆಲ್ ಭಾರಿ ದರ ಏರಿಕೆ ಆಗುವ ಮುನ್ಸೂಚನೆ ಇದೆ ತೈಲ ಕಂಪನಿಗಳು ಪ್ರತಿ ಲೀಟರ್ ಗೆ $ 25 ರಿಂದ 28 ರೂ ಗಳ ವರೆಗೂ ಆಗುವ ನಿರೀಕ್ಷೆ ಇದೆ kotak institutional equities ಅಂದಾಜಿಸಲಾ ಗಿದೆ (ಹಾರ್ಮುಝ್ ಜಲಸಂದಿ ) ದಿಗ್ಬಂದನ ದಿಂದ ಕಚ್ಚಾ ತೈಲ ಗಳ ಬೆಲೆ ಏರಿಕೆ ಆಗುತ್ತಿದೆ

6 hrs ago
user_ಭೀಮ್ ಕ್ರಾಂತಿ
ಭೀಮ್ ಕ್ರಾಂತಿ
Local News Reporter ಹೊನ್ನಾಳಿ, ದಾವಣಗೆರೆ, ಕರ್ನಾಟಕ•
6 hrs ago
858f28d2-f35e-42c9-bb36-8560206ae9ae

ಕಾದಿದೆಯೆ ಪೆಟ್ರೋಲ್- ಡೀಸೆಲ್ ದರ ಏರಿಕೆ ಶಾಕ್ ? ಜನಸಾಮನ್ಯರ ಗತಿ ಏನು ...! ಹಲವು ರಾಜ್ಯಗಳ ಚುನಾವಣಾ ಬಳಿಕ ಪೆಟ್ರೋಲ್- ಡೀಸೆಲ್ ಭಾರಿ ದರ ಏರಿಕೆ ಆಗುವ ಮುನ್ಸೂಚನೆ ಇದೆ ತೈಲ ಕಂಪನಿಗಳು ಪ್ರತಿ ಲೀಟರ್ ಗೆ $ 25 ರಿಂದ 28 ರೂ ಗಳ ವರೆಗೂ ಆಗುವ ನಿರೀಕ್ಷೆ ಇದೆ kotak institutional equities ಅಂದಾಜಿಸಲಾ ಗಿದೆ (ಹಾರ್ಮುಝ್ ಜಲಸಂದಿ ) ದಿಗ್ಬಂದನ ದಿಂದ ಕಚ್ಚಾ ತೈಲ ಗಳ ಬೆಲೆ ಏರಿಕೆ ಆಗುತ್ತಿದೆ

More news from ಕರ್ನಾಟಕ and nearby areas
  • ನಗರದ ಯೂನಿಯನ್ ಪಾರ್ಕ್ ಬಳಿ ಭಗೀರಥ ಜಯಂತಿ ಅಂಗವಾಗಿ ಮೆರವಣಿಗೆ ಹಮ್ಮಿಕೊಂಡಿದ್ದು ಎಸಿ ಕಾಂತರಾಜ್ ಅವರು ಆಗಮಿಸಿ ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದ್ದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದ್ದು ವಾಲ್ಮೀಕಿ ಭವನ ತಲುಪಲಿದ್ದು ವಾಲ್ಮೀಕಿ ಭವನದಲ್ಲಿ ವೇಧಿಕೆ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದೆ.
    1
    ನಗರದ ಯೂನಿಯನ್ ಪಾರ್ಕ್ ಬಳಿ ಭಗೀರಥ ಜಯಂತಿ ಅಂಗವಾಗಿ ಮೆರವಣಿಗೆ ಹಮ್ಮಿಕೊಂಡಿದ್ದು ಎಸಿ ಕಾಂತರಾಜ್ ಅವರು ಆಗಮಿಸಿ ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದ್ದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದ್ದು ವಾಲ್ಮೀಕಿ ಭವನ ತಲುಪಲಿದ್ದು ವಾಲ್ಮೀಕಿ ಭವನದಲ್ಲಿ ವೇಧಿಕೆ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    2 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    5 hrs ago
  • ಮೊಳಕಾಲ್ಮೂರು ತಾಲೂಕಿನಲ್ಲಿ ಕೃಷಿ ಕ್ಷೇತ್ರದಲ್ಲಿ ಹೆಸರಾಗಿರುವ ಎಸ್. ವೀರಭದ್ರಪ್ಪ ಅವರ ಮೇಲೆ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಬಯಲುಸೀಮೆ ರೈತ ಹಿತಚಿಂತಕ ಬಳಗ ಒತ್ತಾಯಿಸಿದೆ. ಅಬಕಾರಿ ಇಲಾಖೆ ಕೇವಲ 1250 ರೂ ಮೌಲ್ಯದ ನೀರಾ ಪ್ರಕರಣದಲ್ಲಿ ಮೊಕದ್ದಮೆ ದಾಖಲಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಅನೇಕ ಕಡೆಗಳಲ್ಲಿ ಬಾರ್‌ಗಳು ಹಾಗೂ ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೂ ಅಬಕಾರಿ ಇಲಾಖೆ ಕ್ರಮ ಕೈಗೊಳ್ಳದಿರುವುದನ್ನು ಪ್ರಶ್ನಿಸಿದರು. ಕೂಡಲೇ ಎಫ್‌ಐಆರ್ ರದ್ದುಪಡಿಸಿ, ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ವೀರಭದ್ರಪ್ಪ ಅವರು ವಸುಂದರ ಫಾರ್ಮ್ ಮೂಲಕ ರಾಜ್ಯದಾದ್ಯಂತ ಪರಿಚಿತರಾಗಿದ್ದು, ಸೇವಾ ಮನೋಭಾವದ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ನೀರಾ ಮತ್ತು ಕಲ್ಪರಸ ನಡುವಿನ ವ್ಯತ್ಯಾಸ ತಿಳಿಯದೆ ಕೈಗೊಂಡ ಕ್ರಮ ರೈತರಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.#Molakalmuru #Veerabhadrappa #FarmersProtest #NeeraCase #ExciseDepartment #KarnatakaNews #FarmersVoice #JusticeForFarmers #RuralIssues #Bayaluseeme
    1
    ಮೊಳಕಾಲ್ಮೂರು ತಾಲೂಕಿನಲ್ಲಿ ಕೃಷಿ ಕ್ಷೇತ್ರದಲ್ಲಿ ಹೆಸರಾಗಿರುವ ಎಸ್. ವೀರಭದ್ರಪ್ಪ ಅವರ ಮೇಲೆ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಬಯಲುಸೀಮೆ ರೈತ ಹಿತಚಿಂತಕ ಬಳಗ ಒತ್ತಾಯಿಸಿದೆ.
ಅಬಕಾರಿ ಇಲಾಖೆ ಕೇವಲ 1250 ರೂ ಮೌಲ್ಯದ ನೀರಾ ಪ್ರಕರಣದಲ್ಲಿ ಮೊಕದ್ದಮೆ ದಾಖಲಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಅನೇಕ ಕಡೆಗಳಲ್ಲಿ ಬಾರ್‌ಗಳು ಹಾಗೂ ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೂ ಅಬಕಾರಿ ಇಲಾಖೆ ಕ್ರಮ ಕೈಗೊಳ್ಳದಿರುವುದನ್ನು ಪ್ರಶ್ನಿಸಿದರು.
ಕೂಡಲೇ ಎಫ್‌ಐಆರ್ ರದ್ದುಪಡಿಸಿ, ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ವೀರಭದ್ರಪ್ಪ ಅವರು ವಸುಂದರ ಫಾರ್ಮ್ ಮೂಲಕ ರಾಜ್ಯದಾದ್ಯಂತ ಪರಿಚಿತರಾಗಿದ್ದು, ಸೇವಾ ಮನೋಭಾವದ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ನೀರಾ ಮತ್ತು ಕಲ್ಪರಸ ನಡುವಿನ ವ್ಯತ್ಯಾಸ ತಿಳಿಯದೆ ಕೈಗೊಂಡ ಕ್ರಮ ರೈತರಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.#Molakalmuru #Veerabhadrappa #FarmersProtest #NeeraCase #ExciseDepartment #KarnatakaNews #FarmersVoice #JusticeForFarmers #RuralIssues #Bayaluseeme
    user_ಗೋಪನಹಳ್ಳಿಶಿವಣ್ಣ
    ಗೋಪನಹಳ್ಳಿಶಿವಣ್ಣ
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    21 hrs ago
  • Post by Nitin 9071795156 press reporte
    1
    Post by Nitin 9071795156 press reporte
    user_Nitin 9071795156 press reporte
    Nitin 9071795156 press reporte
    Press advisory ಕಳಘಟಗಿ, ಧಾರವಾಡ, ಕರ್ನಾಟಕ•
    17 hrs ago
  • ಗಮನಿಸಬೇಕಾದ ಅಂಶಗಳು: ಇಂತಹ ಕೃತ್ಯಗಳು ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛತೆಯ ದೃಷ್ಟಿಯಿಂದ ತಪ್ಪು. ದಂಡ: ಸಾರ್ವಜನಿಕ ಸ್ಥಳಗಳಲ್ಲಿ ಗಲೀಜು ಮಾಡುವುದು ಅಥವಾ ಮೂತ್ರ ವಿಸರ್ಜನೆ ಮಾಡುವುದು ಕಾನೂನುಬಾಹಿರ ಮತ್ತು ಸ್ಥಳೀಯ ಸಂಸ್ಥೆಗಳು (Municipality) ಇದಕ್ಕೆ ದಂಡ ವಿಧಿಸಬಹುದು. ನಾಗರಿಕ ಜವಾಬ್ದಾರಿ: ರಸ್ತೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇಂತಹ ಘಟನೆಗಳು ಕಂಡುಬಂದಲ್ಲಿ ಸ್ಥಳೀಯರಿಗೆ ತಿಳಿಹೇಳುವುದು ಅಥವಾ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದು ಸೂಕ್ತ.
    1
    ಗಮನಿಸಬೇಕಾದ ಅಂಶಗಳು:
ಇಂತಹ ಕೃತ್ಯಗಳು ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛತೆಯ ದೃಷ್ಟಿಯಿಂದ ತಪ್ಪು.
ದಂಡ: ಸಾರ್ವಜನಿಕ ಸ್ಥಳಗಳಲ್ಲಿ ಗಲೀಜು ಮಾಡುವುದು ಅಥವಾ ಮೂತ್ರ ವಿಸರ್ಜನೆ ಮಾಡುವುದು ಕಾನೂನುಬಾಹಿರ ಮತ್ತು ಸ್ಥಳೀಯ ಸಂಸ್ಥೆಗಳು (Municipality) ಇದಕ್ಕೆ ದಂಡ ವಿಧಿಸಬಹುದು.
ನಾಗರಿಕ ಜವಾಬ್ದಾರಿ: ರಸ್ತೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇಂತಹ ಘಟನೆಗಳು ಕಂಡುಬಂದಲ್ಲಿ ಸ್ಥಳೀಯರಿಗೆ ತಿಳಿಹೇಳುವುದು ಅಥವಾ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದು ಸೂಕ್ತ.
    user_Vv Vv
    Vv Vv
    Engineer Koppal, Karnataka•
    3 hrs ago
  • ಉಡುತೊರೆ ಜಲಾಶಯದಲ್ಲಿ ಆನೆಯ ಮಹಾ ರಕ್ಷಣೆ: ಕೆಸರಿನಲ್ಲಿ ಸಿಲುಕಿ ಮರಣಯಾತನೆ ಅನುಭವಿಸಿದ ಗಜಪಡೆ! | City Next News 247
    2
    ಉಡುತೊರೆ ಜಲಾಶಯದಲ್ಲಿ ಆನೆಯ ಮಹಾ ರಕ್ಷಣೆ: ಕೆಸರಿನಲ್ಲಿ ಸಿಲುಕಿ ಮರಣಯಾತನೆ ಅನುಭವಿಸಿದ ಗಜಪಡೆ! | City Next News 247
    user_Yusuf Bepari
    Yusuf Bepari
    Local News Reporter ಹುಬ್ಬಳ್ಳಿ, ಧಾರವಾಡ, ಕರ್ನಾಟಕ•
    22 hrs ago
  • ನಮ್ಮಲ್ಲಿ ಅತ್ಯುತ್ತಮ ಗುಣಮಟ್ಟದ ಸೋಲಾರ್ ಚಾಲಿತಾ ರೈತರ ಅನುಕೂಲಕೋಸ್ಕರ true view ಸಿಸಿ ಕ್ಯಾಮೆರಾ ಅತಿ ಕಡಿಮೆ ದರದಲ್ಲಿ ದೊರೆಯುತ್ತದೆ. ಸಂಪರ್ಕಿಸಿ 9844905556 whatsapp ನಂಬರ್ 7619453566 ಕರೆ ಮಾಡುವ ಸಮಯ ಬೆಳಗ್ಗೆ 9 ರಿಂದ ಸಂಜೆ 6ಗಂಟೆ ವರೆಗೆ
    1
    ನಮ್ಮಲ್ಲಿ  ಅತ್ಯುತ್ತಮ ಗುಣಮಟ್ಟದ ಸೋಲಾರ್ ಚಾಲಿತಾ ರೈತರ ಅನುಕೂಲಕೋಸ್ಕರ true view ಸಿಸಿ ಕ್ಯಾಮೆರಾ ಅತಿ ಕಡಿಮೆ ದರದಲ್ಲಿ ದೊರೆಯುತ್ತದೆ.
ಸಂಪರ್ಕಿಸಿ 9844905556
whatsapp ನಂಬರ್ 7619453566
ಕರೆ ಮಾಡುವ ಸಮಯ ಬೆಳಗ್ಗೆ 9 ರಿಂದ ಸಂಜೆ 6ಗಂಟೆ ವರೆಗೆ
    user_ಅರವಿಂದ್
    ಅರವಿಂದ್
    Channagiri, Davangere•
    22 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    6 hrs ago
  • ಒಳ ಮೀಸಲಾತಿಯಲ್ಲಿ ನಮ್ಮ ಸಮುದಾಯಕ್ಕೆ ನ್ಯಾಯ ಸಿಗುವ ಬರವಸೆ ಇರುವುದಾಗಿ ಮಾಜಿ ಸಚಿವ ಹೆಚ್ ಆಂಜನೇಯ ತಿಳಿಸಿದ್ದಾರೆ. ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ಹೆಚ್ ಆಂಜನೇಯ ಅವರು ಮಾತನಾಡಿದ್ದು ಇದೇ ತಿಂಗಳ 24 ರಂದು ವಿಶೇಷ ಸಂಪುಟ ನಡೆಯುತ್ತಿದ್ದು ಅಂದು ಒಳ ಮೀಸಲಾತಿ ಕುರಿತು ತೀರ್ಮಾನಕ್ಕೆ ಬಂದಿದ್ದಾರೆ. ಚುನಾವಣಾ ಹಿನ್ನೆಲೆ ತಡವಾಗಿದ್ಷು ಇದೀಗ ಕರೆದಿದ್ದಾರೆ. 56434 ಹುದ್ದೆಗಳ ಬರ್ತಿ ಬಾಕಿದ್ದು ನಮ್ಮ ಮನವಿ ಮೇರೆಗೆ ನಿಲ್ಲಿಸಿದ್ದರು. ಕೆ ಪಿ ಎಸ್ ಸಿ ಯಿಂದ ಕೃಷಿ ಇಲಾಖೆ ಅಧಿಕಾರಿಗಳ ಹುದ್ದೆಗೆ ಹಿಂದೆ ಕೆಪಿಎಸ್ ಸಿಗೆ ಕೊಟ್ಟಿದ್ದು ಕೆಪಿಎಸ್ ಸಿ ಗೆ ಕೊಡದ ಹಾಗೆ ತಡೆದಿದ್ದು ಇದೀಗ ಪರೀಕ್ಷಾ ಪ್ರಾದೀಕಾರಕ್ಕೆ ಈ ಎಲ್ಲಾ ಹುದ್ದೆ ತುಂಬಲು ಕೊಟ್ಟಿದ್ದು ಆಶ್ಚರ್ಯವಾಗಿದೆ. ಆತಂಕ ಆಗಿದ್ದು ಒಳ ಮೀಸಲಾತಿ ಕೊಡದೆ ಹುದ್ದೆ ಭರ್ತಿಗೆ ಹೊರಟಿದ್ದಾರೆ. ವಂಚನೆ ಆಗುತ್ತಿದ್ದಾಗಿ ಕರೆಗಳು ಬರುತ್ತಿದ್ದವು. ಅವಕಾಶ ವಂಚಿತರಾಗಿ ಆತಂಕ ಎದುರಾಗಿದ್ದು ಪ್ರತ್ಯೇಕ ಮೀಸಲಾತಿಗೆ ಆಗ್ರಹ ಮಾಡಿದ್ದೆವು. ಎಲ್ಲಾ ರಾಜ್ಯದಲ್ಲೂ ಕೂಡ ಒಳ ಮೀಸಲಾತಿ ಜಾರಿಯಾಗಿ ಒಂದು ವರ್ಷ ಕಳೆದಿದ್ದು ಈ ತಿಂಗಳ 24 ರಂದು ವಿಶೇಷ ಅಧಿವೇಶನದಲ್ಲಿ ಈ ಬಗ್ಗೆ ಇತ್ಯರ್ಥ ಆಗುವ ಬಗ್ಗೆ ವಿಶ್ವಾಸ ಇರುವುದಾಗಿ ಹೆಚ್ ಆಂಜನೇಯ ಆಶಯ ವ್ಯಕ್ತಪಡಿಸಿದ್ದಾರೆ
    1
    ಒಳ ಮೀಸಲಾತಿಯಲ್ಲಿ ನಮ್ಮ ಸಮುದಾಯಕ್ಕೆ ನ್ಯಾಯ ಸಿಗುವ ಬರವಸೆ ಇರುವುದಾಗಿ ಮಾಜಿ ಸಚಿವ ಹೆಚ್ ಆಂಜನೇಯ ತಿಳಿಸಿದ್ದಾರೆ. ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ಹೆಚ್ ಆಂಜನೇಯ ಅವರು ಮಾತನಾಡಿದ್ದು ಇದೇ ತಿಂಗಳ
24 ರಂದು ವಿಶೇಷ ಸಂಪುಟ ನಡೆಯುತ್ತಿದ್ದು ಅಂದು ಒಳ ಮೀಸಲಾತಿ ಕುರಿತು ತೀರ್ಮಾನಕ್ಕೆ ಬಂದಿದ್ದಾರೆ. ಚುನಾವಣಾ ಹಿನ್ನೆಲೆ ತಡವಾಗಿದ್ಷು ಇದೀಗ ಕರೆದಿದ್ದಾರೆ. 56434 ಹುದ್ದೆಗಳ ಬರ್ತಿ ಬಾಕಿದ್ದು ನಮ್ಮ ಮನವಿ ಮೇರೆಗೆ ನಿಲ್ಲಿಸಿದ್ದರು. ಕೆ ಪಿ ಎಸ್ ಸಿ ಯಿಂದ ಕೃಷಿ ಇಲಾಖೆ ಅಧಿಕಾರಿಗಳ ಹುದ್ದೆಗೆ ಹಿಂದೆ ಕೆಪಿಎಸ್ ಸಿಗೆ ಕೊಟ್ಟಿದ್ದು ಕೆಪಿಎಸ್ ಸಿ ಗೆ ಕೊಡದ ಹಾಗೆ ತಡೆದಿದ್ದು ಇದೀಗ ಪರೀಕ್ಷಾ ಪ್ರಾದೀಕಾರಕ್ಕೆ ಈ ಎಲ್ಲಾ ಹುದ್ದೆ ತುಂಬಲು ಕೊಟ್ಟಿದ್ದು ಆಶ್ಚರ್ಯವಾಗಿದೆ. ಆತಂಕ ಆಗಿದ್ದು ಒಳ ಮೀಸಲಾತಿ ಕೊಡದೆ ಹುದ್ದೆ ಭರ್ತಿಗೆ ಹೊರಟಿದ್ದಾರೆ. ವಂಚನೆ ಆಗುತ್ತಿದ್ದಾಗಿ ಕರೆಗಳು ಬರುತ್ತಿದ್ದವು. ಅವಕಾಶ ವಂಚಿತರಾಗಿ ಆತಂಕ ಎದುರಾಗಿದ್ದು ಪ್ರತ್ಯೇಕ ಮೀಸಲಾತಿಗೆ ಆಗ್ರಹ ಮಾಡಿದ್ದೆವು. ಎಲ್ಲಾ ರಾಜ್ಯದಲ್ಲೂ ಕೂಡ ಒಳ ಮೀಸಲಾತಿ ಜಾರಿಯಾಗಿ ಒಂದು ವರ್ಷ ಕಳೆದಿದ್ದು ಈ ತಿಂಗಳ 24 ರಂದು ವಿಶೇಷ ಅಧಿವೇಶನದಲ್ಲಿ ಈ ಬಗ್ಗೆ ಇತ್ಯರ್ಥ ಆಗುವ ಬಗ್ಗೆ ವಿಶ್ವಾಸ ಇರುವುದಾಗಿ ಹೆಚ್ ಆಂಜನೇಯ ಆಶಯ ವ್ಯಕ್ತಪಡಿಸಿದ್ದಾರೆ
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    17 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.