Shuru
Apke Nagar Ki App…
ಕುರುಗೋಡು ಉತ್ಸವದಲ್ಲಿ ಟಗರು ಹಾಡಿಗೆ ಜೋಷ್! ಕುರುಗೋಡು ಉತ್ಸವದ ವೇದಿಕೆಯಲ್ಲಿ ಗಾಯಕರು Chandan Shetty ಮತ್ತು All Ok ಜೊತೆಗೂಡಿ “Tagaru Banthu Tagaru” ಹಾಡಿಗೆ ಕಂಪ್ಲಿ ಶಾಸಕರಾದ J. N. Ganesh ಕುಣಿದು ಕುಪ್ಪಳಿಸಿದರು 💃🕺 ಜನಸಾಗರದ ಮಧ್ಯೆ ಜೋಷ್ ತುಂಬಿದ ಕ್ಷಣಗಳು, ಯುವಕರ ಹರ್ಷೋದ್ಗಾರಗಳು—ಉತ್ಸವದ ವೇದಿಕೆ ಸದ್ದುಮಾಡಿತು 🎤🔥 ಸಾಂಸ್ಕೃತಿಕ ಸಂಭ್ರಮಕ್ಕೆ ರಾಜಕೀಯ ನಾಯಕರು ಸಹ ಜೊತೆಯಾಗಿದ್ದು ಉತ್ಸವಕ್ಕೆ ಮತ್ತಷ್ಟು ರಂಗೇರಿಸಿತು 🎊
ASN News24Kannada
ಕುರುಗೋಡು ಉತ್ಸವದಲ್ಲಿ ಟಗರು ಹಾಡಿಗೆ ಜೋಷ್! ಕುರುಗೋಡು ಉತ್ಸವದ ವೇದಿಕೆಯಲ್ಲಿ ಗಾಯಕರು Chandan Shetty ಮತ್ತು All Ok ಜೊತೆಗೂಡಿ “Tagaru Banthu Tagaru” ಹಾಡಿಗೆ ಕಂಪ್ಲಿ ಶಾಸಕರಾದ J. N. Ganesh ಕುಣಿದು ಕುಪ್ಪಳಿಸಿದರು 💃🕺 ಜನಸಾಗರದ ಮಧ್ಯೆ ಜೋಷ್ ತುಂಬಿದ ಕ್ಷಣಗಳು, ಯುವಕರ ಹರ್ಷೋದ್ಗಾರಗಳು—ಉತ್ಸವದ ವೇದಿಕೆ ಸದ್ದುಮಾಡಿತು 🎤🔥 ಸಾಂಸ್ಕೃತಿಕ ಸಂಭ್ರಮಕ್ಕೆ ರಾಜಕೀಯ ನಾಯಕರು ಸಹ ಜೊತೆಯಾಗಿದ್ದು ಉತ್ಸವಕ್ಕೆ ಮತ್ತಷ್ಟು ರಂಗೇರಿಸಿತು 🎊
- A D Veeresha Veeresha VKampli, Ballari😍12 hrs ago
- A D Veeresha Veeresha VKampli, Ballari🙏12 hrs ago
More news from Ballari and nearby areas
- ಖ್ಯಾತ ಟಿವಿ ನಿರೂಪಕಿ Anushree ಅವರು ಕುರುಗೋಡು ಉತ್ಸವದಲ್ಲಿ ಭಾಗಿಯಾಗಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು 🌟 ವೇದಿಕೆಯಲ್ಲಿ ತಮ್ಮ ಚುಟುಕು ಮಾತುಗಳು, ಹಾಸ್ಯಭರಿತ ನಿರೂಪಣೆ ಮತ್ತು ಜೋಷ್‌ನಿಂದ ಜನರನ್ನು ಮನರಂಜಿಸಿದರು 🎤🔥 ಅಭಿಮಾನಿಗಳು ಸೆಲ್ಫಿ, ವಿಡಿಯೋಗಳ ಮೂಲಕ ಆ ಕ್ಷಣಗಳನ್ನು ಸೆರೆಹಿಡಿದರು 📸1
- ಕುಶಾವತಿ ಬಳಿ ತುಂಗಾ ನದಿಯಲ್ಲಿ ನಡೆದ ಘಟನೆ, ತೀರ್ಥಹಳ್ಳಿ: ಕಾಲೇಜು ವಿದ್ಯಾರ್ಥಿಯೋರ್ವ ನದಿಗೆ ಈಜಲ್ಲು ಹೋಗಿ ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ನಡೆದಿದೆ. ಪಟ್ಟಣದ ಕುಶಾವತಿ ಬಳಿಯ ನದಿಯ ಸಮೀಪ ಸ್ನೇಹಿತರ ಜೊತೆಗೆ ಈಜಲು ಹೋಗಿದ್ದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ತೀರ್ಥಹಳ್ಳಿಯ ಬಾಳೆಬೈಲಿನ ಡಿಗ್ರಿ ಕಾಲೇಜಿನಲ್ಲಿ ಬಿ ಕಾಂ ವ್ಯಾಸಂಗ ಮಾಡುತ್ತಿದ್ದ ತೇಜಸ್ವಿ ( 19 ವರ್ಷ) ಮೃತಪಟ್ಟ ವಿದ್ಯಾರ್ಥಿ. ಹೆದ್ದೂರಿನ ಮಹೇಶ್ ಎಂದು ಅವರ ಪುತ್ರನಾಗಿದ್ದ ತೇಜಸ್ವಿ ಸ್ನೇಹಿತರ ಜೊತೆಗೆ ಈಜಲು ಹೋಗಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ನಂತರ ಮುಳುಗು ತಜ್ಞ ಪ್ರಮೋದ್ ಪೂಜಾರಿ ಮೃತದೇಹ ಹೊರ ತೆಗೆದಿದ್ದಾರೆ.1
- ಗ್ಯಾರಂಟಿ ಉತ್ಸವದಲ್ಲಿ ಅವ್ಯವಸ್ಥೆ ಅರ್ಧದಲ್ಲೇ ಎದ್ದ ಮಹಿಳೆಯರು –ಕಾರ್ಯಕ್ರಮ ಬಿಟ್ಟು ಹೋಗಬೇಡಿ ಸಚಿವ ತಂಗಡಗಿ ಮನವಿ #ಕೊಪ್ಪಳ #Koppal #ಗ್ಯಾರಂಟಿ_ಉತ್ಸವ #ಯುವಜಾಗೃತಿನ್ಯೂಸ್1
- ಮೊಳಕಾಲ್ಮೂರು ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಮೊಳಕಾಲ್ಮೂರು ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆ ಗೊಳಿಸಿದರು ಼಼಼಼಼಼ಕೊಂಡ್ಲಹಳ್ಳಿ ಗ್ರಾಮದಲ್ಲಿ ಸಿಎಂ ವಿಶೇಷ ಅನುದಾನದಲ್ಲಿ 14ವರೆ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಶಾಲಾ ಕೊಠಡಿ ,2024 25 ನೇ ಸಾಲಿನ ತಾಲೂಕು ಪಂಚಾಯತ್ ಅನಿರ್ ಬಂಧಿತ ಅನುದಾನ ದಡಿ ನಿರ್ಮಾಣಗೊಂಡ ನೂತನ ಅಂಗನವಾಡಿ ಕೇಂದ್ರ ಹಾಗೂ ನೂತನ ಪಶು ಚಿಕಿತ್ಸಾಲಯ ಹಾಗೂ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ ಅಡಿಯಲ್ಲಿ ನಿರ್ಮಾಣಗೊಂಡ 5 ಲಕ್ಷದ ನೂತನ ರಥ ಮಂಟಪ ವನ್ನು ಲೋಕಾರ್ಪಣೆಗೊಳಿಸಿದರು಼಼಼಼ ಇದೆ ವೇಳೆ ಬಿಇಒ ಈ ನಿರ್ಮಲಾದೇವಿ ಪ್ರದೇಶ ಕುರುಬರ ಸಂಘದ ಮಾಜಿ ನಿರ್ದೇಶಕ ಎಸ್.ಕೆ .ಗುರುಲಿಂಗಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂಎಲ್ ಪವಿತ್ರ ಪ್ರದೀಪ್, ಪಿಡಿಓ ಎನ್ ಪಾಲಯ್ಯ, ಕಾರ್ಯದರ್ಶಿ ಕೃಷ್ಣಪ್ಪ ,ಮುಖಂಡರಾದ ಟಿ ತಿಪ್ಪೇಸ್ವಾಮಿ, ಟಿ ಸಿದ್ದಲಿಂಗಪ್ಪ, ಬಿಎಂ.ತಿಪ್ಪೇಸ್ವಾಮಿ, ಸುಧರ್ಮ, ಪಿ ಆರ್ ಈಡಿ ಎಇಇ ಲಿಂಗರಾಜ್ ,ಕ್ರೆಡಿಲ್ ಎಇಇ ನಟರಾಜ್ ಸಂಗೋಪನ ತಾಲೂಕು ಸಹಾಯಕ ನಿರ್ದೇಶಕ ಹೆಚ್ .ರಂಗಪ್ಪ ,,ಸಿಡಿಪಿಓ ನವೀನ್ ಕುಮಾರ್ ಶಾಸಕರ ಆಪ್ತ ಸಹಾಯಕ ಶ್ರೀಕಾಂತ್, ಪಿಎಸ್ಐ ಬಾಹುಬಲಿ, ಬಿಎನ್ ಬೀರಲಿಂಗಪ್ಪ, ಮುಖ್ಯ ಶಿಕ್ಷಕ ಸಿ ಚಂದ್ರಶೇಖರ್ ಎಸ್ ಡಿ ಎಮ್ ಸಿ ಅಧ್ಯಕ್ಷರು ಅಧ್ಯಕ್ಷರು, ಪದಾಧಿಕಾರಿಗಳು ,ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.4
- ಬಾಗಲಕೋಟ ಜಿಲ್ಲೆಯ ಇಳಕಲ್‌ದ ಕೆಎಚ್‌ಡಿಸಿ ಕಾಲೋನಿ, ವಿದ್ಯಾಗಿರಿ ಕಾಲೋನಿಯಲ್ಲಿ ರ‍್ನಾಲ್ಕು ಮನೆಗಳ ಬೀಗ ಹೊಡೆದು ಕಳ್ಳತನ ಮಾಡಲು ಪ್ರಯತ್ನಪಟ್ಟಿದ್ದಾರೆ ಕಳ್ಳತನಗಳು ವಿಫಲಗೊಂಡಿವೆ. ಮೂರು ಮನೆಯಲ್ಲಿ ಏನು ಸಿಗದೇ ನಿರಾಸೆಗೊಂಡಿದ್ದ ಕಳ್ಳರು ಮತ್ತೊಂದು ಮನೆಗೆ ಕಳ್ಳತನ ಮಾಡಲು ಹೋದಾಗ ಬೀಗ ಹೊಡೆಯುವ ಸಮಯದಲ್ಲಿ ಮುಂದಿನ ಮನೆಯೊಬ್ಬರು ಎಚ್ಚರಗೊಂಡು ಹೋದ ನೋಡಲು ಹೋದಾಗ ನಾಲ್ಕು ಜನರ ಗುಂಪೋದನ್ನು ಕಂಡಿದ್ದ ಮಹಿಳೆ ಬಾಯಿ ಮಾಡಿದ ತಕ್ಷಣವೇ ಆ ಮಹಿಳೆಯ ಮನೆಗೆ ದೊಡ್ಡ ದೊಡ್ಡ ಕಲ್ಲುಗಳನ್ನು ಕಳ್ಳರು ಎಸೆದಿದ್ದರಿಂದ ಬಾಗಿಲು ಮತ್ತು ಕುರ್ಚಿಗಳನ್ನು ಮುರಿದಿರುವ ಘಟನೆ ಫೆ.೧೭ ಮಂಗಳವಾರ ನಸುಕಿನ ಜಾವ ೨ ಗಂಟೆಗೆ ಸಂದರ್ಭ ನಡೆದಿದೆ. ಸುದ್ದಿ ತಿಳಿದಿ ಶಹರ್ ಪೋಲಿಸ್ ಠಾಣೆಯ ಪೋಲಿಸರು ಭೇಟಿ ನೀಡಿ ಪರಿಶೀಲಿಸಿ ತನಿಖೆಯನ್ನು ನಡೆಸಿದ್ದಾರೆ. ಈ ಸುದ್ದಿ ತಿಳಿದ ಸ್ಥಳೀಯ ನಿವಾಸಿಗಳು ಕಳ್ಳರ ಹಾವಳಿಗೆ ಬೆಚ್ಚಿ ಬಿದ್ದಿದ್ದಾರೆ.2
- ಈ ಸರ್ಕಾರಿ ಭೂಮಿ ಇದು ಜಾಗ ಮನೆಯನ್ನು ಕಟ್ಟಿಕೊಂಡರೆ ಇದು ವಿಜಯನಗರ ಜಿಲ್ಲೆ ಇಟಗಿ ಗ್ರಾಮದಲ್ಲಿರುವ ಸರ್ಕಾರಿ ಜಾಗ ಗ್ರಾಮ ಪಂಚಾಯತಿ ಇಟಗಿ ಕೋಟೆ ಸರ್ಕಾರಿ ಭೂಮಿಯಲ್ಲಿ ಗ್ರಾಮ ಸರ್ಕಾರಿ ಜಾಗವನ್ನು ಸರ್ಕಾರಿ ಜಾಗವನ್ನು ಕಟ್ಟಿಕೊಂಡಿದ್ದಾರೆ ಇದು ಅಂಗನವಾಡಿ ಶಾಲೆ ಮತ್ತು ಆಸ್ಪತ್ರೆ ಆಗಬೇಕೈತಿ ಇದು ಪಂಚಾಯತಿ ಅಧ್ಯಕ್ಷರ ಎಲ್ಲಾ ಸೇರಿಕೊಂಡು ಅಕ್ರಮವಾಗಿ ಬರೆದು ಕೊಟ್ಟಿದ್ದಾರೆ ಗ್ರಾಮ್ ಪಂಚಾಯ್ತಿ ನಂಬರ್ಸಿಗೆ ಬರೆದುಕೊಟ್ಟಿದ್ದಾರೆ1
- ಕಾರ್ಯಕ್ರಮ ಒಂದರಲ್ಲಿ ಭಾಗಿಯಾದಂತಹ ಕ್ಷಣದಲ್ಲಿ ಯುವಕರು ಕುಣಿದು ಸಂಭ್ರಮಿಸಿ ಸ್ವಾಗತ ಕೋರಿದಾಗ, ಆ ಉತ್ಸಾಹಕ್ಕೆ ತಕ್ಕಂತೆ ಯುವಕರ ಜೊತೆ ಹೆಜ್ಜೆ ಹಾಕಿ ಸಂತೋಷ ಹಂಚಿಕೊಂಡು . ಜನರ ಜೊತೆ ಬೆರೆತು ಸಂಭ್ರಮಿಸಿದಂತಹ ಕ್ಷಣ "ಎನ್ ರಘುಮೂರ್ತಿ ಕೆ.ಎ.ಎಸ್ ಜನ ಮುಖಿ ಸೇವಕ"1
- ಕುರುಗೋಡು ಉತ್ಸವದ ವೇದಿಕೆಯಲ್ಲಿ ಗಾಯಕರು Chandan Shetty ಮತ್ತು All Ok ಜೊತೆಗೂಡಿ “Tagaru Banthu Tagaru” ಹಾಡಿಗೆ ಕಂಪ್ಲಿ ಶಾಸಕರಾದ J. N. Ganesh ಕುಣಿದು ಕುಪ್ಪಳಿಸಿದರು 💃🕺 ಜನಸಾಗರದ ಮಧ್ಯೆ ಜೋಷ್ ತುಂಬಿದ ಕ್ಷಣಗಳು, ಯುವಕರ ಹರ್ಷೋದ್ಗಾರಗಳು—ಉತ್ಸವದ ವೇದಿಕೆ ಸದ್ದುಮಾಡಿತು 🎤🔥 ಸಾಂಸ್ಕೃತಿಕ ಸಂಭ್ರಮಕ್ಕೆ ರಾಜಕೀಯ ನಾಯಕರು ಸಹ ಜೊತೆಯಾಗಿದ್ದು ಉತ್ಸವಕ್ಕೆ ಮತ್ತಷ್ಟು ರಂಗೇರಿಸಿತು 🎊1