ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕ ಸಂಘದ ವತಿಯಿಂದ ಯಾದಗಿರಿ ಜಿಲ್ಲಾ ಮತ್ತುತಾಲೂಕು ಮತ್ತು ಗ್ರಾಮ ಘಟಕ ಅಧ್ಯಕ್ಷರ ಪದಾಧಿಕಾರಿಗಳ ಸಭೆ ಜರಿಗಿದ್ದು ಈ ಸಂದರ್ಭದಲ್ಲಿ ಘಟಕ ವತಿಯಿಂದ ಯಾದಗಿರಿ ತಾಲೂಕ ಪದಾಧಿಕಾರಿಗಳು ಐಡಿ ಕಾರ್ಡ್ ವಿಸ್ತರಣೆ ಮತ್ತು ಹತ್ತಿಕುಣಿ ಹೋಬಳಿ ಪದಾಧಿಕಾರಿಗಳ ವಿಸ್ತರಣೆ ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಚಂದ್ರುಎಲಗಾರ್ ಮತ್ತು ಜಿಲ್ಲಾ ಉಪಾಧ್ಯಕ್ಷ ಮರಿಯಪ್ಪ ನಾಯಕ್ ಕಾಟಮ ಳಿ ಜಿಲ್ಲಾಧ್ಯಕ್ಷರು ಗೋಪಾಲ್ ದೊರೆ ಶಿವು ರಾಥೋಡ್ ತಾಲೂಕ್ ಅಧ್ಯಕ್ಷರು ಮತ್ತು ಜಿಲ್ಲಾ ವರದಿಗಾರರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಭೀಮರದ ಹತ್ತಿ ಕುಣಿ ಜಿಲ್ಲಾ ಸಲಹೆಗಾರರು ದೇವೇಂದ್ರಪ್ಪ ಹತ್ತಿಕುಣಿ ಜಿಲ್ಲಾ ಗೌರವಾಧ್ಯಕ್ಷರು ದೇವಪ್ಪ ಬಸವರಾಜ್ ರಾಥೋಡ್ ಸಂಘಟನೆ ಜಿಲ್ಲಾ ಸಂಘಟನೆ ಕಾರ್ಯದರ್ಶಿ ವಿಶ್ವನಾಥ ಯಾದ್ಗೀರ್ ಭೋಜ ರಾಥೋಡ್ ಮೌನೇಶ ಹತ್ತಿಕುಣಿ ತಾಲೂಕ ಅಧ್ಯಕ್ಷರು ವೀರೇಶ್ ಗಣಪುರ್ ತಾಲೂಕು ಪದಾಧಿಕಾರಿಗಳು ಕಾಶಪ್ಪ ಒರಂಚಿ ಗೌರವಾಧ್ಯಕ್ಷರು ಶಾಂತಪ್ಪ ಯಡ್ಡಳ್ಳಿ ಮಾದೇವಪ್ಪ ಸಂಘಟನೆ ಕಾರ್ಯದರ್ಶಿ ಮತ್ತು ಹೋಬಳಿ ಪದಾಧಿಕಾರಿಗಳು ರೆಡ್ಡಿ ಬಂಗಾಳಿ ಪ್ರಧಾನ ಕಾರ್ಯದರ್ಶಿ ಬಸವ ಹತ್ತಿಕುಣಿ ಮಲ್ಲಪ್ಪ ಒರುಂಚಿ ಮಲ್ಲಿಕಾರ್ಜುನ ಇನ್ನಿತರ ಗ್ರಾಮ ಘಟಕ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ

- Post by Chandru yaligar1
- ಕೃಷ್ಣಾ ನದಿಯ ನೀರು ಗಲೀಜ್ ಆಗಿದೆ1
- ಯಾದಗಿರಿ ಜಿಲ್ಲೆಯ ವಡಗೇರಿ ತಾಲೂಕಿನಲ್ಲಿ ಬರ್ತಕಂತ ಗ್ರಾಮ ಕಂದಳ್ಳಿ ಮತ್ತು ಹಿರೇನೂರು ಬ್ರಿಜ್ ಕಮ್ ಬ್ಯಾರೇಜ್ ಸಂಪೂರ್ಣವಾಗಿ ಹಾಳಾಗಿದೆ ಪ್ರವಾಹ ಬಂದು ಕೊಚ್ಚಿಕೊಂಡು ಹೋಗಿದೆ ಎಷ್ಟೋ ದಿನಗಳ ಆದರೂ ವೈದ್ಯಕೀಯ ವ್ಯಾಪಾರಸ್ಥರು ನಾಗರಿಕರು ತಿರುಗಾಡಲು ತುಂಬಾ ತೊಂದರೆಯಾಗುತ್ತಿದೆ ವಾರದ ಒಳಗಡೆ ಮರ್ಮ ಹಾಕಿಸಿ ಕೊಡಬೇಕು ಇಲ್ಲದಿದ್ದರೆ ರಸ್ತೆ ಬಂದ್ ಮಾಡಿ ಹೊರಟ ಮಾಡುತ್ತೇವೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ ಮದ್ನಾಳ ಆಕ್ರೋಶ ವ್ಯಕ್ತಪಡಿಸಿದ್ದರು1
- ಯಾದಗಿರಿ-ಸೈದಾಪೂರ ಸಮೀಪ ಹಿರೆನೂರು, ಕಂದಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್ 6 ತಿಂಗಳ ಹಿಂದೆ ಧಾರಾಕಾರ ಸುರಿದ ಮಳೆಗೆ ಪ್ರವಾಹ ಬಂದು ಕಂದಳ್ಳಿ-ಹಿರೆನೂರ 2 ಭಾಗದಲ್ಲಿ ರಸ್ತೆ ಕೊಚ್ಚಿ ಹೋಗಿ ಬೃಹತ್ ಆಕಾರದ ಗುಂಡಿಗಳು ಬಿದ್ದು, ಸಂಚಾರ ಸಂಪೂರ್ಣ ಬಂದ್ ಆಗಿ ಹೋಗಿದ್ದು, ಇಲ್ಲಿಯವರೆಗೂ ಸರಿಪಡಿಸಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ.ಕೆ. ಮುದ್ನಾಳ ಆರೋಪಿಸಿದರು. ಸಾಮಾಜಿಕ ಹೋರಾಟಗಾರ ಉಮೇಶ.ಕೆ. ಮುದ್ನಾಳ ಸ್ಥಳಕ್ಕೆ ಭೇಟಿ ನೀಡಿ, 2 ಬದಿಯಲ್ಲಿ ಸಂಪೂರ್ಣ ಪರಿಶೀಲಿಸಿದ ನಂತರ ರೈತರ ಜೊತೆ ಸೇರಿ ವಿನೂತನವಾಗಿ ಬ್ರಿಡ್ಜ್ ಕಂ ಬ್ಯಾರೇಜ್ ಬಿದ್ದಿರುವ ತಗ್ಗು ಗುಂಡಿಗಳ ಮಧ್ಯೆ ಕುಂಟಲೀಸಿ ಆಟ ಆಡುವ ಮುಖಾಂತರ ಸರಕಾರಕ್ಕೆ & ಜಿಲ್ಲಾಡಳಿತಕ್ಕೆ ಎಚ್ಚಿರಿಸಿದರು, ರಸ್ತೆ ಹಾಳಾಗಿರುವುದರಿಂದ ಸಮಯಕ್ಕೆ ಸರಿಯಾಗಿ ತಲುಪಲು ಆಗದೇ ಕುಂಟಲಿಪಿ ಆಟವಾಡುವ ಮುಖಾಂತರ ವಿನೂತನ ಪ್ರತಿಭಟನೆಯನ್ನು ಪ್ರದರ್ಶಿಸಿದರು ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿಯವರೆಗೂ ಕುಂಭಕರ್ಣ ನಿದ್ರೆಯಲ್ಲಿ ಜಾರಿದ್ದು ದುರದೃಷ್ಟಕರ ಸಂಗತಿ, ಜನತೆಗೆ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಗುಂಡಿಗಳು ದೊಡ್ಡವಾಗಿ ಬದಲಾಗಿವೆ. ಇದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ, ಏನಾದರೂ ಅನಾಹುತ ಸಂಭವಿಸಿದಲ್ಲಿ ಜಿಲ್ಲಾಡಳಿತ ನೇರ ಹೊಣೆಯಾಗುತ್ತದೆ ಎಂದು ಹೇಳಿದರು. ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸಂಬಂಧಪಟ್ಟ ಅಧಿಕಾರಿಗಳನ್ನು ಕುಂಭಕರ್ಣ ನಿದ್ರೆಯಿಂದ ಎಬ್ಬಿಸಿ ಕೆಲಸಕ್ಕೆ ಹಚ್ಚಬೇಕೆಂದು 1 ವಾರದಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು ಇಲ್ಲವಾದರೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.2
- Post by ಸ್1
- intension intension intension intension intension intension intension intension intension intension intension intension intension intension intension intension intension intension intension intension intension1
- Post by Nava karnataka News channel1