Shuru
Apke Nagar Ki App…
ಅರಳಗುಂಡಗಿಯಲ್ಲಿ ಶರಣಬಸವೇಶ್ವರರ ರಥದ ಗಾಲಿಗೆ ಸಿಲುಕಿ ಮಹಿಳೆ ಎರಡು ಕಾಲುಗಳಿಗೆ ತೀವ್ರ ಗಾಯ
Nava karnataka News channel
ಅರಳಗುಂಡಗಿಯಲ್ಲಿ ಶರಣಬಸವೇಶ್ವರರ ರಥದ ಗಾಲಿಗೆ ಸಿಲುಕಿ ಮಹಿಳೆ ಎರಡು ಕಾಲುಗಳಿಗೆ ತೀವ್ರ ಗಾಯ
More news from ಕರ್ನಾಟಕ and nearby areas
- ಅಫಜಲಪುರ: ಸಾಮೂಹಿಕ ವಿವಾಹಗಳು ಬಡವರಿಗೆ ವರದಾನ: ಡಾ.ಮುರುಘರಾಜೇಂದ್ರ ಶ್ರೀಗಳು. ಕುಬೇರ ಕರಜಗಿಯ ಶ್ರೀ ಯಲ್ಲಾಲಿಂಗ ಮಹಾರಾಜರ ಜಾತ್ರೆ.1
- ವಿಜಯಪುರ: ಮಾರ್ಚ್ 14ರಂದು ರಂಭಾಪುರಿ ಮಠದ ಭೂವಿ ಪೂಜೆ ವಿಜಯಪುರ ನಗರದ ಸುರಭಿ ಲೇಔಟ್ ನಲ್ಲಿ ಮಾರ್ಚ್ 14ರಂದು ರಂಭಾಪುರಿ ಪೀಠದ ನೂತನ ಮಠದ ಸ್ಥಾಪನೆಗೆ ಭೂಮಿ ಪೂಜೆ ನಡೆಯಲಿದೆ ಎಂದು ಮಮದಾಪುರ ಶ್ರೀಗಳು ತಿಳಿಸಿದ್ದಾರೆ. ಐದು ಪಂಚಪೀಠ ಮಠಾಧೀಶರನ್ನು ನೀಡಿದ ಜಿಲ್ಲೆಗೆ ರಂಭಾಪುರಿ ಮಠ ಇರಲಿಲ್ಲ. ನಿವೇಶನ ನಿಗದಿಯಾಗಿದ್ದು, ನಾಡಿನ ಮಠಾಧೀಶರು ಹಾಗೂ ಸಚಿವ ಎಂ.ಬಿ. ಪಾಟೀಲ್ ಅವರ ನೇತೃತ್ವದಲ್ಲಿ ಮಠದ ನಿರ್ಮಾಣದ ಭೂಮಿ ಪೂಜೆ ಜರುಗಲಿದೆ ಎಂದು ಅವರು ಭಾನುವಾರದಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿಕೆ ನೀಡಿದರು.1
- Post by Chandru yaligar1
- ಕೃಷ್ಣಾ ನದಿಯ ನೀರು ಗಲೀಜ್ ಆಗಿದೆ1
- ಯಾದಗಿರಿ ಜಿಲ್ಲೆಯ ವಡಗೇರಿ ತಾಲೂಕಿನಲ್ಲಿ ಬರ್ತಕಂತ ಗ್ರಾಮ ಕಂದಳ್ಳಿ ಮತ್ತು ಹಿರೇನೂರು ಬ್ರಿಜ್ ಕಮ್ ಬ್ಯಾರೇಜ್ ಸಂಪೂರ್ಣವಾಗಿ ಹಾಳಾಗಿದೆ ಪ್ರವಾಹ ಬಂದು ಕೊಚ್ಚಿಕೊಂಡು ಹೋಗಿದೆ ಎಷ್ಟೋ ದಿನಗಳ ಆದರೂ ವೈದ್ಯಕೀಯ ವ್ಯಾಪಾರಸ್ಥರು ನಾಗರಿಕರು ತಿರುಗಾಡಲು ತುಂಬಾ ತೊಂದರೆಯಾಗುತ್ತಿದೆ ವಾರದ ಒಳಗಡೆ ಮರ್ಮ ಹಾಕಿಸಿ ಕೊಡಬೇಕು ಇಲ್ಲದಿದ್ದರೆ ರಸ್ತೆ ಬಂದ್ ಮಾಡಿ ಹೊರಟ ಮಾಡುತ್ತೇವೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ ಮದ್ನಾಳ ಆಕ್ರೋಶ ವ್ಯಕ್ತಪಡಿಸಿದ್ದರು1
- ಯಾದಗಿರಿ-ಸೈದಾಪೂರ ಸಮೀಪ ಹಿರೆನೂರು, ಕಂದಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್ 6 ತಿಂಗಳ ಹಿಂದೆ ಧಾರಾಕಾರ ಸುರಿದ ಮಳೆಗೆ ಪ್ರವಾಹ ಬಂದು ಕಂದಳ್ಳಿ-ಹಿರೆನೂರ 2 ಭಾಗದಲ್ಲಿ ರಸ್ತೆ ಕೊಚ್ಚಿ ಹೋಗಿ ಬೃಹತ್ ಆಕಾರದ ಗುಂಡಿಗಳು ಬಿದ್ದು, ಸಂಚಾರ ಸಂಪೂರ್ಣ ಬಂದ್ ಆಗಿ ಹೋಗಿದ್ದು, ಇಲ್ಲಿಯವರೆಗೂ ಸರಿಪಡಿಸಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ.ಕೆ. ಮುದ್ನಾಳ ಆರೋಪಿಸಿದರು. ಸಾಮಾಜಿಕ ಹೋರಾಟಗಾರ ಉಮೇಶ.ಕೆ. ಮುದ್ನಾಳ ಸ್ಥಳಕ್ಕೆ ಭೇಟಿ ನೀಡಿ, 2 ಬದಿಯಲ್ಲಿ ಸಂಪೂರ್ಣ ಪರಿಶೀಲಿಸಿದ ನಂತರ ರೈತರ ಜೊತೆ ಸೇರಿ ವಿನೂತನವಾಗಿ ಬ್ರಿಡ್ಜ್ ಕಂ ಬ್ಯಾರೇಜ್ ಬಿದ್ದಿರುವ ತಗ್ಗು ಗುಂಡಿಗಳ ಮಧ್ಯೆ ಕುಂಟಲೀಸಿ ಆಟ ಆಡುವ ಮುಖಾಂತರ ಸರಕಾರಕ್ಕೆ & ಜಿಲ್ಲಾಡಳಿತಕ್ಕೆ ಎಚ್ಚಿರಿಸಿದರು, ರಸ್ತೆ ಹಾಳಾಗಿರುವುದರಿಂದ ಸಮಯಕ್ಕೆ ಸರಿಯಾಗಿ ತಲುಪಲು ಆಗದೇ ಕುಂಟಲಿಪಿ ಆಟವಾಡುವ ಮುಖಾಂತರ ವಿನೂತನ ಪ್ರತಿಭಟನೆಯನ್ನು ಪ್ರದರ್ಶಿಸಿದರು ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿಯವರೆಗೂ ಕುಂಭಕರ್ಣ ನಿದ್ರೆಯಲ್ಲಿ ಜಾರಿದ್ದು ದುರದೃಷ್ಟಕರ ಸಂಗತಿ, ಜನತೆಗೆ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಗುಂಡಿಗಳು ದೊಡ್ಡವಾಗಿ ಬದಲಾಗಿವೆ. ಇದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ, ಏನಾದರೂ ಅನಾಹುತ ಸಂಭವಿಸಿದಲ್ಲಿ ಜಿಲ್ಲಾಡಳಿತ ನೇರ ಹೊಣೆಯಾಗುತ್ತದೆ ಎಂದು ಹೇಳಿದರು. ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸಂಬಂಧಪಟ್ಟ ಅಧಿಕಾರಿಗಳನ್ನು ಕುಂಭಕರ್ಣ ನಿದ್ರೆಯಿಂದ ಎಬ್ಬಿಸಿ ಕೆಲಸಕ್ಕೆ ಹಚ್ಚಬೇಕೆಂದು 1 ವಾರದಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು ಇಲ್ಲವಾದರೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.2
- ಬಸವಕಲ್ಯಾಣ: ತಾಲೂಕಿನ ಮುಡಬಿ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಕಾಣೆಯಾದ ಮಹಿಳೆಯನ್ನು ಪತ್ತೆಮಾಡಿದ ಪೊಲೀಸರ ತಂಡ, ಆಕೆಗೆ ಪಾಲಕರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ1
- KD ಜಂಬಗಿ ಗ್ರಾಮದಲ್ಲಿ ಚಿರತೆ ಸೆರೆಹಿಡಿಯಲು ಯಶಸ್ವಿಯಾದ ಅರಣ್ಯ ಇಲಾಖೆ ಅಧಿಕಾರಿಗಳು1