logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

bewafa banna hai to es tarah se ban ki kabhi tum kishi aur ke liye wafa karne ki kasam mat kha kyu ki tere wafa ki kasam ne aaj meri jindagi kharab ki hai

5 hrs ago
user_Japhar vinita harkot
Japhar vinita harkot
ಆಳಂದ, ಕಲಬುರಗಿ, ಕರ್ನಾಟಕ•
5 hrs ago
9fdbcba5-f7b2-4043-807e-25a0059edcec

bewafa banna hai to es tarah se ban ki kabhi tum kishi aur ke liye wafa karne ki kasam mat kha kyu ki tere wafa ki kasam ne aaj meri jindagi kharab ki hai

More news from ಕರ್ನಾಟಕ and nearby areas
  • tum agar jhutha nhi hota to aaj ye musibat nhi aati socho agr jindagi ko sacchayi se jita to aaj ye baat kabhi mere juban pe na aati pati hokar bhi aaj tu mujhe thukra raha hai dekhna ek din aisa bhi vakkt aayega jb tujhe jindagi ki sari kushiya tujhe thukurayegi
    1
    tum agar jhutha nhi hota to aaj ye musibat nhi aati socho agr jindagi ko sacchayi se jita to aaj ye baat kabhi mere juban pe na aati pati hokar bhi aaj tu mujhe thukra raha hai dekhna ek din aisa bhi vakkt aayega jb tujhe jindagi ki sari kushiya tujhe thukurayegi
    user_Japhar vinita harkot
    Japhar vinita harkot
    ಆಳಂದ, ಕಲಬುರಗಿ, ಕರ್ನಾಟಕ•
    5 hrs ago
  • ಇರುವ ಭಾಗ್ಯವ ನೆನೆದು ಬಾರೆನೆಂಬುದು ಬಿಡು ಹರುಷಕ್ಕಿದೆ ದಾರಿ 🙏🙏
    1
    ಇರುವ ಭಾಗ್ಯವ ನೆನೆದು ಬಾರೆನೆಂಬುದು ಬಿಡು ಹರುಷಕ್ಕಿದೆ ದಾರಿ 🙏🙏
    user_Kalyan karanataka news channel
    Kalyan karanataka news channel
    Journalist Kalaburagi, Karnataka•
    12 hrs ago
  • ಯಾದಗಿರಿ ಜಿಲ್ಲೆಯಲ್ಲಿ ಇಂದು ಪತ್ರಿಕ ಭವನದಲ್ಲಿ ಮಾತನಾಡುತ್ತಾ ನರೇಂದ್ರ ಮೋದಿಯವರು ಎಂ ನರೇಗಾ ಯೋಜನೆ ಹೆಸರು ತೆಗೆದು ಅದಕ್ಕೆ ಜಿ ರಾಮ್ ಜಿ ಎಂದು ಕೇಂದ್ರ ಸರ್ಕಾರದಿಂದ ಈ ಹೆಸರನ್ನು ಇಡಲಾಗಿದೆ
    1
    ಯಾದಗಿರಿ ಜಿಲ್ಲೆಯಲ್ಲಿ ಇಂದು ಪತ್ರಿಕ ಭವನದಲ್ಲಿ ಮಾತನಾಡುತ್ತಾ ನರೇಂದ್ರ ಮೋದಿಯವರು ಎಂ ನರೇಗಾ ಯೋಜನೆ ಹೆಸರು ತೆಗೆದು ಅದಕ್ಕೆ ಜಿ ರಾಮ್ ಜಿ ಎಂದು ಕೇಂದ್ರ ಸರ್ಕಾರದಿಂದ ಈ ಹೆಸರನ್ನು ಇಡಲಾಗಿದೆ
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    Journalist ಶೋರಾಪುರ, ಯಾದಗಿರಿ, ಕರ್ನಾಟಕ•
    7 hrs ago
  • ಸಾಧನೆಗೈದ ರೈತರನ್ನು ಸರಕಾರ ಗುರುತಿಸಲಿ: ಉಮೇಶ ಕೆ. ಮುದ್ನಾಳ್ ಎಲ್ಲಾ ಸವಲತ್ತುಗಳಿದ್ದರೂ ಕೃಷಿ ಎಂದರೆ ಮೂಗು ಮುರಿಯುವ ಜನರ ನಡುವೆ ಬರದ ನಾಡಿನಲ್ಲಿ ಬಂಗಾರದಂತ ಕಲ್ಲಂಗಡಿ ಬೆಳೆದು ಜನ ಹುಬ್ಬೇರಿಸುವಂತಹ ಸಾಧನೆ ಮಾಡಿದ್ದಾರೆ. ಹೌದು ಯಾದಗಿರಿ ತಾಲೂಕಿನ ಮುಂಡರಗಿ (ಅಶೋಕ ನಗರ) ತಾಂಡಾದ ಮಲ್ಲು ಎನ್ನುವ ರೈತ ನೀರಿನ ಕೊರತೆ ಇರುವ ಭೂಮಿಯಲ್ಲಿ ಫಲವತ್ತಾದ ಕಲ್ಲಂಗಡಿ ಬೆಳೆ ಬೆಳೆದಿದ್ದಾನೆ. ಪ್ರತಿ ಎಕರೆಗೆ ೩೦ ಟನ್ ನಷ್ಟು ಕಲ್ಲಂಗಡಿ ಫಸಲು ಬೆಳೆದು ಸಾಧನೆಗೈದ ರೈತನನ್ನು ಗುರುತಿಸಿ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಸನ್ಮಾನಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಕೆಲವು ರೈತರು ಕಲ್ಲಂಗಡಿ ಬೆಳೆದು ಬಿಸಿಲಿನ ಹೊಡೆತಕ್ಕೆ ಕೈ ಸುಟ್ಟುಕೊಂಡಿದ್ದಾರೆ. ನೀರಿನ ಮೂಲಗಳು ಬತ್ತಿ ಹೋಗಿರಿವುದರಿಂದ ಸಾಕಷ್ಟು ರೈತರು ಅಪಾರ ಪ್ರಮಾಣದ ಹಾನಿಗೊಳಗಾಗಿದ್ದಾರೆ. ಆದರೆ ಮುಂಡರಗಿ ಅಶೋಕ ನಗರದ ತಾಂಡಾದ ರೈತ ಜಮೀನು ಮತ್ತು ನೀರು ಲೀಸ್ ಪಡೆದು ಯಾವುದೇ ಕೊರತೆ ಎದುರಾಗದ ಹಾಗೇ ಕಾಪಾಡಿಕೊಂಡು ಅಧಿಕ ಲಾಭ ಗಳಿಸಿದ್ದಾರೆ. ಇಂಥವರು ರೈತರಿಗೆ ಪ್ರೇರಣೆಯಾಗಲಿ. ಕಾರಣ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇವರ ಜಮೀನಿಗೆ ಭೇಟಿ ನೀಡಿ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿದರು. ಸಂದರ್ಬದಲ್ಲಿ ಮಹೇಶ, ಪವನ, ಮಲ್ಲೇಶ, ಶಂಕರ, ಸುರೇಶ, ಮಾನಸಿಂಗ, ಶಂಕ್ರಹರಿಚಂದ ರಾಜುಹರಿಚಂದ, ಶಾಣಿಬಾಯಿ, ಲಾಲಸಿಂಗ್, ಗೋವಿಂದ, ನಂದು, ಸುಬಾಸ್, ಚಂದು, ಕುರೇಶ, ದಾವಜಿ, ಸೇರಿದಂತೆ ಅನೇಕು ಇದ್ದರು.
    2
    ಸಾಧನೆಗೈದ ರೈತರನ್ನು ಸರಕಾರ ಗುರುತಿಸಲಿ: ಉಮೇಶ ಕೆ. ಮುದ್ನಾಳ್
ಎಲ್ಲಾ ಸವಲತ್ತುಗಳಿದ್ದರೂ ಕೃಷಿ ಎಂದರೆ ಮೂಗು ಮುರಿಯುವ ಜನರ ನಡುವೆ ಬರದ ನಾಡಿನಲ್ಲಿ ಬಂಗಾರದಂತ ಕಲ್ಲಂಗಡಿ ಬೆಳೆದು ಜನ ಹುಬ್ಬೇರಿಸುವಂತಹ ಸಾಧನೆ ಮಾಡಿದ್ದಾರೆ. 
ಹೌದು ಯಾದಗಿರಿ ತಾಲೂಕಿನ ಮುಂಡರಗಿ (ಅಶೋಕ ನಗರ) ತಾಂಡಾದ  ಮಲ್ಲು ಎನ್ನುವ ರೈತ ನೀರಿನ ಕೊರತೆ ಇರುವ  ಭೂಮಿಯಲ್ಲಿ ಫಲವತ್ತಾದ ಕಲ್ಲಂಗಡಿ ಬೆಳೆ ಬೆಳೆದಿದ್ದಾನೆ. ಪ್ರತಿ ಎಕರೆಗೆ ೩೦ ಟನ್ ನಷ್ಟು ಕಲ್ಲಂಗಡಿ ಫಸಲು ಬೆಳೆದು ಸಾಧನೆಗೈದ ರೈತನನ್ನು ಗುರುತಿಸಿ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಸನ್ಮಾನಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಕೆಲವು ರೈತರು ಕಲ್ಲಂಗಡಿ ಬೆಳೆದು ಬಿಸಿಲಿನ ಹೊಡೆತಕ್ಕೆ ಕೈ ಸುಟ್ಟುಕೊಂಡಿದ್ದಾರೆ. ನೀರಿನ ಮೂಲಗಳು ಬತ್ತಿ ಹೋಗಿರಿವುದರಿಂದ ಸಾಕಷ್ಟು ರೈತರು ಅಪಾರ ಪ್ರಮಾಣದ ಹಾನಿಗೊಳಗಾಗಿದ್ದಾರೆ. ಆದರೆ ಮುಂಡರಗಿ ಅಶೋಕ ನಗರದ ತಾಂಡಾದ ರೈತ ಜಮೀನು ಮತ್ತು ನೀರು ಲೀಸ್ ಪಡೆದು ಯಾವುದೇ ಕೊರತೆ ಎದುರಾಗದ ಹಾಗೇ ಕಾಪಾಡಿಕೊಂಡು ಅಧಿಕ ಲಾಭ ಗಳಿಸಿದ್ದಾರೆ. ಇಂಥವರು ರೈತರಿಗೆ ಪ್ರೇರಣೆಯಾಗಲಿ.
ಕಾರಣ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇವರ ಜಮೀನಿಗೆ ಭೇಟಿ ನೀಡಿ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿದರು.
ಸಂದರ್ಬದಲ್ಲಿ ಮಹೇಶ, ಪವನ, ಮಲ್ಲೇಶ, ಶಂಕರ, ಸುರೇಶ, ಮಾನಸಿಂಗ, ಶಂಕ್ರಹರಿಚಂದ ರಾಜುಹರಿಚಂದ, ಶಾಣಿಬಾಯಿ, ಲಾಲಸಿಂಗ್, ಗೋವಿಂದ, ನಂದು, ಸುಬಾಸ್, ಚಂದು, ಕುರೇಶ, ದಾವಜಿ, ಸೇರಿದಂತೆ ಅನೇಕು ಇದ್ದರು.
    user_ಪುರುಷೋತ್ತಮ ನಾಯಕ ಸುರಪುರ
    ಪುರುಷೋತ್ತಮ ನಾಯಕ ಸುರಪುರ
    Journalist ಶೋರಾಪುರ, ಯಾದಗಿರಿ, ಕರ್ನಾಟಕ•
    14 hrs ago
  • ಬೀಳಗಿ:ಮನುಷ್ಯನಾದವನು ಜೀವನದಲ್ಲಿ ಏನನ್ನಾದರು ಪಡೆದುಕೊಳ್ಳಬೇಕು ಎಂದರೆ ಅದನ್ನು ಧರ್ಮದಿಂದ ಪಡೆಯಬೇಕು ಎಂದು ಷ.ಬ. ಶ್ರೀ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ಶ್ರೀ ಕಲ್ಮಠದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೀಳಗಿ,ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ವ್ಯವಸ್ಥಾಪನಾ ಸಮಿತಿ ಬೀಳಗಿ,ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು, ಬೀಳಗಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಪ,ಪೂ ಧರ್ಮಾಧಿಕಾರಿಗಳಾದ ಡಾ:ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃ ಶ್ರೀ ಹೇಮಾವತಿ ವಿ.ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನಗಳು ನೀಡಿದ ಅವರು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕತೆಯ ಕುರಿತು ಉಪನ್ಯಾಸ ನೀಡಿರುವ ಜ್ಞಾನಾನಂದ ಸ್ವಾಮಿಗಳು ಧರ್ಮದಿಂದ ನಡೆದುಕೊಂಡಲ್ಲಿ ಧರ್ಮ ನಮ್ಮನ್ನು ಕಾಪಾಡುತ್ತದೆ ಎಂದು ಮನುಷ್ಯನ ನಡೆಗಳನ್ನು ತಿದ್ದಿಕೊಳ್ಳುಬೇಕು ಎಂದರು.ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಸುಬ್ರಾಯ ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆಯ ಹತ್ತು ಹಲವಾರು ಕಾರ್ಯಕ್ರಮಗಳಲ್ಲಿ ಧಾರ್ಮಿಕ ಕಾರ್ಯಕ್ರಮವು ಒಂದು,ಇದಲ್ಲದೆ ಯೋಜನೆಯು ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನ ಮಾಡುತ್ತಿದೆ ಎಂದು ಯೋಜನೆಯ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.ಬೆಳಿಗ್ಗೆ 07:30 ರಿಂದ 11:00 ಘಂಟೆ ವರೆಗೆ ನಡೆದ ಪೂಜಾ ಕಾರ್ಯಕ್ರಮದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
    1
    ಬೀಳಗಿ:ಮನುಷ್ಯನಾದವನು ಜೀವನದಲ್ಲಿ ಏನನ್ನಾದರು ಪಡೆದುಕೊಳ್ಳಬೇಕು ಎಂದರೆ ಅದನ್ನು ಧರ್ಮದಿಂದ ಪಡೆಯಬೇಕು ಎಂದು ಷ.ಬ. ಶ್ರೀ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳು  ಹೇಳಿದರು.
ಪಟ್ಟಣದ ಶ್ರೀ ಕಲ್ಮಠದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೀಳಗಿ,ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ವ್ಯವಸ್ಥಾಪನಾ ಸಮಿತಿ ಬೀಳಗಿ,ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು, ಬೀಳಗಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಪ,ಪೂ ಧರ್ಮಾಧಿಕಾರಿಗಳಾದ ಡಾ:ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃ ಶ್ರೀ ಹೇಮಾವತಿ ವಿ.ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನಗಳು ನೀಡಿದ ಅವರು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕತೆಯ ಕುರಿತು ಉಪನ್ಯಾಸ ನೀಡಿರುವ ಜ್ಞಾನಾನಂದ ಸ್ವಾಮಿಗಳು ಧರ್ಮದಿಂದ ನಡೆದುಕೊಂಡಲ್ಲಿ ಧರ್ಮ ನಮ್ಮನ್ನು ಕಾಪಾಡುತ್ತದೆ ಎಂದು ಮನುಷ್ಯನ ನಡೆಗಳನ್ನು ತಿದ್ದಿಕೊಳ್ಳುಬೇಕು ಎಂದರು.ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಸುಬ್ರಾಯ ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆಯ ಹತ್ತು ಹಲವಾರು ಕಾರ್ಯಕ್ರಮಗಳಲ್ಲಿ ಧಾರ್ಮಿಕ ಕಾರ್ಯಕ್ರಮವು ಒಂದು,ಇದಲ್ಲದೆ ಯೋಜನೆಯು ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನ ಮಾಡುತ್ತಿದೆ ಎಂದು ಯೋಜನೆಯ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.ಬೆಳಿಗ್ಗೆ 07:30 ರಿಂದ 11:00 ಘಂಟೆ ವರೆಗೆ  ನಡೆದ ಪೂಜಾ ಕಾರ್ಯಕ್ರಮದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
    user_Raju  Bukitagar
    Raju Bukitagar
    ಬಿಳಗಿ, ಬಾಗಲಕೋಟೆ, ಕರ್ನಾಟಕ•
    14 hrs ago
  • ದಲಿತ ಮಹಿಳೆಯರ ಹತ್ಯ ಹಾಫ಼ೂ ಬಾಂಗ್ಲಾದೇಶಲ್ಲಿ ಹಿಂದುಗಳ ಕೊಲೆ ಖಂಡಿಸಿ.VHP ಪ್ರತಿಭಟನೆ
    1
    ದಲಿತ ಮಹಿಳೆಯರ ಹತ್ಯ ಹಾಫ಼ೂ ಬಾಂಗ್ಲಾದೇಶಲ್ಲಿ ಹಿಂದುಗಳ ಕೊಲೆ ಖಂಡಿಸಿ.VHP ಪ್ರತಿಭಟನೆ
    user_@april14news
    @april14news
    Reporter ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    13 hrs ago
  • ಸಿಂಧನೂರು ನಗರದ ಟೌನ್ ಹಾಲ್ ನಲ್ಲಿ ಮಹರ್ಷಿ ವಾಲ್ಮೀಕಿ ಖಾಸಗಿ ನೌಕರರ ಒಕ್ಕೂಟ ಉದ್ಘಾಟನೆ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಮತ್ತು ಅಭಿನಂದನ ಕಾರ್ಯಕ್ರಮ ನಡೆಯಿತು. ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಟೌನ್ ಹಾಲ್ನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಖಾಸಗಿ ನೌಕರರ ಒಕ್ಕೂಟ ಉದ್ಘಾಟನೆ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಅಭಿನಂದನ ಕಾರ್ಯಕ್ರಮವನ್ನು ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಪೂರ್ವಿಯಾಳ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಮಹಾಮಂಗಳಾರತಿ, ಗೋಪೂಜೆ ಸಲ್ಲಿಸಲಾಯಿತು. ನಂತರ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳಿಂದ ಮಂತ್ರಾಲಯ ಪಾದಯಾತ್ರೆಗೆ ಚಾಲನೆ ನೀಡಿರು.
    1
    ಸಿಂಧನೂರು ನಗರದ ಟೌನ್ ಹಾಲ್ ನಲ್ಲಿ ಮಹರ್ಷಿ ವಾಲ್ಮೀಕಿ ಖಾಸಗಿ ನೌಕರರ ಒಕ್ಕೂಟ ಉದ್ಘಾಟನೆ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಮತ್ತು ಅಭಿನಂದನ ಕಾರ್ಯಕ್ರಮ ನಡೆಯಿತು. ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಟೌನ್ ಹಾಲ್ನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಖಾಸಗಿ ನೌಕರರ ಒಕ್ಕೂಟ ಉದ್ಘಾಟನೆ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಅಭಿನಂದನ ಕಾರ್ಯಕ್ರಮವನ್ನು ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಪೂರ್ವಿಯಾಳ ಕಾರ್ಯಕ್ರಮ ಉದ್ಘಾಟನೆ ಮಾಡಿದರು.  ಮಹಾಮಂಗಳಾರತಿ, ಗೋಪೂಜೆ ಸಲ್ಲಿಸಲಾಯಿತು. ನಂತರ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳಿಂದ ಮಂತ್ರಾಲಯ ಪಾದಯಾತ್ರೆಗೆ ಚಾಲನೆ ನೀಡಿರು.
    user_K2 kannada News
    K2 kannada News
    Journalist ರಾಯಚೂರು, ರಾಯಚೂರು, ಕರ್ನಾಟಕ•
    20 hrs ago
  • bewafa banna hai to es tarah se ban ki kabhi tum kishi aur ke liye wafa karne ki kasam mat kha kyu ki tere wafa ki kasam ne aaj meri jindagi kharab ki hai
    2
    bewafa banna hai to es tarah se ban ki kabhi tum kishi aur ke liye wafa karne ki kasam mat kha kyu ki tere wafa ki kasam ne aaj meri jindagi kharab ki hai
    user_Japhar vinita harkot
    Japhar vinita harkot
    ಆಳಂದ, ಕಲಬುರಗಿ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.